alex Certify ಬೇಸರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಖಿನ್ನತೆʼ ಸಮಸ್ಯೆಯಿಂದ ಬಳಲುತ್ತಿದ್ದೀರಾ……? ಸಮಸ್ಯೆಯಿಂದ ಪಾರಾಗಲು ಇಲ್ಲಿದೆ ಸಲಹೆ

ಕೆಲವೊಮ್ಮೆ ಇದ್ದಕ್ಕಿದ್ದ ಹಾಗೇ ಬೇಸರ ಆವರಿಸಿಕೊಳ್ಳುತ್ತದೆ ಅಥವಾ ಸಡನ್ನಾಗಿ ಅಳು ಒತ್ತರಿಸಿಕೊಂಡು ಬಂದು ಬಿಡುತ್ತದೆ. ಮಾನಸಿಕ ಕಿರಿಕಿರಿ, ಕೆಲಸದ ಒತ್ತಡ, ಆರ್ಥಿಕ ಪರಿಸ್ಥಿತಿ, ಆರೋಗ್ಯದ ಸಮಸ್ಯೆ ಇವೆಲ್ಲವೂ ಇದಕ್ಕೆ Read more…

ಸಂಗಾತಿ ದುಃಖದಲ್ಲಿದ್ದರೆ ಅವರ ʼಮೂಡ್‌ʼ ಬದಲಾಯಿಸುವುದು ಹೇಗೆ…? ಇಲ್ಲಿದೆ ಸಲಹೆ

ಪ್ರೀತಿ ಮತ್ತು ದಾಂಪತ್ಯದಲ್ಲಿ ಸಂತೋಷವೇ ಇಲ್ಲದಿದ್ದರೆ ಸಂಬಂಧಗಳಲ್ಲಿ ಬಿರುಕು ಮೂಡುವ ಸಾಧ್ಯತೆಗಳು ಹೆಚ್ಚು. ಮದುವೆಯಾದ ಹೊಸದರಲ್ಲಿ ಪತಿ-ಪತ್ನಿ ಬಹಳ ಖುಷಿಯಾಗಿರುತ್ತಾರೆ. ಆದರೆ ದಿನಗಳು ಕಳೆದಂತೆ ನಿರಾಸೆ, ದುಃಖ ಹೀಗೆ Read more…

ಸಭಾಪತಿ ಸ್ಥಾನಕ್ಕೆ ರಾಜೀನಾಮೆಯೇ ಲೇಸು: ಬೇಸರ ವ್ಯಕ್ತಪಡಿಸಿದ ಹೊರಟ್ಟಿ

ಶಿವಮೊಗ್ಗ: ವಿಧಾನ ಮಂಡಲ ಅಧಿವೇಶನಗಳು ಅರ್ಥ ಕಳೆದುಕೊಳ್ಳುತ್ತಿದ್ದು, ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೋಗುವಷ್ಟು ಬೇಸರ ತರಿಸುತ್ತಿವೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. Read more…

ವೀರಶೈವ ಲಿಂಗಾಯಿತ ಮಹಾಸಭಾ ಅಧಿವೇಶನದಲ್ಲಿ ಪಂಚಪೀಠ ಕಡೆಗಣನೆ: ರಂಭಾಪುರಿ ಶ್ರೀ ಬೇಸರ

ಕುರುಗೋಡು: ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ 24ನೇ ಮಹಾ ಅಧಿವೇಶನದಲ್ಲಿ ಪಂಚಪೀಠಗಳ ಕಡೆಗಣನೆಗೆ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಬೇಸರ Read more…

ದೇಶಕ್ಕೆ ಗೌರವ ತಂದು ಕೊಟ್ಟವರಿಗೆ ಸಿಗುವ ಗೌರವ ಇದೇನಾ?: ಕುಸ್ತಿಪಟುಗಳ ಮೇಲಿನ ದೌರ್ಜನ್ಯ ಖಂಡಿಸಿದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ

ನವದೆಹಲಿ: ಕುಸ್ತಿಗೆ ಪಟುಗಳ ಪರ ನಿಂತ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಕುಸ್ತಿಪಟುಗಳಿಗೆ ನ್ಯಾಯ ಸಿಗುವ ಭರವಸೆ ಇದೆ. ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ Read more…

ಬೇಡದ ಕರೆಗಳಿಂದ ಬೇಸತ್ತಿರುವಿರಾ ? ಇನ್ನು ಮುಂದೆ ಸ್ಕ್ರೀನ್​ ಮೇಲೆ ಬರಲಿದೆ ಹೆಸರು

ನವದೆಹಲಿ: ಜಾಹೀರಾತು, ಮಾರ್ಕೆಟಿಂಗ್‌ ಸೇರಿದಂತೆ ಹಲವಾರು ರೀತಿಯಲ್ಲಿ ಬೇಡದ ಕರೆಗಳೇ ಬರುವುದು ಜಾಸ್ತಿ. ಇದರಿಂದ ತಲೆ ಚಿಟ್ಟು ಹಿಡಿದು ಹೋಗುತ್ತಿದೆ. ಆದರೆ ಕರೆಗಳು ಬಂದಾಗ ಅವು ಇಂಥ ಒಲ್ಲದ Read more…

ಬ್ರೇಕಪ್ ನಂತ್ರ ನೀವು ಮಾಡಲೇಬೇಕಾದ ಕೆಲಸಗಳು

ಬ್ರೇಕಪ್ ಅನ್ನೋದು ಈಗ ಸರ್ವೇಸಾಮಾನ್ಯ ಸಂಗತಿಯಾಗಿದೆ. ಪ್ರೇಮ ವೈಫಲ್ಯದ ನಂತರ ಮನಸ್ಸಿನಲ್ಲಿ ಬೇಸರ, ದುಃಖ ಮಡುಗಟ್ಟೋದು ಸಹಜ. ಏನು ಮಾಡಬೇಕು? ಏನು ಮಾಡಬಾರದು ಅನ್ನೋದು ಗೊತ್ತಾಗದಂತಹ ಸ್ಥಿತಿ ಅದು. Read more…

ಬೇಸರ, ಅಸಂತೋಷವಾದಾಗ್ಲೆಲ್ಲ ಈ ಉಪಾಯ ಮಾಡಿ

ಬೇಸರ ಅನ್ನೋದು ಪ್ರತಿಯೊಬ್ಬರಲ್ಲೂ ಸಹಜ. ಅದನ್ನು ಬದಿಗೊತ್ತಿ ಖುಷಿಯಾಗಿರಬೇಕು ಅಂತಾನೇ ಎಲ್ಲರೂ ಬಯಸ್ತಾರೆ. ಆದ್ರೆ ಅದು ಸಾಧ್ಯವಾಗದೇ ಒದ್ದಾಡ್ತಾರೆ. ಬೇಸರವನ್ನು ಒದ್ದೋಡಿಸಲು ಸರಳವಾದ ಉಪಾಯವಿದೆ. ಬೇಸರದ ಭಾವನೆ ಮೂಡಿದಾಗ Read more…

ಜಿಲ್ಲಾ ಉಸ್ತುವಾರಿ ನೀಡದಿರುವುದಕ್ಕೆ ನೋವಿದೆ, ಹಾಗಂತ ಪಕ್ಷದ ವಿರುದ್ಧ ಮಾತಾಡಲ್ಲ: ಮಾಧುಸ್ವಾಮಿ

ತುಮಕೂರು: ತುಮಕೂರು ಜಿಲ್ಲೆ ಉಸ್ತುವಾರಿ ನೀಡದಿರುವುದಕ್ಕೆ ನನಗೆ ನೋವು ಇದೆ ಎಂದು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಜೆ.ಸಿ. ಪುರದಲ್ಲಿ ಮಾತನಾಡಿದ ಅವರು, Read more…

2 ವರ್ಷದಲ್ಲಿ 5 ಉಸ್ತುವಾರಿ ಸಚಿವರ ಬದಲಾವಣೆ: ಸರ್ಕಾರದ ವಿರುದ್ಧ ಶಾಸಕ ಆಕ್ರೋಶ

ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಗೆ ಶಾಸಕ ಬಸನಗೌಡ ದದ್ದಲ್ ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿರುವ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಎರಡು Read more…

ಬೇಸರ ಹೊರ ಹಾಕಿದ ಸಭಾಪತಿ ಬಸವರಾಜ ಹೊರಟ್ಟಿ, ಮನೆ ಹಂಚಿಕೆ ಮಾಡದ ಸರ್ಕಾರದ ನಡೆಗೆ ಅಸಮಾಧಾನ

ಹುಬ್ಬಳ್ಳಿ: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಸರ್ಕಾರದಿಂದ ಇನ್ನೂ ಮನೆ ಹಂಚಿಕೆ ಮಾಡಿಲ್ಲ. ಇದಕ್ಕಾಗಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಮನೆ ಹಂಚಿಕೆ ಮಾಡುವಂತೆ ಭಿಕ್ಷೆ ಬೇಡುತ್ತಿಲ್ಲ. Read more…

ಡ್ರಗ್ಸ್ ನಂಟಲ್ಲಿ ಚಿರು ಹೆಸರು, ಮೇಘನಾ ರಾಜ್ ಬೇಸರ

ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ನಂಟಿನ ಕುರಿತಾಗಿ ಇತ್ತೀಚೆಗೆ ನಿಧನರಾದ ನಟ ಚಿರಂಜೀವಿ ಸರ್ಜಾ ಅವರ ಹೆಸರು ಕೇಳಿಬರುತ್ತಿರುವುದರಿಂದ ನಟಿ ಮೇಘನಾ ರಾಜ್ ಬೇಸರಗೊಂಡಿದ್ದಾರೆ. ಇಂದ್ರಜಿತ್ ಲಂಕೇಶ್ ಸ್ಯಾಂಡಲ್ವುಡ್ ಡ್ರಗ್ಸ್ ನಂಟಿನ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಪುಟ್ಟ ಬಾಲಕಿಯ ನೋವಿನ ನುಡಿ

ವಿಶ್ವದೆಲ್ಲೆಡೆ ಭಾರಿ ಅವಾಂತರ ಸೃಷ್ಟಿಸಿರುವ ಕೊರೋನಾದಿಂದ ಅನೇಕರು ಮನೆಯಿಂದ ಆಚೆ ಬಾರದ ರೀತಿಯಲ್ಲಾಗಿದೆ. ಆರಂಭದಲ್ಲಿ ಮನೆಯಲ್ಲಿ ಸಮಯ ಕಳೆಯಬಹುದೆಂದು ಅನೇಕರು ಖುಷಿಯಾಗಿದ್ದರೂ, ನಂತರದ ದಿನದಲ್ಲಿ ಮನೆಯಲ್ಲೇ ಲಾಕ್‌ ಆಗಿರುವುದು Read more…

ಸದಾ ಬೇಸರದಲ್ಲಿರುವಂತೆ ಕಾಣುತ್ತಿದ್ದ ಕಾರಣಕ್ಕೆ ಫೇಮಸ್‌ ಆಗಿತ್ತು ಈ ಬೆಕ್ಕು

ಒಂದೊಂದು ಬೆಕ್ಕಿನ ಕಥೆ ಒಂದೊಂದಾಗಿರುತ್ತದೆ. ಆದರೆ ಈ ಬೆಕ್ಕು ವಿಶ್ವವಿಖ್ಯಾತಿ ಪಡೆದಿದ್ದು ಒಂದೇ ಕಾರಣಕ್ಕೆ, ಅದೆಂದರೆ ಆ ಬೆಕ್ಕಿನ ಬೇಸರದ ಮುಖಕ್ಕೆ. ಹೌದು, ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗಿರುವ Read more…

ಆಪ್ ಬ್ಯಾನ್ ಬಗ್ಗೆ ಬೇಸರ ಹೊರಹಾಕಿದ ಟಿಕ್ ಟಾಕ್ ಸ್ಟಾರ್

ಭಾರತೀಯ ಸೈನಿಕರನ್ನು ಹತ್ಯೆ ಮಾಡಿದ ಚೀನಾ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಪ್ರಯತ್ನಗಳು ಭಾರತದ ಕಡೆಯಿಂದ ನಡೆಯುತ್ತಿದೆ. ಆರ್ಥಿಕವಾಗಿ ಚೀನಾವನ್ನು ಮಣಿಸಲು ಪ್ರಸಿದ್ಧ ಮೊಬೈಲ್ ಆಪ್ ಗಳನ್ನು ಭಾರತ ಸರ್ಕಾರ Read more…

ʼಲಾಕ್‌ ಡೌನ್‌ʼನಿಂದ ಬೇಸರಗೊಂಡ ಬುಲ್ ಡಾಗ್

ಸಮಯ ಕಳೆಯುವುದೇ ಒಂದು ದೊಡ್ಡ ಕೆಲಸವಾಗಿರುವ ಈಗಿನ ಕರೊನಾ ಪರಿಸ್ಥಿತಿಯಲ್ಲಿ ಸಾಮಾಜಿಕ ಜಾಲತಾಣ ಗಳಲ್ಲಿ ಹೆಚ್ಚಾಗಿ ಸುದ್ದಿಯಾಗುತ್ತಿರುವುದು ಮಕ್ಕಳ ವಿಡಿಯೋ ಇಲ್ಲವೇ ಪ್ರಾಣಿಗಳ ವಿಡಿಯೋ. ಇಲ್ಲೊಂದು ಬುಲ್ ಡಾಗ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...