alex Certify ಚಂಡೀಗಢ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಮ್ಮೆಯ ಅಂತ್ಯಕ್ರಿಯೆ ಮಾಡಿ, ಊರಿನ ಜನರಿಗೆ ತಿಥಿ ಊಟ ಹಾಕಿಸಿದ ಕುಟುಂಬ!

ಚಂಡೀಗಢ: ಸುಮಾರು 24 ವರ್ಷಗಳಿಂದ ಸಾಕಿದ್ದ ಎಮ್ಮೆಯೊಂದು ಸಾವನ್ನಪ್ಪಿದ ಘಟನೆ ಹರಿಯಾಣದ ಚಾರ್ಖಿ ದಾದ್ರಿ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ. ಬಳಿಕ ಎಮ್ಮೆಯ ಅಂತ್ಯಕ್ರಿಯೆ ಮಾಡಿ ಊರಿನ ಜನರಿಗೆ ತಿಥಿ Read more…

ಸರ್ಕಾರಿ ಕಚೇರಿಯಲ್ಲೇ ವ್ಯಕ್ತಿಗೆ ಹೃದಯಾಘಾತ; ಸಿಪಿಆರ್‌ ನೀಡಿ ಪ್ರಾಣಾಪಾಯದಿಂದ ಬಚಾವ್‌ ಮಾಡಿದ ಐಎಎಸ್‌ ಅಧಿಕಾರಿ

ಐಎಎಸ್‌ ಅಧಿಕಾರಿಯೊಬ್ಬರು ಹೃದಯಾಘಾತಕ್ಕೊಳಗಾದ ವ್ಯಕ್ತಿಗೆ ಸಿಪಿಆರ್‌ ನೀಡುವ ಮೂಲಕ ಆತನ ಜೀವ ಉಳಿಸಿದ್ದಾರೆ. ಈ ವಿಡಿಯೋ ಕೂಡ ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ. ಚಂಡೀಗಢದ ಆರೋಗ್ಯ ಕಾರ್ಯದರ್ಶಿ ಯಶಪಾಲ್ ಗರ್ಗ್, Read more…

ಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ನೆರವಾಯ್ತು ಸಂಸದೆಯ ಮತ….!

ಚಂಡೀಗಢ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅನೂಪ್ ಗುಪ್ತ ಅವರು ಕೇವಲ ಒಂದು ಮತದ ಅಂತರದಿಂದ ಆಯ್ಕೆಯಾಗಿದ್ದು, ಸಂಸದೆ ಕಿರಣ್ ಖೇರ್ ತಮ್ಮ ಹಕ್ಕು ಚಲಾಯಿಸುವ Read more…

MRPಗಿಂತ್ಲೂ ಅಧಿಕ ಬೆಲೆಗೆ ಉತ್ಪನ್ನಗಳ ಮಾರಾಟ: ಗ್ರಾಹಕನಿಗೆ ಪರಿಹಾರ ಕೊಡುವಂತೆ ಸ್ವಿಗ್ಗಿಗೆ ಸೂಚನೆ

ಎಂಆರ್‌ಪಿಗಿಂತಲೂ ಅಧಿಕ ದರ ವಿತರಿಸಿದ್ದ ಫುಡ್‌ ಅಪ್ಲಿಕೇಶನ್‌ ಸ್ವಿಗ್ಗಿಗೆ ಚಂಡೀಗಢದ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ದಂಡ ವಿಧಿಸಿದೆ. ಗ್ರಾಹಕನಿಗೆ 11,500 ರೂಪಾಯಿಗಳನ್ನು ಪರಿಹಾರವಾಗಿ ಕೊಡುವಂತೆ ಸ್ವಿಗ್ಗಿಗೆ ಸೂಚಿಸಿದೆ. Read more…

ಮನೆಯವರ ವಿರೋಧಕ್ಕೆ ಹೆದರಿ ಪೊಲೀಸ್‌ ಭದ್ರತೆ ಪಡೆದಿದ್ದ ನವದಂಪತಿ…! ಕಿಟಕಿ ಮೂಲಕ ವರ ಪರಾರಿ

ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದ 28 ವರ್ಷದ ಯುವಕನೊಬ್ಬ ಪೊಲೀಸರ ಭಯದಲ್ಲಿ ತಾನು ವಧುವಿನೊಂದಿಗೆ ತಂಗಿದ್ದ ಕೋಣೆಯ ಕಿಟಕಿ ಮೂಲಕ ಪರಾರಿಯಾಗಿದ್ದಾನೆ. ರೋಹ್ಟಕ್‌ನ ಸುಂದನಾ ಗ್ರಾಮದ ಪ್ರದೀಪ್ Read more…

ಕೆಲಸದಲ್ಲಿ ಪ್ರೀತಿ ಇದ್ದರೆ ಹೀಗೂ ಸಾಧ್ಯ…! ಟ್ರಾಫಿಕ್​ ಪೊಲೀಸರೊಬ್ಬರ ‘ಬೋಲೋ ತಾರಾ ರಾ’ ಹಾಡಿಗೆ ನೆಟ್ಟಿಗರು ಫಿದಾ

ಚಂಡೀಗಢ: ಮಾಡುವ ಕೆಲಸ ಎಂಥದ್ದೇ ಇರಲಿ, ಅದು ಎಷ್ಟು ಕಷ್ಟವೇ ಇರಲಿ, ಸಮಸ್ಯಾತ್ಮಕವೇ ಇರಲಿ ಅದರ ಮೇಲೆ ಪ್ರೀತಿ ಇದ್ದರೆ ಅಷ್ಟೇ ಖುಷಿಯಿಂದ ನಿಭಾಯಿಸಬಲ್ಲ ತಾಕತ್ತು ಯಾರಿಗೇ ಆಗಲಿ Read more…

BIG NEWS: ಪ್ರಧಾನಿ ನರೇಂದ್ರ ಮೋದಿಯವರಿಂದ ಇಂದು ಮತ್ತೊಂದು ‘ವಂದೇ ಭಾರತ್’ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ

ಪ್ರಧಾನಿ ನರೇಂದ್ರ ಮೋದಿಯವರು ಇಂದು ಹಿಮಾಚಲ ಪ್ರದೇಶದಲ್ಲಿ ನಾಲ್ಕನೇ ‘ವಂದೇ ಭಾರತ್’ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ. ಈ ರೈಲು ಅತ್ಯಂತ ಆಧುನಿಕ ಸುರಕ್ಷಿತ ವಿನ್ಯಾಸಗಳನ್ನು ಒಳಗೊಂಡಿದ್ದು, Read more…

Shocking: ಚಂಡೀಗಢ ವಿವಿ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಸೋರಿಕೆ ಘಟನೆ ಮಾಸುವ ಮುನ್ನವೇ ಮತ್ತೊಂದು ಆಘಾತಕಾರಿ ಪ್ರಕರಣ ಬಯಲು

ಹಾಸ್ಟೆಲ್ ನಲ್ಲಿ ವಾಸಿಸುತ್ತಿದ್ದ ಸಹಪಾಠಿಗಳ ಖಾಸಗಿ ವಿಡಿಯೋವನ್ನು ತನ್ನ ಗೆಳೆಯನಿಗೆ ಕಳುಹಿಸಿದ್ದ ಚಂಡೀಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯ ಪ್ರಕರಣ ಮಾಸುವ ಮುನ್ನವೇ ತಮಿಳುನಾಡಿನ ಮಧುರೈನಲ್ಲಿ ಇದೇ ತೆರನಾದ ಆಘಾತಕಾರಿ ಘಟನೆ Read more…

ಕೋವಿಡ್ ಲಸಿಕೆ ಬೂಸ್ಟರ್ ಡೋಸ್ ಪಡೆಯುವವರಿಗೆ ಉಚಿತ ʼಚೋಲೆ ಭತುರಾʼ

ಕೋವಿಡ್ ಲಸಿಕೆ ಪಡೆದುಕೊಳ್ಳುವಂತೆ ಸರ್ಕಾರ ಜನರನ್ನು ಬೇಡಿಕೊಳ್ಳುತ್ತಿದ್ದ ಸಂದರ್ಭವೊಂದಿತ್ತು. ಬಳಿಕ ಜನರೇ ಸರತಿ ಸಾಲಲ್ಲಿ ನಿಂತು ಲಸಿಕೆಗಾಗಿ ಪೈಪೋಟಿಯನ್ನೂ ನಡೆಸಿದ್ದರು. ಈಗ ಬೂಸ್ಟರ್ ಡೋಸ್ ಕೊಡಲಾಗುತ್ತಿದೆ. ಕೋವಿಡ್ ಪುನಃ Read more…

ಫ್ರೈಡ್ ​ರೈಸ್​ ನಲ್ಲಿತ್ತು ಸತ್ತ ಜಿರಳೆ…! ಇದು ಈರುಳ್ಳಿ ಎಂದ ಸಿಬ್ಬಂದಿ

ಚಂಡೀಗಢದ ನೆಕ್ಸಸ್​ ಎಲಾಂಟೆ ಮಾಲ್​ನ ಫುಡ್​ ಕೋರ್ಟ್​ನಲ್ಲಿ ಶುಕ್ರವಾರ ಊಟದಲ್ಲಿ ಸತ್ತ ಜಿರಳೆ ಪತ್ತೆಯಾಗಿದೆ. ಅದೇ ಮಾಲ್​ನಲ್ಲಿರುವ ಪ್ರಸಿದ್ಧ ಉಪಾಹಾರ ಗೃಹದಲ್ಲಿ ಆರ್ಡರ್​ ಮಾಡಿದ ಚೋಲೆ ಬಾತುರ್​ ಪ್ಲೇಟ್​ನಲ್ಲಿ Read more…

ಕ್ಷುಲ್ಲಕ ಕಾರಣಕ್ಕೆ ಕಾರು ಚಲಾಯಿಸಿ ಯುವಕನ ಹತ್ಯೆ; ಸಿಸಿ ಟಿವಿಯಲ್ಲಿ ಶಾಕಿಂಗ್‌ ದೃಶ್ಯಾವಳಿ ಸೆರೆ

ಚಂಡೀಗಢ: ತೀವ್ರ ವಾಗ್ವಾದದ ನಂತರ ಯುವಕನೊಬ್ಬನನ್ನು ಕಾರಿನ ಚಾಲಕ ತನ್ನ ಬಾನೆಟ್ ನಲ್ಲಿ ಎಳೆದೊಯ್ದು ಕೊಲೆ ಮಾಡಿರುವ ಆಘಾತಕಾರಿ ಘಟನೆ ಪಂಜಾಬ್ನ ಚಂಡೀಗಢದಲ್ಲಿ ನಡೆದಿದೆ. ಆರೋಪಿಯನ್ನು ಬಿಎಂಡಬ್ಲ್ಯು ಸವಾರ Read more…

ಇದು 34 ವರ್ಷಗಳ ಕನಸು ನನಸಾದ ಕ್ಷಣ: ಬರೋಬ್ಬರಿ 2.5 ಕೋಟಿ ರೂ. ಬಂಪರ್ ಲಾಟರಿ ಗಿಟ್ಟಿಸಿಕೊಂಡ ಪಂಜಾಬ್ ವ್ಯಕ್ತಿ..!

ಚಂಡೀಗಢ: ದಶಕಗಳಿಂದ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದ ಪಂಜಾಬ್ ನ ಬಟಿಂಡಾದ ಹಳ್ಳಿಯೊಂದರ ರೋಷನ್ ಸಿಂಗ್ ಎಂಬ ವ್ಯಕ್ತಿ ಬರೋಬ್ಬರಿ 34 ವರ್ಷಗಳ ನಂತರ ತನ್ನ ಕನಸು ನನಸಾಗಿಸಿಕೊಂಡಿದ್ದಾನೆ. 2.5 Read more…

23 ಲಕ್ಷ ರೂಪಾಯಿಗೆ ಕಪ್ಪು ಕುದುರೆ ಖರೀದಿ; ಅದರ ನಿಜವಾದ ಬಣ್ಣ ಕಂಡು ಬೆಚ್ಚಿಬಿದ್ದ ವ್ಯಕ್ತಿ..!

ಚಂಡೀಗಢ: ಪಂಜಾಬ್‍ನಲ್ಲಿ ವ್ಯಕ್ತಿಯೊಬ್ಬರು ಕಪ್ಪು ಕುದುರೆಯನ್ನು 23 ಲಕ್ಷ ರೂ.ಗೆ ಖರೀದಿಸಿದ ನಂತರ ಅದರ ನಿಜವಾದ ಬಣ್ಣ ಕಂಡು ಬೆಚ್ಚಿಬಿದ್ದಿರೋ ಘಟನೆ ನಡೆದಿದೆ. ಕುದುರೆಗಳಲ್ಲಿ ಕಪ್ಪು ಬಣ್ಣವು ಅಸಾಮಾನ್ಯ Read more…

ತೃತೀಯ ಲಿಂಗಿ ಜೋಡಿಯನ್ನು ದತ್ತು ಪಡೆದ ವೃದ್ಧ ದಂಪತಿ….!

ಚಂಡೀಗಢ: ತೃತೀಯ ಲಿಂಗಿಗಳಿಗೆ ಸಮಾಜದಲ್ಲಿ ಸಮಾನ ಸ್ಥಾನಮಾನ ಸಿಗಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶ ಇದ್ದರೂ, ಅವರನ್ನು ಈಗಲೂ ಕೀಳಾಗಿ ಕಾಣಲಾಗುತ್ತಿದೆ. ಅಂಥಾದ್ರಲ್ಲಿ ಪಂಜಾಬ್ ನ ಚಂಡೀಗಢದಲ್ಲಿ ವೃದ್ಧ Read more…

ಸಾವಿನಲ್ಲೂ ಸಾರ್ಥಕತೆ ಮೆರೆದ ನಾಲ್ಕರ ಬಾಲಕ: ಮೂವರ ಬಾಳಿಗೆ ಬೆಳಕಾದ ಪುಟ್ಟ ಕಂದ

ಚಂಡೀಗಢ: ಬ್ರೈನ್ ಡೆಡ್ ಆದ ಪರಿಣಾಮ ಮೃತಪಟ್ಟ ಮಗುವೊಂದು ಮೂವರಿಗೆ ಜೀವದಾನ ನೀಡಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ. ದ ಪೋಸ್ಟ್ ಗ್ರಾಜುಯೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಅಂಡ್ Read more…

ಪೇಟಾ ಧರಿಸುವುದರಿಂದ ಸರ್ದಾರ್ ಆಗಲು ಸಾಧ್ಯವಿಲ್ಲ: ಪ್ರಧಾನಿ ವಿರುದ್ಧ ಪ್ರಿಯಾಂಕಾ ಗಾಂಧಿ ವ್ಯಂಗ್ಯ

ಚಂಡೀಗಢ: ಪೇಟಾ ಧರಿಸುವುದರಿಂದ ಯಾರೂ ಸರ್ದಾರ್ ಆಗಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾದ್ರಾ ವ್ಯಂಗ್ಯವಾಡಿದ್ದಾರೆ. 2022ರ ಪಂಜಾಬ್ ಚುನಾವಣೆಗೆ ಮುಂಚಿತವಾಗಿ ರ್ಯಾಲಿಯನ್ನು ಉದ್ದೇಶಿಸಿ Read more…

ರಾಹುಲ್ ಗಾಂಧಿಯತ್ತ ಧ್ವಜ ಎಸೆದ ವ್ಯಕ್ತಿ: ಮುಖಕ್ಕೆ ಗಾಯ

ಲುಧಿಯಾನ: ಪಂಜಾಬ್‌ನ ಲುಧಿಯಾನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭದ್ರತೆಯಲ್ಲಿ ದೊಡ್ಡ ಲೋಪವಾಗಿದೆ. ವ್ಯಕ್ತಿಯೊಬ್ಬ ರಾಹುಲ್ ರತ್ತ ಧ್ವಜ ಎಸೆದಿದ್ದು, ಅವರ ಮುಖಕ್ಕೆ ಗಾಯವಾಗಿದೆ ಎಂದು ಹೇಳಲಾಗಿದೆ. ರಾಹುಲ್ Read more…

ಮಹಿಳಾ ಪ್ಯಾಸೆಂಜರ್‌ ಮೇಲೆ ನವವಿವಾಹಿತ ಆಟೋ ಚಾಲಕನಿಂದ ಅತ್ಯಾಚಾರ

ಡ್ರಾಪ್​ ಮಾಡುವ ನೆಪದಲ್ಲಿ 35 ವರ್ಷದ ಮಹಿಳಾ ಪ್ರಯಾಣಿಕರ ಮೇಲೆ ಆಟೋ ರಿಕ್ಷಾ ಚಾಲಕ ಅತ್ಯಾಚಾರವೆಸಗಿದ ದಾರುಣ ಘಟನೆ ಚಂಡೀಗಢದಲ್ಲಿ ನಡೆದಿದೆ. ಚಂಡೀಗಢದ ಸೆಕ್ಟರ್​ 17 ಐಎಸ್​ಬಿಟಿಗೆ ಡ್ರಾಪ್​ Read more…

ʼಮಿಸ್ ಯೂನಿವರ್ಸ್ʼ ಹರ್ನಾಜ್ ಸಂಧು ಜೊತೆ ಸಂಭ್ರಮಿಸಿದ ಊರ್ವಶಿ ರೌಟೇಲಾ

ಭಾರತದ ಹರ್ನಾಜ್ ಸಂಧು ಮಿಸ್ ಯೂನಿವರ್ಸ್-2021 ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಮೂಲಕ ಸೋಮವಾರ ಇತಿಹಾಸ ನಿರ್ಮಿಸಿದ್ದಾರೆ. ಚಂಡೀಗಢದ 21 ವರ್ಷದ ಹರ್ನಾಜ್, ಇಸ್ರೇಲ್‌ನ ಐಲಾಟ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ Read more…

ಪ್ರತಿದಿನ 2000 ಕ್ಕೂ ಅಧಿಕ ಮಂದಿಗೆ ಉಚಿತ ಊಟ ನೀಡುತ್ತಿದ್ದ ʼಲಂಗರ್​ ಬಾಬಾʼ ಇನ್ನಿಲ್ಲ

ಚಂಡೀಗಢದ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ಸ್ನಾತಕೋತ್ತರ ಸಂಸ್ಥೆಯ ಹೊರಗೆ ತಮ್ಮ ಸ್ವಂತ ಹಣದಿಂದ ಪ್ರತಿದಿನ ಹಸಿದವರಿಗೆ ಉಚಿತ ತಾಜಾ ಸಸ್ಯಹಾರಿ ಊಟವನ್ನು ಉಣಬಡಿಸುತ್ತಿದ್ದ ಕೋಟ್ಯಾಧಿಪತಿ ಸೋಮವಾರ ತಮ್ಮ Read more…

ನಟ ರಾಜ್‌ಕುಮಾರ್ ರಾವ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಪತ್ರಲೇಖಾ

ನಟ ರಾಜ್‌ಕುಮಾರ್ ರಾವ್ ತಮ್ಮ ಬಹುಕಾಲದ ಗೆಳತಿ ಪತ್ರಲೇಖಾ ಅವರೊಂದಿಗೆ ಸೋಮವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುಮಾರು ಒಂದು ದಶಕದಿಂದ ಡೇಟಿಂಗ್‌ನಲ್ಲಿದ್ದ ರಾಜ್‌ಕುಮಾರ್ ಮತ್ತು ಪತ್ರಲೇಖಾ ಅವರು ತಮ್ಮ Read more…

ಬೆರಗಾಗುವಂತೆ ಮಾಡುತ್ತೆ ಈ ಬಾಲ್ಯ ಸ್ನೇಹಿತರ ವೃದ್ಧಾಪ್ಯದಲ್ಲಿನ ಜೀವನೋತ್ಸಾಹ

ಕಾಲೇಜು ದಿನಗಳಲ್ಲಿ ಸ್ನೇಹಿತರೆಲ್ಲ ಸೇರಿ ಗೋವಾ ಟ್ರಿಪ್​ಗೆ ಪ್ಲಾನ್​ ಮಾಡೋದು ಹೊಸದೇನಲ್ಲ. ಆದರೆ ಕೆಲವೇ ಕೆಲವು ಮಂದಿ ಮಾತ್ರ ಗೋವಾ ಟ್ರಿಪ್​ಗೆ ನಿಜವಾಗಿಯೂ ಹೋಗಿ ಬರ್ತಾರೆ. ಇನ್ನು ಅನೇಕ Read more…

ರೈತ ವಿರೋಧಿಗಳಿಗೆ ಬೂಟಿನ ಸ್ವಾಗತ ಎಂದ ಗ್ರಾಮಸ್ಥರು…!

ಹರಿಯಾಣ ಸಿಎಂ ಖಟ್ಟರ್​, ಡಿಸಿಎಂ ದುಶ್ಯಂತ್​ ಚೌಟಾಲಾ ಸೇರಿದಂತೆ ಬಿಜೆಪಿ ಹಾಗೂ ಜೆಜೆಪಿಯ ಎಲ್ಲಾ ನಾಯಕರನ್ನ ಹರಿಯಾಣದ ಖಾರಿದಾಬಾದ್​​ ಜನತೆ ಗ್ರಾಮಕ್ಕೆ ಬಾರದಂತೆ ಬಹಿಷ್ಕಾರ ಹೇರಿದ್ದಾರೆ. ರೈತರ ಪ್ರತಿಭಟನೆಗೆ Read more…

ದೋಷಪೂರಿತ ಮೈಕ್ರೋವೇವ್​ ನೀಡಿದ ಕಂಪನಿಗೆ ದುಬಾರಿ ದಂಡ..!

ಗ್ರಾಹಕಿಗೆ ದೋಷಪೂರಿತ ಮೈಕ್ರೋವೇವ್​ ನೀಡಿದ ತಪ್ಪಿಗೆ ಅಂಗಡಿಗೆ ಗ್ರಾಹಕ ಸೇವಾ ಕೋರ್ಟ್​ ಒಂದು ಹೊಸ ಮೈಕ್ರೋವೇವ್​ ಹಾಗೂ 12 ಸಾವಿರ ರೂ. ಕೊಡುವಂತೆ ಆದೇಶ ನೀಡಿದ ಘಟನೆ ಚಂಡೀಗಢದಲ್ಲಿ Read more…

ಆಕ್ಸ್ ಫರ್ಡ್ – ಅಸ್ಟ್ರಾಜೆನೆಕಾ ಲಸಿಕೆ ಪ್ರಯೋಗ: ಭಾರತೀಯರಿಗೆ ಭರ್ಜರಿ ಖುಷಿ ಸುದ್ದಿ

ಆಕ್ಸ್ ಫರ್ಡ್ – ಅಸ್ಟ್ರಾಜೆನೆಕಾ ಲಸಿಕೆ ಪ್ರಯೋಗಗಳು ಭಾರತ ಸೇರಿದಂತೆ ವಿಶ್ವದ ಹಲವಾರು ಭಾಗಗಳಲ್ಲಿ ವೇಗವಾಗಿ ನಡೆಯುತ್ತಿದೆ. ಚಂಡೀಗಢದಲ್ಲಿ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನಡೆಸುತ್ತಿರುವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...