alex Certify ಕೊಯಮತ್ತೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಊಟದ ವಿಚಾರಕ್ಕೆ ಗಲಾಟೆ; ಕಾಲೇಜು ವಿದ್ಯಾರ್ಥಿಗಳಿಂದ ದಾಂಧಲೆ | Video

ಕೊಯಮತ್ತೂರಿನ ಖಾಸಗಿ ಕಾಲೇಜೊಂದರಲ್ಲಿ ಊಟ ಬಡಿಸುವ ವಿಚಾರಕ್ಕೆ ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಮಿಕರ ನಡುವೆ ಭಾರೀ ಗಲಾಟೆ ನಡೆದಿದೆ. ಹಿಂಸಾತ್ಮಕ ಘರ್ಷಣೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, Read more…

ಟೇಕಾಫ್ ವೇಳೆಯಲ್ಲೇ ಹದ್ದುಗಳಿಗೆ ಡಿಕ್ಕಿ ಹೊಡೆದ ವಿಮಾನ

ಸೋಮವಾರ ತಮಿಳುನಾಡಿನ ಕೊಯಮತ್ತೂರಿನಿಂದ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಶಾರ್ಜಾಕ್ಕೆ ಹೊರಡಬೇಕಿದ್ದ ಏರ್ ಅರೇಬಿಯಾ ವಿಮಾನ ಎರಡು ಹದ್ದುಗಳಿಗೆ ಡಿಕ್ಕಿ ಹೊಡೆದ ನಂತರ ಟೇಕ್‌ ಆಫ್ ಸ್ಥಗಿತಗೊಳಿಸಲಾಗಿದೆ. 164 ಪ್ರಯಾಣಿಕರಿದ್ದ Read more…

ಕೊಯಮತ್ತೂರು ಕಾರ್ ಸ್ಪೋಟ ತನಿಖೆ ಕೈಗೆತ್ತಿಕೊಂಡ NIA

ಕೊಯಮತ್ತೂರಿನಲ್ಲಿ ಕಾರ್ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆಯನ್ನು ಅಧಿಕೃತವಾಗಿ ಎನ್ಐಎಗೆ ಹಸ್ತಾಂತರ ಮಾಡಲಾಗಿದೆ. ತಮಿಳುನಾಡು ಪೊಲೀಸರು ಪ್ರಕರಣದ ತನಿಖೆಯನ್ನು ಎನ್ಐಎಗೆ ಹಸ್ತಾಂತರ ಮಾಡಿದ್ದಾರೆ. ಎಫ್ಐಆರ್ ದಾಖಲಿಸಿದ Read more…

ವೇಗವಾಗಿ ಹೋಗುತ್ತಿದ್ದ ಬಸ್ ಹಿಡಿದು ಸ್ಕೇಟಿಂಗ್​; ವಿದೇಶಿಗನ ವಿಡಿಯೋ ವೈರಲ್

​ಸಾಮಾನ್ಯವಾಗಿ ಖಾಲಿ ರಸ್ತೆಯಲ್ಲಿ ಸ್ಕೇಟಿಂಗ್​ ಮಾಡಲಾಗುತ್ತದೆ. ಆದರೆ ಕೊಯಮತ್ತೂರಿನಲ್ಲಿ ವಿದೇಶಿಗನೊಬ್ಬ ಬಸ್​ ಹಿಡಿದುಕೊಂಡು ರಸ್ತೆಯಲ್ಲಿ ಸ್ಕೇಟಿಂಗ್​ ಮಾಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಸಹಜವಾಗಿ ಇದು Read more…

ಒಳಉಡುಪು, ಪ್ಯಾಂಟ್ ಸೇರಿ ಸಾಮಾನು ಸರಂಜಾಮುಗಳಲ್ಲಿ ಬಚ್ಚಿಟ್ಟುಕೊಂಡು ತಂದಿದ್ದ 5 ಕೆಜಿ ಚಿನ್ನ ವಶಕ್ಕೆ

ಕೊಯಮತ್ತೂರು: ಕೊಯಮತ್ತೂರು ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ) ಸೋಮವಾರ 2.94 ಕೋಟಿ ಮೌಲ್ಯದ 5.6 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದೆ. ಸಂಗ್ರಹಿಸಿದ ನಿರ್ದಿಷ್ಟ ಗುಪ್ತಚರ ಆಧಾರದ ಮೇಲೆ ಡಿಆರ್‌ಐ Read more…

PFI ಕಚೇರಿ ಮೇಲೆ NIA ದಾಳಿ ಬೆನ್ನಲ್ಲೇ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ

ತಮಿಳುನಾಡಿನ ಕೊಯಮತ್ತೂರು ಬಿಜೆಪಿ ಕಚೇರಿ ಬಳಿ ಪೆಟ್ರೋಲ್ ಬಾಂಬ್ ದಾಳಿ ನಡೆಸಲಾಗಿದೆ. ಘಟನೆಯನ್ನು ಖಂಡಿಸಿರುವ ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ, ಇಂತಹ ಘಟನೆಗಳಿಂದ ನಮ್ಮ ಕಾರ್ಯಕರ್ತರನ್ನು ತಡೆಯಲು Read more…

ಪರಿಶೀಲನೆಗೆ ಬಂದ ಅಧಿಕಾರಿಯಿಂದ ಮಹಿಳಾ ಸಿಬ್ಬಂದಿಗೆ ಕಿರುಕುಳ

ಕೊಯಮತ್ತೂರು: ಕೊಯಮತ್ತೂರು ಜಿಲ್ಲೆಯ ತಿಮ್ಮಂಪಾಲಯಂ ಬಳಿ 43 ವರ್ಷದ ಮಹಿಳಾ ಗ್ರಂಥಪಾಲಕರಿಗೆ ಕಿರುಕುಳ ನೀಡಲು ಯತ್ನಿಸಿದ 47 ವರ್ಷದ ವ್ಯಕ್ತಿಯನ್ನು ಕೊಯಮತ್ತೂರು ಜಿಲ್ಲೆಯ ಕರಮಡೈ ಪೊಲೀಸರು ಬಂಧಿಸಿದ್ದಾರೆ. ಲೈಬ್ರರಿ Read more…

ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರ ದುರ್ಮರಣ

ತಮಿಳುನಾಡಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬಸ್ಸಿನ ಚಕ್ರಕ್ಕೆ ಸಿಲುಕಿ ಇಬ್ಬರು ದ್ವಿಚಕ್ರ ವಾಹನ ಸವಾರರು ಅಸುನೀಗಿದ್ದಾರೆ. ಕೊಯಮತ್ತೂರು ಜಿಲ್ಲೆಯ ಸೆಲ್ವಪುರಂನಲ್ಲಿ ಈ ಅಪಘಾತ ಸಂಭವಿಸಿದ್ದು, ರಸ್ತೆಯ ಪಕ್ಕದಲ್ಲಿನ Read more…

ನಗರ ಪಂಚಾಯತಿ ಕಚೇರಿಯಿಂದ ಮೋದಿ ಭಾವಚಿತ್ರ ತೆಗೆದ ವಾರ್ಡ್ ಸದಸ್ಯ

ತಮಿಳುನಾಡು: ಕೊಯಮತ್ತೂರು ಜಿಲ್ಲೆಯ ವೆಲ್ಲಲೂರು ನಗರ ಪಂಚಾಯತಿ ಕಚೇರಿಯಿಂದ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವನ್ನು ವಾರ್ಡ್ ಸದಸ್ಯರೊಬ್ಬರು ತೆಗೆದ ಕಾರಣ ಬಿಜೆಪಿ ಸದಸ್ಯರು ಪ್ರತಿಭಟನೆಗೆ ಮುಂದಾಗಿದ್ದಾರೆ. ಇತ್ತೀಚೆಗೆ ಬಿಜೆಪಿ Read more…

ತ್ಯಾಜ್ಯ ವಿಂಗಡಣೆ ಅನುಸರಿಸಿ, ಉಚಿತವಾಗಿ ಊಟಿಗೆ ಪ್ರಯಾಣಿಸಿ….!

ಕೊಯಮತ್ತೂರು: ತಮಿಳುನಾಡು ರಾಜ್ಯದ ಕೊಯಮತ್ತೂರು ನಗರ ಪಂಚಾಯತ್‌ನ ನಿವಾಸಿಗಳಿಗೆ ಗುಡ್ ನ್ಯೂಸ್ ಒಂದಿದೆ. ಅದೇನೆಂದ್ರೆ ತ್ಯಾಜ್ಯ ವಿಂಗಡಣೆಯನ್ನು ಕೈಗೊಂಡರೆ ಊಟಿಗೆ ಒಂದು ದಿನದ ಉಚಿತ  ಪ್ರಯಾಣ ಮಾಡಬಹುದು. ಕೊಯಮತ್ತೂರು Read more…

ಉಕ್ರೇನ್ ಅರೆಸೇನಾಪಡೆ ಸೇರಿದ್ದ ಭಾರತೀಯನಿಂದ ತವರಿಗೆ ಮರಳಲು ಇಂಗಿತ….!

ರಷ್ಯಾದ ವಿರುದ್ಧ ಹೋರಾಡಲು ಉಕ್ರೇನಿಯನ್ ಅರೆಸೇನಾಪಡೆಗೆ ಸೇರಿದ್ದ ಭಾರತೀಯ ಮೂಲಕ ಸಾಯಿನಿಖೇಶ್ ತವರಿಗೆ ಮರಳುವ ಸಾಧ್ಯತೆಯಿದೆ ಎಂದು ಆತನ ತಂದೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ತಮಿಳುನಾಡು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ Read more…

ಪೊಲೀಸ್‌ ಅಧಿಕಾರಿ ಮೇಲೆ ಕೈ ಮಾಡಿದ RSS ಕಾರ್ಯಕರ್ತರ ವಿರುದ್ಧ ಎಫ್‌ಐಆರ್‌

ತಮಿಳುನಾಡಿನ ಕೊಯಮತ್ತೂರಿನಲ್ಲಿ ಪೊಲೀಸರ ಮೇಲೆ ಕೈ ಮಾಡಿದ ಆರೋಪದ ಮೇಲೆ ಆರ್‌.ಎಸ್‌.ಎಸ್‌.ನ ಐವರು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇಲ್ಲಿನ ವಿಳಾಂಕುರಿಚಿ ಎಂಬಲ್ಲಿ ಈ ಘಟನೆ ಜರುಗಿದೆ. ಆರ್‌‌.ಎಸ್‌.ಎಸ್‌.ನ Read more…

ಬೆಚ್ಚಿಬೀಳಿಸುತ್ತೆ ಈ ಕೃತ್ಯ: ಪ್ರಿಯತಮೆ ಪುತ್ರಿ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದ ಪಾಪಿ

ಬೆಚ್ಚಿಬೀಳಿಸುವ ಅಪರಾಧವೊಂದರಲ್ಲಿ, ತಮಿಳುನಾಡಿನ ಕೊಯಮತ್ತೂರಿನಲ್ಲಿ 44 ವರ್ಷದ ಕ್ರೂರಿಯೊಬ್ಬ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರಗೈದು, ಆಕೆಯನ್ನು ಕೊಲೆ ಮಾಡಿ ದೇಹವನ್ನು ಪ್ಲಾಸ್ಟಿಕ್ ಚೀಲವೊಂದರಲ್ಲಿ ತುಂಬಿ ತ್ಯಾಜ್ಯ ಸುರಿಯುವ Read more…

ಹೆಲಿಕಾಪ್ಟರ್‌ ದುರಂತದ ಅಂತಿಮ ಕ್ಷಣಗಳ ಸೆರೆಹಿಡಿದ ಮೊಬೈಲ್ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ

ತಮಿಳುನಾಡಿನ ಕೂನೂರಿನ ಬಳಿ ಅಪಘಾತಕ್ಕೀಡಾದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌‌ನ ವಿಡಿಯೋ ಸೆರೆ ಹಿಡಿದ ವ್ಯಕ್ತಿಯ ಮೊಬೈಲ್ ಫೋನ್‌ ಸಂಗ್ರಹಿಸಿದ ತಮಿಳುನಾಡಿನ ಕೊಯಮತ್ತೂರು ಪೊಲೀಸರು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮೊಬೈಲ್‌ Read more…

ಬಿಪಿನ್ ರಾವತ್‌ಗೆ ಕೊಯಮತ್ತೂರು ಜನತೆಯಿಂದ ಭಾವಪೂರ್ಣ ಶ್ರದ್ದಾಂಜಲಿ

ಬುಧವಾರ ಹುತಾತ್ಮರಾದ ಸಶಸ್ತ್ರ ಪಡೆಗಳ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್‌ರ ಪಾರ್ಥಿವ ಶರೀರವನ್ನು ದೆಹಲಿಗೆ ಸಾಗಿಸುವ ಮುನ್ನ ತಮಿಳುನಾಡಿನ ಕೊಯಮತ್ತೂರಿನ ರಸ್ತೆಗಳ ಮೂಲಕ ಕರೆದೊಯ್ಯುತ್ತಿದ್ದ ವೇಳೆ ರಸ್ತೆಯ Read more…

ಗಮನಿಸಿ: ಊಟಿ-ಮೆಟ್ಟುಪಾಳ್ಯಂ ನಡುವಿನ ಪಾರಂಪರಿಕ ರೈಲು ಸಂಚಾರ ತಾತ್ಕಾಲಿಕ ಸ್ಥಗಿತ

ಮಳೆ ಹಾಗೂ ಅದರಿಂದಾಗಿ ಭೂಕುಸಿತದ ಸಾಧ್ಯತೆಗಳಿರುವ ಕಾರಣ ನೀಲಗಿರಿ ಶ್ರೇಣಿ ಮೂಲಕ ಹಾದು ಹೋಗುವ ಪಾರಂಪರಿಕ ರೈಲ್ವೇ ಸೇವೆ (ಎನ್‌ಎಂಆರ್‌) ಡಿಸೆಂಬರ್‌ 14ರವರೆಗೂ ಸ್ಥಗಿತಗೊಳಿಸಲಾಗಿದೆ. ಮೆಟ್ಟುಪಾಳ್ಯಂನಿಂದ ಉದಕಮಂಡಲದವರೆಗೂ ಈ Read more…

ಗಜರಾಜನ ಬಾಬ್ ಕಟ್ ಕೂದಲನ್ನು ಬಾಚಿದ ಮಾವುತ: ಕ್ಯೂಟ್ ವಿಡಿಯೋ ವೈರಲ್

ಭೂಮಿಯ ಮೇಲಿನ ಅತ್ಯಂತ ಮುದ್ದಾದ ಪ್ರಾಣಿಗಳಲ್ಲಿ ಆನೆ ಕೂಡ ಒಂದು. ಇವುಗಳು ಸೌಮ್ಯ ಸ್ವಭಾವ ಹಾಗೂ ಅತ್ಯಂತ ಬುದ್ಧಿವಂತ ಪ್ರಾಣಿ ಕೂಡ ಹೌದು. ಆನೆಗಳ ಕೆಲವೊಂದು ತಮಾಷೆಯ ವಿಡಿಯೋಗಳನ್ನು Read more…

ವಿದ್ಯಾರ್ಥಿನಿಗೆ ಕಾಮುಕ ಉಪನ್ಯಾಸಕನಿಂದ ಕಿರುಕುಳ; ಮನನೊಂದ ಅಪ್ರಾಪ್ತೆ ನೇಣಿಗೆ ಶರಣು

ಕಾಲೇಜು ಉಪನ್ಯಾಸಕ ಲೈಂಗಿಕ ದೌರ್ಜನ್ಯ ಎಸಗಿದ್ದಕ್ಕೆ ಮನನೊಂದ 17 ವರ್ಷದ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಯು ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ Read more…

ಮಹಿಳಾ ಅಧಿಕಾರಿ ಮೇಲೆ ಲೈಂಗಿಕ ದೌರ್ಜನ್ಯ, ಫ್ಲೈಟ್ ಲೆಫ್ಟಿನೆಂಟ್ ಅಧಿಕಾರಿ ಅರೆಸ್ಟ್

ಕೊಯಮತ್ತೂರು: ಮಹಿಳಾ ಅಧಿಕಾರಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಫ್ಲೈಟ್ ಲೆಫ್ಟಿನೆಂಟ್ ಅಧಿಕಾರಿಯನ್ನು ಬಂಧಿಸಲಾಗಿದೆ. ಅಮಿತೇಶ್ ಬಂಧಿತ ಆರೋಪಿ. 15 ದಿನಗಳ ಹಿಂದೆ ಕೃತ್ಯವೆಸಗಿದ ಆರೋಪದ Read more…

ಕಾರಿನ ಡ್ಯಾಶ್‌ ಕ್ಯಾಮರಾದಲ್ಲಿ ಬೆಚ್ಚಿಬೀಳಿಸುವ ದೃಶ್ಯ ಸೆರೆ

ಓವರ್‌ಟೇಕ್ ಮಾಡುವ ಭರದಲ್ಲಿ ಎಸ್‌ಯುವಿ ಕಾರೊಂದು ಬೈಕರ್‌ಗಳಿಗೆ ಗುದ್ದಿದ್ದ ಘಟನೆ ತಮಿಳು ನಾಡಿನ ಸೇಲಂನಲ್ಲಿ ಜರುಗಿದೆ. ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣಗಲ್ಲಿ ಶೇರ್‌ ಮಾಡಲಾಗಿದೆ. ಮಳೆ Read more…

ಕೋವಿಡ್ ಕುರಿತು ಅರಿವು ಮೂಡಿಸಲು‌ ಪೊಲೀಸ್ ಅಧಿಕಾರಿಯಿಂದ ಗಾಯನ

ಪೊಲೀಸ್ ಅಧಿಕಾರಿ ಹಾಗೂ ಜಾನಪದ ಗಾಯಕ ಮತಿಚಿಯಮ್ ಬಾಲಾ ಎಂಬ ಹೆಸರಿನ ಪೊಲೀಸ್ ಅಧಿಕಾರಿಯೊಬ್ಬರು ಕೋವಿಡ್‌-19 ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ಹಾಡೊಂದನ್ನು ಹಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ವಿಜಯ್ Read more…

ಬಡವರಿಗೆ ಉಚಿತ ಬಿರಿಯಾನಿ: ಮಹಿಳೆ ಕಾರ್ಯಕ್ಕೆ ಮನಸೋತ ನೆಟ್ಟಿಗರು

ಕಠಿಣ ಪರಿಸ್ಥಿತಿಗಳಲ್ಲಿ ನಾವು ಬಹಳಷ್ಟು ಪಾಠಗಳನ್ನು ಕಲಿಯುತ್ತೇವೆ. ನಮ್ಮಂತೆಯೇ ಬೇರೆಯವರಿಗೂ ಸಹ ಭಾವನೆಗಳಿದ್ದು, ಅವರಿಗೂ ಸಹಾಯದ ಅಗತ್ಯವಿರುತ್ತದೆ ಎಂದು ನಮಗೆ ಹೆಚ್ಚು ಅರಿವಾಗುವುದೇ ಆ ಸಂದರ್ಭಗಳಲ್ಲಿ. ಕೊಯಮತ್ತೂರಿನ ಪುಲಿಯಾಕುಳಂನ Read more…

ಹಿಂಗಾಲುಗಳನ್ನು ಕಳೆದುಕೊಂಡ ಶ್ವಾನಕ್ಕೆ ಹೊಸ ಬದುಕು ಕೊಟ್ಟ‌ ಅಪ್ಪ-ಮಗಳು

ಹೃದಯಸ್ಪರ್ಶಿ ಘಟನೆಯೊಂದರಲ್ಲಿ ತಮಿಳುನಾಡಿನ ಕೊಯಮತ್ತೂರಿನ ಅಪ್ಪ-ಮಗಳ ಜೋಡಿಯೊಂದು ಎರಡು ಕಾಲುಗಳನ್ನು ಕಳೆದುಕೊಂಡ ನಾಲ್ಕು ವರ್ಷದ ನಾಯಿಯೊಂದನ್ನು ದತ್ತು ಪಡೆದು, ಅದಕ್ಕೊಂದು ಗಾಲಿ ಕುರ್ಚಿಯ ವ್ಯವಸ್ಥೆ ಮಾಡಿದ್ದಾರೆ. ವೀರಾ ಹೆಸರಿನ Read more…

ಮೀನಿನ ತೊಟ್ಟಿಯ ಪಾಚಿಯಲ್ಲಿ ಅರಳಿದ ಮಹಾತ್ಮನ ಚಿತ್ರ

ಮಹಾತ್ಮಾ ಗಾಂಧಿಯವರ 151ನೇ ವರ್ಷದ ಜನ್ಮ ದಿನಾಚರಣೆ ಪ್ರಯುಕ್ತ ದೇಶಾದ್ಯಂತ ಜನರು ಬಾಪುವಿನ ಜೀವನವನ್ನು ಸ್ಮರಿಸಿದ್ದಾರೆ. ಗಾಂಧಿಯ ಅಹಿಂಸಾ ತತ್ವಗಳನ್ನು ಆದರಿಸುವ ಪ್ರಯುಕ್ತ ವಿಶ್ವ ಸಂಸ್ಥೆಯು ಅಕ್ಟೋಬರ್‌ 2ನ್ನು Read more…

ಮೊಮ್ಮಗನ ಮದುವೆಗೆ ಹೆಲಿಕಾಪ್ಟರ್‌ ನಲ್ಲಿ ಬಂದ ವೃದ್ಧ ದಂಪತಿ

ಬೆಂಗಳೂರಿನಲ್ಲಿ ನೆಲೆಸಿರುವ ತಮ್ಮ ಮೊಮ್ಮಗನ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ವೃದ್ಧ ದಂಪತಿ ಚಾರ್ಟಡ್ ಹೆಲಿಕಾಪ್ಟರ್‌ ಒಂದನ್ನು ಮಾಡಿಕೊಂಡು ಕೇರಳದಿಂದ ಆಗಮಿಸಿದ್ದಾರೆ. ಲಕ್ಷ್ಮೀನಾರಾಯಣ (90) ಹಾಗೂ ಅವರ 85 ವರ್ಷದ Read more…

ಹದಿಮೂರೂವರೆ ತಾಸಿನಲ್ಲಿ 6055 ಚದರಡಿ ಚಿತ್ರ ಬಿಡಿಸಿದ ವಿದ್ಯಾರ್ಥಿನಿ

ಕೊಯಮತ್ತೂರು: ಹದಿಮೂರೂವರೆ ತಾಸಿನಲ್ಲಿ 6055 ಚದರ ಅಡಿ‌ ಚಿತ್ರ ಬಿಡಿಸುವ ಮೂಲಕ ಕೊಯಮತ್ತೂರು ಪದವಿ ವಿದ್ಯಾರ್ಥಿನಿ ಗಿನ್ನೆಸ್ ವಿಶ್ವದಾಖಲೆಗೆ ಅರ್ಹಳಾಗಿದ್ದಾಳೆ. ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿನಿ ಆರ್. ಮೊನಿಷಾ Read more…

ಹಾವಿನ ಮರಿಗಳನ್ನು ನೋಡಿ ಕಂಗಾಲಾದ ಮೃಗಾಲಯ ಸಿಬ್ಬಂದಿ

ಹಾವು ಕಂಡರೆ ಯಾರಿಗೆ ತಾನೆ ಭಯ ಇರುವುದಿಲ್ಲ ಹೇಳಿ ? ಸಾಮಾನ್ಯವಾಗಿ ಎಲ್ಲರಿಗೂ ಹೆದರಿಕೆ ಇರುತ್ತದೆ. ಅದರಲ್ಲೂ ಕೊಳಕು ಮಂಡಲದ ಹೆಸರು ಕೇಳಿದರೇನೆ ಬೆಚ್ಚಿ ಬೀಳುತ್ತೇವೆ. ಒಂದು ಹಾವು Read more…

ಶಾಲಾ ಶುಲ್ಕ ಕಟ್ಟಲು ಹೂ ಮಾರುತ್ತಿರುವ ಮಕ್ಕಳು….!

ಕೊರೊನಾ ವೈರಸ್ ಮಹಾಮಾರಿಯಿಂದ ಕೇವಲ ಲಕ್ಷಾಂತರ ಜನರ ಜೀವಗಳು ಬಲಿಯಾಗಿದ್ದು ಮಾತ್ರವಲ್ಲದೇ ಕೋಟ್ಯಂತರ ಜನರ ಜೀವನೋಪಾಯ ಸಹ ಬೀದಿಗೆ ಬಿದ್ದಿದೆ. ಇವರುಗಳ ಪೈಕಿ ಅತ್ಯಂತ ಹೆಚ್ಚು ಪ್ರಭಾವಿತರಾದವರೆಂದರೆ, ದಿನಗೂಲಿ Read more…

ಮಾರುಕಟ್ಟೆಗೆ ಬಂತು ಚಿನ್ನ – ಬೆಳ್ಳಿಯ ಮಾಸ್ಕ್…!

ಕಳೆದ ಎರಡು ವಾರಗಳಿಂದ ಚಿನ್ನದ ಮಾಸ್ಕ್ ಧರಿಸುವ ಹೊಸ ಶೋಕಿಯ ಟ್ರೆಂಡ್ ಎಲ್ಲೆಡೆ ಸದ್ದು ಮಾಡುತ್ತಿದೆ. ಪುಣೆ ಹಾಗೂ ಒಡಿಶಾದ ಇಬ್ಬರು ವ್ಯಕ್ತಿಗಳು ಆರ್ಡರ್‌ ಕೊಟ್ಟು ಮುಂಬಯಿಯ ಜವೇರಿ Read more…

15 ಅಡಿ ಕಾಳಿಂಗ ಸರ್ಪ ರಕ್ಷಿಸಿದ ಅರಣ್ಯಾಧಿಕಾರಿಗಳು

ತಮಿಳುನಾಡಿನ ಕೊಯಮತ್ತೂರಿನ ಬಳಿ ಗ್ರಾಮವೊಂದರಲ್ಲಿ 15 ಅಡಿ ಉದ್ದದ ಕಾಳಿಂಗ ಸರ್ಪವೊಂದನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ. ನರಸೀಪುರಂ ಎಂಬ ಊರಿನಲ್ಲಿ, ವೆಳ್ಳಿಯಂಗಿರಿ ಬೆಟ್ಟಗಳ ತಳದಲ್ಲಿ ಈ ಹಾವನ್ನು ರಕ್ಷಿಸಲಾಗಿದೆ. ಪ್ಲಾಸ್ಟಿಕ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...