alex Certify ಮೀನು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಾವಸ್ಥೆಯಲ್ಲಿ ಇವುಗಳನ್ನು ತಿನ್ನುವ ಮುನ್ನ……

ಗರ್ಭಾವಸ್ಥೆ ಎನ್ನುವುದು ಹೆಣ್ಣಿಗೆ ಎಷ್ಟು ಮುಖ್ಯವೋ, ಹುಟ್ಟುವ ಮಗುವಿನ ಬೆಳವಣಿಗೆಗೂ ಅಷ್ಟೇ ಮುಖ್ಯ. ತಾಯಿ ತಿನ್ನುವ ಆಹಾರ ಮಗುವಿನ ಮೇಲೆ ಪ್ರಭಾವ ಬಿರುತ್ತದೆ. ಸಂಶೋಧನೆಗಳ ಪ್ರಕಾರ ಕುರುಕಲು ತಿಂಡಿ Read more…

ಕಬ್ಬಿಣದ ಪಾತ್ರೆಯಲ್ಲಿ ಈ ಆಹಾರಗಳನ್ನು ತಯಾರಿಸುವುದು ಆರೋಗ್ಯಕ್ಕೆ ಹಾನಿಕರ….!

ವಿವಿಧ ರೀತಿಯ ಅಡುಗೆಗಳನ್ನು ಹೆಚ್ಚಾಗಿ ಕಬ್ಬಿಣದ ಪಾತ್ರೆಗಳನ್ನು ಬಳಸಿ ಮಾಡುತ್ತಾರೆ . ಆದರೆ ಎಲ್ಲಾ ಆಹಾರಗಳನ್ನು ಇದರಲ್ಲಿ ತಯಾರಿಸುವುದರಿಂದ ಕೆಲವು ಸಮಸ್ಯೆಗಳು ಕಾಡುತ್ತವೆ. ಹಾಗಾಗಿ ಈ ಆಹಾರಗಳನ್ನು ಅಪ್ಪಿತಪ್ಪಿಯೂ Read more…

ಇಲ್ಲಿದೆ ಬಕ್ಕ ತಲೆ ನಿವಾರಣೆಗೆ ಪರಿಹಾರ

ಮಹಿಳೆಯರಲ್ಲಿ ಹೇಗೆ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳುತ್ತದೆಯೋ ಅದರಂತೆ ಪುರುಷರ ಕೂದಲೂ ಉದುರುತ್ತದೆ. ಕೊನೆಗೆ ನೆತ್ತಿಯ ಅಥವಾ ಹಿಂಭಾಗದ ಕೂದಲೇ ಇಲ್ಲವಾಗಿ ಬಕ್ಕತಲೆಯಾಗಿ ಮಾರ್ಪಡುತ್ತದೆ. ಇದರ ನಿವಾರಣೆಗೆ ಹೀಗೆ Read more…

ಮೀನು ಹಿಡಿಯಲು ಹೋದಾಗಲೇ ದುರಂತ: ಹಳ್ಳದಲ್ಲಿ ಮುಳುಗಿ ತಂದೆ, ಮಗ ಸಾವು

ಕಾರವಾರ: ಮಂಚಿಕೇರಿ ಸಮೀಪ ಬೇಡ್ತಿಹಳ್ಳದಲ್ಲಿ ಮುಳುಗಿ ತಂದೆ, ಮಗ ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿ ಬಳಿ ಘಟನೆ ನಡೆದಿದೆ. ಹಳ್ಳಿಗದ್ದೆ ಗ್ರಾಮದ ಖಲಂದರ್ ಫಕೃಸಾಬ್, Read more…

‘ಸಸ್ಯಹಾರಿ’ಗಳು ಓದಿ ಈ ಸುದ್ದಿ

ಆರೋಗ್ಯವಾಗಿರಬೇಕೆಂದ್ರೆ ಹೊಟ್ಟೆಗೆ ಹಿಟ್ಟು ಹೋಗಲೇ ಬೇಕು. ದೇಹಕ್ಕೆ ಶಕ್ತಿ ನೀಡುವ ಆಹಾರಗಳ ಸೇವನೆ ಬಹಳ ಮುಖ್ಯ. ಆದ್ರೆ ಕೆಲವರು ಶುದ್ಧ ಸಸ್ಯಾಹಾರವನ್ನು ಸೇವಿಸ್ತಾರೆ. ಮತ್ತೆ ಕೆಲವರಿಗೆ ಮಾಂಸಾಹಾರವೆಂದರೆ ಇಷ್ಟ. Read more…

ʼಗರ್ಭಧಾರಣೆʼ ಸಮಯದಲ್ಲಿ ಮಗುವಿನ ಬೆಳವಣಿಗೆಗೆ ಸಹಕಾರಿಯಾಗುತ್ತೆ ಈ ಆಹಾರ

ಗರ್ಭಧಾರಣೆಯ ಆರಂಭಿಕ ದಿನಗಳಲ್ಲಿ ಸೀಫುಡ್‌ ಸೇವನೆ ಹುಟ್ಟುವ ಮಗುವಿನ ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು  ಅಧ್ಯಯನದ ವರದಿ ತಿಳಿಸಿದೆ. ಮಕ್ಕಳ ನರ ರಚನೆ ಹಾಗೂ ಮಿದುಳಿನ ಬೆಳವಣಿಗೆಗಳು ಗರ್ಭಾವಸ್ಥೆಯಲ್ಲಿ Read more…

ಹೊಟ್ಟೆಯಲ್ಲಿ ಸಮಸ್ಯೆ ಕಾಣಿಸಿಕೊಳ್ಳದಿರಲು ಹಾಲು ಕುಡಿದ ಬಳಿಕ ಇದನ್ನು ಸೇವಿಸಬೇಡಿ

ಹಾಲಿನಲ್ಲಿ ಸಾಕಷ್ಟು ಒಳ್ಳೆಯ ಪೋಷಕಾಂಶಗಳಿವೆ ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಕೆಲವೊಮ್ಮೆ ಹಾಲು ಕುಡಿದ ಬಳಿಕ ಈ ತಪ್ಪನ್ನು ಮಾಡುವುದರಿಂದ ಹಾಲಿನ ಒಳ್ಳೆಯ ಗುಣಗಳು ನಿಮಗೆ ಸಿಗದೇ ಹೋಗಬಹುದು. Read more…

‘ಮತ್ಸ್ಯ’ ಪ್ರಿಯರಿಗೆ ಶಾಕಿಂಗ್ ಸುದ್ದಿ: ಜನವರಿ ವೇಳೆಗೆ ಸ್ಥಳೀಯ ಮೀನುಗಳ ಬೆಲೆಯಲ್ಲಿ ಭಾರಿ ಏರಿಕೆ…..!

ಮೀನು ಖಾದ್ಯಗಳ ರುಚಿಗೆ ಬಹುತೇಕರು ಮಾರು ಹೋಗುತ್ತಾರೆ. ಸಮುದ್ರದ ಮೀನುಗಳ ಬೆಲೆ ದುಬಾರಿಯಾಗಿರುವ ಕಾರಣ ಸ್ಥಳೀಯ ಮೀನುಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಇದರ ಮಧ್ಯೆ ಮೀನು ಖಾದ್ಯ ಪ್ರಿಯರಿಗೆ Read more…

ಮೀನು ಪ್ರಿಯರಿಗೆ ಗುಡ್ ನ್ಯೂಸ್: ಮನೆ ಬಾಗಿಲಿಗೆ ತಾಜಾ ಮೀನು, ಖಾದ್ಯ

ಬೆಂಗಳೂರು: ಮನೆ ಬಾಗಿಲಿಗೆ ತಾಜಾ ಮೀನು ಒದಗಿಸಲು 150 ಮತ್ಸ್ಯವಾಹಿನಿ ವಾಹನಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ವಿಶ್ವ ಮೀನುಗಾರಿಕೆ ದಿನಾಚರಣೆ ಅಂಗವಾಗಿ ಮತ್ಸ್ಯವಾಹಿನಿ ಪರಿಸರ ಸ್ನೇಹಿತರ ವಾಹನಗಳ Read more…

ಪಾಕ್ ಮೀನುಗಾರನಿಗೆ ಒಲಿದ ಅದೃಷ್ಟ; ರಾತ್ರೋರಾತ್ರಿ ‘ಕೋಟ್ಯಾಧಿಪತಿ’ ಪಟ್ಟ…!

‘ಅದೃಷ್ಟ’ ಎಂಬುದು ಯಾರ ಪಾಲಿಗೆ ಯಾವ ರೀತಿಯಲ್ಲಿ ಒಲಿದು ಬರುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಅದರಲ್ಲೂ ಹೊಟ್ಟೆ ಹಸಿವಿನಿಂದ ಬಳಲುತ್ತಿರುವವರಿಗೆ ಮೃಷ್ಟಾನ್ನ ಭೋಜನ ಸಿಕ್ಕರೆ ಹೇಗಿರಬೇಡ. ಹೌದು, ಇಂಥವುದೇ Read more…

‘ಈದ್ ಮಿಲಾದ್’ ಗೆ ರಜೆ ಮಾಡದಿದ್ದರೆ ಹಸಿ ಮೀನು ವ್ಯಾಪಾರಿಗಳಿಗೆ ವಿಧಿಸಲಾಗುತ್ತಾ ದಂಡ ? ಇಲ್ಲಿದೆ ವೈರಲ್ ಆಗಿರೋ ಮಂಗಳೂರು ಬಂದರಿನ ಬೋರ್ಡ್ ಹಿಂದಿನ ಅಸಲಿ ಸತ್ಯ

ಮಂಗಳೂರು ಬಂದರಿನಲ್ಲಿ ಹಸಿ ಮೀನು ವ್ಯಾಪಾರಸ್ಥರ ಸಂಘ ಹಾಕಿರುವ ಬೋರ್ಡ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈದ್ ಮಿಲಾದ್ ಗೆ ಕಡ್ಡಾಯವಾಗಿ ರಜೆ ಮಾಡದಿದ್ದರೆ ಹಸಿ ಮೀನು Read more…

ಋತು ಬದಲಾವಣೆಯಿಂದಾಗುವ ‘ಅಲರ್ಜಿ’ ಸಮಸ್ಯೆ ನಿವಾರಣೆಗೆ ಸೇವಿಸಿ ಈ ಆಹಾರ

ಋತುವು ಬದಲಾದಂತೆ ಕೆಲವರು ಅಲರ್ಜಿ ಸಮಸ್ಯೆಯಿಂದ ಬಳಲುತ್ತಾರೆ. ಕಫ, ಕೆಮ್ಮು, ಶೀತ, ಜ್ವರ, ಗಂಟಲು ನೋವು ಮುಂತಾದ ಅಲರ್ಜಿ ಸಮಸ್ಯೆಗೆ ಒಳಗಾಗುತ್ತಾರೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವುದೇ Read more…

ಐಶ್ವರ್ಯ ರೈ ಅವರಂಥ ಕಣ್ಣು ಪಡೆಯಲು ಮೀನು ತಿನ್ನಿ; ಟೀಕೆಗೆ ಗುರಿಯಾಯ್ತು ಬಿಜೆಪಿ ಸಚಿವರ ಈ ಹೇಳಿಕೆ….!

ರಾಜಕೀಯ ವ್ಯಕ್ತಿಗಳು ಯಾವುದಾದರೂ ಒಂದನ್ನು ಹೋಲಿಕೆ ಮಾಡುವಾಗ ನಟಿಯರನ್ನು ಉದಾಹರಣೆಯಾಗಿ ತೆಗೆದುಕೊಳ್ಳುವುದು ಹೊಸದೇನಲ್ಲ. ಈ ಹಿಂದೆ ಮಾಜಿ ಮುಖ್ಯಮಂತ್ರಿಯೊಬ್ಬರು ಸುಂದರವಾದ ರಸ್ತೆಗಳನ್ನು ನಿರ್ಮಿಸುವ ಮಾತನಾಡುವಾಗ ಇದನ್ನು ಹಿರಿಯ ನಟಿ Read more…

ಮಕ್ಕಳಿಗೆ ಹಾಲೂಡಿಸುವ ತಾಯಂದಿರು ತಪ್ಪದೆ ಇದನ್ನು ಸೇವಿಸಿ…!

ಮಕ್ಕಳಿಗೆ ಹಾಲೂಡಿಸುವ ತಾಯಂದಿರು ಈ ಕೆಲವು ವಸ್ತುಗಳನ್ನು ಕಡ್ಡಾಯವಾಗಿ ಸೇವಿಸಬೇಕು. ತಾಯಿಯಲ್ಲಿ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಿ ಹಾಲಿನ ಪ್ರಮಾಣವನ್ನು ಹೆಚ್ಚಿಸುವ ಆಹಾರಗಳಿವು. ನವಜಾತ ಮಗುವಿನ ತಾಯಂದಿರು ಪಾಲಕ್ ಸೊಪ್ಪು Read more…

ಸುರತ್ಕಲ್ ಬೀಚ್ ನಲ್ಲಿ ‘ಸ್ಪಾಟೆಡ್ ಮೊರೈ ಈಲ್ಸ್’ ಎಂಬ ಅಪರೂಪದ ಮೀನು ಪತ್ತೆ…..!

ಮಂಗಳೂರು: ಮಂಗಳೂರಿನ ಸುರತ್ಕಲ್ ಬೀಚ್ ನಲ್ಲಿ ವಿಶೇಷವಾದ ಅಪರೂಪದ ಮೀನೊಂದು ಪತ್ತೆಯಾಗಿದ್ದು, ಕಪ್ಪು ಚುಕ್ಕೆಗಳಿಂದ ಆಕರ್ಷಣೀಯವಾಗಿದೆ. ‘ಸ್ಪಾಟೆಡ್ ಮೊರೈ ಈಲ್ಸ್’ ಎಂಬ ಹೆಸರಿನ ಅಪರೂಪದ ಮೀನು ಇದಾಗಿದ್ದು, ಮೀನು Read more…

ಮೀನು ಪ್ರಿಯರಿಗೆ ಶಾಕ್ : ತರಕಾರಿ ಬೆನ್ನಲ್ಲೇ ಮೀನುಗಳ ಬೆಲೆಯೂ ಏರಿಕೆ!

ಕಾರವಾರ : ಬೆಲೆ ಏರಿಕೆಯಿಂದ ರಾಜ್ಯದ ಜನರು ತತ್ತರಿಸಿದ್ದು,ತರಕಾರಿ ಬೆಲೆ ಏರಿಕೆ ಬೆನ್ನಲ್ಲೇ ಇದೀಗ ಮೀನುಗಳ ಬೆಲೆಯಲ್ಲೂ ಭಾರೀ ಏರಿಕೆಯಾಗಿದೆ. ಹೌದು, ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ತರಕಾರಿ ಬೆಳೆಗಳು Read more…

ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಲು ಸೇವಿಸಿ ಈ ʼಆಹಾರʼ

ಒಮೆಗಾ3 ನಮ್ಮ ದೇಹಕ್ಕೆ ಬೇಕಾಗುವ ಅತಿ ಅಗತ್ಯವಾದ ಪೋಷಕಾಂಶ. ಇದನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಬಹುದು. ಹಾಗಾಗಿ ಒಮೆಗಾ3 ಇರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ. Read more…

ಗರ್ಭಿಣಿಯರು ಸೇವಿಸಬೇಕು ಪೌಷ್ಟಿಂಕಾಂಶಯುಕ್ತ ಆಹಾರ

ಗರ್ಭಿಣಿಯರು ತಮ್ಮ ಆಹಾರದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಇಲ್ಲವಾದರೆ ಅದರ ಪರಿಣಾಮ ಮಗುವಿನ ಮೇಲಾಗುತ್ತದೆ. ಹಾಗಾಗಿ ಗರ್ಭಿಣಿಯರು ಪೌಷ್ಟಿಂಕಾಂಶಯುಕ್ತ ಆಹಾರಗಳನ್ನು ಸೇವಿಸಬೇಕು. ಆದರೆ ಇಂತಹ ಆಹಾರ ಪದಾರ್ಥಗಳಿಂದ ದೂರವಿರಬೇಕು. Read more…

ಸಂತೋಷ ಮತ್ತು ಶಾಂತಿ ನೆಲೆಸಲು ಮನೆಯಲ್ಲಿ ʼಅಕ್ವೇರಿಯಂʼ ಇಡಿ

ವಾಸ್ತು ಶುಭವೆಂದು ಪರಿಗಣಿಸಲಾಗುತ್ತದೆ. ವಾಸ್ತು ಪ್ರಕಾರ ಮನೆ ನಿರ್ಮಾಣ ಮಾಡಲಾಗುತ್ತದೆ. ವಾಸ್ತು ಪ್ರಕಾರ ಮನೆಯಲ್ಲಿ ಅಕ್ವೇರಿಯಂ ಇಡಲಾಗುತ್ತದೆ. ಮನೆಗಳಲ್ಲಿ ಮೀನುಗಳನ್ನು ಇಡುವುದು ತುಂಬಾ ಶುಭ. ಚೀನೀ ವಾಸ್ತು ಶಾಸ್ತ್ರ Read more…

ಈ ಮೀನುಗಾರನ ಬಲೆಗೆ ಬಿದ್ದಿದ್ದು ಅಂತಿಂಥಾ ಮೀನಲ್ಲ……!

ಪಶ್ಚಿಮ ಬಂಗಾಳದ ಹೌರಾದ ಬಳಿ ಇರುವ ಶಿವ್‌ಗಂಜ್‌ನ  ದಾಮೋದರ್‌ ನದಿಯಲ್ಲಿ ಬ್ಲ್ಯಾಕ್ ಕಾರ್ಪ್‌ ಮೀನೊಂದನ್ನು ಹಿಡಿದ ಮೃತ್ಯುಂಜಯರಿಗೆ ಭಾರೀ ಬಂಪರ್‌ ಖುಲಾಯಿಸಿದಷ್ಟು ಸಂತಸ ಆವರಿಸಿದೆ. ಸೋಮವಾರ ಬೆಳಿಗ್ಗೆ ಮೀನು Read more…

ಊಟ ಮಾಡಲು ಹೋಟೆಲ್ ನಲ್ಲಿ ಕುಂತವನ ತಟ್ಟೆಯಲ್ಲಿತ್ತು ಜೀವಂತ ಮೀನು…..!

ಮೀನೂಟ ಮಾಡಬೇಕೆಂದು ಹೋಟೆಲ್ ಗೆ ಹೋದವರಿಗೆ ದೊಡ್ಡ ಶಾಕ್ ! ಮೀನೂಟ ಬಡಿಸಿದ್ದ ಪ್ಲೇಟ್ ನಲ್ಲಿ ಜೀವಂತ ಮೀನು ಕಂಡುಬಂದಿದೆ. ಜಪಾನಿನ ರೆಸ್ಟೋರೆಂಟ್‌ನಲ್ಲಿ ಹಸಿ ಮೀನನ್ನು ಬಡಿಸುತ್ತಿರುವುದನ್ನು ತೋರಿಸುವ Read more…

ಫ್ರಿಡ್ಜ್ ನ ದುರ್ಗಂಧ ದೂರ ಮಾಡಲು ಇಲ್ಲಿದೆ ಟಿಪ್ಸ್

ಮನೆಯಲ್ಲಿರುವ ಫ್ರಿಡ್ಜ್ ಗೆ ತರಕಾರಿಯಿಂದ ಹಿಡಿದು ಮೀನು, ಮಾಂಸ ಎಲ್ಲವನ್ನೂ ತುಂಬಿಸಿಟ್ಟುಕೊಳ್ಳುತ್ತೇವೆ. ಆದರೆ ಕೆಲವೊಮ್ಮೆ ಪವರ್ ಕಟ್ ಆದಾಗ ಅಥವಾ ಫ್ರಿಡ್ಜ್ ತುಂಬಾ ಗಲೀಜಾದಾಗ ಫ್ರಿಡ್ಜ್ ನೀಂದ ಒಂದು Read more…

ಗಮನಿಸಿ: ಯಲಹಂಕ ವಾಯುನೆಲೆ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಫೆಬ್ರವರಿ 13 ರಿಂದ 17ರವರೆಗೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯಲಿದ್ದು, ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆ ನಡೆದಿದೆ. ಇದರ ಮಧ್ಯೆ ಬೃಹತ್ ಬೆಂಗಳೂರು Read more…

ಪ್ರಸಿದ್ಧಿಗೆ ಬರಲು ಹಸಿಹಸಿ ಮೀನುಗಳನ್ನು ಕಚಕಚ ತಿಂದ ಯುವತಿ- ವಿಡಿಯೋ ವೈರಲ್

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಜನರು ಎಷ್ಟು ಬೇಕಾದರೂ ಮುಂದಕ್ಕೆ ಹೋಗಬಹುದು. ಇತ್ತೀಚೆಗೆ, ಯುವತಿಯೊಬ್ಬರು ಸೂಪರ್ ಮಾರ್ಕೆಟ್‌ನಿಂದ ನೇರವಾಗಿ ಪ್ಯಾಕೆಟ್‌ನಿಂದ ಹಸಿ ಸಾಲ್ಮನ್ ಎಂಬ ಜಾತಿಯ ಮೀನನ್ನು ತಿಂದು Read more…

’ಬೆಂಗಾಳಿಗಳಿಗೆ ಮೀನು ಬೇಯಿಸಿಕೊಡ್ತೀರಾ’ ಎಂಬ ಮಾತನಾಡಿದ್ದ ನಟ ಪರೇಶ್​ ಕ್ಷಮೆಯಾಚನೆ

ಗ್ಯಾಸ್​ ಸಿಲಿಂಡರ್​ ಬೆಲೆ ಏರಿಕೆಯನ್ನು ವಿರೋಧಿಸುವ ಭರದಲ್ಲಿ ಅಸಂಬದ್ಧ ಮಾತನಾಡಿದ್ದ ನಟ ಪರೇಶ್ ರಾವಲ್ ಕ್ಷಮೆಯಾಚಿಸಿದ್ದಾರೆ. ವಲ್ಸಾಡ್‍ನಲ್ಲಿ ಚುನಾವಣಾ ಪ್ರಚಾರ ವೇಳೆ ಮಾತನಾಡುವಾಗ ಇವರು ಆಡಿದ್ದ ಮಾತು ಬಹಳ Read more…

ಒಂದೇ ಬಾರಿ ನೂರಾರು ಮೀನುಗಳನ್ನು ಗುಳುಂ ಮಾಡಿದ ತಿಮಿಂಗಲ…! ಕುತೂಹಲಕಾರಿ ವಿಡಿಯೋ ವೈರಲ್​

ಪ್ರಕೃತಿಯಲ್ಲಿ ಅಡಗಿರುವ ವಿಸ್ಮಯಗಳು ಹಲವು. ಮನುಷ್ಯದ ಊಹೆಗೂ ನಿಲುಕದಂಥ ಹಲವು ಘಟನೆಗಳು ನಡೆಯುತ್ತಲೇ ಇರುತ್ತವೆ. ಅಂಥವುಗಳಲ್ಲಿ ಕೆಲವೊಂದನ್ನಷ್ಟೇ ಭೇದಿಸಲು ಮನುಷ್ಯರಿಗೆ ಸಾಧ್ಯ. ಅದರಲ್ಲಿಯೂ ಜಲಚರಗಳ ಬಗ್ಗೆ ತಿಳಿದಷ್ಟೂ, ಅರಿತಷ್ಟೂ Read more…

ಸಾಗರದ ಆಳದಲ್ಲಿ ಸಿಕ್ಕಿತು ಹಾರುವ ಮೀನು: ಹಕ್ಕಿಗಳಂತೆ ಉದ್ದನೆಯ ರೆಕ್ಕೆಯ ಜತೆ ಇವುಗಳ ಹಾರಾಟ

ಸಾಗರದಲ್ಲಿ ಅಡಗಿರುವ ಜೀವರಾಶಿಗಳಿಗೆ ಲೆಕ್ಕವೇ ಇಲ್ಲ. ಸಂಶೋಧಕರು ಸಂಶೋಧನೆ ಮಾಡಿದಷ್ಟೂ ಹೊಸ ಹೊಸ ಜೀವಿಗಳು ಕಾಣಿಸಿಕೊಳ್ಳುತ್ತವೆ. ಇದೀಗ ಸಂಶೋಧಕರ ಗುಂಪೊಂದು ಸಾಗರದ ಆಳದಲ್ಲಿ ಅಸಾಮಾನ್ಯ ಎನಿಸಿರುವ ಅಪರೂಪದ ಸಮುದ್ರ Read more…

ನೀವು ಬಲೆ ಬೀಸಿ ಹಿಡಿದ ಮೀನನ್ನೇ ಖಾದ್ಯವಾಗಿಸುತ್ತೆ ಈ ರೆಸ್ಟೋರೆಂಟ್…!

ನೀವು ಎಂದಾದರೂ ಕೆಫೆ ಅಥವಾ ರೆಸ್ಟೋರೆಂಟ್‌ಗೆ ಹೋಗಿ ನೀವೇ ಅಡುಗೆ ತಯಾರಿಸಿ ಊಟ ಮಾಡಿದ್ದೀರಾ? ಮೀನು ಪ್ರಿಯರಾಗಿದ್ದರೆ ನೀವೇ ಮೀನು ತೆಗೆದುಕೊಂಡು ಹೋಗಿ ಇದರ ಪದಾರ್ಥ ಮಾಡು ಎಂದಿದ್ದೀರಾ? Read more…

ಮತ್ಸ್ಯ ಪ್ರಿಯರಿಗೆ ಗುಡ್ ನ್ಯೂಸ್; ಮನೆ ಬಾಗಿಲಿಗೆ ಬರಲಿದೆ ತಾಜಾ ಮೀನು…!

ಮೀನಿನ ಖಾದ್ಯಗಳನ್ನು ಸವಿಯಲು ಬಹುತೇಕರು ಇಷ್ಟಪಡುತ್ತಾರೆ ಇದು ಆರೋಗ್ಯಕ್ಕೂ ಸಹ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದೀಗ ಮತ್ಸ್ಯ ಪ್ರಿಯರಿಗೆ ಗುಡ್ ನ್ಯೂಸ್ ಒಂದು ಇಲ್ಲಿದೆ. ಇನ್ನು ಮುಂದೆ ಮನೆ Read more…

ಕಡಲ ತೀರಕ್ಕೆ ಬಂದು ಬಿದ್ದ ರಾಶಿ ರಾಶಿ ಮೀನು; ಪುಕ್ಕಟ್ಟೆ ಮೀನಿಗಾಗಿ ಮುಗಿಬಿದ್ದ ಜನ…!

ಸೋಮವಾರದಂದು ಉಡುಪಿ ಜಿಲ್ಲೆ ಮಲ್ಪೆ ಸಮೀಪದ ತೊಟ್ಟಂ ಕಡಲ ತೀರದಲ್ಲಿ ಲಕ್ಷಾಂತರ ಬೂತಾಯಿ ಮೀನುಗಳು ಬಂದು ಬಿದ್ದಿದ್ದು, ಇವುಗಳನ್ನು ಆಯ್ದುಕೊಳ್ಳಲು ಜನ ಮುಗಿಬಿದ್ದಿದ್ದಾರೆ. ಲಕ್ಷಾಂತರ ಸಂಖ್ಯೆಯಲ್ಲಿ ಗುಂಪು ಗುಂಪಾಗಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...