alex Certify ಮರುಪಾವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

EPFO ಖಾತೆದಾರರಿಗೆ ಗುಡ್ ನ್ಯೂಸ್: 1 ಲಕ್ಷ ರೂ.ವರೆಗೆ ವೈದ್ಯಕೀಯ ಚಿಕಿತ್ಸೆಗೆ ಮರುಪಾವತಿ ಸೌಲಭ್ಯ

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್‌ಒ) ನಿಯಮ ಬದಲಾವಣೆ ಮಾಡಿದ್ದು, ಈಗ ನೀವು ವೈದ್ಯಕೀಯ ಚಿಕಿತ್ಸೆಗಾಗಿ 1 ಲಕ್ಷ ರೂ.ವರೆಗೆ ಭಾಗಶಃ ಹಿಂಪಡೆಯುವಿಕೆಯನ್ನು ಕ್ಲೈಮ್ ಮಾಡಬಹುದು. ಹಿಂಪಡೆಯಲು ಅಸ್ತಿತ್ವದಲ್ಲಿರುವ Read more…

ಅಂಚೆ ಕಚೇರಿಗೆ ಹೋಗಿ ಈ ಕೆಲಸ ಮಾಡಿದ್ರೆ ನಿಮ್ಮ 2,000 ರೂ.ನೋಟಿನ ಬದಲು ಖಾತೆಗೆ ಜಮಾ ಆಗುತ್ತೆ ಹಣ!

ನವದೆಹಲಿ :  ನಿಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಕ್ರೆಡಿಟ್ ಮಾಡಲು ನೀವು ಈಗ 2000 ರೂ.ಗಳ ನೋಟುಗಳನ್ನು ಅಂಚೆ  ಕಚೇರಿ ಮೂಲಕ ಆರ್ಬಿಐ ಕಚೇರಿಗೆ ಕಳುಹಿಸಬಹುದು. 2000 ಮುಖಬೆಲೆಯ Read more…

ಸಾಲದ `EMI’ ಮರುಪಾವತಿಸಲು ಸಾಧ್ಯವಾಗದಿದ್ದರೆ, ಈ 4 ಕೆಲಸಗಳನ್ನು ತಕ್ಷಣ ಮಾಡಿ!

ಇಂದಿನ ಕಾಲದಲ್ಲಿ, ಸಾಲ ತೆಗೆದುಕೊಳ್ಳುವುದು ತುಂಬಾ ಸುಲಭವಾಗಿದೆ. ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದ್ದರೆ, ಯಾವುದೇ ಬ್ಯಾಂಕ್ ನಿಮಗೆ ಕಾರು ಸಾಲಗಳು, ವೈಯಕ್ತಿಕ ಸಾಲಗಳು ಮತ್ತು ಗೃಹ ಸಾಲಗಳನ್ನು ಸುಲಭವಾಗಿ Read more…

ಖಾತೆಗೆ ಪಿಎಂ ಕಿಸಾನ್ ಹಣ ಪಡೆದ 81 ಸಾವಿರ ಅನರ್ಹ ರೈತರಿಗೆ ಬಿಗ್ ಶಾಕ್: ಹಣ ವಸೂಲಿಗೆ ಸರ್ಕಾರದ ಆದೇಶ

ಪಾಟ್ನಾ: ಬಿಹಾರದಲ್ಲಿ 81,000 ಕ್ಕೂ ಹೆಚ್ಚು ರೈತರನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಯೋಜನೆಗೆ ಅನರ್ಹರೆಂದು ಪರಿಗಣಿಸಲಾಗಿದೆ ಮತ್ತು ಅವರಿಂದ ಮರುಪಾವತಿಯನ್ನು ಸಂಗ್ರಹಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಸರ್ಕಾರವು Read more…

‌ʼತಂಬಾಕುʼ ಸೇವನೆ ಮಾಡುವವರಿಗೆ ಬಿಗ್‌ ಶಾಕ್: ಅಕ್ಟೋಬರ್ 1 ರಿಂದ ಆಗಲಿದೆ ಈ ಬದಲಾವಣೆ..!

ಪಾನ್ ಮಸಾಲಾ ಮತ್ತು ತಂಬಾಕು ದೇಹಕ್ಕೆ ಬಹಳಷ್ಟು ಹಾನಿಯನ್ನುಂಟು ಮಾಡುತ್ತದೆ. ಇದು ಗೊತ್ತಿದ್ದರೂ ಅನೇಕರು ಪಾನ್ ಮಸಾಲಾ ಮತ್ತು ತಂಬಾಕು ಸೇವಿಸುತ್ತಾರೆ. ಅನೇಕ ಕಡೆಗಳಲ್ಲಿ ಇವುಗಳಿಗೆ ನಿಷೇಧ ಕೂಡ Read more…

ವಿಮಾನ ಟಿಕೆಟ್ ಕ್ಯಾನ್ಸಲ್ ಮಾಡಿಸಿದ ಅಧಿಕಾರಿಗೆ ʼರೀ ಫಂಡ್‌ʼ ಆದ ಹಣವೆಷ್ಟು ಅಂತ ತಿಳಿದ್ರೆ ಶಾಕ್‌ ಆಗ್ತೀರಾ….!

ಕೆಲವೊಮ್ಮೆ ನಮ್ಮ ಯೋಜನೆಯಲ್ಲಿನ ಹಠಾತ್ ಬದಲಾವಣೆಯಿಂದ ಬುಕ್ ಮಾಡಿದ ವಿಮಾನದ ಟಿಕೆಟ್ ಕ್ಯಾನ್ಸಲ್ ಮಾಡಬೇಕಾಗುತ್ತದೆ. ಆದರೆ ಇಂತಹ ಪರಿಸ್ಥಿತಿಯಲ್ಲಿ ಗ್ರಾಹಕರಿಗೆ ತುಂಬಾ ಬೇಸರದ ಸಂಗತಿಯೆಂದರೆ ಕ್ಯಾನ್ಸಲ್ ಮಾಡಿದಾಗ ಹಣ Read more…

ʼಗೃಹ ಸಾಲʼ ದ ಹೊರೆ ಕಡಿಮೆ ಮಾಡಲು ಸರಿಯಾದ ಸಮಯ ಯಾವುದು ? ಇಲ್ಲಿದೆ ಮರುಪಾವತಿ ಟಿಪ್ಸ್‌

ಗೃಹ ಸಾಲ ದೊಡ್ಡ ಆರ್ಥಿಕ ಜವಾಬ್ದಾರಿ. ಅದನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಬೇಕು. ಕಳೆದ ಕೆಲವು ತಿಂಗಳುಗಳಿಂದ ಆರ್‌.ಬಿ.ಐ. ಸಾಲದ ಬಡ್ಡಿ ದರವನ್ನು ಹಲವು ಬಾರಿ ಹೆಚ್ಚಿಸಿದೆ. ಸದ್ಯ Read more…

ರೈಲು ಟಿಕೆಟ್‌ ರದ್ದುಗೊಳಿಸುವ ಮುನ್ನ ʼಮರುಪಾವತಿʼ ನಿಯಮದ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ…!

ಪ್ರತಿದಿನ ಭಾರತದಲ್ಲಿ ಲಕ್ಷಗಟ್ಟಲೆ ಜನರು ರೈಲ್ವೇ ಮೂಲಕ ಪ್ರಯಾಣಿಸುತ್ತಾರೆ. ಇದು ಸುರಕ್ಷಿತ ಮತ್ತು ಅನುಕೂಲಕರ ಪ್ರಯಾಣವಾಗಿದೆ. ದೂರದ ರೈಲು ಪ್ರಯಾಣಕ್ಕೆ ಮುಂಗಡ ಟಿಕೆಟ್ ಕಾಯ್ದಿರಿಸುವುದು ಉತ್ತಮ. ಕೆಲವೊಮ್ಮೆ ಹಠಾತ್ Read more…

ನಿಮ್ಮ ಬಳಿ ಇದೆಯಾ ಟಿವಿಎಸ್ ಐಕ್ಯೂಬ್ ? ಹಾಗಾದ್ರೆ ಈ ಗ್ರಾಹಕರಿಗೆ ಸಿಗಬಹುದು ಒಂದಷ್ಟು ಮರು ಪಾವತಿ

ಟಿವಿಎಸ್ ಮೋಟಾರ್ ಕಂಪನಿಯು ಇತ್ತೀಚೆಗೆ FAME (ಭಾರತದಲ್ಲಿ ಹೈಬ್ರಿಡ್ ಮತ್ತು ಇ ಎಲೆಕ್ಟ್ರಿಕ್ ವಾಹನಗಳ ವೇಗದ ಅಡಾಪ್ಷನ್ ಮತ್ತು ಉತ್ಪಾದನೆ) ನೀತಿ ದಾಖಲೆಗಳು ಮತ್ತು CMVR ಅಡಿಯಲ್ಲಿ ನಿಗದಿಪಡಿಸಿದ Read more…

ʼಸಾಲʼ ಕೊಡುವ-ತೆಗೆದುಕೊಳ್ಳುವ ಮೊದಲು ತಿಳಿದಿರಲಿ ಈ ವಿಷ್ಯ

ಮೈಮೇಲೆ ಸಾಲದ ಹೊರೆಯಿದ್ದರೆ ನೆಮ್ಮದಿಯಿಂದ ಬದುಕುವುದು ಕಷ್ಟ. ಬ್ಯಾಂಕ್ ನಿಂದ ಸಾಲ ಪಡೆದಿರಲಿ ಇಲ್ಲವೆ ಪರಿಚಯಸ್ಥರಿಂದ ಸಾಲ ಪಡೆದಿರಲಿ, ಸಾಲದ ಹೊರೆ ಮೈಮೇಲಿದ್ದರೆ ನಿದ್ರೆ ಬರುವುದಿಲ್ಲ. ಕೆಲವೊಮ್ಮೆ ಎಷ್ಟು Read more…

ವಿಮಾನ ಪ್ರಯಾಣಿಕರಿಗೆ ಗುಡ್ ನ್ಯೂಸ್: ಏರ್ ಲೈನ್ ಮರುಪಾವತಿ ನಿಯಮಗಳಲ್ಲಿ ಮಹತ್ವದ ಬದಲಾವಣೆ

ನವದೆಹಲಿ: ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಬುಧವಾರ ನಾಗರಿಕ ವಿಮಾನಯಾನ ಅಗತ್ಯತೆ(ಸಿಎಆರ್) ನಿಯಮಗಳಿಗೆ ತಿದ್ದುಪಡಿ ತಂದಿದ್ದು, ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಮುಂದಾಗಿದೆ. DGCA ಬಿಡುಗಡೆ ಮಾಡಿದ Read more…

BIG NEWS: ಸೇವಾ ಶುಲ್ಕ ವಿಧಿಸಿದ್ದ ರೆಸ್ಟೋರೆಂಟ್ ಗೆ ದುಬಾರಿ ದಂಡ….!

ರೆಸ್ಟೋರೆಂಟ್ ಗಳಲ್ಲಿ ಗ್ರಾಹಕರು ಸೇವಾ ಶುಲ್ಕ ಪಾವತಿಸುವುದು ಸ್ವಯಂ ಪ್ರೇರಿತ ಹಾಗೂ ಸಂಪೂರ್ಣ ವಿವೇಚನೆಯಿಂದ ಕೂಡಿದೆ ಎಂದು ಕೇಂದ್ರ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದ್ದು, ಇದರ ಮಧ್ಯೆ ಕೆಲ Read more…

ಕೆಪಿಟಿಸಿಎಲ್ ನೌಕರರು, ಕುಟುಂಬ ಸದಸ್ಯರಿಗೆ 15 ಲಕ್ಷ ರೂ. ಚಿಕಿತ್ಸಾ ವೆಚ್ಚ

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ(ಕೆಪಿಟಿಸಿಎಲ್) ಅಧಿಕಾರಿಗಳು ನೌಕರರು ಅಥವಾ ಕುಟುಂಬದ ಸದಸ್ಯರು ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದರೆ 15 ಲಕ್ಷ ರೂ. ನೀಡಲಾಗುವುದು. ಹೃದಯ ಮತ್ತು ಶ್ವಾಸಕೋಶ Read more…

ʼಪಿಎಂ ಸ್ವನಿಧಿʼ ಯೋಜನೆಯಡಿ ಪಡೆದುಕೊಂಡ ಸಾಲದಲ್ಲಿ ಶೇ.88 ರಷ್ಟು ಬೀದಿ ವ್ಯಾಪಾರಿಗಳಿಂದ ಮರುಪಾವತಿ

ಪಿಎಂ ಸ್ವನಿಧಿ ಯೋಜನೆಯಡಿ ಬೀದಿ ವ್ಯಾಪಾರಿಗಳಿಗೆ ವಿತರಿಸಲಾದ ಸಾಲಗಳಲ್ಲಿ ಸುಮಾರು ಶೇ.12 ರಷ್ಟು ಅನುತ್ಪಾದಕ ಆಸ್ತಿ (ಎನ್‌ಪಿಎ) ಎಂದು ವರದಿಯಾಗಿದೆ. ಇದರಲ್ಲಿ ಶೇ.88 ರಷ್ಟು ಬೀದಿ ವ್ಯಾಪಾರಿಗಳು ಸಾಲಗಳನ್ನು Read more…

ʼಬರ್ಮುಡಾ ಟ್ರಯಾಂಗಲ್ʼ ಕುರಿತ ಕುತೂಹಲಗಳಿಗೆ ತೆರೆ ಎಳೆಯಲಿದೆ ಈ ಹಡಗು

ಹಲವಾರು ವಿಮಾನಗಳು ಮತ್ತು ಹಡಗುಗಳು ಈ ಪ್ರದೇಶದಲ್ಲಿ ನಿಗೂಢವಾಗಿ ಕಣ್ಮರೆಯಾಗುತ್ತಿರುವ ವರದಿಗಳ ಬಳಿಕ ಬರ್ಮುಡಾ ಟ್ರಯಾಂಗಲ್ ಪಿತೂರಿ ಸಿದ್ಧಾಂತಗಳ ಭಾಗವಾಗಿದೆ. ಉತ್ತರ ಅಟ್ಲಾಂಟಿಕ್ ಮಹಾಸಾಗರದ ಪಶ್ಚಿಮ ಭಾಗದಲ್ಲಿರುವ ಇದನ್ನು Read more…

ಬಾಡಿಗೆ ಪಾವತಿಸದ ಬ್ಯಾಂಕ್‌ ಗೆ ಬೀಗ ಜಡಿದ ಕಟ್ಟಡ ಮಾಲೀಕ

ಮೀರತ್: ಸಾಲ ಮರುಪಾವತಿ ಮಾಡದಿದ್ದರೆ ಬ್ಯಾಂಕ್ ಸಿಬ್ಬಂದಿ ಅಂಥವರ ಮನೆಗೆ ಬೀಗ ಜಡಿಯುವುದು, ವಾಹನ ಜಪ್ತಿ ಮಾಡುವುದು ಸಾಮಾನ್ಯ. ಆದರೆ, ಇಲ್ಲೊಂದೆಡೆ ಬಾಡಿಗೆ ಪಾವತಿಸದ ಕಾರಣಕ್ಕೆ ಕಟ್ಟಡ ಮಾಲೀಕರು Read more…

ಕಡಿಮೆ ಆದಾಯವಿದ್ರೂ ಕಡಿತವಾಗ್ತಿದ್ಯಾ ತೆರಿಗೆ…..? ಮರುಪಾವತಿ ಪಡೆಯಲು ಇಲ್ಲಿದೆ ಸುಲಭ ವಿಧಾನ

ಎಷ್ಟೋ ಬಾರಿ ಸಂಬಳ ತೆರಿಗೆಗೆ ಒಳಪಡದೇ ಇದ್ರೂ ಟಿಡಿಎಸ್‌ ಕಡಿತವಾಗಿರುತ್ತೆ. ಕೆಲವೊಮ್ಮೆ ತೆರಿಗೆ ವಿಧಿಸಬಹುದಾದ ಸಂಬಳಕ್ಕಿಂತ ಹೆಚ್ಚು ಟಿಡಿಎಸ್ ಕಡಿತಗೊಂಡಿರುತ್ತೆ. ಅದನ್ನು ಮರಳಿ ಪಡೆಯೋದು ಹೇಗೆ ಅನ್ನೋದು ಹಲವರ Read more…

ONLINE ಟಿಕೆಟ್ ನಿಂದ ರೀಫಂಡ್ ಪಡೆಯುವುದು ಹೇಗೆ..? ರೈಲು ಪ್ರಯಾಣಿಕರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ

ನಿಮ್ಮ ಬಳಿ ಇ-ಟಿಕೆಟ್ ಇದ್ದು, ನೀವು ಪ್ರಯಾಣಿಸಬೇಕಿದ್ದ ರೈಲು ಯಾವುದೇ ಕಾರಣದಿಂದ ರದ್ದುಗೊಂಡರೆ, ನಿಮ್ಮ ಟಿಕೆಟ್ ರದ್ದುಗೊಳಿಸಲು ನೀವು ಎಲ್ಲಿಯೂ ಹೋಗಬೇಕಾಗಿಲ್ಲ. ರೈಲು ರದ್ದುಗೊಂಡಾಗ ಹಣವನ್ನು ಸ್ವಯಂಚಾಲಿತವಾಗಿ ಮರುಪಾವತಿಸಲಾಗುತ್ತದೆ. Read more…

ಸಾಲ ಪಡೆಯಲು ಸಹಾಯ ಮಾಡುತ್ತೆ ಈ ಸುಲಭ ವಿಧಾನ, ತಿಳಿದಿರಿ ನಿಮ್ಮ ಕ್ರೆಡಿಟ್ ಕಾರ್ಡ್ ವರದಿ

ಕ್ರೆಡಿಟ್ ವರದಿಗಳನ್ನು ಆಧರಿಸಿ ಖಾತೆದಾರರು ಸಾಲ ಹಾಗೂ ಕ್ರೆಡಿಟ್ ಪಡೆಯಲು ಎಷ್ಟರ ಮಟ್ಟಿಗೆ ಅರ್ಹರು ಎಂದು ಬ್ಯಾಂಕುಗಳು ಹಾಗೂ ವಿತ್ತೀಯ ಸೇವೆಗಳ ಇತರೆ ಸಂಸ್ಥೆಗಳು ಮೌಲ್ಯಮಾಪನ ಮಾಡುತ್ತವೆ. ಸಾಲದ Read more…

ಮರುಪಾವತಿ ಮೊತ್ತದಲ್ಲಿ ಏರ್‌ ಇಂಡಿಯಾದಿಂದ ಇನ್ನೂ 250 ಕೋಟಿ ರೂಪಾಯಿ ಬಾಕಿ

ಕೋವಿಡ್​ 19 ಕಾರಣದಿಂದಾಗಿ ರದ್ದಾದ ವಿಮಾನಗಳಿಂದಾಗಿ ಪ್ರಯಾಣಿಕರಿಗೆ ಮರುಪಾವತಿ ಮಾಡಬೇಕಾದ ಮೊತ್ತದಲ್ಲಿ ಏರ್​ ಇಂಡಿಯಾ ಇನ್ನೂ 250 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದೆ. ಕೊರೊನಾದಿಂದಾಗಿ ಆದಾಯ ಸಂಪೂರ್ಣ ನೆಲಕಚ್ಚಿದ್ದರೂ Read more…

BIG NEWS: 23.99 ಲಕ್ಷ ತೆರಿಗೆ ಪಾವತಿದಾರರಿಗೆ 67,401 ಕೋಟಿ ರೂಪಾಯಿ ಮರುಪಾವತಿ

ಕೇಂದ್ರೀಯ ನೇರ ತೆರಿಗೆ ಮಂಡಳಿಯು 23.99 ಲಕ್ಷ ತೆರಿಗೆ ಪಾವತಿದಾರರಿಗೆ ಏಪ್ರಿಲ್​ 1 ರಿಂದ ಆಗಸ್ಟ್​ 30ರ ಅವಧಿಯಲ್ಲಿ 67,401 ಕೋಟಿ ರೂಪಾಯಿ ಹಣವನ್ನು ಮರುಪಾವತಿ ಮಾಡಿರೋದಾಗಿ ಭಾರತೀಯ Read more…

ಕ್ರೆಡಿಟ್ ಕಾರ್ಡ್ ಹೊರೆ ತಪ್ಪಿಸಿಕೊಳ್ಳಲು ಇಲ್ಲಿದೆ ಸರಳ ಸೂತ್ರ

ಕ್ರೆಡಿಟ್ ಕಾರ್ಡ್‌ಗಳು ಖರ್ಚು ಮಾಡಲು ಹೆಚ್ಚಿನ ಅನುಕೂಲತೆ ನೀಡುತ್ತವೆ. ಆದರೂ ಅನೇಕ ಸಂದರ್ಭದಲ್ಲಿ ಮುನ್ನೆಚ್ಚರಿಕೆ ಕೊರತೆಯಿಂದ ಶುಲ್ಕಗಳ ಹೊರೆ ಬೀಳಬಹುದು. ಇಷ್ಟೇ ಅಲ್ಲದೇ ವಿವಿಧ ಪ್ರಯೋಜನ ಮತ್ತು ಕ್ರೆಡಿಟ್ Read more…

GOOD NEWS: ಸರ್ಕಾರಿ ನೌಕರರು, ಕುಟುಂಬದವರಿಗೆ ಚಿಕಿತ್ಸೆ ವೆಚ್ಚ ಮರು ಪಾವತಿಗೆ ಪ್ಯಾಕೇಜ್ ನಿಗದಿ

ಬೆಂಗಳೂರು: ಸರ್ಕಾರಿ ನೌಕರರಿಗೆ ಕೊರೋನಾ ಬಂದರೆ ಚಿಕಿತ್ಸೆ ವೆಚ್ಚವನ್ನು ಮರು ಪಾವತಿ ಮಾಡಲಾಗುವುದು. ಈ ಕುರಿತಾಗಿ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡರೆ ವೆಚ್ಚ ಮರು Read more…

ʼಲಾಕ್ ​ಡೌನ್ʼ​ ಸಮಯದಲ್ಲಿ ರದ್ದಾದ ಟಿಕೆಟ್​ಗಳ ಮರುಪಾವತಿ ಕುರಿತು ʼಇಂಡಿಗೋʼದಿಂದ ಮಹತ್ವದ ಹೇಳಿಕೆ

ಕಳೆದ ವರ್ಷ ಲಾಕ್​​ಡೌನ್​​ನಿಂದಾಗಿ ತಮ್ಮ ವಿಮಾನಯಾನ ಸೇವೆಯನ್ನ ಸ್ಥಗಿತಗೊಳಿಸಿದ್ದರಿಂದ ಈಗಾಗಲೇ ಬುಕ್ಕಿಂಗ್​ ಮಾಡಿದ್ದ ಗ್ರಾಹಕರಿಗೆ 99.5 ಪ್ರತಿಶತ ಹಣವನ್ನ ನಾವು ಮರುಪಾವತಿ ಮಾಡಿದ್ದೇವೆ ಎಂದು ಇಂಡಿಗೋ ಹೇಳಿದೆ. ಕಳೆದ Read more…

ಶಿಕ್ಷಣ ಸಾಲ ಪಡೆಯುವ ಮೊದಲು ನಿಮಗಿದು ತಿಳಿದಿರಲಿ

ಮಕ್ಕಳಿಗೆ ಉನ್ನತ ಶಿಕ್ಷಣ ನೀಡಲು ಪ್ರತಿಯೊಬ್ಬ ಪಾಲಕರು ಬಯಸ್ತಾರೆ. ಇದೇ ಕಾರಣಕ್ಕೆ ಎಜುಕೇಷನ್ ಲೋನ್ ಪಡೆಯುತ್ತಾರೆ. ಶಿಕ್ಷಣಕ್ಕಾಗಿ ಸಾಲ ಪಡೆಯುವ ಮೊದಲು ಕೆಲವೊಂದು ವಿಷ್ಯಗಳನ್ನು ತಿಳಿದಿರಬೇಕು. ಫಿನ್ಟೆಕ್ ಕಂಪನಿಯ Read more…

ಶಾಲಾ ಮಕ್ಕಳ ಆರ್.ಟಿ.ಇ. ಶುಲ್ಕ ಮರುಪಾವತಿ: ಇಲ್ಲಿದೆ ಮುಖ್ಯ ಮಾಹಿತಿ

ಕಲಬುರಗಿ: ಶಿಕ್ಷಣ ಹಕ್ಕು ಕಾಯಿದೆ ಸೆಕ್ಷನ್ 12(1)(ಸಿ) ಅಡಿ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ದಾಖಲಾದ ಮಕ್ಕಳ 2020-21 ನೇ ಸಾಲಿನ ಶುಲ್ಕ  ಮರುಪಾವತಿಗೆ ಸಂಬಂಧಿಸಿದಂತೆ ಆನ್‍ಲೈನ್ ತಂತ್ರಾಂಶದ ಮೂಲಕ Read more…

ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ ಇಲಾಖೆಯಿಂದ ಮಹತ್ವದ ಮಾಹಿತಿ

ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ 1.41 ಕೋಟಿ ತೆರಿಗೆದಾರರಿಗೆ 1.64 ಲಕ್ಷ ಕೋಟಿ ರೂಪಾಯಿಗಳನ್ನು ಮರುಪಾವತಿ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಬುಧವಾರ ತಿಳಿಸಿದೆ. ಇದರಲ್ಲಿ ವೈಯಕ್ತಿಕ Read more…

ಹರಿದ ನೋಟುಗಳನ್ನು ಬದಲಾಯಿಸುವ ಕುರಿತು ಇಲ್ಲಿದೆ ಮುಖ್ಯ ಮಾಹಿತಿ

ಹರಿದು ಹೋದ ನೋಟುಗಳನ್ನು ಹೇಗೆ ಬದಲಾಯಿಸಿಕೊಳ್ಳಬೇಕು ಎಂದು ತಲೆಬಿಸಿ ಮಾಡಿಕೊಳ್ಳುವವರಿಗೆ ಬಹು ಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಹೌದು, ಹಾಳಾದ ನೋಟುಗಳನ್ನು ‌ಬದಲಿಸಿಕೊಳ್ಳಲು‌ ಹೋದಾಗ, ಬ್ಯಾಂಕ್ ನಲ್ಲಿ ಬದಲಾಯಿಸಲು ಅನೇಕ Read more…

ದೀಪಾವಳಿ ಉಡುಗೊರೆ ನೀಡಿದ ಆದಾಯ ತೆರಿಗೆ ಇಲಾಖೆ

ದೀಪಾವಳಿಗೂ ಮೊದಲೇ ಆದಾಯ ತೆರಿಗೆ ಇಲಾಖೆ ತೆರಿಗೆದಾರರಿಗೆ ಖುಷಿ ಸುದ್ದಿಯನ್ನು ನೀಡಿದೆ. ಸಿಬಿಡಿಟಿ ತನ್ನ 38.11 ಲಕ್ಷ ತೆರಿಗೆದಾರರಿಗೆ 1,23,474 ಕೋಟಿ ರೂಪಾಯಿಗಿಂತಲೂ ಹೆಚ್ಚು ರಿಫಂಡ್ ಜಾರಿ ಮಾಡಿದೆ. Read more…

ಒಂದು ಸಣ್ಣ ನಿರ್ಣಯ ಅನುಷ್ಠಾನಕ್ಕೆ ತರಲು ತಿಂಗಳುಗಳು ಬೇಕಾ ? ಕೇಂದ್ರಕ್ಕೆ ಕಿವಿ ಹಿಂಡಿದ ಸುಪ್ರೀಂ ಕೋರ್ಟ್

ಕೋವಿಡ್-19 ಆರ್ಥಿಕ ಮುಗ್ಗಟ್ಟಿನಲ್ಲಿರುವ ಜನತೆಯ ಸಾಲದ ಮೇಲಿನ ಚಕ್ರ ಬಡ್ಡಿಯನ್ನು ಸದ್ಯದ ಮಟ್ಟಿಗೆ ಮನ್ನಾ ಮಾಡುವ ತನ್ನ ನಿರ್ಧಾರವನ್ನು ಕಾರ್ಯರೂಪಕ್ಕೆ ತರಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...