alex Certify ಮೂಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ ಮೊಸರು ಸೇವಿಸುವುದು ‘ಆರೋಗ್ಯ’ ಸಹಾಯಕ

ಮೊಸರು ಆರೋಗ್ಯಕ್ಕೆ ಉತ್ತಮ. ಇದರಲ್ಲಿರುವ ರಾಸಾಯನಿಕ ಹಾಲಿಗಿಂತ ಮೊದಲು ಜೀರ್ಣವಾಗುವ ಶಕ್ತಿ ಹೊಂದಿದೆ. ಅದಕ್ಕೆ ಎಲ್ಲ ಬಗೆಯ ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ. ಬನ್ನಿ ಹಾಗಾದ್ರೆ ಮೊಸರಿನ ಉಪಯೋಗಗಳೇನು Read more…

ಸದೃಢ ʼಮೂಳೆʼಗಳನ್ನು ಹೊಂದಲು ಇಲ್ಲಿದೆ ʼಟಿಪ್ಸ್ʼ

ವಯಸ್ಸು ಇಪ್ಪತೈದು, ಮೂವತ್ತು ದಾಟುವ ಮೊದಲೇ ಬೆನ್ನು ನೋವು, ಸೊಂಟ ನೋವು ಮತ್ತು ಮೈ ಕೈ ನೋವು ಮೊದಲಾದ ಮೂಳೆಗಳಿಗೆ ಸಂಬಂಧಿಸಿದ ಕಾಯಿಲೆಗಳು ಬರುತ್ತವೆ. ಇದಕ್ಕೆ ಕಾರಣ ನಮ್ಮ Read more…

ಹೆಚ್ಚು ನಿಂಬು ಪಾನಿ ಸೇವಿಸುವ ಮುನ್ನ ಈ ವಿಚಾರ ತಿಳಿದಿರಲಿ

ಬೇಸಿಗೆ ಕಾಲಿಟ್ಟಿದೆ. ಮಧ್ಯಾಹ್ನದ ಬಿಸಿಲು ತಡೆಯಲು ಸಾದ್ಯವಾಗುತ್ತಿಲ್ಲ ಎಂದುಕೊಂಡು ಲಿಂಬೆ ಹಣ್ಣಿನ ಜ್ಯೂಸ್ ತಯಾರಿಸಿ ಕುಡಿಯುವುದು ಒಳ್ಳೆಯದೇ. ಆದರೆ ಇದು ಎಷ್ಟರ ಪ್ರಮಾಣದಲ್ಲಿದ್ದರೆ ಒಳ್ಳೆಯದು ಎಂಬುದು ನಿಮಗೆ ಗೊತ್ತೇ? Read more…

ಮೂಳೆಗಳ ಆರೋಗ್ಯ ವೃದ್ಧಿಸಿ ಬಲಪಡಿಸಿಕೊಳ್ಳಲು ಹೀಗೆ ಮಾಡಿ

ದೇಹದಲ್ಲಿ ಮೂಳೆಗಳು ಅನೇಕ ಪಾತ್ರಗಳನ್ನು ನಿರ್ವಹಿಸುತ್ತವೆ. ರಚನೆ, ಆಕಾರ, ಅಂಗಗಳನ್ನು ರಕ್ಷಿಸುವುದು, ಸ್ನಾಯುಗಳನ್ನು ನಿರ್ವಹಿಸುವುದು ಮತ್ತು ಅತೀ ಮುಖ್ಯವಾಗಿ ದೇಹಕ್ಕೆ ಬೇಕಾಗುವ ಕ್ಯಾಲ್ಸಿಯಂ ಸಂಗ್ರಹಿಸುವುದು ದೇಹದಲ್ಲಿರುವ ಎಲುಬುಗಳ ಕಾರ್ಯ. Read more…

ಕರ್ಬೂಜ ಸೇವಿಸುವುದರಿಂದ ಎಷ್ಟೆಲ್ಲಾ ಉಪಯೋಗವಿದೆ ಗೊತ್ತಾ…..?

ದೇಹದ ಆರೋಗ್ಯಕ್ಕೆ ಸಹಕಾರಿ ಈ ಕರ್ಬೂಜ. ಕರ್ಬೂಜ ಹಣ್ಣು ದೇಹಕ್ಕೆ ತಂಪು ಕೊಡುತ್ತದೆ. ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಇದು ಉಪಕಾರಿ. ಬೇಸಿಗೆಯಲ್ಲಿ ಸಿಗುವ ಈ ಕರ್ಬೂಜ ಹಣ್ಣನ್ನು ತಿನ್ನುವುದರಿಂದ Read more…

ಅನಾರೋಗ್ಯ ದೂರ ಮಾಡಲು ಅನುಸರಿಸಿ ಈ ಟಿಪ್ಸ್ ‌

ಹವಾಮಾನ ಬದಲಾದಾಗ, ನಾವು ತಿನ್ನುವ ಆಹಾರ, ಜೀವನಶೈಲಿ, ಧೂಳು ಹೀಗೆ ಅನೇಕ ಕಾರಣಗಳಿಂದ ದಿನನಿತ್ಯ ಏನಾದರೊಂದು ಆರೋಗ್ಯದ ಸಮಸ್ಯೆಯನ್ನು ಎದುರಿಸುತ್ತೇವೆ. ಅದರ ಬದಲು ಮೊದಲೇ ಜಾಗೃತೆ ವಹಿಸಿ ನಮ್ಮ Read more…

ವಿಟಮಿನ್ ʼಎʼ ಹೆಚ್ಚಿಸುತ್ತೆ ಮಕ್ಕಳ ರೋಗ ನಿರೋಧಕ ಶಕ್ತಿ

ಕೆಲವು ಮಕ್ಕಳಿಗೆ ಸದಾ ನೆಗಡಿ, ಜ್ವರದಂತಹ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿರುತ್ತವೆ. ಅಂತಹ ಸಮಯದಲ್ಲಿ ಅವರಲ್ಲಿ ಅಗತ್ಯವಿರುವಷ್ಟು ರೋಗ ನಿರೋಧಕ ಶಕ್ತಿ ಇಲ್ಲ ಎಂದು ತಿಳಿಯಬೇಕು. ಮುಖ್ಯವಾಗಿ ಬೆಳೆಯುವ ಮಕ್ಕಳಿಗೆ Read more…

ಮಾನಸಿಕ ಒತ್ತಡ ಹಾಗೂ ಕಿರಿಕಿರಿಗಳಿಂದ ರಿಲ್ಯಾಕ್ಸ್ ನೀಡುತ್ತೆ ʼಆಲಿವ್ ಎಣ್ಣೆʼ

ಆಲಿವ್ ಎಣ್ಣೆಯನ್ನು ಆಲಿವ್ ನಿಂದಲೇ ತಯಾರಿಸಲಾಗುತ್ತದೆ. ತ್ವಚೆಯ ಸೌಂದರ್ಯಕ್ಕೆ, ಆರೋಗ್ಯಕ್ಕೆ ಹಾಗೂ ಅಡುಗೆ ಮನೆಯಲ್ಲಿ ಇದನ್ನು ಹಲವು ರೀತಿಯಲ್ಲಿ ಬಳಸಿಕೊಳ್ಳಲಾಗುತ್ತದೆ. ಆಲಿವ್ ಎಣ್ಣೆಯನ್ನು ನೋವು ನಿವಾರಕವಾಗಿಯೂ ಬಳಸುತ್ತಾರೆ. ಗಂಟು Read more…

ಉಷ್ಣ ಸಂಬಂಧಿ ಸಮಸ್ಯೆಯಿಂದ ಮುಕ್ತಿ ನೀಡುತ್ತೆ ʼಹಸಿ ಕೊಬ್ಬರಿʼ

ತೆಂಗಿನ ಕಾಯಿ ಬಳಕೆಯಿಂದ ಅಡುಗೆಯ ರುಚಿ ಹೆಚ್ಚುತ್ತದೆ ಎಂಬುದೇನೋ ನಿಜ. ಆದರೆ ಅದರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಎಂಬುದು ನಿಮಗೆ ತಿಳಿದಿದೆಯೇ. ಬೇಸಿಗೆಯ ಬೇಗೆ ತಂಪನ್ನೀಯುವ ಶಕ್ತಿ ತೆಂಗಿನಕಾಯಿಗಿದೆ. Read more…

ಕುಳಿತುಕೊಂಡು ನೀರು ಕುಡಿಯುವುದರಿಂದ ಇದೆ ಈ ಲಾಭ

ನಮ್ಮ ದೇಹಕ್ಕೆ ನೀರು ಅತ್ಯಗತ್ಯವಾದದ್ದು, ದಿನನಿತ್ಯ 3ರಿಂದ 4ಲೀಟರ್ ಕುಡಿಯಲೇಬೇಕು ಎಂದು ಹೇಳಿರುವುದನ್ನು ನಾವು ಹಲವು ಬಾರಿ ಕೇಳಿದ್ದೇವೆ. ನೀರು ಕಡಿಮೆ ಕುಡಿಯುವುದರಿಂದ ಸಂಧಿವಾತ, ಗಂಟು ಸಮಸ್ಯೆಗಳು ನಿಮ್ಮನ್ನು Read more…

ನಿತ್ಯ ಆಹಾರದಲ್ಲಿ ಸೇವಿಸಿ ʼಆರೋಗ್ಯʼಕರ ಮೊಸರು

ಮನೆಯಲ್ಲಿ ಹಿರಿಯರಿದ್ದರೆ ಕೇಳಿ ನೋಡಿ, ಅವರು ಎಂದಾದರೂ ಮೊಸರಿಲ್ಲದೆ ಊಟ ಮುಗಿಸಿದ್ದಾರೆಯೇ ಎಂದು. ಮೊಸರಿನ ಮಹತ್ವವೇ ಅಂಥದ್ದು. ಆದರೆ ಇಂದಿನ ಜನಾಂಗ ಮೊಸರೆಂದರೆ ಮಾರು ದೂರ ಓಡಿ ಹೋಗುತ್ತಾರೆ. Read more…

ʼಕೊತ್ತಂಬರಿಕಾಳುʼ ನೆನೆಸಿದ ನೀರು ಕುಡಿದು ಈ ಆರೋಗ್ಯ ಲಾಭ ಪಡೆಯಿರಿ

ಸಾಂಬಾರು ಪದಾರ್ಥಗಳಲ್ಲಿ ಬಳಸುವ ಬದಲಾಗಿಯೂ ಕೊತ್ತಂಬರಿ ಕಾಳಿನಿಂದ ಹಲವು ಪ್ರಯೋಜನಗಳಿವೆ. ಕೊತ್ತಂಬರಿ ನೆನೆಸಿದ ನೀರನ್ನು ಕುಡಿಯುವುದರಿಂದ ಹತ್ತು ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ವೈದ್ಯರು ಮಧುಮೇಹಿಗಳಿಗೆ ಕೊತ್ತಂಬರಿಯನ್ನು ಹೆಚ್ಚಾಗಿ Read more…

ಮೂಳೆ ದುರ್ಬಲವಾಗೋದನ್ನ ತಡೆಯೋಕೆ ಅನುಸರಿಸಿ ಈ ಕ್ರಮ

ವಯಸ್ಸಾಗ್ತಾ ಹೋದಂತೆ ಮೂಳೆಗಳಲ್ಲಿನ ಸ್ವಾಧೀನ ಕಡಿಮೆಯಾಗುತ್ತಾ ಹೋಗುತ್ತೆ. ಬಾಲ್ಯದಿಂದ ಯೌವ್ವನದವರೆಗೆ ಈ ಮೂಳೆಯ ಸಮಸ್ಯೆ ನಮ್ಮ ಗಮನೆಗೆ ಬರೋದಿಲ್ಲ. ಆದರೆ ಯಾವಾಗ ನಮ್ಮ ವಯಸ್ಸು ಮೂವತ್ತನ್ನ ದಾಟುತ್ತೋ ಒಂದೊಂದೆ Read more…

ಮೊಳಕೆ ಬರಿಸಿದ ಗೋಧಿಯಲ್ಲಿದೆ ನಿಮಗೆ ಗೊತ್ತಿಲ್ಲದ ಆರೋಗ್ಯದ ಗುಟ್ಟು…..!

ಗೋಧಿಯನ್ನು ಪ್ರಪಂಚದಾದ್ಯಂತ ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತದೆ. ಗೋಧಿ ಹಿಟ್ಟಿನಿಂದ ಅನೇಕ ರುಚಿಕರವಾದ ಆಹಾರವನ್ನು ತಯಾರಿಸಲಾಗುತ್ತದೆ. ನಮ್ಮಲ್ಲಿ ಹೆಚ್ಚಿನವರು ವೀಟ್‌ ಬ್ರೆಡ್ ಹಾಗೂ ಚಪಾತಿಯನ್ನು ಇಷ್ಟಪಡುತ್ತಾರೆ. ಗೋಧಿಯಲ್ಲಿರುವ ಹಲವಾರು ರೀತಿಯ Read more…

ಗರ್ಭಿಣಿಯರಿಗೆ ಅತ್ಯಗತ್ಯ ವಿಟಮಿನ್ ಡಿ

ಬಿಸಿಲಿನಲ್ಲಿ ಹೇರಳವಾಗಿ ಸಿಗುವ ವಿಟಮಿನ್ ಡಿ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಪೋಷಕಾಂಶ. ಅದರಲ್ಲೂ ಗರ್ಭಿಣಿಯರು ವಿಟಮಿನ್ ಡಿ ಸಾಕಷ್ಟು ಪ್ರಮಾಣದಲ್ಲಿ ಸೇವಿಸಿದರೆ ಮಗುವಿನ ಐಕ್ಯೂ ಮಟ್ಟ ಚೆನ್ನಾಗಿರುತ್ತದೆ Read more…

ಹೃದಯದ ಆರೋಗ್ಯಕ್ಕೆ ಪ್ರಯೋಜನ ʼಡ್ರಾಗನ್ ಫ್ರೂಟ್ʼ

ನೋಡಲು ಡ್ರಾಗನ್ ಅನ್ನು ಹೋಲುವ ಆಕೃತಿ ಇರುವ ಕಾರಣ ಇದಕ್ಕೆ ಡ್ರಾಗನ್ ಹಣ್ಣು ಎಂಬ ಹೆಸರು ಬಂದಿದೆ. ಈ ಹಣ್ಣಿನ ರುಚಿ ಕಿವಿ, ಪೈನಾಪಲ್ ಅನ್ನು ಹೋಲುತ್ತದೆ. ಈ Read more…

ಗರ್ಭಿಣಿಯರು ಜೋಳ ಸೇವಿಸುವುದರಿಂದ ಇದೆ ಇಷ್ಟೆಲ್ಲಾ ಲಾಭ…!

ಗರ್ಭಿಣಿಯರು ನಿತ್ಯ ಜೋಳ ತಿನ್ನುವುದರಿಂದ ಹಲವು ಉಪಯೋಗಗಳು ಆಗುತ್ತವೆ ಎಂಬುದು ನಿಮಗೆ ಗೊತ್ತೇ…? ಜೋಳದಲ್ಲಿ ಮೆಗ್ನೀಷಿಯಂ, ಕಬ್ಬಿಣದ ಅಂಶ, ರಂಜಕ ಹೆಚ್ಚಾಗಿರುವುದರಿಂದ ಇದು ಮಗುವಿಗೂ ಒಳ್ಳೆಯದು ಹಾಗು ತಾಯಿಯ Read more…

ಬೆನ್ನು ನೋವಿನಿಂದ ಬಳಲುತ್ತಿದ್ದೀರಾ….? ಇಲ್ಲಿದೆ ಸುಲಭ ಪರಿಹಾರ

ಕ್ರೀಡೆ ಅಥವಾ ವ್ಯಾಯಾಮದ ವೇಳೆ ಅಭ್ಯಾಸ ಹೆಚ್ಚಾದಾಗ ಅಥವಾ ಕೆಲಸ ಮಾಡುವಾಗ ಕುಳಿತುಕೊಳ್ಳುವ ಭಂಗಿಯಿಂದ ಬೆನ್ನು ನೋವು ಆಗುವುದುಂಟು. ಇದಕ್ಕೆ ಸರಿಯಾಗಿ ವಿಶ್ರಾಂತಿಯನ್ನು ಪಡೆಯುವುದರ ಮೂಲಕ ಪರಿಹಾರ ಕಂಡುಕೊಳ್ಳಬಹುದು. Read more…

ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾದರೆ ಈ ಆಹಾರಗಳನ್ನು ಸೇವಿಸಿ

ಬಿಳಿ ಎಳ್ಳು ನಮ್ಮ ಶರೀರಕ್ಕೆ ಬೇಕಾದ ಪೋಷಕಾಂಶಗಳನ್ನು ನೀಡುವುದರ ಜೊತೆಗೆ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ. ಎಳ್ಳಿನಲ್ಲಿ ಕ್ಯಾಲ್ಸಿಯಂ ಹೇರಳವಾಗಿದೆ. ಬಿಳಿ ಎಳ್ಳನ್ನು ಬಣ್ಣ ಬದಲಾಗುವ ತನಕ ಹುರಿಯಿರಿ. ತಣ್ಣಗಾದ ಬಳಿಕ Read more…

ಸುಶಾಂತ್ ಸಿಂಗ್ ಗೆ ಗಾಯಗಳಾಗಿತ್ತು, ಮೂಳೆ ಮುರಿದಿತ್ತು; ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಕೊಲೆ ಮಾಡಲಾಗಿದೆ ಎಂಬ ಆರೋಪಗಳಿಗೆ ತಾಜಾ ಹೇಳಿಕೆಗಳು ಮತ್ತಷ್ಟು ಪುಷ್ಠಿ ನೀಡುತ್ತಿವೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ನಲ್ಲಿ Read more…

ಅರಿಶಿನ, ಕಾಳುಮೆಣಸಿನಲ್ಲಿದೆ ಸರ್ವ ರೋಗಕ್ಕೂ ಮದ್ದು

ಅರಿಶಿನ ಮತ್ತು ಕರಿಮೆಣಸು ಆಯುರ್ವೇದ ಔಷಧ ಪದ್ದತಿಯಲ್ಲಿ ಮಹತ್ವದ ಸ್ಥಾನ ಪಡೆದಿವೆ. ಇದರಲ್ಲಿ ಇರುವ ರೋಗ ನಿರೋಧಕ ಶಕ್ತಿಯಿಂದ ಅನೇಕ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು. ಚಿಕ್ಕ ಪುಟ್ಟ ನೆಗಡಿ, ಕೆಮ್ಮು, Read more…

ಅಚ್ಚರಿಯಾದ್ರೂ ಇದು ನಿಜ..! ಕೆಮ್ಮಿ ಕೆಮ್ಮಿಯೇ ಮೈ ಮೂಳೆ ಮುರಿದುಕೊಂಡ ಮಹಿಳೆ

  ಅಪಘಾತವಾದರೆ, ಕಾಲು ಜಾರಿ ಬಿದ್ದರೆ ಮೈ ಮೂಳೆ ಮುರಿದುಕೊಳ್ಳುವ ಸಾಧ್ಯತೆ ಇರುತ್ತದೆ. ಎಲ್ಲಾದರೂ ಕೆಮ್ಮಿನ ಕಾರಣಕ್ಕೆ ಮೂಳೆ ಮುರಿದುಕೊಂಡಿರುವುದನ್ನು ಕೇಳಿದ್ದೀರಾ ? ಇಲ್ಲ ತಾನೇ ಹಾಗಾದರೆ ಈ Read more…

‘ಕ್ಯಾಲ್ಸಿಯಂ’ ಕೊರತೆ ನಿವಾರಿಸಲು ಉಪಯುಕ್ತ ಈ ಆಸನಗಳು

40 ವಯಸ್ಸಿನ ನಂತರ ಮೂಳೆಗಳ ಶಕ್ತಿ ಕುಂದುತ್ತದೆ. ಆಗ ಕ್ಯಾಲ್ಸಿಯಂ ಮಾತ್ರೆಗಳ ಸೇವನೆ ಆರಂಭವಾಗುತ್ತದೆ. ಆದರೆ ಕೆಲವು ಆಸನಗಳನ್ನು ಮಾಡುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗುತ್ತದೆ. ಪರಿಣಾಮಕಾರಿ ಫಲಿತಾಂಶಕ್ಕೆ Read more…

ಮೂಳೆ ದುರ್ಬಲಗೊಳ್ಳಲು ಕಾರಣವಾಗ್ಬಹುದು ನಿಮ್ಮ ಈ ‘ಆಹಾರ’

ಪ್ರತಿ ದಿನ ಹೆಚ್ಚಿನ ಪ್ರಮಾಣದಲ್ಲಿ ಕೆಫೀನ್ ಸೇವನೆ ಮಾಡುವವರಿದ್ದಾರೆ. ಈ ಕೆಫೀನ್ ಆರೋಗ್ಯಕ್ಕೆ ಒಳ್ಳೆಯದಲ್ಲ. ಅನೇಕ ಸಮಸ್ಯೆಗಳಿಗೆ ಕೆಫೀನ್ ಕಾರಣವಾಗುತ್ತದೆ. ಹೆಚ್ಚು ಕೆಫೀನ್ ಸೇವನೆಯು ನಿಮ್ಮ ಮೂಳೆಗಳನ್ನು ದುರ್ಬಲಗೊಳಿಸುತ್ತದೆ. Read more…

ಮಹಿಳೆಯರೇ ನಿದ್ರೆ ಬಿಟ್ಟೀರಾ ಜೋಕೆ…..!

ರಾತ್ರಿ ಹೊತ್ತು ನಿದ್ದೆ ಬರುತ್ತಿಲ್ಲ ಎಂಬ ಕಾರಣಕ್ಕೆ ಮೊಬೈಲ್ ನೋಡುತ್ತಾ ಕಾಲ ಕಳೆಯುತ್ತೀರಾ? ದಿನಕ್ಕೆ 7-8 ಗಂಟೆ ಹೊತ್ತು ನಿದ್ದೆ ಮಾಡದೆ ಇದ್ದರೆ ಹಲವಾರು ಸಮಸ್ಯೆಗಳು ನಿಮ್ಮನ್ನು ಹುಡುಕಿಕೊಂಡು Read more…

ಈ ದೋಸೆ ಸೇವನೆಯಿಂದಲೂ ಇಳಿಯುತ್ತೆ ದೇಹದ ತೂಕ…!

ದೋಸೆ ನಿಮ್ಮ ಅಚ್ಚುಮೆಚ್ಚಿನ ತಿನಿಸೇ, ಅದನ್ನು ಸೇವಿಸಿಯೇ ನಿಮ್ಮ ದೇಹ ತೂಕ ಇಳಿಸಿಕೊಳ್ಳಬಹುದು, ಹೇಗೆನ್ನುತ್ತೀರಾ…? ಪೌಷ್ಟಿಕ ಧಾನ್ಯಗಳು ಅಥವಾ ಓಟ್ಸ್ ನಿಂದ ತಯಾರಿಸಿದ ದೋಸೆಗಳಲ್ಲಿ ಕಾರ್ಬ್ಸ್ ಗಳು ಕಡಿಮೆ Read more…

ಗರ್ಭಿಣಿಯರು ತಿನ್ನಲೇ ಬೇಕಾದ ತರಕಾರಿ ʼಮೂಲಂಗಿʼ

ತಾಯ್ತನ ಎನ್ನುವುದು ಹೆಣ್ಣಿಗೆ ತುಂಬಾ ಸಂತೋಷ ನೀಡುವ ಸಂಗತಿ. ಪ್ರತಿಯೊಂದು ಹೆಣ್ಣು ಆ ಸುಮಧುರ ಕ್ಷಣವನ್ನು ಅನುಭವಿಸಲು ಬಯಸುವವರೇ. ಗರ್ಭಿಣಿಯರು ತಮ್ಮ ಹೊಟ್ಟೆಯಲ್ಲಿ ಇರುವ ಮಗುವಿನ ಆರೋಗ್ಯವನ್ನೂ ನೋಡಿಕೊಳ್ಳಬೇಕು. Read more…

ತೂಕ ಇಳಿಸಿಕೊಳ್ಳಲು ನೆರವಾಗುತ್ತೆ ಈ ʼಹಣ್ಣುʼ

ಪ್ರತಿಯೊಬ್ಬರನ್ನೂ ಒಂದಲ್ಲ ಒಂದು ಬಾರಿಯಾದರೂ ಗ್ಯಾಸ್ಟ್ರಿಕ್ ಸಮಸ್ಯೆ ಕಾಡಿರುತ್ತದೆ. ಬೇಸಿಗೆಯಲ್ಲಿ ಸಿಗುವ ಕರಬೂಜ ಹಣ್ಣಿನಲ್ಲಿ ಗ್ಯಾಸ್ಟ್ರಿಕ್ ನೊಂದಿಗೆ ಇನ್ನೂ ಹಲವು ರೋಗಗಳನ್ನು ನಿವಾರಿಸುವ ಶಕ್ತಿ ಇದೆ. ದೇಹಕ್ಕೆ ತಂಪು Read more…

ವೀಳ್ಯದೆಲೆ ಸೇವಿಸಿ – ಅನಾರೋಗ್ಯ ದೂರವಿರಿಸಿ

ವೀಳ್ಯದೆಲೆಯ ರಸ ತೆಗೆದು ಸ್ವಲ್ಪ ಜೇನು ತುಪ್ಪ ಸೇರಿಸಿ ಮಕ್ಕಳಿಗೆ ಕುಡಿಸಿದರೆ ಕೆಮ್ಮು, ಕಫ ದೂರವಾಗುತ್ತದೆ. ಊಟ ಅದ ಮೇಲೆ ವೀಳ್ಯದೆಲೆ – ಅಡಿಕೆ ಹಾಕಿಕೊಳ್ಳುವುದರಿಂದ ಸೇವಿಸಿದ ಆಹಾರ Read more…

ದೇಹದಲ್ಲಿ ವಿಟಮಿನ್ ಸಿ ಹೆಚ್ಚಿದರೆ ಏನಾಗುತ್ತದೆ ಗೊತ್ತಾ…..?

ವಿಟಮಿನ್ ಸಿ ದೇಹದ ಅಗತ್ಯ ವಸ್ತುಗಳಲ್ಲಿ ಒಂದು. ಜೀವಸತ್ವಗಳು ಅಗತ್ಯವಾದ ಪೋಷಕಾಂಶಗಳಾಗಿವೆ ಮತ್ತು ನಮ್ಮ ದೇಹವು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಲು ಇವು ಅತ್ಯಗತ್ಯ. ಜೀವಸತ್ವಗಳನ್ನು ನೀರಿನಲ್ಲಿ ಕರಗುವ ಮತ್ತು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...