alex Certify ಗೃಹ ಸಚಿವಾಲಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಗೃಹ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ

ನವದೆಹಲಿ: ನವದೆಹಲಿಯ ಗೃಹ ಸಚಿವಾಲಯದ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ನವದೆಹಲಿಯ ನಾರ್ತ್ ಬ್ಲಾಕ್ ನಲ್ಲಿರುವ ರೈಸಿನಾ ಹಿಲ್ಸ್ ಪ್ರದೇಶದಲ್ಲಿರುಬ ಗೃಹ ಸಚಿವಾಲಯದ ಕಚೇರಿಯಲ್ಲಿ ಬೆಂಕಿ Read more…

BREAKING NEWS: ಗೃಹ ಸಚಿವಾಲಯದೊಂದಿಗಿನ ಮಾತುಕತೆ ನಂತರ ಟ್ರಕ್ ಚಾಲಕರ ಮುಷ್ಕರ ಅಂತ್ಯ

ನವದೆಹಲಿ: ನವದೆಹಲಿಯಲ್ಲಿ ಜನವರಿ 2 ರಂದು ನಡೆದ ಟ್ರಕ್ ಚಾಲಕರ ಸಂಘದ ಪ್ರತಿನಿಧಿಗಳು ಮತ್ತು ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳ ಸಭೆಯ ನಂತರ ಟ್ರಕ್ ಚಾಲಕರ ಸಂಘವು ಕರೆ Read more…

ಸಂಸತ್ ಭವನ ಭದ್ರತಾ ಲೋಪ : ʻSITʼ ರಚಿಸಿದ ಗೃಹ ಸಚಿವಾಲಯ, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಶೋಧ

ನವದೆಹಲಿ : ಸಂಸತ್ತಿನ ಭದ್ರತೆಯಲ್ಲಿ ಪ್ರಮುಖ ಉಲ್ಲಂಘನೆಯ ಪ್ರಕರಣ ಸಂಬಂಧ ಗೃಹ ಸಚಿವಾಲಯವು ತನಿಖೆಗಾಗಿ ಎಸ್ಐಟಿಯನ್ನು ರಚಿಸಿದೆ. “ಲೋಕಸಭಾ ಪ್ರಧಾನ ಕಾರ್ಯದರ್ಶಿಯವರ ಪತ್ರದ ಆಧಾರದ ಮೇಲೆ, ಗೃಹ ಸಚಿವಾಲಯವು Read more…

BIG NEWS: ಕುಖ್ಯಾತ ಕ್ರಿಮಿನಲ್ ಗಳು ಅಂಡಮಾನ್ ಜೈಲಿಗೆ ಶಿಫ್ಟ್

ನವದೆಹಲಿ: ಉತ್ತರ ಭಾರತದ ಕುಖ್ಯಾತ 15 ಕ್ರಿಮಿನಲ್ ಗಳನ್ನು ಅಂಡಮಾನ್ ಜೈಲಿಗೆ ಕಳುಹಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಎನ್ಐಎ ವತಿಯಿಂದ ಕ್ರಿಮಿನಲ್ ಗಳು ಮತ್ತು ಪಾತಕಿಗಳ ಸ್ಥಳಾಂತರಕ್ಕೆ Read more…

ಶತ್ರುಗಳಿಗೆ ಸೇರಿದ ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿ ಮಾರಾಟಕ್ಕೆ ಮುಂದಾದ ಕೇಂದ್ರ ಸರ್ಕಾರ

ಪಾಕಿಸ್ತಾನ ಹಾಗೂ ಚೀನಾದಲ್ಲಿ ಪೌರತ್ವ ಪಡೆದಿರುವ ಭಾರತ ಮೂಲದ ಮಂದಿಗೆ ಸೇರಿದ ಆಸ್ತಿಗಳನ್ನು ತೆರವುಗೊಳಿಸುವ ಪ್ರಕ್ರಿಯೆಗೆ ಭಾರತದ ಸರ್ಕಾರದ ಗೃಹ ಸಚಿವಾಲಯ ಮುಂದಾಗಿದೆ. ಶತ್ರು ದೇಶಗಳಲ್ಲಿ ಕಾಯಂ ಆಗಿ Read more…

ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈಗೆ ಅಪಾಯ ಹಿನ್ನಲೆ ಭದ್ರತೆ ಹೆಚ್ಚಳ: ಗುಪ್ತಚರ ವರದಿ ನಂತರ ಝಡ್ ಕೆಟಗರಿ ಭದ್ರತೆ

ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಅಣ್ಣಾಮಲೈ ಅವರಿಗೆ ಝಡ್ ಕೆಟಗರಿ ಭದ್ರತೆಯನ್ನು ಗೃಹ ಸಚಿವಾಲಯ ನೀಡಿದೆ. ಅಣ್ಣಾಮಲೈ ಅವರಿಗೆ ಈ ಹಿಂದೆ ವೈ Read more…

BREAKING: ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ: ಮತ್ತೊಂದು ಸಂಘಟನೆ ಬ್ಯಾನ್; TRF ಉಗ್ರ ಸಂಘಟನೆ ಎಂದು ಘೋಷಣೆ

ನವದೆಹಲಿ: ಟಿ.ಆರ್.ಎಫ್. ಉಗ್ರ ಸಂಘಟನೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಕೇಂದ್ರ ಗೃಹ ಇಲಾಖೆ ಟಿ.ಆರ್.ಎಫ್. ಉಗ್ರಸಂಘಟನೆ ಎಂದು ಘೋಷಣೆ ಮಾಡಿದೆ. ಪಾಕಿಸ್ತಾನದ ಉಗ್ರಗಾಮಿ ಸಂಘಟನೆ ದಿ ರೆಸಿಸ್ಟೆನ್ಸ್ Read more…

Shocking: ದೇಶದ 257 ಠಾಣೆಗಳಲ್ಲಿ ಸಂಚಾರಕ್ಕೆ ವಾಹನಗಳಿಲ್ಲ, 638 ಠಾಣೆಗಳಲ್ಲಿ ದೂರವಾಣಿ ಸೌಲಭ್ಯವೂ ಇಲ್ಲ

ಪೊಲೀಸರ ಕೆಲಸವು ಆಧುನಿಕ ಯುಗದಲ್ಲಿ ತನ್ನದೇ ಆದ ರೀತಿಯಲ್ಲಿ ಸಮಾಜ ಪರಿವರ್ತಿಸಿದಂತೆ ಮಾರ್ಪಾಡು ಆಗುತ್ತಲಿದೆ. ಪೇದೆ, ಇನ್‌ಸ್ಪೆಕ್ಟರ್‌, ಎಸಿಪಿ, ಡಿಸಿಪಿ ಸೇರಿದಂತೆ ಪೊಲೀಸ್‌ ವರಿಷ್ಠಾಧಿಕಾರಿ, ಐಜಿ ಮಟ್ಟದ ಅಧಿಕಾರಿಗಳು Read more…

BIG NEWS: ವಿಶೇಷ ತುರ್ತು ವೀಸಾ ಘೋಷಿಸಿದ ಗೃಹ ಸಚಿವಾಲಯ

ತಮ್ಮ ದೇಶದಲ್ಲಿನ ಪ್ರಕ್ಷುಬ್ಧ ಪರಿಸ್ಥಿತಿ ಕಾರಣ ಭಾರತಕ್ಕೆ ಬಂದು ಆಶ್ರಯ ಕೋರಲು ಮುಂದಾಗುವ ಅಫ್ಘಾನಿಸ್ತಾನದ ಮಂದಿಗೆ ವೀಸಾಗಳನ್ನು ತ್ವರಿತವಾಗಿ ವಿತರಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ. “ಅಫ್ಘಾನಿಸ್ತಾನದಲ್ಲಿ ನೆಲೆಸಿರುವ Read more…

ಗಮನಿಸಿ…! ಜಾಲತಾಣಗಳಲ್ಲಿ ಲಸಿಕೆ ಪಡೆದ ಸರ್ಟಿಫಿಕೇಟ್ ಪೋಸ್ಟ್ ಮಾಡಬೇಡಿ, ಹಂಚಿಕೊಂಡ್ರೆ ವಂಚನೆ ಸಾಧ್ಯತೆ

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಕೊರೋನಾ ಲಸಿಕೆ ಪಡೆದುಕೊಂಡ ಪ್ರಮಾಣಪತ್ರವನ್ನು ಪೋಸ್ಟ್ ಮಾಡಬೇಡಿ. ಹೀಗೆಂದು ಕೇಂದ್ರ ಗೃಹ ಸಚಿವಾಲಯ ನಿರ್ವಹಿಸುತ್ತಿರುವ ‘ಸೈಬರ್ ದೋಸ್ತ್’ ಟ್ವಿಟರ್ ಹ್ಯಾಂಡಲ್ ನಿಂದ ಎಚ್ಚರಿಕೆ ನೀಡಲಾಗಿದೆ. Read more…

ಕೊರೋನಾ ಎಫೆಕ್ಟ್: ಮನೆಯಲ್ಲೇ ಸ್ವಾತಂತ್ರ್ಯ ದಿನಾಚರಣೆ – ಕಿಟಕಿ, ಬಾಲ್ಕನಿ, ಮಹಡಿಗಳಲ್ಲಿ ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿ

ನವದೆಹಲಿ: ಕೊರೋನಾ ಕಾರಣದಿಂದ ಎಲ್ಲರೂ ಮನೆಯಲ್ಲಿ ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾಗಿಯಾಗುವಂತೆ ತಿಳಿಸಲಾಗಿದೆ. ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ವೈದ್ಯರು, ನರ್ಸ್ ಗಳು ಪೌರಕಾರ್ಮಿಕರು ಮೊದಲಾದ ಕೊರೋನಾ ವಾರಿಯರ್ಸ್ Read more…

BREAKING NEWS: ರಾಜ್ಯದಲ್ಲಿಂದು 11 ಮಂದಿಯಲ್ಲಿ ಕರೋನಾ ಸೋಂಕು ಪತ್ತೆ – ಸೋಂಕಿತರ ಸಂಖ್ಯೆ 576 ಕ್ಕೆ ಏರಿಕೆ

ರಾಜ್ಯದ ಕರೋನಾ ಸೋಂಕು ಪೀಡಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. ಇಂದು 11 ಮಂದಿಗೆ ಕರೋನಾ ಸೋಂಕು ಇರುವುದು ಪತ್ತೆಯಾಗಿದ್ದು, ಈ ಪೈಕಿ 8 ಮಂದಿ ಮಂಡ್ಯ ಜಿಲ್ಲೆಯವರೆಂಬುದು ಗಮನಾರ್ಹ. Read more…

ಸರಕು ಸಾಗಣೆ ವಾಹನ ಕುರಿತಂತೆ ಮಹತ್ವದ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವಾಲಯ

ಕರೋನಾ ವೈರಸ್ ನಿಯಂತ್ರಣಕ್ಕಾಗಿ ದೇಶದಲ್ಲಿ ಕಳೆದ ಒಂದು ತಿಂಗಳಿಗೂ ಅಧಿಕ ಕಾಲದಿಂದ ಲಾಕ್ ಡೌನ್ ಜಾರಿಯಲ್ಲಿದ್ದು, ಇದರಿಂದಾಗಿ ಆರ್ಥಿಕತೆಗೆ ಪೆಟ್ಟು ಬಿದ್ದಿರುವ ಕಾರಣ ಕೇಂದ್ರ ಸರ್ಕಾರ ಕೆಲವೊಂದು ವಿನಾಯಿತಿಗಳನ್ನು Read more…

ಸಲೂನ್ – ಬ್ಯೂಟಿ ಪಾರ್ಲರ್ ತೆರೆಯುವ ಕುರಿತು ಕೇಂದ್ರ ಸರ್ಕಾರದಿಂದ ಸ್ಪಷ್ಟನೆ

ಲಾಕ್ ಡೌನ್ ಸಮಯದಲ್ಲಿ ಸಲೂನ್ ಹಾಗೂ ಬ್ಯೂಟಿ ಪಾರ್ಲರ್ ಬಾಗಿಲು ಮುಚ್ಚಿದೆ. ಜನರು ಮನೆಯಲ್ಲೇ ಕ್ಷೌರ ಮಾಡಿಕೊಳ್ತಿದ್ದಾರೆ. ಶುಕ್ರವಾರ ಮಧ್ಯರಾತ್ರಿ ಗೃಹ ಸಚಿವಾಲಯ ಹಸಿರು ವಲಯದ ಸಲೂನ್ ಹಾಗೂ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...