alex Certify ಪ್ರೋಟೀನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪಾಯಕಾರಿ ಕಾಯಿಲೆಗಳಿಗೆ ಮದ್ದು ಹಸಿ ಪನೀರ್‌

ಪನೀರ್‌ ಅತ್ಯಂತ ಪೋಷಕಾಂಶ ಭರಿತ ಆಹಾರಗಳಲ್ಲೊಂದು. 100 ಗ್ರಾಂ ಪನೀರ್‌ನಲ್ಲಿ 21.43 ಗ್ರಾಂ ಪ್ರೋಟೀನ್ ಇರುತ್ತದೆ. ವಿಟಮಿನ್ ಎ ಮತ್ತು ಕ್ಯಾಲ್ಸಿಯಂ ಸಹ ಇದರಲ್ಲಿ ಹೇರಳವಾಗಿ ಕಂಡುಬರುತ್ತದೆ. ಹಾಗಾಗಿ Read more…

ಸಸ್ಯಹಾರಿಗಳು ಕ್ಯಾಲ್ಸಿಯಂ ಹೆಚ್ಚಿಸಿಕೊಳ್ಳಲು ಸೇವಿಸಿ ಈ ಆಹಾರ

ದೇಹದ ಮೂಳೆಗಳು ಬೆಳವಣಿಗೆ ಹೊಂದಲು ಕ್ಯಾಲ್ಸಿಯಂ ಬೇಕು. ಕೆಲವರು ಸೇವಿಸುವ ಆಹಾರವು ಕ್ಯಾಲ್ಸಿಯಂ ಅನ್ನು ಪೂರೈಸುವುದಿಲ್ಲ. ಮಾಂಸಹಾರಿಗಳಿಗಿಂತ ಸಸ್ಯಹಾರಿಗಳು ಕ್ಯಾಲ್ಸಿಯಂ ಕೊರತೆಯಿಂದ ಬಳಲುತ್ತಾರೆ. ಹಾಗಾಗಿ ಸಸ್ಯಹಾರಿಗಳು ದೇಹದಲ್ಲಿ ಕ್ಯಾಲ್ಸಿಯಂ Read more…

ಈ ʼಆಹಾರʼ ಸೇವಿಸಿದ್ರೆ ಕಡಿಮೆಯಾಗುತ್ತೆ ಕಾಮಾಸಕ್ತಿ

ನಮ್ಮ ಆಹಾರ ಕ್ರಮಗಳು ಸರಿಯಾಗಿರದಿದ್ದರೆ ನಮ್ಮ ಆರೋಗ್ಯದ ಮೇಲೆ ಮಾತ್ರವಲ್ಲ ನಮ್ಮ ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಸ್ತ್ರಿಯರಲ್ಲಿ ಈಸ್ಟ್ರೋಜನ್ ಹಾಗೂ ಪುರುಷರಲ್ಲಿ ಟೆಸ್ಟೋಸ್ಟರಾನ್ ಹಾರ್ಮೋನ್ ಗಳು Read more…

ಆರೋಗ್ಯ ಪೂರ್ಣ ‘ಡಯಟ್’ ನಿಂದ ಪಡೆಯಿರಿ ಲಾಭ

ಆರೋಗ್ಯ ಪೂರ್ಣ ಡಯಟ್ ನಿಂದ ನರರೋಗವನ್ನು ತಡೆಯಬಹುದು ಅನ್ನೋದು ಇತ್ತೀಚಿಗಿನ ಸಂಶೋಧನೆಯಿಂದ ತಿಳಿದು ಬಂದಿದೆ. ಸಂಶೋಧಕರು ಗೋಧಿ ಹಾಗೂ ಧಾನ್ಯಗಳಲ್ಲಿರುವ ಪ್ರೋಟೀನ್ ಅಂಶಗಳಿಲ್ಲದ ಆಹಾರ ಸೇವಿಸುವುದರಿಂದ ನರಗಳ ನೋವನ್ನು Read more…

ಖರ್ಜೂರ ಸೇವನೆ ಇಳಿಸುತ್ತಾ ತೂಕ……?

ಖರ್ಜೂರ ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ. ಇದರಿಂದ ಹಲವು ಬಗೆಯ ಸಿಹಿತಿಂಡಿಗಳನ್ನು ಮಾಡುತ್ತಾರೆ. ಇದನ್ನು ಸೇವಿಸುವುದರಿಂದ ದೇಹಕ್ಕೆ ಹಲವು ಪ್ರಯೋಜನಗಳಿವೆ. ಹಾಗೇ ಇದನ್ನು ತಿನ್ನುವುದರ ಮೂಲಕ ದೇಹದ ತೂಕವನ್ನು ಕೂಡ Read more…

ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಸೇವಿಸಿ ಮೊಸರು

ಕೆಟ್ಟ ಜೀವನಶೈಲಿ ಮತ್ತು ಕೆಲಸದ ಒತ್ತಡದಿಂದ ಹೆಚ್ಚಿನ ಜನರು ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದು ಅತಿ ಅವಶ್ಯಕ. ಇಲ್ಲವಾದರೆ ಇದರಿಂದ ಹಲವು ಆರೋಗ್ಯ ಸಮಸ್ಯೆಗಳು Read more…

ಹಸುವಿನ ಹಾಲು ಅಥವಾ ಎಮ್ಮೆಯ ಹಾಲು ಆರೋಗ್ಯಕ್ಕೆ ಯಾವುದು ಬೆಸ್ಟ್‌…..? ಇಲ್ಲಿದೆ ಮಾಹಿತಿ

ಹಾಲು ಸಂಪೂರ್ಣ ಆಹಾರ. ಹಸುವಿನ ಹಾಲು, ಎಮ್ಮೆ ಹಾಲು ಎರಡೂ ಆರೋಗ್ಯಕರ ಮತ್ತು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಒಳ್ಳೆಯ ನಿದ್ದೆ ಬರಬೇಕೆಂದರೆ ರಾತ್ರಿ ಎಮ್ಮೆ ಹಾಲು ಕುಡಿಯುವಂತೆ ಮನೆಯ Read more…

ಮಕ್ಕಳ ಎತ್ತರ ಹೆಚ್ಚಿಸಲು ಕೊಡಿ ಈ 5 ಸೂಪರ್‌ಫುಡ್ಸ್‌

ನಮ್ಮ ಆಹಾರ ಪದ್ಧತಿಯು ದೇಹದ ಮೇಲೆ ಪರಿಣಾಮ ಬೀರುತ್ತದೆ. ಅನೇಕ ಮಕ್ಕಳು ಕುಳ್ಳಗಿರುತ್ತಾರೆ, ಎಷ್ಟೇ ಕಸರತ್ತು ಮಾಡಿದರೂ ಅವರ ಹೈಟ್‌ ಜಾಸ್ತಿಯಾಗುವುದಿಲ್ಲ. ಬಹಳಷ್ಟು ಸಂದರ್ಭದಲ್ಲಿ ಈ ರೀತಿ ಆಗುವುದು Read more…

ಊಟವಾದ ತಕ್ಷಣ ಈ ಕೆಲಸಗಳನ್ನು ಮಾಡಿದರೆ ಅನಾರೋಗ್ಯ ಸಮಸ್ಯೆ ಕಾಡುವುದು ಖಂಡಿತ….!

ಉತ್ತಮ ಆರೋಗ್ಯ ಪಡೆಯಲು ನಾವು ಸೇವಿಸುವ ಆಹಾರ ಮತ್ತು ಪಾನೀಯಗಳ ಬಗ್ಗೆ ಗಮನ ಕೊಡಬೇಕು. ಕೆಲವೊಮ್ಮೆ ಇವು ನಮ್ಮ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹಾಗೇ ನಾವು Read more…

ಕೂದಲಿನ ಸಮಸ್ಯೆಗೆ ಕಾರಣವಾಗುತ್ತೆ ನೀವು ಸೇವಿಸುವ ಈ ಆಹಾರ

ನಮ್ಮ ಆಹಾರ ಕ್ರಮ, ಜೀವನ ಶೈಲಿಯಿಂದ ಕೂದಲುದುರುವ ಸಮಸ್ಯೆ ಕಾಡುತ್ತದೆ. ಇದಕ್ಕೆ ಸರಿಯಾದ ಆರೈಕೆ ಮಾಡಬೇಕು. ಇಲ್ಲವಾದರೆ ಬೊಕ್ಕ ತಲೆಯ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ಮಹಿಳೆಯರು ಹಾಗೂ ಪುರುಷರು Read more…

ಕೂದಲುದುರುವ ಸಮಸ್ಯೆಗೆ ಮಾಡಿ ಈ ಆಹಾರ ಸೇವನೆ

ತಲೆ ಕೂದಲು ಬೆಳವಣಿಗೆಯಲ್ಲಿ ಪ್ರೋಟೀನ್ ಮಹತ್ವದ ಪಾತ್ರ ವಹಿಸುತ್ತದೆ. ಮನುಷ್ಯನ ಕೂದಲಿನಲ್ಲಿ ಶೇಕಡಾ 65-95 ರಷ್ಟು ಪ್ರೋಟೀನ್ ಇರುತ್ತದೆ. ಕೂದಲು ಗಟ್ಟಿಯಾಗಿ, ಹೇರಳವಾಗಿ, ಕಪ್ಪಾಗಿ ಬೆಳೆಯಲು ಪ್ರೋಟೀನ್ ಜೊತೆಗೆ Read more…

ಗರ್ಭಾವಸ್ಥೆಯಲ್ಲಿ ಹಾಗಲಕಾಯಿ ಸೇವಿಸದಿದ್ದರೆ ಗರ್ಭಿಣಿ ಆರೋಗ್ಯಕ್ಕೆ ಉತ್ತಮ

ಹಾಗಲಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಇದರಲ್ಲಿ ಪ್ರೋಟೀನ್, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ಕಬ್ಬಿಣ್ಣ, ರಂಜಕ, ಮೆಗ್ನೀಶಿಯಂ, ಹಲವಾರು ವಿಟಮಿನ್ ಗಳನ್ನು ಒಳಗೊಂಡಿರುತ್ತದೆ. ಆದರೆ ಈ Read more…

ಮೂತ್ರಪಿಂಡದ ಸಮಸ್ಯೆ ಇರುವವರು ಈ ಆಹಾರದಿಂದ ದೂರವಿರಿ

ಮೂತ್ರಪಿಂಡದ ಕ್ಯಾನ್ಸರ್ ನಿಂದ ಬಳಲುತ್ತಿರುವವರು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಇಲ್ಲವಾದರೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಮೂತ್ರಪಿಂಡದ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವವರು ಈ ಆಹಾರಗಳನ್ನು ಸೇವಿಸಬೇಡಿ. *ಮೂತ್ರಪಿಂಡದ Read more…

ಬಾದಾಮಿ ಹಾಲು ಮತ್ತು ಸೋಯಾ ಹಾಲು ಯಾವುದು ಉತ್ತಮ….?

ಕೆಲವರು ಹಾಲಿನ ಬದಲಾಗಿ ಬಾದಾಮಿ ಹಾಲು ಅಥವಾ ಸೋಯಾ ಹಾಲನ್ನು ಬಳಸುತ್ತಾರೆ. ಆದರೆ ಕೆಲವರಿಗೆ ಕೆಲವೊಂದು ವಸ್ತುಗಳು ಅಲರ್ಜಿಯನ್ನುಂಟು ಮಾಡುತ್ತದೆ. ಹಾಗಾಗಿ ಬಾದಾಮಿ ಹಾಲು ಮತ್ತು ಸೋಯಾ ಹಾಲಿನಲ್ಲಿ Read more…

ಪ್ರತಿದಿನ 1 ಬೇಯಿಸಿದ ಮೊಟ್ಟೆ ಸೇವಿಸುವುದರಿಂದ ಯಾವೆಲ್ಲಾ ಪ್ರಯೋಜನವಿದೆ ಗೊತ್ತಾ….?

ಮೊಟ್ಟೆ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಹಾಗಾಗಿ ದಿನಕ್ಕೆ 1 ಬೇಯಿಸಿದ ಮೊಟ್ಟೆ ಸೇವಿಸುವುದರಿಂದ ಯಾವೆಲ್ಲಾ ಪ್ರಯೋಜನವಿದೆ ಎಂಬುದನ್ನು ನೋಡೋಣ. *ಬೇಯಿಸಿದ ಮೊಟ್ಟೆ ಸೇವನೆಯಿಂದ ತೂಕ Read more…

ಚಳಿಗಾಲದಲ್ಲಿ ಅತಿಯಾದ ಕಡಲೆಕಾಯಿ ಸೇವನೆ ತಂದೊಡ್ಡುತ್ತೆ ಈ ಸಮಸ್ಯೆ

ಚಳಿಗಾಲದಲ್ಲಿ ಹೆಚ್ಚಿನ ಜನರು ಕಡಲೆಕಾಯಿಯನ್ನು ಸೇವಿಸುತ್ತಾರೆ. ಇದು ದೇಹಕ್ಕೆ ಹಲವು ಪೋಷಕಾಂಶಗಳನ್ನು ಒದಗಿಸುತ್ತದೆ. ಆದರೆ ಅತಿ ಹೆಚ್ಚು ಕಡಲೆಕಾಯಿ ಸೇವಿಸದಿರುವುದೆ ಒಳಿತು. ಯಾಕೆಂದರೆ ಇದರಿಂದ ಕೆಲವು ಆರೋಗ್ಯ ಸಮಸ್ಯೆಗಳು Read more…

ರೊಟ್ಟಿ, ಚಪಾತಿ ತೂಕ ಇಳಿಸಿಕೊಳ್ಳಲು ಸಹಾಯಕವೇ…..?

ರೊಟ್ಟಿ, ಚಪಾತಿ ಎಲ್ಲರೂ ಸೇವಿಸುತ್ತಾರೆ. ಕೆಲವರು ತೂಕ ಇಳಿಸಿಕೊಳ್ಳಲು ಇವುಗಳನ್ನು ಸೇವಿಸುತ್ತಾರೆ. ಆದರೆ ಇವುಗಳು ತೂಕ ಇಳಿಸಿಕೊಳ್ಳಲು ಸಹಕಾರಿಯೇ? ಅಥವಾ ತೂಕವನ್ನು ಹೆಚ್ಚಿಸುತ್ತದೆಯೇ ಎಂಬುದನ್ನು ತಿಳಿದುಕೊಂಡು ಬಳಿಕ ಸೇವಿಸಿ. Read more…

ಮೊಣಕಾಲಿನ ಸಮಸ್ಯೆ ನಿವಾರಿಸಲು ಈ ಆಹಾರ ಬೆಸ್ಟ್

ವಯಸ್ಸಾದಂತೆ ಮೊಣಕಾಲಿನಲ್ಲಿ ನೋವು ಕಾಣಸಿಕೊಳ್ಳುತ್ತದೆ. ಇದರಿಂದ ಏರಲು, ನಡೆಯಲು, ಕುಳಿತುಕೊಳ್ಳಲು ಕಷ್ಟವಾಗುತ್ತದೆ. ಹಾಗಾಗಿ ಈ ಮೊಣಕಾಲಿನ ಸಮಸ್ಯೆಯನ್ನು ನಿವಾರಿಸಲು ಈ ಆಹಾರವನ್ನು ಸೇವಿಸಿ. *ವಾಲ್ ನಟ್ಸ್ ಪ್ರೋಟೀನ್, ಕೊಬ್ಬು, Read more…

ತೂಕ ಇಳಿಸಲು ಪ್ರೋಟೀನ್ ಹೆಚ್ಚಾಗಿ ಸೇವಿದರೆ ಏನಾಗುತ್ತದೆ ಗೊತ್ತಾ…?

ತೂಕ ಇಳಿಸಿಕೊಳ್ಳಲು ಜನರಿಗೆ ಕೊಬ್ಬಿನ ಆಹಾರ ಕಡಿಮೆ ಮಾಡಿ ಪ್ರೋಟೀನ್ ಯುಕ್ತ ಆಹಾರ ವನ್ನು ಸೇವಿಸಲು ಸೂಚಿಸಲಾಗುತ್ತದೆ. ಅನೇಕ ಜನರು ತೂಕ ಇಳಿಸುವ ಪ್ರಯತ್ನದಲ್ಲಿ ಹೆಚ್ಚು ಪ್ರೋಟೀನ್ ಸೇವಿಸುತ್ತಾರೆ. Read more…

ನಿಮ್ಮ ಕೂದಲಿನ ಆರೈಕೆಗೆ ಬೇಕು ಸರಿಯಾದ ಶಾಂಪೂ

ಕೆಲವರು ಕೂದಲಿಗೆ ಪ್ರತಿದಿನ ಶಾಂಪೂ ಬಳಸಿ ವಾಶ್ ಮಾಡುತ್ತಾರೆ. ಈ ಶಾಂಪೂ ಅನ್ನು ಕೆಮಿಕಲ್ ಬಳಸಿ ತಯಾರಿಸುತ್ತಾರೆ. ಆದರೆ ಈ ಕೆಮಿಕಲ್ ಗಳು ಕೆಲವರ ಕೂದಲಿಗೆ ಸರಿಯಾಗಿ ಹೊಂದಿಕೆಯಾದರೆ Read more…

‘ಹೂಕೋಸು’ ನಿಯಮಿತ ಸೇವನೆಯಿಂದ ದೂರ ಓಡಿಸಿ ಈ ಸಮಸ್ಯೆ

ಕೆಲವರು ವಾಸನೆ ಇರುವ ಕಾರಣದಿಂದ ಹೂಕೋಸನ್ನು ಬಳಸುವುದಿಲ್ಲ. ಆದರೆ ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ಸಾಕಷ್ಟು ಪೋಷಕಾಂಶಗಳಿವೆ. ಹಾಗಾಗಿ ಇದನ್ನು ಸೇವಿಸಿದರೆ ಈ ಸಮಸ್ಯೆಗಳಿಂದ ದೂರವಿರಬಹುದು. *ಇದರಲ್ಲಿ Read more…

ಗರ್ಭಿಣಿಯರು ಈ ʼಆಹಾರʼ ಸೇವಿಸಿದ್ರೆ ಮಕ್ಕಳಾಗ್ತಾರೆ ಸ್ಮಾರ್ಟ್

ತಮ್ಮ ಮಕ್ಕಳು ಸುಂದರವಾಗಿರಬೇಕೆಂದು ಎಲ್ರೂ ಬಯಸ್ತಾರೆ. ಬೆಳ್ಳಗೆ, ಗೊಂಬೆಯಂತಿರಬೇಕೆನ್ನುವ ಜೊತೆಗೆ ಬುದ್ಧಿವಂತರಾಗಿಬೇಕೆಂದು ಕನಸು ಕಾಣ್ತಾರೆ. ಗರ್ಭಿಣಿಯಾಗಿದ್ದಾಗ ಯಾವ ಆಹಾರ ಸೇವನೆ ಮಾಡಿದ್ರೆ ಮಕ್ಕಳು ಸ್ಮಾರ್ಟ್ ಆಗಿ ಹುಟ್ಟುತ್ತಾರೆ ಅಂತಾ Read more…

ಎಳನೀರು ಸೇವಿಸುವುದರಿಂದ ನಷ್ಟವಾಗುತ್ತಾ ತೂಕ…..?

ಎಳನೀರು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಇದು ಪೊಟ್ಯಾಶಿಯಂ, ಫೈಬರ್, ಮತ್ತು ಪ್ರೋಟೀನ್ ಸೇರಿದಂತೆ ನೈಸರ್ಗಿಕ ಕಿಣ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ಇದು ತೂಕ ನಷ್ಟಕ್ಕೆ ಉತ್ತಮ ಎಂದು ಹೇಳಲಾಗುತ್ತದೆ. Read more…

ಕೂದಲುದುರುವ ಸಮಸ್ಯೆ ನಿವಾರಣೆಗೆ ಬೇಕು ಪ್ರೋಟೀನ್ ಜೊತೆಗೆ ವಿಟಮಿನ್

ತಲೆ ಕೂದಲು ಬೆಳವಣಿಗೆಯಲ್ಲಿ ಪ್ರೋಟೀನ್ ಮಹತ್ವದ ಪಾತ್ರ ವಹಿಸುತ್ತದೆ. ಮನುಷ್ಯನ ಕೂದಲಿನಲ್ಲಿ ಶೇಕಡಾ 65-95 ರಷ್ಟು ಪ್ರೋಟೀನ್ ಇರುತ್ತದೆ. ಕೂದಲು ಗಟ್ಟಿಯಾಗಿ, ಹೇರಳವಾಗಿ, ಕಪ್ಪಾಗಿ ಬೆಳೆಯಲು ಪ್ರೋಟೀನ್ ಜೊತೆಗೆ Read more…

ಪ್ರತಿದಿನ ಸೇವಿಸಬಹುದಾ ಕಡಲೆಕಾಯಿ…?

ಕಡಲೆಕಾಯಿ ಸೇವಿಸುವುದರಿಂದ ಕೆಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಇದರಲ್ಲಿ ವಿಟಮಿನ್ ಇ, ಬಿ1, ಬಿ3, ಬಿ9, ಮೆಗ್ನೀಶಿಯಂ, ರಂಜಕ ಅಧಿಕವಾಗಿರುತ್ತದೆ. ಇದನ್ನು ಪ್ರತಿದಿನ ಸೇವಿಸಬಹುದು. ಆದರೆ ಅತಿಯಾಗಿ ಸೇವಿಸಬೇಡಿ. Read more…

ಹದಿಹರೆಯದ ವಯಸ್ಸಿನ ಹುಡುಗಿಯರಿಗೆ ಈ ಪೌಷ್ಟಿಕಾಂಶಯುಕ್ತ ಆಹಾರವನ್ನ ತಪ್ಪದೇ ನೀಡಿ

ನಾವು ಆರೋಗ್ಯವಾಗಿರಲು ಪೌಷ್ಟಿಕಾಂಶಯುಕ್ತ ಆಹಾರ ಸೇವಿಸುವುದು ಬಹಳ ಮುಖ್ಯ. ಇದರಿಂದ ನಮ್ಮ ದೇಹದ ಬೆಳವಣಿಗೆ ಉತ್ತಮವಾಗಿ ಆರೋಗ್ಯ ಸಮಸ್ಯೆ ದೂರವಾಗುತ್ತದೆ. ಹಾಗಾಗಿ 10-20 ವರ್ಷ ವಯಸ್ಸಿನ ಹುಡುಗಿಯರಿಗೆ ಈ Read more…

ಪ್ರೋಟೀನ್ ಅಧಿಕವಾಗಿರುವ ಬಟಾಣಿಯನ್ನು ಯಾರೆಲ್ಲಾ ಸೇವಿಸಬಹುದು….? ಯಾರು ಸೇವಿಸಬಾರದು….? ತಿಳಿದುಕೊಳ್ಳಿ

ಬಣಾಣಿಗಳಲ್ಲಿ ಅನೇಕ ಪೋಷಕಾಂಶಗಳು ಕಂಡು ಬರುತ್ತವೆ. ಬಟಾಣಿ, ಪ್ರೋಟೀನ್, ಫೈಬರ್ ಮತ್ತು ನಾರಿನ ಮೂಲವಾಗಿದೆ. ಆದರೆ ಇದನ್ನು ಎಲ್ಲರೂ ಸೇವನೆ ಮಾಡಬಾರದು. ಹಾಗಾದ್ರೆ ಬಟಾಣಿಯನ್ನು ಯಾರೆಲ್ಲಾಸೇವಿಸಬಹುದು? ಯಾರು ಸೇವಿಸಬಾರದು Read more…

ಮೊಟ್ಟೆಯ ಬಿಳಿ ಭಾಗ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಾ…….?

ಮೊಟ್ಟೆ ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಇದರ ಬಿಳಿ ಭಾಗ ತಿನ್ನುವುದರಿಂದ ಹಲವು ಆರೋಗ್ಯ ಪ್ರಯೋಜನವನ್ನು ಪಡೆಯಬಹುದು. ಅದು ಏನೆಂಬುದನ್ನು ತಿಳಿದುಕೊಳ್ಳೋಣ. *ಮೊಟ್ಟೆಯ ಬಿಳಿಭಾಗದಲ್ಲಿ ಕ್ಯಾಲ್ಸಿಯಂ Read more…

ಈ ಅಪಾಯವಿರುವವರು ಸೇವಿಸಿ ಇಂಥಾ ಆಹಾರ

ಪ್ರಾಸ್ಟೇಟ್ ಕ್ಯಾನ್ಸರ್ ಪ್ರಾಸ್ಟೇಟ್ ಅಂಗಾಂಶ (ಪುರುಷ ಸಂತಾನೋತ್ಪತ್ತಿ ಗ್ರಂಥಿ) ಗಳಲ್ಲಿ ರೂಪುಗೊಳುತ್ತದೆ. ಇದು 60 ವರ್ಷದ ಮೇಲ್ಪಟ್ಟ ಪುರುಷರಲ್ಲಿ ಕಂಡು ಬರುತ್ತದೆ. ಸಾಮಾನ್ಯವಾಗಿ ಮೂತ್ರ ವಿಸರ್ಜನೆಯ ಸಮಯದಲ್ಲಿ ತೊಂದರೆ Read more…

ಅತಿಯಾದ ಪ್ರೋಟೀನ್ ಸೇವನೆಯಿಂದ ದೇಹಕ್ಕೆ ಆಗುತ್ತದೆ ಇಂಥಾ ಅಪಾಯ…!

ರೋಗಗಳನ್ನು ದೂರವಿಟ್ಟು ಆರೋಗ್ಯವನ್ನು ಕಾಪಾಡಿಕೊಳ್ಳಲು ದೇಹದಲ್ಲಿ ಪ್ರೋಟೀನ್ ಪ್ರಮಾಣವನ್ನು ಹೊಂದಿರುವುದು ಬಹಳ ಮುಖ್ಯ. ಏಕೆಂದರೆ ಪ್ರೋಟೀನ್ ದೇಹಕ್ಕೆ ಅಗತ್ಯವಾದ ಸೂಕ್ಷ್ಮ ಪೋಷಕಾಂಶಗಳಲ್ಲಿ ಒಂದಾಗಿದೆ. ಹಾರ್ಮೋನ್ ನಿಯಂತ್ರಣ ಮತ್ತು ಪ್ರತಿರಕ್ಷಣೆಯನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...