alex Certify ಜ್ವಾಲಾಮುಖಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾರ್ವೇ ಕಡಲಲ್ಲಿ ಹಿಮಯುಗಕ್ಕೆ ಸೇರಿದ ಮಣ್ಣಿನ ಜ್ವಾಲಾಮುಖಿ ಪತ್ತೆ

ಹಿಮಯುಗಕ್ಕೆ ಸೇರಿದ ಜ್ವಾಲಾಮುಖಿಯೊಂದು ಬೇರೆಂಟ್ಸ್ ಸಮುದ್ರದಾಳದಲ್ಲಿ ಸಕ್ರಿಯವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ’ಬೋರಿಲಿಸ್ ಮಡ್ ಜ್ವಾಲಾಮುಖಿ’ ಎಂದು ಕರೆಯಲಾಗುವ ಈ ಜ್ವಾಲಾಮುಖಿ ನಾರ್ವೇ ಕರಾವಳಿಯ ಬಿಯರ್‌ ದ್ವೀಪದಿಂದ 70 Read more…

ಕಠಿಣ ಸವಾಲುಗಳ ನಡುವೆ ಜ್ವಾಲಾಮುಖಿಯ ಮೇಲೆ ಬದುಕಲು ಮಹಿಳೆ ನಿರ್ಧಾರ

31 ವರ್ಷದ ಪೆರ್ಲಾ ಟಿಜೆರಿನಾ ಎಂಬ ಮಹಿಳೆ ಪ್ರಸ್ತುತ ಲ್ಯಾಟಿನ್ ಅಮೆರಿಕದ ಅತಿ ಎತ್ತರದ ಪರ್ವತವಾದ ಪಿಕೊ ಡಿ ಒರಿಜಾಬಾದಲ್ಲಿ ಸಮುದ್ರ ಮಟ್ಟದಿಂದ 18,491 ಅಡಿ ಎತ್ತರದಲ್ಲಿ ವಾಸಿಸುತ್ತಿದ್ದಾರೆ. Read more…

ಬರುವ ಜುಲೈ 18ರಂದು ಭಯಾನಕ ಜ್ವಾಲಾಮುಖಿ: ಕಾಲಜ್ಞಾನಿಯಿಂದ ಭವಿಷ್ಯ

ಭವಿಷ್ಯದ ಬಗ್ಗೆ ನುಡಿಯುವ ಹಲವು ಕಾಲಜ್ಞಾನಿಗಳು ಇದ್ದಾರೆ. ಅವರಲ್ಲಿ ಒಬ್ಬರು ಎನೋ ಅಲಾರಿಕ್. ನಿಗೂಢ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿರುವ ಇವರು, ಸ್ವತಃ ಟೈಮ್ ಟ್ರಾವೆಲರ್ ಅರ್ಥಾತ್​ ಕಾಲಜ್ಞಾನಿ ಎಂದು Read more…

ಇಂಡೋನೇಷ್ಯಾ: ಜ್ವಾಲಾಮುಖಿಯ ಬೂದಿ ಮತ್ತು ಹೊಗೆಯಿಂದ ಮುಚ್ಚಿದ ಗ್ರಾಮಗಳು

ಜಗತ್ತಿನ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾದ ಇಂಡೋನೇಷ್ಯಾದ ಮೌಂಟ್ ಮೆರಾಪಿ ಶನಿವಾರ ಜ್ವಾಲಾಮುಖಿ ಭುಗಿಲೆದ್ದಿದ್ದು, ಅದರಿಂದ ಹೊರಹೊಮ್ಮಿದ ಹೊಗೆ ಮತ್ತು ಬೂದಿ ಅಕ್ಕಪಕ್ಕದ ಹಳ್ಳಿಗಳನ್ನು ಆವರಿಸಿದೆ. ಘಟನೆಯಲ್ಲಿ ಯಾವುದೇ Read more…

ರಷ್ಯಾದಲ್ಲಿ ಏಕಕಾಲಕ್ಕೆ ಎರಡು ಶಕ್ತಿಯುತ ಜ್ವಾಲಾಮುಖಿ ಸ್ಫೋಟ; ರುದ್ರ ರಮಣೀಯ ದೃಶ್ಯ ಕ್ಯಾಮರಾದಲ್ಲಿ ಸೆರೆ

ರಷ್ಯಾದ ಕಂಚಟ್ಕಾ ಪೆನಿನ್ಸುಲಾದಲ್ಲಿ ಎರಡು ಶಕ್ತಿಯುತ ಜ್ವಾಲಾಮುಖಿಗಳು ಸ್ಫೋಟಗೊಂಡಿದ್ದು, ಬೂದಿ ಮತ್ತು ಹೊಳೆಯುವ ಲಾವಾಗಳು ಎತ್ತರಕ್ಕೆ ಉಗುಳುತ್ತಿವೆ. ಮಾಸ್ಕೋದ ಪೂರ್ವಕ್ಕೆ ಸುಮಾರು 6,600 ಕಿಲೋಮೀಟರ್ ಪೆಸಿಫಿಕ್ ಮಹಾಸಾಗರಕ್ಕೆ ವಿಸ್ತರಿಸಿರುವ Read more…

ಎರಡು ಭಾಗಗಳಾಗಿ ವಿಭಜನೆಯಾದ ಬಂಡೆಕಲ್ಲು….! ಆಪತ್ತಿನ ಭೀತಿಯಲ್ಲಿ ಜನ

ಜಪಾನ್‌ನ ನಾಸುದಲ್ಲಿ ಜ್ವಾಲಾಮುಖಿ ಪರ್ವತಗಳ ಬಳಿ ಇರುವ ಪುರಾತನ ಬಂಡೆಯೊಂದು ಎರಡು ಭಾಗಗಳಾಗಿ ವಿಭಜನೆಯಾಗಿದೆ. ಇದು ಜನಸಾಮಾನ್ಯರಲ್ಲಿ ಮೂಢನಂಬಿಕೆ ಮತ್ತು ಭಯದ ವಾತಾವರಣವನ್ನು ಉಂಟುಮಾಡಿದೆ. ಕಥೆಗಳ ಪ್ರಕಾರ, ಸೆಸ್ಶೋ-ಸೆಕಿ Read more…

ಮೌಂಟ್ ಎಟ್ನಾದಲ್ಲಿ ಆಕಾಶದೆತ್ತರಕ್ಕೆ ಚಿಮ್ಮಿದ ಹೊಗೆ: ಭಯಾನಕ ವಿಡಿಯೋ ವೈರಲ್

ಪ್ರಪಂಚದ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಲ್ಲಿ ಒಂದಾದ ಇಟಲಿಯ ಮೌಂಟ್ ಎಟ್ನಾದಲ್ಲಿ ಆಕಾಶದೆತ್ತರಕ್ಕೆ ಹೊಗೆ ಚಿಮ್ಮಿದೆ. ಸುಮಾರು 12 ಕಿ.ಮೀ ದೂರದವರೆಗೆ ಹೊಗೆ ಮತ್ತು ಬೂದಿಯನ್ನು ಹೊರಹಾಕಿದೆ. ಎಟ್ನಾದಿಂದ ಲಾವಾ Read more…

ಜ್ವಾಲಾಮುಖಿ ಸ್ಫೋಟದ ಬಳಿಕ ಆಗಸದಲ್ಲಿ ಸೆರೆಯಾಯ್ತು ಅದ್ಭುತ ದೃಶ್ಯ….!

ರೋಮ್: ಎಟ್ನಾ ಪರ್ವತದ ಪ್ರಬಲ ಸ್ಫೋಟವು ಜ್ವಾಲಾಮುಖಿ ಗುಡುಗು ಸಹಿತ ಮಳೆಯನ್ನು ಸೃಷ್ಟಿಸಿದೆ, ಇದು ಇಟಲಿಯ ಪೂರ್ವ ಸಿಸಿಲಿಯ ಮೇಲೆ ಆಕಾಶದಾದ್ಯಂತ ಸಿನಿಮೀಯ ರೀತಿಯಲ್ಲಿ ಮಿಂಚಿನ ಸಂಚಾರ ಮಾಡಿದೆ. Read more…

27 ಗಂಟೆಗಳ ಕಾಲ ಈಜಿ ತ್ಸುನಾಮಿ ಗೆದ್ದು ಬಂದ ದಿವ್ಯಾಂಗಿ

ಸಮುದ್ರದಾಳದಲ್ಲಿ ಜ್ವಾಲಾಮುಖಿ ಸ್ಪೋಟಗೊಂಡ ಬೆನ್ನಲ್ಲೇ ಎದ್ದ ತ್ಸುನಾಮಿಯಿಂದಾಗಿ ಸಮುದ್ರ‍ದ ಪಾಲಾಗಿದ್ದ 57 ವರ್ಷ ವಯಸ್ಸಿನ ಟೋಂಗನ್ ವ್ಯಕ್ತಿಯೊಬ್ಬರು 27 ಗಂಟೆಗಳ ಕಾಲ ಈಜಿಕೊಂಡು ಬದುಕಿ ಬಂದಿದ್ದಾರೆ. ಲಿಸಾಲಾ ಫೊಲಾವು Read more…

ಸಾಗರದಾಳದಲ್ಲಿ ಸ್ಫೋಟಗೊಂಡ ಜ್ವಾಲಾಮುಖಿ; ರುದ್ರ ಮನೋಹರ ದೃಶ್ಯದ ವಿಡಿಯೋ ವೈರಲ್

ಪೆಸಿಫಿಕ್ ಸಾಗರದ ತಳದಲ್ಲಿ ಲಾವಾರಸ ಸ್ಫೋಟಗೊಂಡ ಪರಿಣಾಮ ದ್ವೀಪ ದೇಶ ಟೋಂಗಾದಲ್ಲಿ ಸುನಾಮಿ ಭೀತಿ ಆವರಿಸಿದ್ದು, ಎಲ್ಲೆಡೆ ಎಚ್ಚರಿಕೆ ವಹಿಸಲಾಗಿದೆ. ನ್ಯೂಜಿಲೆಂಡ್ ಹಾಗೂ ಅಮೆರಿಕದ ಅನೇಕ ಭಾಗಗಳಲ್ಲೂ ಸಹ Read more…

ಮೈ ಜುಮ್ಮೆನ್ನುವಂತೆ ಮಾಡುತ್ತೆ ಜ್ವಾಲಾಮುಖಿಯ ಈ ದೃಶ್ಯ…!

ಐಸ್‌ಲ್ಯಾಂಡ್‌ನಲ್ಲಿ ಸಕ್ರಿಯವಾಗಿರುವ ಜ್ವಾಲಾಮುಖಿಯ ಬೆರಗುಗೊಳಿಸುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಜ್ವಾಲಾಮುಖಿಯ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಜ್ವಾಲಾಮುಖಿ ಕುಳಿಯ ದೊಡ್ಡ ಭಾಗವು ಕುಸಿಯುತ್ತಿರುವ ಮೈ ಜುಮ್ಮೆನಿಸುವ ವಿಡಿಯೋ ತುಣಕನ್ನು Read more…

ಊರಿನ ಬೀದಿಗಳಲ್ಲಿ ಉಕ್ಕಿ ಹರಿದ ಲಾವಾರಸ….!

ಸ್ಪಾನಿಷ್ ಕೆನರಿ ದ್ವೀಪ ಲಾ ಪಾಮಾದಲ್ಲಿ ಭುಗಿಲೆದ್ದ ಜ್ವಾಲಾಮುಖಿಯಿಂದ ಕಾರುತ್ತಿರುವ ಲಾವಾರಸವು ವಸತಿ ಪ್ರದೇಶಗಳ ಬೀದಿಗಳಲ್ಲಿ ಹರಿಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಭಾನುವಾರ ಮಧ್ಯಾಹ್ನ 3 ಗಂಟೆಗೆ ಚಿಮ್ಮಿದ Read more…

ಜ್ವಾಲಾಮುಖಿ ಸ್ಫೋಟದಿಂದ ಸೃಷ್ಟಿಯಾಯ್ತು ಹೊಸ ದ್ವೀಪ

ಟೋಕಿಯೋದಿಂದ 1200 ಕಿಮೀ ದೂರದಲ್ಲಿ ಸೃಷ್ಟಿಯಾಗಿರುವ ಹೊಸ ದ್ವೀಪವೊಂದು ಭಾರೀ ಕುತೂಹಲ ಮೂಡಿಸಿತ್ತು. ಜಪಾ‌ನ್‌ನ ದಕ್ಷಿಣ ಭಾಗದಲ್ಲಿ ಸಂಭವಿಸಿದ ಜಲಾಂತರ್ಗಾಮಿ ಜ್ವಾಲಾಮುಖಿ ಸ್ಫೋಟದಿಂದ 0.6 ಮೈಲಿ ವ್ಯಾಸವಿರುವ ಈ Read more…

ಮೈ ನವಿರೇಳಿಸುವಂತಿದೆ ಡ್ರೋನ್‌ ನಲ್ಲಿ ಸೆರೆಯಾದ ʼಜ್ವಾಲಾಮುಖಿʼ ವಿಡಿಯೋ

ಐಸ್‌ಲೆಂಡ್‌ನ ಫಗ್ರಾಡಾ‌ಲ್ಸ್‌ಫಾಲ್‌ ಜ್ವಾಲಾಮುಖಿಯೊಳಗೆ ಬೀಳುತ್ತಿರುವ ಡ್ರೋನ್ ಒಂದರ ತುಣುಕೊಂದು ವೈರಲ್ ಆಗಿದೆ. ಡಿಜೆಐ ಎಫ್‌ಪಿವಿ ಡ್ರೋನ್ ಒಂದು ಚಿಮ್ಮುತ್ತಿರುವ ಜ್ವಾಲಾಮುಖಿಯೊಂದರ ಮೇಲೆ ಹಾರಾಡುತ್ತಿರುವ ವೇಳೆ ಲಾವಾಚಿಲುಮೆ ಮೇಲೆ ಬೀಳುತ್ತಿರುವುದನ್ನು Read more…

ಥೇಟ್ ಸ್ಮೈಲಿ ಎಮೋಜಿಯಂತೆ ಕಾಣುತ್ತವೆ ಈ ಜ್ವಾಲಾಶಿಲೆಗಳು

ಸ್ಮೈಲೀ ಎಮೋಜಿಗಳಂತೆ ಕಾಣುವ ಅಪರೂಪದ ಕಲ್ಲುಗಳ ಚಿತ್ರಗಳು ಅಂತರ್ಜಾಲದಲ್ಲಿ ಸಖತ್‌ ವೈರಲ್ ಆಗುತ್ತಿವೆ. ಬ್ರೆಜಿಲ್‌ನ ಸೋಲ್‌ಡೇಡ್‌ನಲ್ಲಿರುವ ಗ್ರಾಂಡೇ ಡೊಲ್ ಸುಲ್ ಪ್ರದೇಶದಲ್ಲಿ ಅಡ್ಡಾಡುತ್ತಿದ್ದ ವೇಳೆ ಅಮೆರಿಕದ ಭೂವಿಜ್ಞಾನಿ ಮೈಕ್ Read more…

ಲಾವಾರಸ ಚಿಮ್ಮುವ ವೇಳೆ ಸಂಭವಿಸಿದ ಮಿಂಚು…! ಪ್ರಕೃತಿ ವಿಸ್ಮಯದ ದೃಶ್ಯ ಕ್ಯಾಮರಾದಲ್ಲಿ ಸೆರೆ

ಜಪಾನ್‌ನಲ್ಲಿ ಜ್ವಾಲಾಮುಖಿಯೊಂದು ತನ್ನ ಸೌಂದರ್ಯದಿಂದ ನೋಡುಗರ ಕಣ್ಮನ ಸೆಳೆಯುತ್ತಿದೆ. ಇಲ್ಲಿನ ಸಕುರಾಜಿಮ ಜ್ವಾಲಾಮುಖಿ ಇತ್ತೀಚೆಗೆ ಭುಗಿಲೆದಿದ್ದು, ಅದರ ಬಾಯಿಂದ ಚಿಮ್ಮಿದ ಲಾವಾರಸದೊಂದಿಗೆ ಮೈಲಿಯಷ್ಟು ಎತ್ತರದವರೆಗೂ ಹೊಗೆ ಎದ್ದಿದೆ. ಈ Read more…

ಬರೋಬ್ಬರಿ 2000 ವರ್ಷದ ಹಿಂದೆ ಸತ್ತವರ ಮೃತದೇಹ ಪತ್ತೆ…!

ಸರಿ ಸುಮಾರು 2 ಸಾವಿರ ವರ್ಷಗಳ ಹಿಂದೆ ಪ್ರಾಚೀನ ರೋಮನ್​ ನಗರವಾದ ಪೊಂಪೈ ನಾಶಕ್ಕೆ ಕಾರಣವಾಗಿದ್ದ ಜ್ವಾಲಾಮುಖಿ ಸ್ಪೋಟದಲ್ಲಿ ಮೃತಪಟ್ಟ ಇಬ್ಬರು ಪುರುಷರ ಅವಶೇಷಗಳನ್ನ ಪುರಾತತ್ವ ತಜ್ಞರು ಪತ್ತೆ Read more…

ಜ್ವಾಲಾಮುಖಿಯ ಮಿಮಿಕ್ರಿ ಜೊತೆ ಶಿಕ್ಷಕರ ವಿಜ್ಞಾನ ಪಾಠ

ಕೊರೊನಾ ಲಾಕ್‌ಡೌನ್‌ ನಡುವೆ ಆನ್ಲೈನ್ ಕ್ಲಾಸ್‌ಗಳ ಮೂಲಕ ತಮ್ಮ ವಿದ್ಯಾರ್ಥಿಗಳೊಂದಿಗೆ ಟಚ್‌ನಲ್ಲಿರುವ ಶಿಕ್ಷಕರು ಬಹಳ ಕ್ರಿಯಾಶಾಲಿ ಐಡಿಯಾಗಳ ಮೂಲಕ ಬೋರ್‌ ಆಗದಂತೆ ಕ್ಲಾಸ್ ತೆಗೆದುಕೊಳ್ಳುತ್ತಿರುವ ಅನೇಕ ವಿಡಿಯೋಗಳನ್ನು ನೋಡಿದ್ದೇವೆ. Read more…

ಕ್ಯಾಮರಾದಲ್ಲಿ ಸೆರೆಯಾಗಿದೆ ಅಪರೂಪದ ವಿದ್ಯಮಾನ

ಇದೊಂದು ವಿಚಿತ್ರ ಪ್ರಕೃತಿ ವಿಸ್ಮಯ. ಕೀನ್ಯಾದಲ್ಲಿ ನಡೆದ ಘಟನೆ. ಸಿಂಕ್ ಹೋಲ್ ಒಂದು ತನ್ನತ್ತ ಬರುವ ಕಸಕಡ್ಡಿ, ಹುಲ್ಲು ಎಲ್ಲವನ್ನು ಬಾಚಿ ಸೆಳೆದುಕೊಳ್ಳುವ ಅಪರೂಪದ ಸಂದರ್ಭವದು. ಆ ಪ್ರದೇಶದಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...