alex Certify ಮಾರಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಪತ್ರೆಯಲ್ಲಿ ಹೆರಿಗೆಯಾದ ತಕ್ಷಣ ಮಗು ಮೃತಪಟ್ಟಿದೆ ಎಂದು ಸುಳ್ಳು ಮಾಹಿತಿ ನೀಡಿ ಮಾರಾಟ: ತನಿಖೆಗೆ ಆದೇಶ

ಕೊಪ್ಪಳ: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾದ ತಕ್ಷಣವೇ ಮಗು ಮೃತಪಟ್ಟಿದೆ ಎಂದು ಪೋಷಕರಿಗೆ ಸುಳ್ಳು ಮಾಹಿತಿ ನೀಡಿ ಆ ಮಗುವನ್ನು ಕಳೆದು ಮಾಡಿ ಮಾರಾಟ ಮಾಡಲಾಗಿದೆ. 6 ವರ್ಷದ ಹಿಂದೆ Read more…

ಕ್ವಿಂಟಲ್ ಗೆ 2291 ರೂ. ಮೂಲ ದರದಲ್ಲಿ ಎಥೆನಾಲ್ ತಯಾರಕರಿಗೆ ಮೆಕ್ಕೆಜೋಳ ಮಾರಾಟ: ನಾಫೆಡ್, NCCF ಗೆ ಸರ್ಕಾರ ಅನುಮತಿ

ನವದೆಹಲಿ: ಕ್ವಿಂಟಲ್ ಗೆ 2,291 ರೂ. ಮೂಲ ದರದಲ್ಲಿ ಎಥೆನಾಲ್ ತಯಾರಕರಿಗೆ ಮೆಕ್ಕೆಜೋಳ ಮಾರಾಟ ಮಾಡಲು ನಾಫೆಡ್, NCCF ಗೆ ಸರ್ಕಾರ ಅನುಮತಿ ನೀಡಿದೆ. ಎಥೆನಾಲ್ ತಯಾರಕರಿಗೆ ಅಡೆತಡೆಯಿಲ್ಲದೆ Read more…

ಗ್ರಾಹಕರಿಗೆ ಸಿಹಿ ಸುದ್ದಿ: ಇಂದಿನಿಂದ ಕೆಜಿಗೆ 29 ರೂ. ದರದಲ್ಲಿ ‘ಭಾರತ್ ಅಕ್ಕಿ’

ನವದೆಹಲಿ: ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಸಿಹಿ ಸುದ್ದಿ ಇಲ್ಲಿದೆ. ಅಕ್ಕಿ ಬೆಲೆ ಏರಿಕೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, ಭಾರತ್ ಅಕ್ಕಿ ಯೋಜನೆ ಮಂಗಳವಾರದಿಂದ ಆರಂಭವಾಗಲಿದೆ. Read more…

ವಾಹನ ಪ್ರಿಯರ ಫೇವರಿಟ್‌ ಆಗಿಬಿಟ್ಟಿವೆ ಹ್ಯುಂಡೈ ಮತ್ತು ಕಿಯಾ ಕಂಪನಿಗಳು, ಬರೋಬ್ಬರಿ 15 ಲಕ್ಷ ಎಲೆಕ್ಟ್ರಿಕ್ ಕಾರುಗಳ ಮಾರಾಟ‌ !

ದಕ್ಷಿಣ ಕೊರಿಯಾದ ಹುಂಡೈ ಮೋಟಾರ್ ಮತ್ತು ಅದರ ಸಹೋದರ ಕಂಪನಿ ಕಿಯಾ, ಎಲೆಕ್ಟ್ರಿಕ್‌ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿವೆ. ಎರಡೂ ಕಂಪನಿಗಳ ಒಟ್ಟಾರೆ ಎಲೆಕ್ಟ್ರಿಕ್‌ ವಾಹನಗಳ ಮಾರಾಟ 15 ಲಕ್ಷ Read more…

ಗುಟ್ಕಾ, ಪಾನ್ ಮಸಾಲ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಹೊಸ ನಿಯಮ ಜಾರಿ

ನವದೆಹಲಿ: ಪಾನ್ ಮಸಾಲ, ಗುಟ್ಕಾ ತಂಬಾಕು ಉತ್ಪನ್ನಗಳ ಪ್ಯಾಕಿಂಗ್ ಮಾಡಿ ಮಾರಾಟ ಮಾಡುವವರಿಗೆ ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿಗೆ ತರಲಾಗಿದೆ. ತಂಬಾಕು ಉತ್ಪನ್ನಗಳ ಉತ್ಪಾದಕರು ಪ್ಯಾಕಿಂಗ್ ಮಷಿನ್ Read more…

ಮುಕ್ತ ಮಾರುಕಟ್ಟೆಯಲ್ಲಿ ಭತ್ತಕ್ಕೆ ಬಂಪರ್ ಬೆಲೆ: ಖರೀದಿ ಕೇಂದ್ರಗಳಿಂದ ದೂರ ಉಳಿದ ರೈತರು

ಮುಕ್ತ ಮಾರುಕಟ್ಟೆಯಲ್ಲಿ ಭತ್ತಕ್ಕೆ ಬಂಪರ್ ಬೆಲೆ ಇದೆ. ಹೀಗಾಗಿ ರೈತರು ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಧಾನ್ಯ ಖರೀದಿ ಕೇಂದ್ರಗಳಿಂದ ದೂರ ಉಳಿದಿದ್ದಾರೆ. ಬರದ ನಡುವೆಯೂ ಮಂಡ್ಯ Read more…

ಹಳೆ ಕಾರನ್ನು ಒಳ್ಳೆ ಬೆಲೆಗೆ ಮಾರಬೇಕಂದ್ರೆ ನಿಮ್ಮ ಗಮನದಲ್ಲಿರಲಿ ಈ ʼಟಿಪ್ಸ್‌ʼ

ಹಳೆಯ ಕಾರುಗಳ ಮಾರುಕಟ್ಟೆ ಬಹಳ ವೇಗವಾಗಿ ಬೆಳೆಯುತ್ತಿದೆ. ಜನರು ಹಳೆಯ ಕಾರುಗಳನ್ನು ಖರೀದಿಸಿ ಅದನ್ನು ಮಾರಾಟ ಮಾಡುತ್ತಿದ್ದಾರೆ. ಅನೇಕ ದೊಡ್ಡ ಕಂಪನಿಗಳು ಈ ವ್ಯವಹಾರಕ್ಕೆ ಪ್ರವೇಶಿಸಿವೆ. ಒಬ್ಬ ವ್ಯಕ್ತಿ Read more…

ಹರಾಜಿನಲ್ಲಿ ಅಂದಾಜು ಬೆಲೆಗಿಂತ 11 ಪಟ್ಟು ಹೆಚ್ಚಿನ ದರಕ್ಕೆ ರಾಜಕುಮಾರಿ ಡಯಾನಾ ಡ್ರೆಸ್

ಕ್ಯಾಲಿಫೋರ್ನಿಯಾ ಹರಾಜಿನಲ್ಲಿ ರಾಜಕುಮಾರಿ ಡಯಾನಾ ಅವರ ಉಡುಗೆ ಅಂದಾಜು ಬೆಲೆಗಿಂತ 11 ಪಟ್ಟು ಹೆಚ್ಚಾಗಿದೆ. ರಾಜಕುಮಾರಿ ಡಯಾನಾ ಮರೆಯಾಗಿರಬಹುದು. ಆದರೆ, ಅವರ ಉತ್ಸಾಹ ಮತ್ತು ಫ್ಯಾಶನ್ ಸೆನ್ಸ್ ಯಾವಾಗಲೂ Read more…

ಜನಸಾಮಾನ್ಯರಿಗೆ ಶಾಕ್: 50 ರೂ.ವರೆಗೆ ಎಳನೀರು ದರ

ಬೆಂಗಳೂರು: ಎಳನೀರು ದರ ಬಲು ದುಬಾರಿಯಾಗಿದೆ. ಕೆಲವು ಕಡೆ 40, 45, 50 ರೂ.ವರೆಗೆ ಮಾರಾಟವಾಗುತ್ತಿದೆ. ಹೆಚ್ಚಿನವರು ಆರೋಗ್ಯದ ಉತ್ತಮ ಪಾನಿಯ ಎಂದು ಎಳನೀರು ಕುಡಿಯುತ್ತಾರೆ. ಬೇಡಿಕೆ ಹೆಚ್ಚಾಗಿರುವ Read more…

Suicide Kits : 40 ದೇಶಗಳಲ್ಲಿ ʻಆತ್ಮಹತ್ಯೆ ಕಿಟ್ʼ ಮಾರಾಟ : ಕೆನಡಾದ ಬಾಣಸಿಗನ ವಿರುದ್ಧ ಕೊಲೆ ಆರೋಪ

ಹಲವಾರು ದೇಶಗಳಲ್ಲಿ ಸಾವಿಗೆ ಕಾರಣವಾಗುವ ಆತ್ಮಹತ್ಯೆ ಕಿಟ್ಗಳನ್ನು ಮಾರಾಟ ಮಾಡಿದ ಆರೋಪ ಹೊತ್ತಿರುವ ಕೆನಡಾದ ಮಾಜಿ ಬಾಣಸಿಗನ ವಿರುದ್ಧ ಸೋಮವಾರ ತನ್ನ ಆನ್ಲೈನ್ ಯೋಜನೆಯ ಪರಿಣಾಮವಾಗಿ ಕೆನಡಾದಲ್ಲಿ ಆತ್ಮಹತ್ಯೆಗೆ Read more…

BIG NEWS: ಹುಲಿ ಉಗುರು ಮಾರಾಟ; 7 ಆರೋಪಿಗಳು ಅರೆಸ್ಟ್

ಬೆಂಗಳೂರು: ಮಾದಕ ವಸ್ತು ಹಾಗೂ ಹುಲಿ ಉಗುರು ಮಾರಾಟ ಮಾಡುತ್ತಿದ್ದ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಮೇಶ್ ಕುಮಾರ್ (40), ಎಂ.ಪಿ.ಲೋಕೇಶ್(41), ಕಾರ್ತಿಕ್(32), ರಾಮ್ ರತನ್(30), ಸುನೀಲ್ ಕುಮಾರ್(40), Read more…

ಮಹೀಂದ್ರ ಥಾರ್ ಅಥವಾ ಮಾರುತಿ ಜಿಮ್ನಿ ಯಾವುದು ಗ್ರಾಹಕರ ಫೇವರಿಟ್‌ ? ಇಲ್ಲಿದೆ ಮಾಹಿತಿ

ಈ ವರ್ಷ ಮಾರುಕಟ್ಟೆಯಲ್ಲಿ ಸಾಕಷ್ಟು ವೆರೈಟಿ ವಾಹನಗಳು ಲಗ್ಗೆ ಇಟ್ಟಿವೆ. ಜೂನ್‌ನಲ್ಲಿ ಬಹುನಿರೀಕ್ಷಿತ ಮಾರುತಿ ಸುಜುಕಿ ಜಿಮ್ನಿ ಬಿಡುಗಡೆಯಾಗಿತ್ತು. ಮಾರುತಿ ಜಿಮ್ನಿಗೆ ಕಠಿಣ ಸ್ಪರ್ಧೆ ಒಡ್ಡುತ್ತಿದೆ ಮಹೀಂದ್ರ ಥಾರ್‌. ಆಗಸ್ಟ್, Read more…

ʻSamsungʼ ನಿಂದ ಬಂಪರ್ ಆಫರ್ : 10,000 ರೂ.ಗೆ ಸಿಗಲಿದೆ 75,000 ರೂ.ಗಳ ಸ್ಯಾಮ್ ಸಂಗ್ 5ಜಿ ಫೋನ್!

ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಸಾಫ್ಟ್ವೇರ್ ವೈಶಿಷ್ಟ್ಯಗಳ ವಿಷಯದಲ್ಲಿ ಲಕ್ಷಾಂತರ ಬಳಕೆದಾರರು ನಂಬುವ ಹೆಸರು. ಕಂಪನಿಯ ಸಾಧನಗಳನ್ನು ಬಹುತೇಕ ಪ್ರತಿಯೊಂದು ವಿಭಾಗದಲ್ಲಿ ಇಷ್ಟಪಡಲಾಗುತ್ತಿದೆ, ಆದರೆ ಪ್ರೀಮಿಯಂ ಮಾರುಕಟ್ಟೆಯಲ್ಲಿ, ಇತರ ಬ್ರಾಂಡ್ Read more…

ಬೆಲೆ ಏರಿಕೆ ಹೊತ್ತಲ್ಲಿ ಗ್ರಾಹಕರಿಗೆ ಗುಡ್ ನ್ಯೂಸ್: ಕೆಜಿಗೆ 27 ರೂ. ದರದಲ್ಲಿ ಗೋಧಿ ಹಿಟ್ಟು ಮಾರಾಟ

ಬೆಂಗಳೂರು: ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ(ನಾಫೆಡ್) ಈರುಳ್ಳಿ, ತೊಗರಿ ಬೇಳೆ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದು, ಇದೀಗ ಕಡಿಮೆ ಬೆಲೆಗೆ Read more…

ಗ್ರಾಹಕರಿಗೆ ಬಿಗ್ ಶಾಕ್: ಹಬ್ಬ ಮುಗಿದ ಬೆನ್ನಲ್ಲೇ ಚಿನ್ನದ ದರ ಗಗನಕ್ಕೆ: ಬೆಳ್ಳಿ 1700 ರೂ. ಏರಿಕೆ

ನವದೆಹಲಿ: ದೀಪಾವಳಿ ಹಬ್ಬ ಮುಗಿದ ಮರುದಿನವೇ ಚಿನ್ನದ ದರದಲ್ಲಿ ಏರಿಕೆಯಾಗಿದೆ. ಚಿನ್ನದ ದರ 410 ರೂಪಾಯಿ, ಬೆಳ್ಳಿ ದರ 1700 ರೂ. ಏರಿಕೆಯಾಗಿದೆ. ಬುಧವಾರ ದೆಹಲಿಯ ಚಿನಿವಾರ ಪೇಟೆಯಲ್ಲಿ Read more…

ದೀಪಾವಳಿಗೆ ದೆಹಲಿಯಲ್ಲಿ 100 ಕೋಟಿ ಮೌಲ್ಯದ ಮದ್ಯ ಮಾರಾಟ!

ನವದೆಹಲಿ:  ದೀಪಾವಳಿಗೆ ಮುಂಚಿತವಾಗಿ ದೆಹಲಿ ನಿವಾಸಿಗಳು 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಮದ್ಯವನ್ನು ಕುಡಿದಿದ್ದಾರೆ ಎಂದು ಸುದ್ದಿ ವರದಿಗಳಲ್ಲಿ ಉಲ್ಲೇಖಿಸಲಾದ ಸರ್ಕಾರಿ ಅಂಕಿ ಅಂಶಗಳು ತಿಳಿಸಿವೆ. ಅಕ್ಟೋಬರ್ Read more…

KMF ಮುಡಿಗೆ ಮತ್ತೊಂದು ಗರಿ; ಸಿಹಿ ತಿಂಡಿ ಮಾರಾಟದಲ್ಲಿ ಹೊಸ ದಾಖಲೆ….!

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್) ಮುಡಿಗೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಈ ಬಾರಿಯ ದಸರಾ ಹಬ್ಬದ ಸಂದರ್ಭದಲ್ಲಿ ಬರೋಬ್ಬರಿ 400 ಮೆಟ್ರಿಕ್ ಟನ್ ಗಳಷ್ಟು (4 Read more…

ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಶತಕ ಬಾರಿಸಿದ ಈರುಳ್ಳಿ ದರ ಕೆಜಿಗೆ 100 ರೂ.ಗೆ ಮಾರಾಟ

ಬೆಂಗಳೂರು: ಕಳೆದ ವಾರದಿಂದ ದಿನೇ ದಿನೇ ಏರುಗತಿಯಲ್ಲಿ ಸಾಗುತ್ತಿರುವ ಈರುಳ್ಳಿ ದರ ಶತಕ ಬಾರಿಸಿದೆ. ಹುಳಿಯಾರಿನಲ್ಲಿ ಭಾನುವಾರ ಕೆಜಿಗೆ 100 ರೂಪಾಯಿಗೆ ಈರುಳ್ಳಿ ಮಾರಾಟವಾಗಿದೆ. ಮಳೆ ಕೊರತೆಯಿಂದಾಗಿ ಈರುಳ್ಳಿ Read more…

ಹಬ್ಬದ ಹೊತ್ತಲ್ಲೇ ಚಿನ್ನ ಖರೀದಿಸುವವರಿಗೆ ಶುಭ ಸುದ್ದಿ: ಚಿನ್ನ, ಬೆಳ್ಳಿ ದರ ಇಳಿಕೆ

ಮುಂಬೈ: ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 24-ಕ್ಯಾರೆಟ್ ಚಿನ್ನದ ಬೆಲೆ 300 ರೂ. ರಷ್ಟು ಇಳಿಕೆಯಾಗಿದ್ದು, 10 ಗ್ರಾಂ 61,450 ರೂ.ಗೆ ಕ್ಕೆ ಮಾರಾಟವಾಗಿದೆ ಎಂದು ಗುಡ್ ರಿಟರ್ನ್ಸ್ ವೆಬ್‌ಸೈಟ್ Read more…

ಇಲ್ಲಿದೆ ಸೆಪ್ಟೆಂಬರ್ 2023 ರಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 10 ಸ್ಕೂಟರ್ ಗಳ ಪಟ್ಟಿ

ದಸರಾ ಮತ್ತು ದೀಪಾವಳಿ ಹಬ್ಬಕ್ಕೆ ಅನೇಕ ಕಂಪನಿಗಳು ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದ್ದು ಭಾರತದಲ್ಲಿ ಸ್ಕೂಟರ್ ಮಾರಾಟವು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಅತಿಹೆಚ್ಚು Read more…

ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ: ಚಿನ್ನ, ಬೆಳ್ಳಿ ದರ ಇಳಿಕೆ

ನವದೆಹಲಿ: ಚಿನ್ನಾಭರಣ ಖರೀದಿಸುವವರಿಗೆ ಸಿಹಿ ಸುದ್ದಿ ಇಲ್ಲಿದೆ. ದೆಹಲಿ ಚಿನಿವಾರಪೇಟೆಯಲ್ಲಿ ಸೋಮವಾರ ಚಿನ್ನ ಮತ್ತು ಬೆಳ್ಳಿ ದರ ಇಳಿಕೆ ಆಗಿದೆ. ಚಿನ್ನದ ದರ 10 ಗ್ರಾಂ ಗೆ 350 Read more…

ಆಸ್ತಿ ಖರೀದಿ, ಮಾರಾಟಗಾರರಿಗೆ ಶಾಕ್ : ಇಂದಿನಿಂದ ಮಾರ್ಗಸೂಚಿ ದರ ಶೇ.30 ರಷ್ಟು ಹೆಚ್ಚಳ

ಬೆಂಗಳೂರು : ಆಸ್ತಿ ಖರೀದಿ, ಮಾರಾಟಗಾರರಿಗೆ ಬಿಗ್ ಶಾಕ್, ಅಕ್ಟೋಬರ್ 1 ರ ಇಂದಿನಿಂದ ಆಸ್ತಿ ನೋಂದಣಿ ಮಾರ್ಗಸೂಚಿ ದರ ಶೇ.30 ರಷ್ಟು ಹೆಚ್ಚಳವಾಗಲಿದೆ. ಇಂದಿನಿಂದ ಸ್ಥಿರಾಸ್ತಿಗಳ ಪರಿಷ್ಕೃತ Read more…

ಭರ್ಜರಿ ಸುದ್ದಿ: ಮೀಶೋದಿಂದ 5 ಲಕ್ಷ ಉದ್ಯೋಗಾವಕಾಶ: ಹಬ್ಬದ ಋತುವಿಗೆ ಸಕ್ರಿಯ ಉದ್ಯೋಗ

ಮುಂಬರುವ ಹಬ್ಬದ ಋತುವಿನಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ತನ್ನ ಮಾರಾಟಗಾರ ಮತ್ತು ಲಾಜಿಸ್ಟಿಕ್ಸ್ ನೆಟ್‌ ವರ್ಕ್‌ ನಲ್ಲಿ ಸುಮಾರು 5 ಲಕ್ಷ ಕಾಲೋಚಿತ ಉದ್ಯೋಗಾವಕಾಶಗಳನ್ನು ಸಕ್ರಿಯಗೊಳಿಸುವುದಾಗಿ ಸಾಫ್ಟ್‌ ಬ್ಯಾಂಕ್ Read more…

ಮಾರುತಿ ಬಲೆನೊವನ್ನೇ ಹಿಂದಿಕ್ಕಿದೆ 6 ಲಕ್ಷ ಮೌಲ್ಯದ ಈ ಕಾರು, ಸೇಲ್ಸ್‌ನಲ್ಲೂ ನಂಬರ್‌ 1

ಮಾರುತಿ ಸ್ವಿಫ್ಟ್ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಮುಂದುವರೆಸಿದೆ. 2023ರ ಆಗಸ್ಟ್‌ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎನಿಸಿಕೊಂಡಿದೆ. ಕಳೆದ ತಿಂಗಳು ಮಾರುತಿ ಸ್ವಿಫ್ಟ್ ಕಾರಿನ 18,653 Read more…

Jio Bharat : 999 ರೂ.ಬೆಲೆಯ `ಜಿಯೋ 4 ಜಿ ಫೋನ್’ ಮಾರಾಟ ಆರಂಭ : ಈ ರೀತಿ ಬುಕ್ ಮಾಡಿ

ನವದೆಹಲಿ : ರಿಲಯನ್ಸ್ ಜಿಯೋದ ಇತ್ತೀಚಿನ 4 ಜಿ ಫೋನ್ ಜಿಯೋ ಭಾರತ್ 4 ಜಿ ಮಾರಾಟವು ಅಮೆಜಾನ್ ನಲ್ಲಿ ಪ್ರಾರಂಭವಾಗಿದೆ. ಜಿಯೋಭಾರತ್ 4ಜಿ ಫೋನ್ ಅನ್ನು ರಿಲಯನ್ಸ್ Read more…

ಮಗಳನ್ನೇ ಮಾರಾಟ ಮಾಡಿದ ತಾಯಿ ಪ್ರಿಯಕರನೊಂದಿಗೆ ಪರಾರಿ; ಇಬ್ಬರು ಅರೆಸ್ಟ್

ಮುಜಾಫರ್ ಪುರ: ಪತಿ ಸಾವಿನ ಬಳಿಕ ತಾಯಿಯೊಬ್ಬಳು ತನ್ನ ಅಪ್ರಾಪ್ತ ಮಗಳನ್ನು ದುಡ್ಡಿಗಾಗಿ ಮಾರಾಟ ಮಾಡಿ ಬಳಿಕ ಪ್ರಿಯಕರನೊಂದಿಗೆ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಜಾರ್ಖಂಡ್ ನ ಮಹಿಳೆ Read more…

50 ಮಿಲಿಯನ್ ಉದ್ಯೋಗ ಸೃಷ್ಟಿಸಲಿದೆ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ: ವಾರ್ಷಿಕ 10 ಮಿಲಿಯನ್ ಇವಿ ಮಾರಾಟ ನಿರೀಕ್ಷೆ

ನವದೆಹಲಿ: ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯು ವಾರ್ಷಿಕ 10 ಮಿಲಿಯನ್ ಯುನಿಟ್ ಮಾರಾಟಕ್ಕೆ ಬೆಳೆಯುವ ನಿರೀಕ್ಷೆಯಿದೆ. 2030 ರ ವೇಳೆಗೆ 50 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಎಂದು ಕೇಂದ್ರ Read more…

ರೈತರು, ಗ್ರಾಹಕರಿಗೆ ಗುಡ್ ನ್ಯೂಸ್: ರೈತರಿಂದ ಹೆಚ್ಚುವರಿ 2 ಲಕ್ಷ ಟನ್ ಈರುಳ್ಳಿ ಖರೀದಿ; ಕೆಜಿಗೆ 25 ರೂ. ಸಬ್ಸಿಡಿ ದರದಲ್ಲಿ ಮಾರಾಟ

ನವದೆಹಲಿ: ಸರ್ಕಾರ ರೈತರಿಂದ ಹೆಚ್ಚುವರಿ 2 ಲಕ್ಷ ಟನ್ ಈರುಳ್ಳಿ ಖರೀದಿಸಲು ಮತ್ತು ವಿವಿಧ ಪ್ರದೇಶಗಳಲ್ಲಿ NCCF ಮತ್ತು NAFED ಮೂಲಕ ಪ್ರತಿ ಕೆಜಿಗೆ 25 ರೂಪಾಯಿಗಳ ಸಬ್ಸಿಡಿ Read more…

ಈರುಳ್ಳಿ ಬೆಲೆ ಏರಿಕೆಯಿಂದ ತತ್ತರಿಸಿದ ಗ್ರಾಹಕರಿಗೆ ಗುಡ್ ನ್ಯೂಸ್: ಸಬ್ಸಿಡಿ ದರದಲ್ಲಿ ಕೆಜಿಗೆ 25 ರೂ.ಗೆ ಮಾರಾಟ

ನವದೆಹಲಿ: ಸಹಕಾರಿ ಎನ್‌ಸಿಸಿಎಫ್ ಸೋಮವಾರದಿಂದ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಕೆಜಿಗೆ 25 ರೂ. ರ ಸಬ್ಸಿಡಿ ದರದಲ್ಲಿ ಸರ್ಕಾರಿ ಬಫರ್ ಸ್ಟಾಕ್‌ನಿಂದ ಈರುಳ್ಳಿ ಚಿಲ್ಲರೆ ಮಾರಾಟವನ್ನು ಪ್ರಾರಂಭಿಸಲಿದೆ. ಭಾರತೀಯ Read more…

ಗೃಹಿಣಿಯರಿಗೆ ಸರ್ಕಾರದಿಂದ ಗುಡ್ ನ್ಯೂಸ್: ಮತ್ತಷ್ಟು ಕಡಿಮೆ ಬೆಲೆಗೆ ಟೊಮೆಟೊ

ನವದೆಹಲಿ: ಆಗಸ್ಟ್ 20 ರಿಂದ ಪ್ರತಿ ಕೆಜಿಗೆ 40 ರೂಪಾಯಿ ಚಿಲ್ಲರೆ ದರದಲ್ಲಿ ಟೊಮೆಟೊ ಮಾರಾಟ ಮಾಡಲಾಗುವುದು. ಟೊಮೆಟೊವನ್ನು ಚಿಲ್ಲರೆ ದರದಲ್ಲಿ ಮಾರಾಟ ಮಾಡಲು ಗ್ರಾಹಕ ವ್ಯವಹಾರಗಳ ಇಲಾಖೆಯು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...