alex Certify ಡಿಜಿಟಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಟರ್​ನೆಟ್​ ಇಲ್ಲದೆಯೂ ನಡೆಸಬಹುದು ಡಿಜಿಟಲ್​ ವಹಿವಾಟು

ನವದೆಹಲಿ: ಕೆಲವು ತಿಂಗಳ ಹಿಂದೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಅನ್ನು ಲಭ್ಯಗೊಳಿಸಿದೆ. UPI 123PAY ಮೂಲಕ ಇಂಟರ್ನೆಟ್ ಸಂಪರ್ಕವಿಲ್ಲದೆ ಜನಪ್ರಿಯ ಡಿಜಿಟಲ್ Read more…

ಜ. 1 ರಿಂದ ಉದ್ಯೋಗ ಖಾತ್ರಿ ಯೋಜನೆ ಹಾಜರಾತಿಗೆ ಹೊಸ ವ್ಯವಸ್ಥೆ

ನವದೆಹಲಿ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ(MGREGS) ಅಡಿಯಲ್ಲಿ ಕೆಲಸ ಮಾಡುವ ಕಾರ್ಮಿಕರ ಹಾಜರಾತಿಯನ್ನು ಡಿಜಿಟಲ್‌ನಲ್ಲಿ ಸೆರೆಹಿಡಿಯುವುದನ್ನು ಕೇಂದ್ರವು ಜನವರಿ 1, 2023 ರಿಂದ ಸಾರ್ವತ್ರಿಕಗೊಳಿಸಿದೆ. Read more…

ʼಡಿಜಿಟಲ್ ಇಂಡಿಯಾʼ ಕ್ರಾಂತಿಗೆ ಮಾರುಹೋದ ಮೆಲಿಂಡಾ ​ಗೇಟ್ಸ್

ನವದೆಹಲಿ: ಗೇಟ್ಸ್ ಫೌಂಡೇಶನ್‌ನ ಸಹ-ಅಧ್ಯಕ್ಷೆ ಅಮೆರಿಕದ ಮೆಲಿಂಡಾ ಗೇಟ್ಸ್ ಅವರು ತಮ್ಮ ಪ್ರಸ್ತುತ ಭಾರತ ಪ್ರವಾಸದ ಭಾಗವಾಗಿ ದೆಹಲಿಯಲ್ಲಿದ್ದಾರೆ. ರಾಜಧಾನಿಯ ಹಳ್ಳಿಯೊಂದಕ್ಕೆ ಭೇಟಿ ನೀಡಿದ ಇವರು , ಡಿಜಿಟಲ್ Read more…

BIG NEWS: ಮತ್ತೊಂದು ಮಹತ್ವದ ಕ್ರಮಕ್ಕೆ ಮುಂದಾದ ರೈಲ್ವೆ ಇಲಾಖೆ

ಡಿಜಿಟಲ್ ಗೆ ಹೆಚ್ಚು ಒತ್ತು ನೀಡಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಕಡೆಗಳಲ್ಲಿ ಪೇಪರ್ ರಹಿತವಾಗಿ ಕೆಲಸ ಕಾರ್ಯ ಮಾಡುತ್ತಿದೆ. ಅದರ ಮುಂದುವರೆದ ಭಾಗವಾಗಿ ಇದೀಗ Read more…

ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಹೊಂದಿರುವವರಿಗೆ ಬಂಪರ್‌: ಸಾಲಕ್ಕಾಗಿ ಬ್ಯಾಂಕ್‌ಗೆ ಅಲೆಯುವ ತಾಪತ್ರಯವೇ ಇಲ್ಲ….!

ದೇಶದ ರೈತರ ಆರ್ಥಿಕ ಕಲ್ಯಾಣ ಮತ್ತು ಬೆಂಬಲಕ್ಕಾಗಿ ಕೇಂದ್ರ ಸರ್ಕಾರ ಹತ್ತಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಇವುಗಳ ನೇರ ಲಾಭ ಅನ್ನದಾತರಿಗೇ ಸಿಗಬೇಕು ಅನ್ನೋದು ಉದ್ದೇಶ. ಪಿಎಂ ಕಿಸಾನ್ ಸಮ್ಮಾನ್ Read more…

ವಿಡಿಯೋ ಕಾಲ್ ಮೂಲಕ ಬ್ಯಾಂಕ್ ಖಾತೆ ತೆರೆಯಿರಿ…! ಕರ್ಣಾಟಕ ಬ್ಯಾಂಕ್ ನಿಂದ ವಿಶಿಷ್ಟ ಸೌಲಭ್ಯ

  ಖಾತೆ ತೆರೆಯಲು ಬ್ಯಾಂಕಿಗೆ ಹೋಗಬೇಕು. ಅಲ್ಲಿ ಅವರು ಕೇಳಿದ ದಾಖಲೆಗಳನ್ನು ನೀಡಬೇಕು ಎಂಬುದು ಈವರೆಗೆ ಗ್ರಾಹಕರ ಅಳಲಾಗಿತ್ತು. ಆದರೆ ಇದಕ್ಕೆ ಕರ್ಣಾಟಕ ಬ್ಯಾಂಕ್ ಹೊಸ ದಾರಿಯೊಂದನ್ನು ಹುಡುಕಿದೆ. Read more…

ಕೆವೈಸಿ ಆಧಾರಿತ ʼಕಾಲರ್ʼ ಸೇವೆ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಟೆಲಿಫೋನ್ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ಮತ್ತು ಟೆಲಿಕಾಂ ಇಲಾಖೆ (ಡಾಟ್) ಶೀಘ್ರದಲ್ಲೇ ಡಯಲ್ ಮಾಡಲಾದ ಇತರ ವ್ಯಕ್ತಿಯ ಪರದೆಯ ಮೇಲೆ ಕರೆ ಮಾಡಿದವರ ಹೆಸರನ್ನು ಫ್ಲ್ಯಾಷ್ Read more…

ಮೊಬೈಲ್ ಗೀಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಇನ್‌ಸ್ಟಾಗ್ರಾಂ ಬಳಕೆದಾರ

ನಮ್ಮಲ್ಲಿ ಬಹುತೇಕ ಮಂದಿ ಮೊಬೈಲ್ ಚಟಕ್ಕೆ ಒಳಗಾಗಿದ್ದಾರೆ. ಎಷ್ಟೇ ಬ್ಯುಸಿ ಕೆಲಸವಿದ್ದರೂ ಒಮ್ಮೆ ಮೊಬೈಲ್ ತೆರೆದು ಇನ್ಸ್ಟಾಗ್ರಾಂ ಸ್ಕ್ರಾಲ್ ಮಾಡ್ಲಿಲ್ಲ ಅಂದ್ರೆ ಮನಸ್ಸಿಗೆ ಸಮಾಧಾನನೇ ಇರೋದಿಲ್ಲ ಅನ್ನೋ ಹಾಗಾಗಿದೆ. Read more…

EPF ಡಿಜಿಟಲ್ ಆಗಿ ವರ್ಗಾಯಿಸಲು ಇಲ್ಲಿದೆ ಟಿಪ್ಸ್

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಕೆಲವು ಸುಲಭ ಹಂತಗಳನ್ನು ಅನುಸರಿಸುವ ಮೂಲಕ ಇಪಿಎಫ್ ಅನ್ನು ಡಿಜಿಟಲ್ ಆಗಿ ವರ್ಗಾಯಿಸಬಹುದು. ಸಾಮಾನ್ಯವಾಗಿ ಪ್ರಾವಿಡೆಂಟ್ ಫಂಡ್ (ಪಿಎಫ್) ಎಂದು ಕರೆಯಲ್ಪಡುವ Read more…

ಮಿಸ್ಡ್ ಕಾಲ್ ನಿಂದ 46 ಲಕ್ಷ ಕಳೆದುಕೊಂಡ ಉದ್ಯಮಿ…! ಬೆಚ್ಚಿಬೀಳಿಸುವಂತಿದೆ ಈ ವಂಚನೆಯ ವಿವರ

ಕಳ್ಳರು ಆನ್‌ಲೈನ್‌ನಲ್ಲಿ ಮೋಸ ಮಾಡಲು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಡಿಜಿಟಲ್ ದರೋಡೆಕೋರರ ತಂಡವು ಇತ್ತೀಚೆಗೆ ಅಹಮದಾಬಾದ್‌ನ ಸ್ಯಾಟಲೈಟ್ ಎಕ್ಸ್‌ಟೆನ್ಶನ್‌ನ ನಿವಾಸಿ ಮತ್ತು ಉದ್ಯಮಿಯ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ದೋಚಿದ್ದಾರೆ. Read more…

‘ಆಧಾರ್’‌ ಸಂಖ್ಯೆ ಬಳಸಿಯೂ ಮಾಡಬಹುದು ಹಣಪಾವತಿ…! ಇಲ್ಲಿದೆ ಅದರ ಡೀಟೇಲ್ಸ್

ಕೋವಿಡ್ ಕಾಲಘಟ್ಟದಲ್ಲಿ ಡಿಜಿಟಲ್ ವ್ಯವಹಾರಗಳಿಗೆ ದೇಶದಲ್ಲಿ ಹಿಂದೆಂದೂ ಇಲ್ಲದಷ್ಟು ಅವಲಂಬನೆ ಸೃಷ್ಟಿಯಾಗಿದೆ. ಬಹುತೇಕ ಎಲ್ಲವೂ ಡಿಜಿಟಲ್ ಆಗಿಬಿಟ್ಟಿದೆ ಎನ್ನುವ ಮಟ್ಟಿಗೆ ದಿನಸಿ ಖರೀದಿಯಿಂದ ಹಿಡಿದು ಬಹುವಿಧದ ಪಾವತಿಗಳವರೆಗೂ ಸಕಲವೂ Read more…

BIG NEWS: 40 ಲಕ್ಷ ರೂ. ಗಳಿಸುವ ಅವಕಾಶ ನೀಡ್ತಿದೆ RBI

ಭಾರತೀಯ ರಿಸರ್ವ್ ಬ್ಯಾಂಕ್  40 ಲಕ್ಷ ರೂಪಾಯಿ ಗಳಿಸುವ ಅವಕಾಶ ನೀಡುತ್ತಿದೆ. ಆರ್‌.ಬಿ.ಐ. ತನ್ನ ಮೊದಲ ಜಾಗತಿಕ ಹ್ಯಾಕಥಾನ್ ಆಯೋಜಿಸಿದೆ. ಡಿಜಿಟಲ್ ಪಾವತಿಗೆ ಪ್ರೋತ್ಸಾಹ, ಸುರಕ್ಷತೆ ಇದ್ರ ಮುಖ್ಯ Read more…

ಮತ್ತೊಂದು ಉಲ್ಲಾಸದ ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್ ನಲ್ಲಿ ಸಕ್ರಿಯರಾಗಿದ್ದಾರೆ. ಅವರು ಸದಾ ವಿಭಿನ್ನ ಅಥವಾ ಮೋಜಿನ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಇದೀಗ Read more…

ಪ್ರಸಿದ್ಧಿ ಪಡೆಯುತ್ತಿರುವ NFTಯಲ್ಲಿ ಗಳಿಕೆಗಿದೆ ಅವಕಾಶ

ಇತ್ತೀಚಿನ ದಿನಗಳಲ್ಲಿ ಎನ್‌ಎಫ್‌ಟಿ ಚರ್ಚೆಯಲ್ಲಿದೆ. ಇದು ಕೇವಲ ಟೋಕನ್ ಅಲ್ಲ. ಗಳಿಸಲು ಮತ್ತು ಹೂಡಿಕೆ ಮಾಡಲು ಉತ್ತಮ ಆಯ್ಕೆಯಾಗಿದೆ. ಎನ್ ಎಫ್ ಟಿಗಳನ್ನು ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ಬಳಸಿ ತಯಾರಿಸಲಾಗುತ್ತದೆ. Read more…

ಹೊಸ ದಾಖಲೆ ಬರೆದ ಅಮಿತಾಬ್ ಬಚ್ಚನ್ NFT: 3.8 ಕೋಟಿ ರೂ. ದಾಟಿದ ಬಿಡ್

ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಹೂಡಿಕೆದಾರರಿಗೆ ಗಳಿಸುವ ಅವಕಾಶವನ್ನು ನೀಡುತ್ತಿದ್ದಾರೆ. ಅಮಿತಾಬ್ ಬಚ್ಚನ್, ಡಿಜಿಟಲ್ ಸಂಗ್ರಹವನ್ನು ಎನ್ಎಫ್ಟಿ ಮೂಲಕ ಹರಾಜು ಹಾಕಿದ್ದಾರೆ. ಇದು ನವೆಂಬರ್ 1 ರಿಂದ ಶುರುವಾಗಿದೆ. Read more…

ʼಬ್ರೇಕ್ ಅಪ್ʼ ಆದವ್ರು ಅಪ್ಪಿತಪ್ಪಿ ಈ ಕೆಲಸ ಮಾಡಬೇಡಿ

ಪ್ರೀತಿಯೇ ಉಸಿರು, ಪ್ರೀತಿಯೇ ಜಗತ್ತು ಅಂತೆಲ್ಲ ಕೈಕೈ ಹಿಡಿದುಕೊಂಡು ಓಡಾಡೋ ಪ್ರೇಮಿಗಳಿಗೆ ಬ್ರೇಕ್ಅಪ್ ಅನ್ನೋದು ಆಘಾತಕಾರಿ ವಿಷಯವೇ ಸರಿ. ಅತ್ಯಮೂಲ್ಯ ಕ್ಷಣ ಮತ್ತು ನಂಬಿಕೆಯ ಮೇಲೆ ಹುಟ್ಟಿಕೊಂಡಿರುವ ಒಂದು Read more…

ದೀಪಾವಳಿ ಸಂದರ್ಭದಲ್ಲಿ 1 ರೂಪಾಯಿಗೆ ʼಚಿನ್ನʼ ಖರೀದಿಸಿ

ಧನ್ ತೇರಸ್ ಅಥವಾ  ದೀಪಾವಳಿಯ ಸಂದರ್ಭದಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬರು ಚಿನ್ನ ಖರೀದಿಗೆ ಇಷ್ಟಪಡ್ತಾರೆ. ಚಿನ್ನದ ಬೆಲೆ ಸದ್ಯ ಏರಿಕೆ ಮುಖ ಮಾಡಿದೆ. ಆಭರಣ ಖರೀದಿ ಸಾಧ್ಯವಿಲ್ಲ ಎನ್ನುವವರು ಕೇವಲ Read more…

ಸಾರ್ವಜನಿಕರಿಗೆ ಭರ್ಜರಿ ಗುಡ್‌ ನ್ಯೂಸ್: ಇಂಟರ್ನೆಟ್ ಇಲ್ಲದೆ ಡಿಜಿಟಲ್ ಪಾವತಿಗೆ ವ್ಯವಸ್ಥೆ ಮಾಡ್ತಿದೆ RBI

ಸದ್ಯ ಡಿಜಿಟಲ್ ಪಾವತಿಗೆ ಇಂಟರ್ನೆಟ್ ಅವಶ್ಯಕತೆಯಿದೆ. ಆದ್ರೆ ಆರ್.ಬಿ.ಐ. ಈ ಸಮಸ್ಯೆ ದೂರ ಮಾಡಲು ಮಹತ್ವದ ಹೆಜ್ಜೆಯಿಟ್ಟಿದೆ. ಆಫ್ಲೈನ್ ಮೋಡ್ ನಲ್ಲಿ ಡಿಜಿಟಲ್ ಪಾವತಿ ಮಾಡುವ ವ್ಯವಸ್ಥೆ ಜಾರಿಗೆ Read more…

BIG NEWS: ಡಿಜಿಟಲ್ ವಹಿವಾಟು ಉತ್ತೇಜಿಸಲು RBI ಮಹತ್ವದ ಕ್ರಮ; ಐಎಂಪಿಎಸ್ ಮಿತಿ 5 ಲಕ್ಷಕ್ಕೆ ಹೆಚ್ಚಳ

ಡಿಜಿಟಲ್ ವಹಿವಾಟು ಉತ್ತೇಜಿಸಲು ರಿಸರ್ವ್ ಬ್ಯಾಂಕ್ ಶುಕ್ರವಾರ ಮಹತ್ವದ ಘೋಷಣೆ ಮಾಡಿದೆ. ಪ್ರತಿ ವಹಿವಾಟು ಮಿತಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸುವ Read more…

ʼಕ್ರೆಡಿಟ್ʼ ಕಾರ್ಡ್ ಅವಧಿ ಮುಗಿದ್ರೆ ಏನಾಗುತ್ತೆ…? ನಿಮಗೆ ತಿಳಿದಿರಲಿ ಈ ಉಪಯುಕ್ತ ಮಾಹಿತಿ

ಬ್ಯಾಂಕ್ ನಲ್ಲಿ ಖಾತೆ ಹೊಂದಿದ ಅನೇಕರು ಕ್ರೆಡಿಟ್ ಕಾರ್ಡ್ ಬಳಸುತ್ತಾರೆ. ಇದು ವಹಿವಾಟನ್ನು ಸುಲಭಗೊಳಿಸುತ್ತದೆ. ಕ್ರೆಡಿಟ್ ಕಾರ್ಡ್ ನಲ್ಲಿ ಮುಕ್ತಾಯದ ದಿನಾಂಕವನ್ನು ನಮೂದಿಸಲಾಗಿರುತ್ತದೆ. ಅದು ಏನು ? ಹಾಗೆ Read more…

BIG NEWS: ಕಾರ್ಡ್ ಪಾವತಿಗಳಲ್ಲಿ ಹೊಸ ಮಾರ್ಪಾಡು ತಂದ RBI

ಸ್ವಯಂಚಾಲಿತ ಡೆಬಿಟಿಂಗ್ ಫೀಚರ್‌ ಅನ್ನು ಚಾಲ್ತಿಯಲ್ಲಿಡಲು ಬ್ಯಾಂಕುಗಳು ಹಾಗೂ ವಿತ್ತೀಯ ಸಂಸ್ಥೆಗಳು ಗ್ರಾಹಕರಿಂದ ಅನುಮತಿ ಪಡೆಯಬೇಕೆಂದು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಧಿಕೃತ ಪ್ರಕಟಣೆಯೊಂದನ್ನು ಹೊರಡಿಸಿದೆ. ಈ ಹೊಸ ನಿಯಮವು Read more…

SHOCKING: ಹತ್ತು ವರ್ಷದಲ್ಲಿ ಒಂಬತ್ತು ಪಟ್ಟು ಹೆಚ್ಚಾದ ಸೈಬರ್‌ ಅಪರಾಧ….!

ದೇಶದಲ್ಲಿ ಡಿಜಿಟಲ್‌ ಮಂತ್ರದ ಜಪ ದಿನೇ ದಿನೇ ಏರುತ್ತಲೇ ಇರುವ ನಡುವೆಯೇ ಸೈಬರ್‌ ಅಪರಾಧಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗಿವೆ. 2013ರಲ್ಲಿ ಸೈಬರ್‌ ಅಪರಾಧದ 5,693 ಪ್ರಕರಣಗಳು ದಾಖಲಾಗಿದ್ದರೆ, Read more…

ಷೇರು ಮಾರುಕಟ್ಟೆ ಬೆಳವಣಿಗೆ ವೀಕ್ಷಿಸುತ್ತಿರುವ ಆಟೋಚಾಲಕನ ಫೋಟೋ ವೈರಲ್

ಸರ್ವವೂ ಅಂತರ್ಜಾಲಮಯವಾಗಿರುವ ಇಂದಿನ ದಿನಮಾನದಲ್ಲಿ ಶೇರು ಮಾರುಕಟ್ಟೆ ವಹಿವಾಟುಗಳೂ ಕೂಡ ಜನಸಾಮಾನ್ಯರಿಗೆ ಅರ್ಥವಾಗುವಂತೆ ಆಗಿದೆ. ಸ್ಟಾಕ್ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವುದು ಇಂದಿನ ದಿನಗಳಲ್ಲಿ ನೀವು ತೆಗೆದುಕೊಳ್ಳಬಹುದಾದ ಉತ್ತಮ ನಿರ್ಧಾರಗಳಲ್ಲಿ Read more…

ಡಿಸೆಂಬರ್ ಅಂತ್ಯದೊಳಗೆ ಡಿಜಿಟಲ್ ರೂಪಾಯಿ ವಹಿವಾಟಿಗೆ ಚಾಲನೆ: RBI ಗವರ್ನರ್‌ ಮಹತ್ವದ ಮಾಹಿತಿ

ಡಿಸೆಂಬರ್ 2021ರೊಳಗೆ ಭಾರತದಲ್ಲಿ ಡಿಜಿಟಲ್ ರೂಪಾಯಿಯ ಮೊದಲ ಪ್ರಾಯೋಗಿಕ ಪರೀಕ್ಷೆ ಆರಂಭವಾಗಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸೆಂಟ್ರಲ್ ಬ್ಯಾಂಕ್ Read more…

ʼಚಿನ್ನʼದ ಡಿಜಿಟಲ್ ಹೂಡಿಕೆ ಮೊದಲು ನಿಮಗಿದು ತಿಳಿದಿರಲಿ

ಅನಾದಿ ಕಾಲದಿಂದಲೂ ಜನರು ಚಿನ್ನದ ಮೇಲೆ ಹೂಡಿಕೆ ಮಾಡುತ್ತ ಬಂದಿದ್ದಾರೆ. ಭಾರತೀಯರಿಗೆ ಚಿನ್ನದ ಮೇಲೆ ಹೆಚ್ಚಿನ ಮೋಹವಿದೆ. ಹಳದಿ ಲೋಹವನ್ನು ಸಾಲ ಮತ್ತು ಇಕ್ವಿಟಿಗಿಂತ ಸುರಕ್ಷಿತ ಹೂಡಿಕೆ ಆಯ್ಕೆಯೆಂದು Read more…

ಇಂಡೇನ್ ಸಿಲಿಂಡರ್ ಗ್ರಾಹಕರಿಗೆ ಇಲ್ಲಿದೆ ಮಹತ್ವದ ಸುದ್ದಿ: ಈ ಸರಳ ವಿಧಾನದ ಮೂಲಕ ಬುಕ್ ಮಾಡಿ ಗ್ಯಾಸ್

ಇದು ಡಿಜಿಟಲ್ ಯುಗ. ಈಗ ಮೊದಲಿನಂತೆ ಸಿಲಿಂಡರ್ ಬುಕ್ ಮಾಡಲು ಪರದಾಡಬೇಕಾಗಿಲ್ಲ. ಮನೆಯಲ್ಲೇ ಕುಳಿತು ಅರೆ ಕ್ಷಣದಲ್ಲಿ ಸಿಲಿಂಡರ್ ಬುಕ್ ಮಾಡಬಹುದು. ಇದಕ್ಕೆ ಇಂಡೇನ್ ಸಿಲಿಂಡರ್ ಕಂಪನಿ ಕೂಡ Read more…

ಎರಡು ನಗರಗಳ ಜನತೆಯನ್ನು ಕನೆಕ್ಟ್‌ ಮಾಡುತ್ತೆ ರಿಯಲ್‌-ಟೈಮ್ ಪೋರ್ಟಲ್

ಲಿಥುಯೇನಿಯಾದ ವಿಲ್ನಿಯಸ್ ನಗರದಲ್ಲಿ ರಿಯಲ್-ಟೈಮ್ ಪೋರ್ಟಲ್‌ ಒಂದನ್ನು ಅಳವಡಿಸಲಾಗಿದ್ದು, ಈ ಮೂಲಕ ಜನರು ಪರಸ್ಪರ ಕನೆಕ್ಟ್ ಆಗಿರಲು ವ್ಯವಸ್ಥೆ ಮಾಡಲಾಗಿದೆ. ವಿಲ್ನಿಯನ್ ರೈಲ್ವೇ ನಿಲ್ದಾಣದ ಬಳಿ ಅಳವಡಿಸಲಾದ ಈ Read more…

ಡಿಜಿಟಲೀಕರಣಗೊಳ್ಳಲಿದೆ ಶ್ರೀರಂಗಂ ದೇವಸ್ಥಾನದ ತಾಳೆ ಗರಿ

ಭಗವಂತ ಮಹಾವಿಷ್ಣುವಿನ ಸ್ವಯಂ ಅವತಾರಿ ಎಂಟು ದೇಗುಲಗಳಲ್ಲಿ ಒಂದಾದ ಶ್ರೀರಂಗಂನ ರಂಗನಾಥಸ್ವಾಮಿ ದೇಗುಲವು ಮಹಾವಿಷ್ಣುವಿನ 108 ದೇಗುಲಗಳಲ್ಲಿ ಅತ್ಯಂತ ಪ್ರಮುಖವಾದದ್ದು ಎಂದು ನಂಬಲಾಗಿದೆ. ದೇವಸ್ಥಾನದ ಸಂಗ್ರಹಾಲಯದಲ್ಲಿರುವ ತಾಳೆಗರಿಗಳು 200-300 Read more…

ʼಕೊರೊನಾʼ ಕಾಲದಲ್ಲಿ ಹಣದ ವಹಿವಾಟು ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ

ಕೊರೊನಾ ವೈರಸ್ ಮಹಾಮಾರಿಯಿಂದಾಗಿ ನಗದು ವ್ಯವಹಾರದಲ್ಲಿ ಜನರ ವರ್ತನೆ ಬದಲಾಗಿದೆ. ಜನರು ಬ್ಯಾಂಕ್ ಗಳಿಗೆ ಹೋಗಿ ನಗದು ಪಡೆಯುವ ಬದಲು ಎಟಿಎಂನಲ್ಲಿಯೇ ಹೆಚ್ಚಿನ ಹಣ ವಿತ್ ಡ್ರಾ ಮಾಡ್ತಿದ್ದಾರೆ. Read more…

ಅಂಚೆ ಕಚೇರಿಯ ಸ್ಮಾರ್ಟ್ ಅಪ್ಲಿಕೇಷನ್ ನಲ್ಲಿ ಸಿಗ್ತಿದೆ ಈ ಎಲ್ಲ ಮಾಹಿತಿ

ಭಾರತದಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚಿನ ಬೆಂಬಲ ಸಿಗ್ತಿದೆ. ಎಲ್ಲವೂ ಡಿಜಿಟಲ್ ರೂಪ ಪಡೆಯುತ್ತಿದೆ. ಮೊದಲಿನಂತೆ ಪ್ರತಿಯೊಂದು ಸೇವೆ ಪಡೆಯಲು ಆಯಾ ಕಚೇರಿಗೆ ಅಲೆಯಬೇಕಾಗಿಲ್ಲ. ಪೋಸ್ಟ್ ಲೈಫ್ ಇನ್ಶುರೆನ್ಸ್, ಗ್ರಾಮೀಣ ಜೀವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...