alex Certify ಪ್ರತ್ಯಕ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ದಕ್ಷಿಣ ಕನ್ನಡ-ಕೊಡಗು ಭಾಗದಲ್ಲಿ ನಕ್ಸಲರು ಪ್ರತ್ಯಕ್ಷ; ಅಂಗಡಿಯೊಂದರ ಬಳಿ ಕಾಣಿಸಿಕೊಂಡ 8 ಜನ ನಕ್ಸಲರ ಗ್ಯಾಂಗ್

ಮಂಗಳೂರು: ದಕ್ಷಿಣ ಕನ್ನಡ-ಕೊಡಗು ಭಾಗದಲ್ಲಿ ನಕ್ಸಲರು ಪ್ರತ್ಯಕ್ಷರಾಗಿದ್ದಾರೆ. ಕಡಮಕಲ್ಲು ಬಳಿಯ ಕೂಜಿಮಲೆ ರಬ್ಬರ್ ಎಸ್ಟೇಟ್ ಬಳಿ ನಕ್ಸಲರು ಕಾಣಿಸಿಕೊಂಡಿದ್ದಾರೆ. ಇಲ್ಲಿನ ಅಂಗಡಿಯೊಂದರ ಬಳಿ 8 ಜನ ನಕ್ಸಲರ ಗ್ಯಾಂಗ್ Read more…

ಮದುವೆಯಾದ ಮೂರೇ ದಿನಕ್ಕೆ ನಾಪತ್ತೆಯಾಗಿದ್ದ ಯುವತಿ ಠಾಣೆಯಲ್ಲಿ ಪ್ರತ್ಯಕ್ಷ: ಹೈಡ್ರಾಮಾ ಬಳಿಕ ಪ್ರಿಯತಮೆ ಬಿಟ್ಟು ಹೋದ ಪ್ರಿಯಕರ

ಬೆಂಗಳೂರು: ಮದುವೆಯಾದ ಮೂರೇ ದಿನಕ್ಕೆ ನಾಪತ್ತೆಯಾಗಿದ್ದ ನವ ವಧು ಪ್ರಿಯಕರನೊಂದಿಗೆ ಪ್ರತ್ಯಕ್ಷವಾಗಿದ್ದಾಳೆ. ಪತ್ನಿಯನ್ನು ಹುಡುಕಿ ಕೊಡುವಂತೆ ಪತಿ ಪೊಲೀಸ್ ಠಾಣೆಗೆ ದೂರು ನೀಡಿದ ಕೆಲವೇ ನಿಮಿಷದಲ್ಲಿ ಆಕೆ ಪ್ರಿಯಕರೊಂದಿಗೆ Read more…

ಮೈಸೂರಿನಲ್ಲಿ ಹುಲಿಗಳು ಪ್ರತ್ಯಕ್ಷ : ಜನರಲ್ಲಿ ಹೆಚ್ಚಿದ ಆತಂಕ

ಮೈಸೂರು : ಮೈಸೂರಿ ತಾಲೂಕಿನಲ್ಲಿ ಎರಡು ಹುಲಿಗಳು ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಮೈಸೂರು ತಾಲೂಕಿನ ಬ್ಯಾತಳ್ಳಿ, ಕಡಕೊಳ ಸುತ್ತಮುತ್ತಲಿನ ರೈತರ ಹೊಲದಲ್ಲಿ ಎರಡು ಹುಲಿಗಳು ಕಾಣಿಸಿಕೊಂಡಿದ್ದು Read more…

BREAKING : ಬೆಂಗಳೂರಿಗರಿಗೆ ತಪ್ಪದ `ಚಿರತೆ’ ಕಾಟ : ನೈಸ್ ರಸ್ತೆ ಸಮೀಪ ಮತ್ತೆ `ಪ್ರತ್ಯಕ್ಷ’!

ಬೆಂಗಳೂರು : ಬೆಂಗಳೂರಿನ ನೈಸ್ ರಸ್ತೆಯ ಸಮೀಪದ ಚಿಕ್ಕ ತೋಗುರು ಬಳಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕೆ ಆರ್ ಪುರಂ ಅರಣ್ಯ ವಲಯ ವ್ಯಾಪ್ತಿಯ Read more…

ಬೀಚ್​ನಲ್ಲಿ 3 ಸಾವಿರ ವರ್ಷದ ಹಿಂದಿನ ಈಜಿಪ್ಟ್​ ದೇವತೆ ಪ್ರತಿಮೆ ಪತ್ತೆ

ಟೆಲ್ ಅವೀವ್: ಟೆಲ್ ಅವೀವ್‌ನ ದಕ್ಷಿಣಕ್ಕೆ ಇಸ್ರೇಲ್‌ನ ಪಲ್ಮಹಿಮ್ ಬೀಚ್‌ನಲ್ಲಿ ಅಡ್ಡಾಡುತ್ತಿದ್ದ 74 ವರ್ಷದ ಮಹಿಳೆಯೊಬ್ಬರು ಮೂರು ಸಾವಿರ ವರ್ಷಗಳಷ್ಟು ಹಳೆಯದಾದ ಈಜಿಪ್ಟ್ ದೇವತೆಯ ಪ್ರತಿಮೆಯನ್ನು ಕಂಡು ಪುಳಕಿತಗೊಂಡಿದ್ದಾರೆ. Read more…

‘ಸತ್ತ’ ಲೇಖಕಿ ಮತ್ತೆ ಪ್ರತ್ಯಕ್ಷ; ಪೋಸ್ಟ್‌ ನೋಡುತ್ತಿದ್ದಂತೆ ನೆಟ್ಟಿಗರ ಆಕ್ರೋಶ

ಪ್ರಸಿದ್ಧ ಲೇಖಕಿ ಸುಸಾನ್ ಮೀಚೆನ್ ಮೃತಪಟ್ಟಿರುವುದಾಗಿ ಆಕೆಯ ಮಗಳು 2020ರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದಾಗ, ಅದಕ್ಕೆ ಹಲವರು ಸಂತಾಪ ಸೂಚಿಸಿದ್ದರು. ಆಕೆಯ ಹಲವು ವಸ್ತುಗಳನ್ನು ಇದೇ ಸಂದರ್ಭದಲ್ಲಿ Read more…

ಸಮಾರಾಧನೆ ವೇಳೆಯಲ್ಲೇ ಮೃತ ವ್ಯಕ್ತಿ ಪ್ರತ್ಯಕ್ಷ…!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಎಂಬ ಗ್ರಾಮದಲ್ಲಿ ಮೃತಪಟ್ಟ ವ್ಯಕ್ತಿಯ ಸಮಾರಾಧನೆ ವೇಳೆಯಲ್ಲಿ ಅದೇ ವ್ಯಕ್ತಿ ಪ್ರತ್ಯಕ್ಷನಾದ ಅಚ್ಚರಿಯ ಘಟನೆ ನಡೆದಿದೆ. ಮನೆಯವರು ಮೃತಪಟ್ಟಿದ್ದಾನೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...