alex Certify ರೈಲು ಪ್ರಯಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲು ಹತ್ತಲು ಜನಜಂಗುಳಿ; ಕಿಟಕಿ ಮೂಲಕ ಕೋಚ್ ಪ್ರವೇಶಿಸಿದ ಯುವತಿ ವಿಡಿಯೋ ವೈರಲ್

ಸಮಯಕ್ಕೆ ಸರಿಯಾಗಿ ಬರದ ರೈಲು, ಮುಂಗಡ ಬುಕ್ ಮಾಡಿದ್ರೂ ಸೀಟ್ ಸಿಗ್ತಿಲ್ಲ, ರೈಲಿನಲ್ಲಿ ಸ್ವಚ್ಚತೆ ಇಲ್ಲ ಎಂಬೆಲ್ಲಾ ದೂರುಗಳು ಇತ್ತೀಚಿಗೆ ಭಾರತೀಯ ರೈಲ್ವೆ ಸೇವೆಯ ಬಗ್ಗೆ ಕೇಳಿಬರ್ತಿವೆ. ಇದೀಗ Read more…

Video | ಕಿಕ್ಕಿರಿದ ರೈಲಿನಲ್ಲಿ ಮಲಗಲು ಯುವಕನ ಜುಗಾಡ್ ಐಡಿಯಾ; ಉಯ್ಯಾಲೆಯಲ್ಲಿ ಇಳಿಯುತ್ತಿದ್ದಂತೆ ಫಜೀತಿ

ಪ್ರಯಾಣಿಕರಿಂದ ತುಂಬಿದ್ದ ರೈಲಿನಲ್ಲಿ ಯುವಕನೊಬ್ಬನ ಜುಗಾಡ್ ಐಡಿಯಾ ಕೈಕೊಟ್ಟಿದ್ದು ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಹಾರದಿಂದ ಹೊರಡುವ ರೈಲಿನ ಕೋಚ್ ವೊಂದರಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು. Read more…

ಸಾಮಾನ್ಯರಂತೆ ರೈಲಿನಲ್ಲಿ ಪ್ರಯಾಣಿಸಿದ ರಾಹುಲ್ ಗಾಂಧಿ|Rahul Gandhi

ರಾಹುಲ್ ಗಾಂಧಿ ಅನಿರೀಕ್ಷಿತ ಸರ್ಪ್ರೈಸ್ ನೀಡಿದ್ದಾರೆ. ಅವರು ಸೋಮವಾರ ಛತ್ತೀಸ್ಗಢದ ಬಿಲಾಸ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು ಮತ್ತು ಹಿಂದಿರುಗುವಾಗ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ರಾಯ್ಪುರಕ್ಕೆ ತೆರಳುತ್ತಿದ್ದ ರಾಹುಲ್ ಗಾಂಧಿ ಬಿಲಾಸ್ಪುರ-ಇಟ್ವಾರಿ Read more…

ರೈಲು ಪ್ರಯಾಣಿಕರಿಗೆ ಖುಷಿ ಸುದ್ದಿ: ವಾಟ್ಸಾಪ್‌ ಮೂಲಕವೇ ಫುಡ್‌ ಆರ್ಡರ್‌ ಮಾಡಲು ಅವಕಾಶ, ಇಲ್ಲಿದೆ ಹಂತ ಹಂತದ ಮಾರ್ಗದರ್ಶಿ

ರೈಲು ಪ್ರಯಾಣಿಕರಿಗೆ ಒಳ್ಳೆಯ ಸುದ್ದಿಯೊಂದಿದೆ. IRCTCಯ ಆಹಾರ ವಿತರಣಾ ಸೇವೆ ಝೂಪ್, ಪ್ರಯಾಣಿಕರಿಗೆ ರೈಲುಗಳಲ್ಲಿ ಹೆಚ್ಚು ಅನುಕೂಲಕರ ಸೇವೆಗಳನ್ನು ಒದಗಿಸಲು Jio Hapik ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ. ರೈಲಿನಲ್ಲಿ Read more…

ರೈಲು ಪ್ರಯಾಣಿಕರಿಗೆ ಮತ್ತೊಂದು ಶಾಕ್; 5 ವರ್ಷದೊಳಗಿನ ಮಕ್ಕಳಿಗೂ ಈಗ ಪೂರ್ಣ ಟಿಕೆಟ್

ರೈಲು ಪ್ರಯಾಣದ ಸಂದರ್ಭದಲ್ಲಿ ಪುಟ್ಟ ಮಕ್ಕಳಿಗೆ ಟಿಕೆಟ್‌ ಬುಕ್ಕಿಂಗ್‌ ಮಾಡಬೇಕೋ ಬೇಡವೋ? ಹಾಫ್‌ ಟಿಕೆಟ್ಟೋ ಅಥವಾ ಫುಲ್ಲೋ ಎಂಬೆಲ್ಲಾ ಗೊಂದಲ ಸಹಜ. ಭಾರತೀಯ ರೈಲ್ವೆ 5 ವರ್ಷಕ್ಕಿಂತ ಕಡಿಮೆ Read more…

ರೈಲು ಪ್ರಯಾಣದ ‘ರಿಯಾಯಿತಿ’ ನಿರೀಕ್ಷೆಯಲ್ಲಿದ್ದ ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ

ಹಿರಿಯ ನಾಗರಿಕರು ರೈಲಿನಲ್ಲಿ ಪ್ರಯಾಣಿಸುವ ವೇಳೆ ಅವರಿಗೆ ರಿಯಾಯಿತಿ ನೀಡಲಾಗುತ್ತಿತ್ತಾದರೂ 2020ರ ಮಾರ್ಚ್ ನಿಂದ ಕೋವಿಡ್ ಕಾರಣಕ್ಕೆ ರೈಲ್ವೆ ಇಲಾಖೆ ಇದನ್ನು ಸ್ಥಗಿತಗೊಳಿಸಿತ್ತು. ಈಗ ರೈಲು ಸಂಚಾರ ಎಂದಿನಂತೆ Read more…

ರೈಲಿನಲ್ಲಿ ಕಾಯ್ದಿರಿಸಿದ ಸೀಟನ್ನು ಮತ್ಯಾರೋ ಆಕ್ರಮಿಸಿಕೊಂಡಿದ್ದಾರಾ ? ಹಾಗಾದ್ರೆ ಜಗಳವಿಲ್ಲದೆ ಇದನ್ನು ಪಡೆದುಕೊಳ್ಳಲು ಇಲ್ಲಿದೆ ಮಾಹಿತಿ

ರೈಲು ಪ್ರಯಾಣದ ಸಂದರ್ಭದಲ್ಲಿ ಸೀಟಿಗಾಗಿ ಜಗಳ ಸರ್ವೇಸಾಮಾನ್ಯ. ಒಮ್ಮೊಮ್ಮೆ ರಿಸರ್ವ್‌ ಆಗಿರೋ ಸೀಟುಗಳನ್ನು ಇನ್ಯಾರೋ ಬಂದು ಆಕ್ರಮಿಸಿಕೊಂಡುಬಿಡ್ತಾರೆ. ಇನ್ನು ಕೆಲವರು ಸೀಟನ್ನು ಶೇರ್‌ ಮಾಡಿಕೊಳ್ಳುವಂತೆ ಒತ್ತಡ ಹಾಕ್ತಾರೆ. ಆಗ Read more…

ಚಿಕ್ಕ ಮಕ್ಕಳೊಂದಿಗೆ ಪ್ರಯಾಣಿಸುವ ತಾಯಂದಿರಿಗೆ ರೈಲ್ವೇ ಇಲಾಖೆಯಿಂದ ಗುಡ್‌ ನ್ಯೂಸ್

ಚಿಕ್ಕ ಮಕ್ಕಳೊಂದಿಗೆ ರೈಲಿನಲ್ಲಿ ಪ್ರಯಾಣ ಮಾಡುವ ಪೋಷಕರಿಗೆ ರೈಲ್ವೆ ಇಲಾಖೆ ಒಂದು ಸಂತಸದ ಸುದ್ದಿ ಕೊಟ್ಟಿದೆ. ಇನ್ನು ಮುಂದೆ ಚಿಕ್ಕ ಮಕ್ಕಳು ಆರಾಮವಾಗಿ ನಿದ್ದೆ ಮಾಡುತ್ತಾ ಪ್ರಯಾಣ ಮಾಡಲು Read more…

ರೈಲ್ವೆ ಟಿಕೆಟ್ ದರದಲ್ಲಿ ವಿನಾಯಿತಿ ಹೊಂದಿದ್ದ ಹಿರಿಯ ನಾಗರಿಕರಿಗೆ ‘ಬಿಗ್ ಶಾಕ್’

ಐಆರ್‌ಸಿಟಿಸಿ ಮೂಲಕ ರೈಲು ಟಿಕೆಟ್ ಬುಕ್ ಮಾಡುತ್ತಿದ್ದ ಹಿರಿಯ ನಾಗರಿಕರಿಗೆ ವಿನಾಯಿತಿ ಸಿಗುತ್ತಿತ್ತು., ಇದೀಗ ಈ ವಿನಾಯಿತಿಯನ್ನು ಕೋವಿಡ್ ಬಳಿಕ ರೈಲ್ವೇ ಇಲಾಖೆ ಹಿಂದಕ್ಕೆ ಪಡೆದಿದೆ. ಹಿರಿಯ ನಾಗರಿಕರಿಗೆ Read more…

ರೈಲು ಪ್ರಯಾಣಿಕರೇ ಗಮನಿಸಿ: ರಾತ್ರಿ ವೇಳೆ ಲಭ್ಯವಿರೋಲ್ಲ‌ ಮೊಬೈಲ್ ಚಾರ್ಜಿಂಗ್‌ ಸೌಲಭ್ಯ

ರೈಲಿನಲ್ಲಿ ರಾತ್ರಿ ಪ್ರಯಾಣ ಕೈಗೊಳ್ಳುವ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆ ಶಾಕ್​ ನೀಡಿದೆ. ರಾತ್ರಿ ಪ್ರಯಾಣ ಮಾಡೋ ಪ್ರಯಾಣಿಕರಿಗೆ ಚಾರ್ಜಿಂಗ್​ ಸೌಕರ್ಯ ನೀಡೋದಿಲ್ಲ ಎಂದು ರೈಲ್ವೆ ಇಲಾಖೆ ಹೇಳಿದೆ. Read more…

ರೈಲಿನ ಎಸಿ ಕೋಚ್​​ಗಳಲ್ಲಿ ಮಾತ್ರ ಕಳ್ಳತನ ಮಾಡ್ತಿದ್ದವ ಅಂದರ್..​..!

ಹೈದರಾಬಾದ್​ನಲ್ಲಿ ರೈಲುಗಳಲ್ಲಿನ ಎಸಿ ಕೋಚ್​ಗಳಿಗೆ ಮಾತ್ರ ಎಂಟ್ರಿ ನೀಡಿ ಕಳ್ಳತನ ಮಾಡ್ತಿದ್ದ ವಿಚಿತ್ರ ಕಳ್ಳನನ್ನ ಬಂಧಿಸಲಾಗಿದೆ. ಪದವಿಧರನಾಗಿರುವ ಮದ್ದೂರಿ ವೆಂಕಟ ವಿವೇಕಾನಂದನನ್ನ ಸೆಕುಂದರಾಬಾದ್​​ನ ರೈಲ್ವೆ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ. Read more…

ರೈಲಿನಲ್ಲಿ ಹಾಡಿ ರಂಜಿಸಿದ್ದ ಎಸ್.ಪಿ.ಬಿ.

ಅದು 1972-73 ರ ಸಂದರ್ಭ. ನನಗಾಗ ವಯಸ್ಸು 10. ಎಸ್.ಪಿ. ಬಾಲಸುಬ್ರಹ್ಮಣ್ಯಂ ನಮ್ಮೊಂದಿಗೇ ರೈಲಿನಲ್ಲಿ ಇದ್ದರು. ವಿಶಾಖಪಟ್ಟಣದಿಂದ ಚೆನ್ನೈವರೆಗೆ ಅವರ ಜೊತೆ ನಾವೂ ಪ್ರಯಾಣಿಸಿದೆವು. ಹಾಡಿ ರಂಜಿಸಿದರು. ಆದರಾಗ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...