alex Certify ದ್ರಾಕ್ಷಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼರಕ್ತ ಹೀನತೆʼ ತಡೆಗಟ್ಟುತ್ತೆ ಈ 4 ಬಗೆಯ ಜ್ಯೂಸ್‌

ದೇಹದಲ್ಲಿ ರಕ್ತದ ಕೊರತೆ ಉಂಟಾದ್ರೆ ಅನೇಕ ರೀತಿಯ ಸಮಸ್ಯೆಗಳು ಶುರುವಾಗುತ್ತವೆ. ರಕ್ತಹೀನತೆಯಿದ್ದಾಗ ಏನು ತಿನ್ನಬೇಕು ಅನ್ನೋ ಗೊಂದಲವೂ ಶುರುವಾಗುತ್ತದೆ. ರಕ್ತದ ಕೊರತೆ ನೀಗಿಸುವಂತಹ ಹಣ್ಣು, ತರಕಾರಿಗಳ ಪಟ್ಟಿಯನ್ನು ವೈದ್ಯರೇ Read more…

ಇಲ್ಲಿದೆ ‘ಗಸಗಸೆ’ ಪಾಯಸ ಮಾಡುವ ವಿಧಾನ

ಸಾಮಾನ್ಯವಾಗಿ ಹಬ್ಬಕ್ಕೆ ಪಾಯಸ ಮಾಡುವುದು ಸಹಜ. ಆದರೆ ಸ್ಪೆಷಲ್ಲಾಗಿ ಈ ದಿನ ಗಸಗಸೆ ಪಾಯಸ ಮಾಡಿ ನೋಡಿ. ಈ ಪಾಯಸವನ್ನು ವಾರದಲ್ಲಿ ಎರಡು ಮೂರು ಬಾರಿ ತಿಂದರೆ ನಿದ್ದೆ Read more…

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಪ್ಪಿತಪ್ಪಿಯೂ ಈ ಹಣ್ಣುಗಳನ್ನು ಸೇವಿಸಬೇಡಿ

ಖಾಲಿ ಹೊಟ್ಟೆಯಲ್ಲಿ ಕೆಲವು ಹಣ್ಣುಗಳನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯ ಹಾಳಾಗುತ್ತದೆ. ಹಾಗಾದರೆ ಆ ಹಣ್ಣುಗಳು ಯಾವುದೆಂಬುದನ್ನು ತಿಳಿಯೋಣ. *ಬಾಳೆಹಣ್ಣು : ಇದರಲ್ಲಿ ಮೆಗ್ನೀಶಿಯಂ ಇರುತ್ತದೆ. ಇದು ಹೃದಯಕ್ಕೆ ಅಪಾಯಕಾರಿ. ಆದ Read more…

‘ಒಣ ದ್ರಾಕ್ಷಿ’ ಆರೋಗ್ಯ ಪ್ರಯೋಜನ ನೂರು

ಒಣ ದ್ರಾಕ್ಷಿ ಬಹುತೇಕರಿಗೆ ಇಷ್ಟವೇ. ಅದರೆ ಇದನ್ನು ನಿತ್ಯ ಸೇವಿಸುವುದರಿಂದ ಎಷ್ಟೆಲ್ಲಾ ಆರೋಗ್ಯದ ಲಾಭಗಳನ್ನು ಪಡೆದುಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ? ಒಣದ್ರಾಕ್ಷಿಯ ಮಹತ್ವದ ಬಗ್ಗೆ ಅರಿತವರು ಕಡಿಮೆ. ಒಣಹಣ್ಣುಗಳ Read more…

ಆಲ್ಕೋಹಾಲ್ ಸೇವನೆ ಚಟದಿಂದ ದೂರವಾಗಲು ಈ ಹಣ್ಣುಗಳನ್ನು ಸೇವಿಸಿ

ಕೆಲವರು ಅತಿಯಾಗಿ ಆಲ್ಕೋಹಾಲ್ ಸೇವಿಸುತ್ತಾರೆ. ಆದರೆ ಇದು ದೇಹಕ್ಕೆ ತುಂಬಾ ಹಾನಿಕಾರಕ. ಇನ್ನೂ ಕೆಲವರಿಗೆ ಆಲ್ಕೋಹಾಲ್ ಸೇವನೆನಿಂದ ಆರೋಗ್ಯ ಹಾಳಾಗುತ್ತದೆ ಎಂದು ತಿಳಿದರೂ ಅದನ್ನು ಬಿಡಲು ಆಗುವುದಿಲ್ಲ. ಅಂತವರು Read more…

ಮುಖದ ಮೇಲೆ ಮೊಡವೆ ಮತ್ತು ಕಪ್ಪು ಕಲೆ ನಿವಾರಣೆಗೆ ʼಒಣ-ದ್ರಾಕ್ಷಿʼ ನೀರಿನಲ್ಲಿ ನೆನೆಸಿ ತಿನ್ನಿ……!

ಖಾಲಿ ಹೊಟ್ಟೆಯಲ್ಲಿ ದ್ರಾಕ್ಷಿ ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ. ದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ಸೇವಿಸುವುದು ಉತ್ತಮ. ಕಪ್ಪು ದ್ರಾಕ್ಷಿಯಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದು ಚರ್ಮದ ಆರೋಗ್ಯಕ್ಕೆ ಉತ್ತಮ. ಒಣದ್ರಾಕ್ಷಿಯನ್ನು Read more…

ಈ 5 ಕಾಯಿಲೆಗಳಿಂದ ಪರಿಹಾರ ನೀಡುತ್ತೆ ದ್ರಾಕ್ಷಿ…!

ದ್ರಾಕ್ಷಿ ಅನೇಕರ ನೆಚ್ಚಿನ ಹಣ್ಣು. ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಹೇಳಿ ಮಾಡಿಸಿದಂತಹ ಫಲವಿದು. ದ್ರಾಕ್ಷಿ ಹಣ್ಣುಗಳ ನಿಯಮಿತ ಸೇವನೆಯಿಂದ ಅನೇಕ ರೋಗಗಳನ್ನು ದೂರವಿಡಬಹುದು. ದ್ರಾಕ್ಷಿಯು ಪೋಷಕಾಂಶಗಳ ಉಗ್ರಾಣವಾಗಿದೆ. ಇದು Read more…

ಶ್ವಾಸಕೋಶದ ಆರೋಗ್ಯ ಕಾಪಾಡಿಕೊಳ್ಳಲು ಸೇವಿಸಿ ಈ ಹಣ್ಣು

ಚಳಿಯ ವಾತಾವರಣದಲ್ಲಿ ರೋಗಗಳು ಮತ್ತು ಸೋಂಕುಗಳಿಂದ ನಿಮ್ಮನ್ನ ನೀವು ರಕ್ಷಿಸಿಕೊಳ್ಳುವುದು ಅತಿ ಅವಶ್ಯಕ. ಚಳಿಗಾಲದಲ್ಲಿ ಹೆಚ್ಚಾಗಿ ಶ್ವಾಸಕೋಶದ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಶ್ವಾಸಕೋಶದ ಸಮಸ್ಯೆಗಳನ್ನು ನಿವಾರಿಸಲು ವಿಟಮಿನ್ Read more…

ಮಲಬದ್ಧತೆ ಸಮಸ್ಯೆ ನಿವಾರಣೆಗೆ ಬೆಸ್ಟ್ ಈ ಹಣ್ಣು‌

ಕೆಲವರು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅವರು ಹೆಚ್ಚಿನ ಫೈಬರ್ ಇಲ್ಲದ ಆಹಾರವನ್ನು ಸೇವಿಸುವುದರಿಂದ ಹಾಗೂ ಸರಿಯಾಗಿ ನೀರನ್ನು ಕುಡಿಯದ ಕಾರಣ ಈ ಸಮಸ್ಯೆಗೆ ಒಳಗಾಗುತ್ತಾರೆ. ಇದು ಕರುಳು, ಜೀರ್ಣಾಂಗಗಳ Read more…

ಉತ್ತಮ ಆರೋಗ್ಯಕ್ಕೆ ನಿತ್ಯ ಸೇವಿಸಿ ಒಣದ್ರಾಕ್ಷಿ

ಪಾಯಸ, ಲಾಡು, ಹಲ್ವಾ ಮೊದಲಾದ ಸಿಹಿತಿಂಡಿಗಳನ್ನು ತಯಾರಿಸುವಾಗ ಮರೆಯದೆ ಬಳಸುವ ವಸ್ತುಗಳಲ್ಲಿ ಒಣದ್ರಾಕ್ಷಿಯೂ ಒಂದು. ಇದರಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ನಿರಂತರವಾಗಿ ಇದನ್ನು ಸೇವಿಸುವುದರಿಂದ ಮಲಬದ್ಧತೆ, ಹೊಟ್ಟೆ Read more…

ಸಿಹಿಯಾದ ‘ಅವಲಕ್ಕಿ’ ಕೇಸರಿ ಭಾತ್‌ ರೆಸಿಪಿ

ಅವಲಕ್ಕಿ ಉಪಯೋಗಿಸಿ ಫಟಾಫಟ್ ಉಪ್ಪಿಟ್ಟು ತಯಾರಿಸಬಹುದು. ಉಪ್ಪಿಟ್ಟು ಜೊತೆ ಕೇಸರಿ ಭಾತ್‌ ಇಲ್ಲದಿದ್ದರೆ ಹೇಗೆ. ಇಲ್ಲಿದೆ ಅವಲಕ್ಕಿಯಲ್ಲಿ ತಯಾರಿಸುವ ಕೇಸರಿ ಭಾತ್‌ ರೆಸಿಪಿ. ಬೇಕಾಗುವ ಸಾಮಾಗ್ರಿಗಳು ಅವಲಕ್ಕಿ-1 ಕಪ್‌ Read more…

ದಿಢೀರಂತ ಮಾಡಿ ರವಾ ಬರ್ಫಿ

ಬೇಕಾಗುವ ಸಾಮಾಗ್ರಿಗಳು: ಬಾಂಬೆ ರವಾ- 1 ಕಪ್, ಸಕ್ಕರೆ 3/4 ಕಪ್, ಪಲಾವ್ ಎಲೆ-3, ಲವಂಗ-5, ಏಲಕ್ಕಿ- ಅರ್ಧ ಟೀ ಸ್ಪೂನ್, ದ್ರಾಕ್ಷಿ, ಗೋಡಂಬಿ, ತುಪ್ಪ- 1/4 ಕಪ್, Read more…

ಸವಿಯಾದ ʼಕ್ಯಾರೆಟ್ ಖೀರ್ʼ ಮಾಡಿ ಸವಿಯಿರಿ

ಸಾಮಾನ್ಯವಾಗಿ ಜನರು ಸಿಹಿ ತಿಂಡಿಯನ್ನು ಇಷ್ಟಪಡ್ತಾರೆ. ಸಿಹಿ ಎಂದಾಗ ಮೊದಲು ನೆನಪಾಗೋದು ಕ್ಯಾರೆಟ್ ಹಲ್ವಾ. ಆದ್ರೆ ಈ ಬಾರಿ ಹಲ್ವಾ ಬದಲು ಕ್ಯಾರೆಟ್ ಖೀರ್ ಮಾಡಿ. ಕ್ಯಾರೆಟ್ ಖೀರ್ Read more…

ಹೊಳೆಯುವ ಮುಖ ಪಡೆಯಲು ಮನೆಯಲ್ಲಿಯೇ ಪೀಲ್ ಆಫ್ ಪ್ಯಾಕ್ ತಯಾರಿಸಿ ಬಳಸಿ

ಹೊಳೆಯುವ ಹಾಗೂ ತಾರುಣ್ಯವಾದ ಚರ್ಮವನ್ನು ಹೊಂದುವ ಆಸೆ ಹಲವರಿಗಿರುತ್ತದೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತ ಪೀಲ್ ಆಫ್ ಫೇಸ್ ಪ್ಯಾಕ್ ಗಳನ್ನು ಬಳಸಿ ಮುಖದ ಅಂದ ಕೆಡಿಸಿಕೊಳ್ಳುತ್ತಾರೆ. Read more…

ಸವಿಯಾದ ‘ಹಲಸಿನ ಹಣ್ಣಿನ ಹಲ್ವಾ’ ರೆಸಿಪಿ

ಹಲಸಿನ ಹಣ್ಣು ಯಥೇಚ್ಚವಾಗಿ ಸಿಗುವ ಕಾಲದಲ್ಲಿ ಇದರಿಂದ ನಾನಾ ಬಗೆಯ ಖಾದ್ಯಗಳನ್ನು ಮಾಡಿ ಸವಿಯಬಹದು. ಇಲ್ಲಿ ಸುಲಭವಾಗಿ ಹಲಸಿನಹಣ್ಣಿನ ಹಲ್ವಾ ಮಾಡುವ ವಿಧಾನ ಇದೆ. ಒಮ್ಮೆ ಟ್ರೈ ಮಾಡಿ. Read more…

ಪರಿಹಾರ ನೀಡಲು ಒತ್ತಾಯಿಸಿ ‘ಮೊಬೈಲ್ ಟವರ್’ ಏರಿದ ದ್ರಾಕ್ಷಿ ಬೆಳೆಗಾರರು…!

ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನಲ್ಲಿ 40 ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ದ್ರಾಕ್ಷಿ ಬೆಳೆಗೆ ಹಾನಿಯಾಗಿದೆ. ಇದರಿಂದಾಗಿ 2,000ಕ್ಕೂ ಹೆಚ್ಚು ದ್ರಾಕ್ಷಿ ಬೆಳೆಗಾರರು Read more…

ಚರ್ಮದ ಹೊಳಪು ಹೆಚ್ಚಿಸುವ 7 ಆಹಾರಗಳಿವು

ನಾವು ಸೇವಿಸುವ ಆಹಾರದಲ್ಲಿ ಕೆಲವು ಚರ್ಮದ ಆರೋಗ್ಯಕ್ಕೆ ಸಂಬಂಧಪಟ್ಟ ಆಹಾರಗಳಿವೆ, ಇವುಗಳನ್ನು ಸೇವಿಸುವುದರಿಂದ ಚರ್ಮ ಆರೋಗ್ಯವಾಗಿರುವುದಲ್ಲದೇ ಹೊಳಪನ್ನು ಕೂಡ ಹೊಂದಿರುತ್ತದೆ. ಅಂತಹ ಆಹಾರಗಳು ಯಾವುದೆಂಬುದನ್ನು ತಿಳಿದುಕೊಳ್ಳಿ. ಕೆಲವು ಆಹಾರಗಳು Read more…

ರಕ್ತದ ಕೊಬ್ಬಿನಂಶವನ್ನು ಕಡಿಮೆಗೊಳಿಸುವ ಕಪ್ಪು ದ್ರಾಕ್ಷಿ

ವೈನ್ ತಯಾರಿಕೆಗೆ ಬಳಕೆಯಾಗುವ ಕಪ್ಪು ದ್ರಾಕ್ಷಿ ಸೇವನೆಯಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ. 100 ಗ್ರಾಂ ದ್ರಾಕ್ಷಿಯಲ್ಲಿ 104 ಕ್ಯಾಲರಿ, 1.9 ಗ್ರಾಂ ಪ್ರೊಟೀನ್, 0.24 ಕೊಬ್ಬು, 1.4 ಗ್ರಾಂ Read more…

ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮಲಬದ್ಧತೆ ಸಮಸ್ಯೆ ನಿವಾರಿಸಲು ಹೀಗೆ ಮಾಡಿ

ಮಲಬದ್ಧತೆ ಸಮಸ್ಯೆ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಕಾಡುತ್ತದೆ. ಅದರಲ್ಲೂ ಚಿಕ್ಕಮಕ್ಕಳಿಗೆ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ ಎನ್ನುಬಹುದು. ಇದರಿಂದ ಆ ಮಕ್ಕಳು ತುಂಬಾನೇ ನೋವು ಕೂಡ ಅನುಭವಿಸುತ್ತಾರೆ. ಮಕ್ಕಳಲ್ಲಿ Read more…

ವಿಶೇಷವಾದ ರುಚಿ ರುಚಿ ʼಅವಲಕ್ಕಿʼ ಪಾಯಸ

ಹಬ್ಬಗಳಲ್ಲಿ ಶ್ಯಾವಿಗೆ, ಗಸಗಸೆ, ಹೆಸರುಬೇಳೆ ಪಾಯಸ ತಯಾರಿಸುವುದು ಕಾಮನ್. ಅದಕ್ಕೆ ಬದಲಾಗಿ ವಿಶೇಷವಾಗಿ ಅವಲಕ್ಕಿ ಪಾಯಸ ಮಾಡಬಹುದು. ಇದೂ ಕೂಡ ಇತರೆ ಕೀರು ತಿಂದಷ್ಟೇ ರುಚಿಯಾಗಿರುತ್ತದೆ. ಇಲ್ಲಿದೆ ನೋಡಿ Read more…

ದ್ರಾಕ್ಷಿ ಹಣ್ಣು ಬಳಸಿ ಮೊಡವೆ ಸಮಸ್ಯೆಯಿಂದ ಮುಕ್ತಿ ಹೊಂದಿ

ದ್ರಾಕ್ಷಿಯು ಚರ್ಮದ ಆರೋಗ್ಯಕ್ಕೆ ಬಹಳ ಉಪಯೋಗಕಾರಿ. ಇದು ಮೊಡವೆಗಳಿಗೆ ಪರಿಣಾಮಕಾರಿಯಾದ ಚಿಕಿತ್ಸೆ ನೀಡುತ್ತದೆ. ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ. ಹಾಗೇ ದ್ರಾಕ್ಷಿ ಹಣ್ಣಿನಲ್ಲಿ ವಿಟಮಿನ್ ಎ, ಸಿ ಸಮೃದ್ಧವಾಗಿರುತ್ತದೆ. Read more…

ಥಟ್ಟಂತ ಮಾಡಿ ರವೆ ‘ಪಾಯಸ’

ಹಬ್ಬದ ಸಮಯ ಮನೆಯಲ್ಲಿ ಕೆಲಸವೂ ಜಾಸ್ತಿ ಇರುತ್ತದೆ. ಸುಲಭವಾಗಿ ರುಚಿಕರವಾದ ಸಿಹಿ ಖಾದ್ಯಗಳು ಇದ್ದರೆ ಎಲ್ಲರಿಗೂ ಖುಷಿಯಾಗುತ್ತದೆ. ಇಲ್ಲಿ ಸುಲಭವಾಗಿ ಮಾಡಬಹುದಾದ ರವೆ ಪಾಯಸ ಇದೆ ಟ್ರೈ ಮಾಡಿ Read more…

ʼತೂಕʼ ಹೆಚ್ಚಿಸಿಕೊಳ್ಳಲು ಬಯಸುವವರು ಈ ಹಣ್ಣು ಸೇವಿಸಿ

ಹಣ್ಣುಗಳು ಆರೋಗ್ಯಕ್ಕೆ ತುಂಬಾ ಉತ್ತಮ. ಏಕೆಂದರೆ ಹಣ್ಣುಗಳು ಹಲವು ಬಗೆಯ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಅಲ್ಲದೇ ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ಹಾಗಾಗಿ ತೂಕ ಹೆಚ್ಚಿಸಿಕೊಳ್ಳಲು ಬಯಸುವವರು Read more…

ಒಣ ದ್ರಾಕ್ಷಿ ಸೇವಿಸುವುದರಿಂದ ಇದೆ ಹತ್ತು ಹಲವು ಪ್ರಯೋಜನ

ಒಣ ದ್ರಾಕ್ಷಿ ಬಹುತೇಕರಿಗೆ ಇಷ್ಟವೇ. ಅದರೆ ಇದನ್ನು ನಿತ್ಯ ಸೇವಿಸುವುದರಿಂದ ಎಷ್ಟೆಲ್ಲಾ ಆರೋಗ್ಯದ ಲಾಭಗಳನ್ನು ಪಡೆದುಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ? ಒಣದ್ರಾಕ್ಷಿಯ ಮಹತ್ವದ ಬಗ್ಗೆ ಅರಿತವರು ಕಡಿಮೆ. ಒಣಹಣ್ಣುಗಳ Read more…

Good News: ರಾಜ್ಯದಲ್ಲಿ ಬೆಳೆಯುವ ದ್ರಾಕ್ಷಿಗೆ ಶೀಘ್ರದಲ್ಲೇ ಸಿಗಲಿದೆ GI ಟ್ಯಾಗ್

ರಾಜ್ಯದ ದ್ರಾಕ್ಷಿ ಬೆಳೆಗಾರರಿಗೆ ಕೇಂದ್ರ ಸರ್ಕಾರದಿಂದ ಶೀಘ್ರದಲ್ಲೇ ಸಿಹಿ ಸುದ್ದಿ ಸಿಗಲಿದೆ. ದ್ರಾಕ್ಷಿಗೆ ಜಾಗತಿಕ ಸೂಚಿ (ಜಿಐ) ಟ್ಯಾಗ್ ನೀಡುವ ಕುರಿತಂತೆ ಕೇಂದ್ರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸದ್ಯದಲ್ಲೇ Read more…

ಉತ್ತಮ ಆರೋಗ್ಯಕ್ಕೆ ಒಣ ದ್ರಾಕ್ಷಿ ನೀರಿನಲ್ಲಿ ನೆನೆಸಿ ತಿನ್ನಿ….!

ಖಾಲಿ ಹೊಟ್ಟೆಯಲ್ಲಿ ದ್ರಾಕ್ಷಿ ಸೇವಿಸುವುದರಿಂದ ಹಲವಾರು ಪ್ರಯೋಜನಗಳಿವೆ. ದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ಸೇವಿಸುವುದು ಉತ್ತಮ. ಕಪ್ಪು ದ್ರಾಕ್ಷಿಯಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದು ಚರ್ಮದ ಆರೋಗ್ಯಕ್ಕೆ ಉತ್ತಮ. ಒಣದ್ರಾಕ್ಷಿಯನ್ನು Read more…

ಇನ್ನು ಮುಂದೆ ದ್ರಾಕ್ಷಿ ಬೀಜಗಳನ್ನು ಬಿಸಾಡಬೇಡಿ

ದ್ರಾಕ್ಷಿಯನ್ನು ತಿನ್ನುವಾಗ ಅಕಸ್ಮಾತಾಗಿ ಬೀಜ ಸಿಕ್ಕಿತೆಂದರೆ ತಕ್ಷಣ ಬಿಸಾಡುತ್ತೇವೆ. ಆದರೆ ಈಗಲಾದರೂ ಬೀಜಗಳಿರುವ ದ್ರಾಕ್ಷಿಯನ್ನು ತಿನ್ನುವಾಗ ಒಂದೆರಡನ್ನು ಜಗಿಯಿರಿ. ಯಾಕೆಂದರೆ ಈ ಬೀಜಗಳಲ್ಲಿ ಆಲಿಗೋಮೆರಿಕ್ ಪ್ರೊಯಾಂತೋಸಯನಡಿನ್ ಎಂಬ ಶಕ್ತಿಯುತವಾದ Read more…

ರಕ್ತಹೀನತೆಯಿಂದ ಬಳಲುತ್ತಿದ್ರೆ ಈ ಹಣ್ಣುಗಳನ್ನು ತಿನ್ನಿ

  ಆರೋಗ್ಯ ಚೆನ್ನಾಗಿರಬೇಕಂದ್ರೆ ಹಣ್ಣುಗಳನ್ನು ತಿನ್ನಬೇಕು. ಕೆಲವು ಹಣ್ಣುಗಳಂತೂ ಅದೆಷ್ಟೋ ಕಾಯಿಲೆಗಳನ್ನು ಕೂಡ ದೂರ ಮಾಡುವ ಶಕ್ತಿ ಹೊಂದಿವೆ. ದ್ರಾಕ್ಷಿ ಕೂಡ ಇವುಗಳಲ್ಲೊಂದು. ದ್ರಾಕ್ಷಿ ಹಣ್ಣುಗಳನ್ನು ತಿನ್ನುವುದರಿಂದ ದೇಹದಲ್ಲಿನ Read more…

ಇಲ್ಲಿದೆ ರುಚಿಕರವಾದ ‘ಬೂಂದಿ’ ಲಾಡು ಮಾಡುವ ವಿಧಾನ

  ಸಿಹಿ ಎಂದರೆ ತುಂಬಾ ಜನರಿಗೆ ಇಷ್ಟ. ಅದರಲ್ಲಿ ಬೂಂದಿ ಲಾಡು ಇದ್ದರೆ ಕೇಳಬೇಕಾ…? ಇದು ಸರಿಯಾಗಿ ಹದ ಗೊತ್ತಾಗಲ್ಲ ಎಂದು ಮಾಡದೇ ಇರುವವರೇ ಹೆಚ್ಚು. ಇಲ್ಲಿ ಸುಲಭವಾಗಿ Read more…

ರುಚಿಕರವಾದ ‘ಅವಲಕ್ಕಿʼ ಪಾಯಸ

ಮನೆಯಲ್ಲಿ ಹಬ್ಬದೂಟಕ್ಕೆ ಸಿಹಿ ಇಲ್ಲದಿದ್ದರೆ ಆಗುತ್ತದಾ…? ನಾನಾ ಬಗೆಯ ಅಡುಗೆ ಮಾಡುವಾಗ ಸಮಯ ಕೂಡ ಸಾಕಾಗುವುದಿಲ್ಲ. ರುಚಿಯ ಜತೆಗೆ ಥಟ್ಟಂತ ಆಗಿಬಿಡುವ ಅಡುಗೆ ಇದ್ದರೆ ತಲೆಬಿಸಿ ಕಡಿಮೆಯಾಗುತ್ತದೆ. ಇಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...