alex Certify ದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ತಂಪು ನೀಡುವ `ಫಲೂದಾ’ದ ಮೂಲ ಯಾವ ದೇಶ ಗೊತ್ತಾ….?

ಬೇಸಿಗೆ ಶುರುವಾಗಿದೆ. ಈಗ್ಲೇ ಬಿಸಿ ತಾಪ ಹೆಚ್ಚಾಗಿದ್ದು, ಏಪ್ರಿಲ್ ಅಂತ್ಯದ ವೇಳೆಗೆ ಬಿಸಿಲ ಧಗೆ ಮತ್ತಷ್ಟು ಹೆಚ್ಚಾಗಲಿದೆ. ಬೇಸಿಗೆ ಶುರುವಾಗ್ತಿದ್ದಂತೆ ಜನರ ಆಹಾರ ಪದ್ಧತಿ ಬದಲಾಗುತ್ತದೆ. ಟೀ-ಕಾಫಿ ಬದಲು Read more…

ಈ ದೇಶದ ನಾಗರಿಕರಿಗೆ ತೆರಿಗೆ ಕಟ್ಟೋ ಚಿಂತೆ ಇಲ್ಲ

ವಿಶ್ವದ ಬಹುತೇಕ ದೇಶಗಳಿಗೆ ಟ್ಯಾಕ್ಸ್ ನಿಂದ ಬರುವ ಆದಾಯವೇ ದೊಡ್ಡ ಆದಾಯವಾಗಿರುತ್ತದೆ. ಭಾರತ ಸೇರಿದಂತೆ ಅನೇಕ ದೇಶಗಳು ನಾನಾ ವಿಷ್ಯಕ್ಕೆ ಜನರಿಂದ ಟ್ಯಾಕ್ಸ್ ವಸೂಲಿ ಮಾಡುತ್ವೆ. ವಿಶ್ವದ ಕೆಲ Read more…

ಈ ದೇಶದಲ್ಲಿ ಸೊಳ್ಳೆಗಳೇ ಇಲ್ಲ, ಹಾವಿನ ಭಯವೂ ಇಲ್ಲ ಕೀಟಗಳೂ ಇಲ್ಲ, ಕಾರಣ ಗೊತ್ತಾ…..?

ಪ್ರಪಂಚದಾದ್ಯಂತ ಜನರು ಸೊಳ್ಳೆಗಳ ಕಾಟದಿಂದ ಬೇಸತ್ತಿದ್ದಾರೆ. ಮನೆ, ಪಾರ್ಕ್‌, ಮಾರುಕಟ್ಟೆ ಹೀಗೆ ಎಲ್ಲಾ ಕಡೆಗಳಲ್ಲೂ ಸೊಳ್ಳೆಗಳ ಕಾಟ ಇದ್ದಿದ್ದೇ. ಅವುಗಳಿಂದ ಪಾರಾಗಲು ಸೊಳ್ಳೆ ನಿವಾರಕ ಸ್ಪ್ರೇ, ಸೊಳ್ಳೆ ಪರದೆಯಂತಹ Read more…

ವಿಮಾನ ಏರದೆ 30ಕ್ಕೂ ಅಧಿಕ ದೇಶಗಳನ್ನು ಸುತ್ತಿದ ದಂಪತಿ

ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ಮಾತಿದೆ. ಇದೀಗ ಜೋಶುವಾ ಕಿಯಾನ್ ಮತ್ತು ಸಾರಾ ಮೋರ್ಗನ್ ಎಂಬ ದಂಪತಿ ದೇಶ ಸುತ್ತುವ ಕೆಲಸ ಮಾಡಿದ್ದಾರೆ. ಈ Read more…

ದೇಶದಲ್ಲಿಯೇ ದುಬಾರಿ ಅಪಾರ್ಟ್​ಮೆಂಟ್​ ಖರೀದಿಸಿದ ಉದ್ಯಮಿ…! ಬೆರಗಾಗಿಸುವಂತಿದೆ ʼಬೆಲೆʼ

ಮುಂಬೈ: ಕೈಗಾರಿಕೋದ್ಯಮಿ ಮತ್ತು ಫ್ಯಾಮಿಲಿ ಕೇರ್ ಸಂಸ್ಥಾಪಕ ಜೆಪಿ ತಪರಿಯಾ ಅವರ ಕುಟುಂಬದ ಸದಸ್ಯರು ದಕ್ಷಿಣ ಮುಂಬೈನ ಮಲಬಾರ್ ಹಿಲ್‌ನಲ್ಲಿ ದುಬಾರಿ ಅಪಾರ್ಟ್‌ಮೆಂಟ್‌ ಒಂದನ್ನು ಖರೀದಿಸಿದ್ದಾರೆ. ಇದರ ಬೆಲೆ Read more…

ಈ ಆರು ದೇಶಗಳ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯ

ನವದೆಹಲಿ: ಚೀನಾದಲ್ಲಿ ಹೊಸ ಕೋವಿಡ್ -19 ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರವು ಆರು ದೇಶಗಳ ಪ್ರಯಾಣಿಕರಿಗೆ ನಿರ್ಗಮನ ಪೂರ್ವ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಕಡ್ಡಾಯಗೊಳಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ Read more…

BIG NEWS: ದೇಶದ ಮೊದಲ ಪದಾತಿಸೈನ್ಯ ಮ್ಯೂಸಿಯಂ ಉದ್ಘಾಟನೆಗೆ ಸಜ್ಜು

ಇಂದೋರ್ (ಮಧ್ಯಪ್ರದೇಶ): ದೇಶದ ಮೊದಲ ಪದಾತಿ ಸೈನ್ಯ ವಸ್ತುಸಂಗ್ರಹಾಲಯವನ್ನು ಡಿಸೆಂಬರ್ 16 ರಂದು ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಮೊವ್ ಕಂಟೋನ್ಮೆಂಟ್‌ನಲ್ಲಿ ಉದ್ಘಾಟಿಸಲಾಗುವುದು ಎಂದು ಲೆಫ್ಟಿನೆಂಟ್ ಕರ್ನಲ್ ವಿಕಾಸ್ ತ್ರಿಪಾಠಿ Read more…

ನಂಬ್ತಿರೋ ಬಿಡ್ತಿರೋ ಗೊತ್ತಿಲ್ಲ…! ಈ ದೇಶದಲ್ಲಿಲ್ಲವಂತೆ ಒಂದೇ ಒಂದು ಸೊಳ್ಳೆ

ನಮ್ಮ ದೇಶದಲ್ಲಿ ಸೊಳ್ಳೆ ಕಾಮನ್​.  ಜನ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಪ್ರಪಂಚದಾದ್ಯಂತ ಸೊಳ್ಳೆ ಕಡಿತದಿಂದ ಉಂಟಾದ ರೋಗಗಳಿಂದಾಗಿ ಪ್ರತಿ ವರ್ಷ ಒಂದು ದಶಲಕ್ಷಕ್ಕೂ ಹೆಚ್ಚು ಜನರು ಸಾಯುತ್ತಾರೆ ಎಂಬ Read more…

ಮಗು ಹುಟ್ಟುತ್ತಿದ್ದಂತೆ ಈ ದೇಶದಲ್ಲಿ ಏನ್ಮಾಡ್ತಾರೆ ಗೊತ್ತಾ ? ಅಚ್ಚರಿಗೊಳಿಸುತ್ತೆ ಈ ವಿಷಯ

ನವಜಾತ ಶಿಶುಗಳನ್ನು ನೋಡಿಕೊಳ್ಳುವ ರೀತಿ ದೇಶದಿಂದ ದೇಶಕ್ಕೆ ವಿಭಿನ್ನವಾಗಿರುತ್ತದೆ. ಅಂಥ ಕೆಲವು ದೇಶಗಳಲ್ಲಿ ‌ಮಕ್ಕಳನ್ನು ನೋಡಿಕೊಳ್ಳುವ ಪರಿ ಇಂತಿದೆ. ಆಸ್ಟ್ರೇಲಿಯಾ: ಮಗು ಹುಟ್ಟುತ್ತಿದ್ದಂತೆ ನೀರಲ್ಲಿ‌ ಮುಳುಗಿಸುತ್ತಾರೆ. ಅರ್ಮೆನಿಯಾ: ನವಜಾತ Read more…

ಧ್ವಜಗಳ ಮೂಲಕ ದೇಶ, ರಾಜಧಾನಿ, ಕರೆನ್ಸಿ ಮತ್ತು ಭಾಷೆ ಗುರುತಿಸುವ ಪುಟ್ಟ ಬಾಲಕ !

ದೆಹಲಿಯ 7 ವರ್ಷದ ಬಾಲಕ ಸಾರ್ಥಕ್​ ಬಿಸ್ವಾಸ್​ ತನ್ನ ನೆನಪಿನ ಶಕ್ತಿಯಿಂದ ವಿಶ್ವ ದಾಖಲೆ ನಿಮಿರ್ಸಿದ್ದಾನೆ. ಆತ ಎಲ್ಲಾ ಯುಎನ್​ ಮಾನ್ಯತೆ ಪಡೆದ 195 ದೇಶಗಳ ಧ್ವಜಗಳ ಮೂಲಕ Read more…

BIG NEWS: 18ರಿಂದ 59ರ ವಯೋಮಿತಿಯವರಿಗೆ ನಾಳೆಯಿಂದ ಉಚಿತ ಬೂಸ್ಟರ್ ಡೋಸ್

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬೂಸ್ಟರ್ ಡೋಸ್ ಆಗಿ ಮೂರನೇ ಕೊರೊನಾ ಲಸಿಕೆ ಪಡೆಯಲು ಕ್ರಮ ಕೈಗೊಂಡಿತ್ತು. ಖಾಸಗಿ ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್ Read more…

ತಲೆ ತಿರುಗಿಸುವಂತಿದೆ ಈ ದೇಶದಲ್ಲಿನ ಒಂದು ಪ್ಯಾಕೆಟ್ ‘ಕಾಂಡೋಮ್’ ಬೆಲೆ

ಜನಸಂಖ್ಯೆ ನಿಯಂತ್ರಣಕ್ಕಾಗಿ ಕೆಲವೊಂದು ದೇಶಗಳಲ್ಲಿ ‘ಕಾಂಡೋಮ್’ ಗಳನ್ನು ಉಚಿತವಾಗಿ ನೀಡಲಾಗುತ್ತದೆ. ಒಂದು ವೇಳೆ ಇದಕ್ಕೆ ದರ ನಿಗದಿಪಡಿಸಿದರೂ ಸಹ ಅದು ಕೈಗೆಟಕುವಂತೆ ಇರುತ್ತದೆ. ಆದರೆ ಈ ದೇಶದಲ್ಲಿ ಮಾತ್ರ Read more…

ಬೇರೆ-ಬೇರೆ ದೇಶಗಳಲ್ಲಿ ಬೆಳೆದ ಬೇರ್ಪಟ್ಟ ಅವಳಿಗಳ ಐಕ್ಯೂನಲ್ಲಿ ಗಮನಾರ್ಹ ವ್ಯತ್ಯಾಸ: ಅಧ್ಯಯನದಲ್ಲಿ ಬಹಿರಂಗ

ಬೇರೆ-ಬೇರೆ ದೇಶಗಳಲ್ಲಿ ಬೆಳೆದ ಬೇರ್ಪಟ್ಟ ಅವಳಿಗಳ ಐಕ್ಯೂನಲ್ಲಿ ಗಮನಾರ್ಹ ವ್ಯತ್ಯಾಸವನ್ನು ತೋರಿಸುತ್ತವೆ ಎಂದು ಅರೆಸೆಂಟ್ ಅಧ್ಯಯನ ವರದಿ ತಿಳಿಸಿದೆ. ದಕ್ಷಿಣ ಕೊರಿಯಾದಲ್ಲಿ ಜನಿಸಿದ ಮೊನೊಜೈಗೋಟಿಕ್ ಅವಳಿಗಳ ಜೋಡಿಯು ಬೇರ್ಪಟ್ಟಿತು. Read more…

ಒಂಭತ್ತು ತಿಂಗಳಲ್ಲಿ ದೇಶ ಸುತ್ತಿದ ಬೆಂಗಳೂರಿನ ವ್ಯಕ್ತಿ: ಖರ್ಚಾದ ಮೊತ್ತ ಕೇಳಿದ್ರೆ ಅಚ್ಚರಿ ಪಡ್ತೀರಾ…..!

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕವು ಹಲವಾರು ಜನರ ಜೀವನವನ್ನು ಇನ್ನಿಲ್ಲದಂತೆ ಛಿದ್ರಗೊಳಿಸಿತು. ವ್ಯಾಪಾರಗಳು, ಯೋಜನೆಗಳು ಮತ್ತು ಸಾಮಾನ್ಯವಾಗಿ ದೈನಂದಿನ ಜೀವನವು ಸಹಜತೆಯನ್ನು ಕಳೆದುಕೊಂಡಿತು. ಅನೇಕ ಮಂದಿ ಉದ್ಯೋಗಗಳನ್ನು ಕಳೆದುಕೊಳ್ಳುವಂತಾಯಿತು. ಇದೇ Read more…

ಉದ್ಯೋಗಿಗಳಿಗೆ 170 ದೇಶಗಳಲ್ಲಿ ಎಲ್ಲಿಯಾದ್ರೂ ಕೆಲಸ ಮಾಡಲು ಅವಕಾಶ ನೀಡ್ತಿದೆ ಈ ಕಂಪನಿ….!

ಸಾಂಕ್ರಾಮಿಕ ರೋಗ ಜಗತ್ತಿಗೆ ಕಾಲಿಟ್ಟ ನಂತರ ಉದ್ಯೋಗಿಗಳಿಗೆ ಹಲವು ಕಂಪನಿಗಳು ವರ್ಕ್ ಫ್ರಮ್ ಹೋಮ್ ಅನ್ನು ನೀಡಿತ್ತು. ಇದೀಗ ಕೂಡ ಕೆಲವು ಐಟಿ ಕಂಪನಿಗಳು ವರ್ಕ್ ಫ್ರಮ್ ಹೋಮ್ Read more…

ಬಾಯಾರಿದ ಅರ್ಮಡಿಲ್ಲೊ ಜೀವಿಗೆ ನೀರುಣಿಸಿದ ವ್ಯಕ್ತಿ: ನೆಟ್ಟಿಗರಿಂದ ಮೆಚ್ಚುಗೆ

ದೇಶದಲ್ಲಿ ಬಿಸಿಲಿನ ಝಳಕ್ಕೆ ಮನುಷ್ಯರು ಮಾತ್ರವಲ್ಲ ಪ್ರಾಣಿ-ಪಕ್ಷಿಗಳು ಕೂಡ ಕಂಗಾಲಾಗಿವೆ. ನೀರಿಗಾಗಿ ಅವುಗಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚುತ್ತಿದೆ. ದೇಶದ ಹಲವು ರಾಜ್ಯಗಳು 122 Read more…

GOOD NEWS: ಭಾರತದಲ್ಲಿ ಕಡಿಮೆಯಾಗುತ್ತಿದೆ ನಿರುದ್ಯೋಗ ದರ: CMIE

ನವದೆಹಲಿ: ಸಿ.ಎಂ.ಐ.ಇ. ಅಂಕಿಅಂಶಗಳ ಪ್ರಕಾರ, ಆರ್ಥಿಕತೆಯು ನಿಧಾನವಾಗಿ ಸಹಜ ಸ್ಥಿತಿಗೆ ಮರಳುವುದರೊಂದಿಗೆ ದೇಶದಲ್ಲಿ ನಿರುದ್ಯೋಗ ದರವು ಕಡಿಮೆಯಾಗುತ್ತಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ಮಾಸಿಕ ಸಮಯದ ಸರಣಿಯ Read more…

ಸ್ವಂತ ದೇಶ ಕಟ್ಟಲು ದ್ವೀಪ ಖರೀದಿಸಿದ ಭೂಪರು….!

ಖಾಸಗಿ ದ್ವೀಪಗಳನ್ನು ಖರೀದಿಸುವುದು ಕೇವಲ ಶ್ರೀಮಂತರು ಮತ್ತು ಪ್ರಸಿದ್ಧರು ಮಾತ್ರವಲ್ಲ. ಸಾಮಾನ್ಯರು ಕೂಡ ಖರೀದಿಸಬಹುದು ಎಂಬುದಕ್ಕೆ ಇವರೇ ಉದಾಹರಣೆ. ಗರೆಥ್ ಜಾನ್ಸನ್ ಮತ್ತು ಮಾರ್ಷಲ್ ಮೇಯರ್ ಕೆರಿಬಿಯನ್‌ನಲ್ಲಿ ಕ್ರೌಡ್‌ಫಂಡಿಂಗ್ Read more…

ಶಸ್ತ್ರಸಜ್ಜಿತ ರಷ್ಯಾ ಸೈನಿಕರ ವಿರುದ್ಧ ನಿಂತ ವೃದ್ಧ ದಂಪತಿ…!

ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣವೆಸಗಿ ಮೂರು ವಾರಗಳಾಗಿವೆ. ಲಕ್ಷಾಂತರ ಜನರು ತಮ್ಮ ದೇಶವನ್ನು ಪಲಾಯನ ಮಾಡಿದ್ದಾರೆ. ಅನೇಕರು ಇನ್ನೂ ತಮ್ಮ ಮನೆಗಳನ್ನು ತೊರೆದಿಲ್ಲ. ಇದೀಗ ರಷ್ಯಾದ ಸೈನಿಕರು ವೃದ್ಧ Read more…

ಈ ಕಾರಣಕ್ಕೆ ಕೊನೆಕ್ಷಣದಲ್ಲಿ ಉಕ್ರೇನ್ ನಲ್ಲಿ ಸಿಲುಕಿಕೊಂಡ ನವ ವಿವಾಹಿತೆ…!

ರಷ್ಯಾ-ಉಕ್ರೇನ್ ನಡುವಿನ ಯುದ್ಧದಲ್ಲಿ ಅನೇಕರು ಸಿಲುಕಿಕೊಂಡು ಒದ್ದಾಡುತ್ತಿದ್ದಾರೆ. ಇತ್ತೀಚೆಗೆ ಉಕ್ರೇನಿಯನ್ ಮಹಿಳೆಯು ಯುಕೆ ವ್ಯಕ್ತಿಯನ್ನು ಮದುವೆಯಾದರೂ ತನ್ನ ಸ್ವಂತ ದೇಶ ಬಿಟ್ಟು ಹೋಗಲಾಗದೇ ಸಿಲುಕಿಕೊಂಡಿದ್ದಾರೆ. 46 ವರ್ಷ ಒಲೆನಾ Read more…

ರಷ್ಯಾದ ವಿರುದ್ಧ ಹೋರಾಡಲು ಪಣತೊಟ್ಟ ಉಕ್ರೇನ್‍ನ ಮಾಜಿ ಸುಂದರಿ

ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷದ ಮಧ್ಯೆ, ಉಕ್ರೇನ್ ನ ಮಾಜಿ ಸುಂದರಿ ಅನಸ್ತಾಸಿಯಾ ಲೆನ್ನಾ ತಮ್ಮ ದೇಶಕ್ಕಾಗಿ ಪ್ರತಿಜ್ಞೆ ತೊಟ್ಟಿದ್ದಾರೆ. ದೇಶಕ್ಕಾಗಿ ರಷ್ಯಾದ ವಿರುದ್ಧ ಹೋರಾಡಲು Read more…

ನಿಮ್ಮನ್ನು ಅಚ್ಚರಿಗೊಳಿಸುತ್ತೆ ʼಸೆಕ್ಸ್ʼ ಕುರಿತ ಈ ನಂಬಿಕೆ

ಪ್ರಪಂಚದಾದ್ಯಂತ ಜನರು ಸುಖ ದಾಂಪತ್ಯ ಜೀವನಕ್ಕೆ ಸೆಕ್ಸ್ ಅಗತ್ಯ ಎಂಬುದನ್ನು ಒಪ್ಪಿಕೊಳ್ತಾರೆ. ಆದ್ರೆ ಬೇರೆ ಬೇರೆ ದೇಶಗಳಲ್ಲಿ ಸೆಕ್ಸ್ ಗೆ ಸಂಬಂಧಿಸಿದ ನಂಬಿಕೆಗಳು ಮಾತ್ರ ಚಿತ್ರ – ವಿಚಿತ್ರವಾಗಿವೆ. Read more…

ತಂದೆಯ ಜನ್ಮದಿನದಂದು ಅರಳದ ಹೂವುಗಳು: ಕೋಪಗೊಂಡ ಉ.ಕೊರಿಯಾ ಸರ್ವಾಧಿಕಾರಿ ಮಾಡಿದ್ದೇನು ಗೊತ್ತಾ…..?

ಉತ್ತರ ಕೊರಿಯಾ ದೇಶದಲ್ಲಿ ನಿರಂಕುಶ ಪ್ರಭುತ್ವವು ಅಸ್ತಿತ್ವದಲ್ಲಿದ್ದು, ಅದು ಪ್ರಪಂಚದ ಇತರ ಭಾಗಗಳಿಗಿಂತ ವಿಭಿನ್ನ ನಿಯಮಗಳನ್ನು ಅನುಸರಿಸುತ್ತದೆ. ಅವರ ಸರ್ವೋಚ್ಚ ನಾಯಕನಾಗಿರುವ ಕಿಮ್ ಜೊಂಗ್-ಉನ್ ನ ಕೆಲವು ವಿಚಿತ್ರ Read more…

ದೇಶ ಮೊದಲೋ….? ಧರ್ಮ ಮೊದಲೋ….? ಮದ್ರಾಸ್ ಹೈಕೋರ್ಟ್ ಮಹತ್ವದ ಪ್ರಶ್ನೆ

ದೇಶದಲ್ಲಿ ಕೋಮು ಸೌಹಾರ್ದತೆಗೆ ಭಂಗ ತರಲು ನಡೆಯುತ್ತಿರುವ ಪ್ರಯತ್ನಗಳ ವಿಚಾರವಾಗಿ ವಿಷಾದ ವ್ಯಕ್ತಪಡಿಸಿರುವ ಮದ್ರಾಸ್ ಹೈಕೋರ್ಟ್ ರಾಷ್ಟ್ರ ಹಾಗೂ ಧರ್ಮಗಳಲ್ಲಿ ಯಾವುದಕ್ಕೆ ಮೊದಲ ಆದ್ಯತೆ ಎಂದು ಪ್ರಶ್ನಿಸಿದೆ. ಕರ್ನಾಟಕದಲ್ಲಿ Read more…

BIG NEWS: ದೇಶದಲ್ಲಿ 422 ಜನರಲ್ಲಿ ಒಮಿಕ್ರಾನ್ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ರೂಪಾಂತರಿ ವೈರಸ್ ಹೆಚ್ಚುತ್ತಿದ್ದು, ಈವರೆಗೂ 422 ಜನರಲ್ಲಿ ಒಮಿಕ್ರಾನ್ ಸೋಂಕು ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ದೇಶದ 17 ರಾಜ್ಯಗಳಲ್ಲಿ Read more…

ಇಲ್ಲಿದೆ ಅತಿ ಹೆಚ್ಚು ಹಾಗೂ ಅತ್ಯಂತ ಕಡಿಮೆ ಹಣಕ್ಕೆ ಪೆಟ್ರೋಲ್‌ ಸಿಗುವ ದೇಶಗಳ ಪಟ್ಟಿ

ಭಾರತದಲ್ಲಿ ಪೆಟ್ರೋಲ್ ಬೆಲೆಗಳು ಜನಸಾಮಾನ್ಯರಿಗೆ ದೊಡ್ಡ ತಲೆನೋವಾಗಿದೆ. ನಿರಂತರವಾಗಿ ಪೆಟ್ರೋಲ್ ಬೆಲೆಗಳು ಹೆಚ್ಚಾಗ್ತಿವೆ. ಕೇಂದ್ರ ಸರ್ಕಾರ, ಭಾರತದಲ್ಲಿ ಪೆಟ್ರೋಲ್ ಬೆಲೆ ಮತ್ತು ಡೀಸೆಲ್ ಬೆಲೆಯನ್ನು ಕ್ರಮವಾಗಿ 5 ಮತ್ತು Read more…

ಹೈ ರಿಸ್ಕ್ ದೇಶಗಳಿಂದ ಬರುವವರಿಗೆ ಕ್ವಾರಂಟೈನ್ ಕಡ್ಡಾಯ

ಬೆಂಗಳೂರು: ಹೊಸ ರೂಪಾಂತರಿ ವೈರಸ್ ಒಮಿಕ್ರಾನ್ ರಾಜ್ಯಕ್ಕೆ ಆತಂಕ ತಂದೊಡ್ಡಿದ್ದು, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ವಿದೇಶಗಳಿಂದ ಆಗಮಿಸುತ್ತಿರುವ ಪ್ರಯಾಣಿಕರನ್ನು ಕಟ್ಟುನಿಟ್ಟಾಗಿ ತಪಾಸಣೆ ನಡೆಸಲಾಗುತ್ತಿದೆ. Read more…

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರು ಯಾವುದು ಗೊತ್ತಾ….?

ಪ್ರಪಂಚದಾದ್ಯಂತ ವಾಹನಗಳ ಮಾರುಕಟ್ಟೆ ದೊಡ್ಡದಾಗಿದೆ. ಕಾರು ಪ್ರೇಮಿಗಳ ಬಳಿ ಒಂದಕ್ಕಿಂತ ಹೆಚ್ಚು ಕಾರುಗಳಿವೆ. ಪೆಟ್ರೋಲ್-ಡಿಸೇಲ್ ಬೆಲೆ ಹೆಚ್ಚಿದ್ದರೂ, ಕಾರು ಖರೀದಿಸುವವರ ಸಂಖ್ಯೆ ಕಡಿಮೆಯಾಗಿಲ್ಲ. ಕೆಲ ಕಾರುಗಳು ವಿದೇಶದಿಂದ ಭಾರತಕ್ಕೆ Read more…

ಈ ಹೊಟೇಲ್ ನ ಬಾತ್ ರೂಮ್ ಒಂದು ದೇಶದಲ್ಲಿದ್ರೆ, ಬಾರ್ ಇನ್ನೊಂದು ದೇಶದಲ್ಲಿದೆ…..!

ಜಗತ್ತಿನಲ್ಲಿ ಕೆಲವು ವಿಚಿತ್ರ ಸ್ಥಳಗಳಿವೆ. ಒಂದು ದೇಶದಲ್ಲಿ ಹೊಟೇಲ್ ನ ಬಾತ್ ರೂಮ್ ಇದ್ರೆ, ಇನ್ನೊಂದು ದೇಶದಲ್ಲಿ ಅದೇ ಹೊಟೇಲ್ ನ ಬಾರ್ ಇದೆ. ಅಚ್ಚರಿ ಎನ್ನಿಸಿದ್ರೂ ಇದು Read more…

ಭಾರತೀಯರಿಗೆ ಕೊರೊನಾ ಬೋಸ್ಟರ್ ಡೋಸ್ ಅಗತ್ಯವಿದ್ಯಾ….?

ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರ್ತಿದೆ. ಕೇರಳದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಕಡಿಮೆಯಾಗ್ತಿದೆ. ಆದ್ರೆ ದೇಶದ ಒಟ್ಟೂ ಸೋಂಕಿತರ ಸಂಖ್ಯೆಯಲ್ಲಿ ಶೇಕಡಾ 52ರಷ್ಟು ಕೇರಳದಿಂದ ಬರ್ತಿದೆ. ಹಬ್ಬಗಳು ಶುರುವಾಗ್ತಿರುವ ಕಾರಣ, Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...