alex Certify ಜಲಚರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Watch Photo | ಒಂದೇ ಫ್ರೇಂನಲ್ಲಿ ನಾಲ್ಕು ತಿಮಿಂಗಿಲಗಳ ‘ಫ್ಯಾಮಿಲಿ’ ಸೆರೆ

ಮಸ್ಸಾಚುಸೆಟ್ಸ್ ಕರಾವಳಿಯಲ್ಲಿ ನಾಲ್ಕು ತಿಮಿಂಗಿಲಗಳು ಒಂದೇ ಕಡೆ ಈಜುತ್ತಿರುವ ಚಿತ್ರವೊಂದು ವೈರಲ್ ಆಗಿದೆ. ’ನ್ಯೂ ಇಂಗ್ಲೆಂಡ್ ಅಕ್ವೇರಿಯಂ’ನ ವಿಜ್ಞಾನಿಗಳು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ಅಕ್ವೇರಿಯಂನ ಟ್ವಿಟರ್‌ ಖಾತೆಯಲ್ಲಿ Read more…

ಕ್ಯಾಲಿಫೋರ್ನಿಯಾ ಕಡಲ ತೀರದಲ್ಲಿ ಕಾಣಿಸಿಕೊಂಡ ನೀಲಿ ಬಣ್ಣದ ಜೆಲ್ಲಿಫಿಶ್‌ಗಳು

ದಕ್ಷಿಣ ಕ್ಯಾಲಿಫೋರ್ನಿಯಾದ ಕರಾವಳಿಗೆ ಅಪರೂಪದ ಅತಿಥಿಗಳು ಭೇಟಿ ಕೊಟ್ಟಿದ್ದು, ಸ್ಥಳೀಯರ ಗಮನ ಸೆಳೆಯುತ್ತಿವೆ. ’ವೆಲೆಲ್ಲಾ ವೆಲೆಲ್ಲಾ’ ಎಂದು ಗುರುತಿಸಲಾದ ಈ ನೀಲಿ ಬಣ್ಣದ ಜೆಲ್ಲಿ ಫಿಶ್‌ಗಳನ್ನು ದೂರದಲ್ಲೇ ನಿಂತು Read more…

ದೋಣಿಯಡಿ ಹಾದು ಹೋದ ಬೃಹತ್‌ ತಿಮಿಂಗಿಲ; ಮಂತ್ರಮುಗ್ದರನ್ನಾಗಿಸುತ್ತೆ ವಿಡಿಯೋ

ಬೃಹತ್‌ ಗಾತ್ರದ ನೀಲಿ ತಿಮಿಂಗಿಲವೊಂದು ದೋಣಿಯಡಿ ಈಜುತ್ತಿರುವ ವಿಡಿಯೋವೊಂದು ನೆಟ್ಟಿಗರನ್ನು ಮಂತ್ರಮುಗ್ಧಗೊಳಿಸಿದೆ. ಯುನಿಲ್ಯಾಡ್ ಹೆಸರಿನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಶೇರ್‌ ಮಾಡಲಾದ ಈ ಪುಟ್ಟ ಕ್ಲಿಪ್‌ನಲ್ಲಿ ದೈತ್ಯ ಜೀವಿಯು ತನ್ನ Read more…

ಬೀಚ್‌ ನಲ್ಲಿ ತೇಲಿ ಬಂದಿದೆ ಮನುಷ್ಯರ ತುಟಿಗಳಂತಿರೋ ವಿಚಿತ್ರ ಜೀವಿ…!

ಆಸ್ಟ್ರೇಲಿಯಾದ ಬೀಚ್‌ ಒಂದರಲ್ಲಿ ಮಾನವರ ತುಟಿಗಳನ್ನು ಹೋಲುವ ವಿಚಿತ್ರವಾದ ಜಲಚರವೊಂದು ಪತ್ತೆಯಾಗಿದೆ. ಸಿಡ್ನಿಯ ಬೀಚ್‌ ನಲ್ಲಿ ಬಿದ್ದುಕೊಂಡಿದ್ದ ಈ ವಿಚಿತ್ರ ಜೀವಿಯನ್ನು ನೋಡಿ ಜನರು ದಂಗಾಗಿದ್ದಾರೆ. ಬೊಂಡಿ ಬೀಚ್‌ Read more…

ಈ ಮೀನನ್ನು ಪತ್ತೆ ಮಾಡಲು 5,600 ಬಾರಿ ಪೆಸಿಫಿಕ್ ಸಾಗರದೊಳಗೆ ಧುಮಿಕಿದ್ದಾರೆ ಸಂಶೋಧಕರು

ಸಾಗರದಾಳದಲ್ಲಿರುವ ಜೀವವೈವಿಧ್ಯವು ಸೃಷ್ಟಿಯ ವಿಸ್ಮಯಗಳ ಲೆಕ್ಕವಿಲ್ಲದಷ್ಟು ನಿದರ್ಶನಗಳನ್ನು ಒಳಗೊಂಡಿದೆ. ವೈಜ್ಞಾನಿಕವಾಗಿ ಅದೆಷ್ಟೇ ಮುಂದುವರೆದಿದ್ದರೂ ಸಹ ಮಾನವರಿಗೆ ಇನ್ನೂ ಅರ್ಥವೇ ಆಗಿರದಂಥ ಜೀವ ರಚನೆಗಳೆಲ್ಲಾ ಸಾಗರದಾಳದಲ್ಲಿವೆ. ಭಾರೀ ತಲೆ ಇರುವ Read more…

OMG…! ಮೊಟ್ಟೆಯನ್ನು ಬಾಯಲ್ಲಿಟ್ಟುಕೊಂಡು ರಕ್ಷಿಸುತ್ತೆ ಈ ಮೀನು

ಪ್ರಾಣಿಗಳಲ್ಲೇ ಆಗಿರಬಹುದು ಅಥವಾ ಮನುಷ್ಯರಲ್ಲೇ ಆಗಿರಬಹುದು ಮಗುವಿನ ಆರೈಕೆ, ಲಾಲನೆ ಪಾಲನೆಯಲ್ಲಿ ಮುಖ್ಯ ಪಾತ್ರ ಹೆಣ್ಣಿನದೇ ಆಗಿರುತ್ತದೆ. ಆದರೆ ಈ ಜಲಚರದ ವಿಷಯದಲ್ಲಿ ಹಾಗಲ್ಲ. ಇಲ್ಲಿ ಹೆಣ್ಣು ಮೊಟ್ಟೆ Read more…

ಸಮುದ್ರದಲ್ಲಿ ವಿಚಿತ್ರ ಮಾದರಿಯ ಜಲಚರ ಪತ್ತೆ….!

ಸಮುದ್ರದ ಒಡಲಾಳದಲ್ಲಿ ಸಾಕಷ್ಟು ವಿಸ್ಮಯಗಳಿವೆ. ಅದನ್ನು ಅಗೆದಷ್ಟೂ ಸಾಲದು ಎಂಬಂತಹ ಕೌತುಕಗಳನ್ನು ಸಮುದ್ರವು ಹೊಂದಿದೆ. ಈ ಮಾತಿಗೆ ಸಾಕ್ಷಿ ಎಂಬಂತೆ ಇದೀಗ ಆಸ್ಟ್ರೇಲಿಯಾದ ಸಮುದ್ರವೊಂದರಲ್ಲಿ ಅತ್ಯಂತ ವಿಚಿತ್ರವಾದ ವಸ್ತುವೊಂದು Read more…

4.3 ಕೋಟಿ ವರ್ಷ ಹಿಂದಿನ ನಾಲ್ಕು ಕಾಲಿನ ತಿಮಿಂಗಿಲದ ಅಸ್ಥಿ ಪತ್ತೆ

ಇತಿಹಾಸ ಪೂರ್ವ ಕಾಲಘಟ್ಟಕ್ಕೆ ಸೇರಿದ, 4.3 ಕೋಟಿ ವರ್ಷಗಳಷ್ಟು ಹಳೆಯದು ಎನ್ನಲಾದ ನಾಲ್ಕು ಕಾಲುಗಳಿರುವ ತಿಮಿಂಗಿಲವೊಂದರ ಅಸ್ಥಿಯ ಪಳೆಯುಳಿಕೆಯನ್ನು ಈಜಿಪ್ಟಿಯನ್ ವಿಜ್ಞಾನಿಗಳು ಪತ್ತೆ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಈಜಿಪ್ಟ್‌‌ನ ಮರುಭೂಮಿ Read more…

ಶಾರ್ಕ್ ಜೊತೆ ಮುಖಾಮುಖಿ: ರಮಣಿಯ ಫೋಟೋ ಸೆರೆಹಿಡಿದ ಪೋಸ್ಟ್‌ಮನ್

ಸಾಗರದೊಳಗೆ ಜಿಗಿದು ದೈತ್ಯ ಶಾರ್ಕ್‌ಗಳ ಫೋಟೋ ತೆಗೆಯುವುದು ಏನಿದ್ದರೂ ತಜ್ಞರಿಂದಲೇ ಆಗಬೇಕಾದ ಕೆಲಸ. ಜಗತ್ತಿನಲ್ಲಿ ಬೆರಳೆಣಿಕೆಯಷ್ಟು ಛಾಯಾಗ್ರಾಹಕರಿಗೆ ಮಾತ್ರವೇ ಸಾಧ್ಯವಾಗುವ ಕೆಲಸ ಇದು. ಬ್ರಿಟನ್‌ನ ಕಾರ್ನ್‌‌ವಾಲ್‌ ಕರಾವಳಿ ತೀರದಲ್ಲಿ Read more…

ಡೈವರ್‌ ಕ್ಯಾಮರಾದಲ್ಲಿ ಸೆರೆಯಾಯ್ತು ದೈತ್ಯ ಶಾರ್ಕ್‌

ದೈತ್ಯಾಕಾರಿ ಶಾರ್ಕ್ ಒಂದರ ತೀರಾ ಸನಿಹಕ್ಕೆ ಹೋಗಿ ಬಂದ ಅನುಭವದ ಚಿತ್ರಗಳನ್ನು ಫ್ಲಾರಿಡಾದ ಫ್ರೀ ಡೈವರ್‌ ಜಾನ್ ಮೂರೆ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಫ್ಲಾರಿಡಾದ ಜುಪಿಟರ್‌‌ನಲ್ಲಿ ಡೈವಿಂಗ್ ಮಾಡುವ Read more…

ನ್ಯೂಜಿಲೆಂಡ್‌ನಲ್ಲಿ ಕಂಡು ಬಂತು ಹೊಳೆಯುವ ದೈತ್ಯ ಶಾರ್ಕ್

ಆಳ ಸಾಗರದ ಗರ್ಭದಲ್ಲಿ ಅದೆಂಥ ವೈವಿಧ್ಯಮಯ ಜೀವರಾಶಿ ಇದೆಯೋ ಎಂದು ಪೂರ್ಣವಾಗಿ ತಿಳಿಯಲು ಬಹುಶಃ ಯಾರಿಂದಲೂ ಸಾಧ್ಯವಿಲ್ಲ. ನ್ಯೂಜಿಲೆಂಡ್‌ನ ವಿಜ್ಞಾನಿಗಳು ಇತ್ತೀಚಿನ ದಿನಗಳಲ್ಲಿ ಮೂರು ದೈತ್ಯ ತಳಿಯ ಮಿಂಚುಳ್ಳಿ Read more…

ಜಗತ್ತಿನ ಅತಿ ದೊಡ್ಡ ತಿಮಿಂಗಿಲ ಗಂಡೋ/ಹೆಣ್ಣೋ….?

ತಿಮಿಂಗಲಗಳ ಪೈಕಿ ಗಂಡುಗಳಿಗಿಂತ ಹೆಣ್ಣುಗಳು ಬೇಗ ಬೆಳೆಯುತ್ತವೆ ಎಂದು ಅಧ್ಯಯನವೊಂದು ತಿಳಿಸಿದೆ. ಭೂಮಿಯ ಮೇಲಿನ ಅತಿ ದೊಡ್ಡ ಮೀನಿನ ಕುರಿತಂತೆ ಹೀಗೊಂದು ಇಂಟರೆಸ್ಟಿಂಗ್ ಮಾಹಿತಿಯೊಂದು ತಿಲಳಿದುಬಂದಿದೆ. ಆಸ್ಟ್ರೇಲಿಯಾದ ಪಶ್ಚಿಮ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...