alex Certify ಗುತ್ತಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯ ಇಲಾಖೆ ಸಿಬ್ಬಂದಿಗಳೇ ಗಮನಿಸಿ : ಇನ್ಮುಂದೆ `ಆಧಾರ್ ಆಧಾರಿತ ಹಾಜರಿ’ ಹಾಕದಿದ್ದರೆ ಸಂಬಳವಿಲ್ಲ!

ಬೆಂಗಳೂರು : ಆರೋಗ್ಯ ಇಲಾಖೆಯ ವ್ಯಾಪ್ತಿಯಲ್ಲಿ ಗುತ್ತಿಗೆ ಹಾಗೂ 1 ವರ್ಷ ಕಡ್ಡಾಯ ಸೇವೆ ನಿಯಮದಡಿ ಕೆಲಸ ಮಾಡುತ್ತಿರುವ ವೈದ್ಯರು ಆಧಾರ್ ಆಧರಿತ ಹಾಜರಿ ಹಾಕದಿದ್ದರೆ ವೇತನ ಪಾವತಿಸದಂತೆ Read more…

BIG NEWS: ಪರಿಶಿಷ್ಟ ಗುತ್ತಿಗೆದಾರರಿಗೆ ಕಾಮಗಾರಿ ಗುತ್ತಿಗೆ 1 ಕೋಟಿ ರೂ.ಗೆ ಹೆಚ್ಚಳ: ಪೌರಾಡಳಿತ ಇಲಾಖೆ ಆದೇಶ

ಬೆಂಗಳೂರು: ಪರಿಶಿಷ್ಟ ಜಾತಿ, ಪಂಗಡದ ಗುತ್ತಿಗೆದಾರರಿಗೆ ಕಾಮಗಾರಿ ಗುತ್ತಿಗೆ 1 ಕೋಟಿ ರೂಪಾಯಿ ಹೆಚ್ಚಳ ಮಾಡಲಾಗಿದೆ. ಶೇ. 24.10 ಮೀಸಲಾತಿ ಅನ್ವಯ ನಿಗದಿಪಡಿಸಲಾದ ಕಾಮಗಾರಿಗಳ ಮೊತ್ತವನ್ನು 50 ಲಕ್ಷ Read more…

2 ವರ್ಷ ಸೇವೆ ಪೂರ್ಣಗೊಳಿಸಿದ ಗುತ್ತಿಗೆ, ದಿನಗೂಲಿ ನೌಕರರ ಸೇವೆ ಕಾಯಂ: ಅಧಿಸೂಚನೆ ಹೊರಡಿಸಿದ ಹಿಮಾಚಲ ಸರ್ಕಾರ

ಹಿಮಾಚಲ ಪ್ರದೇಶ ಸರ್ಕಾರವು 31 ಮಾರ್ಚ್ 2023 ಕ್ಕೆ ಎರಡು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಗುತ್ತಿಗೆ ನೌಕರರ ಸೇವೆಗಳನ್ನು ಕಾಯಂಗೊಳಿಸಲು ನಿರ್ಧರಿಸಿದೆ. ಭಾನುವಾರ ಇಲ್ಲಿ ರಾಜ್ಯ ಸರ್ಕಾರದಿಂದ ಅಧಿಸೂಚನೆ Read more…

ಏರ್ಟೆಲ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಆ. 15 ರಿಂದ 5 ಜಿ ಸೇವೆ ಆರಂಭ

ನವದೆಹಲಿ: ಆಗಸ್ಟ್ 15 ರಿಂದಲೇ ಏರ್ಟೆಲ್ 5ಜಿ ಸೇವೆ ಆರಂಭವಾಗಲಿದೆ. ಇತ್ತೀಚೆಗಷ್ಟೇ 5ಜಿ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ ನಡೆದಿತ್ತು. ಭಾರತದಲ್ಲಿ 5ಜಿ ಸೇವೆ ಯಾವಾಗ ಆರಂಭವಾಗಲಿದೆ ಎನ್ನುವ ನಿರೀಕ್ಷೆ Read more…

ಸರ್ಕಾರಿ ಜಮೀನು ಅಕ್ರಮ ಸಾಗುವಳಿ ರೈತರಿಗೆ ಗುಡ್ ನ್ಯೂಸ್: ಕಾಯ್ದೆಗೆ ತಿದ್ದುಪಡಿ ಮಾಡಿ ಜಮೀನು ಗುತ್ತಿಗೆ

ಬೆಂಗಳೂರು: ಸರ್ಕಾರಿ ಜಮೀನು ಗುತ್ತಿಗೆಗೆ ನೀಡಲು ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಳುಮೆಣಸು, ಏಲಕ್ಕಿ, ಕಾಫಿ ಬೆಳೆಗಾರರು Read more…

ಒತ್ತುವರಿದಾರರಿಗೆ ಗುಡ್ ನ್ಯೂಸ್: ಕಂದಾಯ ಭೂಮಿ ಗುತ್ತಿಗೆ ನೀಡಲು ಕಾಯ್ದೆಗೆ ತಿದ್ದುಪಡಿ

ಚಿಕ್ಕಮಗಳೂರು: ಒತ್ತುವರಿದಾರರಿಗೇ ಕಂದಾಯ ಭೂಮಿ ಗುತ್ತಿಗೆ ನೀಡಲು ಕ್ರಮಕೈಗೊಳ್ಳಲಾಗುವುದು. ಇದಕ್ಕಾಗಿ ಭೂಕಬಳಿಕೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಕಂದಾಯ ಸಚಿವ ಅರ್. ಅಶೋಕ್ ಹೇಳಿದ್ದಾರೆ. ಚಿಕ್ಕಮಗಳೂರಿನ ಕುವೆಂಪು Read more…

ಸೋಲಾರ್ ನಿರ್ಮಾಣಕ್ಕೆ ಕೊಟ್ಟ ಭೂಮಿಯನ್ನೇ ಬ್ಯಾಂಕ್ ನಲ್ಲಿ ಅಡವಿಟ್ಟ ಕಂಪನಿ…..!

ತುಮಕೂರು : ಸೋಲಾರ್ ಪಾರ್ಕ್ ನಿರ್ಮಿಸುವುದಕ್ಕಾಗಿ ಜಿಲ್ಲೆಯ ರೈತರು, ಕಂಪನಿಯೊಂದಕ್ಕೆ ತಮ್ಮ ಜಮೀನು ಬಾಡಿಗೆ ನೀಡಿದ್ದರು. ಆದರೆ, ಕಂಪನಿಯವರು ಆ ಜಮೀನನ್ನೇ ಬ್ಯಾಂಕಿನಲ್ಲಿ ಅಡವಿಟ್ಟು ಹಣ ಪಡೆದಿರುವ ಆರೋಪ Read more…

ಆಸ್ತಿಯನ್ನು 99 ವರ್ಷಗಳ ಅವಧಿಗೆ ʼಗುತ್ತಿಗೆʼ ನೀಡುವುದರ ಹಿಂದಿದೆ ಈ ಕಾರಣ

ಆಸ್ತಿಯನ್ನು ಎರಡು ರೀತಿಯಲ್ಲಿ ವಿಂಗಡಿಸಲಾಗಿದೆ. ಫ್ರೀಹೋಲ್ಡ್ ಮತ್ತು ಗುತ್ತಿಗೆ. ಮಾಲೀಕರನ್ನು ಹೊರತುಪಡಿಸಿ ಯಾರಿಗೂ ಪ್ರೀಹೋಲ್ಡ್  ಆಸ್ತಿ ಮೇಲೆ ಹಕ್ಕಿರುವುದಿಲ್ಲ. ಆದರೆ ಗುತ್ತಿಗೆ ಪಡೆದ ಆಸ್ತಿಗಳನ್ನು ನಿರ್ಮಾಣದ ಸಮಯದಿಂದ 99 Read more…

Big News: ವಾಹನ ಮಾಲೀಕರಿಗೆ ‘ಹೊರೆ’ಯಾಗಲಿದೆ ಕೇಂದ್ರ ಸರ್ಕಾರದ ಗುಜರಿ ನೀತಿ – ಹೊಸ ಕಾರು ಖರೀದಿಗಿಂತ ಲೀಸ್‌ ಗೆ ಪಡೆಯುವುದೇ ಬೆಸ್ಟ್

ಮಾಲಿನ್ಯ ತಡೆ ಹಾಗೂ ರಸ್ತೆ ಸುರಕ್ಷತೆಗಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 2021ರ ಬಜೆಟ್ ನಲ್ಲಿ ಸ್ಕ್ರ್ಯಾಪೇಜ್ ನೀತಿಯನ್ನು ಘೋಷಿಸಿದ್ದರು. 15 ವರ್ಷಕ್ಕಿಂತ ಹಳೆ ಕಾರುಗಳು ಎಮಿಷನ್ ಪರೀಕ್ಷೆ Read more…

ಇನ್ಮುಂದೆ ವರ್ಷದ ಲೆಕ್ಕದಲ್ಲಿ ಬಾಡಿಗೆಗೆ ಸಿಗಲಿದೆ ‌ʼಐಷಾರಾಮಿʼ ಕಾರು

ಟೊಯೋಟಾ ಮೊಬಿಲಿಟಿ ಸೇವೆಯ ಮೂಲಕ ಕಾರು ಗುತ್ತಿಗೆ ಮತ್ತು ಚಂದಾದಾರಿಕೆ ಕಾರ್ಯಕ್ರಮವನ್ನು ಘೋಷಿಸಿದೆ. ಇದ್ರಡಿ ನೀವು ಕಂಪನಿಯ ಕಾರನ್ನು 3 ರಿಂದ 5 ವರ್ಷಗಳವರೆಗೆ ಬಾಡಿಗೆಗೆ ಬಳಸಬಹುದು. ದೆಹಲಿ-ಎನ್‌ಸಿಆರ್, Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...