alex Certify ನ್ಯೂ ಯಾರ್ಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking Video | ಪಾರ್ಕಿಂಗ್ ಸ್ಥಳಕ್ಕಾಗಿ ಹೊಡೆದಾಟ; ಬೇಸ್‌ ಬಾಲ್‌ ಬ್ಯಾಟ್‌ ನಿಂದ ಮನಬಂದಂತೆ ಥಳಿಸಿದ ಮಹಿಳೆ

ಮಾನವರಲ್ಲಿ ದಿನೇ ದಿನೇ ಕ್ಷೀಣಿಸುತ್ತಿರುವ ತಾಳ್ಮೆಯ ಮಟ್ಟಗಳನ್ನು ನೋಡಬೇಕೆಂದರೆ ನಾವು ಸಂಚಾರಿ ಸಿಗ್ನಲ್‌‌ಗಳು ಹಾಗೂ ಕಾರ್‌ ಪಾರ್ಕಿಂಗ್ ಸ್ಥಳಗಳನ್ನು ನೋಡಬೇಕಾಗುತ್ತದೆ. ಅಂತರ್ಜಾಲದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ನ್ಯೂಯಾರ್ಕ್‌ನ ಸನ್ನಿಸೈಡ್ Read more…

ನಡುರಸ್ತೆಯಲ್ಲಿ ‘ಹೆಡ್‌ ಲೆಸ್ ಮ್ಯಾನ್’ ಕಂಡು ಬೆಚ್ಚಿಬಿದ್ರು ಜನ

ನ್ಯೂಯಾರ್ಕ್ ನಗರದಲ್ಲಿ ‘ತಲೆಯಿಲ್ಲದ ಮನುಷ್ಯನ’ನ್ನು ಗೂಗಲ್ ಮ್ಯಾಪ್‌ನಲ್ಲಿ ಕಂಡ ನೆಟ್ಟಿಗರು ಹೌಹಾರಿದ್ದಾರೆ. ಹ್ಯಾಜ್ ಮ್ಯಾಟ್ ಸ್ಯೂಟ್ ತೊಟ್ಟ ಹೆಡ್ ಲೆಸ್ ವ್ಯಕ್ತಿ ರಸ್ತೆಯಲ್ಲಿ ಸಾಗುವುದು ಕಾಣಿಸುತ್ತದೆ. ಕೈಕಾಲು ಸಹ Read more…

ರ‍್ಯಾಂಪ್ ಮೇಲೆ ಹೆಜ್ಜೆ ಹಾಕುವಾಗಲೇ ಪ್ರೇಕ್ಷಕನಿಗೆ ಕೋಟ್‌ನಲ್ಲಿ ಹೊಡೆದ ಮಾಡೆಲ್

ನ್ಯೂಯಾರ್ಕ್‌ನಲ್ಲಿ ಆಯೋಜಿಸಲಾಗಿದ್ದ ಫ್ಯಾಶನ್‌ ಶೋ ಕಾರ್ಯಕ್ರಮವೊಂದರಲ್ಲಿ ರೂಪದರ್ಶಿ ತನ್ನ ಕೋಟ್‌ನ ಮಧ್ಯ ರನ್‌ವೇಯಿಂದ ಪ್ರೇಕ್ಷಕರೊಬ್ಬರ ಮೇಲೆ ಹೊಡೆಯಲು ಯತ್ನಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನ್ಯೂಯಾರ್ಕ್‌ನ ಡಿಸೈನರ್ Read more…

ಏಕಕಾಲದಲ್ಲಿ ಅನೇಕ ಯುವತಿಯರೊಂದಿಗೆ ಡೇಟಿಂಗ್…! ವಿಡಿಯೋ ಮೂಲಕ ಯುವಕನ ಅಸಲಿಯತ್ತು ಬಹಿರಂಗ

ತಮ್ಮೆಲ್ಲರೊಂದಿಗೆ ಏಕಕಾಲದಲ್ಲಿ ಡೇಟಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ನ್ಯೂಯಾರ್ಕ್‌ನ ಮಹಿಳೆಯರು ಪತ್ತೆ ಮಾಡಿದ್ದಾರೆ. ’ವೆಸ್ಟ್ ಎಲ್ಮ್ ಕ್ಯಾಲೆಬ್’ ಎಂಬ ಅಡ್ಡನಾಮಾಂಕಿತನಾದ ಈ ವ್ಯಕ್ತಿಯನ್ನು ಇದೀಗ ಟಿಕ್‌ಟಾಕ್‌ನಿಂದ ಹೊರ ಹಾಕಲಾಗಿದೆ. ಮಿಮಿ Read more…

ಎದೆ ನಡುಗಿಸುವಂತಿದೆ ಹೊತ್ತಿ ಉರಿಯುತ್ತಿರುವ ಅಪಾರ್ಟ್ಮೆಂಟ್‌ನಿಂದ ಪೈಪ್ ಹಿಡಿದು ಕೆಳಗಿಳಿದವರ ವಿಡಿಯೋ

ದಾರಿಹೋಕರೊಬ್ಬರು ಸೆರೆ ಹಿಡಿದ ಶಾಕಿಂಗ್ ವಿಡಿಯೋವೊಂದರಲ್ಲಿ ಹೊತ್ತಿ ಉರಿಯುತ್ತಿರುವ 14 ಅಂತಸ್ತಿನ ಅಪಾರ್ಟ್ಮೆಂಟ್‌‌ನಿಂದ ಪೈಪ್‌ಗಳನ್ನು ಹಿಡಿದು ಕೆಳಗೆ ಜಾರಿಕೊಂಡು ಬರುತ್ತಿರುವ ಟೀನೇಜರ್‌ಗಳನ್ನು ನೋಡಬಹುದಾಗಿದೆ. ಜಸ್ಟಿನ್ ಮಾಲ್ಪಿಕಾ ಎಂಬಾತ ಶೇರ್‌ Read more…

ಟೈಮ್ಸ್ ಸ್ಕ್ವೇರ್‌ನಲ್ಲಿ ತಮ್ಮ ಚಿತ್ರದ‌ ಬಿಲ್‌ ಬೋರ್ಡ್ ಕಂಡು ವಿದ್ಯಾರ್ಥಿ ದಿನಗಳನ್ನು ನೆನಪಿಸಿಕೊಂಡ ಸಾರಾ

ರಣವೀರ್‌ ಸಿಂಗ್‌ರ ’83’ ಚಿತ್ರದ ಟ್ರೇಲರ್‌ ದುಬೈನ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಮಿಂಚಿದ ಮಾರನೇ ದಿನವೇ ಮತ್ತೊಂದು ಜಾಗತಿಕ ಲ್ಯಾಂಡ್‌ಮಾರ್ಕ್ ಬಳಿ ಬಾಲಿವುಡ್‌ನ ಇನ್ನೊಂದು ಚಿತ್ರದ ಝಲಕ್ Read more…

ಟೆಸ್ಲಾ ಸ್ವಯಂ-ಚಾಲನೆ ಫೀಚರ್‌ ಪರೀಕ್ಷಿಸಿ ನೋಡಿದ ಸಿಎನ್‌ಎನ್‌ ವರದಿಗಾರ ಹೇಳಿದ್ದೇನು ಗೊತ್ತಾ…?

ಸ್ವಯಂಚಾಲಿತ ವಾಹನಗಳ ಐಡಿಯಾ ಬಹಳ ದಿನಗಳಿಂದ ವಾಸ್ತವಕ್ಕೆ ಬರುವ ಹಂತದಲ್ಲಿದ್ದು, ಆಪಲ್ ಸೇರಿದಂತೆ ತಂತ್ರಜ್ಞಾನ ಲೋಕದ ದಿಗ್ಗಜರೆಲ್ಲಾ ಈ ಫೀಚರ್‌ ಅನ್ನು ಅಭಿವೃದ್ಧಿಪಡಿಸಲು ಶ್ರಮಿಸುತ್ತಿವೆ. ಇದೇ ವೇಳೆ, ಪೂರ್ಣ Read more…

$43 ದಶಲಕ್ಷಕ್ಕೆ ಬಿಕರಿಯಾದ ಅಮೆರಿಕ ಸಂವಿಧಾನದ ಮೂಲ ಪ್ರತಿ

ಅಮೆರಿಕ ಸಂವಿಧಾನದ ಬಹಳ ಹಳೆಯ ಪ್ರತಿಯೊಂದು ಹರಾಜಿನಲ್ಲಿ ದಾಖಲೆಯ $43.2 ದಶಲಕ್ಷ ಮೌಲ್ಯಕ್ಕೆ ಮಾರಾಟವಾಗಿದೆ. ಕ್ರಿಪ್ಟೋಕರೆನ್ಸಿ ಸಮೂಹವೊಂದು ಸಾಮೂಹಿಕ ನಿಧಿಯ ಮೂಲಕ ಕೂಗಿದ ಬಿಡ್ ‌ಅನ್ನು ಮೀರಿದ ಮೊತ್ತ Read more…

ಒಂದೊಳ್ಳೆ ಉದ್ದೇಶಕ್ಕೆ ಗ್ರಾಮಿ ಪ್ರಶಸ್ತಿ ವಿಜೇತೆಯ ವಸ್ತುಗಳು ಹರಾಜಿಗೆ…!

ಗ್ರಾಮಿ ಪ್ರಶಸ್ತಿ ವಿಜೇತೆ ಅಮಿ ವೈನ್‌ ಹೌಸ್‌ಗೆ ಸೇರಿದ ನೂರಾರು ವಸ್ತುಗಳು, ತನ್ನ ಕೊನೆಯ ಕನ್ಸರ್ಟ್‌ಗೆಂದು ಧರಿಸಿದ ಬಟ್ಟೆಯೂ ಸೇರಿ, ಅಮೆರಿಕದಲ್ಲಿ ಹರಾಜಿಗೆ ಬೀಳಲಿವೆ. ಜೂಲಿಯನ್ಸ್ ಹೆಸರಿನ ಹರಾಜು Read more…

ʼಒಂದು ಕಾಲದಲ್ಲಿ ಚಹಾ ಮಾರುತ್ತಿದ್ದ ಪುಟ್ಟ ಬಾಲಕ ಇಂದು ಪ್ರಧಾನಿ ಹುದ್ದೆಗೇರಲು ಪ್ರಜಾಪ್ರಭುತ್ವವೇ ಕಾರಣʼ

ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಭಾರತವು ಪ್ರಜಾಪ್ರಭುತ್ವದ ತಾಯಿಯಾಗಿದ್ದು, ರೈಲ್ವೇ ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ ತಾವು ಪ್ರಧಾನಿಯಾಗುವ ಮಟ್ಟಕ್ಕೆ ಬೆಳೆದಿರುವುದು ದೇಶದ ಪ್ರಜಾಪ್ರಭುತ್ವದ Read more…

18.45 ಸೆಕೆಂಡ್‌ ಗಳಲ್ಲಿ 2 ಲೀ. ಸೋಡಾ ಕುಡಿದು ಗಿನ್ನೆಸ್ ದಾಖಲೆ

ಕೇವಲ 18.45 ಸೆಕೆಂಡ್‌ಗಳಲ್ಲಿ ಎರಡು ಲೀಟರ್‌ ಸೋಡಾ ಕುಡಿದ ವ್ಯಕ್ತಿಯೊಬ್ಬರು ಗಿನ್ನೆಸ್ ವಿಶ್ವ ದಾಖಲೆ ಪುಸ್ತಕ ಸೇರಿದ್ದಾರೆ. ಎರಿಕ್ ’ಬ್ಯಾಡ್‌‌ ಲ್ಯಾಂಡ್ಸ್‌’ ಬುಕರ್‌ ಹೆಸರಿನ ಈತನಿಗೆ ತಿನ್ನುವುದಲ್ಲಿ ದಾಖಲೆ Read more…

ಇಲ್ಲಿದೆ ದೇಶದ ಜನತೆ ಹೆಮ್ಮೆಪಡುವ ಸಂಗತಿ

ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಭಾರತೀಯರದ್ದೇ ಪಾರುಪತ್ಯ ಎಂಬುದು ಯಾವಾಗಲೂ ಸ್ಥಾಪಿತವಾದ ವಾಸ್ತವ. ಅಮೆರಿಕದ ಸ್ಪೆಲ್ಲಿಂಗ್ ಬೀ ಸ್ಫರ್ಧೆಯ ಈ ವರ್ಷದ ಅವತರಣಿಕೆಯಲ್ಲಿ ಫೈನಲ್ ತಲುಪಿರುವ 11 ಮಂದಿಯ ಪೈಕಿ Read more…

ತಲೆ ತಿರುಗಿಸುತ್ತೆ ಅಡುಗೆ ಮನೆ, ಸ್ನಾನಗೃಹವನ್ನೇ ಹೊಂದಿರದ ಈ ವಿಚಿತ್ರ ಮನೆಯ ಬಾಡಿಗೆ…!

ಮನೆ ಅಂತಾ ಅಂದಕೂಡಲೇ ಅದರಲ್ಲಿ ಅಡುಗೆ ಮನೆ, ಶೌಚಾಲಯ, ಸ್ನಾನಗೃಹ ಹೀಗೆ ಇವೆಲ್ಲವೂ ಕಣ್ಮುಂದೆ ಬರುತ್ತೆ. ಅದರಲ್ಲೂ ನೀವು ತಿಂಗಳಿಗೆ 1,20,292.43 ರೂಪಾಯಿ ಬಾಡಿಗೆ ನೀಡುತ್ತೀರಾ ಅಂದಮೇಲೆ ಆ Read more…

’ಓಲಗದ ಸದ್ದು ಜೋರಾದರೆ ಕ್ಷಮೆ ಇರಲಿ’: ಅಕ್ಕಪಕ್ಕದವರಿಗೆ ಅಡ್ವಾನ್ಸ್‌ ಅಪಾಲಜಿ ಕೋರಿದ ನ್ಯೂಯಾರ್ಕ್ ವ್ಯಕ್ತಿ

ಹೊಸ ವಾದ್ಯೋಪಕರಣ ನುಡಿಸುವುದನ್ನು ಅಭ್ಯಾಸ ಮಾಡುವುದು ಕೆಲವೊಮ್ಮೆ ನಮಗೂ, ಸುತ್ತಲಿನ ಮಂದಿಗೂ ಭಾರೀ ಕಿರಿಕಿರಿ ಉಂಟು ಮಾಡುವ ಅನುಭವವಾಗಬಹುದು. ಕೆಲವೊಮ್ಮೆ ಇದರಿಂದ ಆಗುವ ಕಿರಿಕಿರಿ ಜಗಳಕ್ಕೂ ಕಾರಣವಾಗಬಹುದು. ಇಂಥದ್ದೇ Read more…

ಮಾಸ್ಕ್​​ ಹಾಕದವರಿಗೆ ವಿಶೇಷ ರೀತಿಯಲ್ಲಿ ಪಾಠ…!

ವಿಶ್ವದ ವಿವಿಧೆಡೆ ಕೊರೊನಾ ವಿರುದ್ಧದ ಲಸಿಕೆಗಳು ಆರಂಭವಾಗಿದ್ದರೂ ಸಹ ಜನರಿಗೆ ಇನ್ನೂ ಮಾಸ್ಕ್​​ಗಳಿಂದ ಮುಕ್ತಿ ಸಿಕ್ಕಿಲ್ಲ. ನಮ್ಮ ಜಾಗರೂಕತೆಯಲ್ಲಿ ನಾವಿರಬೇಕು ಅಂದ್ರೆ ಮಾಸ್ಕ್ ಧರಿಸೋದು ಅನಿವಾರ್ಯವೇ ಸರಿ. ಆದರೂ Read more…

ವಿಚಿತ್ರ ಕಾರಣ ನೀಡಿ ಬೇಕರಿ ಮೇಲೆ ಪ್ರಕರಣ ದಾಖಲಿಸಿದ ಗ್ರಾಹಕ

’ಹವಾಯಿಯನ್‌ ರೋಲ್ಸ್‌’ ಎಂದು ತನಗೆ ಕೊಡಲಾಗುತ್ತಿದ್ದ ರೋಲ್‌ಗಳು ಮೂಲತಃ ಹವಾಯಿ ದ್ವೀಪದಲ್ಲಿ ಮಾಡಿದವಲ್ಲ ಎಂದು ಆರೋಪಿಸಿರುವ ವ್ಯಕ್ತಿಯೊಬ್ಬ ಬೇಕರಿಯೊಂದರ ಮೇಲೆ ಪ್ರಕರಣ ದಾಖಲಿಸಿದ ಘಟನೆ ನ್ಯೂಯಾರ್ಕ್‌‌ನಲ್ಲಿ ಜರುಗಿದೆ. ರಾಬರ್ಟ್ Read more…

ಹೊಸ ವರ್ಷದಂದು ಟೈಮ್ಸ್‌ ಸ್ಕ್ವೇರ್‌ ಖಾಲಿ ಖಾಲಿ…!

ಸಾಮಾನ್ಯವಾಗಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ನ್ಯೂ ಯಾರ್ಕ್‌ನ ಟೈಮ್ಸ್‌ ಸ್ಕ್ವೇರ್‌ ಬಳಿ ಲಕ್ಷೋಪಲಕ್ಷ ಮಂದಿ ನೆರೆದಿರುತ್ತಾರೆ. ಬರಿ ಅಮೆರಿಕದಿಂದ ಮಾತ್ರವಲ್ಲ, ಜಗತ್ತಿನ ನಾನಾ ಮೂಲೆಗಳಿಂದ ಜನರು ಈ ನಗರಕ್ಕೆ Read more…

ಕೊರೊನಾ 2 ನೇ ಅಲೆ ನಿಯಂತ್ರಣಕ್ಕೆ ನ್ಯೂಯಾರ್ಕ್​ನಲ್ಲಿ ಮತ್ತೊಂದು ಮಹತ್ವದ ತೀರ್ಮಾನ

ಹೆಚ್ಚುತ್ತಿರುವ ಕೊರೊನಾ ವೈರಸ್​ ನಿಯಂತ್ರಣಕ್ಕಾಗಿ ನ್ಯೂಯಾರ್ಕ್​ ಗವರ್ನರ್​ ಆಂಡ್ರಿವ್​ ಕ್ಯೂಮೋ ಬಾರ್​, ರೆಸ್ಟಾರೆಂಟ್​ ಹಾಗೂ ಜಿಮ್​ಗಳು ರಾತ್ರಿ 10 ಗಂಟೆಗೆ ಬಂದ್​ ಆಗಬೇಕು ಅಂತಾ ಆದೇಶ ಹೊರಡಿಸಿದ್ದಾರೆ. ದೇಶದಲ್ಲಿ Read more…

ನ್ಯೂಯಾರ್ಕ್ ಈ ಬೀದಿಯ ಹೆಸರು ’ಪಂಜಾಬಿ ಅವೆನ್ಯು’

ನ್ಯೂಯಾರ್ಕ್‌ನ ಕ್ವೀನ್ಸ್‌ ಪ್ರದೇಶದ ಬೀದಿಯೊಂದಕ್ಕೆ ಪಂಜಾಬಿ ಸಮುದಾಯದ ಹೆಸರನ್ನು ಸಹಭಾಗವಾಗಿ ಇಡಲಾಗಿದೆ. ನ್ಯೂಯಾರ್ಕ್ ರಾಜ್ಯಕ್ಕೆ ಸಿಖ್ಖರು ಕೊಟ್ಟಿರುವ ಕೊಡುಗೆಯ ಗೌರವಾರ್ಥ ಈ ನಾಮಕರಣ ಮಾಡಲಾಗಿದೆ. 111 ಸ್ಟ್ರೀಟ್‌ ಅನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...