alex Certify ಕ್ಯಾನ್ಸರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಗೆ ಕ್ಯಾನ್ಸರ್; ಆದಿತ್ಯ ಎಲ್-1 ಉಡಾವಣೆದಿನವೇ ದೃಢಪಟ್ಟ ರೋಗ; ಈಗ ಹೇಗಿದೆ ಇಸ್ರೋ ಅಧ್ಯಕ್ಷರ ಆರೋಗ್ಯ ಸ್ಥಿತಿ?

ಹೈದರಾಬಾದ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಕಾನ್ಸರ್ ನಿಂದ ಬಳಲುತ್ತಿರುವ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಈ ಬಗ್ಗೆ ಸ್ವತಃ ಇಸ್ರೋ ಅಧ್ಯಕ್ಷ ಸೋಮನಾಥ್ ಸಂದರ್ಶನವೊಂದರಲ್ಲಿ ತಿಳಿಸಿದ್ದು, Read more…

ಆಗಾಗ ಗ್ಯಾಸ್ಟ್ರಿಕ್ ನಿಂದ ಢರ್, ಪೊರ್ ಶಬ್ಧ ಬರ್ತಿದೆಯಾ….? ಸಮಸ್ಯೆಯನ್ನು ಎಂದೂ ಮಾಡಬಾರದು ನಿರ್ಲಕ್ಷ್ಯ

ಗ್ಯಾಸ್ಟ್ರಿಕ್ ಸದ್ಯ ಎಲ್ಲರನ್ನು ಕಾಡುವ ಸಮಸ್ಯೆ. ರಾತ್ರಿಯಾಗ್ತಿದ್ದಂತೆ ಹೊಟ್ಟೆ ಉಬ್ಬರ ಶುರುವಾಗುತ್ತದೆ. ಕೆಲವರಿಗೆ ಪದೇ ಪದೇ ಗ್ಯಾಸ್ ಹೊರಗೆ ಬರ್ತಿರುತ್ತದೆ. ಸಾರ್ವಜನಿಕ ಪ್ರದೇಶದಲ್ಲಿ ಗ್ಯಾಸ್ ಬಿಡುವುದು ಅನೇಕರಿಗೆ ಮುಜುಗರವನ್ನುಂಟು Read more…

ಗರ್ಭಕಂಠದ ಕ್ಯಾನ್ಸರ್ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ಗರ್ಭಾಶಯದ ಮುಖ್ಯದ್ವಾರವನ್ನು ಗರ್ಭಕಂಠ ಎಂದು ಕರೆಯಲಾಗುತ್ತದೆ. ಗರ್ಭಕಂಠದಲ್ಲಿ ಕೋಶಗಳು ಅನಿಯಮಿತವಾಗಿ ಬೆಳೆಯಲು ಪ್ರಾರಂಭಿಸಿದಾಗ, ಅದನ್ನು ಗರ್ಭಕಂಠದ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಪ್ರಪಂಚದಲ್ಲಿ ಸುಮಾರು 10 ಮಹಿಳೆಯರಲ್ಲಿ ಒಬ್ಬರಿಗೆ ಈ Read more…

ಇಮ್ಯುನೊಥೆರಪಿ ಮೂಲಕ ಸಾವನ್ನೇ ಗೆದ್ದು ಬರ್ತಿದ್ದಾರೆ ಕ್ಯಾನ್ಸರ್‌ ರೋಗಿಗಳು; ಇಲ್ಲಿದೆ ಚಿಕಿತ್ಸೆಯ ವಿವರ…!

ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆ. ಕ್ಯಾನ್ಸರ್‌ ಹೆಸರು ಕೇಳಿದ್ರೆ ಸಾಕು, ಸಾವು ನಮ್ಮೆದುರು ಬಂದು ನಿಂತಂತೆ ಭಾಸವಾಗುತ್ತದೆ. ಜಗತ್ತಿನಾದ್ಯಂತ ಅತಿ ಹೆಚ್ಚು ಸಾವುಗಳಿಗೆ ಕ್ಯಾನ್ಸರ್ ಎರಡನೇ ಅತಿದೊಡ್ಡ ಕಾರಣವಾಗಿದೆ. Read more…

ಅತಿಯಾದ ಸಕ್ಕರೆ ಸೇವನೆಯಿಂದ ಬರಬಹುದು ಇಂಥಾ ಮಾರಕ ಕಾಯಿಲೆಗಳು…!

ಹೆಚ್ಚು ಸಕ್ಕರೆ ಸೇವನೆಯಿಂದ ಮಧುಮೇಹ ಬರುತ್ತದೆ ಎಂಬುದು ಅನೇಕರ ಭಾವನೆ. ಆದರೆ ವಾಸ್ತವವು ಇದಕ್ಕಿಂತ ಹೆಚ್ಚು ಅಪಾಯಕಾರಿಯಾಗಿದೆ. ಹೆಚ್ಚು ಸಕ್ಕರೆ ತಿನ್ನುವುದರಿಂದ ಸಕ್ಕರೆ ಕಾಯಿಲೆ ಮಾತ್ರವಲ್ಲ ಹೃದಯಾಘಾತ ಮತ್ತು Read more…

ನೀವು ಮಾಡ್ತಿರೋ ಉದ್ಯೋಗ ಸ್ಥಳವೇ ಕ್ಯಾನ್ಸರ್‌ ಗೆ ಮೂಲವಾಗ್ತಿದೆ…!

ನೌಕರಿ ಮಾಡುವ ಜನರಿಗೆ ಒತ್ತಡ ಸಾಮಾನ್ಯ. ಬಹುತೇಕ ಉದ್ಯೋಗಿಗಳು ಒತ್ತಡ ಸಂಬಂಧಿ ಸಮಸ್ಯೆಯಿಂದ ಬಳಲುತ್ತಾರೆ. ಆದ್ರೆ ಈಗ ನಡೆದ ಸಂಶೋಧನೆಯೊಂದು ಆಘಾತಕಾರಿ ವಿಷ್ಯ ಹೊರ ಹಾಕಿದೆ. ಉದ್ಯೋಗಸ್ಥ ಯುವಕರಲ್ಲಿ Read more…

ಆಸ್ಪತ್ರೆ ತಪ್ಪಿಗೆ ಮಕ್ಕಳಾಗುವ ಭಾಗ್ಯ ಕಳೆದುಕೊಂಡ ನೂರು ಮಹಿಳೆಯರು….!

ಆಸ್ಪತ್ರೆಗಳು ಜೀವ ಉಳಿಸುವ ಭರವಸೆ ನೀಡುತ್ತವೆ. ಆದ್ರೆ ಲಂಡನ್‌ ನ ಒಂದು ಆಸ್ಪತ್ರೆ ಒಂದಲ್ಲ ಎರಡಲ್ಲ ನೂರು ಮಹಿಳೆಯರ ಜೀವನದಲ್ಲಿ ಆಟ ಆಡಿದೆ. ಮಹಿಳೆಯರ ನಂಬಿಕೆಗೆ ಮೋಸ ಮಾಡಿದೆ. Read more…

ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ ಫಿಟ್‌ ಆಗಿದ್ದಾರೆ ಬ್ರಿಟನ್‌ ಕಿಂಗ್‌, ವಿಶೇಷವಾಗಿದೆ ಅವರ ಡಯಟ್‌ ಪ್ಲಾನ್‌ !

ಇತ್ತೀಚೆಗೆ ಬ್ರಿಟನ್‌ನ ಕಿಂಗ್ ಚಾರ್ಲ್ಸ್ III ಅವರಿಗೆ ಕ್ಯಾನ್ಸರ್ ಇದೆ ಎಂಬ ಆಘಾತಕಾರಿ ಸಂಗತಿ ಬಹಿರಂಗವಾಗಿತ್ತು. ಚಾರ್ಲ್ಸ್‌ಗೆ ಈಗ 75 ವರ್ಷ. ಕ್ಯಾನ್ಸರ್‌ ಇರುವುದು ಪತ್ತೆಯಾದ ಬಳಿಕ ಅವರ Read more…

ಕ್ಯಾನ್ಸರ್ ನಿಂದ ದೂರ ಇರಬೇಕೆಂದ್ರೆ ಈ ಆಹಾರದ ಹತ್ತಿರವೂ ಹೋಗ್ಬೇಡಿ

ಮಾರಕ ರೋಗಗಳಲ್ಲಿ ಕ್ಯಾನ್ಸರ್‌ ಒಂದು. ಪ್ರತಿ ವರ್ಷ ಸಾವಿರಾರು ಮಂದಿ ಈ ಕ್ಯಾನ್ಸರ್‌ ಗೆ ಬಲಿ ಆಗ್ತಿದ್ದಾರೆ. ಮುಂದಿನ ದಶಕದಲ್ಲಿ ಭಾರತದಲ್ಲಿ ಸುಮಾರು 10 ಮಿಲಿಯನ್ ಜನರು ಕ್ಯಾನ್ಸರ್‌ Read more…

ʼತಂಬಾಕುʼ ಮಾತ್ರವಲ್ಲ ನಮ್ಮ ದಿನನಿತ್ಯದ ಈ ಅಭ್ಯಾಸವೂ ಕಾನ್ಸರ್‌ಗೆ ಕಾರಣ…!

ತಂಬಾಕು ಸೇವನೆ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಅನ್ನೋದು ನಮಗೆಲ್ಲಾ ಗೊತ್ತು. ಆದರೆ ಆಧುನಿಕ ಜೀವನಶೈಲಿಯಲ್ಲಿ ನಾವು ನಿರ್ಲಕ್ಷಿಸುತ್ತಿರುವ ಮತ್ತೊಂದು ಅಭ್ಯಾಸವಿದೆ, ಅದು ದೀರ್ಘಕಾಲ ಕುಳಿತುಕೊಳ್ಳುವುದು. ಕಂಪ್ಯೂಟರ್ ಮತ್ತು ಡೆಸ್ಕ್‌ಟಾಪ್‌ Read more…

ಕ್ಯಾನ್ಸರ್ ಬರದಂತೆ ತಡೆಯುತ್ತೆ ಈ ಆಹಾರ

ಇದು ಕ್ಯಾನ್ಸರ್ ಯುಗವೆಂದ್ರೆ ತಪ್ಪಾಗಲಾರದು. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಕ್ಯಾನ್ಸರ್ ದುಸ್ವಪ್ನವಾಗಿ ಕಾಡ್ತಿದೆ. ನಮ್ಮ ದೇಹ ಅನೇಕ ಕೋಶಗಳನ್ನು ಹೊಂದಿರುತ್ತದೆ. ಈ ಕೋಶಗಳಲ್ಲಿ ಏರುಪೇರಾಗಿ ಅಸಹಜವಾಗಿ ಕೋಶಗಳು Read more…

ಈ ಗಂಭೀರ ಕಾಯಿಲೆಗೆ ಕಾರಣವಾಗುತ್ತೆ ಹೆಚ್ಚಿನ ತೂಕ

ಇತ್ತೀಚಿನ ದಿನಗಳಲ್ಲಿ ತೂಕದ ಸಮಸ್ಯೆ ಹೆಚ್ಚಿನ ಜನರನ್ನು ಕಾಡುತ್ತಿದೆ. ಕೆಲವರು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದರೆ, ಇನ್ನೂ ಕೆಲವರು ತೂಕ ನಷ್ಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದರೆ ಕೆಲವರ ತೂಕ Read more…

ಆರೋಗ್ಯಕ್ಕೆ ಉತ್ತಮ ʼಕಿವಿ ಹಣ್ಣುʼ

ಕಿವಿ ಹಣ್ಣು ಅಥವಾ ಕಿವಿ, ಸಿಹಿ ಮತ್ತು ಅನನ್ಯ ರುಚಿ ಹೊಂದಿದೆ. ತನ್ನ ವಿಲಕ್ಷಣ ರುಚಿ ಜೊತೆಗೆ, ಹಣ್ಣಿನಲ್ಲಿ ಹಲವಾರು ಜೀವಸತ್ವಗಳು ಮತ್ತು ಖನಿಜಾಂಶ ಇದ್ದು, ಆರೋಗ್ಯಕ್ಕೆ ಉತ್ತಮ. Read more…

ಬಿಸಿ ಬಿಸಿಯಾದ ಟೀ ಕುಡಿಯುವ ಮುನ್ನ ಇದನ್ನೊಮ್ಮೆ ಓದಿ…..

ಬೆಳಿಗ್ಗೆ ಎದ್ದ ತಕ್ಷಣ ಅನೇಕರಿಗೆ ಟೀ ಬೇಕು. ಬೆಡ್ ಟೀ ಕುಡಿಯದೆ ಹೋದ್ರೆ ನಿದ್ದೆ ಹೋಗೋದಿಲ್ಲ ಎನ್ನುವವರಿದ್ದಾರೆ. ಟೀ ಕುಡಿಯೋದು ಹಾನಿಕಾರಕವೇನಲ್ಲ. ಆದ್ರೆ ಬಿಸಿ-ಬಿಸಿ ಟೀ ಸೇವಿಸೋದು ಒಳ್ಳೆಯದಲ್ಲ. Read more…

ಏಷ್ಯಾದಲ್ಲೇ ಅತಿ ಹೆಚ್ಚು ಕ್ಯಾನ್ಸರ್‌ ರೋಗಿಗಳನ್ನು ಹೊಂದಿದೆ ಈ ದೇಶ, ಭಾರತಕ್ಕೆ 2ನೇ ಸ್ಥಾನ….!

ಕ್ಯಾನ್ಸರ್ ಮಾರಣಾಂತಿಕ ಕಾಯಿಲೆ. ಪ್ರಪಂಚದಾದ್ಯಂತ ಪ್ರತಿದಿನ ಸಾವಿರಾರು ಜನರ ಸಾವಿಗೆ ಕ್ಯಾನ್ಸರ್‌ ಕಾರಣವಾಗ್ತಿದೆ. ಭಾರತದಲ್ಲಿ ಕ್ಯಾನ್ಸರ್‌ ಪೀಡಿತ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಏಷ್ಯಾದಲ್ಲಿ ಅತಿ ಹೆಚ್ಚು ಕ್ಯಾನ್ಸರ್‌ Read more…

ಎಚ್ಚರ: ಗರ್ಭಾಶಯದ ಕ್ಯಾನ್ಸರ್‌ಗೆ ಕಾರಣವಾಗಬಹುದು ಫ್ಯಾಷನ್‌ಗಾಗಿ ಮಾಡುವ ಈ ಕೆಲಸ…!

ಕೂದಲು ಅಂದವಾಗಿ, ದಟ್ಟವಾಗಿ, ಹೊಳೆಯುತ್ತಿರಬೇಕು ಅನ್ನೋದು ನಮ್ಮೆಲ್ಲರ ಆಸೆ. ಇದಕ್ಕಾಗಿ ಮಹಿಳೆಯರಂತೂ ಹೇರ್ ಕಲರಿಂಗ್, ಹೇರ್ ಸ್ಟ್ರೈಟನಿಂಗ್ ಮತ್ತು ಹೇರ್ ಸ್ಮೂತ್ ಮಾಡಿಸಿಕೊಳ್ತಾರೆ. ಇತ್ತೀಚಿನ ದಿನಗಳಲ್ಲಿ ಈ ಟ್ರೆಂಡ್‌ Read more…

ʼಕ್ಯಾನ್ಸರ್‌ʼ ರೋಗವನ್ನು ಸಂಪೂರ್ಣ ನಿವಾರಿಸಲಿದೆ ಹೊಸ ತಂತ್ರಜ್ಞಾನ; ಮಾರಣಾಂತಿಕ ವೈರಸ್‌ ನಾಶಕ್ಕೆ ವಿಜ್ಞಾನಿಗಳ ಕೊಡುಗೆ….!

ಕ್ಯಾನ್ಸರ್ ಒಂದು ಮಾರಕ ರೋಗ, ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆಯುತ್ತಲೇ ಇದೆ. ತಂತ್ರಜ್ಞಾನ ಮತ್ತು ಔಷಧದ ಮೂಲಕ ಕ್ಯಾನ್ಸರ್‌ ಆರಂಭಿಕ ಹಂತದಲ್ಲಿದ್ದರೆ ಅದನ್ನು ಗುಣಪಡಿಸಬಹುದು. ಆದರೂ ಇದು Read more…

BIG NEWS: ‘ಕ್ಯಾನ್ಸರ್’ ಗುಣಪಡಿಸುವಲ್ಲಿ ಮತ್ತೊಂದು ಮಹತ್ವದ ಸಂಶೋಧನೆ; ಕಂಪಿಸುವ ಅಣುಗಳಿಂದ ಶೇ.99 ರಷ್ಟು ಕ್ಯಾನ್ಸರ್ ಕೋಶ ನಾಶ !

ಕ್ಯಾನ್ಸರ್ ರೋಗದ ಪತ್ತೆ ಮತ್ತು ಗುಣಪಡಿಸುವಿಕೆಗೆ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗಳು ಜರುಗುತ್ತಲೇ ಇರುತ್ತವೆ. ಇದಕ್ಕಾಗಿ ವೈದ್ಯಕೀಯ ಕ್ಷೇತ್ರದ ವಿಜ್ಞಾನಿಗಳು ಮತ್ತು ಸಂಶೋಧಕರು ಕ್ಯಾನ್ಸರ್‌ನ ಮಾರಣಾಂತಿಕ ಕಾಯಿಲೆಗೆ ಚಿಕಿತ್ಸೆ ಅಭಿವೃದ್ಧಿಪಡಿಸಲು Read more…

ಈ ರೀತಿಯಾಗಿ ತಿನ್ನಿ ಆರೋಗ್ಯದಾಯಕ ʼಒಣದ್ರಾಕ್ಷಿʼ

ಒಣದ್ರಾಕ್ಷಿ ಸೇವನೆಯಿಂದ ದೇಹಕ್ಕೆ ಹತ್ತು ಹಲವು ಪ್ರಯೋಜನಗಳಿವೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಇದನ್ನು ನಿತ್ಯ ಸೇವಿಸುವುದರಿಂದ ದೇಹ ತೂಕವನ್ನೂ ಹೆಚ್ಚಿಸಿಕೊಳ್ಳಬಹುದು. ಒಣದ್ರಾಕ್ಷಿಯಲ್ಲಿ ನ್ಯೂಟ್ರಿಷನ್ ಹೇರಳವಾಗಿರುತ್ತದೆ. ಇದರಲ್ಲಿ ವಿಟಮಿನ್ Read more…

ಸಪೋಟಾ ಸೇವಿಸುವುದರಿಂದ ಇದೆ ಇಷ್ಟೆಲ್ಲಾ ಆರೋಗ್ಯಕರ ಲಾಭ

ಚಿಕ್ಕು ಹಣ್ಣು ತುಂಬಾ ಸಿಹಿಯಾದ ಹಣ್ಣು. ಇದು ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದನ್ನು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನವನ್ನು ಪಡೆಯಬಹುದು. ಅವು ಯಾವುವು ಎಂಬುದನ್ನು ತಿಳಿದುಕೊಳ್ಳೋಣ. *ಚಿಕ್ಕು ಹಣ್ಣಿನಲ್ಲಿರುವ Read more…

ಭಾರತದ ಈ ಆಸ್ಪತ್ರೆಗಳಲ್ಲಿ ಲಭ್ಯವಿದೆ ಮಾರಣಾಂತಿಕ ಕಾಯಿಲೆಗಳಿಗೆ ಉಚಿತ ಮತ್ತು ಅಗ್ಗದ ಚಿಕಿತ್ಸೆ….!  

ಕೆಲವು ರೋಗಗಳು ತುಂಬಾ ಅಪಾಯಕಾರಿ ಮತ್ತು ಮಾರಣಾಂತಿಕವಾಗಿರುತ್ತವೆ. ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಲು ಲಕ್ಷಾಂತರ ರೂಪಾಯಿ ಹಣ ಬೇಕು. ಬಡ ಮತ್ತು ಮಧ್ಯಮ ವರ್ಗದವರು ಚಿಕಿತ್ಸೆಗೆ ಹಣವಿಲ್ಲದೇ ಮಾರಣಾಂತಿಕ Read more…

ಮನೆ ಬಾಗಿಲಲ್ಲೇ ಬಿಪಿ, ಶುಗರ್, ಕ್ಯಾನ್ಸರ್ ಪರೀಕ್ಷೆ: ಉಚಿತ ಔಷಧ ಪೂರೈಸಲು ‘ಗೃಹ ಆರೋಗ್ಯ ಯೋಜನೆ’ ಜಾರಿ

ಬೆಂಗಳೂರು: ರಾಜ್ಯ ಸರ್ಕಾರದ ಗೃಹ ಆರೋಗ್ಯ ಯೋಜನೆ ಮೂಲಕ ವೈದ್ಯರ ತಂಡ ಪ್ರತಿ ಮನೆಗೆ ತೆರಳಿ ರಕ್ತದೊತ್ತಡ, ಮಧುಮೇಹ, ಮೂರು ಬಗೆಯ ಸಾಮಾನ್ಯ ಕ್ಯಾನ್ಸರ್ ಕಾಯಿಲೆ ಪರೀಕ್ಷೆ ನಡೆಸಲು Read more…

National Cancer Awareness Day 2023 : ಕ್ಯಾನ್ಸರ್ ಎಂದರೇನು ? ಹೇಗೆ ಹರಡುತ್ತೆ..ಮುನ್ನೆಚ್ಚರಿಕೆ ಕ್ರಮಗಳೇನು ತಿಳಿಯಿರಿ

ಕ್ಯಾನ್ಸರ್ ಮಾರಣಾಂತಿಕ ಕಾಯಿಲೆ ಆದರೆ ಅದನ್ನು ಗುರುತಿಸುವುದು ಇನ್ನೂ ಅಪಾಯಕಾರಿ. ಕ್ಯಾನ್ಸರ್ ನ ಲಕ್ಷಣಗಳು ಹೇಗಿವೆಯೆಂದರೆ ಅದನ್ನು ಮೊದಲೇ ಗುರುತಿಸುವುದು ಕಷ್ಟ. ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ Read more…

ಮುಖಕ್ಕೆ ಪದೆ ಪದೆ ಬ್ಲೀಚ್ ಮಾಡಿಸಿದರೆ ಏನಾಗುತ್ತದೆ ಗೊತ್ತಾ…?

ಮುಖ ಬೆಳ್ಳಗಾಗಿ ಅಂದವಾಗಿ ಕಾಣಬೇಕೆಂದು ಎಲ್ಲಾ ಹೆಣ್ಣು ಮಕ್ಕಳು ಬಯಸುತ್ತಾರೆ. ಅದಕ್ಕಾಗಿ ಮುಖವನ್ನು ಆಗಾಗ ಬ್ಲೀಚ್ ಮಾಡಿಸುತ್ತಾರೆ. ಆದರೆ ಇದರಿಂದ ಹಲವು ಚರ್ಮದ ಸಮಸ್ಯೆಗಳು ಕಾಡುತ್ತವೆ. ಅದು ಯಾವುದೆಂಬುದನ್ನು Read more…

ಕ್ಯಾನ್ಸರ್ ಬರದಂತೆ ತಡೆಯಲು ಈ ಮೂರು ತರಕಾರಿಗಳನ್ನು ತಪ್ಪದೇ ಸೇವಿಸಿ

ಕ್ಯಾನ್ಸರ್ ಒಂದು ಭೀಕರವಾದ ಕಾಯಿಲೆ. ಇದರ ಚಿಕಿತ್ಸೆ ಗೆ ಬಹಳ ಹಣ ಖರ್ಚು ಮಾಡಬೇಕಾಗುತ್ತದೆ. ಹಾಗಾಗಿ ಇಂತಹ ಕಾಯಿಲೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಈ ತರಕಾರಿಗಳನ್ನು ಸೇವಿಸಬೇಕು. ಕೋಸುಗಡ್ಡೆ, Read more…

BREAKING : ಕ್ಯಾನ್ಸರ್ ನಿಂದ ಹಾಲಿವುಡ್ ಹಿರಿಯ ಆಕ್ಷನ್ ಹೀರೋ `ರಿಚರ್ಡ್ ರೌಂಡ್ ಟ್ರೀ’ ನಿಧನ |Richard Passes Away

ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್ ನಿಂದ ಹಿರಿಯ ಆಕ್ಷನ್-ಹೀರೋ ರಿಚರ್ಡ್ ರೌಂಡ್ ಟ್ರೀ ನಿಧನರಾಗಿದ್ದಾರೆ. ರೌಂಡ್ ಟ್ರೀ ಶಾಫ್ಟ್ ನಲ್ಲಿನ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದರು ಮತ್ತು ಹಾಲಿವುಡ್ ನಲ್ಲಿ “ಫಸ್ಟ್ ಬಾಲ್ಕ್ Read more…

ಈ ಕಂಪನಿಗಳ `ಫೋನ್’ ಇಟ್ಟುಕೊಂಡಿದ್ದೀರಾ? ಎಚ್ಚರ ಈ ಮಾರಕ ಕಾಯಿಲೆ ಬರಬಹುದು!

ಇಂದಿನ ದಿನಗಳಲ್ಲಿ ಮೊಬೈಲ್ ಫೋನ್ ಗಳು ಜಗತ್ತಿಗೆ ಗಂಭೀರ ಕಾಯಿಲೆಯಾಗಿ ಮಾರ್ಪಟ್ಟಿವೆ. ಜನರು ತಮ್ಮ ಜೀವನದ ಬಹುಭಾಗವನ್ನು ಮೊಬೈಲ್ ನಲ್ಲೇ ಕಳೆಯುತ್ತಿದ್ದಾರೆ. ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುವ ಜನರು Read more…

ಈ ಆಹಾರ ಪದಾರ್ಥಗಳ ಸೇವನೆ ಮಾರಕ ಕಾಯಿಲೆಗೆ ಕಾರಣವಾಗಬಹುದು ಎಚ್ಚರ….!

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿದೆ. ಇದಕ್ಕೆ ನಮ್ಮ ಕೆಟ್ಟ ಜೀವನಶೈಲಿ ಮತ್ತು ಆಹಾರ ಪದ್ಧತಿಗಳೇ ಕಾರಣ. ಹಾಗಾಗಿ ಕ್ಯಾನ್ಸರ್ ಗೆ ಕಾರಣವಾಗುವಂತಹ ಆಹಾರ ಪದಾರ್ಥಗಳನ್ನು ಸೇವಿಸಬೇಡಿ. ಇದರಿಂದ Read more…

ಇನ್ಮುಂದೆ `ಶ್ವಾಸಕೋಶ ಕ್ಯಾನ್ಸರ್ ಪತ್ತೆ ಸುಲಭ : ರಾಜ್ಯದ ಜಿಲ್ಲಾಸ್ಪತ್ರೆಗಳಲ್ಲಿ ಸ್ಕ್ರೀನಿಂಗ್ ತಂತ್ರಜ್ಞಾನ ಅಳವಡಿಕೆ

ಬೆಂಗಳೂರು : ರಾಜ್ಯದ 19 ಜಿಲ್ಲೆಗಳ ಜಿಲ್ಲಾಸ್ಪತ್ರೆಗಳಲ್ಇ ಶ್ವಾಸಕೋಶದ ಕ್ಯಾನ್ಸರ್ ಪತ್ತೆ ಹಚ್ಚುವ ಎಐ ಆಧಾರಿತ ತಂತ್ರಜ್ಞಾನ ಅಳವಡಿಸಿಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ Read more…

ಮಾರಕ ಕಾಯಿಲೆ ಬಾರದಂತೆ ತಡೆಯುತ್ತೆ ಅಡುಗೆ ಮನೆಯಲ್ಲಿರುವ ಈ ವಸ್ತು

ಹೆಚ್ಚಿನವರು ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದಕ್ಕೆ ನಮ್ಮ ಜೀವನಶೈಲಿ ಮತ್ತು ಕೆಲವೊಂದು ಆಹಾರ ಪದ್ಧತಿಗಳೇ ಕಾರಣ. ಹಾಗಾಗಿ ಈ ಕ್ಯಾನ್ಸರ್ ಸಮಸ್ಯೆಯಿಂದ ದೂರವಿರಲು ಅಡುಗೆಮನೆಯಲ್ಲಿಯೇ ಸಿಗುವಂತಹ ಈ ಪದಾರ್ಥಗಳನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...