alex Certify ಮೃದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖದ ಚರ್ಮ ಕೋಮಲವಾಗಿಸಲು ಇಲ್ಲಿದೆ ಸಿಂಪಲ್ ʼಟಿಪ್ಸ್ʼ

ಎಲ್ಲರಿಗೂ ತಮ್ಮ ಮುಖದ ಚರ್ಮ ಮೃದುವಾಗಿರಬೇಕು ಎಂಬ ಆಸೆ ಇರುತ್ತದೆ. ಮಾರುಕಟ್ಟೆಯಲ್ಲಿಯೂ ಸಾಕಷ್ಟು ಬ್ರಾಂಡ್ ನ ಪ್ರಾಡೆಕ್ಟ್ ಗಳು ಕೂಡ ಲಭ್ಯವಿದೆ. ಆದರೆ ಈ ಉತ್ಪನ್ನಗಳು ದುಬಾರಿ ಜತೆಗೆ Read more…

ಶುಷ್ಕತೆ ಹೋಗಲಾಡಿಸಿ ‘ಕೋಮಲ’ ಕೈ ನಿಮ್ಮದಾಗಲು ಇಲ್ಲಿದೆ ಟಿಪ್ಸ್

ಕೆಲವರ ಕೈ ಚಳಿಗಾಲದಲ್ಲಿ ಮಾತ್ರವಲ್ಲ ಬೇಸಿಗೆಯಲ್ಲಿ ಕೂಡ ಶುಷ್ಕವಾಗಿರುತ್ತದೆ. ಮುಟ್ಟಿದ್ರೆ ಒರಟು ಅನುಭವವಾಗುತ್ತದೆ. ಗಾಳಿ, ಸೂರ್ಯನ ಕಿರಣ ಹಾಗೂ ರಾಸಾಯನಿಕ ವಸ್ತುಗಳನ್ನು ಮುಟ್ಟುವುದು ಹಾಗೂ ದೈಹಿಕ ಪರಿಶ್ರಮ ಎಲ್ಲವೂ Read more…

ಆಕರ್ಷಕವಾದ ಗಡ್ಡ ಪೋಷಿಸಿಕೊಳ್ಳಲು ಇಲ್ಲಿದೆ ʼಟಿಪ್ಸ್ʼ

ಮಹಿಳೆಯರು ತಮ್ಮ ಸೌಂದರ್ಯಕ್ಕೆ ಕೊಡುವಷ್ಟೇ ಮಹತ್ವವನ್ನು ಪುರುಷರು ತಮ್ಮ ಬಾಹ್ಯ ನೋಟಕ್ಕೂ ಕೊಟ್ಟುಕೊಳ್ಳುತ್ತಾರೆ ಎಂಬುದು ನಮಗೆ ಬಹುತೇಕ ಮರೆತೇ ಹೋಗುತ್ತದೆ. ಅದರಲ್ಲೂ ಪುರುಷರು ತಮ್ಮ ಗಡ್ಡಕ್ಕೆ ಹೆಚ್ಚಿನ ಮಹತ್ವ Read more…

ಕೂದಲಿಗೆ ಅಗತ್ಯಕ್ಕಿಂತ ಹೆಚ್ಚು ಕಂಡೀಷನರ್ ಬಳಸಿದರೆ ಉಂಟಾಗುತ್ತೆ ಈ ಸಮಸ್ಯೆ

ಕೂದಲು ಮೃದುವಾಗಿ, ಆರೋಗ್ಯವಾಗಿ, ಹೊಳಪಿನಿಂದ ಕೂಡಿರಲು ಕಂಡೀಷನರ್ ಗಳನ್ನು ಬಳಸುತ್ತಾರೆ. ಆದರೆ ಕಂಡೀಷನರ್ ಗಳನ್ನು ಅಗತ್ಯಕ್ಕಿಂತ ಹೆಚ್ಚು ಬಳಸಿದರೆ ಅದರಿಂದ ಕೆಲವು ಸಮಸ್ಯೆಗಳು ಉಂಟಾಗುತ್ತದೆ. *ಸಾಮಾನ್ಯವಾಗಿ ಕಂಡೀಷನರ್ ನ್ನು Read more…

ಮನೆಯಲ್ಲಿಯೇ ಮಾಡಿ ಹೇರಳ ಪ್ರೊಟಿನ್ ಹೊಂದಿರುವ ಆರೋಗ್ಯಕರವಾದ ʼಆಲ್ಮಂಡ್ ಬಟರ್ʼ

ಆಲ್ಮಂಡ್ ಬಟರ್ ನಲ್ಲಿ ಹೇರಳವಾಗಿ ಪ್ರೊಟಿನ್ ಇರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜತೆಗೆ ಇದನ್ನು ಹೊರಗಡೆ ತಂದು ತಿನ್ನುವುದಕ್ಕಿಂತ ಮನೆಯಲ್ಲಿ ಮಾಡಿಕೊಂಡರೆ ಆರೋಗ್ಯಕ್ಕೂ ಒಳ್ಳೆಯದು. ದುಡ್ಡು ಉಳಿಯುತ್ತದೆ. Read more…

ಚಳಿಗಾಲಕ್ಕೆ ಬೆಸ್ಟ್ ಔಷಧಿ ಎಳ್ಳೆಣ್ಣೆ……!

ಚಳಿಗಾಲದಲ್ಲಿ ತ್ವಚೆಯ ರಕ್ಷಣೆಗೆ ಎಷ್ಟು ಕಾಳಜಿ ವಹಿಸಿದರೂ ಕಡಿಮೆಯೇ. ಕೆಲವು ನೈಸರ್ಗಿಕ ವಸ್ತುಗಳನ್ನು ಬಳಸುವ ಮೂಲಕ ಒಣ ತ್ವಚೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ತೆಂಗಿನೆಣ್ಣೆ ಹಾಗೂ ರೋಸ್ ವಾಟರ್ Read more…

ಪದೇ ಪದೇ ಸೋಪ್ ಬಳಸಿ ಕೈ ಒರಟಾಗಿದೆಯಾ…..? ಮೃದುಗೊಳಿಸಲು ಇಲ್ಲಿದೆ ಟಿಪ್ಸ್

ಕೊರೋನಾ ವೈರಸ್ ಪ್ರಪಂಚದಾದ್ಯಂತ ಹಾನಿಯನ್ನುಂಟುಮಾಡುತ್ತಿದೆ. ಕರೋನಾ ವೈರಸ್ ಸೋಂಕಿನಿಂದಾಗಿ ಜನರು ತಮ್ಮ ಮನೆಗಳನ್ನು ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿರಿಸಿಕೊಳ್ಳುತ್ತಿದ್ದಾರೆ. ವೈದ್ಯರು ನೀಡಿದ ಸೂಚನೆಗಳ ಪ್ರಕಾರ, ಜನರು ಪದೇ ಪದೇ Read more…

ಒಡೆದ ಹಾಲಿನಿಂದ ಮಾಡಿ ಆರೋಗ್ಯಕರ ತಿನಿಸು

ಹಾಲು ಒಡೆದು ಹೋಗೋದು ಸಾಮಾನ್ಯ ಸಂಗತಿ. ಕುದಿಸಿದ ಹಾಲಾಗಿರಲಿ, ತಣ್ಣಗಿನ ಹಾಲಿರಲಿ, ಒಡೆದ ಹಾಲಾಗಿರಲಿ ಎಲ್ಲದರಲ್ಲೂ ಬಹಳಷ್ಟು ಪೋಷಕಾಂಶವಿರುತ್ತದೆ. ಇದು ಕೆಲವರಿಗೆ ತಿಳಿದಿಲ್ಲ. ಹಾಗಾಗಿ ಒಡೆದ ಹಾಲನ್ನು ಅನೇಕರು Read more…

ಹಣ್ಣುಗಳ ಸೇವನೆಯಿಂದ ಸಿಗಲಿದೆ ಇಷ್ಟೆಲ್ಲಾ ಆರೋಗ್ಯಕರ ಪ್ರಯೋಜನ

ಹಣ್ಣುಗಳು ಆರೋಗ್ಯಕ್ಕೆ ಉತ್ತಮ ಔಷಧ. ಪ್ರತಿ ನಿತ್ಯ ಹಣ್ಣುಗಳ ಸೇವನೆಯಿಂದ ರೋಗಗಳನ್ನು ದೂರ ಇಡಬಹುದು. ಹಾಗೇ ಬಾಳೆಹಣ್ಣು ಕೂಡ ಆರೋಗ್ಯಕ್ಕೆ ಉತ್ತಮವಾದುದು ಎನ್ನುವುದು ಗೊತ್ತಿರುವ ವಿಚಾರವೇ. ಸಾಮಾನ್ಯವಾಗಿ ಬಾಳೆಹಣ್ಣು Read more…

ತುಟಿ ಹೊಳೆಯುವಂತೆ ಮಾಡಲು ಇದು ಬೆಸ್ಟ್

ಯಾವುದೇ ಹುಡುಗಿಯರನ್ನು ನೋಡಿ ಮೇಕಪ್ ಇಲ್ಲದಿದ್ದರೂ ಪರವಾಗಿಲ್ಲ ಲಿಪ್‌ಸ್ಟಿಕ್ ಮಾತ್ರ ಬೇಕೇ ಬೇಕು ಅನ್ನುತ್ತಾರೆ. ಯಾಕೆಂದರೆ ತುಟಿಗೆ ಸ್ವಲ್ಪ ಬಣ್ಣ ಹಚ್ಚಿದರೆ ಮುಖ ಫ್ರೆಶ್ ಆಗಿ ಕಾಣುತ್ತದೆ ಅನ್ನೋ Read more…

ಇಲ್ಲಿದೆ ʼಕೂದಲುʼ ಉದುರುವ ಸಮಸ್ಯೆಗೆ ಪರಿಹಾರ

ಕೂದಲು ಉದುರುವ ಸಮಸ್ಯೆಗೆ ಹಲವರು ಹಲವು ರೀತಿಯ ಔಷಧಗಳನ್ನು ಕಂಡು ಹಿಡಿದುಕೊಂಡಿರಬಹುದು. ಇದಕ್ಕೆ ಹಲವು ಮನೆ ಮದ್ದುಗಳಿವೆ ಎಂಬುದೂ ನಿಜ. ಅವುಗಳ ಪೈಕಿ ಒಂದನ್ನು ನಾವಿಲ್ಲಿ ತಿಳಿಯೋಣ. ಬೆಟ್ಟದ Read more…

ತೊಂಡೆ ತಿನ್ನುವ ಮೂಲಕ ʼಆರೋಗ್ಯʼ ಹೊಂದಿರಿ…..!

ತರಕಾರಿ ಇಷ್ಟ ಪಡುವವರಲ್ಲಿ ಹೆಚ್ಚಿನ ಮಂದಿ ತೊಂಡೆಕಾಯಿ ಸೇವಿಸುತ್ತಾರೆ. ಇದರಲ್ಲಿ ಹೆಚ್ಚು ಫೈಬರ್ ಅಂಶವಿದೆ. ಜೊತೆಗೆ ವಿಟಮಿನ್ ಎ, ಬಿ1, ಸಿ ಮತ್ತು ಕ್ಯಾಲ್ಸಿಯಂ ಇದ್ದು, ಕೊಲೆಸ್ಟ್ರಾಲ್ ನಿಯಂತ್ರಣ Read more…

ಬಾತ್ ಟವಲ್ ಸ್ವಚ್ಚಗೊಳಿಸುವಾಗ ಅನುಸರಿಸಿ ಈ ಟಿಪ್ಸ್

ನಿಮ್ಮ ಬಾತ್ ಟವಲ್ ಮೃದುತ್ವ ಕಳೆದುಕೊಂಡು ಗಡುಸಾಗಿದೆಯೇ, ಮೈ ಕೈ ಒರೆಸುವಾಗ ಹಿತವಾದ ಅನುಭವ ಆಗುವ ಬದಲು ಕಿರಿಕಿರಿಯಾಗುತ್ತಿದೆಯೇ. ಹಾಗಿದ್ದರೆ ಇಲ್ಲಿ ಕೇಳಿ. ಹೊಸ ಟವಲ್ ಆಗಿದ್ದರೂ ನಾಲ್ಕಾರು Read more…

ಅಂದದ ಕಣ್ಣುಗಳಿಗಾಗಿ ಅನುಸರಿಸಿ ಸರಳ ʼಮೇಕಪ್ʼ

ಸೌಂದರ್ಯ ಅನ್ನೋದು ನಮ್ಮ ಕಣ್ಣುಗಳಲ್ಲಿದೆ. ಮುಖ ಸುಂದರವಾಗಿ ಕಾಣಬೇಕಂದ್ರೆ ಕಣ್ಣುಗಳು ಅಂದವಾಗಿರಬೇಕು. ಚಂದದ, ಕಾಮನ ಬಿಲ್ಲಿನಂತಹ ತಿದ್ದಿ ತೀಡಿದ ಹುಬ್ಬು, ಅದಕ್ಕೊಪ್ಪುವ ಕಣ್ಣುಗಳಿದ್ರೆ ಎಂಥವರು ಕೂಡ ಚೆಲುವಾಗಿ ಕಾಣಿಸುತ್ತಾರೆ. Read more…

ಕೂದಲು ಒರಟಾಗಿದೆಯಾ…? ಇಲ್ಲಿದೆ ಪರಿಹಾರ

ಕೂದಲಿನಲ್ಲಿ ಎಣ್ಣೆಯಂಶ ಕಡಿಮೆಯಾದಂತೆ ಒರಟಾಗತೊಡಗುತ್ತದೆ. ಲಾಕ್ ಡೌನ್ ಪರಿಣಾಮವಾಗಿ ನೀವು ಬ್ಯೂಟಿ ಪಾರ್ಲರ್ ಗೂ ಹೋಗುವಂತಿಲ್ಲ. ಅದಕ್ಕಾಗಿ ಚಿಂತಿಸಬೇಕಿಲ್ಲ. ಮನೆ ಮದ್ದುಗಳ ಮೂಲಕ ಒರಟಾದ ಕೂದಲ ಸಮಸ್ಯೆಯನ್ನು ನಿವಾರಿಸಬಹುದು. Read more…

ʼಚಳಿಗಾಲʼದಲ್ಲಿ ಪುರುಷರಿಗೂ ಇರಲಿ ತ್ವಚೆಯ ಕಾಳಜಿ

ಚಳಿಗಾಲದಲ್ಲಿ ಚರ್ಮ ಒಣಗಿ ಸುಕ್ಕಾಗುತ್ತೆ, ಹಾಗಾಗಿ ಪುರುಷರು ಕೂಡ ಹೆಚ್ಚಿನ ಕಾಳಜಿ ವಹಿಸಬೇಕು. ಸರಿಯಾದ ಫೇಸ್ ವಾಶ್ ಹಾಗೂ ಶೇವಿಂಗ್ ಕ್ರೀಮ್ ಆಯ್ಕೆಯಿಂದ ಹಿಡಿದು ಎಲ್ಲವೂ ಚಳಿಗಾಲಕ್ಕೆ ತಕ್ಕಂತಿರಬೇಕು. Read more…

ಸುಕೋಮಲ ಪಾದಗಳಿಗಾಗಿ ಫಾಲೋ ಮಾಡಿ ಈ ಟಿಪ್ಸ್

ಆಕರ್ಷಕ ಪಾದ ನಿಮ್ಮದಾಗಬೇಕೇ, ಎಂತಹ ಚಪ್ಪಲಿ ಧರಿಸಿದರೂ ನಿಮ್ಮ ಕಾಲು ಕೋಮಲವಾಗಿ, ಸುಕೋಮಲವಾಗಿ ಗೋಚರಿಸಬೇಕೇ? ಹಾಗಿದ್ದರೆ ಇಲ್ಲಿ ಕೇಳಿ. ನಿಮ್ಮ ಕಾಲನ್ನು ಸ್ವಚ್ಛವಾಗಿ ತೊಳೆದು ಬಿಸಿ ನೀರಿನಲ್ಲಿ ಮುಳುಗಿಸಿಟ್ಟು Read more…

ಹಾಗಲಕಾಯಿಯಲ್ಲಿನ ‌ಕಹಿ ತೆಗೆಯಲು ಇಲ್ಲಿದೆ ಟಿಪ್ಸ್

ಹಾಗಲಕಾಯಿ ಕಹಿ ಇರುತ್ತೆ ಅನ್ನೋ ಕಾರಣಕ್ಕೆ ಅನೇಕರು ಅದನ್ನು ತಿನ್ನೋದಿಲ್ಲ. ಆದರೆ ಹಾಗಲಕಾಯಿ ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದ ಅದರ ಕಹಿಯನ್ನು ತೆಗೆದು ಪದಾರ್ಥ ಮಾಡಿದಲ್ಲಿ ರುಚಿಯಾಗಿಯೂ ಇರುತ್ತೆ. ಆರೋಗ್ಯಕ್ಕೆ Read more…

ಹೇಗಿರಬೇಕು ನಿಮ್ಮ ಮೊದಲ ಚುಂಬನ…..? ಇಲ್ಲಿವೆ ʼಟಿಪ್ಸ್ʼ

ಜಗತ್ತಿನ ವಿವಿಧೆಡೆ ಅಂತರಾಷ್ಟ್ರೀಯ ಚುಂಬನ ದಿನ ಆಚರಿಸಲಾಗುತ್ತದೆ. ಚುಂಬನಕ್ಕೆ ಕೆಲವೊಂದು ಈಸಿ ಟಿಪ್ಸ್ ಇದೆ. ಅದರಲ್ಲೂ ಮೊದಲ ಮುತ್ತಿನ ಬಗ್ಗೆ ಮಾತನಾಡಲೇಬೇಕು. ಯಾಕಂದ್ರೆ ಪ್ರಥಮ ಚುಂಬನ ಸಹಜವಾಗಿಯೇ ಎಲ್ಲರಲ್ಲೂ Read more…

ಒಡೆದ ಹಿಮ್ಮಡಿಗೆ ಇಲ್ಲಿದೆ ʼಮನೆ ಮದ್ದುʼ

ಚಳಿಗಾಲದಲ್ಲಿ ಹಿಮ್ಮಡಿಗಳ ಬಿರುಕು ಕಾಲಿನ ಸೌಂದರ್ಯವನ್ನ ಹಾಳು ಮಾಡುವುದಲ್ಲದೆ ನೋವುಂಟುಮಾಡುತ್ತದೆ. ಹಿಮ್ಮಡಿ ಬಿರುಕನ್ನು ಮುಚ್ಚಿಟ್ಟುಕೊಳ್ಳಲು ಬಹುತೇಕರು ಚಪ್ಪಲಿ ಬದಲು ಶೂ ಬಳಸ್ತಾರೆ. ಒಡಕನ್ನು ಮುಚ್ಚಿಡುವ ಬದಲು ಅದಕ್ಕೆ ಸೂಕ್ತ Read more…

ಚಳಿಗಾಲದಲ್ಲಿ ತುಟಿ ಬಿರುಕು ಬಿಡುವ ಸಮಸ್ಯೆಗೆ ಮನೆಯಲ್ಲೆ ತಯಾರಿಸಿ ʼಲಿಪ್ ಬಾಮ್ʼ

ಚಳಿಗಾಲ ಬಂತೆಂದ್ರೆ ಚರ್ಮದ ಸಮಸ್ಯೆ ಶುರುವಾಗುತ್ತದೆ. ತೇವಾಂಶ ಕಳೆದುಕೊಳ್ಳುವ ಚರ್ಮ ಒಣಗಿ ಒಡೆಯುತ್ತದೆ. ತುಟಿಗಳು ಕೂಡ ಬಿರುಕು ಬಿಡುತ್ತದೆ. ಆರೈಕೆಯಿಲ್ಲದೆ ಕೆಲವರ ತುಟಿಯಿಂದ ರಕ್ತ ಬರುತ್ತದೆ. ಮಾರುಕಟ್ಟೆಯಲ್ಲಿ ತುಟಿಗಳ Read more…

ಚಳಿಗಾಲದಲ್ಲಿ ತ್ವಚೆಯ ಆರೈಕೆ ಹೀಗಿರಲಿ

ಚಳಿಗಾಲ ಪ್ರಾರಂಭವಾಗ್ತಿದೆ. ಚರ್ಮದ ರಕ್ಷಣೆ ಮಾಡಿಕೊಳ್ಳುವುದು ಅಗತ್ಯ. ಚರ್ಮ ಒಡೆಯುವುದು, ಕೈ ಕಾಲುಗಳು ಒಣಗಿ ಹೋಗುವುದು ಸಾಮಾನ್ಯ. ಚಳಿಗಾಲದಲ್ಲಿ ಸರಳವಾಗಿ ಚರ್ಮದ ಆರೈಕೆ ಮಾಡಬಹುದು. ದಿನಕ್ಕೆ ಹಲವಾರು ಬಾರಿ Read more…

ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಸಹಕಾರಿ ಮೆಂತೆ

ಅಡುಗೆ ಮನೆಯಲ್ಲಿ ಮೆಂತೆಕಾಳಿನ ಉಪಯೋಗಗಳು ನಿಮಗೆ ತಿಳಿದೇ ಇದೆ. ಅದರ ಹೊರತಾಗಿ ಮೆಂತೆ ಪ್ರಯೋಜನಗಳನ್ನು ತಿಳಿಯೋಣ ಬನ್ನಿ. ಪ್ರತಿನಿತ್ಯ ಮೆಂತೆಕಾಳನ್ನು ಸೇವಿಸುವುದರಿಂದ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು Read more…

ಚರ್ಮವನ್ನು ಮೃದುಗೊಳಿಸುತ್ತೆ ಸೌಂದರ್ಯವರ್ಧಕ ಕಾಫಿ ಪುಡಿ

ಅನೇಕರಿಗೆ ಕಪ್ ಕಾಫಿ ಇಲ್ಲದೆ ದಿನ ಆರಂಭವಾಗೋದಿಲ್ಲ. ಕಾಫಿ ಹುಚ್ಚು ಹತ್ತಿದ್ರೆ ಬಿಡೋದು ಕಷ್ಟ. ಈ ಕಾಫಿ ಕುಡಿಯಲೊಂದೇ ಅಲ್ಲ ಸೌಂದರ್ಯವರ್ಧಕವಾಗಿಯೂ ಕೆಲಸ ಮಾಡುತ್ತದೆ. ಚರ್ಮ, ಕೂದಲಿನ ಸೌಂದರ್ಯವನ್ನು Read more…

ಅಂದವಾದ ಮೃದುವಾದ ಪಾದಗಳನ್ನು ಪಡೆಯಲು ಇಲ್ಲಿವೆ ಟಿಪ್ಸ್

ಬಹಳಷ್ಟು ಮಂದಿಗೆ ತಮ್ಮ ಕಾಲಿನ ಬಗ್ಗೆ ಅಷ್ಟಾಗಿ ಕಾಳಜಿ ಇರುವುದಿಲ್ಲ. ಮುಖಕ್ಕೆ ತೆಗೆದುಕೊಳ್ಳುವಷ್ಟು ಕೇರ್ ಕಾಲುಗಳ ಬಗ್ಗೆ ತೆಗೆದುಕೊಳ್ಳುವುದಿಲ್ಲ. ಆದರೆ ಅವುಗಳ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ಅಂದವಾದ Read more…

‘ಮೆಹಂದಿ’ ಬಳಕೆಯಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

ಬಿಳಿ ಕೂದಲು ಜಾಸ್ತಿಯಾಗ್ತಿದ್ದಂತೆ ಜನರು ಮೆಹಂದಿಯ ಮೊರೆ ಹೋಗ್ತಾರೆ. ಮೆಹಂದಿ ಕೂದಲಿನ ಬಣ್ಣ ಬದಲಿಸುವ ಕೆಲಸವನ್ನು ಮಾತ್ರ ಮಾಡೋದಿಲ್ಲ. ಬದಲಾಗಿ ಹೊಟ್ಟು ಹಾಗೂ ಉದುರುವ ಕೂದಲನ್ನು ತಡೆದು, ಕೂದಲು Read more…

ತುಟಿ ಹೊಳೆಯುವಂತೆ ಮಾಡುತ್ತೆ ಈ ಟಿಪ್ಸ್

ಯಾವುದೇ ಹುಡುಗಿಯರನ್ನು ನೋಡಿ ಮೇಕಪ್ ಇಲ್ಲದಿದ್ದರೂ ಪರವಾಗಿಲ್ಲ ಲಿಪ್‌ಸ್ಟಿಕ್ ಮಾತ್ರ ಬೇಕೇ ಬೇಕು ಅನ್ನುತ್ತಾರೆ. ಯಾಕೆಂದರೆ ತುಟಿಗೆ ಸ್ವಲ್ಪ ಬಣ್ಣ ಹಚ್ಚಿದರೆ ಮುಖ ಫ್ರೆಶ್ ಆಗಿ ಕಾಣುತ್ತದೆ ಅನ್ನೋ Read more…

ತಮ್ಮ ಬ್ಯೂಟಿ ಸಿಕ್ರೇಟ್ ರಿವಿಲ್ ಮಾಡಿದ ಬಾಲಿವುಡ್ ನಟಿ ಭಾಗ್ಯಶ್ರೀ

ಬಾಲಿವುಡ್ ನಟಿ ಭಾಗ್ಯಶ್ರೀ ಅವರು ಈಗಲೂ ಹರೆಯದ ಹುಡುಗಿಯಂತೆಯೇ ಕಾಣುತ್ತಾರೆ. ಅವರ ಚರ್ಮ ತುಂಬಾ ಮೃದು ಹಾಗೂ ಕೋಮಲವಾಗಿದ್ದು, ಕಾಂತಿಯಿಂದ ಕೂಡಿದೆ. ಅವರ ಸ್ಕಿನ್ ಹೀಗಿರಲು ಕಾರಣ ಏನೆಂಬುದನ್ನು Read more…

ತ್ವಚೆ ‘ಆರೈಕೆ’ಗೆ ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್

ಮಳೆಯ ಜತೆಗೆ ಹಿಮಗಾಳಿಯೂ ಸೇರಿಕೊಂಡು ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ. ಇಂಥ ಸಂದರ್ಭದಲ್ಲಿ ನಿಮ್ಮ ತ್ವಚೆಯನ್ನು ಹೇಗೆ ಕಾಪಾಡಿಕೊಳ್ಳಬಹುದು ಗೊತ್ತೇ…? ಹೊರಗೆ ಮಳೆಯ ಜತೆಗೆ ಒಂದು ರೀತಿಯ ಚಳಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...