alex Certify ನಂಬಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕನಸಿನಲ್ಲಿ ಯಾರಾದರೂ ಬೆನ್ನಟ್ಟಿದಂತೆ ಕಂಡರೆ ಅದು ಅಪಾಯದ ಸಂಕೇತ, ಇಲ್ಲಿದೆ ಕನಸಿನ ವಿಜ್ಞಾನದ ಕುರಿತ ವಿವರ

ಪ್ರತಿಯೊಬ್ಬರೂ ಕನಸು ಕಾಣುತ್ತಾರೆ. ಅನೇಕ ಬಾರಿ ಕನಸಿನಲ್ಲಿ ಕಂಡ ಘಟನೆಗಳು ವಾಸ್ತವದಲ್ಲಿಯೂ ಸಂಭವಿಸುತ್ತವೆ. ನಿದ್ದೆಯಲ್ಲಿ ಬೀಳುವ ಕನಸುಗಳು ಭವಿಷ್ಯದ ಸಂಕೇತವೆಂದೇ ಬಿಂಬಿಸಲಾಗುತ್ತದೆ. ಈ ಕನಸುಗಳು ಮುಂಬರುವ ಬಿಕ್ಕಟ್ಟು ಅಥವಾ Read more…

ಪೂಜೆಯ ವೇಳೆ ಧೂಪ ಬೆಳಗುವುದರ ಹಿಂದಿದೆ ವಿಶಿಷ್ಟ ನಂಬಿಕೆ……

ವಿಶೇಷ ಪೂಜೆ-ಪುನಸ್ಕಾರಗಳ ಸಂದರ್ಭದಲ್ಲಿ, ಹಬ್ಬಗಳಲ್ಲಿ ದೇವರ ಎದುರು ದೀಪದ ಜೊತೆಗೆ ಧೂಪವನ್ನೂ ಬೆಳಗುವ ಸಂಪ್ರದಾಯವಿದೆ. ಅದರ ಮಹತ್ವ ಅನೇಕರಿಗೆ ತಿಳಿದಿಲ್ಲ. ಮನೆ ಅಥವಾ ಕಚೇರಿಯಲ್ಲಿ ಬಹಳಷ್ಟು ನಕಾರಾತ್ಮಕ ಶಕ್ತಿ Read more…

ಕಾಲುಗಳಿಗೆ ಈವಿಲ್‌ ಐ ಆಂಕ್ಲೆಟ್‌ ಧರಿಸುವುದು ಎಷ್ಟು ಸರಿ…..? ಇಲ್ಲಿದೆ ಜ್ಯೋತಿಷ್ಯಶಾಸ್ತ್ರದಲ್ಲಿರುವ ನಿಯಮ

ಸದ್ಯ ಈವಿಲ್‌ ಐ ಆಭರಣಗಳು ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿವೆ. ಈವಿಲ್‌ ಐ ಇರುವ ಚೈನ್‌, ಬಳೆಗಳು, ಕಾಲುಂಗುರ, ಕಾಲಿನ ಚೈನ್‌ ಅಥವಾ ಆಂಕ್ಲೆಟ್‌ ಸಿಕ್ಕಾಪಟ್ಟೆ ಫ್ಯಾಷನೇಬಲ್‌ ಆಗಿಯೂ ಕಾಣುತ್ತವೆ. ಜ್ಯೋತಿಷ್ಯದ Read more…

ಸಂಬಂಧದಲ್ಲಿ ಪ್ರೀತಿ ಹೆಚ್ಚಬೇಕೆಂದರೆ ದಂಪತಿಗಳು ಮಾಡಬೇಕು ಈ ದೇವಾಲಯಗಳ ದರ್ಶನ

ಪ್ರೇಮ ವಿವಾಹವಿರಲಿ ಅಥವಾ ಮನೆಯವರು ನಿಶ್ಚಯಿಸಿದ ಮದುವೆಯೇ ಇರಲಿ ಸಂಗಾತಿಗಳ ಮಧ್ಯೆ ಪ್ರೀತಿಯಿದ್ದಲ್ಲಿ ಮಾತ್ರ ಸಂಬಂಧಗಳು ಚೆನ್ನಾಗಿರುತ್ತವೆ. ಮದುವೆಯ ನಂತರ ಇಬ್ಬರ ನಡುವಣ ಪ್ರೀತಿ ಇನ್ನಷ್ಟು ಹೆಚ್ಚಾಗಬೇಕೆಂದು ಬಯಸಿದರೆ Read more…

ಕನಸಿನಲ್ಲಿ ಕಾಣುವ ಇದು ಶುಭ ಸಂಕೇತ; ನಿಮ್ಮನ್ನು ಅರಸಿ ಬರಲಿದೆ ಆಸ್ತಿ-ಹಣ…..!

ನಮ್ಮ ಕನಸಿನಲ್ಲಿ ಬರುವ ಅನೇಕ ಸಂಗತಿಗಳು ಭವಿಷ್ಯದ ಘಟನೆಗಳ ಮುನ್ಸೂಚನೆಯಾಗಿರುತ್ತವೆ. ಒಮ್ಮೊಮ್ಮೆ ಕನಸಿನಲ್ಲಿ ಬೆಂಕಿ ಕೂಡ ಕಾಣಿಸಿಕೊಳ್ಳುತ್ತದೆ. ಕನಸಿನಲ್ಲಿ ಬೆಂಕಿ ಕಂಡರೆ ಶುಭ ಸಂಕೇತವೋ ಅಥವಾ ಅಶುಭವೋ ಎಂಬುದನ್ನು Read more…

ಲಾಫಿಂಗ್ ಬುದ್ಧನ ಮೂರ್ತಿಯನ್ನು ಮನೆ ಅಥವಾ ಕಛೇರಿಯಲ್ಲಿ ಇರಿಸುವ ಮೊದಲು ಈ ನಿಯಮಗಳನ್ನು ಪಾಲಿಸಿ

ಫೆಂಗ್ ಶೂಯಿ ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾದ ಕೆಲವು ವಸ್ತುಗಳನ್ನು ಮನೆಯಲ್ಲಿ ಇರಿಸಿದರೆ ಸಂತೋಷ, ಶಾಂತಿ, ಖ್ಯಾತಿ ಮತ್ತು ವೈಭವವನ್ನು ತರುತ್ತದೆ ಎಂಬ ನಂಬಿಕೆ ಇದೆ. ಇವು ಮನೆಯಿಂದ ನಕಾರಾತ್ಮಕತೆಯನ್ನು ತೆಗೆದುಹಾಕುತ್ತವೆ. Read more…

ಭಾರತೀಯ ಮಹಿಳೆಯರು ಬಳೆ ತೊಡುವುದರ ಹಿಂದಿದೆ ವೈಜ್ಞಾನಿಕ ಕಾರಣ…!

ಭಾರತದಲ್ಲಿ ವಿಶಿಷ್ಟ ಸಂಪ್ರದಾಯಗಳು ಮತ್ತು ನಂಬಿಕೆಗಳು ಆಳವಾಗಿ ಬೇರೂರಿವೆ. ವರ್ಣರಂಜಿತ ಭಾರತೀಯ ಸಂಸ್ಕೃತಿಯಲ್ಲಿನ ಪದ್ಧತಿಗಳನ್ನು ಅನುಸರಿಸಲಾಗುತ್ತದೆ. ಮಹಿಳೆಯರು ಗಾಜಿನ ಬಳೆಗಳನ್ನು ಧರಿಸುವ ಸಂಪ್ರದಾಯ ಕೂಡ ಪ್ರಾಚೀನವಾದದ್ದು. ವಿಶೇಷವಾಗಿ ವಿವಾಹಿತ Read more…

ವಾಹನ ಖರೀದಿಸುವಾಗ ಈ ತಪ್ಪು ಮಾಡಬೇಡಿ; ಶುಭ ಮುಹೂರ್ತ ಮತ್ತು ಬಣ್ಣದ ಆಯ್ಕೆ ಹೀಗಿರಲಿ…!

ವಾಹನ ಖರೀದಿಸಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಇಂಥದ್ದೇ ಬಣ್ಣದ ಕಾರು ಅಥವಾ ಸ್ಕೂಟರ್‌, ಬೈಕ್‌ ಕೊಂಡುಕೊಳ್ಳಬೇಕೆಂಬ ಬಯಕೆ ನಮ್ಮಲ್ಲಿರುತ್ತದೆ. ಆದರೆ ವಾಹನದ ಬಣ್ಣವು ಮನುಷ್ಯರ ಮೇಲೂ ಪರಿಣಾಮ ಬೀರುತ್ತದೆ. Read more…

ತಂಪು ‘ಕನ್ನಡಕ’ ಕೇವಲ ಫ್ಯಾಷನ್ ಗಷ್ಟೇ ಅಲ್ಲ….!

ಹೊಸ ಹೊಸ ಮಾದರಿಯ ತಂಪು ಕನ್ನಡಕಗಳು ಮಾರುಕಟ್ಟೆಗೆ ಬರ್ತಾನೇ ಇರ್ತವೆ. ನಾವು ಯುವಿ ರಕ್ಷಣೆ ಬಗ್ಗೆ ಕೇರ್ ಮಾಡದೆ ನಮಗಿಷ್ಟವಾದ ಕೂಲಿಂಗ್ ಗ್ಲಾಸ್ ಕೊಳ್ಳೋದು ಸಾಮಾನ್ಯ. ಸನ್ ಗ್ಲಾಸ್ Read more…

ಪ್ರೀತಿಯನ್ನು ವ್ಯಕ್ತಪಡಿಸುವ ಉತ್ತಮ ವಿಧಾನ ಮುತ್ತು

ಕೆನ್ನೆಗೊಂದು, ಗಲ್ಲಕೊಂದು, ತುಟಿಗೊಂದು ಸಿಹಿ ಮುತ್ತು. ಯಸ್ ಚಿಕ್ಕವರಿಂದ ಹಿಡಿದು ಮುದುಕರ ತನಕ ಎಲ್ಲರೂ ತಮ್ಮ ಪ್ರೀತಿಯನ್ನು ಸಿಹಿ ಮುತ್ತಿನ ಮೂಲಕ ವ್ಯಕ್ತಪಡಿಸ್ತಾರೆ. ಈ ಮುತ್ತಿನ ಮತ್ತೇ ಹಾಗೆ. Read more…

ಭಾರತವು ವಾಸ್ತವವಾಗಿ ಒಂದು ನಂಬಿಕೆ ಮತ್ತು ಮನೋಭಾವವಾಗಿದೆ : ವಿದೇಶಾಂಗ ಸಚಿವ ಜೈಶಂಕರ್ ಹೇಳಿಕೆ

ನವದೆಹಲಿ: ವಿದೇಶಾಂಗ ಸಚಿವ ಎಸ್ ಜೈಶಂಕರ್ ಶನಿವಾರ ‘ಭಾರತ್’ ಬಗ್ಗೆ ತಮ್ಮ ದೃಷ್ಟಿಕೋನವನ್ನು ವಿವರಿಸಿದರು ಮತ್ತು ಭಾರತವು ಕೇವಲ ಭೌಗೋಳಿಕ ಘಟಕಕ್ಕಿಂತ ಹೆಚ್ಚಾಗಿ ‘ನಂಬಿಕೆ’ ಮತ್ತು ‘ವರ್ತನೆ’ ಎಂದು Read more…

ಪಾದದ ಅಡಿಭಾಗದಲ್ಲಾಗುವ ದಿಢೀರ್‌ ತುರಿಕೆ ಯಾವುದರ ಸಂಕೇತ ಗೊತ್ತಾ ? ಶಾಸ್ತ್ರಕ್ಕೂ ಇದಕ್ಕೂ ಇದೆ ನಂಟು….!

ದೇಹದ ಯಾವುದೇ ಭಾಗದಲ್ಲಿ ತುರಿಕೆಯಾಗುವುದು ತುಂಬಾ ಸಾಮಾನ್ಯ ಸಂಗತಿ. ಯಾವುದೇ ಚರ್ಮದ ಸಮಸ್ಯೆ ಇಲ್ಲದಿದ್ದರೂ ಕೆಲವೊಮ್ಮೆ ಇದ್ದಕ್ಕಿದ್ದಂತೆ ತುರಿಕೆ ಪ್ರಾರಂಭವಾಗುತ್ತದೆ. ಶಾಸ್ತ್ರದಲ್ಲಿ ಈ ರೀತಿಯ ತುರಿಕೆಗಳನ್ನೂ ಶುಭ ಮತ್ತು Read more…

ಮನೆಯಲ್ಲಿ ಪ್ರಾಣಿಗಳನ್ನು ಸಾಕುವ ಮುನ್ನ ನಿಮಗಿದು ತಿಳಿದಿರಲಿ, ಶುಭ ಫಲಕ್ಕಾಗಿ ಮಾಡಿ ಈ ಕೆಲಸ…!

ಮನೆಗಳಲ್ಲಿ ಪ್ರಾಣಿಗಳನ್ನು ಸಾಕಿ ಸಲಹುವುದು ಸಾಮಾನ್ಯ. ಕೆಲವು ಪ್ರಾಣಿಗಳನ್ನು ಸಾಕುವುದರಿಂದ ಮನೆಯಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ. ಮನೆಯಲ್ಲಿ ಯಾವ ಪ್ರಾಣಿಗಳನ್ನು ಸಾಕುವುದು ಶುಭಫಲಗಳನ್ನು ತರುತ್ತದೆ, ಯಾವ Read more…

ಅಂಗೈಯಲ್ಲಿಯೇ ಇರುತ್ತೆ ನಮ್ಮ ಭವಿಷ್ಯ; ಈ ʼಅಶುಭʼ ಗುರುತುಗಳಿದ್ದರೆ ಜೀವನದುದ್ದಕ್ಕೂ ಕಾಡಬಹುದು ಸಮಸ್ಯೆ….!

ಹಸ್ತ ಸಾಮುದ್ರಿಕ ಶಾಸ್ತ್ರದಲ್ಲಿ ವ್ಯಕ್ತಿಯ ಭವಿಷ್ಯವನ್ನು ಅಂಗೈಯಲ್ಲಿರುವ ರೇಖೆಗಳು ಮತ್ತು ಗುರುತುಗಳನ್ನು ನೋಡುವ ಮೂಲಕ ನಿರ್ಣಯಿಸಲಾಗುತ್ತದೆ. ಅಂಗೈಯಲ್ಲಿ ಕಂಡುಬರುವ ಕೆಲವು ಗುರುತುಗಳು ಮತ್ತು ರೇಖೆಗಳು ಸಾಕಷ್ಟು ಅಪರೂಪ. ಈ Read more…

ನಾಗರಹಾವನ್ನು ಕೊಂದರೆ ಸೇಡು ತೀರಿಸಿಕೊಳ್ಳಲು ನಾಗಿಣಿ ಬರುವುದು ನಿಜವೇ….? ಇಲ್ಲಿದೆ ಅಸಲಿ ʼಸತ್ಯʼ

ಭಾರತದಾದ್ಯಂತ ನಾಗರ ಪಂಚಮಿಯನ್ನು ಆಚರಿಸಲಾಗುತ್ತಿದೆ. ಈ ದಿನ ಭಕ್ತರು ಶಿವನೊಂದಿಗೆ ಹಾವುಗಳನ್ನು ಪೂಜಿಸುತ್ತಾರೆ. ಈ ದಿನ ನಾಗರ ಹಾವಿಗೆ ಹಾಲುಣಿಸುವ ಸಂಪ್ರದಾಯವಿದೆ. ಆದರೆ ನಾಗರಹಾವು ಹಾಲು ಕುಡಿಯಲು ಇಷ್ಟಪಡುವುದಿಲ್ಲ Read more…

ಮನಿ ಪ್ಲಾಂಟ್‌ ಕದಿಯುವುದು ಅಥವಾ ದಾನ ಮಾಡುವುದು ಸರಿಯೇ….? ವಾಸ್ತು ಶಾಸ್ತ್ರದಲ್ಲಿದೆ ಈ ಕುರಿತ ವಿಶಿಷ್ಟ ನಿಯಮ!

ವಾಸ್ತು ಶಾಸ್ತ್ರದಲ್ಲಿ ಮರ-ಗಿಡಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅದಕ್ಕಾಗಿಯೇ ಮನೆಯ ಒಳಗೆ ಮತ್ತು ಹೊರಗೆ ಮರ-ಗಿಡಗಳನ್ನು ಪೂಜಿಸಲು ಹೇಳಲಾಗಿದೆ. ಈ ಸಲಹೆಗಳನ್ನು ಅನುಸರಿಸಿದರೆ ಬಹಳಷ್ಟು ಪ್ರಯೋಜನವಾಗುತ್ತದೆ. ಈ ಮರಗಳು Read more…

ರಾತ್ರಿ ಮಗಲುವ ಮೊದಲು ದಿಂಬಿನ ಕೆಳಗೆ ಈ ಎಲೆ ಇಟ್ಟು ಚಮತ್ಕಾರ ನೋಡಿ….!

ಹಿಂದು ಧರ್ಮದಲ್ಲಿ ತುಳಸಿಗೆ ವಿಶೇಷ ಮಹತ್ವವಿದೆ. ಪ್ರತಿಯೊಬ್ಬರ ಮನೆ ಮುಂದೆಯೂ ತುಳಸಿ ಗಿಡವಿರುತ್ತದೆ. ಪ್ರತಿ ದಿನ ತುಳಸಿ ಪೂಜೆ ನಡೆಯುತ್ತದೆ. ತುಳಸಿ ಮನೆಯ ವಾತಾವರಣವನ್ನು ಬದಲಿಸುತ್ತದೆ. ನಿಂತ ಕೆಲಸಕ್ಕೆ Read more…

ಇಷ್ಟಪಟ್ಟಿರುವ ನೌಕರಿ ಪಡೆಯಲು ಪ್ರತಿ ದಿನ ಪಠಿಸಿ ‘ಹನುಮಾನ್ ಚಾಲೀಸ್’

ಹಿಂದೂ ಧರ್ಮದಲ್ಲಿ ಹನುಮಾನ್ ಚಾಲೀಸ್ ಮಂಗಳಕರ, ಪವಿತ್ರವೆಂದು ನಂಬಲಾಗಿದೆ. ಹನುಮಾನ್ ಚಾಲೀಸ್ ಓದುವುದು ಲಾಭದಾಯಕವೆಂದು ನಂಬಲಾಗಿದೆ. ಭಜರಂಗಬಲಿ ತನ್ನ ಭಕ್ತರಿಗೆ ಎಂದೂ ನಿರಾಸೆ ಮಾಡುವುದಿಲ್ಲ. ಬಹಳ ಸರಳ ಆರಾಧನೆ Read more…

ನಿಮಗೆ ಅಪಶಕುನದ ಕನಸುಗಳು ಬಿದ್ದರೆ ಪರಿಹಾರಕ್ಕಾಗಿ ಬೆಳಿಗ್ಗೆ ಎದ್ದೊಡನೆ ಹೀಗೆ ಮಾಡಿ

ಅದೆಷ್ಟೋ ಬಾರಿ ಚಿಕ್ಕ ಮಕ್ಕಳು ಬೆಳಿಗ್ಗೆ ಎದ್ದೊಡನೆ ಅಮ್ಮಾ ನನಗೆ ಎಷ್ಟು ಒಳ್ಳೆಯ ಕನಸು ಬಿತ್ತು. ನಾನು ಕನಸಿನಲ್ಲಿ ಹಾಗೇ ಮಾಡ್ತಾ ಇದ್ದೆ, ಹೀಗೆ ಮಾಡ್ತಾ ಇದ್ದೆ ಅಂತ Read more…

ಗರ್ಭಿಣಿಯರಿಕೆ ಕಚ್ಚುವುದಿಲ್ಲ ಹಾವು, ಪುರಾಣದಲ್ಲಿ ಅಡಗಿದೆ ಇದರ ಹಿಂದಿನ ರಹಸ್ಯ…..!

ಅನೇಕ ಸಂಪ್ರದಾಯಗಳು ಮತ್ತು ನಂಬಿಕೆಗಳು ಸನಾತನ ಹಿಂದೂ ಧರ್ಮದೊಂದಿಗೆ ಸಂಬಂಧ ಹೊಂದಿವೆ. ಹಾವುಗಳು ಗರ್ಭಿಣಿಯನ್ನು ಕಚ್ಚುವುದಿಲ್ಲ ಎನ್ನುವ ನಂಬಿಕೆ ಮೊದಲಿನಿಂದಲೂ ಬೆಳೆದು ಬಂದಿದೆ. ಗರ್ಭಿಣಿಯನ್ನು ನೋಡಿದ ನಂತರ ಹಾವು Read more…

ಸುಖ – ದುಃಖದ ಮುನ್ಸೂಚನೆ ನೀಡುತ್ತೆ ದೇಹದ ಈ ಅಂಗ

ಕಣ್ಣಿನ ರೆಪ್ಪೆ ಬಡಿದುಕೊಳ್ತಿದ್ದಂತೆ ಕೆಲವರು ಆತಂಕಕ್ಕೊಳಗಾಗ್ತಾರೆ. ಮುಂದೇನೋ ಆಗೋದಿದೆ ಎನ್ನುತ್ತಾರೆ. ಆದ್ರೆ ಇಂಟರ್ ನೆಟ್ ಯುಗದಲ್ಲಿ ಇದರ ಬಗ್ಗೆ ಹೇಳಿದ್ರೆ ಅನೇಕರು ನಂಬೋದಿಲ್ಲ. ಇದಕ್ಕೂ ಭವಿಷ್ಯಕ್ಕೂ ಯಾವುದೇ ಸಂಬಂಧವಿಲ್ಲ Read more…

ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಸಿ ‘ಸೌಭಾಗ್ಯ’ ತರುತ್ತೆ ಈ ಗಿಡ

  ಸಸ್ಯಗಳು ವಾತಾವರಣವನ್ನು ಶುದ್ಧಗೊಳಿಸುವ ಕೆಲಸ ಮಾತ್ರ ಮಾಡುವುದಿಲ್ಲ. ನಕಾರಾತ್ಮಕ ಶಕ್ತಿಯನ್ನು ದೂರ ಮಾಡುವ ಕೆಲಸವನ್ನು ಮಾಡುತ್ತವೆ. ವಾಸ್ತು ಶಾಸ್ತ್ರದಲ್ಲಿ ಕೆಲವೊಂದು ಸಸಿಗಳ ಬಗ್ಗೆ ಹೇಳಲಾಗಿದೆ. ಅವುಗಳನ್ನು ಮನೆಯಲ್ಲಿ Read more…

ಮನೆಯೊಳಗೆ ಈ ಪಕ್ಷಿ ಬಂದ್ರೆ ಧನಲಾಭ ನಿಶ್ಚಿತ

ನಮ್ಮ ಸುತ್ತಮುತ್ತ ಅನೇಕ ಪಕ್ಷಿಗಳನ್ನು ನಾವು ನೋಡ್ತೇವೆ. ಪಕ್ಷಿಗಳ ಮಹತ್ವ ಎಲ್ಲರಿಗೂ ಗೊತ್ತು. ಪಕ್ಷಿಗಳಿಗೂ ಧರ್ಮಕ್ಕೂ ಮಹತ್ವದ ಸಂಬಂಧವಿದೆ. ಹಿಂದೂ ಧರ್ಮದಲ್ಲಿ ಪಕ್ಷಿಗಳು ಹಾಗೂ ಪ್ರಾಣಿಗಳು ದೇವಾನುದೇವತೆಗಳ ವಾಹನಗಳಾಗಿವೆ. Read more…

ನಿದ್ದೆಯಲ್ಲಿ ಕಾಣುವ ಈ ಕನಸು ನೀಡುತ್ತೆ ಸಾವಿನ ಸಂಕೇತ…..!

ಪ್ರತಿಯೊಬ್ಬರಿಗೂ ನಿದ್ದೆಯಲ್ಲಿ ಕನಸುಗಳು ಬೀಳುತ್ತವೆ. ಮಕ್ಕಳು, ವೃದ್ಧರು, ಯುವಕರು, ಮಹಿಳೆಯರು ಮತ್ತು ಪುರುಷರು ಹೀಗೆ ಎಲ್ಲರಿಗೂ ಕನಸು ಬೀಳುವುದು ಸಾಮಾನ್ಯ. ಈ ಕನಸುಗಳು ಕೆಲವೊಮ್ಮೆ ಭವಿಷ್ಯದ ಘಟನೆಗಳನ್ನು ಸೂಚಿಸುತ್ತವೆ. Read more…

ಪ್ರಯಾಣಕ್ಕೂ ಮುನ್ನ ಎಲ್ಲರೂ ಅವಶ್ಯವಾಗಿ ಮಾಡ್ತಾರೆ ಈ ಕೆಲಸ…!

ರೈಲು ಪ್ರಯಾಣ ಇರಲಿ, ಇಲ್ಲ ಬಸ್ ಪ್ರಯಾಣ ಇರಲಿ ಅಥವಾ ವಿಮಾನ ಪ್ರಯಾಣವೇ ಆಗಿರಲಿ. ದೂರ ಪ್ರಯಾಣ ಬೆಳೆಸಲು ಮನೆಯಿಂದ ಹೊರಡುವ ಮುನ್ನ ಪ್ರಯಾಣ ಸುಖಕರವಾಗಿರಲೆಂದು ಎಲ್ಲರೂ ಬಯಸುತ್ತಾರೆ. Read more…

ಮನೆ-ಅಂಗಡಿಗಳಲ್ಲಿ ನಿಂಬೆ ಮತ್ತು ಮೆಣಸಿನಕಾಯಿ ನೇತು ಹಾಕುವುದ್ಯಾಕೆ ? ಇದರ ಹಿಂದಿದೆ ವೈಜ್ಞಾನಿಕ ಕಾರಣ

ಸಾಮಾನ್ಯವಾಗಿ ಮನೆ ಅಥವಾ ಅಂಗಡಿಯ ಪ್ರವೇಶದ್ವಾರದಲ್ಲಿ ನಿಂಬೆಹಣ್ಣು ಮತ್ತು ಮೆಣಸಿನಕಾಯಿಯನ್ನು ನೇತುಹಾಕುತ್ತಾರೆ. ನೀವು ಕೂಡ ಇದನ್ನು ಗಮನಿಸಿರಬಹುದು. ಕೆಲವರು  ವಾಹನಗಳಲ್ಲಿಯೂ ಈ ರೀತಿ ಮಾಡುತ್ತಾರೆ. ಮನೆ, ವಾಹನ, ವ್ಯವಹಾರದ ಮೇಲೆ Read more…

ನವರಾತ್ರಿಯಲ್ಲಿ ಶುಭ ಫಲಕ್ಕೆ ಅವಶ್ಯವಾಗಿ ತನ್ನಿ ಈ ವಸ್ತು

ನವರಾತ್ರಿ ಹಬ್ಬದಲ್ಲಿ ಬಹಳ ಶ್ರದ್ಧೆಯಿಂದ ದೇವಿಯ ಪೂಜೆಯನ್ನು ಮಾಡಲಾಗುತ್ತೆ. 9 ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಅನೇಕ ಫಲ- ಪುಷ್ಪಗಳಿಂದ ದೇವಿಯ ಅಲಂಕಾರವನ್ನು ಮಾಡುವುದು ಸಂಪ್ರದಾಯದಲ್ಲಿದೆ. ಹಾಗೆಯೇ Read more…

ಪ್ರತಿ ದಿನ ಪಠಿಸಿ ‘ಹನುಮಾನ್ ಚಾಲೀಸ್’

ಹಿಂದೂ ಧರ್ಮದಲ್ಲಿ ಹನುಮಾನ್ ಚಾಲೀಸ್ ಮಂಗಳಕರ, ಪವಿತ್ರವೆಂದು ನಂಬಲಾಗಿದೆ. ಹನುಮಾನ್ ಚಾಲೀಸ್ ಓದುವುದು ಲಾಭದಾಯಕವೆಂದು ನಂಬಲಾಗಿದೆ. ಭಜರಂಗಬಲಿ ತನ್ನ ಭಕ್ತರಿಗೆ ಎಂದೂ ನಿರಾಸೆ ಮಾಡುವುದಿಲ್ಲ. ಬಹಳ ಸರಳ ಆರಾಧನೆ Read more…

ಬಹುಬೇಗ ಮದುವೆ ಕೂಡಿಬರಲು ಹೀಗೆ ಮಾಡಿ

ಮದುವೆಯ ಋತು ಶುರುವಾದಾಗ, ಒಬ್ಬರು ಇಬ್ಬರಾಗುವ ಕಾಲ. ಗಟ್ಟಿಮೇಳ ಮೊಳಗುತ್ತದೆ. ಅದ್ಧೂರಿ ಮದುವೆಯಿಂದ ಹಿಡಿದು ಸರಳ ಮದುವೆಗಳು ನಡೆಯುತ್ತವೆ. ಆದ್ರೆ ಕಂಕಣ ಕೂಡಿ ಬರದೆ ದೇವರ ಮೊರೆ ಹೋದವರ Read more…

ಲಕ್ಷ್ಮಿದೇವಿ ಗೆ ಅಪ್ರಿಯವಾದ ಈ ಕೆಲಸ ಮಾಡಿದ್ರೆ ಕಾಡುತ್ತೆ ಬಡತನ

ಖುಷಿ ಜೀವನವನ್ನು ಬಯಸುತ್ತಾನೆ. ಇದಕ್ಕಾಗಿ ಹಗಲು-ರಾತ್ರಿ ಕೆಲಸ ಮಾಡುತ್ತಾನೆ. ಆದ್ರೂ ಲಕ್ಷ್ಮಿ ಒಲಿಯುವುದಿಲ್ಲ. ಮಾಡಿದ ಕೆಲಸಕ್ಕೆ ತಕ್ಕ ಫಲ ಸಿಗುವುದಿಲ್ಲ. ಸಂಕಷ್ಟ ನಿವಾರಣೆಯಾಗುವುದಿಲ್ಲ. ಇದಕ್ಕೆ ನಾವು ಮಾಡುವ ಕೆಲವೊಂದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...