alex Certify ತ್ಯಾಜ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾರ್ವಜನಿಕರೇ ಗಮನಿಸಿ : ತ್ಯಾಜ್ಯವನ್ನು ಪುರಸಭೆ ವಾಹನಗಳಿಗೆ ನೀಡದಿದ್ದರೆ 200 ರೂ.ದಂಡ ಫಿಕ್ಸ್

ಬಳ್ಳಾರಿ : ಕಂಪ್ಲಿ ಪುರಸಭೆ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಮನೆ ಕಸವನ್ನು ಎಲ್ಲೆಂದರಲ್ಲಿ ಹಾಕದೇ ಕಡ್ಡಾಯವಾಗಿ ಪುರಸಭೆ ವಾಹನಗಳಿಗೆ ನೀಡಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಎಂದು ಕಂಪ್ಲಿ ಪುರಸಭೆಯ ಮುಖ್ಯಾಧಿಕಾರಿ Read more…

RO ವೇಸ್ಟ್‌ ವಾಟರ್‌ ನಿಂದ ಸ್ನಾನ ಮಾಡಬಹುದೇ ? ಇಲ್ಲಿದೆ ಉಪಯುಕ್ತ ಮಾಹಿತಿ

ಶುದ್ಧ ನೀರು ಕುಡಿಯಲು ಎಲ್ಲಾ ಮನೆಗಳಲ್ಲೂ RO ವಾಟರ್ ‌ಪ್ಯೂರಿಫೈಯರ್‌ಗಳನ್ನು ಹಾಕಿಸಿಕೊಂಡಿರ್ತಾರೆ. ಅನೇಕರು 25 ಲೀಟರ್‌ ನೀರಿನ ಕ್ಯಾನ್‌ಗಳನ್ನ ಬಳಸ್ತಾರೆ. ಎರಡೂ ಸಂದರ್ಭಗಳಲ್ಲಿ ಶುದ್ಧೀಕರಿಸುವಾಗ ಬಹಳಷ್ಟು ನೀರು ವ್ಯರ್ಥವಾಗುತ್ತದೆ. Read more…

ವಿಮಾನದ ಶೌಚಾಲಯ ಬಳಸಿ ಫ್ಲಶ್ ಮಾಡಿದಾಗ ಏನಾಗುತ್ತದೆ ? ತ್ಯಾಜ್ಯ ಎಲ್ಲಿ ಹೋಗುತ್ತೆ ಗೊತ್ತಾ ?

ವಿಮಾನದಲ್ಲೂ ಶೌಚಾಲಯವಿರುತ್ತದೆ. ಅಲ್ಲಿ ಮೂತ್ರ ಅಥವಾ ಕಕ್ಕಸ್ಸು ಮಾಡಿ ಫ್ಲಶ್ ಮಾಡಿದಾಗ ಏನಾಗುತ್ತದೆ? ಇದು ಪ್ರತಿಯೊಬ್ಬರ ಮನಸ್ಸಿನಲ್ಲೂ ಮೂಡುವ ಪ್ರಶ್ನೆ. ವಿಮಾನದ ಶೌಚಾಲಯ ನಮ್ಮ ಮನೆಗಳಲ್ಲಿರುವ ಟಾಯ್ಲೆಟ್‌ನಂತೆ ಕೆಲಸ Read more…

ತ್ಯಾಜ್ಯದಿಂದ ತಯಾರಾಗಿದೆ ಸೋಲಾರ್‌ ಚಾಲಿತ ಏಳು-ಆಸನದ ಸ್ಕೂಟರ್‌

ಭಾರತೀಯರು ಏನಾದರೊಂದು ಜುಗಾಡ್ ಮಾಡುವ ವಿಚಾರದಲ್ಲಿ ಸದಾ ಮುಂದು ಎಂದು ತೋರುವ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಲೇ ಇರುತ್ತೇವೆ. ಉದ್ಯಮಿ ಹರ್ಷ್ ಗೋಯೆಂಕಾ ಯಾವಾಗಲೂ ಏನಾದರೊಂದು ಆಸಕ್ತಿಕರ Read more…

ಕಾರ್ಮಿಕರ ಪ್ರತಿಭಟನೆ ಎಫೆಕ್ಟ್: ಕಸದ ಕೊಂಪೆಗಳಾದ ಪ್ಯಾರಿಸ್‌ನ ರಾಜಬೀದಿಗಳು

ಭಾರತದಲ್ಲಿನ ಅನೇಕ ನಗರಗಳಲ್ಲಿನ ರಸ್ತೆಗಳು ಕಸದ ಗುಂಡಿಗಳಾಗುವುದನ್ನು ದಿನಂಪ್ರತಿ ನೋಡುತ್ತಲೇ ಇರುತ್ತೇವೆ. ಆದರೆ ಜಗತ್ತಿನಾದ್ಯಂತ ತನ್ನ ಅದ್ಭುತ ವಾಸ್ತುಶಿಲ್ಪದಿಂದ ಪ್ರವಾಸಿಗರ ಹಾಟ್ ಫೇವರಿಟ್‌ ನಗರಗಳಲ್ಲಿ ಒಂದಾಗಿರುವ ಪ್ಯಾರಿಸ್‌ನ ಬೀದಿಗಳೂ Read more…

ಮೀನುಗಾರರಿಗೆ ಗುಡ್ ನ್ಯೂಸ್: ಮೀನು ತ್ಯಾಜ್ಯದಿಂದ ಬಯೋ ಡೀಸೆಲ್ ಉತ್ಪಾದನೆ

 ಉಡುಪಿ: ಮೀನಿನ ತ್ಯಾಜ್ಯದಿಂದ ಬಯೋ ಡೀಸೆಲ್ ಉತ್ಪಾದಿಸಲಾಗುವುದು. ಜನವರಿ ವೇಳೆಗೆ ಮೂಲ್ಕಿಯಲ್ಲಿ ಯೋಜನೆ ಜಾರಿಗೆ ಬರಲಿದೆ. ಮೀನುಗಾರಿಕೆ ಸಚಿವ ಎಸ್. ಅಂಗಾರ ಈ ಕುರಿತು ಮಾಹಿತಿ ನೀಡಿದ್ದಾರೆ. ಮಂಗಳವಾರ Read more…

ಕೇದಾರನಾಥದಲ್ಲಿ ಎಲ್ಲಿ ನೋಡಿದ್ರೂ ಬಿದ್ದಿರೋ ರಾಶಿ-ರಾಶಿ ಕಸ: 2013ರ ದುರಂತ ಎಚ್ಚರಿಸಿದ ತಜ್ಞರು

ಡೆಹ್ರಾಡೂನ್: ಚಾರ್ ಧಾಮ್ ಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಭಾಗವಹಿಸುತ್ತಿದ್ದು, ಕೇದಾರನಾಥಕ್ಕೆ ತೆರಳುವ ಧಾರ್ಮಿಕ ಮಾರ್ಗವು ಕಸದ ರಾಶಿಯಾಗಿ ಮಾರ್ಪಟ್ಟಿದೆ. ಚಿತ್ರದಲ್ಲಿ, ಕೇದಾರನಾಥಕ್ಕೆ ಹೋಗುವ ಹಾದಿಯಲ್ಲಿ ಪ್ರವಾಸಿಗರಿಗಾಗಿ ಸ್ಥಾಪಿಸಲಾದ Read more…

Big News: ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಗೆ ಕೊನೆಗೂ ಸಿಗ್ತಿದೆ ಮುಕ್ತಿ..!

ಇಂದಿನ ದಿನಗಳಲ್ಲಿ ಪರಿಸರ ವ್ಯವಸ್ಥೆಗೆ ಪ್ಲಾಸ್ಟಿಕ್ ಬಹಳ ಅಪಾಯಕಾರಿಯಾಗಿದೆ. ಒಂದು ಸಣ್ಣ ಪ್ಲಾಸ್ಟಿಕ್ ತುಂಡು ಒಡೆಯಲು ಮತ್ತು ಕೊಳೆಯಲು 400 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಜರ್ಮನಿಯ ಸಂಶೋಧಕರ Read more…

ಶುಭ-ಅಶುಭ ಫಲಗಳಿಗೆ ಕಾರಣವಾಗುತ್ತೆ ಮನೆಯಿಂದ ಹರಿಯುವ ಕೊಳಕು ನೀರಿನ ದಿಕ್ಕು

ಮನೆ ನಿರ್ಮಾಣ ಮಾಡುವ ವೇಳೆ ಪ್ರತಿಯೊಂದು ವಿಷಯದ ಬಗ್ಗೆಯೂ ಗಮನ ನೀಡಬೇಕಾಗುತ್ತದೆ. ಮುಖ್ಯ ಬಾಗಿಲು, ಕೋಣೆ, ಅಡುಗೆ ಮನೆ ಇದೆಲ್ಲದರ ಜೊತೆಗೆ ಕೊಳಕು ನೀರು ಹೋಗುವ ದಿಕ್ಕು ಕೂಡ Read more…

ಪೌರಕಾರ್ಮಿಕರ ಆತಂಕಕ್ಕೆ ಕಾರಣವಾಗಿದೆ ಕೋವಿಡ್ ಸೆಲ್ಫ್ ಟೆಸ್ಟ್ ಕಿಟ್

ಪೌರ ಕಾರ್ಮಿಕರು, ಇಡೀ ನಗರದ ಸ್ವಚ್ಛತೆ ಕಾಪಾಡುವ ವಾರಿಯರ್ಗಳು. ಇಡೀ ನಗರದಲ್ಲಿ ಮನೆ ಮನೆಯಿಂದ ಕಸ ಸಂಗ್ರಹಿಸುವ ಕಾರ್ಮಿಕರಿಗೆ ಕೋವಿಡ್ ತಂದೊಡ್ಡಿರುವ ಸಂಕಷ್ಟ ಅಂತಿಂತದ್ದಲ್ಲ. ಹೋಮ್ ಐಸೋಲೇಷನ್ನಿಂದ ಹೆಚ್ಚಾಗುತ್ತಿರುವ Read more…

ಆರಕ್ಷಕರಿಗೇ ಇಲ್ಲ ರಕ್ಷಣೆ..! ಪೊಲೀಸ್ ಸಿಬ್ಬಂದಿಗೆ ಗೂಂಡಾಗಳಿಂದ ಥಳಿತ, ರೈಫಲ್‌ ಸಹಿತ ಎಸ್ಕೇಪ್..!

ಬಿಜ್ನೋರ್: ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿ ಗೂಂಡಾಗಳು ಪೊಲೀಸರಿಗೆ ಬಹಿರಂಗವಾಗಿ ಸವಾಲು ಹಾಕುತ್ತಿದ್ದಾರೆ. ಇದೀಗ ಆಘಾತಕಾರಿ ವಿಡಿಯೋ ವೈರಲ್ ಆಗಿದ್ದು, ಪೊಲೀಸರಿಗೆ ರಕ್ಷಣೆ ನೀಡುವವರು ಯಾರು Read more…

ಪುಟ್ಟ ಬಾಟಲಿಯನ್ನು ದೊಡ್ಡ ಡಬ್ಬದಲ್ಲಿ ಡೆಲಿವರಿ ಮಾಡಿದ ಅಮೆಜ಼ಾನ್

ಆನ್ಲೈನ್ ಶಾಪಿಂಗ್‌ನಲ್ಲಿ ಖರೀದಿ ಮಾಡಿದ ವಸ್ತುಗಳ ಡೆಲಿವರಿ ವೇಳೆ ಬಹಳ ಗೊಂದಲಗಳಾಗುವುದನ್ನು ನೀವು ಬಹಳಷ್ಟು ಬಾರಿ ನೋಡಿರುತ್ತೀರಿ. ಇತ್ತೀಚೆಗೆ ಅಮೆಜ಼ಾನ್‌ನಲ್ಲಿ ವಿಟಮಿನ್‌ ಪೂರೈಕೆಗಳ ಪುಟ್ಟ ಬಾಟಲಿಯನ್ನು ಆರ್ಡರ್ ಮಾಡಿದ Read more…

Shocking: ಸಾಗರದಾಳದಲ್ಲಿಯೂ ಇತ್ತು ಪ್ಲಾಸ್ಟಿಕ್ ತ್ಯಾಜ್ಯ

ಪ್ಲಾಸ್ಟಿಕ್ ಮಾಲಿನ್ಯ ಎಂಬುದು ಎಗ್ಗಿಲ್ಲದೇ ಸಾಗುತ್ತಿರುವ ಗಂಡಾಂತರವಾಗಿದ್ದು, ಸಾಗರಿಕ ಜೀವಸಂಕುಲಕ್ಕೆ ಇದೊಂದು ಭಾರೀ ಪಿಡುಗಾಗಿದೆ. ಅಧ್ಯಯನವೊಂದರ ಪ್ರಕಾರ ಪ್ರತಿ ವರ್ಷ ಭೂಮಿ ಮೇಲಿಂದ 8 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು Read more…

10 ಸಾವಿರಕ್ಕೆ ಈ ಬ್ಯುಸಿನೆಸ್ ಶುರು ಮಾಡಿ ಗಳಿಸಿ 1 ಲಕ್ಷ

ಕೊರೊನಾ ಸಂದರ್ಭದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಕೆಲವರು ಸ್ವಂತ ಉದ್ಯೋಗ ಶುರು ಮಾಡುವ ಆಲೋಚನೆಯಲ್ಲಿದ್ದಾರೆ. ನೀವೂ ಕಡಿಮೆ ಬಜೆಟ್ ನಲ್ಲಿ ವ್ಯವಹಾರ ಶುರು ಮಾಡಲು ಬಯಸಿದ್ದರೆ ತ್ಯಾಜ್ಯ ವ್ಯವಹಾರ Read more…

ಲೋಹದ ತ್ಯಾಜ್ಯದಿಂದ ಅರಳಿದೆ ಸುಂದರ ಕಲಾಕೃತಿ

ಲೋಹದ ತ್ಯಾಜ್ಯಗಳಿಗೆ ಮರುರೂಪ ಕೊಟ್ಟು ಅವುಗಳನ್ನು ಸುಂದರ ಕಲಾಕೃತಿಗಳನ್ನಾಗಿ ಮಾಡುತ್ತಿರುವ ಗುರುಗ್ರಾಮದ ಕಲಾವಿದ ಗೋಪಾಲ್ ‌ಜೋಶಿ ಹೊಸದೊಂದು ಓಪನ್‌ ಏರ್‌ ಸ್ಟುಡಿಯೋದಲ್ಲಿ ಅವುಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಕಳೆದ 25 Read more…

ʼಪ್ರೇಮಿಗಳ ದಿನʼದಂದು ವಿಶಿಷ್ಟ ಪ್ರವಾಸ ಆಯೋಜನೆ

ಪ್ರೇಮಿಗಳ ದಿನವನ್ನು ನಿಮ್ಮ ಪ್ರೇಮಿಯೊಂದಿಗೆ ಕೊಳಚೆ ನೀರಿನ ಶುದ್ಧೀಕರಣ ಘಟಕದಲ್ಲಿ ಕಳೆಯುವುದನ್ನು ಎಂದಾದರೂ ಊಹಿಸಿದ್ದೀರಾ? ನ್ಯೂಯಾರ್ಕ್‌ನ ನ್ಯೂಟೌನ್‌ ಕ್ರೀಕ್‌ನ ತ್ಯಾಜ್ಯ ನೀರು ಶುದ್ಧೀಕರಣ ಘಟಕದಲ್ಲಿ ಪ್ರೇಮಿಗಳ ದಿನದಂದು ಜೋಡಿಗಳಿಗೆ Read more…

ಬ್ರಿಟನ್: ಐತಿಹಾಸಿಕ ತಾಣದಲ್ಲಿ ರಾಶಿ ರಾಶಿ ಪ್ಲಾಸ್ಟಿಕ್ ತ್ಯಾಜ್ಯ

ಪ್ರವಾಸಿ ತಾಣಗಳು, ಪುರಾಣ ಪ್ರಸಿದ್ಧ ಸ್ಮಾರಕಗಳಲ್ಲಿ ತ್ಯಾಜ್ಯ ಎಸೆಯುವುದು ಬರೀ ಭಾರತದಲ್ಲಿ ಮಾತ್ರ ಇರುವ ದುರಭ್ಯಾಸ ಎಂದುಕೊಂಡಿದ್ದೆವು. ಬ್ರಿಟನ್‌ನ ವೇಲ್ಸ್‌ನಲ್ಲಿರುವ ಕೋಸ್ಟ್‌ ರಾಷ್ಟ್ರೀಯ ಉದ್ಯಾನದಲ್ಲಿರುವ ಕ್ಯಾಸಲ್ ಹೆನಿಲ್ಸ್‌ ಐರನ್ Read more…

ಪಾಲಿಕೆ ನಿರ್ಲಕ್ಷ್ಯ ಖಂಡಿಸಿ ನಡುರಸ್ತೆಯಲ್ಲೇ ಅಡುಗೆ ತಯಾರಿ

ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ ಸಿಗದೇ ಹೈರಾಣಾಗಿರುವ ಲಖನೌ ನಿವಾಸಿಯೊಬ್ಬರು ವಿನೂತನ ರೀತಿಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಆಶುತೋಶ್ ಸಿಂಗ್ ಹೆಸರಿನ ಈ ವ್ಯಕ್ತಿ ಬಾರ್ಬೆಕ್ಯೂ ಗ್ರಿಲ್ ಒಂದನ್ನು ಸ್ಥಾಪಿಸಿ Read more…

ತ್ಯಾಜ್ಯದೊಂದಿಗೆ ಲಕ್ಷಾಂತರ ಮೌಲ್ಯದ ಆಭರಣದ ಬ್ಯಾಗ್‌ ಎಸೆದ ಮಹಿಳೆ

ದೀಪಾವಳಿ ಹತ್ತಿರವಾಗುತ್ತಲೇ ತಂತಮ್ಮ ಮನೆಗಳ ಕ್ಲೀನಿಂಗ್ ಮಾಡುವುದರಲ್ಲಿ ಜನ ಬ್ಯುಸಿ ಆಗಿಬಿಟ್ಟಿರುತ್ತಾರೆ. ಪುಣೆಯ ರೇಖಾ ಸೆಲುಕರ್‌ ಸಹ ದೀಪಾವಳಿಗೆ ಸಿದ್ಧತೆ ನಡೆಸುವ ಭರದಲ್ಲಿ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ. ಮನೆಯಲ್ಲಿ ಅನಗತ್ಯವಾಗಿ Read more…

ಮನೆ ಮುಂದೆಯೇ ಕಸ ಸುರಿಯುವ (ಅ)ನಾಗರೀಕರಿಗೆ ಪಾಠ ಕಲಿಸಲು ಮುಂದಾದ ಪಾಲಿಕೆ

ಯವುದೇ ನಾಗರಿಕ ಸಮಾಜದ ಭಾಗವಾಗಿದ್ದರೂ ಸಹ ಸಾರ್ವಜನಿಕ ಪ್ರಜ್ಞೆ ಎನ್ನುವುದು ಪ್ರತಿಯೊಬ್ಬರಲ್ಲೂ ಇರಲೇ ಬೇಕಾದ ಅತ್ಯಗತ್ಯ ವಿಚಾರವಾಗಿದೆ. ಸಂಚಾರೀ ನಿಯಮಗಳ ಪಾಲನೆಯಿಂದ ಹಿಡಿದು ನಮ್ಮ ಮನೆಯ ಸುತ್ತಲಿನ ಜಾಗವನ್ನು Read more…

87ರ ಹರೆಯದಲ್ಲೂ ಮರುಬಳಕೆ ಬ್ಯಾಗ್‌ ಮಾರಾಟ ಮಾಡುವ ಜೋಶಿ ಅಂಕಲ್‌

’ಬಾಬಾ ಕಾ ಢಾಬಾ’ ಮಾಡಿದ ಮೋಡಿಯ ಬಳಿಕ ದೇಶವಾಸಿಗಳಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಮಿಡಿಯುವ ಸ್ವಭಾವ ಇನ್ನಷ್ಟು ಮುನ್ನೆಲೆಗೆ ಬಂದಿದೆ. ಲಾಕ್‌ಡೌನ್ ಅವಧಿಯಲ್ಲಿ ಸಂಕಷ್ಟದಲ್ಲಿರುವ ಜನರ ನೆರವಿಗೆ ಬರುವುದು ಹೇಗೆಂದು Read more…

ತ್ಯಾಜ್ಯದ ಟ್ರಕ್‌ ನಲ್ಲಿ ಪೊಲೀಸ್‌ ಠಾಣೆಗೆ ಲಿಫ್ಟ್‌ ಪಡೆದ ಕರಡಿ

ಪೆನ್ಸಿಲ್ವೇನಿಯಾದ ಕಿಡ್ಡರ್‌ ಟೌನ್‌ಶಿಪ್‌ ಪೊಲೀಸ್‌ ಇಲಾಖೆಗೆ ಅನಿರೀಕ್ಷಿತ ಅತಿಥಿಯೊಬ್ಬ ಭೇಟಿ ಕೊಟ್ಟಿದ್ದಾನೆ. ತ್ಯಾಜ್ಯದ ಟ್ರಕ್‌ ಒಂದನ್ನು ಏರಿದ ಕರಡಿಯೊಂದು ಹಾಗೇ ಡ್ರಾಪ್ ತೆಗೆದುಕೊಂಡು ಪೊಲೀಸ್‌ ಠಾಣೆಗೆ ಬಂದಿದೆ. ತ್ಯಾಜ್ಯದ Read more…

ಇಟ್ಟಿಗೆ ತಯಾರಿಕೆಗೆ ಬಳಕೆಯಾಗಲಿದೆ ಸಿಗರೇಟು ತುಂಡು…!

ಪ್ರಪಂಚದಾದ್ಯಂತ ಪ್ರತಿ ಸೆಕೆಂಡಿಗೆ 1.37 ಲಕ್ಷ ಸಿಗರೇಟ್ ಸೇದಿ ಬಿಸಾಡಲಾಗುತ್ತಿದೆ. ವರ್ಷವೊಂದಕ್ಕೆ ಆರು ಟ್ರಿಲಿಯನ್ ಸಿಗರೇಟ್ ತುಂಡುಗಳು ಉತ್ಪತ್ತಿಯಾಗುತ್ತಿವೆ. ಇಷ್ಟು ಪ್ರಮಾಣದ ಸಿಗರೇಟ್ ಸೇವನೆ, ಅದರ ತುಣುಕು (ಫಿಲ್ಟರ್) Read more…

ಹುಷಾರ್…!‌ ಮನೆಗೆ ಬರಲಿದೆ ಎಲ್ಲೆಂದರಲ್ಲಿ ಬಿಸಾಡಿದ ಕಸ

ಮೋಜು ಮಸ್ತಿಗಾಗಿ ಉದ್ಯಾನಕ್ಕೆ ಬರುವ ಜನರು ಒಂದಷ್ಟು ಕಸವನ್ನು ಅಲ್ಲೇ ಬಿಟ್ಟು ತಮಗೂ ಸ್ವಚ್ಛತೆಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುವುದು ಸರ್ವೆ ಸಾಮಾನ್ಯವಾಗಿ ಎಲ್ಲೆಡೆ ನಡೆಯುತ್ತದೆ. ಆದರೆ ಇಂತಹ Read more…

ಮಾಸ್ಕ್, ಗ್ಲೌಸ್ ಎಸೆಯುವ ಮೊದಲು ಇದು ತಿಳಿದಿರಲಿ

ಕೊರೊನಾ ವೈರಸ್ ಸೋಂಕು ದೇಶದಲ್ಲಿ ವೇಗವಾಗಿ ಹರಡುತ್ತಿದೆ. ಇದ್ರ ನಿಯಂತ್ರಣಕ್ಕೆ ಮಾಸ್ಕ್ ಕಡ್ಡಾಯವಾಗಿದೆ. ಮಾಸ್ಕ್ ಹಾಗೂ ಹ್ಯಾಂಡ್ ಗ್ಲೌಸ್ ಅನಿವಾರ್ಯವಾಗಿದೆ. ಆದ್ರೆ ಮಾಸ್ಕ್ ಹಾಗೂ ಹ್ಯಾಂಡ್ ಗ್ಲೌಸ್ ಎಸೆಯುವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...