alex Certify ಮೆಲ್ಬರ್ನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರ್ಧ ಕಾರು ಚಾಲನೆ ಮಾಡಿದ ಮಹಿಳೆಗೆ ಭಾರಿ ದಂಡ

ಮುಂಭಾಗವೇ ಇಲ್ಲದಂತೆ ಕಾಣುತ್ತಿದ್ದ ಕಾರೊಂದನ್ನು ಚಾಲನೆ ಮಾಡಿದ್ದಕ್ಕೆ ಮೆಲ್ಬರ್ನ್‌ನ ಮಹಿಳೆಯೊಬ್ಬರಿಗೆ ಪೊಲೀಸರು ದಂಡ ವಿಧಿಸಿದ್ದಾರೆ. ನಗರದ ಪಶ್ಚಿಮದಲ್ಲಿರುವ ಸನ್‌ಶೈನ್ ನಾರ್ತ್‌ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರಿಗೆ 2022 ಹ್ಯೂಂಡಾಯ್ ಪ್ಯಾಲಿಸೇಡ್‌ Read more…

ಶೇನ್ ವಾರ್ನ್‌ಗೆ ಭಾವಪೂರ್ಣ ಬೀಳ್ಕೊಡುಗೆ ನೀಡಲು ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂ ಸಜ್ಜು…!

ಆಧುನಿಕ ಕ್ರಿಕೆಟ್‌ನ ದಿಗ್ಗಜ ಸ್ಪಿನ್ನರ್‌ ಶೇನ್ ವಾರ್ನ್‌ರ ತವರಿನ ಅಂಗಳವಾದ ಮೆಲ್ಬರ್ನ್‌ನ ಕ್ರಿಕೆಟ್ ಮೈದಾನ (ಎಂಸಿಜಿ) ಮಾರ್ಚ್ 30ರಂದು ಅಗಲಿದ ದಂತಕಥೆಗೆ ಭಾವಪೂರ್ಣ ವಿದಾಯ ನೀಡಲು ಸಜ್ಜಾಗುತ್ತಿದೆ. ಈ Read more…

ಆಸ್ಟ್ರೇಲಿಯನ್ ಓಪನ್: ಗಡೀಪಾರಿನಿಂದ ಸದ್ಯಕ್ಕೆ ಬಚಾವಾದ ನೊವಾಕ್‌ ಜೊಕೊವಿಕ್‌

ತಮ್ಮ ವೀಸಾ ರದ್ದು ಮಾಡಿದ್ದನ್ನು ಪ್ರಶ್ನಿಸಿ ಆಸ್ಟ್ರೇಲಿಯಾದ ಕೋರ್ಟ್ ಒಂದರಲ್ಲಿ ದಾವೆ ಹೂಡಿದ್ದ ವಿಶ್ವದ ನಂ1 ಟೆನಿಸ್ ಆಟಗಾರ ನೊವಾಕ್‌ ಜೊಕೊವಿಕ್‌ ತಕ್ಷಣದ ಮಟ್ಟಿಗೆ ಗಡೀಪಾರಾಗುವುದರಿಂದ ಪಾರಾಗಿದ್ದಾರೆ. ಕಡೇ Read more…

ಮಹಿಳೆ ಕೈಯಲ್ಲಿದ್ದ ಐಸ್‌ಕ್ರೀಂ ಅನ್ನು ಮೊಬೈಲ್ ಎಂದು ಭಾವಿಸಿ ದಂಡ ಹಾಕಿದ ಪೊಲೀಸ್

ಕಾರು ಚಾಲನೆ ಮಾಡುತ್ತಿದ್ದ ಮಹಿಳೆಯ ಕೈಯಲ್ಲಿದ್ದ ಮ್ಯಾಗ್ನಂ ಐಸ್‌ಕ್ರೀಂ ಅನ್ನು ಮೊಬೈಲ್ ಫೋನ್ ಎಂದುಕೊಂಡ ಪೊಲೀಸ್‌ ಒಬ್ಬರು ಆಕೆಗೆ ದಂಡ ವಿಧಿಸಿದ ಘಟನೆ ಮೆಲ್ಬರ್ನ್ ನಲ್ಲಿ ಜರುಗಿದೆ. ಕಳೆದ Read more…

ವಿಡಿಯೋ: ನೆಟ್ಟಿಗರ ತಲೆಗೆ ಕೆಲಸ ಕೊಟ್ಟ ’ಪಾರದರ್ಶಕ’ ಶ್ವಾನ

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಸಿಸಿ ಟಿವಿ ದೃಶ್ಯಾವಳಿಯೊಂದರಲ್ಲಿ, ಆಸ್ಟ್ರೇಲಿಯಾದ ಹಿತ್ತಲೊಂದರಲ್ಲಿ ನಾಯಿಮರಿಯೊಂದು ಮತ್ತೊಂದು ನಾಯಿಯೊಂದಿಗೆ ಆಟವಾಡುತ್ತಿರುವುದನ್ನು ನೋಡಬಹುದು. ಆದರೆ, ಈ ವಿಡಿಯೋವನ್ನು ಕಂಡ ಮನೆಯ ಮಾಲೀಕರಿಗೆ ಅಲ್ಲಿದ್ದ Read more…

ಮನೆಯಂಗಳದಲ್ಲಿ ಮಲಬಾಧೆ ತೀರಿಸಿಕೊಂಡ ಸೈಕ್ಲಿಸ್ಟ್‌

ಸೈಕ್ಲಿಸ್ಟ್ ಒಬ್ಬರು ಮಲಬಾಧೆ ತಾಳಲಾರದೇ ತಮ್ಮ ಮನೆಯಂಗಳಕ್ಕೆ ಬಂದು ಮಲವಿಸರ್ಜನೆ ಮಾಡುತ್ತಿರುವ ದೃಶ್ಯವನ್ನು ಸಿಸಿ ಟಿವಿ ಕ್ಯಾಮೆರಾದಲ್ಲಿ ಕಂಡ ಮನೆಯೊಡೆಯ ದಂಗಾದ ಘಟನೆ ಆಸ್ಟ್ರೇಲಿಯಾದಲ್ಲಿ ಜರುಗಿದೆ. ಆಸ್ಟ್ರೇಲಿಯಾದ ವಿಕ್ಟೋರಿಯಾದ Read more…

ಆಸೀಸ್ ಪ್ರವಾಸದಲ್ಲಿರುವ ಭಾರತೀಯ ವನಿತೆಯರಿಗೆ ಕೋವಿಡ್ ಕ್ವಾರಂಟೈನ್‌ನಿಂದ ಭಾರೀ ಕಿರಿಕಿರಿ

ಆಸ್ಟ್ರೇಲಿಯಾ ಪ್ರವಾಸಕ್ಕೆ ಆಗಮಿಸಿರುವ ಭಾರತೀಯ ವನಿತೆಯರ ಕ್ರಿಕೆಟ್ ತಂಡ, ಕೋವಿಡ್‌-19 ಸುರಕ್ಷತಾ ಮಾರ್ಗಸೂಚಿಯಂತೆ ಬ್ರಿಸ್ಬೇನ್‌ನ ಪುಟ್ಟದೊಂದು ಹೊಟೇಲ್‌ನಲ್ಲಿ 14 ದಿನಗಳ ಕಾಲ ಕ್ವಾರಂಟೈನ್ ಆಗಬೇಕಿದೆ. ಸರ್ಕಾರೀ ಪ್ರಾಯೋಜಿತ ಕೋಣೆಗಳು Read more…

ಮೆಚ್ಚುಗೆಗೆ ಪಾತ್ರವಾಗಿದೆ ಪೊಲೀಸ್‌ ಅಧಿಕಾರಿಗಳ ಮಾನವೀಯ ಕಾರ್ಯ

ಮೆಲ್ಬರ್ನ್‌‌ನ ಕೊರೆಯುವ ಚಳಿಯಲ್ಲಿ ನಡುಗುತ್ತಿದ್ದ ನಿರ್ಗತಿಕನೊಬ್ಬನಿಗೆ ಊಟ ಹಾಗೂ ಇತರೆ ಅಗತ್ಯ ವಸ್ತು ತೆಗೆದುಕೊಟ್ಟ ಇಬ್ಬರು ಪೊಲೀಸ್ ಅಧಿಕಾರಿಗಳು ನೆಟ್ಟಿಗರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ಕೋವಿಡ್‌-19 ಲಾಕ್‌ಡೌನ್ ಕಾರಣದಿಂದ ಎಲ್ಲೆಡೆ Read more…

ವೈನ್‌ ಕೊಡಲಿಲ್ಲವೆಂದು ವಿಮಾನವನ್ನೇ ಸುಟ್ಟು ಹಾಕುವ ಬೆದರಿಕೆಯೊಡ್ಡಿದ ಮಾಡೆಲ್

ಬಹಳ ಶಾಕಿಂಗ್ ಘಟನೆಯೊಂದರಲ್ಲಿ, ಮೆಲ್ಬರ್ನ್-ಆಕ್ಲೆಂಡ್ ಫ್ಲೈಟ್‌ನಲ್ಲಿ ಪ್ರಯಾಣಿಸುತ್ತಿದ್ದ ಹನ್ನಾ ಲೀ ಪಿಯರ್ಸನ್ ಹೆಸರಿನ ಮಾಡೆಲ್ ಒಬ್ಬರು ವಿಮಾನವನ್ನೇ ಹೊತ್ತಿ ಉರಿಸುವುದಾಗಿ ಬೆದರಿಕೆಯೊಡಿದ್ದಾರೆ. ಪ್ರಯಾಣದ ವೇಳೆ ತನಗೆ ಒಂದು ಗ್ಲಾಸ್ Read more…

ಲಕ್ಷಾಂತರ ರೂ. ಮೌಲ್ಯದ ಲೈಂಗಿಕ ಆಟಿಕೆ ಕದ್ದ ಕಳ್ಳರು

ಲೈಂಗಿಕ ಆಟಿಕೆಗಳ ಅಂಗಡಿಯೊಂದಕ್ಕೆ ನುಗ್ಗಿದ ಇಬ್ಬರು ಕಳ್ಳರು $15,000 ಮೌಲ್ಯದ‌ ಆಟಿಕೆಗಳನ್ನು ಕಳ್ಳತನ ಮಾಡುತ್ತಿರುವುದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜನವರಿ 26ರಂದು ಈ ಕಳ್ಳತನ ಸಂಭವಿಸಿದ್ದು, ಕಳ್ಳರಲ್ಲಿ Read more…

ಟೀಂ ಇಂಡಿಯಾ ಆಟಗಾರರ ರೆಸ್ಟೋರೆಂಟ್ ಬಿಲ್ ಪಾವತಿಸಿದ ಅಭಿಮಾನಿ

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ ಸದ್ಯ ಎರಡನೇ ಟೆಸ್ಟ್‌ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಿದ ಸಮಾಧಾನದಲ್ಲಿದೆ. ಮೆಲ್ಬರ್ನ್‌ ಟೆಸ್ಟ್‌ ಗೆಲುವಿನ ಬಳಿಕ ಸಿಡ್ನಿ ಪಂದ್ಯದಲ್ಲೂ ಗೆದ್ದು ಟೂರ್ನಿಯಲ್ಲಿ Read more…

ಭಾರತೀಯ ಛಾಯಾಗ್ರಾಹಕ ಸೆರೆಹಿಡಿದ ಗುರು-ಶನಿ ಸಮ್ಮಿಲನದ ಚಿತ್ರ ವೈರಲ್

ಬಾಹ್ಯಾಕಾಶ ಅಧ್ಯಯನದ ಆಸಕ್ತರಿಗೆ ಭಾರೀ ಇಷ್ಟವಾಗುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗುರು ಹಾಗೂ ಶನಿ ಗ್ರಹಗಳು ಒಂದಕ್ಕೊಂದು ನಿಕಟವಾಗಿರುವ ಈ ಚಿತ್ರ ಸಖತ್‌ ಸುದ್ದಿಯಲ್ಲಿದೆ. ಮೆಲ್ಬರ್ನ್‌‌ನಲ್ಲಿರುವ Read more…

ಪೆಂಗ್ವಿನ್ ‌ಗಳ ಹೃದಯಸ್ಪರ್ಶಿ ಚಿತ್ರ ವೈರಲ್

ಒಳ್ಳೆಯ ಟೈಮಿಂಗ್ ಮಾಡಿ ಸೆರೆ ಹಿಡಿಯಲಾದ ಪ್ರಾಣಿಗಳ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಹೃದಯ ಗೆಲ್ಲುತ್ತವೆ. ಇತ್ತೀಚಿನ ದಿನಗಳಲ್ಲಿ ಕಬಿನಿ ಅಭಯಾರಣ್ಯದಲ್ಲಿ ಸೆರೆ ಹಿಡಿದಿದ್ದ ಕರಿ ಚಿರತೆಯ ಚಿತ್ರವೊಂದು Read more…

ಕೊರೊನಾ ಮಧ್ಯೆಯೂ ಪ್ರೇಕ್ಷಕರನ್ನು ತರಲು ಕ್ರಿಕೆಟ್ ಆಸ್ಟ್ರೇಲಿಯಾ ಚಿಂತನೆ

ಕೋವಿಡ್-19 ಸೋಂಕು ಇನ್ನೂ ಸದ್ದು ಮಾಡುತ್ತಿರುವ ನಡುವೆಯೇ ಭಾರತ ಕ್ರಿಕೆಟ್ ತಂಡಕ್ಕೆ ಆತಿಥ್ಯ ಮಾಡಲಿರುವ ಆಸ್ಟ್ರೇಲಿಯಾ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕಳೆದ ಕೆಲವು ವಾರಗಳಿಂದ ಕೋವಿಡ್-19 ಸೋಂಕಿತರ ಸಂಖ್ಯೆ Read more…

ಲೈವ್‌ ಟೆಲಿಕಾಸ್ಟ್‌ ವೇಳೆ ವರದಿಗಾರನ ಮೂಗಿಗೆ ಕುಕ್ಕಿದ ಪಕ್ಷಿ

ತಮ್ಮ ಪುಂಡಾಟಕ್ಕೆ ಹೆಸರುವಾಸಿಯಾಗಿರುವ ಮ್ಯಾಗ್ಪೀ ಪಕ್ಷಿಗಳು ಬಲೇ ತುಂಟ ಬುದ್ಧಿಯವು. ಆಸ್ಟ್ರೇಲಿಯಾದ 9ನ್ಯೂಸ್ ವರದಿಗಾರರೊಬ್ಬರು ಲೈವ್‌ ಟೆಲಿಕಾಸ್ಟ್‌ ಸಂದರ್ಭದಲ್ಲಿ ಮಾತನಾಡುತ್ತಿದ್ದ ವೇಳೆ ಅವರಿಗೆ ಬಂದು ಕುಕ್ಕಿದ ಮ್ಯಾಗ್ಪೀ ಒಂದು Read more…

ಊಟ ಮಾಡುತ್ತಿದ್ದ ವ್ಯಕ್ತಿಯ ಬಲಗಣ್ಣಿಗೆ ಕುಕ್ಕಿದ ಪಕ್ಷಿ

ಊಟಕ್ಕೆ ಕುಳಿತಿದ್ದ ಹಿರಿಯ ವ್ಯಕ್ತಿಯೊಬ್ಬರ ಮೇಲೆ ಮ್ಯಾಗ್ಪೀ ಪಕ್ಷಿಯೊಂದು ದಾಳಿ ಮಾಡಿದ ಪರಿಣಾಮ ಅವರು ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿ ಆಸ್ಟ್ರೇಲಿಯಾದಲ್ಲಿ ಘಟಿಸಿದೆ. ಜೇಮ್ಸ್‌ ಗ್ಲಿಂಡೆಮಾನ್ ಹೆಸರಿನ 68ರ ಹರೆಯದ Read more…

ಮನೆಯೊಳಗೇ ಮಳೆಕಾಡು ಸೃಷ್ಟಿಸಿದ ಕಲಾವಿದ…!

ಮೆಲ್ಬರ್ನ್‌ನ ಕಲಾವಿದರೊಬ್ಬರು ತಮ್ಮ ಮನೆಯ ಒಳಗೆ 400ಕ್ಕೂ ಹೆಚ್ಚು ವಿಧದ ಸಸಿಗಳನ್ನು ನೆಡುವ ಮೂಲಕ ಸಣ್ಣದೊಂದು ’ಒಳಾಂಗಣ ಕಾಡು’ ನಿರ್ಮಿಸಿದ್ದಾರೆ. ಜೇಸನ್ ಚೌಗೆ ಹೆಸರಿನ ಈ 32 ವರ್ಷದ Read more…

ಯುವತಿಗೆ ದುಬಾರಿಯಾಯ್ತು ಕಬಾಬ್‌ ತಿನ್ನುವ ಆಸೆ…!

ಕೊರೊನಾ ವೈರಸ್‌ ಲಾಕ್‌ ಡೌನ್‌ನಿಂದ ಜಗತ್ತಿನಾದ್ಯಂತ ಜನರಿಗೆ ಬೋರಾಗಿ ಹೋಗಿದೆ. ಈ ಅವಧಿಯಲ್ಲಿ ಬಾಯಿ ಚಪಲ ತೀರಿಸಿಕೊಳ್ಳಲು ಕೆಲವರು ಮನೆಗಳಲ್ಲೇ ಹೊಸ ರುಚಿಗಳನ್ನು ಮಾಡುತ್ತಿದ್ದರೆ ಮತ್ತೆ ಕೆಲವರು ಆನ್ಲೈನ್‌ನಲ್ಲಿ Read more…

ಲಾಕ್‌ ಡೌನ್‌ ಸ್ಟ್ರೆಸ್ ‌ನಿಂದ ಹೊರಬರಲು ಸಾಮೂಹಿಕ ಕಿರುಚಾಟಕ್ಕೆ ಮುಂದಾದ ಜನ

ಕೊರೋನಾ ಲಾಕ್‌ಡೌನ್‌ನಿಂದ ಮನೆಗಳಲ್ಲೇ ದಿಗ್ಬಂಧಿಗಳಾಗಿರುವ ಜನರು ಏಕಾತನಯತೆಯಿಂದ ಬಳಲುತ್ತಿದ್ದು, ಅವರುಗಳ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತಿವೆ. ಹೌದು…! ಅದು ಯಾವ ಮಟ್ಟಿಗೆ ಜನರಿಗೆ ತಲೆಕೆಟ್ಟು Read more…

ಭಾರೀ ದಂಡ ತೆರುವಂತೆ ಮಾಡಿದೆ ಬಾಯಿ ರುಚಿ….!

ತನ್ನ ಮೆಚ್ಚಿನ ಬಟರ್‌ ಚಿಕನ್ ಅರಸಿಕೊಂಡು ಮೆಲ್ಬರ್ನ್‌‌ನ ಕೇಂದ್ರ ಭಾಗದವರೆಗೂ 32 ಕಿಮೀ ಡ್ರೈವ್‌ ಮಾಡಿಕೊಂಡು ಹೋದ ವ್ಯಕ್ತಿಯೊಬ್ಬನಿಗೆ $1652 ದಂಡ ವಿಧಿಸಲಾಗಿದೆ. ಕೋವಿಡ್-19 ಪ್ರಕರಣಗಳು ವಿಪರೀತ ಹೆಚ್ಚುತ್ತಿರುವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...