alex Certify ಭಾರತೀಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಂಚನೆಗೊಳಗಾಗಿ ರಷ್ಯಾದಲ್ಲಿ ಸಿಕ್ಕಿಬಿದ್ದ ಭಾರತೀಯರ ಮರಳಿ ಕರೆತರಲು ಮಹತ್ವದ ಹೆಜ್ಜೆ: MEA

ನವದೆಹಲಿ: ರಷ್ಯಾದಲ್ಲಿರುವ ಭಾರತೀಯರ ಮರಳಿ ಕರೆತರಲು ಬದ್ಧವಾಗಿರುವುದಾಗಿ MEA ವಕ್ತಾರರು ತಿಳಿಸಿದ್ದಾರೆ. ಉಕ್ರೇನ್ ಯುದ್ಧದಲ್ಲಿ ಹೋರಾಡಲು ರಷ್ಯಾದ ಸೇನೆಯು ಭಾರತೀಯ ಪ್ರಜೆಗಳನ್ನು ಒತ್ತಾಯಿಸುತ್ತಿರುವ ವಿಷಯವನ್ನು ಭಾರತ ಸರ್ಕಾರವು ಮಾಸ್ಕೋದೊಂದಿಗೆ Read more…

ಡ್ರೋನ್ ದಾಳಿಯಿಂದ ಹೊತ್ತಿ ಉರಿಯುತ್ತಿದ್ದ ಹಡಗಿನಲ್ಲಿದ್ದ 13 ಭಾರತೀಯರು ಸೇರಿ 23 ಮಂದಿ ರಕ್ಷಿಸಿದ ನೌಕಾಪಡೆ

ಗಲ್ಫ್ ಆಫ್ ಏಡನ್‌ ಕೊಲ್ಲಿಯಲ್ಲಿ ಡ್ರೋನ್ ದಾಳಿಗೆ ಒಳಗಾದ ನಂತರ ಅಪಾಯಕಾರಿ ಸ್ಥಿತಿಯಲ್ಲಿದ್ದ ಹಡಗಿನಲ್ಲಿದ್ದ 13 ಭಾರತೀಯರು ಸೇರಿದಂತೆ 23 ಜನರನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ. ನೌಕಾಪಡೆಯು ಮಾರ್ಚ್ Read more…

ವಿದೇಶಾಂಗ ಸಚಿವಾಲಯದ ಮಧ್ಯಪ್ರವೇಶ: ರಷ್ಯಾ ಸೇನೆಯಿಂದ ಕನ್ನಡಿಗರು ಸೇರಿ ಭಾರತೀಯರ ಬಿಡುಗಡೆ

ನವದೆಹಲಿ: ಉದ್ಯೋಗಕ್ಕಾಗಿ ರಷ್ಯಾಕ್ಕೆ ಹೋಗಿ ಸೇನೆಯಲ್ಲಿ ಸಿಲುಕಿರುವ ಕನ್ನಡಿಗರು ಸೇರಿದಂತೆ ಭಾರತೀಯರ ಬಿಡುಗಡೆ ಮಾಡಲಾಗಿದೆ. ರಷ್ಯಾ ಸೇನೆಯಲ್ಲಿ ಸಹಾಯಕರಾಗಿ ನೇಮಕವಾಗಿದ್ದ ಭಾರತೀಯರನ್ನು ಬಿಡುಗಡೆ ಮಾಡಲಾಗುತ್ತಿದ್ದು, ರಷ್ಯಾ ಅಧಿಕಾರಿಗಳೊಂದಿಗೆ ಮಾತುಕತೆ Read more…

ಪ್ರತಿದಿನ ಭಾರತೀಯರು ಸ್ಮಾರ್ಟ್‌ಫೋನ್‌ ಎಷ್ಟು ಬಾರಿ ಸ್ಪರ್ಶಿಸ್ತಾರೆ ಗೊತ್ತಾ ? ವರದಿಯಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ….!

ಸ್ಮಾರ್ಟ್‌ಫೋನ್‌ಗಳು ಈಗ ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿ ಮಾರ್ಪಟ್ಟಿವೆ. ದಿನವಿಡೀ ಫೋನ್‌ ಸ್ಕ್ರೋಲ್‌ ಮಾಡುತ್ತಲೇ ಇರುವ ಎಷ್ಟೋ ಜನರಿದ್ದಾರೆ. ಕೆಲವರಿಗೆ ವಿಡಿಯೋ ಗೇಮ್‌ಗಳ ಹುಚ್ಚು, ಇನ್ನು ಕೆಲವರು Read more…

ಇಲ್ನೋಡಿ…! ಈ ವರ್ಷವೂ ಭಾರತೀಯರ ಅತ್ಯಂತ ಸಾಮಾನ್ಯ ಪಾಸ್ ವರ್ಡ್ ‘123456’

2023 ರಲ್ಲಿ, ‘123456’ ಭಾರತೀಯರು ಮತ್ತು ವಿಶ್ವಾದ್ಯಂತ ಅತ್ಯಂತ ಸಾಮಾನ್ಯವಾದ ಪಾಸ್‌ವರ್ಡ್ ಆಗಿತ್ತು ಎಂದು ಹೊಸ ವರದಿ ಗುರುವಾರ ತಿಳಿಸಿದೆ. ಪಾಸ್‌ವರ್ಡ್ ನಿರ್ವಹಣಾ ಪರಿಹಾರ ಕಂಪನಿ NordPass ಪ್ರಕಾರ, Read more…

ಪ್ರವಾಸಿಗರಿಗೆ ಭರ್ಜರಿ ಸುದ್ದಿ: ಭಾರತೀಯರಿಗೆ ವೀಸಾ ಮುಕ್ತ ಪ್ರವೇಶ ಘೋಷಿಸಿದ ಥಾಯ್ಲೆಂಡ್

ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಥಾಯ್ಲೆಂಡ್ ಭಾರತೀಯ ನಾಗರಿಕರಿಗೆ ವೀಸಾ ಮುಕ್ತ ಪ್ರವೇಶವನ್ನು ಘೋಷಿಸಿದೆ. ತನ್ನ ಪ್ರವಾಸೋದ್ಯಮ ವಲಯ ಪುನರುಜ್ಜೀವನಗೊಳಿಸುವ ಸಲುವಾಗಿ ಹಲವಾರು ಭಾರತೀಯ ಪ್ರವಾಸಿಗರಿಗೆ ವೀಸಾಗಳನ್ನು ರದ್ದುಗೊಳಿಸುತ್ತಿದೆ. ಈ Read more…

Hamas-Israel War : ಇಸ್ರೇಲ್ ನಲ್ಲಿ ಸಿಲುಕಿರುವ 18,000 ಭಾರತೀಯರು ಸುರಕ್ಷಿತ

ಇಸ್ರೇಲ್ : ಹಮಾಸ್-ಇಸ್ರೇಲ್ ನಡುವಿನ ಯುದ್ಧ ತೀವ್ರಗೊಂಡಿದ್ದು,  ಸುಮಾರು 18,000 ಭಾರತೀಯ ಪ್ರಜೆಗಳು ಇಸ್ರೇಲ್ನಲ್ಲಿ ಸುರಕ್ಷಿತವಾಗಿದ್ದಾರೆ. ಅವರು ಭಾಗಿಯಾಗಿರುವ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ. Read more…

ಕೆನಡಾದಲ್ಲಿ ಹೆಚ್ಚಿದ ಭಾರತ ವಿರೋಧಿ ಚಟುವಟಿಕೆ: ಎಚ್ಚರಿಕೆಯಿಂದಿರುವಂತೆ ಭಾರತೀಯರು, ವಿದ್ಯಾರ್ಥಿಗಳಿಗೆ ಸಲಹೆ

ನವದೆಹಲಿ: ಕೆನಡಾದಲ್ಲಿ ಹೆಚ್ಚುತ್ತಿರುವ ಭಾರತ ವಿರೋಧಿ ಚಟುವಟಿಕೆಗಳು ಮತ್ತು ರಾಜಕೀಯ ದ್ವೇಷದ ಅಪರಾಧಗಳು, ಕ್ರಿಮಿನಲ್ ಹಿಂಸಾಚಾರದ ದೃಷ್ಟಿಯಿಂದ ಸರ್ಕಾರವು ಇಂದು ಭಾರತೀಯ ಪ್ರಜೆಗಳು ಮತ್ತು ಭಾರತೀಯ ವಿದ್ಯಾರ್ಥಿಗಳಿಗೆ ಎಚ್ಚರಿಕೆ Read more…

ಮಾಲಿನ್ಯ ನಿಯಂತ್ರಿಸದಿದ್ದರೆ ಕಾದಿದೆ ಅಪಾಯ: ಭಾರತೀಯರ ಜೀವಿತಾವಧಿ 9 ವರ್ಷ ಕಡಿತ

ನವದೆಹಲಿ: ಜಗತ್ತಿನ ಅತಿ ಹೆಚ್ಚು ಮಾಲಿನ್ಯ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ದೆಹಲಿ ನಿವಾಸಿಗಳ ಜೀವಿತಾವಧಿ 11.9 ವರ್ಷ ಕಡಿತವಾಗಲಿದೆ. ವಾಯು ಮಾಲಿನ್ಯದ ಅಡ್ಡ ಪರಿಣಾಮದಿಂದಾಗಿ ದೆಹಲಿ ನಿವಾಸಿಗಳ Read more…

BREAKING : ನೇಪಾಳದಲ್ಲಿ ಭೀಕರ ಬಸ್ ಅಪಘಾತ : 6 ಭಾರತೀಯರು ಸೇರಿ 7 ಮಂದಿ ಸ್ಥಳದಲ್ಲೇ ಸಾವು

ನವದೆಹಲಿ : ನೇಪಾಳದಲ್ಲಿ ಭೀಕರ ಅಪಘಾತವಾಗಿದ್ದು, ಬಸ್ ಪ್ರಪಾತಕ್ಕೆ ಬಿದ್ದು 6 ಮಂದಿ ಭಾರತೀಯರು ಸೇರಿದಂತೆ 7 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ನೇಪಾಳದ ಬಾಲ್ಲೆ ಜಿಲ್ಲೆಯಲ್ಲಿ Read more…

BIGG NEWS : 12 ವರ್ಷಗಳಲ್ಲಿ `ಪೌರತ್ವ’ ತೊರೆದು ವಿದೇಶಕ್ಕೆ ಹಾರಿದ 17 ಲಕ್ಷ ಭಾರತೀಯರು : ಕೇಂದ್ರ ಸರ್ಕಾರ ಮಾಹಿತಿ

ನವದೆಹಲಿ : ಕಳೆದ 12 ವರ್ಷಗಳಲ್ಲಿ ಸುಮಾರು 17 ಲಕ್ಷ ಭಾರತೀಯರು ಪೌರತ್ವವನ್ನು ತ್ಯಜಿಸಿ ದೇಶವನ್ನು ತೊರೆದಿದ್ದಾರೆ ಎಂದು ಕೇಂದ್ರ ಸಚಿವ ವಿ ಮುರಳೀಧರನ್ ಸಂಸತ್ತಿನಲ್ಲಿ ತಿಳಿಸಿದ್ದಾರೆ. ಭಾರತೀಯ Read more…

BIGG NEWS : ಹೈದರಾಬಾದ್ ನಲ್ಲಿ 700 ಕೋಟಿ ರೂ.ಗೂ ಹೆಚ್ಚು ವಂಚನೆ ಪ್ರಕರಣ : 9 ಜನರ ಬಂಧನ

ಹೈದರಾಬಾದ್: ಬೃಹತ್ ವಂಚನೆ ಪ್ರಕರಣವನ್ನು ಹೈದರಾಬಾದ್ ಪೊಲೀಸರು ಪತ್ತೆ ಹಚ್ಚಿದ್ದು, ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ 15,000 ಭಾರತೀಯರಿಗೆ 700 ಕೋಟಿ ರೂ.ಗಿಂತ ಹೆಚ್ಚು ವಂಚಿಸಿರುವ 9 ಆರೋಪಿಗಳನ್ನು Read more…

ಈ ವರ್ಷ ಭಾರತ ತೊರೆದು ಹೋಗ್ತಿದ್ದಾರೆ ಸಾವಿರಾರು ಕೋಟ್ಯಾಧಿಪತಿಗಳು….! ಇದರ ಹಿಂದಿದೆ ‘ಶಾಕಿಂಗ್’ ಕಾರಣ

ಈ ವರ್ಷ ಅಂದರೆ 2023 ಲ್ಲಿ ಸುಮಾರು 6,500 ಕೋಟ್ಯಾಧಿಪತಿಗಳು ಭಾರತವನ್ನು ತೊರೆಯುವ ನಿರೀಕ್ಷೆಯಿದೆ. ಸುಮಾರು 8 ಕೋಟಿ ರೂಪಾಯಿಗಿಂತಲೂ ಅಧಿಕ ಆಸ್ತಿ ಹೊಂದಿರುವವರ ಸಂಖ್ಯೆ ಅತಿ ಹೆಚ್ಚಿರೋದು Read more…

ಅನಿವಾಸಿ ಭಾರತೀಯರಿಗೆ ಮತದಾನಕ್ಕಿಲ್ಲ ಅವಕಾಶ: ಹೈಕೋರ್ಟ್ ಆದೇಶ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅನಿವಾಸಿ ಭಾರತೀಯರಿಗೆ ಅವರು ನೆಲೆಸಿದ ದೇಶಗಳಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸುವಂತೆ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ Read more…

ಕಿಲಿ ಪಾಲ್ ನಂತ್ರ Instagram ರೀಲ್ಸ್ ಮೂಲಕ ಭಾರತೀಯರ ಹೃದಯ ಗೆದ್ದ ತಾಂಜೇನಿಯಾದ ಈ ವ್ಯಕ್ತಿ

ತಾಂಜೇನಿಯಾ ಮೂಲದ Instagram ಇನ್ ಫ್ಲುಯೆನ್ಸರ್ ಕಿಲಿ ಪಾಲ್‌ ನಂತರ ಮತ್ತೊಬ್ಬರು ಭಾರತೀಯರ ಹೃದಯ ಗೆದ್ದಿದ್ದಾರೆ. ಅಂದ ಹಾಗೆ, ನೆಟಿಜನ್‌ಗಳು ತಮ್ಮ ಸಾಮಾಜಿಕ ಮಾಧ್ಯಮ ಫೀಡ್‌ ಗೆ ತಾಂಜೇನಿಯಾದ Read more…

ಭಾರತೀಯ ಯುವಕರಿಗೆ ಗುಡ್ ನ್ಯೂಸ್: ಬ್ರಿಟನ್ ಸರ್ಕಾರದಿಂದ ಹೊಸ ವೀಸಾ ಯೋಜನೆ

ನವದೆಹಲಿ: ಬ್ರಿಟನ್ ಸರ್ಕಾರದಿಂದ ಭಾರತೀಯರಿಗೆ ಹೊಸ ವೀಸಾ ಯೋಜನೆ ಆರಂಭಿಸಲಾಗಿದೆ. ಯಂಗ್ ಪ್ರೊಫೆಷನಲ್ ಯೋಜನೆಯಡಿ ಹೊಸ ವೀಸಾ ಯೋಜನೆ ಜಾರಿಗೊಳಿಸಲಾಗಿದ್ದು, 2400 ಭಾರತೀಯರಿಗೆ ವೀಸಾ ನೀಡಲು ಬ್ರಿಟನ್ ಸರ್ಕಾರ Read more…

ಆಪರೇಷನ್ ದೋಸ್ತ್ ವಿಡಿಯೋ: ಟರ್ಕಿಯಲ್ಲಿ ಭೂಕಂಪದ ನಡುವೆ ಬೀಸಿದ ತ್ರಿವರ್ಣ ಧ್ವಜ; ಭಾರತೀಯರಿಗಿದು ಹೆಮ್ಮೆ

ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ 7.8 ತೀವ್ರತೆಯ ಭೂಕಂಪದಲ್ಲಿ ಸತ್ತವರ ಸಂಖ್ಯೆ 25,000 ದಾಟಿದೆ. ಎಲ್ಲೆಡೆ ವಿನಾಶದ ದೃಶ್ಯವಿದ್ದು, ಅವಶೇಷಗಳಡಿ ಸಿಲುಕಿರುವ ಜನರನ್ನು ರಕ್ಷಿಸುವ ಪ್ರಯತ್ನ Read more…

ಫ್ರಾನ್ಸ್​ ಡೇಟಿಂಗ್​ ಆ್ಯಪ್​ನಲ್ಲಿ 2 ಮಿಲಿಯನ್​ ಭಾರತೀಯರು….!

ನವದೆಹಲಿ: ಫ್ರಾನ್ಸ್ ಮೂಲದ ವಿವಾಹೇತರ ಡೇಟಿಂಗ್ ಅಪ್ಲಿಕೇಶನ್ ಗ್ಲೀಡೆನ್ ವಿಶ್ವದಾದ್ಯಂತ 10 ಮಿಲಿಯನ್ ಬಳಕೆದಾರರನ್ನು ಸಾಧಿಸಿದೆ ಎಂದು ಘೋಷಿಸಿದೆ, ಅದರಲ್ಲಿ 2 ಮಿಲಿಯನ್ ಬಳಕೆದಾರರು ಭಾರತದವರಾಗಿದ್ದಾರೆ. ಹೆಚ್ಚಿನ ಹೊಸ Read more…

ಜಪಾನ್ ಗಾಯಕನ ಹಾಡನ್ನು ಭಾರತೀಯರು ಮೆಚ್ಚಿರೋದೇಕೆ ಗೊತ್ತಾ….?

ತನ್ನ ತಾಯ್ನಾಡಿನಲ್ಲಿ ಹೆಚ್ಚಿನ ಅನುಯಾಯಿಗಳನ್ನು ಹೊಂದಿರುವ ಜಪಾನಿನ ಅಪರ್ ಫ್ಯೂಜಿ ಕೇಜ್ ಅವರ ಅದೊಂದು ಹಾಡು ಭಾರತೀಯರ ಮೆಚ್ಚುಗೆ ಗಳಿಸಿದೆ. ಅಕ್ಟೋಬರ್ 9 ರಂದು ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಫ್ಯೂಜಿ Read more…

ಇಲ್ಲಿದೆ ಗೂಗಲ್​ನಲ್ಲಿ ಅತಿಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳ ಪಟ್ಟಿ

ಹಾಲಿವುಡ್ ನಟ ಜಾನಿ ಡೆಪ್ ಅವರು 2022 ರ ಗೂಗಲ್‌ನ ಟ್ರೆಂಡಿಂಗ್ ಜನರ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಟೆಕ್ ದೈತ್ಯ ತನ್ನ ಥೀಮ್‌ಗಳು ಮತ್ತು ಒಳನೋಟಗಳ ವರದಿಯನ್ನು Read more…

ಶೂನ್ಯಕ್ಕೆ ಔಟಾಗಿಲ್ಲ, ಮೋಸವಾಗಿದೆ ಎಂದ ಬಾಂಗ್ಲಾ ನಾಯಕ: ಪಾಕ್​ ಅನ್ನು ಟ್ರೋಲ್​ ಮಾಡುತ್ತಿರುವ ಭಾರತೀಯರು

ಮೆಲ್ಬೋರ್ನ್​: ಭಾನುವಾರ ನಡೆದ ಟಿ 20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶವನ್ನು ಐದು ವಿಕೆಟ್ ಗಳಿಂದ ಮಣಿಸಿದ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಿತು. ಸೂಪರ್ 12 ರ ಹಂತದಲ್ಲಿ ಭಾರತ ಮತ್ತು ಜಿಂಬಾಬ್ವೆ Read more…

ಭಾರತ- ಪಾಕ್ ಪಂದ್ಯದ ವೇಳೆ ಈ ವಿಷಯಗಳನ್ನು ಹೆಚ್ಚು ಸರ್ಚ್ ಮಾಡಿದ್ದಾರೆ ನೆಟ್ಟಿಗರು…!

ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯ ಅಭಿಮಾನಿಗಳಲ್ಲಿ ಅದೆಂತಹ ಕ್ರೇಜ್ ಹೆಚ್ಚಿರುತ್ತದೆ ಎಂದರೆ ಅನೇಕ ಉತ್ತಮ‌ ಹಾಗೂ ಕೆಟ್ಟ ಸಂಗತಿಗಳು ಹೊರಬರುತ್ತವೆ ಎಂಬುದಕ್ಕೆ ಸಾಕಷ್ಟು ಉದಾಹರಣೆ ಏಷ್ಯಾಕಪ್‌ನಲ್ಲಿ ಭಾರತವು Read more…

ಸ್ವಾತಂತ್ರ್ಯ ದಿನದಂದು ʼಜನ ಗಣ ಮನʼ ನುಡಿಸಿದ ಪಾಕ್​ ಕಲಾವಿದ

ಭಾರತದ ಸ್ವಾತಂತ್ರ್ಯ ಅಮೃತ ಮಹೋತ್ಸ ಹಿನ್ನೆಲೆಯಲ್ಲಿ ಇಡೀ ದೇಶಾದ್ಯಂತ ಸಂಭ್ರಮಾಚರಣೆ ಮೇರೆ ಮೇರಿದೆ. ವಿದೇಶಗಳಲ್ಲೂ ಸಹ ಭಾರತದ ಈ ಸಂಭ್ರಮಕ್ಕೆ ಬೆಂಬಲವಾಗಿ ಕಾರ್ಯಕ್ರಮ ನಡೆದು ಆ ಮೂಲಕ ಶುಭ Read more…

ಜೂನ್ ತಿಂಗಳಲ್ಲಿ ಟ್ವಿಟ್ಟರ್ ನಿಂದ 43,140 ಖಾತೆಗಳ ನಿಷೇಧ

ತನ್ನ ಮಾರ್ಗ ಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಜುಲೈ ತಿಂಗಳಲ್ಲಿ 43,140 ಭಾರತೀಯರ ಖಾತೆಗಳನ್ನು ನಿಷೇಧಿಸಿದೆ. ಈ ಪೈಕಿ ಮಕ್ಕಳ ಲೈಂಗಿಕ ಶೋಷಣೆ, ನಗ್ನತೆ ಇನ್ನಿತರ ವಿಷಯಕ್ಕಾಗಿ Read more…

Commonwealth Games: ಇಲ್ಲಿದೆ ಭಾರತದ ಇಂದಿನ ಸ್ಪರ್ಧೆಗಳ ಪಟ್ಟಿ

ಕಾಮನ್ವೆಲ್ತ್ ಕ್ರೀಡಾಕೂಟದ ಮೊದಲ ದಿನ ಭಾರತಕ್ಕೆ ಮಿಶ್ರಫಲ ಸಿಕ್ಕಿದೆ. ಮೊದಲ ದಿನದಂದು ಆಸ್ಟ್ರೇಲಿಯಾ 2 ಚಿನ್ನದ ಪದಕ ಗಳಿಸಿದ್ದರೆ, ಇಂಗ್ಲೆಂಡ್, ಸ್ಕಾಟ್ಲ್ಯಾಂಡ್ ಹಾಗೂ ಬರ್ಮುಡಾ ತಲಾ ಒಂದೊಂದು ಚಿನ್ನದ Read more…

BIG NEWS: ನೂಪುರ್ ಶರ್ಮಾ ವಿರುದ್ಧ ಪ್ರತಿಭಟನೆ ನಡೆಸಿದವರ ಗಡಿಪಾರಿಗೆ ಕುವೈತ್ ನಿರ್ಧಾರ

ಬಿಜೆಪಿಯ ಮಾಜಿ ಮುಖಂಡರಾದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಪ್ರವಾದಿ ಮಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರ ವಿರುದ್ಧ ಪ್ರತಿಭಟನೆ ನಡೆಸಿದ ಅನಿವಾಸಿಗಳನ್ನು ಕುವೈತ್ ಸರ್ಕಾರ ಗಡೀಪಾರು Read more…

BIG BREAKING: ವಿಮಾನ ಪತನವಾದ ಸ್ಥಳ ಪತ್ತೆ ಮಾಡಿದ ಸೇನೆ

4 ಮಂದಿ ಭಾರತೀಯರು ಸೇರಿದಂತೆ 22 ಮಂದಿ ಇದ್ದ ವಿಮಾನ ಪತನಗೊಂಡ ಸ್ಥಳವನ್ನು ನೇಪಾಳ ಸೇನೆ ಪತ್ತೆ ಮಾಡಿದೆ. ನಿರಂತರ ಹುಡುಕಾಟದ ನಂತರ ರಕ್ಷಣಾ ಪಡೆಗಳು ವಿಮಾನ ಅಪಘಾತದ Read more…

BIG BREAKING: ನಾಲ್ವರು ಭಾರತೀಯರು ಸೇರಿ 22 ಪ್ರಯಾಣಿಕರಿದ್ದ ವಿಮಾನ ಕಣ್ಮರೆ

ನೇಪಾಳದಲ್ಲಿ 22 ಪ್ರಯಾಣಿಕರಿದ್ದ ವಿಮಾನವೊಂದು ಸಂಪರ್ಕ ಕಳೆದುಕೊಂಡಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. 22 ಮಂದಿಯೊಂದಿಗೆ ಪೋಖರಾದಿಂದ ನೇಪಾಳದ ಜೋಮ್ಸೋಮ್‌ ಗೆ ಹಾರುತ್ತಿದ್ದ ವಿಮಾನವು ಭಾನುವಾರ ಬೆಳಗ್ಗೆ Read more…

BIG NEWS: RSS ನವರು ಮೂಲ ಭಾರತದವರಾ….? ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ

ಬೆಂಗಳೂರು: ಇವತ್ತಿನ ಪ್ರಧಾನಿ ಮೋದಿಗೆ ನೆಹರೂ ಹೋಲಿಕೆ ಸರಿಯಲ್ಲ. ಜವಾಹರ ಲಾಲ್ ನೆಹರು ಎಲ್ಲಿ? ನರೇಂದ್ರ ಮೋದಿ ಎಲ್ಲಿ? ನೆಹರು ಸಾಧನೆಗಳನ್ನು ಅಳಿಸುವ ಕೆಲಸ ಇವರು ಮಾಡುತ್ತಿದ್ದಾರೆ. ಪಂಚವಾರ್ಷಿಕ Read more…

BIG NEWS: ವಿದೇಶಕ್ಕೆ ಹೋಗುವವರಿಗೆ ಅವಧಿಗೆ ಮುನ್ನವೇ ಬೂಸ್ಟರ್ ಡೋಸ್

ಇನ್ನು ಮುಂದೆ ವಿದೇಶಕ್ಕೆ ತೆರಳುವವರಿಗೆ ಬೂಸ್ಟರ್ ಡೋಸ್ ಅವಧಿಗೆ ಮುನ್ನವೇ ದೊರೆಯಲಿದೆ. ಈ ಹಿಂದೆ ಎರಡನೇ ಡೋಸ್ ಪಡೆದ 9 ತಿಂಗಳ ನಂತರವಷ್ಟೇ ಬೂಸ್ಟರ್ ಡೋಸ್ ನೀಡಲಾಗುತ್ತಿತ್ತು. ಆದರೆ, Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...