alex Certify ವಡೋದರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿರತೆ – ಹಸುವಿನ ಗೆಳೆತನ ಸಾರುವ 21 ವರ್ಷದ‌ ಹಿಂದಿನ ಫೋಟೋ ಮತ್ತೆ ವೈರಲ್

ಸಸ್ಯಹಾರಿ ಹಾಗೂ ಮಾಂಸಾಹಾರಿ ಪ್ರಾಣಿಗಳ ನಡುವೆ ಪರಸ್ಪರ ಆಲಿಂಗನದಂಥ ದೃಶ್ಯಗಳನ್ನು ನೀವೆಂದಾದರೂ ಕಂಡಿದ್ದೀರಾ? ಅದರಲ್ಲೂ ರಾತ್ರಿ ವೇಳೆಯಲ್ಲಿ? ಚಿರತೆಗಳು ಸಾಮಾನ್ಯವಾಗಿ ತಮ್ಮ ಆಹಾರಕ್ಕಾಗಿ ಹಸುಗಳನ್ನು ಬೇಟೆಯಾಡುತ್ತವೆ. ಹಾಗಾಗಿ ಚಿರತೆ Read more…

BREAKING: ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಐವರ ಸಾವು

ವಡೋದರಾ: ಗುಜರಾತ್ ಪದ್ರಾ ರಸ್ತೆಯ ನಾರಾಯಣವಾಡಿ ಬಳಿ ಗುರುವಾರ ತಡರಾತ್ರಿ ಆಟೋ ರಿಕ್ಷಾಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ. ಮೃತರಲ್ಲಿ ಮೂವರು ಮಕ್ಕಳು Read more…

ವಿದೇಶದಲ್ಲಿ ನೆಲೆಸಲಿಚ್ಛಿಸುವವರಿಗೆ ಈ ಗ್ರಾಮದಲ್ಲಿ ಸಿಗುತ್ತೆ ಶೂನ್ಯ ಬಡ್ಡಿದರದಲ್ಲಿ ಸಾಲ..!

ವಿದೇಶಕ್ಕೆ ತೆರಳಬೇಕು ಎಂಬ ಕನಸು ಲಕ್ಷಾಂತರ ಭಾರತೀಯರಲ್ಲಿದೆ. ಗುಜರಾತ್​ನ ಗ್ರಾಮವೊಂದರಲ್ಲಿ ನೀವು ಇಂತಹದ್ದೊಂದು ಕನಸನ್ನು ಅತ್ಯಂತ ಸುಲಭವಾಗಿ ಈಡೇರಿಸಿಕೊಳ್ಳಬಹುದಾಗಿದೆ. ಏಕೆಂದರೆ ಈ ಗ್ರಾಮದ ನಿವಾಸಿಗಳು ವಿದೇಶಕ್ಕೆ ತೆರಳುವ ಇಲ್ಲಿನ Read more…

ಕೆಮಿಕಲ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟ; ನಾಲ್ವರು ಬಲಿ,15 ಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರ….!

ಗುಜರಾತ್ ನ ವಡೋದರದಲ್ಲಿರುವ ಕ್ಯಾಂಟನ್ ಲ್ಯಾಬೊರೇಟರೀಸ್ ಪ್ರೈವೇಟ್ ಲಿಮಿಟೆಡ್ ನ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ನಾಲ್ವರು ಸಾವನ್ನಪ್ಪಿ, ಸುಮಾರು 15ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿರುವ Read more…

ಉರಿಯುತ್ತಿರುವ ಚಿತೆಗೆ ಹಾರಿ ಪ್ರಾಣ ಬಿಟ್ಟ ಮಾನಸಿಕ ಅಸ್ವಸ್ಥ

ಹೊತ್ತಿ ಉರಿಯುತ್ತಿರುವ ಚಿತೆಗೆ ಧುಮುಕಿದ ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿ ಸೋಲು ಕಂಡ ಘಟನೆ ಗುಜರಾತ್‌ನ ವಡೋದರಾದ ಹೊರವಲಯದ ದಶ್ರಥ್‌ ಗ್ರಾಮದಲ್ಲಿ ಜರುಗಿದೆ. ಪೂನಮ್ ಸೋಲಂಕಿ ಎಂದು ಗುರುತಿಸಲಾದ Read more…

ಯುವತಿಯ ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಶಾಕಿಂಗ್‌ ಸಂಗತಿ

ವಡೋದರಾದಲ್ಲಿ ಗುಜರಾತ್ ಕ್ವೀನ್ ರೈಲಿನ ಬೋಗಿಯೊಂದರಲ್ಲಿ 19 ವರ್ಷದ ಯುವತಿಯ ಶವವೊಂದು ನ. 4 ರಂದು ಪತ್ತೆಯಾಗಿದೆ. ಆಕೆ ಅ. 29ರಂದೇ ಮೃತಪಟ್ಟಿರುವುದು ಖಾತರಿಯಾದ ಕಾರಣ , ಪೊಲೀಸರಿಗೆ Read more…

ಮಾಂಸಾಹಾರ ಮುಕ್ತ ಮಾರಾಟಕ್ಕೆ ಬೀಳಲಿದೆ ಬ್ರೇಕ್​…!

ಗುಜರಾತಿನ ವಡೋದರಾದಲ್ಲಿ ಮಾಂಸಾಹಾರಗಳನ್ನು ಮಾರುಕಟ್ಟೆಯಲ್ಲಿ ಮುಕ್ತವಾಗಿ ವ್ಯಾಪಾರ ಮಾಡುತ್ತಿದ್ದ ಬೀದಿ ಬದಿ ವ್ಯಾಪಾರಿಗಳಿಗೆ ದಂಡ ವಿಧಿಸುವ ಪ್ರಕ್ರಿಯೆಯೊಂದು ಸಿದ್ಧವಾಗುತ್ತಿದೆ. ಸ್ಥಳೀಯ ಮಾಧ್ಯಮಗಳು ನೀಡಿರುವ ವರದಿಯ ಪ್ರಕಾರ ಯಾವುದೇ ಬೀದಿ Read more…

ಚಲಿಸುತ್ತಿದ್ದ ವಾಹನಗಳ ಮೇಲೆ ಅಪರಿಚಿತರಿಂದ ಕಲ್ಲು ತೂರಾಟ…..!

ಗುಜರಾತ್​​ನ ಆನಂದ್​ ಜಿಲ್ಲೆಯ ವಡೋದರಾ – ಅಹಮದಾಬಾದ್​ ಎಕ್ಸ್​ಪ್ರೆಸ್​ ವೇನಲ್ಲಿ ಚಲಿಸುತ್ತಿದ್ದ ಟ್ರಕ್​ಗಳು ಹಾಗೂ ಕಾರುಗಳ ಮೇಲೆ ಅಪರಿಚಿತ ದುಷ್ಕರ್ಮಿಗಳು ಕಲ್ಲು ಎಸೆದಿದ್ದು ಪರಿಣಾಮವಾಗಿ ಏಳು ವಾಹನಗಳು ಜಖಂಗೊಂಡಿವೆಎಂದು Read more…

ವಡೋದರಾದಲ್ಲಿದೆ ವಿಮಾನ ರೆಸ್ಟೋರೆಂಟ್‌….! ಇದರ ವಿಶೇಷತೆಯೇನು ಗೊತ್ತಾ..?

ವಡೋದರಾ: ಇದು ನೋಡಲು ವಿಮಾನದಂತೆ ಕಂಡರೂ ಆಕಾಶದಲ್ಲಿ ಹಾರುವುದಿಲ್ಲ. ನಿಮಗೆ ಇದರೊಳಗೆ ಯಾವಾಗೆಲ್ಲ ಹೋಗಿ ಬರಬೇಕು ಅನಿಸುತ್ತೋ, ಆರಾಮಾಗಿ ಹೋಗಿ ಚೆನ್ನಾಗಿ ತಿಂದುಂಡು ಬರಬಹುದು. ಯಾಕಂದ್ರೆ ಇದೊಂದು ರೆಸ್ಟೋರೆಂಟ್..! Read more…

ಮಾಸ್ಕ್‌ ಕುರಿತು ಜಾಗೃತಿ ಮೂಡಿಸಲು ಬಂದ ಗಣಪ

ಕಳೆದ ಒಂದೂವರೆ ವರ್ಷದಿಂದ ಮನುಕುಲದ ದಿನನಿತ್ಯದ ಬದುಕಿನ ಆಯಾಮವನ್ನೇ ಬದಲಿಸಿರುವ ಕೋವಿಡ್-19 ಸೋಂಕಿನ ವಿರುದ್ಧ ರಕ್ಷಣೆಗೆ ಇರುವ ಏಕೈಕ ಮಾರ್ಗವೆಂದರೆ ಲಸಿಕೆ ಹಾಕಿಸಿಕೊಳ್ಳುವುದು. ಗುಜರಾತ್‌ನ ವಡೋದರಾದ ಕಲಾವಿದರೊಬ್ಬರು ಕೋವಿಡ್ Read more…

ಸ್ಕೈಡೈವಿಂಗ್ ಲೈಸೆನ್ಸ್ ಪಡೆದ ದೇಶದ ನಾಲ್ಕನೇ ಮಹಿಳೆ ಶ್ವೇತಾ ಪರ್ಮಾರ್‌

ಸ್ಕೈಡೈವಿಂಗ್‌ಗೆ ಪರವಾನಿಗೆ ಪಡೆದ ದೇಶದ ನಾಲ್ಕನೇ ಮಹಿಳೆ ಎಂಬ ಹೆಗ್ಗಳಿಕೆಗೆ ಗುಜರಾತ್‌ನ ವಡೋದರಾದ ಶ್ರೇತಾ ಪರ್ಮಾರ್‌ ಭಾಜನರಾಗಿದ್ದಾರೆ. “ನನ್ನ ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತಂದಿರುವುದು ನನಗೆ ನಿಜಕ್ಕೂ Read more…

ಪೊಲೀಸ್‌ ಅಧಿಕಾರಿಯಿಂದಲೇ ಘೋರ ಕೃತ್ಯ

ಒಂದೂವರೆ ತಿಂಗಳಿನಿಂದ ಮಿಸ್ಸಿಂಗ್ ಆಗಿದ್ದ ತನ್ನ ಮಡದಿಯನ್ನು ಕೊಲೆ ಮಾಡಿದ ಆಪಾದನೆ ಮೇಲೆ ಪೊಲೀಸ್ ಅಧಿಕಾರಿಯೊಬ್ಬರನ್ನು ಗುಜರಾತ್‌ನ ವಡೋದರಾ ಜಿಲ್ಲೆಯ ಕರ್ಜನ್‌ನಲ್ಲಿ ಬಂಧಿಸಲಾಗಿದೆ. ಮಡದಿಯ ದೇಹವನ್ನು ಸಹಾಯಕನೊಬ್ಬನ ನೆರವಿನಿಂದ Read more…

ಕಾನೂನು ಹೋರಾಟದ ಮೂಲಕ ಸೋಂಕಿತ ಪತಿಯ ವೀರ್ಯಾಣು ಪಡೆದ ಪತ್ನಿ..!

ವಡೋದಾರದ ಖಾಸಗಿ ಆಸ್ಪತ್ರೆಯೊಂದು ಕೋವಿಡ್​ ಸೋಂಕಿನಿಂದಾಗಿ ಬಹು ಅಂಗಾಂಗ ವೈಫಲ್ಯಕ್ಕೆ ಒಳಗಾಗಿ ಕೋಮಾದಲ್ಲಿದ್ದ ವ್ಯಕ್ತಿಯ ದೇಹದಿಂದ ವೀರ್ಯಾಣುಗಳನ್ನ ಸಂಗ್ರಹಿಸಿದೆ. ಈ ರೀತಿ ಕೋವಿಡ್​ ಸೋಂಕಿತನ ದೇಹದಿಂದ ವೀರ್ಯವನ್ನ ಸಂಗ್ರಹಿಸಿದ Read more…

ದೆವ್ವಗಳು ಕಾಟ ಕೊಡುತ್ತಿವೆ ಎಂದು ಪೊಲೀಸ್‌ ಠಾಣೆಗೆ ದೂರು…!

ಭಾರೀ ವಿಚಿತ್ರ ನಿದರ್ಶನವೊಂದರಲ್ಲಿ, ಗುಜರಾತ್‌ನ 35 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ತನಗೆ ದೆವ್ವಗಳ ಗುಂಪೊಂದು ಕಿರುಕುಳ ಕೊಡುತ್ತಿದೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದಾನೆ. ವರ್ಸಾಂಗ್‌ಭಾಯ್‌ ಬಾರಿಯಾಸ್ಲೋ ಹೆಸರಿನ ಈ Read more…

ಹೇಗಿದೆ ಗೊತ್ತಾ ಪಾಂಡ್ಯ ಸಹೋದರರ ಐಷಾರಾಮಿ ಬಂಗಲೆ…? ಇಲ್ಲಿದೆ ಅದರ ಫೋಟೋ

ಹಾರ್ದಿಕ್​ ಪಾಂಡ್ಯ ಹಾಗೂ ಕೃನಾಲ್​ ಪಾಂಡ್ಯ ಸಹೋದರರು ಎಂದರೆ ಗೊತ್ತಿಲ್ಲ ಎನ್ನುವವರು ಸಿಗೋದು ತುಂಬಾನೇ ಕಡಿಮೆಯೇ. ಸತತ ಪರಿಶ್ರಮದ ಮೂಲಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ಈ ಸಹೋದರರ Read more…

ಬೆಚ್ಚಿಬೀಳಿಸುವಂತಿದೆ ʼಕೊರೊನಾʼ ಸಂದರ್ಭದಲ್ಲಿ ಬೆಳಕಿಗೆ ಬಂದಿರುವ ಈ ಘಟನೆ

ಕೊರೊನಾ ವೈರಸ್​ ಸೋಂಕು ಹೆಚ್ಚಾಗುತ್ತಿದ್ದಂತೆಯೇ ಹ್ಯಾಂಡ್​ ಸ್ಯಾನಿಟೈಸರ್​ಗಳಿಗೂ ಮತ್ತೆ ಬೇಡಿಕೆ ಹೆಚ್ಚಾಗಿದೆ. ಇದೇ ಪರಿಸ್ಥಿತಿಯ ಲಾಭ ಪಡೆದ ಅನೇಕರು ನಕಲಿ ಸ್ಯಾನಿಟೈಸರ್​ಗಳನ್ನ ಮಾರಾಟ ಮಾಡಿ ಹಣ ಗಳಿಸುತ್ತಿದ್ದಾರೆ. ಇಂತಹದ್ದೇ Read more…

ʼಕೊರೊನಾʼ ಸೋಂಕಿತರ ಮನೆ ಬಾಗಿಲಿಗೆ ಉಚಿತ ಊಟ ತಲುಪಿಸಲು ಮುಂದಾದ ಸಹೃದಯಿ

ಕೋವಿಡ್-19 ಸಾಂಕ್ರಮಿಕ ತಂದಿಟ್ಟ ಅನೇಕ ದುರಂತ ಕಥೆಗಳ ನಡುವೆ ಮಾನವೀಯತೆಯ ಸಾಕಾರ ರೂಪದ ಅನೇಕ ವ್ಯಕ್ತಿಗಳು ಮಾಡುತ್ತಿರುವ ನಿಸ್ವಾರ್ಥ ಸೇವೆಯ ವಿಚಾರಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. Read more…

ಬರೋಬ್ಬರಿ 11 ಅಡಿ ಉದ್ದದ ಮೊಸಳೆ ರಕ್ಷಣೆ

ವಡೋದರಾ: ಬೃಹತ್ ಮೊಸಳೆಯೊಂದನ್ನು ಗುಜರಾತ್ ರಾಜ್ಯದ ವಡೋದರಾದ ಕೇಲನ್ ಪುರ ಪ್ರದೇಶದಲ್ಲಿ ರಕ್ಷಿಸಲಾಗಿದೆ. 11 ಅಡಿ ಉದ್ದದ ಮೊಸಳೆ ನಿರ್ಮಾಣ ಪ್ರದೇಶದ ಗುಂಡಿಯೊಂದರಲ್ಲಿ ಕಾಣಿಸಿಕೊಂಡಿತ್ತು‌. ನಂತರ ಅದನ್ನು ಹಿಡಿದು Read more…

ಆಸ್ಪತ್ರೆಯಲ್ಲೇ ದೀಪಾವಳಿ ಆಚರಿಸಿದ ಕೊರೊನಾ ಸೋಂಕಿತರು

ಕೋವಿಡ್-19 ಸಂದರ್ಭದಲ್ಲೂ ಸಹ ಈ ಬಾರಿಯ ದೀಪಾವಳಿಯನ್ನು ದೇಶವಾಸಿಗಳು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಗುಜರಾತ್‌ನ ಕೋವಿಡ್-19 ಸೋಂಕಿತ ರೋಗಿಗಳು ದೀಪಾವಳಿ ಆಚರಿಸುತ್ತಿರುವ ಘಟನೆಯ ದೃಶ್ಯಾವಳಿಗಳು ವೈರಲ್ ಆಗಿವೆ. ವಡೋದರಾದ ಸರ್‌ Read more…

ವಡೋದರಾ: ಅಪರೂಪದ ಮುಳ್ಳುಹಂದಿಯ ರಕ್ಷಣೆ

ಅಪರೂಪದ ಜಾತಿಯ ಮುಳ್ಳು ಹಂದಿಯೊಂದನ್ನು ಗುಜರಾತ್‌ನ ವಡೋದರಾ ಜಿಲ್ಲೆಯಲ್ಲಿ ರಕ್ಷಿಸಲಾಗಿದೆ. ಈ ಮುಳ್ಳುಹಂದಿಯನ್ನು Wildlife Rescue Trust ಹೆಸರಿನ ಎನ್‌ಜಿಓ ಒಂದು ರಕ್ಷಣೆ ಮಾಡಿದೆ. ಮುಳ್ಳುಹಂದಿಯನ್ನು ಅರಣ್ಯ ಇಲಾಖೆಗೆ Read more…

ಕಾರ್ಯಾಚರಣೆಯಲ್ಲಿ ಸೆರೆಯಾಯ್ತು ಬೃಹತ್‌ ಮೊಸಳೆ

ಕೃಷಿ ಭೂಮಿಗೆ ಬಂದು ಜನರ ಹೆದರಿಕೆಗೆ ಕಾರಣವಾಗಿದ್ದ ಮೊಸಳೆಯನ್ನು ರಕ್ಷಿಸಿ ಕಾಡಿನಲ್ಲಿ ಬಿಟ್ಟ ಘಟನೆ ಮೊಸಳೆಯನ್ನು ಗುಜರಾತ್‌ ನ ಕೆಲನ್ ಪುರ್ ಗ್ರಾಮದಲ್ಲಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ ವಡೋದರಾ Read more…

ಈತನ ರಿಪೋರ್ಟ್ 7 ಬಾರಿ ಪಾಸಿಟಿವ್..! ಆದರೆ ರೋಗ ಲಕ್ಷಣಗಳೇ ಇಲ್ಲ..!!

ಕೊರೊನಾ ಮಹಾಮಾರಿ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಯಾರನ್ನಾದರೂ ಮಾತನಾಡಿಸಬೇಕು ಎಂದರೂ ಭಯ ಆಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಯಾವ ಮಾಯದಲ್ಲಿ ಕೊರೊನಾ ಬಂದು ವಕ್ಕರಿಸುತ್ತೋ ಎಂಬುದು ಗೊತ್ತಾಗುತ್ತಿಲ್ಲ. ಹೀಗಿರುವ ಕೊರೊನಾ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...