alex Certify ಕೊಕೇನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಕೇನ್‌ನಂತಹ ಡ್ರಗ್ಸ್‌ನಷ್ಟು ವ್ಯಸನಕಾರಿ ʼಐಸ್ ಕ್ರೀಮ್ʼ ಮತ್ತು ʼಆಲೂಗಡ್ಡೆ ಚಿಪ್ಸ್ʼ; ಸಂಶೋಧನೆಯಲ್ಲಿ ಶಾಕಿಂಗ್‌ ಸಂಗತಿ ಬಯಲು….!

ಐಸ್‌ಕ್ರೀಮ್‌ ಮತ್ತು ಆಲೂಗಡ್ಡೆ ಚಿಪ್ಸ್‌ ಎಲ್ಲಾ ವಯಸ್ಸಿನವರೂ ಇಷ್ಟಪಡುವಂತಹ ತಿನಿಸು. ಕೆಲವರಿಗೆ ಐಸ್ ಕ್ರೀಂ ಎಷ್ಟು ಫೇವರಿಟ್‌ ಅಂದ್ರೆ ಚಳಿಗಾಲದಲ್ಲೂ ಅದನ್ನು ಸೇವಿಸ್ತಾರೆ. ಆಲೂಗಡ್ಡೆ ಚಿಪ್ಸ್ ಅನ್ನು ಯಾವ Read more…

BIG NEWS: ಬೆಂಗಳೂರು ಏರ್ ಪೋರ್ಟ್ ನಲ್ಲಿ 26 ಕೋಟಿ ರೂ.ಮೌಲ್ಯದ ಕೊಕೇನ್ ಜಪ್ತಿ; ಆರೋಪಿ ಅರೆಸ್ಟ್

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 26 ಕೋಟಿ ಮೌಲ್ಯದ ಕೊಕೇನ್ ಜಪ್ತಿ ಮಾಡಿದ್ದಾರೆ. ಬೆಂಗಳೂರಿನಿಂದ Read more…

ಡ್ರಗ್ಸ್‌ ಚಟಕ್ಕೆ ಬಿದ್ದ ಪೋರ್ನ್‌ ಸ್ಟಾರ್‌ ಮಾಡಿದ್ದಾಳೆ ಇಂಥಾ ಕೆಲಸ….!

ಪೋರ್ನ್ ತಾರೆಯೊಬ್ಬಳು ತನ್ನ ಕೊಕೇನ್ ಚಟಕ್ಕಾಗಿ ಕಳ್ಳತನಕ್ಕಿಳಿದು ಸಿಕ್ಕಿಬಿದ್ದಿದ್ದಾಳೆ. ವಿವಿಧ ಅಂಗಡಿಗಳಿಂದ ಮಾಲುಗಳನ್ನು ಕದ್ದ ಈಕೆ, ಆಭರಣ ಅಂಗಡಿಯಿಂದ ಸುಮಾರು 2.5 ಲಕ್ಷ ಮೌಲ್ಯದ ಉಂಗುರವನ್ನೇ ಎಗರಿಸಿದ್ದಳು. ವಜ್ರದ Read more…

ಇಮ್ರಾನ್‌ ಖಾನ್ ಮದ್ಯ, ಮಾದಕ ದ್ರವ್ಯ ವ್ಯಸನಿ ಎಂದ ಪಾಕ್ ಆರೋಗ್ಯ ಸಚಿವ

ಭಷ್ಟಾಚಾರದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ರನ್ನು ಆ ವೇಳೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಸಂದರ್ಭ ಅವರ ದೇಹದಲ್ಲಿ ಮದ್ಯ ಹಾಗೂ ಕೊಕೇಯ್ನ್ ಅಂಶಗಳು Read more…

ವಿದೇಶಿಗನ ಹೊಟ್ಟೆಯಲ್ಲಿತ್ತು ಬರೋಬ್ಬರಿ 11 ಕೋಟಿ ರೂ. ಮೌಲ್ಯದ ಕೊಕೇನ್ ಮಾತ್ರೆ

ಬೆಂಗಳೂರು: ಇಥಿಯೋಪಿಯಾದಿಂದ ಬೆಂಗಳೂರಿಗೆ ಬಂದಿದ್ದ ವಿದೇಶಿಗನ ಹೊಟ್ಟೆಯಲ್ಲಿ 11 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ಮಾತ್ರೆಗಳು ಪತ್ತೆಯಾಗಿವೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಆಫ್ರಿಕನ್ ಪ್ರಜೆಯ ಹೊಟ್ಟೆಯಲ್ಲಿ Read more…

Watch Video | ಸಮುದ್ರದಲ್ಲಿ ತೇಲುತ್ತಿತ್ತು 3,000 ಕೋಟಿ ರೂ. ಮೌಲ್ಯದ ಕೊಕೇನ್….!

ಪೂರ್ವ ಕರಾವಳಿಯ ಸಿಸಿಲಿ ಕಡಲತೀರದಲ್ಲಿ ಎರಡು ಟನ್‌ಗಳಷ್ಟು ಕೊಕೇನ್‌ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕಾರ್ಯಾಚರಣೆಯ ವಿಡಿಯೋಗಳನ್ನು ಪೊಲೀಸರು ಆನ್ಲೈನ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಆರ್ಥ ಹಾಗೂ ಹಣಕಾಸು Read more…

727 ಕೋಟಿ ರೂಪಾಯಿ ಮೌಲ್ಯದ ಕೊಕೇನ್​ಗೆ ಬೆಂಕಿ ಇಟ್ಟ ಪೊಲೀಸರು

ಅಮೆರಿಕಾದ ಎಲ್​ ಸಾಲ್ವಡಾರ್​ನಲ್ಲಿರುವ ಆಂಟಿ-ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳು ಮಾದಕ ವಸ್ತು ವಿರುದ್ಧದ ಹೋರಾಟದಲ್ಲಿ ದೊಡ್ಡ ಬೇಟೆಯಾಡಿದ್ದು, 91 ಮಿಲಿಯನ್​ ಡಾಲರ್​ ಅಥವಾ ಸುಮಾರು 727 ಕೋಟಿ ರೂಪಾಯಿ ಮೌಲ್ಯದ Read more…

ಫಿಫಾ ಫುಟ್ಬಾಲ್ ವಿಶ್ವಕಪ್ ವೇಳೆ ವಿವಾಹೇತರ ಲೈಂಗಿಕ ಸಂಪರ್ಕಕ್ಕೆ ನಿಷೇಧ

ಪ್ರತಿಷ್ಠಿತ ಫಿಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿ ನವೆಂಬರ್ 21ರಿಂದ ಕತಾರ್ ನಲ್ಲಿ ಆರಂಭವಾಗಲಿದ್ದು, ಈ ಸಂದರ್ಭದಲ್ಲಿ ವಿವಾಹೇತರ ಲೈಂಗಿಕ ಸಂಪರ್ಕಕ್ಕೆ ನಿಷೇಧ ಹೇರಲಾಗಿದೆ. ಇದನ್ನು ಉಲ್ಲಂಘಿಸಿದವರಿಗೆ ಏಳು ವರ್ಷ Read more…

ವಿಭಿನ್ನವಾಗಿ ಕ್ರಿಸ್ಮಸ್ ಟ್ರೀ ಅಲಂಕರಿಸಿದ ವ್ಯಕ್ತಿಗೆ ಜೈಲುಶಿಕ್ಷೆ..! ಅಷ್ಟಕ್ಕೂ ಆಗಿದ್ದೇನು ಗೊತ್ತಾ..?

ಲಂಡನ್: ಮನೆಯಲ್ಲಿ ಕ್ರಿಸ್ಮಸ್ ಮರದ ಅಲಂಕಾರ ಮಾಡಿದ್ದರೆ ಯಾರಾದ್ರೂ ಅರೆಸ್ಟ್ ಆಗ್ತಾರಾ? ಖಂಡಿತ, ಇಲ್ಲ ಎನ್ನಬಹುದು. ಆದರೆ, ನಕ್ಷತ್ರ, ಬಾಬಲ್ಸ್, ಲೈಟಿಂಗ್ಸ್ ಅಲಂಕಾರ ಮಾಡುವುದನ್ನು ಬಿಟ್ಟು ಯಾರಾದ್ರೂ ಹಣ Read more…

ಈ ಮಹಿಳೆಯ ಹೊಟ್ಟೆಯಲ್ಲಿತ್ತು 14 ಕೋಟಿ ರೂ. ಮೌಲ್ಯದ ಕೊಕೇನ್‌..!

ನವದೆಹಲಿ: ಅಕ್ರಮವಾಗಿ 14 ಕೋಟಿ ರೂ. ಮೌಲ್ಯದ ಕೊಕೇನ್‌ ದೇಶಕ್ಕೆ ಸಾಗಿಸುತ್ತಿದ್ದ ಆರೋಪದ ಮೇಲೆ ಉಗಾಂಡಾದ ಮಹಿಳೆಯನ್ನು ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಅಕ್ವೈರ್ಡ್ Read more…

ಫಿಸ್ತುಲಾ ತಂದಿಟ್ಟಿದೆ ತೀವ್ರ ಫಜೀತಿ….!

ಯುರೇತ್ರಾ ಹಾಗೂ ಗುದದ್ವಾರಗಳ ನಡುವೆ ಅಸಹಜವಾದ ಸುರಂಗವಿರುವ ಕಾರಣ 33 ವರ್ಷದ ವ್ಯಕ್ತಿಯೊಬ್ಬರು ತಮ್ಮ ಶಿಶ್ನದಿಂದ ಮಲ ವಿಸರ್ಜನೆ ಮಾಡಿದರೆ, ಗುದದ್ವಾರದಿಂದ ಮೂತ್ರ ಹೊರಹಾಕುತ್ತಿದ್ದಾರೆ. ಈ ಅಸಹಜ ಬೆಳವಣಿಗೆಯನ್ನು Read more…

ಕಾರ್ನ್ ಫ್ಲೇಕ್ ಮೇಲೆ ಕೊಕೇನ್ ಕೋಟಿಂಗ್…! ಪೊಟ್ಟಣ ತೆರೆದು ನೋಡಿ ದಂಗಾದ ಅಧಿಕಾರಿಗಳು

ಕಾರ್ನ್ ಫ್ಲೇಕ್‌ಗಳ ಪೊಟ್ಟಣವೊಂದರ ಮೂಲಕ ಕೊಕೇನ್‌ ಸಾಗಾಟ ಮಾಡುವ ಯತ್ನವೊಂದನ್ನು ಅಮೆರಿಕದ ಓಹಿಯೋ ವಿಮಾನ ನಿಲ್ದಾಣದ ಕಸ್ಟಮ್ಸ್ ಸಿಬ್ಬಂದಿ ವಿಫಲಗೊಳಿಸಿದ್ದಾರೆ. ದಕ್ಷಿಣ ಅಮೆರಿಕಾದಿಂದ ಹಾಂಕಾಂಗ್‌ಗೆ ಸಾಗಿಸಲ್ಪಡುತ್ತಿದ್ದ 44 ಪೌಂಡ್‌‌ಗಳಷ್ಟಿದ್ದ Read more…

ಡ್ರಗ್ಸ್‌ ಕೇಸ್‌ನಲ್ಲಿ ಸಿಕ್ಕಿ ಬಿದ್ದ ಬಿಜೆಪಿ ಯುವ ಮೋರ್ಚಾ ನಾಯಕಿ

ಕೊಕೇನ್‌ ಕೊಂಡೊಯ್ಯುತ್ತಿದ್ದ ಆಪಾದನೆ ಮೇಲೆ ಪಶ್ಚಿಮ ಬಂಗಾಳ ಬಿಜೆಪಿ ಯುವ ಮೋರ್ಚಾದ ಮಹಾಕಾರ್ಯದರ್ಶಿ ಪಮೇಲಾ ಗೋಸ್ವಾಮಿರನ್ನು ಪೊಲೀಸರು ಬಂಧಿಸಿದ್ದಾರೆ. ಲಕ್ಷಾಂತರ ರೂಪಾಯಿ ಬೆಲೆ ಬಾಳುವ 100 ಗ್ರಾಂನಷ್ಟು ಕೊಕೇನ್‌ Read more…

BIG NEWS: ಬರೋಬ್ಬರಿ 3685 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ – ವಾಹಿನಿ ಮಾಜಿ ನಿರ್ದೇಶಕ ಸೇರಿ ಇಬ್ಬರು ಅರೆಸ್ಟ್

ಮಹತ್ವದ ಕಾರ್ಯಾಚರಣೆ ನಡೆಸಿದ ಪೆರುಗ್ವೆ ಪೊಲೀಸರು ಬರೋಬ್ಬರಿ 3685 ಕೋಟಿ ರೂಪಾಯಿಯಷ್ಟು ಬೆಲೆ ಬಾಳುವ ಕೊಕೇನ್ ಜಪ್ತಿ ಮಾಡಿದ್ದಾರೆ. ರಾಜಧಾನಿ ಅಸುನ್ಸಿಯೋನ್ ಸಮೀಪದ ವಿಲ್ಲೆಟ್ಟಾ ನಗರದ ಖಾಸಗಿ ಬಂದರಿನಲ್ಲಿದ್ದ Read more…

ಡ್ರಗ್ಸ್ ಸಾಗಿಸಲು ನಕಲಿ ಶಿಶ್ನ ಅಂಟಿಸಿಕೊಂಡ ‘ಭೂಪ’

ನಕಲಿ ಶಿಶ್ನ ಅಂಟಿಸಿಕೊಂಡು ಕೊಕೇನ್ ಮಾದಕ‌ ದ್ರವ್ಯ ಸಾಗಿಸುತ್ತಿದ್ದ ಬ್ರಿಟನ್ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬೆಲ್ಜಿಯಂನಿಂದ‌ ಜಮೈಕಾಕ್ಕೆ ಈತ ಪ್ರಯಾಣ ಬೆಳೆಸಿದ್ದ.‌ ಅನುಮಾನದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಆತನನ್ನು Read more…

ಯಡವಟ್ಟು ಮಾಡಿ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ಭೂಪ

ಮಾದಕ ವಸ್ತು ಮಾರಾಟಗಾರರು, ಸಾಗಣೆದಾರರು ಬಹಳ ಚಾಣಾಕ್ಷರಾಗಿ ಇರುತ್ತಾರೆ ಎಂಬ ಅಭಿಪ್ರಾಯವಿದೆ, ಪೋಲೀಸರ ಕಣ್ಣು ತಪ್ಪಿಸಿ ಮಾದಕ ವಸ್ತುಗಳನ್ನು ನಿಖರವಾದ ಸ್ಥಳಗಳಿಗೆ ತಲುಪಿಸುವಲ್ಲಿ ಸಾಗಣೆದಾರರು ಎಚ್ಚರಿಕೆ ವಹಿಸುತ್ತಾರೆ ಎಂಬುದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...