alex Certify ರುಚಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬದನೆಕಾಯಿʼಯಲ್ಲಿರುವ ಆರೋಗ್ಯ ಗುಣಗಳ ಬಗ್ಗೆ ನಿಮಗೆಷ್ಟು ಗೊತ್ತು….?

ರೊಟ್ಟಿ ಜೊತೆ ಬದನೆಕಾಯಿ ಪಲ್ಯ, ಎಣ್ಣೆಗಾಯಿ ಇದ್ದರೆ ಅದರ ರುಚಿ ಇನ್ನಷ್ಟು ಹೆಚ್ಚುತ್ತದೆ. ಈ ರುಚಿಯಾದ ಬದನೆಕಾಯಿ ಕೇವಲ ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ. ಆರೋಗ್ಯಕ್ಕೂ ಉತ್ತಮ. ಅದು Read more…

ಬೇಸಿಗೆಯಲ್ಲಿ ತಂಪು ನೀಡುವ `ಫಲೂದಾ’ದ ಮೂಲ ಯಾವ ದೇಶ ಗೊತ್ತಾ….?

ಬೇಸಿಗೆ ಶುರುವಾಗಿದೆ. ಈಗ್ಲೇ ಬಿಸಿ ತಾಪ ಹೆಚ್ಚಾಗಿದ್ದು, ಏಪ್ರಿಲ್ ಅಂತ್ಯದ ವೇಳೆಗೆ ಬಿಸಿಲ ಧಗೆ ಮತ್ತಷ್ಟು ಹೆಚ್ಚಾಗಲಿದೆ. ಬೇಸಿಗೆ ಶುರುವಾಗ್ತಿದ್ದಂತೆ ಜನರ ಆಹಾರ ಪದ್ಧತಿ ಬದಲಾಗುತ್ತದೆ. ಟೀ-ಕಾಫಿ ಬದಲು Read more…

ʼಯುಗಾದಿʼ ಹಬ್ಬಕ್ಕೆ ಇರಲಿ ʼಮಾವಿನಕಾಯಿ ಪುಳಿಯೊಗರೆʼ

ಪುಳಿಯೋಗರೆ ಯುಗಾದಿ ಹಬ್ಬದ ಸ್ಪೆಷಲ್ ತಿನಿಸು. ಸಾದಾ ಪುಳಿಯೋಗರೆ ಯಾವಾಗಲೂ ಟೇಸ್ಟ್ ಮಾಡ್ತಾನೆ ಇರ್ತೀವಿ. ವಿಶೇಷವಾಗಿ ಮಾವಿನಕಾಯಿ ಉಪಯೋಗಿಸಿ ಪುಳಿಯೋಗರೆಯನ್ನು ಮಾಡಿ ರುಚಿ ನೋಡಿ. ಬೇಕಾಗುವ ಸಾಮಾಗ್ರಿಗಳು ಅನ್ನ Read more…

ಆರೋಗ್ಯಕ್ಕೆ ಒಳ್ಳೆಯದು ಹೆಸರುಬೇಳೆ ಪಾಯಸ

ಪಾಯಸ ಎಂದಾಕ್ಷಣ ಬಾಯಲ್ಲಿ ನೀರು ಬರುತ್ತದೆ. ಅದರಲ್ಲೂ ಆರೋಗ್ಯಕ್ಕೆ ಒಳ್ಳೆಯದಾದ ಹೆಸರುಬೇಳೆ ಪಾಯಸ ಎಂದರೆ ಕೇಳಬೇಕೆ…? ಇಲ್ಲಿದೆ ನೋಡಿ ರುಚಿಯಾದ ಹೆಸರುಬೇಳೆ ಪಾಯಸ ಮಾಡುವ ವಿಧಾನ. ಬೇಕಾಗುವ ಸಾಮಗ್ರಿಗಳು Read more…

ಹಲಸಿನ ಬೀಜದ ʼಹೋಳಿಗೆʼ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು: ಮೈದಾ ಹಿಟ್ಟು 2 ಕಪ್, ಬೆಲ್ಲ 2 ಅಚ್ಚು, ಕೊಬ್ಬರಿ ಎಣ್ಣೆ 1 ಕಪ್, ಹಲಸಿನಕಾಯಿ ಬೀಜ 1 ಕಪ್, ತೆಂಗಿನತುರಿ 1 ಕಪ್, ಅರಿಶಿನ Read more…

ರುಚಿ ರುಚಿ ಆರ್ಕ ಬಿಸಿ ಬೇಳೆ ಬಾತ್ ತಯಾರಿಸುವ ವಿಧಾನ

ಬೇಕಾಗುವ ಸಾಮಗ್ರಿಗಳು : ತೊಗರಿ ಬೇಳೆ- 1 ಕಪ್, ಆರ್ಕ-1 ಕಪ್, ಬೀನ್ಸ್, ಕ್ಯಾರೆಟ್, ದಪ್ಪ ಮೆಣಸಿನಕಾಯಿ, ಆಲೂಗಡ್ಡೆ, ಟೊಮಾಟೊ ಹೆಚ್ಚಿದ್ದು, ಹೆಚ್ಚಿದ ಈರುಳ್ಳಿ- 3 ಚಮಚ, ಬಟಾಣಿ- 2 Read more…

ಆರೋಗ್ಯ ವೃದ್ಧಿಗೆ ಮೊಳಕೆ ಕಾಳಿನ ಸಲಾಡ್

ಧಾನ್ಯಗಳು ದೇಹಕ್ಕೆ ಅತ್ಯಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ, ಹಾಗಾಗಿ ಇದನ್ನು ನಿತ್ಯ ಸೇವಿಸುವುದು ಬಹಳ ಒಳ್ಳೆಯದು ಎಂದು ಹೇಳುವುದನ್ನು ನಾವು ಶಾಲಾ ದಿನಗಳಿಂದಲೂ ಕೇಳಿಕೊಂಡು ಬರುತ್ತಿದ್ದೇವೆ. ಹಾಗಿದ್ದರೆ ಇದನ್ನು ಹೇಗೆ Read more…

ಪೀನಟ್‌ ಬಟರ್‌, ಸಾಸ್‌ಗಳ ಬದಲು ಮನೆಯಲ್ಲೇ ಮಾಡಬಹುದು ಟೇಸ್ಟಿ ಕ್ಯಾರೆಟ್‌ ಸ್ಪ್ರೆಡ್‌, ಇಲ್ಲಿದೆ ರೆಸಿಪಿ

ಊಟ-ಉಪಹಾರ ಎಲ್ಲವೂ ಟೇಸ್ಟಿಯಾಗಿರಬೇಕು ಅಂತಾನೇ ಎಲ್ಲರೂ ಬಯಸ್ತಾರೆ. ಇದಕ್ಕಾಗಿ ನಾವು ಬಗೆಬಗೆಯ ಸಾಸ್‌ಗಳು, ಮೇಯೋನೀಸ್‌, ಜಾಮ್‌, ಪೀನಟ್‌ ಬಟರ್‌ ಇವನ್ನೆಲ್ಲ ಬಳಸ್ತೇವೆ. ಇವುಗಳಲ್ಲಿ ಬಹುತೇಕ ಸ್ಪ್ರೆಡ್‌ಗಳು ರೆಡಿಮೇಡ್‌. ಪ್ರಿಸರ್ವೇಟಿವ್ಸ್‌ Read more…

ಇಲ್ಲಿದೆ ಟೋಫು ಕರಿ ಮಾಡುವ ವಿಧಾನ

ಬೇಕಾಗುವ ಪದಾರ್ಥಗಳು : ಹೆಚ್ಚಿದ ಟೋಫು ಪೀಸ್ ಗಳು- 10, ಸ್ವೀಟ್ ಕಾರ್ನ್- 1/2 ಕಪ್, ಕಾಳು ಮೆಣಸಿನ ಪುಡಿ- 1 ಚಮಚ, ಗರಂ ಮಸಾಲ ಪುಡಿ- 1ಚಮಚ, ಹೆಚ್ಚಿದ Read more…

ಮಾಡಿ ಸವಿಯಿರಿ ರವೆ ಹಾಗೂ ಕರಿಬೇವಿನ ಸೊಪ್ಪಿನ ʼದೋಸೆʼ

ಬೇಕಾಗುವ ಪದಾರ್ಥಗಳು : ಚಿರೋಟಿ ರವೆ- 1 ಕಪ್, ಕಡಲೆ ಹಿಟ್ಟು- 1/4 ಕಪ್, ಅಕ್ಕಿ ಹಿಟ್ಟು- 2 ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಕರಿಬೇವು- 1/2 ಕಪ್, ಹಸಿಮೆಣಸಿನಕಾಯಿ-2, ಜೀರಿಗೆ- Read more…

ಇಲ್ಲಿದೆ ರುಚಿಯಾದ “ಹಸಿಮೆಣಸಿನಕಾಯಿ’’ ಉಪ್ಪಿನಕಾಯಿ ಮಾಡುವ ವಿಧಾನ

ಊಟದ ಜತೆ ನೆಂಚಿಕೊಳ್ಳಲು ಉಪ್ಪಿನ ಕಾಯಿ ಇದ್ದರೆ ಅದರ ರುಚಿನೇ ಬೇರೆ. ಇಲ್ಲಿ ಹಸಿಮೆಣಸಿನಕಾಯಿಯಿಂದ ಮಾಡುವ ರುಚಿಯಾದ ಉಪ್ಪಿನಕಾಯಿ ಇದೆ ಟ್ರೈ ಮಾಡಿ. 20 – ಹಸಿಮೆಣಸು, 3 Read more…

ಬಲು ರುಚಿಕರ ‘ಹೀರೆಕಾಯಿ ಚಟ್ನಿ’

ಸಾಂಬಾರು, ಪಲ್ಯಕ್ಕೆಂದು ಹೀರೆಕಾಯಿ ತರುತ್ತೀರಿ. ಇದರ ಮೇಲುಗಡೆಯ ಸಿಪ್ಪೆ ತೆಗೆದಾಗ ಅದನ್ನು ಬಿಸಾಡುವ ಬದಲು ಹೀಗೆ ರುಚಿಯಾದ ಚಟ್ನಿ ಮಾಡಿದರೆ ಸೈಡ್ ಡಿಶ್ ಗೆ ಚೆನ್ನಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು Read more…

ಬಾಯಲ್ಲಿ ನೀರೂರಿಸುತ್ತೆ ಈ ಚಟ್ನಿ

ಬಗೆ ಬಗೆಯ ಚಟ್ನಿ ರುಚಿ ಎಲ್ಲರೂ ಸವಿದಿರುತ್ತೀರಿ. ಆದರೆ ಈ ಹೊಸ ರೀತಿಯಲ್ಲಿ ತಯಾರಿಸುವ ಟೊಮೆಟೊ ಚಟ್ನಿ ರುಚಿಯೇ ಬೇರೆ. ಇದರ ಟೇಸ್ಟ್ ಸವಿಯಬೇಕೆಂದರೆ ಇಲ್ಲಿದೆ ಟೊಮೆಟೊ ಚಟ್ನಿ Read more…

ಆರೋಗ್ಯಕರ ತರಕಾರಿ ʼಹಾಗಲಕಾಯಿʼ ರುಚಿ ಕಹಿ ಏಕೆ ? ಇಲ್ಲಿದೆ ಇಂಟ್ರೆಸ್ಟಿಂಗ್‌ ಸಂಗತಿ

ಚಳಿಗಾಲ ಬಂದೇಬಿಟ್ಟಿದೆ. ಋತುಮಾನ ಬದಲಾದಂತೆ ಅದಕ್ಕೆ ತಕ್ಕಂತಹ ವಿವಿಧ ಬಗೆಯ ತರಕಾರಿಗಳು ಮಾರುಕಟ್ಟೆಗೆ ಬರಲಾರಂಭಿಸಿವೆ. ಅವುಗಳಲ್ಲಿ ಬಹಳ ಕಡಿಮೆ ಜನರು ಇಷ್ಟಪಡುವ ತರಕಾರಿಯೆಂದರೆ ಹಾಗಲಕಾಯಿ. ಹಾಗಲಕಾಯಿಯ ರುಚಿ ತುಂಬಾ Read more…

ಬಾಯಲ್ಲಿ ನೀರೂರಿಸುವ ಹುಣಸೆಹಣ್ಣಿನಲ್ಲಿದೆ ಈ ಅದ್ಭುತ ಪ್ರಯೋಜನ…!

ಹುಣಸೆಹಣ್ಣು ಹೆಸರು ಕೇಳಿದರೆ ಬಾಯಲ್ಲಿ ನೀರೂರುತ್ತದೆ. ಅನೇಕ ಭಾರತೀಯ ತಿನಿಸುಗಳಲ್ಲಿ ಹುಣಸೆಹಣ್ಣನ್ನು ಬಳಸಲಾಗುತ್ತದೆ. ಪಾನಿಪುರಿಯಂತಹ ಸ್ಟ್ರೀಟ್‌ ಫುಡ್‌ಗಳಿಗೆ ಹುಣಸೆಹಣ್ಣು ಬೇಕೇ ಬೇಕು. ಆದರೆ ಹುಣಸೆಹಣ್ಣಿನ ಅತಿಯಾದ ಸೇವನೆ ಹಾನಿಕಾರಕ. Read more…

ಮಾಡಿ ಸವಿಯಿರಿ ರುಚಿಕರ ʼಗೀ ರೈಸ್ʼ

ದಿನಾ ಒಂದೇ ರೀತಿ ಅಡುಗೆ ಮಾಡಿ ಬೇಜಾರಾಗಿದ್ದರೆ ಅಥವಾ ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಈ ಗೀ ರೈಸ್ ಮಾಡಿ. ಮಾಡುವುದಕ್ಕೂ ಸುಲಭ ತಿನ್ನಲು ರುಚಿಕರವಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: Read more…

ಚಾಟ್ ಗಳ ರುಚಿ ಹೆಚ್ಚಿಸುವ ಸಿಹಿ ಚಟ್ನಿ

ಮಸಾಲಪುರಿ, ಭೇಲ್ ಪುರಿ, ಪಾನಿಪುರಿಗಳನ್ನ ದೊಡ್ಡವರಿಗಿಂತ ಮಕ್ಕಳು ತಿನ್ನುವಾಗ ಸಿಹಿ ಚಟ್ನಿ ಇರಲೇಬೇಕು. ಈ ಸಿಹಿ ಚಟ್ನಿ ಕೇವಲ ಚಾಟ್ ಗಳಲ್ಲಿ ಮಾತ್ರವಲ್ಲ, ಚಪಾತಿ, ಇಡ್ಲಿ, ದೋಸೆ ತಿನ್ನುವಾಗಲೂ Read more…

ರುಚಿಕರವಾದ ಎಗ್ ಕುರ್ಮಾ ಮಾಡುವ ವಿಧಾನ

ಎಗ್ ಎಂದರೆ ಎಂತವರ ಬಾಯಲ್ಲೂ ನೀರೂರುತ್ತದೆ ಹಾಗೂ ಅದರಲ್ಲಿ ನಾನಾ ರೀತಿಯ ತಿನಿಸುಗಳನ್ನು ಮಾಡಬಹುದು ಅದರಲ್ಲಿ ಒಂದು ಈ ಎಗ್ ಕುರ್ಮಾ. ಬೇಕಾಗುವ ಪದಾರ್ಥಗಳು: ಮೊಟ್ಟೆ 6, ಹಾಲು Read more…

ಸುಲಭವಾಗಿ ಮಾಡಿ ಸವಿಯಿರಿ ‘ಬೇಬಿ ಪೊಟೆಟೊ’ ಚಾಟ್ಸ್

ಜ್ಯೂಸ್, ಸಲಾಡ್‌ಗಿಂತ ಚಾಟ್ಸ್, ಚಿಪ್ಸ್ ಈ ರೀತಿಯ ತಿನಿಸುಗಳನ್ನು ತಿನ್ನಲು ಇಷ್ಟಪಡುತ್ತೇವೆ. ಹೀಗಾಗಿ ಆಲೂಗಡ್ಡೆ ಬಳಸಿ ಮಾಡಬಹುದಾದ ರುಚಿಕಟ್ಟಾದ ಚಾಟ್ಸ್ ರೆಸಿಪಿ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು ಚಿಕ್ಕ ಆಲೂಗಡ್ಡೆ Read more…

‘ಸ್ವಾದಿಷ್ಟ’ಕರವಾಗಿರುವ ಆಹಾರ ತಯಾರಿಸಲು ಇಲ್ಲಿದೆ ಟಿಪ್ಸ್

ಅಡುಗೆ ಮಾಡುವಾಗ ಕೆಲವು ವಿಷಯಗಳತ್ತ ಗಮನ ಹರಿಸಿದರೆ ಖಾದ್ಯಗಳು ಉತ್ತಮ ಪರಿಮಳ ಬೀರುವುದರ ಜೊತೆಗೆ ರುಚಿಯೂ ಸೂಪರ್ ಆಗಿರುತ್ತದೆ. * ಅಡುಗೆಗೆ ಬಳಸುವ ಬಾಣಲೆ ಇತ್ಯಾದಿ ಚೆನ್ನಾಗಿ ಬಿಸಿಯಾದ Read more…

G20 ಶೃಂಗಸಭೆ: ರಾಗಿ ಸೇರಿ ಅನನ್ಯ ರುಚಿಯ ಭಕ್ಷ್ಯ ಭೋಜನ ಸವಿದ ವಿಶ್ವನಾಯಕರು; ಭಾರತೀಯ ಸಂಸ್ಕೃತಿ, ಪರಂಪರೆ ಪ್ರದರ್ಶನ

ನವದೆಹಲಿ: ಜಿ20 ಶೃಂಗಸಭೆಯ ಮೊದಲ ದಿನವು ಅಂತ್ಯಗೊಳ್ಳುತ್ತಿದ್ದಂತೆ, ದೆಹಲಿಯ ಭಾರತ್ ಮಂಟಪದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಯೋಜಿಸಿದ್ದ ಅಧಿಕೃತ ಜಿ20 ಭೋಜನಕೂಟದಲ್ಲಿ ವಿಶ್ವ ನಾಯಕರು ಮತ್ತು ಪ್ರತಿನಿಧಿಗಳಿಗೆ Read more…

ನಿಜವಾಗಿಯೂ ‘ಗ್ರೀನ್ ಟೀ’ ಆರೋಗ್ಯಕರ ಪೇಯವೇ…..?

‘ಗ್ರೀನ್‌ ಟೀ’ ಆರೋಗ್ಯಕರ ಪಾನೀಯ ಎಂದು ಬಹಳ ಪ್ರಚಾರ ಮಾಡಲಾಗಿದೆ. ಗ್ರೀನ್ ಟೀ ಪುಡಿ ಕೂಡ ಸಾಮಾನ್ಯ ಚಹಾ ಎಲೆಗಳ ಪ್ರಬೇಧಕ್ಕೆ ಸೇರಿದ, ಅದೇ ತರಹದ ಎಲೆಗಳಿಂದಲೇ ತಯಾರು Read more…

ಆರೋಗ್ಯ ವೃದ್ಧಿಸಲು ಜೋಳ ತಿಂದ ತಕ್ಷಣ ನೀರು ಕುಡಿಯಬೇಡಿ…!

ಮಳೆಗಾಲದಲ್ಲಿ ಜೋಳಕ್ಕೆ ಎಲ್ಲಿಲ್ಲದ ಬೆಲೆ. ಬೇಯಿಸಿದ ಜೋಳ, ಸುಟ್ಟ ಜೋಳ ಹೀಗೆ ಬೇರೆ ಬೇರೆ ಬಗೆಯ ರುಚಿ ರುಚಿ ಜೋಳದ ಸವಿ ಸವಿಯಲು ಎಲ್ಲರೂ ಇಷ್ಟಪಡ್ತಾರೆ. ಜೋಳ ಆರೋಗ್ಯಕ್ಕೆ Read more…

ರುಚಿಯ ಬಲ್ಲವರೇ ಬಲ್ಲರು ‘ಮಂಗಳೂರು ಸೌತೆ ಸಾಂಬಾರು’

ಬಿಸಿ ಬಿಸಿ ಅನ್ನಕ್ಕೆ ಸೌತೆಕಾಯಿ ಸಾಂಬಾರು ಹಾಕಿಕೊಂಡು ಊಟ ಮಾಡುತ್ತಿದ್ದರೆ ಅದರ ರುಚಿನೇ ಬೇರೆ. ಇಲ್ಲಿ ಮಂಗಳೂರು ಸೌತೆಕಾಯಿ ಸಾಂಬಾರು ಮಾಡುವ ವಿಧಾನ ಇದೆ ಟ್ರೈ ಮಾಡಿ. ಮೊದಲಿಗೆ Read more…

ಗಬಗಬ ತಿನ್ನುವ ಅಭ್ಯಾಸ ಬಿಡಿ ಸಮಾಧಾನದಿಂದ ಸೇವಿಸಿ ಆಹಾರ

ಸಮಯದ ಅಭಾವದಿಂದ ಗಬಗಬ ತಿನ್ನುವ ಅಭ್ಯಾಸ ನಿಮಗಿದೆಯೇ? ಇಂದೇ ಅದನ್ನು ಬಿಟ್ಟುಬಿಡಿ. ಚೆನ್ನಾಗಿ ಅಗಿದು ಜಗಿದು ತಿಂದರೆ ಮಾತ್ರ ತಿಂದದ್ದು ನಿಮ್ಮ ಮೈಗೆ ಹತ್ತುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿ. ತಿನ್ನುವಾಗ Read more…

ಮಳೆಗಾಲದಲ್ಲಿ ಸವಿಯಿರಿ ಬಿಸಿ ಬಿಸಿ ಮಸಾಲೆ ಸ್ವೀಟ್ ಕಾರ್ನ್

ಸ್ವೀಟ್ ಕಾರ್ನ್ ಯಾರಿಗೆ ಇಷ್ಟವಿಲ್ಲ ಹೇಳಿ. ಮಳೆಗಾಲದಲ್ಲಿ ಸ್ವೀಟ್ ಕಾರ್ನ್ ಬೇಯಿಸಿ ಮಸಾಲೆ ಬೆರೆಸಿ ಬಿಸಿಬಿಸಿಯಾಗಿ ತಿನ್ನುತ್ತಿದ್ದರೆ ಅದ್ರ ಮಜವೇ ಬೇರೆ. ಸ್ವೀಟ್ ಕಾರ್ನ್ ಸೂಪ್, ಪಲ್ಯೆ ಸೇರಿದಂತೆ Read more…

ಮಾವಿನ ಸೀಸನ್ ಮುಗಿದ ನಂತರವೂ ಸವಿಯಿರಿ ‘ಮ್ಯಾಂಗೋ ಸ್ಕ್ಯಾಷ್’

ಈಗ ಮಾವಿನ ಹಣ್ಣಿನ ಸುಗ್ಗಿ. ಎಲ್ಲೆಲ್ಲೂ ಮಾವಿನ ಹಣ್ಣು. ಹಣ್ಣಿನ ರಾಜ ಮಾವು ಎಲ್ಲಾ ಹಣ್ಣುಗಳನ್ನು ಹಿಂದಿಕ್ಕಿ ಮಾರುಕಟ್ಟೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ಆದರೆ ಈ ಹಣ್ಣು ವರ್ಷ ಪೂರ್ತಿ Read more…

ಇಲ್ಲಿದೆ ರುಚಿಕರ ಬದನೆಕಾಯಿ ʼಮಂಚೂರಿʼ ಮಾಡುವ ವಿಧಾನ

ಗೋಬಿ ಮಂಚೂರಿ, ಬೇಬಿ ಕಾರ್ನ್ ಮಂಚೂರಿ, ಮಶ್ರೂಮ್ ಮಂಚೂರಿ ಎಲ್ಲವನ್ನು ಟೇಸ್ಟ್ ಮಾಡಿದ್ದೀರಾ. ಆದರೆ ಬದನೆಕಾಯಿಯ ಮಂಚೂರಿ ಹೇಗಿರುತ್ತೆ ರುಚಿ ನೋಡಬೇಕಾ. ಇಲ್ಲಿದೆ ಬದನೆಕಾಯಿ ಮಂಚೂರಿ ಮಾಡುವ ವಿಧಾನ. Read more…

ನೀವೂ ಮಾಡಿ ಸವಿಯಿರಿ ಥಾಳಿಪಿಟ್ಟು

ಮಹಾರಾಷ್ಟ್ರದಲ್ಲಿ ಥಾಳಿಪಿಟ್ಟು ಪ್ರಸಿದ್ಧಿ ಪಡೆದಿದೆ. ನೀವೂ ಮನೆಯಲ್ಲಿ ಇದನ್ನು ಮಾಡಿ ಸವಿಯಬಹುದು. ಥಾಳಿಪಿಟ್ಟು ಮಾಡಲು ಬೇಕಾಗುವ ಪದಾರ್ಥ: 1 ಕಪ್ ಕಡಲೆ ಹಿಟ್ಟು 3 ಚಮಚ ಜೋಳದ ಹಿಟ್ಟು Read more…

ಹೀಗೆ ಮಾಡಿ ಆರೋಗ್ಯಕರ ಮಿಕ್ಸ್ ವೆಜ್ ಪಲಾವ್

ಒಂದೇ ರೀತಿಯ ಆಹಾರ ಸೇವನೆ ಮಾಡಿ ಬೇಜಾರಾಗಿದ್ದರೆ ಈ ಬಾರಿ ಮಿಕ್ಸ್ ವೆಜ್ ಪಲಾವ್ ರುಚಿ ನೋಡಿ. ಮಿಕ್ಸ್ ವೆಜ್ ಪಲಾವ್ ಮಾಡಲು ಬೇಕಾಗುವ ಪದಾರ್ಥ : ಒಂದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...