alex Certify ಕ್ಯಾಬ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರ್ಯಾಪಿಡೋ ಚಾಲಕನಾದ ಐಟಿ ಕಂಪನಿ ಉದ್ಯೋಗಿ; ಮೆಚ್ಚುಗೆ ವ್ಯಕ್ತಪಡಿಸಿದ ಯುವತಿ !

ಬೆಂಗಳೂರು ಮಹಾನಗರ ಹಲವು ವಿಸ್ಮಯಗಳಿಗೆ ಸಾಕ್ಷಿಯಾಗಿದೆ. ಇಲ್ಲಿ ಜನ ಕಷ್ಟಪಟ್ಟು ಹಲವು ಕೆಲಸಗಳನ್ನ ಮಾಡುತ್ತಿರುತ್ತಾರೆ. 2 ಪಾಳಿಗಳಲ್ಲಿ ಎರಡೆರಡು ಕೆಲಸ ಮಾಡುವವರೂ ಇದ್ದಾರೆ. ಇಲ್ಲಿ ದುಡಿಯಲು ಹಲವು ಅವಕಾಶಗಳಿವೆ. Read more…

BIG NEWS: ಸರಕು ವಾಹನ, ಕ್ಯಾಬ್ ಗಳಿಗೆ ‘ಜೀವಿತಾವಧಿ ತೆರಿಗೆ’ ಇಲ್ಲ

ಬೆಳಗಾವಿ(ಸುವರ್ಣಸೌಧ): ಸರಕು ಸಾಗಣೆ ವಾಹನ ಮತ್ತು ಕ್ಯಾಬ್ ಗಳಿಗೆ ಜೀವಿತಾವಧಿ ತೆರಿಗೆ ವಿಧಿಸುವ ನಿರ್ಧಾರ ಹಿಂಪಡೆಯಲಾಗಿದ್ದು, ಮೊದಲಿನಂತೆ ತ್ರೈಮಾಸಿಕ ಅವಧಿಯಲ್ಲಿ ತೆರಿಗೆ ಸಂಗ್ರಹಿಸಲು ಅವಕಾಶ ಕಲ್ಪಿಸಲಾಗುವುದು. ಈ ನಿಟ್ಟಿನಲ್ಲಿ Read more…

ಹಿಮಪಾತದಿಂದಾಗಿ ಹೆದ್ದಾರಿಯಿಂದ ಬಿದ್ದ ಕ್ಯಾಬ್: ಐವರು ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯಲ್ಲಿ ಗುರುವಾರ ಶ್ರೀನಗರದಿಂದ ಕಾರ್ಗಿಲ್‌ ಗೆ ಜನರನ್ನು ಕರೆದೊಯ್ಯುತ್ತಿದ್ದ ಕ್ಯಾಬ್ ಪರ್ವತ ಹೆದ್ದಾರಿಯಿಂದ ಬಿದ್ದು ಐವರು ಸಾವನ್ನಪ್ಪಿದ್ದಾರೆ. ಇತ್ತೀಚಿನ ಹಿಮಪಾತದಿಂದ ಉಂಟಾದ Read more…

ಬೆಂಗಳೂರಿನಲ್ಲಿ ರಾಪಿಡೊ ಕ್ಯಾಬ್ ಸೇವೆ ನಿರೀಕ್ಷೆಯಲ್ಲಿರುವವರಿಗೆ ಇಲ್ಲಿದೆ ಮಾಹಿತಿ

ರಾಪಿಡೊ ತನ್ನ ಬೈಕ್ ಟ್ಯಾಕ್ಸಿ ಮತ್ತು ಆಟೋ ರಿಕ್ಷಾ ಸವಾರಿ ಕೊಡುಗೆಗಳನ್ನು ವಿಸ್ತರಿಸುತ್ತಿದೆ. ಇದು ಇತ್ತೀಚೆಗೆ ಹೈದರಾಬಾದ್‌ನಲ್ಲಿ ಕ್ಯಾಬ್ ಸೇವೆಗಳನ್ನು ಪರಿಚಯಿಸಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇದು ಓಲಾ, Read more…

ರೈಡ್‌ ರದ್ದು ಮಾಡುವ ಮೂಲಕ ಈ ಉಬರ್ ಚಾಲಕ ಗಳಿಸಿದ್ದೆಷ್ಟು ಲಕ್ಷ ಗೊತ್ತಾ…..? ಮೊತ್ತ ಕೇಳಿದ್ರೆ ನಿಬ್ಬೆರಗಾಗ್ತೀರಾ…..!!

ನಗರದಲ್ಲಿ ನೀವು ವಾಸಿಸುತ್ತಿದ್ದರೆ ಓಲಾ, ಉಬರ್ ಮುಂತಾದ ಕ್ಯಾಬ್ ಗಳಲ್ಲಿ ಆಗಾಗ ಓಡಾಡುತ್ತಿರುತ್ತೀರ. ಕೆಲವೊಮ್ಮೆ ಕ್ಯಾಬ್ ಬುಕ್ ಮಾಡುವಾಗ ಏನಾದರೊಂದು ಕಾರಣವೊಡ್ಡಿ ಚಾಲಕರು ರದ್ದು ಮಾಡಿರುವಂಥ ಘಟನೆಗಳು ನಡೆಯುತ್ತದೆ. Read more…

ಭಾರತದ ಮೊದಲ ಇಂಟರ್‌ಸಿಟಿ ಎಲೆಕ್ಟ್ರಿಕ್ ಕ್ಯಾಬ್‌ ಜಿಂಗ್ ಬಸ್ ಉದ್ಘಾಟನೆ; ಇಲ್ಲಿದೆ ಅದರ ವಿಶೇಷತೆ

ಇಂಟರ್‌ಸಿಟಿ ಬಸ್ ಸೇವೆಗಳ ಪೂರೈಕೆದಾರರಾದ ಜಿಂಗ್‌ಬಸ್, ದೆಹಲಿ ಎನ್‌ಸಿಆರ್ ಅನ್ನು ಹತ್ತಿರದ ನಗರಗಳೊಂದಿಗೆ ಸಂಪರ್ಕಿಸುವ ದೇಶದ ಮೊದಲ ಹಂಚಿಕೆಯ ಇಂಟರ್‌ಸಿಟಿ ಎಲೆಕ್ಟ್ರಿಕ್ ಕ್ಯಾಬ್ ಸೇವೆಯಾದ ಜಿಂಗ್ ಎಲೆಕ್ಟ್ರಿಕ್ ಅನ್ನು Read more…

ಕುತೂಹಲಕಾರಿಯಾಗಿದೆ ಊಬರ್‌ ಕ್ಯಾಬ್ ನಲ್ಲಿ ಪ್ರಯಾಣಿಕರು ಮರೆತು ಬಿಟ್ಟುಹೋದ ವಸ್ತುಗಳ ಪಟ್ಟಿ

ತನ್ನ ಕ್ಯಾಬ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರು ಏನಾದರೂ ತಮ್ಮ ವಸ್ತುಗಳನ್ನು ಮರೆತು ಕ್ಯಾಬ್‌ನಲ್ಲಿ ಬಿಟ್ಟು ಹೋದಲ್ಲಿ, ಅವುಗಳನ್ನು ಹಿಂದಿರುಗಿಸುವ ವ್ಯವಸ್ಥೆ ಮೂಲಕ ಗಮನ ಸೆಳೆದಿದೆ ಊಬರ್‌. ಒಂದು ವೇಳೆ ನೀವು Read more…

ಕ್ಯಾಬ್‌ ಏರಿದ ಪ್ರಯಾಣಿಕನ ಸಂಕಷ್ಟಕ್ಕೆ ಮರುಗಿ ಕಿಡ್ನಿಯನ್ನೇ ದಾನ ಮಾಡಿದ ಉಬರ್‌ ಚಾಲಕ

ಸ್ವಂತ ರಕ್ತ ಸಂಬಂಧಿಕರಿಂದಲೇ ಏನನ್ನೂ ನಿರೀಕ್ಷಿಸುವುದೇ ತಪ್ಪಾಗಬಹುದಾದ ಇಂದಿನ ದಿನಗಳಲ್ಲಿ, 72 ವವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ತಾವು ಚಲಿಸುತ್ತಿದ್ದ ಊಬರ್‌ ಕ್ಯಾಬ್‌ ಚಾಲಕರೊಬ್ಬರಿಂದ ಮರುಜೀವ ಪಡೆದ ಘಟನೆ ಅಮೆರಿಕದಲ್ಲಿ Read more…

ಬೆಂಗಳೂರು ಕ್ಯಾಬ್​ ಚಾಲಕನ ಸ್ಫೂರ್ತಿಕರ ಜೀವನ ಹಂಚಿಕೊಂಡ ನೆಟ್ಟಿಗ

ನಮ್ಮ ಜೀವನದ ಮೇಲೆ ಗಾಢವಾಗಿ ಪ್ರಭಾವ ಬೀರುವ ಅಪರಿಚಿತರನ್ನು ನಾವು ಆಗಾಗ್ಗೆ ಭೇಟಿಯಾಗುತ್ತೇವೆ. ಬಿಡುವಿಲ್ಲದ ಬೆಂಗಳೂರು ಟ್ರಾಫಿಕ್‌ನ ಕ್ಯಾಬ್ ರೈಡ್‌ನಲ್ಲಿ ತನ್ನ ಜೀವನದ ಅತ್ಯಂತ ಸ್ಫೂರ್ತಿದಾಯಕ ಅನುಭವ ಪಡೆದ Read more…

Shocking News: ಕ್ಯಾಬ್‌ ನಲ್ಲೇ ಮಹಿಳೆ ಮೇಲೆ ದೌರ್ಜನ್ಯ; ಮಗು ಹೊರಕ್ಕೆಸೆದು ಹತ್ಯೆ

ಪಾಲ್ಘರ್: ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ 10 ತಿಂಗಳ ಹೆಣ್ಣು ಮಗುವನ್ನು ಕ್ಯಾಬ್‌ನಿಂದ ಹೊರಗೆ ಎಸೆದಿರುವ ಘಟನೆ ನಡೆದಿದೆ. ಮಗು ಮತ್ತು ಆಕೆಯ ತಾಯಿಗೆ Read more…

ಕ್ಯಾಬ್​ಗೆ ಹಣ ನೀಡುವುದನ್ನು ಮರೆತ ಗೂಗಲ್​ ಅಧಿಕಾರಿ: ಚಾಲಕನ ವರ್ತನೆಗೆ ಶ್ಲಾಘನೆಗಳ ಮಹಾಪೂರ

ವಿಮಾನ ಹತ್ತುವ ಗಡಿಬಿಡಿಯಲ್ಲಿ ಪ್ರಯಾಣಿಕರೊಬ್ಬರು ಕ್ಯಾಬ್​ ಚಾಲಕನಿಗೆ ಹಣ ನೀಡುವುದನ್ನು ಮರೆತಾಗ ಕ್ಯಾಬ್​ ಚಾಲಕ ವರ್ತಿಸಿದ ರೀತಿಗೆ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕ್ಯಾಬ್​ ಚಾಲಕನ ಪ್ರಾಮಾಣಿಕತೆಯ ಕುರಿತು Read more…

BIG NEWS: ಕ್ಯಾಬ್, ಟ್ಯಾಕ್ಸಿ ಕಂಪನಿಗಳಿಗೆ ಟಫ್ ರೂಲ್ಸ್ ಜಾರಿ; ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಖಡಕ್ ಸೂಚನೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಆಪ್ ಆಧಾರಿತ ಟ್ಯಾಕ್ಸಿ, ಕ್ಯಾಬ್, ಬೈಕ್ ಚಾಲಕರಿಂದ ಕಿರುಕುಳ, ಲೈಂಗಿಕ ದೌರ್ಜನ್ಯ, ಸುಲಿಗೆಯಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಬೆಂಗಳೂರು ನಗರ Read more…

ನ್ಯೂಯಾರ್ಕ್ ಕ್ಯಾಬ್​ ಚಾಲಕನಿಂದ ಭಾರತದ ಬಗ್ಗೆ ಮೆಚ್ಚುಗೆಯ ಸುರಿಮಳೆ

ನ್ಯೂಯಾರ್ಕ್​: ಟಿ-20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋಲಿನ ನಂತರ ನಿರಾಶೆಗೊಂಡಿದ್ದೀರಾ? ಹಾಗಿದ್ದಲ್ಲಿ, ಈ ವೀಡಿಯೊ ನಿಮ್ಮ ಉತ್ಸಾಹವನ್ನು ಹೆಚ್ಚಿಸಬಹುದು. ಇದನ್ನು ಆನಂದ್ ಮಹೀಂದ್ರಾ ಟ್ವಿಟರ್‌ನಲ್ಲಿ ಪೋಸ್ಟ್ Read more…

ಮೈಸೂರು ಪ್ರವಾಸದ ವೇಳೆ ಅರ್ಧಕ್ಕೆ ಬಿಟ್ಟು ಹೋದ ಓಲಾ ಕ್ಯಾಬ್ ಚಾಲಕ; ಭಯಾನಕ ಕಥನ ಬಿಚ್ಚಿಟ್ಟ ಬೆಂಗಳೂರಿನ ವ್ಯಕ್ತಿ

ಬೆಂಗಳೂರು: ಆ್ಯಪ್ ಆಧಾರಿತ ಕ್ಯಾಬ್ ಸೇವೆಗಳನ್ನು ಬುಕ್ ಮಾಡುವಾಗ ಮತ್ತು ಪ್ರಯಾಣಿಸುವಾಗ ಕೆಲವರು ಕಹಿ ಅನುಭವಗಳನ್ನು ಹೊಂದಿರಬಹುದು. ಬಹಳ ತುರ್ತು ಕೆಲಸ ಇರುವಾಗ ಕ್ಯಾಬ್ ಅನ್ನು ಕ್ಯಾನ್ಸಲ್ ಮಾಡುವುದರಿಂದ Read more…

ಜನಾಂಗೀಯ ವಿಚಾರ ಮಾತನಾಡಿದ್ದಕ್ಕೆ ಕ್ಯಾಬ್‍ನಿಂದ ಕೆಳಗಿಳಿಯಲು ಹೇಳಿದ ಚಾಲಕ: ವಿಡಿಯೋ ವೈರಲ್

ಅಮೆರಿಕಾ, ಆಸ್ಟ್ರೇಲಿಯಾದಂತಹ ದೇಶದಲ್ಲಿ ಜನಾಂಗೀಯ ಹಲ್ಲೆ, ನಿಂದನೆ ಮುಂತಾದ ಪ್ರಕರಣಗಳು ಆಗಾಗ್ಗೆ ಸಂಭವಿಸುತ್ತಿರುತ್ತವೆ. ಇದೀಗ, ಮಹಿಳೆಯೊಬ್ಬಳು ಜನಾಂಗೀಯ ವಿಚಾರವಾಗಿ ಮಾತನಾಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರಯಾಣಿಕರನ್ನು ಕರೆದೊಯ್ಯಲು ಕ್ಯಾಬ್ ಚಾಲಕ Read more…

ಬೆಂಗಳೂರಿನಲ್ಲಿ ನಿಮಗೆ ಸಕಾಲಕ್ಕೆ ಸಿಕ್ತಿಲ್ವಾ ಓಲಾ – ಉಬರ್ ಸೇವೆ…..? ಇದರ ಹಿಂದಿದೆ ಈ ಕಾರಣ

ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಐಟಿಯನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳ ಉದ್ಯೋಗಿಗಳು ಕಚೇರಿಗೆ ಹೋಗಲಾರಂಭಿಸಿದ್ದಾರೆ. ಆದರೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತಮ್ಮ ಪ್ರಯಾಣಕ್ಕೆ Read more…

ಆಗಸದಲ್ಲಿರುವಾಗಲೇ ʼಕ್ಯಾಬ್ ಬುಕಿಂಗ್ʼ ವ್ಯವಸ್ಥೆ ಪರಿಚಯಿಸಿದ ಸ್ಪೈಸ್‌ಏರ್‌‌

ತನ್ನ ಫ್ಲೈಟ್‌ಗಳ ಒಳಗೆ ಇರುವ ಮನರಂಜನಾ ವ್ಯವಸ್ಥೆ ಮೂಲಕ ಆಗಸದಲ್ಲಿರುವಾಗಲೇ ಕ್ಯಾಬ್ ಬುಕಿಂಗ್ ಮಾಡುವ ವ್ಯವಸ್ಥೆಯನ್ನು ಸ್ಪೈಸ್‌ಜೆಟ್‌ ತನ್ನ ಪ್ರಯಾಣಿಕರಿಗೆ ಕೊಡಮಾಡಿದೆ. ‌”ಕ್ಯಾಬ್‌ ಬುಕಿಂಗ್‌ಗಳು ಸದಾ ರದ್ದಾಗಿ ನಿಮಗೆ Read more…

ತಂದೆ ಡೈರಿಯಲ್ಲಿದ್ದ ಮುಗ್ಧ ನೋಟ್​ ಹಂಚಿಕೊಂಡ ಪುತ್ರ..! ನೆಟ್ಟಿಗರು ಫಿದಾ

ಡಿಜಿಟಲ್​ ಯುಗದಲ್ಲಿ ಎಲ್ಲಾ ಕೆಲಸವೂ ಅಂಗೈನಲ್ಲೇ ಆಗುತ್ತದೆ. ಆಹಾರವಿರಲಿ, ಬಟ್ಟೆ ಇರಲಿ, ಎಲೆಕ್ಟ್ರಾನಿಕ್​ ಸಾಮಗ್ರಿ ಇರಲಿ ಹೀಗೆ ನೀವು ಏನೇ ಖರೀದಿ ಮಾಡಬೇಕು ಅಂದ್ರೂನು ಕ್ಷಣ ಮಾತ್ರದಲ್ಲಿ ಆಗುತ್ತದೆ. Read more…

ಗ್ರಾಹಕರಿಗೆ ಆಕ್ಸಿಜನ್ ʼಕಾನ್ಸಂಟ್ರೇಟರ್‌ʼ ಒದಗಿಸಲಿದೆ ಓಲಾ

ಓಲಾ ಕ್ಯಾಬ್ ಸೇವೆಯ ಓಲಾ ಪ್ರತಿಷ್ಠಾನವು ಗಿವ್‌ ಇಂಡಿಯಾ ಪ್ರತಿಷ್ಠಾನದೊಂದಿಗೆ ಸೇರಿಕೊಂಡು ತನ್ನ ಗ್ರಾಹಕರಿಗೆ ಇನ್ನು ಮುಂದೆ ಆಮ್ಲಜನಕದ ಕಾನ್ಸಂಟ್ರೇಟರ್‌ಗಳನ್ನು ವಿತರಿಸಲು ನಿರ್ಧರಿಸಿದೆ. ಈ ಮೂಲಕ ಕೋವಿಡ್‌ನ ಎರಡನೇ Read more…

ಶುರುವಾದ ಉಬರ್ ಸೇವೆಯಲ್ಲಿ ಪಾಲಿಸಬೇಕು ಈ ನಿಯಮ

ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶದಲ್ಲಿ ಲಾಕ್ ಡೌನ್ 4 ಜಾರಿಯಲ್ಲಿದೆ. ಹೊಸ ಮಾರ್ಗಸೂಚಿ ಪ್ರಕಾರ ಕೆಲವು ಕಡೆ ಅಪ್ಲಿಕೇಷನ್ ಆಧಾರಿತ ಕ್ಯಾಬ್ ಸೇವೆ ಶುರುವಾಗಿದೆ. ಉಬರ್ ಸೇವೆ ಶುರು Read more…

ಕೈಯಲ್ಲಿ ಹಣವಿಲ್ಲದೆ ನಡೆದೇ ಮನೆ ಸೇರಿದ್ದರು ಸಚಿನ್…!

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ತಾವು ಮಾಡಿದ ಸಾಧನೆಯಿಂದಲೇ ‘ಕ್ರಿಕೆಟ್ ದೇವರು’ ಎಂದು ಕರೆಸಿಕೊಳ್ಳುತ್ತಾರೆ. ಸಚಿನ್ ಈಗ ಶ್ರೀಮಂತರಾಗಿರಬಹುದು. ಆದರೆ, ಹಿಂದೆ ಅವರು ಕ್ಯಾಬ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...