alex Certify ಚುಚ್ಚುಮದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯಾಘಾತ, ಪಾರ್ಶ್ವವಾಯು ಅಪಾಯ ತಡೆಗೆ ಮಹತ್ವದ ಕ್ರಮ: ದುಬಾರಿ ಬೆಲೆಯ ಇಂಜೆಕ್ಷನ್ ಉಚಿತ

ಬೆಂಗಳೂರು: ಪಾರ್ಶ್ವವಾಯು, ಹೃದಯಾಘಾತದ ಅಪಾಯ ತಡೆಗೆ ಆರೋಗ್ಯ ಇಲಾಖೆ ಮಹತ್ವದ ಕ್ರಮ ಕೈಗೊಂಡಿದ್ದು, ದುಬಾರಿ ಬೆಲೆಯ ಚುಚ್ಚುಮದ್ದುಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುವುದು. ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಒಳಗಾದ Read more…

ವಿಶ್ವದ ಮೊದಲ ಪುರುಷರಿಗೆ `ಗರ್ಭ ನಿರೋಧಕ’ ಚುಚ್ಚುಮದ್ದು ಯಶಸ್ವಿ : ICMR

ನವದೆಹಲಿ : ವಿಶ್ವದ ಮೊದಲ ಪುರುಷರ  ಗರ್ಭ ನಿರೋಧಕ ಚುಚ್ಚುಮದ್ದಿನ ಪ್ರಾಯೋಗಿಕ ಪರೀಕ್ಷೆ ನಡೆದಿದ್ದು, ಯಾವುದೇ ಅಡ್ಡಪರಿಣಾಮಗಳಿಲ್ಲದೇ ಇದು ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ Read more…

ಚುಚ್ಚುಮದ್ದು ವ್ಯತಿರಿಕ್ತ ಪರಿಣಾಮದಿಂದ ಉದ್ಯಮಿ ಸಾವು ಪ್ರಕರಣ; ಖಾಸಗಿ ಕ್ಲಿನಿಕ್ ‘ಬಂದ್’

ಜ್ವರದಿಂದ ಬಳಲುತ್ತಿದ್ದ ಉದ್ಯಮಿಯೊಬ್ಬರು ಚಿಕಿತ್ಸೆಗೆಂದು ಖಾಸಗಿ ಕ್ಲಿನಿಕ್ಕಿಗೆ ತೆರಳಿದ ವೇಳೆ ಅವರಿಗೆ ಚುಚ್ಚುಮದ್ದು ನೀಡಿದ್ದು, ಇದು ವ್ಯತಿರಿಕ್ತ ಪರಿಣಾಮ ಬೀರಿದ ಕಾರಣ ಅವರು ಮೃತಪಟ್ಟಿದ್ದರು. ಈ ಸಾವಿಗೆ ವೈದ್ಯರ Read more…

ಕೋವಿಡ್-19 ಲಸಿಕೆ ನೋಂದಣಿಗೆ ʼಆಧಾರ್‌ʼ ಕಡ್ಡಾಯವಲ್ಲ: ಸುಪ್ರೀಂಗೆ ಅಫಿಡವಿಟ್ ಕೊಟ್ಟ ಕೇಂದ್ರ

ಕೋವಿಡ್-19 ಲಸಿಕೆಗೆ ಸಂಬಂಧಿಸಿದ ಮಹತ್ವದ ಬೆಳವಣಿಗೆಯೊಂದರಲ್ಲಿ, ಕೋವಿನ್ ಪೋರ್ಟಲ್‌ನಲ್ಲಿ ಕೋವಿಡ್-19 ಲಸಿಕೆ ಪಡೆಯಲು ನೋಂದಣಿಯಾಗಲು ಆಧಾರ್‌ ಕಾರ್ಡ್ ಕಡ್ಡಾಯವಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದೆ. ನ್ಯಾಯಾಧೀಶರಾದ Read more…

ಒಂದಲ್ಲ ಎರಡಲ್ಲ ಬರೋಬ್ಬರಿ 11 ಬಾರಿ ಕೊರೊನಾ ಲಸಿಕೆ ಪಡೆದ ಭೂಪ…!

ದೇಶದಲ್ಲಿ ಅದೆಷ್ಟೋ ಮಂದಿಗೆ ಕೋವಿಡ್‌-19 ಲಸಿಕೆಯ ಎರಡನೇ ಡೋಸ್ ಸಿಕ್ಕಿಲ್ಲ. ಇಂಥದ್ದರಲ್ಲಿ ಬಿಹಾರದ 84-ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಕೋವಿಡ್ ಲಸಿಕೆಯ 11 ಶಾಟ್‌ಗಳನ್ನು ಪಡೆದು, 12ನೇ ಚುಚ್ಚುಮದ್ದು ಪಡೆಯುವ Read more…

18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಕೋವಿಡ್ ಲಸಿಕೆ ಕಡ್ಡಾಯ

18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕೆಂದರೆ ಕೋವಿಡ್ ಲಸಿಕೆ ಪಡೆದಿರಬೇಕೆಂದು ತಮಿಳುನಾಡಿನ ಆರೋಗ್ಯ ಇಲಾಖೆ ಕಡ್ಡಾಯಗೊಳಿಸಿದೆ. ಶಿಕ್ಷಣ ತಜ್ಞರ ಉನ್ನತ ಸಮಿತಿಯೊಂದರ ಜೊತೆಗೆ ಸಮಾಲೋಚನೆ ನಡೆಸಿದ ಬಳಿಕ Read more…

BIG NEWS: ಮಹಾರಾಷ್ಟ್ರದ ʼಒಮಿಕ್ರಾನ್‌ʼ ಸೋಂಕಿತ ಲಸಿಕೆಯನ್ನೇ ಪಡೆದಿರಲಿಲ್ಲ…!

ಒಮಿಕ್ರಾನ್ ಸೋಂಕಿಗೆ ಪೀಡಿತನಾಗಿರುವ ಮಹಾರಾಷ್ಟ್ರದ ಥಾಣೆ ಜಿಲ್ಲೆಯ, 33 ವರ್ಷ ವಯಸ್ಸಿನ ಮೆರೈನ್ ಇಂಜಿನಿಯರ್‌, ತಮ್ಮ ಕೆಲಸದ ಒತ್ತಡದ ನಡುವೆ ಕೋವಿಡ್ ಲಸಿಕೆ ಪಡೆಯಲು ಸಾಧ್ಯವಾಗಿರಲಿಲ್ಲ ಎಂದು ತಿಳಿದು Read more…

ಒಮಿಕ್ರಾನ್ ವಿರುದ್ಧ ಕೋವಿಶೀಲ್ಡ್‌ ಎಷ್ಟು ಪರಿಣಾಮಕಾರಿ…? ಪೂನಾವಾಲಾ ವಿವರಣೆ

ಕೋವಿಡ್‌ನ ಹೊಸ ಅವತಾರಿ ಒಮಿಕ್ರಾನ್‌ ಬಗ್ಗೆ ಇಡೀ ಮನುಕುಲ ಬೆಚ್ಚಿಬಿದ್ದಿರುವ ಸಂದರ್ಭದಲ್ಲಿ, ಈ ವೈರಾಣು ವಿರುದ್ಧ ಕೋವಿಶೀಲ್ಡ್‌ ಲಸಿಕೆಯ ಪರಿಣಾಮವೇನು ಎಂಬುದು ಮುಂದಿನ 2-3 ವಾರಗಳಲ್ಲಿ ತಿಳಿದುಬರಲಿದೆ ಎಂದು Read more…

ಕಾಯಿಲೆಯಿಂದ ಬಳಲುತ್ತಿರುವ ಕಂದಮ್ಮನಿಗೆ ಅಮೆರಿಕದಿಂದ ಸಿಗ್ತು ₹16 ಕೋಟಿ ಮೌಲ್ಯದ ಉಚಿತ ಚುಚ್ಚುಮದ್ದು

ಮಹಾರಾಷ್ಟ್ರದ ನಾಸಿಕ್​ ನಿವಾಸಿಯಾದ ಶಿವರಾಜ್​ ದಾವರೆ ಎಂಬ ಕಂದಮ್ಮ ಸ್ಪೈನಲ್​ ಮಸ್ಕುಲಾರ್​ ಅಸ್ಟ್ರೋಪಿ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು ಮುಂಬರುವ ತನ್ನ 2ನೇ ವರ್ಷದ ಜನ್ಮ ದಿನದಂದು ಲಕ್ಕಿ Read more…

ಸುಂದರ ವಿಡಿಯೋದೊಂದಿಗೆ ಲಸಿಕೆ ಮಹತ್ವ ಸಾರಿದ ಫ್ರಾನ್ಸ್ ಆರೋಗ್ಯ ಇಲಾಖೆ

“ಪ್ರತಿಯೊಂದು ಲಸಿಕೆ ಜೊತೆ ಜೀವನ ಮತ್ತೊಮ್ಮೆ ಆರಂಭವಾಗಲಿದೆ. ನಾವೆಲ್ಲಾ ಈಗ ಲಸಿಕೆ ಪಡೆಯೋಣ” ಎಂಬ ಕ್ಯಾಚಿ ಕ್ಯಾಪ್ಷನ್‌ನೊಂದಿಗೆ ವಿಡಿಯೋವೊಂದನ್ನು ಶೇರ್‌ ಮಾಡಿರುವ ಫ್ರಾನ್ಸ್‌ನ ಆರೋಗ್ಯ ಇಲಾಖೆ ಕೋವಿಡ್ ಸಾಂಕ್ರಮಿಕದ Read more…

ಲಸಿಕೆ ಪಡೆದ ಬಳಿಕವೂ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕೇ….?

ಕೋವಿಡ್‌ ಲಸಿಕೆ ತೆಗೆದುಕೊಂಡ ಬಳಿಕವೂ ಸೋಂಕಿನ ಪರೀಕ್ಷೆ ಮಾಡಿಸಿಕೊಳ್ಳಬೇಕೇ…? ಎಂಬ ಪ್ರಶ್ನೆ ಹರಡಿದೆ. ಇದಕ್ಕೆ ಉತ್ತರ ಇಲ್ಲ. ಕೆಲವೊಂದು ಸನ್ನಿವೇಶಗಳನ್ನು ಹೊರತುಪಡಿಸಿದರೆ, ಲಸಿಕೆ ಪಡೆದವರು ಕೋವಿಡ್ ಪರೀಕ್ಷೆಗೆ ಒಳಗಾಗುವ Read more…

ಕೋವಿಡ್‌-19 ಲಸಿಕೆಯಿಂದ ಜನ ಸಲಿಂಗಿಗಳಾಗುತ್ತಾರೆಂದ ಇಸ್ರೇಲ್ ಧರ್ಮಗುರು

ಕೋವಿಡ್-19 ಲಸಿಕೆ ವಿರುದ್ಧ ಸಾಕಷ್ಟು ಅಪಪ್ರಚಾರಗಳು ಹಾಗೂ ಅನುಮಾನಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಲಾಗುತ್ತಿದೆ. ಜಗತ್ತಿನಾದ್ಯಂತ ವಿವಿಧ ದೇಶಗಳ ಆರೋಗ್ಯ ಇಲಾಖೆಗಳು ಜನರಲ್ಲಿ ಈ ಲಸಿಕೆಗಳ ಬಗ್ಗೆ ಅದೆಷ್ಟೇ ಗ್ಯಾರಂಟಿ Read more…

ಶಾಪಿಂಗ್‌ ಹೊರಟಿದ್ದ ಯುವಕರಿಗೆ ಕೋವಿಡ್ ಲಸಿಕೆ ಕೊಟ್ಟ ಫಾರ್ಮಸಿಸ್ಟ್‌

ಅಮೆರಿಕ ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ಈಗ ಕೋವಿಡ್-19 ವಿರುದ್ಧದ ಲಸಿಕೆ ಕಾರ್ಯಕ್ರಮದ ಮೊದಲ ಹಂತ ಚಾಲ್ತಿಯಲ್ಲಿದೆ. ಮೊದಲ ಹಂತದ ಲಸಿಕೆ ಕಾರ್ಯಕ್ರಮದಲ್ಲಿ 65 ವರ್ಷ ಮೇಲ್ಪಟ್ಟವರು, ಮುಂಚೂಣಿ ಆರೋಗ್ಯ Read more…

ʼಹೊಸ ಕೊರೋನಾ ವೈರಸ್‌ ವಿರುದ್ಧ ಕೋವಿಡ್-19 ಲಸಿಕೆ ಪರಿಣಾಮಕಾರಿ ಎಂಬುದಕ್ಕೆ ಪುರಾವೆಯಿಲ್ಲʼ

ಕೋವಿಡ್-19 ಸೋಂಕಿನ ವಿರುದ್ಧ ಫೈಜರ್‌ ಬಯೋಟೆಕ್ ಅಭಿವೃದ್ದಿಪಡಿಸಿದ Pfizer-BioNTech Covid-19 ಲಸಿಕೆಯು ಇತ್ತೀಚೆಗೆ ಕಂಡು ಬಂದಿರುವ ಕೋವಿಡ್-19 ವೈರಾಣುವಿನ ಹೊಸ ಅವತರಣಿಕೆಯ ವಿರುದ್ಧ ರಕ್ಷಣೆ ಕೊಡತ್ತದೆ ಎಂಬುದಕ್ಕೆ ಯಾವುದೇ Read more…

SHOCKING: ಕೋವಿಡ್ ಲಸಿಕೆ ಪಡೆಯುತ್ತಲೇ ಪ್ರಜ್ಞೆ ತಪ್ಪಿದ ನರ್ಸ್

ಕೋವಿಡ್‌-19 ಲಸಿಕೆ ವಿರುದ್ಧ ಅದಾಗಲೇ ಸಾಕಷ್ಟು ಅನುಮಾನಗಳ ಹುತ್ತ ಬೆಳೆಯಲಾರಂಭಿಸಿದ್ದು, ನಿಜಕ್ಕೂ ಈ ಚುಚ್ಚುಮದ್ದನ್ನು ತೆಗೆದುಕೊಳ್ಳುವ ಅಗತ್ಯವಾದರೂ ಇದೆಯೇ ಎಂಬೆಲ್ಲಾ ಪ್ರಶ್ನೆಗಳು ಕೇಳಲಾರಂಭಿಸಿವೆ. ಈ ಅನುಮಾನವನ್ನು ಇನ್ನಷ್ಟು ಹೆಚ್ಚಿಸುವ Read more…

ಕೋವಿಡ್-19 ನಿರೋಧಕ ಚುಚ್ಚುಮದ್ದಿನಿಂದ ’ಅಡ್ಡಪರಿಣಾಮ’ದ ಆರೋಪ: ಕೋರ್ಟ್ ಮೆಟ್ಟಿಲೇರಿದ ಪ್ರಕರಣ

ಪುಣೆ ಮೂಲದ ಸೀರಂ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಕೋವಿಡ್-19 ನಿರೋಧಕ ಲಸಿಕೆ ವಿರುದ್ಧ ನ್ಯಾಯಾಂಗ ಸಮರವೊಂದು ಆರಂಭಗೊಂಡಿದೆ. ’ಕೋವಿಶೀಲ್ಡ್‌’ ಹೆಸರಿನಲ್ಲಿ ಸೀರಮ್ ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆಯ ಪ್ರಯೋಗಾತ್ಮಕ ಪರೀಕ್ಷೆಯಲ್ಲಿ Read more…

ಆರೋಗ್ಯವಂತ ವಯಸ್ಕರಿಗೆ 2022 ರ ವರೆಗೆ ಸಿಗೋಲ್ಲ ಕೊರೊನಾ ಲಸಿಕೆ…!

ಕೋವಿಡ್-19 ಸಾಂಕ್ರಮಿಕದ ವಿರುದ್ಧ ಲಸಿಕೆಯ ಸಂಶೋಧನೆಯ ಅಂತಿಮ ಹಂತ ಚಾಲನೆಯಲ್ಲಿ ಇರುವಂತೆಯೇ ಎಲ್ಲೆಡೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ದೇಶದ ಪ್ರತಿಯೊಬ್ಬನಿಗೂ ಈ ಲಸಿಕೆ ಕೊಡಿಸಲು 80 ಸಾವಿರ ಕೋಟಿ Read more…

ಗುಡ್‌ ನ್ಯೂಸ್: ಜೂನ್ 2021ಕ್ಕೆ ಹೊರಬರಲಿದೆ ಮೇಡ್‌ ಇನ್ ಇಂಡಿಯಾ ಕೋವಿಡ್‌ -19 ಲಸಿಕೆ

ಕೊರೋನಾ ವೈರಸ್ ವಿರುದ್ಧ ತಾನು ಅಭಿವೃದ್ಧಿಪಡಿಸುತ್ತಿರುವ ಕೋವ್ಯಾಕ್ಸಿನ್ ಲಸಿಕೆಯು ಜೂನ್ 2021ರ ವೇಳೆಗೆ ಸಿದ್ಧವಾಗುವ ಸಾಧ್ಯತೆ ಇದೆ ಎಂದು ಭಾರತ್‌ ಬಯೋಟೆಕ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಕೋವ್ಯಾಕ್ಸಿನ್‌‌ನ ಮೂರನೇ ಹಂತದ Read more…

ಭರ್ಜರಿ ಗುಡ್‌ ನ್ಯೂಸ್:‌ ಡಿಸೆಂಬರ್‌ ಅಂತ್ಯಕ್ಕೆ ಕೋವಿಡ್ -19 ಚುಚ್ಚುಮದ್ದು ಸಿದ್ಧ, ಮಾರ್ಚ್ ವೇಳೆಗೆ ಮಾರುಕಟ್ಟೆಯಲ್ಲಿ ಲಭ್ಯ

ಇದೇ ಡಿಸೆಂಬರ್‌ ವೇಳೆಗೆ ಕೋವಿಡ್-19 ಸಾಂಕ್ರಮಿಕಕ್ಕೆ ಮದ್ದನ್ನು ಅಭಿವೃದ್ಧಿಪಡಿಸುವ ಕಾರ್ಯ ಪೂರ್ಣವಾಗಲಿದ್ದು, 2021ರ ಮಾರ್ಚ್ ವೇಳೆಗೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ಸಾಧ್ಯತೆ ಇದೆ ಎಂದು ಸೀರಮ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ Read more…

ದೇಶದಲ್ಲೂ ಸದ್ದು ಮಾಡುತ್ತಿದೆ ಮಾಸ್ಕ್ ವಿರೋಧಿ ಪ್ರತಿಭಟನೆ

ಕೋವಿಡ್-19 ಸೋಂಕಿನ ಕಾಟದಿಂದ ಹೊರಬರಲು ದೇಶವೇ ಹೋರಾಡುತ್ತಿರುವ ವೇಳೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲೆಡೆ ನಾನಾ ರೀತಿಯ ನಿರ್ಬಂಧಗಳನ್ನು ಹೇರಿವೆ. ಸಾರ್ವಜನಿಕರಿಗೆ ಎಲ್ಲೇ ಹೋದರೂ ಸಹ ಮಾಸ್ಕ್ Read more…

ದೇಶವಾಸಿಗಳಿಗೆ ಕೊರೊನಾ ಲಸಿಕೆ ಕೊಡಿಸಲು ತಗುಲುವ ವೆಚ್ಚವೆಷ್ಟು ಗೊತ್ತಾ….?

ದೇಶದಲ್ಲಿ ಮುಂದಿನ ಒಂದು ವರ್ಷದ ಅವಧಿಯಲ್ಲಿ ಕೋವಿಡ್-19 ಚುಚ್ಚುಮದ್ದನ್ನು ಜನರಿಗೆ ಲಭ್ಯವಾಗುವಂತೆ ಮಾಡಲು 80,000 ಕೋಟಿ ರೂ.ಗಳ ಅಗತ್ಯವಿದೆ ಎಂದು ಸೆರಮ್ ಸಂಸ್ಥೆಯ ಸಿಇಓ ಅದರ್‌ ಪೂನಾವಾಲಾ ಮಾಡಿರುವ Read more…

ಕೋವಿಡ್-19 ಚುಚ್ಚುಮದ್ದಿನ ವೆಚ್ಚ ಭರಿಸಲಿವೆಯೇ ಆರೋಗ್ಯ ವಿಮಾ ಸಂಸ್ಥೆಗಳು…? ಇಲ್ಲಿದೆ ಮಾಹಿತಿ

ಕೊರೊನಾ ವೈರಸ್‌ಗೆ ಚುಚ್ಚುಮದ್ದು ಕಂಡುಹಿಡಿಯಲು ಜಗತ್ತಿನಾದ್ಯಂತ ಯತ್ನಗಳು ಸಾಗುತ್ತಿವೆ. ಬಹಳಷ್ಟು ಚುಚ್ಚುಮದ್ದುಗಳ ಪ್ರಯೋಗಗಳು ಮೂರನೇ ಹಂತದಲ್ಲಿದ್ದು, ವೈರಾಣುಗಳ ವಿರುದ್ಧ ಮದ್ದು ಆದಷ್ಟು ಬೇಗ ಬರಲಿದೆ ಎಂಬ ಭರವಸೆಗಳನ್ನು ಹುಟ್ಟಿಸುತ್ತಲೇ Read more…

ಮಹಾಮಾರಿ ‘ಕೊರೊನಾ’ ಔಷಧದ ಬಗ್ಗೆ ಮಾತನಾಡಿದ ಭಾರತ್​ ಬಯೋಟೆಕ್​ ಸಿಎಂಡಿ..!

ಮಹಾಮಾರಿ ಕೊರೊನಾ ಬೆಂಬಿಡದೆ ಕಾಡುತ್ತಿದೆ. ಈಗಾಗಲೇ ದೇಶದಲ್ಲಿ ಆರು ಲಕ್ಷಕ್ಕೂ ಅಧಿಕ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಸಾವಿರಾರು ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ನಮ್ಮ ರಾಜ್ಯ ಒಂದರಲ್ಲೇ 20 ಸಾವಿರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...