alex Certify ಫಿಫಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಟಗಾರ್ತಿಯ ತುಟಿಗೆ ಚುಂಬಿಸಿದ್ದ ಸ್ಪೇನ್ ಫುಟ್ಬಾಲ್ ಫೆಡರೇಷನ್ ಅಧ್ಯಕ್ಷ ಸಸ್ಪೆಂಡ್…!

ಇತ್ತೀಚೆಗೆ ನಡೆದ ಮಹಿಳಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ತಮ್ಮ ತಂಡ ಗೆಲುವು ಸಾಧಿಸಿದ ವೇಳೆ ಆಟಗಾರ್ತಿ ಜೆನ್ನಿ ಎರ್ಮೊಸೋ ಅವರ ತುಟಿಗೆ ಸ್ಪೇನ್ ಫುಟ್ಬಾಲ್ ಫೆಡರೇಶನ್ ಅಧ್ಯಕ್ಷ ಲೂಯಿಸ್ Read more…

ಅರ್ಜೆಂಟಿನಾ ಫಿಫಾ ವಿಶ್ವಕಪ್‌ ಗೆದ್ದ ಬೆನ್ನಲ್ಲೇ ನೋಟುಗಳ ಮೇಲೆ ಮೆಸ್ಸಿ ಫೋಟೋ ಹಾಕಲು ಬಂದಿದೆ ಬೇಡಿಕೆ

ಫಿಫಾ ವಿಶ್ವಕಪ್ ಗೆದ್ದ ಲಿಯೋನೆಲ್ ಮೆಸ್ಸಿ ಶೀಘ್ರದಲ್ಲೇ ಅರ್ಜೆಂಟೀನಾದ ಕರೆನ್ಸಿ ನೋಟಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಕತಾರ್‌ನಲ್ಲಿ ನಡೆದ FIFA ವಿಶ್ವಕಪ್ 2022 ರಲ್ಲಿ ತನ್ನ ದೇಶದ ರಾಷ್ಟ್ರೀಯ ತಂಡವನ್ನು Read more…

ಫಿಫಾ‌ ವಿಶ್ವಕಪ್​ ವಿಜೇತ ತಂಡವನ್ನು ಮೊದಲೇ ಊಹಿಸಿದ್ದ ಮಾರ್ಬಲ್​ ಪರೀಕ್ಷೆ: ವಿಡಿಯೋ ವೈರಲ್…!

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಆಗಾಗ್ಗೆ ಚಮತ್ಕಾರಿ ಮತ್ತು ತಿಳಿವಳಿಕೆ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ, ಇದು ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ಸೆಳೆಯುತ್ತದೆ. ಇತ್ತೀಚಿಗೆ ಮುಕ್ತಾಯಗೊಂಡ ಫಿಫಾ ವಿಶ್ವಕಪ್ ಫುಟ್​ಬಾಲ್​ನ ಫೈನಲ್ Read more…

ದಂಗಾಗಿಸುವಂತಿದೆ ಫಿಫಾ ಫೈನಲ್ ಪಂದ್ಯದಂದು ಕೇರಳದಲ್ಲಾಗಿರುವ ಮದ್ಯ ಮಾರಾಟ…!

ಫಿಫಾ ವಿಶ್ವಕಪ್ ಫೈನಲ್ ಪಂದ್ಯದ ವೇಳೆ ಕೇರಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಿಕ್ಕೇರಿಸಿಕೊಂಡಿರೋದು ಬಯಲಾಗಿದೆ. ಫುಟ್ಬಾಲ್ ಫೈನಲ್ ಪಂದ್ಯ ನಡೆದ ದಿನ ಕೇರಳದಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಮದ್ಯ Read more…

ಫಿಫಾ ವಿಶ್ವಕಪ್​ನಲ್ಲಿ ಗಮನ ಸೆಳೆದ ಬೆಕ್ಕುಗಳು: ಆಟಗಾರರೂ ಫಿದಾ- ವಿಡಿಯೋ ವೈರಲ್

ಕತಾರ್​: ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಹಲವು ಅಚ್ಚರಿಗಳನ್ನು ಹೊಂದಿದೆ. ಅವುಗಳಲ್ಲಿ ಒಂದು ಬೆಕ್ಕುಗಳು. ಫಿಫಾ ಆಟ ನೋಡಲು ಬಂದ ಬೆಕ್ಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಈ Read more…

ನೆದರ್‌ಲೆಂಡ್ಸ್ ಎದುರು ಗೆದ್ದು ಬೀಗಿದ ಅರ್ಜೆಂಟೀನಾ..!

ಫಿಫಾ ವಿಶ್ವಕಪ್ ಪಂದ್ಯಗಳು ಈಗಾಗಲೇ ಆರಂಭವಾಗಿ ಸೆಮೀಸ್ ವರೆಗೂ ಬಂದಿವೆ. ಪೆನಾಲ್ಟಿ ಶೂಟೌಟ್‌ನಲ್ಲಿ ಅರ್ಜೆಂಟೀನಾಗೆ 4-3 ಅಂತರದ ಗೆಲುವು ಸಾಧಿಸಿದೆ. ಲುಸೈಲ್‌ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಪಂದ್ಯಾವಳಿಯಲ್ಲಿ ನೆದರ್ಲ್ಯಾಂಡ್ಸ್ Read more…

ಇವರೇ ನೋಡಿ ಫಿಫಾ ವಿಶ್ವಕಪ್ ಟ್ರೋಫಿ ಅನಾವರಣ ಮಾಡುವ ನಟಿ..!

ಫಿಫಾ ವಿಶ್ವಕಪ್ ಫೀವರ್ ಈಗಾಗಲೇ ಆರಂಭ ಆಗಿದೆ. 32 ತಂಡಗಳು ಸುಮಾರು 64 ಪಂದ್ಯಗಳನ್ನು ಆಡಲಿದ್ದಾರೆ. ಡಿಸೆಂಬರ್ 18ಕ್ಕೆ ಫಿಫಾ ಫೈನಲ್ ಪಂದ್ಯ ನಡೆಯಲಿದೆ. ಸಾಮಾನ್ಯವಾಗಿ ಫೈನಲ್ ಗೂ Read more…

ಫಿಫಾ ವಿಶ್ವಕಪ್​ ಸವಿಯಲು ಹೋದವರಿಗೆ ಒಂಟೆಗಳ ಸ್ಪರ್ಧೆಯ ರಸದೌತಣ

ಕತಾರ್​: ಕತಾರ್​ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್​ನ ಇನ್ನೊಂದೆಡೆ ಒಂಟೆ ಸ್ಪರ್ಧೆಯು ಆಕರ್ಷಣೆಯ ಕೇಂದ್ರಬಿಂದುವಾಗಿದೆ. ದೋಹಾ ಮತ್ತು ಸಾಕರ್ ವಿಶ್ವಕಪ್‌ನಿಂದ ಸುಮಾರು 15 ಮೈಲಿ (25 ಕಿಲೋಮೀಟರ್) ದೂರದಲ್ಲಿರುವ ಕತಾರಿ Read more…

ಫಿಫಾ ವಿಶ್ವಕಪ್ 2022: ‘ಉಕ್ರೇನ್ ಉಳಿಸಿ’ ಜರ್ಸಿಯೊಂದಿಗೆ ಮೈದಾನದಲ್ಲಿ ಓಡಾಡಿ ಗಮನ‌ ಸೆಳೆದ ‘ಸೂಪರ್‌ಮ್ಯಾನ್’

ವಿಶ್ವಕಪ್ ಫುಟ್‌ಬಾಲ್ ಪಂದ್ಯಾವಳಿ ನಡೆಯುತ್ತಿರುವ ಕತಾರ್‌ನಲ್ಲಿ ಪ್ರೇಕ್ಷಕರಿಗೆ ಹಲವಾರು ನಿರ್ಬಂಧಗಳನ್ನು ಹೇರಲಾಗಿದೆ. ಕ್ರೀಡಾಂಗಣದಲ್ಲಿ ಬಿಯರ್‌ ಬಳಕೆಗೂ ಅವಕಾಶ ನೀಡಿಲ್ಲ. ಒನ್ ಲವ್ ಆರ್ಮ್‌ ಬ್ಯಾಂಡ್‌ ಧರಿಸುವುದಕ್ಕೂ ಅವಕಾಶವಿಲ್ಲ. ಹಾಗೆಯೇ Read more…

ಫಿಫಾ ವಿಶ್ವ ಕಪ್​ನಲ್ಲಿ ಭಾರತದ ಧ್ವಜ ಹಿಡಿದ ಅರ್ಜೆಂಟೈನಾ ಯುವತಿ: ಇದರ ಹಿಂದಿದೆ ಈ ಕಾರಣ

ಕತಾರ್‌ನಲ್ಲಿ ಫಿಫಾ ವಿಶ್ವಕಪ್ ಜ್ವರ ಹೆಚ್ಚಾಗಿದೆ. ಪ್ರಪಂಚದಾದ್ಯಂತದ ಸಾವಿರಾರು ಫುಟ್​ಬಾಲ್​ ಅಭಿಮಾನಿಗಳು ಪಂದ್ಯವನ್ನು ವೀಕ್ಷಿಸಲು ಮಧ್ಯಪ್ರಾಚ್ಯ ದೇಶದಲ್ಲಿ ಜಮಾಯಿಸಿದ್ದಾರೆ. ಜನರು ತಮ್ಮ ದೇಶದ ತಂಡಗಳನ್ನು ಹುರಿದುಂಬಿಸಲು ದೂರದೂರದಿಂದ ಪ್ರಯಾಣಿಸಿದ್ದಾರೆ. Read more…

ವಿಶ್ವಕಪ್​ನಲ್ಲಿ ಮಗ ಆಡುವುದನ್ನು ನೋಡಿ ಹುಚ್ಚೆದ್ದು ಕುಣಿದ ತಾಯಿ…! ವಿಡಿಯೋ ವೈರಲ್​

ತಮ್ಮ ಮಕ್ಕಳು ಬೆಳೆದು ಅವರು ಜೀವನದಲ್ಲಿ ಯಶಸ್ವಿಯಾಗುವುದನ್ನು ನೋಡುವುದು ಪೋಷಕರಿಗೆ ಯಾವಾಗಲೂ ಕನಸು. ತಮ್ಮ ಮಕ್ಕಳು ತಮ್ಮ ವೃತ್ತಿಜೀವನದಲ್ಲಿ ಉತ್ಕೃಷ್ಟತೆಯನ್ನು ಸಾಧಿಸುವುದನ್ನು ಮತ್ತು ಹೊಸ ಎತ್ತರವನ್ನು ತಲುಪುವುದನ್ನು ನೋಡುವುದಕ್ಕಿಂತ Read more…

ಫಿಫಾ ವಿಶ್ವಕಪ್​ನ ಕ್ರೀಡಾಂಗಣ ಜಪಾನಿಗರಿಂದ ಕ್ಲೀನಿಂಗ್​; ಫುಟ್ಬಾಲ್‌ ಪ್ರಿಯರ ಕಾರ್ಯಕ್ಕೆ ಮನಸೋತ ಆನಂದ್​ ಮಹೀಂದ್ರಾ

ಫಿಫಾ ವಿಶ್ವಕಪ್ ಆರಂಭವಾಗಿದೆ. ಅಲ್ ಬೇತ್ ಸ್ಟೇಡಿಯಂನಲ್ಲಿ ಆರಂಭಿಕ ಪಂದ್ಯ ನಡೆದಿದ್ದು, ಇದರಲ್ಲಿನ ಹಲವು ವಿಷಯಗಳು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡುತ್ತಿವೆ. ಉದ್ಯಮಿ ಆನಂದ್ ಮಹೀಂದ್ರಾ ಕೂಡ ಇಲ್ಲಿಯ Read more…

ಇಂದಿನಿಂದ ಫುಟ್​ಬಾಲ್​ ವಿಶ್ವಕಪ್​: ಸ್ವಂತ ಗೀತೆ ರಚಿಸಿ ಗಮನ ಸೆಳೆದ ಮಾಜಿ ಸಚಿವ….!

ಕತಾರ್‌ನಲ್ಲಿ ಇಂದಿನಿಂದ ಫಿಫಾ ವಿಶ್ವಕಪ್ ಪ್ರಾರಂಭ. ವಿಶ್ವಾದ್ಯಂತ ಫುಟ್​ಬಾಲ್​ ಪ್ರಿಯರು ಈ ದಿನವನ್ನು ಕುತೂಹಲದಿಂದ ಕಾಯುತ್ತಿದ್ದರು. ದುರದೃಷ್ಟಕರ ಸಂಗತಿ ಎಂದರೆ ಭಾರತವು ವಿಶ್ವಕಪ್‌ಗೆ ಅರ್ಹತೆ ಪಡೆಯಲಿಲ್ಲ. ಆದರೂ ಭಾರತದ Read more…

ಫಿಫಾ ವಿಶ್ವಕಪ್​ಗೆ ತಮ್ಮದೇ ಹಾಡು ರಚಿಸಿದ ಟಿಎಂಸಿ ಶಾಸಕ ಮದನ್​ ಮಿತ್ರಾ: ಗೀತೆಯಲ್ಲೂ ರಾಜಕೀಯ

ಕತಾರ್​: ಇದೇ 20 ರಂದು ಕತಾರ್‌ನಲ್ಲಿ ಫಿಫಾ ವಿಶ್ವಕಪ್ ಪ್ರಾರಂಭವಾಗಲಿದ್ದು, ಭಾರತದಲ್ಲಿಯೂ ಫುಟ್‌ಬಾಲ್ ಜ್ವರ ಜನರನ್ನು ಆವರಿಸಿದೆ. ಭಾರತವು ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗದಿದ್ದರೂ, ತಮ್ಮ ನೆಚ್ಚಿನ ತಂಡಗಳಾದ Read more…

Watch Video: ಹೆಚ್ಚಾದ ಫಿಫಾ ವಿಶ್ವಕಪ್ ಜ್ವರ; ಮಕ್ಕಳ ಕ್ರೇಜ್‌‌ ಗೆ ಆನಂದ್ ಮಹೀಂದ್ರಾ ಫಿದಾ

ಫಿಫಾ ವಿಶ್ವಕಪ್ 2022ಕ್ಕೆ ಇನ್ನು ಹೆಚ್ಚು ದಿನ ಉಳಿದಿಲ್ಲ. ವಿಶ್ವಾದ್ಯಂತ ಫುಟ್ಬಾಲ್ ಜ್ವರ ಆರಂಭವಾಗಿದೆ. ಇದು ಮಕ್ಕಳನ್ನೂ ಬಿಟ್ಟಿಲ್ಲ ಎಂಬುದಕ್ಕೆ ಅನೇಕ ಉದಾಹರಣೆ ಸಾಮಾಜಿಕ ಜಾಲತಾಣದಲ್ಲಿ ಕಾಣ ಸಿಗುತ್ತದೆ. Read more…

ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಅಮಾನತು

ನವದೆಹಲಿ: ಜಾಗತಿಕ ಫುಟ್‌ ಬಾಲ್ ಆಡಳಿತ ಮಂಡಳಿ -FIFA ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್(AIFF) ಅನ್ನು ಸೋಮವಾರ ಅಮಾನತುಗೊಳಿಸಿದೆ. ಮೂರನೇ ವ್ಯಕ್ತಿಗಳ ಅನಗತ್ಯ ಪ್ರಭಾವ ಉಂಟಾಗಿದೆ. ಇದು FIFA Read more…

ವಿಡಿಯೋ ಗೇಮ್ ಅನ್ನೇ ನೈಜ ಪುಟ್ಬಾಲ್ ಪಂದ್ಯಾವಳಿಯೆಂದು ಭಾವಿಸಿ 45 ನಿಮಿಷ ವೀಕ್ಷಿಸಿದ ವೃದ್ದ

ಕಳೆದ ಕೆಲವು ವಾರಗಳಿಂದ ವಿಶ್ವದಾದ್ಯಂತ ಫುಟ್ಬಾಲ್ ಜ್ವರ ಹೆಚ್ಚಾಗಿದೆ. ಫುಟ್ಬಾಲ್ ಪ್ರೇಮಿಗಳು ಕಣ್ಣು, ಕಿವಿ ತೆರೆದು ಪಂದ್ಯಾವಳಿಗಳನ್ನು ಗಮನಿಸುತ್ತಿದ್ದಾರೆ. ಇದೇ ವೇಳೆ ವೃದ್ಧರೊಬ್ಬರು, ವಿಡಿಯೋಗೇಮ್ ನೋಡಿ ನೈಜ ಪುಟ್ಬಾಲ್ Read more…

ಆಫ್ರಿಕಾ ಫುಟ್​ಬಾಲ್​ ಮುಖ್ಯಸ್ಥನಿಗೆ ಫಿಫಾ ಕೊಕ್​..!

ವಿಶ್ವ ಸಾಕರ್​ ಆಡಳಿತ ಮಂಡಳಿಯ ನೈತಿಕ ತನಿಖೆ ಹಿನ್ನೆಲೆ ಆಫ್ರಿಕಾದ ಫುಟ್​ಬಾಲ್​​ ಮುಖ್ಯಸ್ಥ ಅಹಮದ್​ ಅಹಮದ್​ರನ್ನ ಫಿಫಾ 5 ವರ್ಷಗಳ ಕಾಲ ಫುಟ್​ಬಾಲ್​ನಿಂದ ನಿಷೇಧಿಸಿದೆ. ಕಾನ್ಫಡರೇಷನ್​ ಆಫ್​ ಆಫ್ರಿಕನ್​ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...