alex Certify ನ್ಯೂಯಾರ್ಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIGG NEWS : ನ್ಯೂಯಾರ್ಕ್ ನಲ್ಲಿ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಹತ್ಯೆಗೆ ಸಂಚು ಆರೋಪ : ಭಾರತೀಯ ವ್ಯಕ್ತಿ ಬಂಧನ

ನವದೆಹಲಿ : ಖಲಿಸ್ತಾನಿ ನಾಯಕ ಮತ್ತು ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಕೊಲ್ಲಲು ಸಂಚು ರೂಪಿಸಲಾಗಿದೆ ಎಂದು ಅಮೆರಿಕ ಹೊಸ ಹೇಳಿಕೆ ನೀಡಿದೆ. ಪನ್ನು ನನ್ನು ಕೊಲ್ಲಲು ನಿಖಿಲ್ Read more…

ನ್ಯೂಯಾರ್ಕ್‌ ನಲ್ಲಿ ಯಹೂದಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಇಬ್ಬರು ಮಹಿಳೆಯರ ಬಂಧನ

ನ್ಯೂಯಾರ್ಕ್‌ ನ ಪಶ್ಚಿಮ ಭಾಗದಲ್ಲಿ ಇಸ್ರೇಲಿ ಒತ್ತೆಯಾಳುಗಳ ಪೋಸ್ಟರ್ಗಳನ್ನು ಹರಿದುಹಾಕಿದ್ದಕ್ಕಾಗಿ ಯಹೂದಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ಮಹಿಳೆಯರು ದ್ವೇಷ ಅಪರಾಧ ಆರೋಪಗಳನ್ನು ಎದುರಿಸುತ್ತಿದ್ದಾರೆ. Read more…

ನ್ಯೂಯಾರ್ಕ್ ನಲ್ಲೂ ಅದ್ಧೂರಿ ದೀಪಾವಳಿ ಆಚರಣೆ : `ಎಂಪೈರ್ ಸ್ಟೇಟ್ ಕಟ್ಟಡ’ದಲ್ಲಿ ಬೆಳಕಿನ ಚಿತ್ತಾರ!

ನ್ಯೂಯಾರ್ಕ್ : ಅಮೆರಿಕದ ರಾಜಧಾನಿ ದೀಪಾವಳಿಯನ್ನು ಆಚರಿಸುತ್ತಿದ್ದಂತೆ ನ್ಯೂಯಾರ್ಕ್ ನಗರದ ಎಂಪೈರ್ ಸ್ಟೇಟ್ ಕಟ್ಟಡವು ಕಿತ್ತಳೆ ಬಣ್ಣಗಳಲ್ಲಿ ಬೆಳಗಿತು. ಮ್ಯಾನ್ಹ್ಯಾಟನ್ನ ಅತ್ಯಂತ ಹಳೆಯ ಹಿಂದೂ ದೇವಾಲಯವಾದ ಭಕ್ತಿ ಕೇಂದ್ರವು Read more…

ಕಸಕ್ಕೆ ʻಒಂದು ಕೋಟಿʼ ರೂಪಾಯಿ ಹಾಕಿದ ಅಜ್ಜಿ…..!

ನಾವು ಮಾಡುವ ಸಣ್ಣ ತಪ್ಪು ನಮ್ಮ ಇಡೀ ಜೀವನವನ್ನೇ ಹಾಳು ಮಾಡುತ್ತದೆ. ಅರೆ ಕ್ಷಣದ ತಪ್ಪಿಗೆ ಅಥವಾ ನಿರ್ಲಕ್ಷ್ಯಕ್ಕೆ ಜೀವನ ಪರ್ಯಂತ ಕಷ್ಟದಲ್ಲಿ ಕೈತೊಳೆಯಬೇಕಾಗುತ್ತದೆ. ಇದಕ್ಕೆ ಈ ಅಜ್ಜಿ Read more…

Viral Video | ಮನೆಗೆ ಬೆಂಕಿ ಬಿದ್ದಿದೆ ಎಂದು ಓಡೋಡಿ ಬಂದು ಬೇಸ್ತುಬಿದ್ದ ಅಗ್ನಿಶಾಮಕ ಸಿಬ್ಬಂದಿ

ನ್ಯೂಯಾರ್ಕ್‌ನ ಗ್ಲೆನ್ಸ್ ಫಾಲ್ಸ್ ನಲ್ಲಿ ಮನೆಯೊಳಗೆ ಬೆಂಕಿ ಬಿದ್ದಿದೆ ಬೇಗ ಬನ್ನಿ ಎಂದು ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮನವಿ ಮಾಡಿದ್ದರು. ಸ್ಥಳಕ್ಕೆ ಬಂದ ಅಗ್ನಿಶಾಮಕದವರು ನಿಜಾಂಶ ತಿಳಿದು ನಿಟ್ಟುಸಿರುಬಿಟ್ಟಿದ್ದರು. Read more…

BIGG NEWS : ನ್ಯೂಯಾರ್ಕ್ ನಲ್ಲಿ ಭೀಕರ ಪ್ರವಾಹ : ತುರ್ತು ಪರಿಸ್ಥಿತಿ ಘೋಷಣೆ

ನ್ಯೂಯಾರ್ಕ್ : ಧಾರಾಕಾರ ಮಳೆಯಿಂದಾಗಿ ನ್ಯೂಯಾರ್ಕ್ ನಲ್ಲಿ ಭೀಕರ ಪ್ರವಾಹ ಉಂಟಾಗಿದ್ದು, ನ್ಯೂಯಾರ್ಕ್ ಗವರ್ನರ್ ಶುಕ್ರವಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಶುಕ್ರವಾರ ಬೆಳಿಗ್ಗೆ ವೇಳೆಗೆ 5.08 ಸೆಂ.ಮೀ.ಗಿಂತ ಹೆಚ್ಚು Read more…

ಮನೆಯಲ್ಲಿ ಮಾಂಸ ಬೇಯಿಸುವಂತಿಲ್ಲವೆಂದು ಬಾಡಿಗೆದಾರರಿಗೆ ಷರತ್ತು ವಿಧಿಸಿದ ನ್ಯೂಯಾರ್ಕ್‌ ನಿವಾಸಿ….!

ದೇಶದ ನಗರಗಳ ಕೆಲವೊಂದು ಪ್ರದೇಶಗಳಲ್ಲಿ ಮನೆ ಬಾಡಿಗೆ ಕೊಡುವ ಮುನ್ನ ’ಕಡ್ಡಾಯವಾಗಿ ಮಾಂಸಹಾರಿಗಳಿಗೆ ಮನೆ ಕೊಡುವುದಿಲ್ಲ’ ಎಂಬ ಕಟ್ಟುನಿಟ್ಟಿನ ನಿಯಮ ವಿಧಿಸಿರುವುದನ್ನು ಕಂಡಿದ್ದೇವೆ. ಆದರೆ ದೂರದ ನ್ಯೂಯಾರ್ಕ್‌ನಲ್ಲೊಬ್ಬ ಮನೆ Read more…

ತಡರಾತ್ರಿ ಮನೆ ತಲುಪಲು ನೆರವಾದ ಚಾಲಕ; ಮಾನವೀಯ ನಡೆಯನ್ನು ಮೆಚ್ಚಿ ಕೊಂಡಾಡಿದ ಅಫ್ಘನ್ ಯುವತಿ

ನ್ಯೂಯಾರ್ಕ್ ವಿವಿಯಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿರುವ ಅಫ್ಘನ್ ಯುವತಿಯೊಬ್ಬರು ಆ ಊರಿನ ಕುರಿತು ಒಂದೊಳ್ಳೇ ಪೋಸ್ಟ್ ಹಾಕಿದ್ದಾರೆ. ಶ್ಕುಲಾ ಜದ್ರಾನ್ ಹೆಸರಿನ ಈ ಯುವತಿ ಜಾಗತಿಕ ವಿದ್ಯಮಾನಗಳ ಮೇಲೆ Read more…

ಬೆರಗಾಗಿಸುವಂತಿದೆ ಲೂಯಿ ವುಟ್ಟಾನ್‌ ಬ್ರಾಂಡ್ ನ ಈ ಬ್ಯಾಗ್ ಸೈಜ್….!

ಸೂಜಿ ಕಣ್ಣಿಗಿಂತಲೂ ಚಿಕ್ಕ ಗಾತ್ರದ ಬ್ಯಾಗ್ ಒಂದನ್ನು ಪರಿಚಯಿಸುವ ಮೂಲಕ ಫ್ಯಾಶನ್ ಬ್ರಾಂಡ್ ಲೂಯಿ ವುಟ್ಟಾನ್ ಸುದ್ದಿಯಲ್ಲಿದೆ. 657 x 222 x 700 ಮೈಕ್ರೋಮೀಟರ್‌‌ ಗಾತ್ರದ ಈ Read more…

ಕೃತಕ ಬುದ್ಧಿಮತ್ತೆಯಿಂದ ರಚಿತನಾದ ವರ್ಚುವಲ್ ಪುರುಷನ ವರಿಸಿದ 2 ಮಕ್ಕಳ ತಾಯಿ…!

ಜಗತ್ತಿನಲ್ಲಿ ಯಾರೂ ನಾವಂದುಕೊಂಡಂತೆಯೇ ಇರಲು ಸಾಧ್ಯವಿಲ್ಲ ಅಲ್ಲವೇ ? ಸಂಬಂಧಗಳನ್ನು ಬೆಳೆಸುವ ವೇಳೆ ’ನಮ್ಮ ವ್ಯಾಖ್ಯಾನದ ಪರ್ಫೆಕ್ಟ್’ ವ್ಯಕ್ತಿ ಸಿಗುವುದು ಅಸಾಧ್ಯವಾದ ಕಾರಣ ಸಿಕ್ಕವರನ್ನೇ ಒಪ್ಪಿಕೊಂಡು ಅವರನ್ನೇ ಪ್ರೀತಿಸಿಕೊಂಡು Read more…

ಹೊಟ್ಟೆಯ ಕಾಂಡಕೋಶಗಳಿಂದ ಸಕ್ಕರೆ ಕಾಯಿಲೆಗೆ ಚಿಕಿತ್ಸೆ: ಸಂಶೋಧಕರ ವರದಿ

ಮಾನವನ ಹೊಟ್ಟೆಯಲ್ಲಿರುವ ಕಾಂಡದ ಕೋಶಗಳನ್ನು ಇನ್ಸುಲಿನ್ ಉತ್ಪಾದಿಸಬಲ್ಲ ಕೋಶಗಳನ್ನಾಗಿ ಪರಿವರ್ತಿಸಿ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ತಗ್ಗಿಸಬಹುದು ಎಂದು ಸಂಶೋಧಕರ ತಂಡವೊಂದು ತೋರಿಸಿಕೊಟ್ಟಿದೆ. ನ್ಯೂಯಾರ್ಕ್‌ನ ವೀಲ್ ಕಾರ್ನೆಲ್ ವೈದ್ಯಕೀಯ ಸಂಸ್ಥೆಯ Read more…

ಮೆಟ್ ಗಾಲಾ ವಸ್ತ್ರಗಳ ಬಗ್ಗೆ ತಾಯಿ-ಮಗನ ಮಾತುಕತೆ; ನಕ್ಕು ನಲಿದ ನೆಟ್ಟಿಗರು

ವೋಗ್‌ನ ವಾರ್ಷಿಕ ಫ್ಯಾಶನ್‌‌ ನ್ಯೂಯಾರ್ಕ್‌ನ ಮೆಟ್ರೋಪಾಲಿಟನ್ ಮ್ಯೂಸಿಯಮ್‌ನಲ್ಲಿ ಸೋಮವಾರದಿಂದ ಆರಂಭಗೊಂಡಿದೆ. ಪ್ರತಿ ವರ್ಷ ಮೇನಲ್ಲಿ ಆಯೋಜಿಸುವ ಈ ಫ್ಯಾಶನ್ ಶೋನಲ್ಲಿ ಮೆಟ್‌ ಗಾಲಾ ಪ್ರದರ್ಶನದ ವೇಳೆ ಸೆಲೆಬ್ರಿಟಿಗಳು ಭಾರೀ Read more…

Video | ಮುಂಬೈ, ನ್ಯೂಯಾರ್ಕ್‌ ಜೀವನದ ಬಗ್ಗೆ ಮಾತನಾಡಿದ ಬ್ರಾಡ್‌ವೇ ಎಂಡಿ

ಮುಂಬೈ ಮೂಲದ ಎನ್‌ಆರ್‌ಐ ಒಬ್ಬರು ನ್ಯೂಯಾರ್ಕ್‌ ಭೇಟಿ ವೇಳೆ ಅಮೆರಿಕನ್ ವ್ಯಕ್ತಿಯೊಂದಿಗೆ ಸಂವಹನ ನಡೆಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಮುಂಬೈ ಹಾಗೂ ನ್ಯೂಯಾರ್ಕ್‌ಗಳಲ್ಲಿ ಜೀವನ ಹೇಗೆ ಇರುತ್ತದೆ ಎಂದು Read more…

Video | ಅನಾಮಧೇಯರ ಹಿತ್ತಲಲ್ಲಿ ಮಲಬಾಧೆ ತೀರಿಸಿಕೊಂಡ ಮ್ಯಾರಾಥಾನ್ ಓಟಗಾರ

ಬೋಸ್ಟನ್ ಮ್ಯಾರಾಥಾನ್‌ನ ಓಟಗಾರನೊಬ್ಬ ಅನಾಮಧೇಯರ ಲಾನ್ ಒಂದರಲ್ಲಿ ಮಲಬಾಧೆ ತೀರಿಸಿಕೊಳ್ಳುತ್ತಿರುವ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 26.2 ಮೈಲಿಯ ಈ ರೇಸ್‌ನಲ್ಲಿ ಅನಾಮಧೇಯರೊಬ್ಬರ ಮನೆಯ ಮುಂಭಾಗದ Read more…

ರೆಸ್ಟೋರೆಂಟ್ ಮಾಲೀಕನ ಆನ್ಲೈನ್ ಚಾಣಾಕ್ಷತೆಗೆ ಫಿದಾ ಆದ ನೆಟ್ಟಿಗರು

ವಿಚಿತ್ರ ಎನಿಸಬಹುದಾದ ಹೆಸರುಗಳಿಂದಲೇ ಖ್ಯಾತಿ ಪಡೆದಿರುವ ಅನೇಕ ರೆಸ್ಟೋರೆಂಟ್‌ಗಳ ಬಗ್ಗೆ ಕೇಳಿದ್ದೇವೆ. ನ್ಯೂಯಾರ್ಕ್‌ ನಲ್ಲಿರುವ ಈ ರೆಸ್ಟೋರೆಂಟ್ ಇಂಥದ್ದೇ ಕೆಲಸ ಮಾಡಿ ಆನ್ಲೈನ್‌ನಲ್ಲಿ ವೈರಲ್ ಆಗಿದೆ. ’ಥಾಯ್ ಫುಡ್ Read more…

ಇಲ್ಲಿದೆ ಜಗತ್ತಿನ ಅತ್ಯಂತ ದುಬಾರಿ ಗ್ರಿಲ್ಡ್‌ ಚೀಸ್; ಬೆರಗಾಗಿಸುತ್ತೆ ಇದರ ಬೆಲೆ

ಜಗತ್ತಿನ ಅತ್ಯಂತ ದುಬಾರಿ ಸ್ಯಾಂಡ್‌ವಿಚ್‌ ಎಂದು ಗಿನ್ನೆಸ್ ದಾಖಲೆ ಪುಸ್ತಕಗಳನ್ನು ಸೇರಿದ $214 ಮೌಲ್ಯದ ಸ್ಯಾಂಡ್‌ವಿಚ್‌ ಒಂದನ್ನು ನ್ಯೂಯಾರ್ಕ್‌ನ ರೆಸ್ಟೋರೆಂಟ್  ರಾಷ್ಟ್ರೀಯ ಗ್ರಿಲ್ಡ್‌ ಚೀಸ್ ದಿನದಂದು (ಏಪ್ರಿಲ್ 12) Read more…

ಕಾಸ್ಮೆಟಿಕ್ ಜಾಹೀರಾತಿನಲ್ಲಿ ಕಾಣಿಸಿಕೊಂಡ ಸಿಕ್ಕಿಂ ಪೊಲೀಸ್ ಅಧಿಕಾರಿ

ಸಿಕ್ಕಿಂನ ಮಹಿಳಾ ಪೊಲೀಸ್‌ ಸಿಬ್ಬಂದಿಯೊಬ್ಬರು ನ್ಯೂಯಾರ್ಕ್‌‌ನ ಜನಪ್ರಿಯ ಕಾಸ್ಮೆಟಿಕ್ಸ್‌ ಬ್ರಾಂಡ್ ಮೇಬೆಲಿನ್‌ನ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿದ್ದಾರೆ. ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು, ನಟಿ ಸುಹಾನಾ ಖಾನ್, ಹಾಗೂ ಉದ್ಯಮಿ Read more…

Watch Video | ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡದ ಮೇಲೆ ಮಿಂಚಿನ ಚಿತ್ತಾರ…!

ಅಮೆರಿಕಾದ ನ್ಯೂಯಾರ್ಕ್ ನಲ್ಲಿರುವ ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡದ ಮೇಲೆ ಅದ್ಭುತವೇ ಗೋಚರಿಸಿದೆ. ಕಟ್ಟಡದ ಮೇಲೆ ಗೋಚರಿಸಿದ ಮಿಂಚು ಬೆಳಕಿನ ರೇಖೆಗಳನ್ನು ಹರಡಿದೆ. ಆಗಸದಲ್ಲಿ ತುಂಬಾ ಅದ್ಭುತವಾಗಿ ಕಂಡುಬಂದ Read more…

Watch Video | ಭಾರೀ ಗಾಳಿಗೆ ತೂರಿಬಂದು ಕಾರಿನ ಮೇಲೆ ಹೆಪ್ಪುಗಟ್ಟಿದ ಸರೋವರದ ನೀರು

ಇತ್ತೀಚಿನ ದಿನಗಳಲ್ಲಿ ಹವಾಮಾನ ಹೇಗೆಲ್ಲಾ ಇರಬಹುದು ಎಂದು ನಿಖರವಾಗಿ ಅಳೆಯುವುದು ಅಸಾಧ್ಯವೆಂದೇ ಹೇಳಬಹುದು. ನ್ಯೂಯಾರ್ಕ್‌ನ ಹ್ಯಾಂಬರ್ಗ್‌ನಲ್ಲಿರುವ ಸರೋವರದ ಬಳಿ ಪಾರ್ಕ್ ಮಾಡಲಾಗಿದ್ದ ಕಾರುಗಳು ಹಿಮದ ದಪ್ಪ ಹೊದಿಕೆಯಲ್ಲಿ ಮುಚ್ಚಿಹೋಗಿದ್ದವು. Read more…

ದಿಢೀರ್ ಮಾರ್ಗ ಬದಲಿಸಿದ ನ್ಯೂಯಾರ್ಕ್-ದೆಹಲಿ ವಿಮಾನ: ಕಾರಣ ಗೊತ್ತಾ…?

ವೈದ್ಯಕೀಯ ತುರ್ತು ಪರಿಸ್ಥಿತಿಯಿಂದಾಗಿ ಏರ್ ಇಂಡಿಯಾದ ನ್ಯೂಯಾರ್ಕ್-ದೆಹಲಿ ವಿಮಾನವನ್ನು ಲಂಡನ್‌ಗೆ ತಿರುಗಿಸಲಾಗಿದೆ ಪ್ರಯಾಣಿಕರೊಬ್ಬರು ಆರೋಗ್ಯದ ಪರಿಣಾಮಗಳ ಬಗ್ಗೆ ದೂರಿದ ನಂತರ ಏರ್ ಇಂಡಿಯಾ ನ್ಯೂಯಾರ್ಕ್-ದೆಹಲಿ ವಿಮಾನ ಮಾರ್ಗ ಬದಲಿಸಲಾಗಿದೆ. Read more…

BREAKING: ನ್ಯೂಯಾರ್ಕ್ ಶಾಲೆಗಳಿಗೆ ದೀಪಾವಳಿಗೆ ರಜೆ ಘೋಷಣೆ; ಐತಿಹಾಸಿಕ ತೀರ್ಮಾನ ಕೈಗೊಂಡ ನಗರಾಡಳಿತ

ಅಮೇರಿಕಾದ ನ್ಯೂಯಾರ್ಕ್ ನ ಸ್ಥಳೀಯಾಡಳಿತ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ. ದೀಪಾವಳಿಗೆ ಇನ್ನು ಮುಂದೆ ನ್ಯೂಯಾರ್ಕ್ ನಗರದ ಶಾಲೆಗಳಿಗೆ ಅಧಿಕೃತವಾಗಿ ರಜೆ ಘೋಷಣೆ ಮಾಡಲಾಗಿದೆ. ಇದನ್ನು ಐತಿಹಾಸಿಕ ತೀರ್ಮಾನ ಎಂದು Read more…

ವಿಶ್ವದ ಅತ್ಯಂತ ದುಬಾರಿ ನಗರಗಳಿವು…! ಇಲ್ಲಿದೆ ಸಂಪೂರ್ಣ ಪಟ್ಟಿ

ಅಮೆರಿಕ ಹಾಗೂ ಸಿಂಗಾಪುರಕ್ಕೆ ಒಮ್ಮೆಯಾದ್ರೂ ಹೋಗಬೇಕು ಅನ್ನೋ ಆಸೆ ಬಹಳಷ್ಟು ಜನರಿಗಿರಬಹದು. ಆದ್ರೀಗ ಹೊಸ ಸಮೀಕ್ಷೆಯೊಂದರಲ್ಲಿ ನ್ಯೂಯಾರ್ಕ್‌ ಹಾಗೂ ಸಿಂಗಾಪುರ ವಾಸಿಸಲು ಅತ್ಯಂತ ದುಬಾರಿ ನಗರಗಳು ಅನ್ನೋದು ಬಹಿರಂಗವಾಗಿದೆ. Read more…

ವಿಮಾನ ಪ್ರಯಾಣಿಕನ ಲಗೇಜ್‌ನಲ್ಲಿತ್ತು ಜೀವಂತ ಬೆಕ್ಕು….!

ನ್ಯೂಯಾರ್ಕ್‌ನ ಜಾನ್ ಎಫ್. ಕೆನಡಿ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಸೂಟ್‌ಕೇಸ್‌ನಲ್ಲಿ ಸೇರಿಕೊಂಡಿದ್ದ ಜೀವಂತ ಬೆಕ್ಕಿನ‌ ಮರಿ ಪತ್ತೆ ಮಾಡಿದ್ದಾರೆ. ನವೆಂಬರ್ 16ರಂದು ಎಕ್ಸ್-ರೇ ಘಟಕದ ಮೂಲಕ ಬ್ಯಾಗ್ Read more…

ನ್ಯೂಯಾರ್ಕ್ ಕ್ಯಾಬ್​ ಚಾಲಕನಿಂದ ಭಾರತದ ಬಗ್ಗೆ ಮೆಚ್ಚುಗೆಯ ಸುರಿಮಳೆ

ನ್ಯೂಯಾರ್ಕ್​: ಟಿ-20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋಲಿನ ನಂತರ ನಿರಾಶೆಗೊಂಡಿದ್ದೀರಾ? ಹಾಗಿದ್ದಲ್ಲಿ, ಈ ವೀಡಿಯೊ ನಿಮ್ಮ ಉತ್ಸಾಹವನ್ನು ಹೆಚ್ಚಿಸಬಹುದು. ಇದನ್ನು ಆನಂದ್ ಮಹೀಂದ್ರಾ ಟ್ವಿಟರ್‌ನಲ್ಲಿ ಪೋಸ್ಟ್ Read more…

ಅಮೆರಿಕದಲ್ಲಿನ ಭಾರತೀಯರಿಗೆ ಖುಷಿ ಸುದ್ದಿ: ದೀಪಾವಳಿಗೆ ಶಾಲೆಗಳಿಗೆ ಸಾರ್ವತ್ರಿಕ ರಜೆ ಘೋಷಣೆ

ನ್ಯೂಯಾರ್ಕ್​: ಮುಂದಿನ ವರ್ಷ ಅಂದರೆ 2023 ರಿಂದ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ದೀಪಾವಳಿಯನ್ನು ಸಾರ್ವಜನಿಕ ರಜಾದಿನವೆಂದು ಘೋಷಣೆ ಮಾಡಲಾಗಿದೆ. ಶಾಲೆಗಳಿಗೆ ಈ ದಿನದಂದು ರಜೆ ನೀಡುವುದಾಗಿ ಮೇಯರ್ ಎರಿಕ್ Read more…

ಟೈಮ್ಸ್​ ಸ್ಕ್ವೇರ್​ನಲ್ಲಿ ಭಾಂಗ್ರಾ ನೃತ್ಯ ಪ್ರದರ್ಶನ

ನ್ಯೂಯಾರ್ಕ್​ನ ಟೈಮ್​ ಸ್ಕ್ವೇರ್​ನಲ್ಲಿ ವ್ಯಕ್ತಿಯೊಬ್ಬ ಭಾಂಗ್ರಾ ಪ್ರದರ್ಶಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದುಬೈ ಮೂಲದ ಭಾಂಗ್ರಾ ಡ್ಯಾನ್ಸರ್​ ಮತ್ತು ಶಿಕ್ಷಕ ಹಾಡಿರ್ ಸಿಂಗ್​ ಅವರು ಪ್ರಸ್ತುತ Read more…

‘ಆಪಲ್‌’ ಗೆ ಟಕ್ಕರ್‌ ಕೊಡ್ತಿದೆ ಗೂಗಲ್‌…! ಪಿಕ್ಸೆಲ್‌ 7 ಜೊತೆಗೆ ಮೊದಲ ಸ್ಮಾರ್ಟ್‌ ವಾಚ್‌ ಬಿಡುಗಡೆಗೆ ಮುಹೂರ್ತ ಫಿಕ್ಸ್‌

ಗೂಗಲ್ ಕಂಪನಿ ಕೂಡ ಸ್ಮಾರ್ಟ್‌ ವಾಚ್‌ ಬಿಡುಗಡೆಗೆ ಸಜ್ಜಾಗಿದೆ. ಅಕ್ಟೋಬರ್ 6 ರಂದು ಪಿಕ್ಸೆಲ್ 7 ಮೊಬೈಲ್‌ ಹಾಗೂ ಗೂಗಲ್‌ನ ಮೊದಲ ಸ್ಮಾರ್ಟ್‌ ವಾಚ್ ಮಾರುಕಟ್ಟೆಗೆ ಬರಲಿದೆ. ಆಪಲ್‌ Read more…

ಮದುವೆಯಾದರೂ ʼಪತಿʼ ಎಂದು ಗುರುತಿಸಲು ನಿರಾಕರಿಸಿದ್ದಾಳೆ ಈ ಮಹಿಳೆ…!

ನ್ಯೂಯಾರ್ಕ್​ ಮೂಲದ ಸ್ತ್ರೀವಾದಿ ಆಡ್ರಾ ಫಿಟ್ಜ್​ಗೆರಾಲ್ಡ್​ ಮದುವೆಯ ನಂತರ ತನ್ನ ಬಹುಕಾಲದ ಗೆಳೆಯನನ್ನು ಪತಿ ಎಂದು ಕರೆಯಲು ನಿರಾಕರಿಸಿದ್ದಾರೆ. ನ್ಯೂಯಾರ್ಕ್​ ಪೋಸ್ಟ್​ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಅವರು ಟಿಕ್​- Read more…

ಅಲ್ಲು ಅರ್ಜುನ್ ಜೊತೆ ʼಪುಷ್ಪಾʼ ಚಿತ್ರದ ಸಿಗ್ನೇಚರ್‌ ಸ್ಟೈಲ್‌ ಮಾಡಿದ ನ್ಯೂಯಾರ್ಕ್‌ ಮೇಯರ್

ತೆಲುಗು ಚಿತ್ರರಂಗದ ಸ್ಟಾರ್​ ಅಲ್ಲು ಅರ್ಜುನ್​ ಇತ್ತೀಚೆಗೆ ನ್ಯೂಯಾರ್ಕ್​ನಲ್ಲಿ ನಡೆದ 40 ನೇ ವಾರ್ಷಿಕ ಇಂಡಿಯಾ ಡೇ ಪರೇಡ್​ನಲ್ಲಿ ಭಾಗವಹಿಸಿದ್ದರು, ಅಲ್ಲಿ ಅವರನ್ನು ಗ್ರಾಂಡ್​ ಮಾರ್ಷಲ್​ ಆಗಿ ಆಹ್ವಾನಿಸಲಾಗಿತ್ತು. Read more…

ನ್ಯೂಯಾರ್ಕ್ ಐಕಾನಿಕ್ ವರ್ಲ್ಡ್ ಟ್ರೇಡ್ ಸೆಂಟರ್ ನಲ್ಲಿ ರಾರಾಜಿಸಿದ ಡಿಜಿಟಲ್ ತಿರಂಗಾ

ಭಾರತದ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಸಂದರ್ಭದಲ್ಲಿ ವಿಶ್ವದ ಅನೇಕ ಕಡೆಗಳಲ್ಲಿಯೂ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗಿದೆ. ಅಮೆರಿಕದ ನ್ಯೂಯಾರ್ಕ್‌ ನ ಐಕಾನಿಕ್ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ಭಾರತದ ರಾಷ್ಟ್ರೀಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...