alex Certify ಮಾತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾತನಾಡುವಾಗ ಮೊದಲು ಯೋಚಿಸಿ

ಕೆಲವೊಮ್ಮೆ ನಾವು ಮಾಡುವ ಸಣ್ಣ ತಪ್ಪಿನಿಂದ ಜೀವಮಾನವಿಡೀ ಪಶ್ಚಾತ್ತಾಪ ಪಡಬೇಕಾಗುತ್ತದೆ. ಮಾತೇ ಮುತ್ತು, ಮಾತೇ ಮೃತ್ಯು ಅನ್ನುವ ಮಾತಿನಂತೆ ಕೆಲವೊಮ್ಮೆ ನಾವು ಯೋಚಿಸದೇ ಆಡುವ ಮಾತಿನಿಂದ ಸಂಬಂಧಗಳು ಹಾಳಾಗುವುದು Read more…

ಈ ರಾಶಿ ಹುಡುಗ್ರು ಹುಡುಗಿಯರನ್ನು ಸೆಳೆಯೋದ್ರಲ್ಲಿ ಮುಂದಿರ್ತಾರೆ

ಪ್ರತಿಯೊಂದು ರಾಶಿಯವರೂ ಬೇರೆ ಬೇರೆ ಸ್ವಭಾವವನ್ನು ಹೊಂದಿರುತ್ತಾರೆ. ಗ್ರಹಗಳು ರಾಶಿ ಮೇಲೆ ಪರಿಣಾಮ ಬೀರುತ್ತದೆ. ಜ್ಯೋತಿಷ್ಯದ ಪ್ರಕಾರ, ಐದು ರಾಶಿಯ ಹುಡುಗರು ಫ್ಲರ್ಟ್ ಮಾಡೋದ್ರಲ್ಲಿ ಜಾಣರಾಗಿರ್ತಾರಂತೆ. ಜ್ಯೋತಿಷ್ಯದ ಪ್ರಕಾರ, Read more…

NPS ನೌಕರರಿಗೆ ಹಳೆ ಪಿಂಚಣಿ ಜಾರಿ: ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ; ಸಚಿವ ಮಲ್ಲಿಕಾರ್ಜುನ

ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವರ ನೇಮಕದ ಸಂದರ್ಭದಲ್ಲಿ ಗೊಂದಲ ಇದ್ದೇ ಇರುತ್ತದೆ. ಒಂದೊಂದು ಜಿಲ್ಲೆಗೆ ಇಬ್ಬರು ಮೂವರು ಆಕಾಂಕ್ಷಿಗಳು ಇರುತ್ತಾರೆ ಎಂದು ದಾವಣಗೆರೆಯಲ್ಲಿ ಗಣಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ Read more…

ಸಂಗೀತ ಕಾರ್ಯಕ್ರಮಗಳಲ್ಲಿ ಹಣ ಎಸೆಯುವ ವಿರುದ್ಧ ಐಎಎಸ್​ ಅಧಿಕಾರಿ ಮಾತು; ಒಪ್ಪಿಕೊಂಡ ನೆಟ್ಟಿಗರು

ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ಕೆಲವೊಂದು ಆಸಕ್ತಿಕರ ವಿಷಯಗಳನ್ನು ಶೇರ್​ ಮಾಡುವ ಐಪಿಎಸ್​ ಅಧಿಕಾರಿ ಬೋತ್ರಾ ಅವರು ಇದೀಗ, ಸಂಗೀತ ಕಾರ್ಯಕ್ರಮಗಳು ಮತ್ತು ಮದುವೆಯ ಆಚರಣೆಗಳ ಸಮಯದಲ್ಲಿ ಹಣ ಸುರಿಯುವ Read more…

ಮಾತನಾಡುವ ಎಲ್ಲವೂ ದ್ವೇಷದ ಭಾಷಣವಾಗುವುದಿಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ಮಾತನಾಡುವ ಎಲ್ಲವನ್ನೂ ದ್ವೇಷದ ಭಾಷಣ ಎಂದು ಹೇಳಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ದ್ವೇಷ ಭಾಷಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್ Read more…

ಮೌನ ತರುವ ಲಾಭ

ಮಾತು ಬೆಳ್ಳಿ, ಮೌನ ಬಂಗಾರ ಇದು ಜನಪ್ರಿಯ ಗಾದೆ ಮಾತು. ಮಾತನಾಡಿ ಕಳೆದುಕೊಂಡವಗಿಂತ, ಮೌನವಾಗಿ ಗಳಿಸಿಕೊಂಡವರೆ ಜಾಣರು. ಸಾಮಾನ್ಯವಾಗಿ 4 ಜನರು ಒಟ್ಟಾಗಿ ಸೇರಿದಾಗ ಒಂದೇ ಸಮನೆ ಹರಟುವವರೆ Read more…

’ಬೆಂಗಾಳಿಗಳಿಗೆ ಮೀನು ಬೇಯಿಸಿಕೊಡ್ತೀರಾ’ ಎಂಬ ಮಾತನಾಡಿದ್ದ ನಟ ಪರೇಶ್​ ಕ್ಷಮೆಯಾಚನೆ

ಗ್ಯಾಸ್​ ಸಿಲಿಂಡರ್​ ಬೆಲೆ ಏರಿಕೆಯನ್ನು ವಿರೋಧಿಸುವ ಭರದಲ್ಲಿ ಅಸಂಬದ್ಧ ಮಾತನಾಡಿದ್ದ ನಟ ಪರೇಶ್ ರಾವಲ್ ಕ್ಷಮೆಯಾಚಿಸಿದ್ದಾರೆ. ವಲ್ಸಾಡ್‍ನಲ್ಲಿ ಚುನಾವಣಾ ಪ್ರಚಾರ ವೇಳೆ ಮಾತನಾಡುವಾಗ ಇವರು ಆಡಿದ್ದ ಮಾತು ಬಹಳ Read more…

ಪ್ರವೇಶ ನಿರಾಕರಿಸಿದವರೇ ಈಗ ಕೋರುತ್ತಿದ್ದಾರೆ ಸ್ವಾಗತ: ಹಣಕಾಸು ತಜ್ಞ ಶರತ್​ ಹೆಗಡೆ ಯಶಸ್ಸಿನ ಮಾತು

ಬೆಂಗಳೂರು: ಆಗುವುದೆಲ್ಲವೂ ಒಳ್ಳೆಯದ್ದಕ್ಕೇ ಎನ್ನುವ ಮಾತಿದೆ. ಅದು ಎಷ್ಟು ನಿಜ ಎನ್ನುವುದನ್ನು 2 ಮಿಲಿಯನ್‌ಗಿಂತಲೂ ಹೆಚ್ಚು ಇನ್‌ಸ್ಟಾಗ್ರಾಮ್ ಅನುಯಾಯಿಗಳನ್ನು ಹೊಂದಿರುವ ಹಣಕಾಸು ವಿಷಯದ ತಜ್ಞ ಬೆಂಗಳೂರಿನ ಶರಣ್ ಹೆಗಡೆ Read more…

ಬಾತ್​ರೂಮ್​ನಲ್ಲಿ ಮನುಷ್ಯರಷ್ಟೇ ಅಲ್ಲ…… ಗಿಳಿಗಳೂ ಹಾಡುತ್ತವೆ….! ಇಲ್ಲಿದೆ​ ವಿಡಿಯೋ

ಗಿಳಿಗಳ ಮಾತೇ ಅಂದ. ಅವುಗಳ ಮಾತುಗಳನ್ನು ಕೇಳುವುದೆಂದರೆ ತುಂಬಾ ಹಿತಕರ. ಮನುಷ್ಯನಂತೆಯೇ ಮಾತನಾಡುವ ಸಾಮರ್ಥ್ಯ ಹೊಂದಿರುವ ಗಿಳಿಗಳನ್ನು ಸಾಕುವವರು ಹಲವರಿದ್ದಾರೆ. ಅವುಗಳಿಗೆ ಮನುಷ್ಯರಂತೆ ಮಾತುಗಳನ್ನೂ ಕಲಿಸುತ್ತಾರೆ. ಇಂಥದ್ದೇ ಒಂದು Read more…

ಸಮಾವೇಶದಲ್ಲೇ ಸಚಿವ ನಾಗೇಶ್ ವಿರುದ್ಧ ಸಿಎಂ ಗರಂ

ಬೆಂಗಳೂರು: ಒಳನಾಡು ಮೀನುಗಾರಿಕೆ ಸಮಾವೇಶದಲ್ಲಿ ಮುಖ್ಯಮಂತ್ರಿಗಳು ಗರಂ ಆಗಿದ್ದಾರೆ. ಅರಮನೆ ಮೈದಾನದ ಗಾಯತ್ರಿ ಮೈದಾನದಲ್ಲಿ ನಡೆದಿರುವ ಸಮಾವೇಶದಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ಮೇಲೆ ಸಿಎಂ ಬಸವರಾಜ Read more…

ನೀವು ದಿನಕ್ಕೆಷ್ಟು ಪದ ಮಾತನಾಡ್ತೀರಿ ಲೆಕ್ಕ ಹಾಕಿದ್ದೀರಾ…..? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್‌ ಮಾಹಿತಿ

ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ನಾವು ಮಾತನಾಡುತ್ತಲೇ ಇರುತ್ತೇವೆ. ಕೆಲವರಿಗಂತೂ ಒಂದು ಕ್ಷಣವೂ ಸುಮ್ಮನೆ ಕೂರುವುದು ಅಸಾಧ್ಯ. ಇನ್ನು ಕೆಲವರದ್ದು ಮಿತವಾದ ಮಾತು, ಶಾಂತ ಸ್ವಭಾವ. ಜಾಸ್ತಿ ಬಡಬಡನೆ Read more…

ವಿಶ್ವಾಸದಿಂದ ಕೂಡಿರಲಿ ನೀವಾಡುವ ಮಾತು

‘ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ’ ಎಂಬ ಮಾತಿದೆ. ಮಾತೇ ಮುತ್ತು ಎಂದೂ ಹೇಳಲಾಗುತ್ತದೆ. ಮಾತು ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಹಾಗಾಗಿ ನಾವಾಡುವ ಮಾತಿನಲ್ಲಿ ಹಿಡಿತವಿರಬೇಕು. ಬಾಯಿಗೆ ಬಂದಂತೆಲ್ಲಾ Read more…

ಬುಧವಾರ ಹುಟ್ಟಿದವರ ʼಗುಣ ಲಕ್ಷಣʼಗಳು ಹೇಗಿರುತ್ತೆ ಗೊತ್ತಾ…..?

ಬುಧವಾರದ ಅಧಿಪತಿ ಬುಧ ಗ್ರಹವಾಗಿರುತ್ತದೆ. ಸೂರ್ಯನಿಗೆ ಅತ್ಯಂತ ಸಮೀಪ ಹಾಗೂ ಸೌರಮಂಡಲದಲ್ಲಿ ಅತೀ ಸಣ್ಣದಾದ ಗ್ರಹ ಇದಾಗಿರುತ್ತದೆ. ಬುಧವಾರ ಹುಟ್ಟಿದವರು ಸದಾ ಏನಾದರೂಂದು ಕೆಲಸ ಮಾಡುತ್ತಲೇ ಇರುತ್ತಾರೆ. ಯಾವುದನ್ನು Read more…

ನಿಮಗಿದೆಯಾ ನಿದ್ದೆಯಲ್ಲಿ ಮಾತನಾಡುವ ಅಭ್ಯಾಸ…..?

ನಿದ್ದೆಯಲ್ಲಿ ಮಾತನಾಡುವ ಅಭ್ಯಾಸ ಹಲವರಲ್ಲಿರುತ್ತದೆ. ತಮ್ಮ ಕೋಪ, ಅಸಮಾಧಾನ, ಬೇಸರವನ್ನೆಲ್ಲ ನಿದ್ದೆಯಲ್ಲಿ ಹೊರಹಾಕುವವರೂ ಇದ್ದಾರೆ. ವಿಶೇಷ ಅಂದ್ರೆ ನಿದ್ದೆಗಣ್ಣಲ್ಲಿ ಯಾರಿಗಾದ್ರೂ ಬೈಯ್ಯುವ ಸಂದರ್ಭದಲ್ಲಿ ಕೂಡ ಜನರು ವ್ಯಾಕರಣ ದೋಷವಿಲ್ಲದಂತೆ Read more…

ಆಡಿದ ಮಾತು ತಂದ ಆಪತ್ತು: ನಾದಬ್ರಹ್ಮ ಹಂಸಲೇಖಗೆ ಬಿಗ್ ಶಾಕ್

ಬೆಂಗಳೂರು: ಪೇಜಾವರ ಸ್ವಾಮೀಜಿ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ವಿರುದ್ಧ ಬೆಂಗಳೂರಿನ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಂಸಲೇಖ ಕ್ಷಮೆ Read more…

ಹುಡುಗಿಯರ ಜೊತೆ ಈ ಮಾತು ಬೇಡ

ಹುಡುಗರ ಮಾತುಗಳು ಅನೇಕ ಬಾರಿ ಹುಡುಗಿಯರನ್ನು ಹರ್ಟ್ ಮಾಡುತ್ತವೆ. ಹುಡುಗರು ಕೆಲವೊಮ್ಮೆ ಆಡುವ ಮಾತುಗಳು ಸಂಬಂಧವನ್ನೇ ಹಾಳು  ಮಾಡುವ ಸಾಧ್ಯತೆ ಇರುತ್ತದೆ. ಸಂಬಂಧ ಗಟ್ಟಿಯಾಗಿರಬೇಕೆಂದಾದ್ರೆ ಏನು ಮಾತನಾಡಬೇಕು, ಏನು Read more…

ʼಪ್ರೀತಿʼ ಉಳಿಸಿಕೊಳ್ಳಬೇಕಂದ್ರೆ ಸಂಗಾತಿ ಜೊತೆ ಮಾಡದಿರಿ ಈ ಕೆಲಸ

ಪ್ರೀತಿಸಿದವರನ್ನು ಸದಾ ಖುಷಿಯಾಗಿಡಲು ಸಂಗಾತಿಗಳು ಬಯಸುತ್ತಾರೆ. ಆದ್ರೆ ನಮಗೆ ತಿಳಿಯದೇ ಕೆಲವೊಂದು ತಪ್ಪುಗಳು ಆಗಿ ಬಿಡುತ್ವೆ. ಏನು ತಪ್ಪಾಗಿದೆ ಎಂಬುದೂ ನಮಗೆ ನೆನಪಿರುವುದಿಲ್ಲ. ಸಂಗಾತಿಗೆ ಮಾತ್ರ ಅದು ನೋವು Read more…

ಜೀವಿತಾವಧಿಯಲ್ಲಿ ಎಷ್ಟು ಶಬ್ಧ ಮಾತನಾಡ್ತಿರಾ ಗೊತ್ತಾ…? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಬೆಳಿಗ್ಗೆ ಕಣ್ಣು ತೆರೆದ ನಂತ್ರ ರಾತ್ರಿ ಮಲಗುವವರೆಗೆ ಒಂದಲ್ಲ ಒಂದು ವಿಷ್ಯದ ಬಗ್ಗೆ ನಾವು ಮಾತನಾಡ್ತಿರುತ್ತೇವೆ. ಕುಟುಂಬದ ಜೊತೆ, ಸ್ನೇಹಿತರ ಜೊತೆ, ಗ್ರಾಹಕರ ಜೊತೆ, ಸಹೋದ್ಯೋಗಿಗಳ ಜೊತೆ ಮಾತನಾಡ್ತಿರುತ್ತೇವೆ. Read more…

ನಿಮ್ಮ ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಮುಗ್ದ ಮಾತು

ಮಾಹಿತಿಪೂರ್ಣ ಪೋಸ್ಟ್‌ಗಳಿಂದ ಹಿಡಿದು ಮನರಂಜನೆಯ ವಿಡಿಯೋಗಳವರೆಗೂ ಅಂತರ್ಜಾಲದಲ್ಲಿ ಬೇಕಾದ ಎಲ್ಲವೂ ಸಿಗುತ್ತದೆ ಎಂದು ಹೊಸದಾಗೇನೂ ಹೇಳಬೇಕಿಲ್ಲ. ಇವೆಲ್ಲದರ ನಡುವೆ ಮುದ್ದು ಮಕ್ಕಳ ವಿಡಿಯೋಗಳು ನೆಟ್ಟಿಗರೆಲ್ಲರ ಹೃದಯವನ್ನು ಗೆದ್ದುಬಿಡುತ್ತವೆ. ’ಫಸ್ಟ್‌ Read more…

ಟೀಂ ಇಂಡಿಯಾ ಗೆಲುವಿನ ಬಳಿಕ ಕೊಟ್ಟ ಮಾತಿನಂತೆ ನಡೆದುಕೊಂಡ ಆನಂದ್‌ ಮಹೀಂದ್ರಾ

ಸಾಮಾಜಿಕ ಜಾಲತಾಣಗಳ ಮೂಲಕ ಸಾಮಾನ್ಯ ಜನತೆಯೊಂದಿಗೆ ಯಾವಾಗಲೂ ಕನೆಕ್ಟ್ ಆಗಿರುವ ಉದ್ಯಮಿ ಆನಂದ್ ಮಹಿಂದ್ರಾ ಟ್ವಿಟರ್‌ನಲ್ಲಿ ಯಾವಾಗಲೂ ಆಸಕ್ತಿಕರವಾದ ಟ್ವೀಟ್‌ಗಳನ್ನು ಮಾಡುತ್ತಿರುತ್ತಾರೆ. ಟೀಂ ಇಂಡಿಯಾ ಏನಾದರೂ ಇಂಗ್ಲೆಂಡ್ ವಿರುದ್ಧ Read more…

ಬಿಡುವಿರದ ಜೀವನದ ಮಧ್ಯೆ ಮಕ್ಕಳ ಮಾತಿಗೂ ಬೆಲೆ ನೀಡಿ

ಮನೆಯಲ್ಲಿ 10 ವರ್ಷದ ಒಳಗಿನ ಮಕ್ಕಳಿದ್ದರೆ ಏನಾದರೂ ಒಂದು ಪ್ರಶ್ನೆ ಕೇಳುತ್ತಲೇ ಇರುತ್ತಾರೆ. ಅದರಲ್ಲೂ ಈಗಷ್ಟೇ ಒಂದೊಂದೇ ಪದಗಳನ್ನು ಜೋಡಿಸಿಕೊಂಡು ವಾಕ್ಯ ಮಾಡುವುದಕ್ಕೆ ಶುರು ಮಾಡಿದ ಮಕ್ಕಳಿದ್ದರಂತೂ ಕೇಳುವುದೇ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಪುಟ್ಟ ಬಾಲಕನ ಆ ಕ್ಷಣ

ಯಾವುದೇ ಮಗುವಿನ ಮೊದಲ ಮಾತು ಹೆತ್ತವರಿಗೆ ಬಲೇ ಸೊಗಸಾಗಿ ಕೇಳುತ್ತದೆ. ಮೊದಲು ಮಗುವಿನ ಬಾಯಿಂದ ಅಮ್ಮ ಅಥವಾ ಅಪ್ಪ ಪದ ಬರಬೇಕು ಎಂದು ಬಹಳಷ್ಟು ಹೆತ್ತವರು ಹಾಗೇ ಸ್ವೀಟ್ Read more…

ಸಾವಿಗೆ ನಾಲ್ಕು ದಿನ ಮೊದಲು ಸುಶಾಂತ್ ಹೇಳಿದ್ದೇನು…?

ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡು ತಿಂಗಳು ಕಳೆದಿದೆ. ಆದ್ರೆ ಸುಶಾಂತ್ ಸಾವನ್ನು ಅಭಿಮಾನಿಗಳಿಗೆ ನಂಬಲು ಸಾಧ್ಯವಾಗ್ತಿಲ್ಲ. ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. Read more…

ಕುತೂಹಲಕ್ಕೆ ಕಾರಣವಾಯ್ತು ಸುಶಾಂತ್ ಸಿಂಗ್ ರಜಪೂತ್ ಆತ್ಮದ ಜೊತೆಗಿನ ಪ್ಯಾರಾನಾರ್ಮಲ್ ತಜ್ಞನ ಮಾತು

ಮುಂಬೈ: ‘ಕೇದಾರ್ ನಾಥ್’ ಖ್ಯಾತಿಯ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಕಾಲಿಕ ನಿಧನವಾಗಿ ಒಂದು ತಿಂಗಳಾಗಿದೆ. ಅವರ ಅಭಿಮಾನಿಗಳು ಇನ್ನೂ ಆಘಾತದಿಂದ ಹೊರ ಬಂದಿಲ್ಲ. ಕುಟುಂಬದವರು, ಅಭಿಮಾನಿಗಳು, Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...