alex Certify ಕೆಫೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಳೆದು ಹೋಗಿದ್ದ ವ್ಯಾಲೆಟ್‌ ಗ್ರಾಹಕನಿಗೆ ಹಿಂದಿರುಗಿಸಿದ ಬೆಂಗಳೂರಿನ ಕೆಫೆ

ನಾವು ಹೊರಗೆ ಹೋದ ಸಂದರ್ಭದಲ್ಲಿ ನಮ್ಮ ವಸ್ತುಗಳನ್ನು ಮರೆತು ಬರುವುದು ಸಾಮಾನ್ಯವಾದ ಸಂಗತಿ. ಅದರಲ್ಲೂ ನಮ್ಮ ವ್ಯಾಲೆಟ್‌ಗಳನ್ನು ಹಾಗೆ ಮರೆತು ಕಳೆದುಕೊಂಡ ನಿದರ್ಶನಗಳು ನಮ್ಮಲ್ಲಿ ಅನೇಕರಿಗೆ ಆಗಿಯೇ ಇರುತ್ತದೆ. Read more…

ಹ್ಯಾಲೋವೀನ್ ಪಾರ್ಟಿಗೆ ನಾಜಿ ಸಮವಸ್ತ್ರ ಧರಿಸಿಬಂದ ಯುವಕ; ಹೊರದಬ್ಬಿದ ಕೆಫೆ

ನಾಜಿ ಸಮವಸ್ತ್ರವನ್ನು ಧರಿಸಿ ಕೆಫೆಗೆ ಕಾಲಿಟ್ಟ ವ್ಯಕ್ತಿಯೊಬ್ಬನನ್ನು ಅಲ್ಲಿಂದ ಹೊರಕ್ಕೆ ಗಳಿಸಿರುವ ಘಟನೆ ಅಮೆರಿಕದ ನ್ಯೂಯಾರ್ಕ್​ನಲ್ಲಿ ನಡೆದಿದೆ. ಬಟ್ಟೆಯ ಮೇಲೆ ನಾಜಿಸಂನ ಸಂಕೇತವಾಗಿರುವ ಸ್ವಸ್ತಿಕ ಬ್ಯಾಂಡ್ ಇರುವ ಬಟ್ಟೆ Read more…

ಬೆಂಗಳೂರು ಕೆಫೆಯು ವಿನ್ಸೆಂಟ್​ ವ್ಯಾನ್​ ಗಾಗ್​ ವರ್ಣಚಿತ್ರವನ್ನು ಹೋಲುತ್ತಂತೆ….!

ಮೊಬೈಲ್​ ಕ್ಯಾಮರಾ ಬಳಕೆ ಹೆಚ್ಚುತ್ತಿದ್ದಂತೆ ಆಹಾರ ಅಥವಾ ಕೆಲವು ಸೀನರಿಕ್​ ಸ್ಥಳಗಳ ಚಿತ್ರಗಳನ್ನು ಕ್ಲಿಕ್ಕಿಸಿದ ನಂತರ ಹೆಚ್ಚಿನವರು ಹವ್ಯಾಸಿ ಛಾಯಾಗ್ರಾಹಕರಾಗಿಬಿಟ್ಟಿದ್ದಾರೆ. ಆದರೆ, ಹೆಸರು ಹೇಳಲಿಚ್ಛಿಸದ ರೆಡ್ಡಿಟ್​ ಬಳಕೆದಾರರು ತೆಗೆದ Read more…

ಗ್ರಾಹರಿಂದ ವಸೂಲಿ ಮಾಡುವ ʼಸರ್ವೀಸ್​ ಚಾರ್ಜ್ʼ​ ಈ ಕೆಲಸಕ್ಕೆ ಬಳಸುತ್ತಿತ್ತಂತೆ ಕೆಫೆ…!

ಹೋಟೆಲ್​ಗಳು ಹೆಚ್ಚುವರಿಯಾಗಿ ಗ್ರಾಹಕರಿಂದ ಸೇವಾ ಶುಲ್ಕ ಪಡೆಯುವಂತಿಲ್ಲ ಎಂದು ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು ಆದೇಶ ಹೊರಡಿಸಿದೆ. ಈ ಬಗ್ಗೆ ಸಾರ್ವಜನಿಕ ವಲಯ, ಹೋಟೆಲ್​ ಉದ್ಯಮ ಮತ್ತು ಸಾಮಾಜಿಕ Read more…

ಈ ‘ಕೆಫೆ’ ಯಲ್ಲಿ ನೀವು ಪಾವತಿಸಬೇಕಿಲ್ಲ ಹಣ….! ಅದಕ್ಕಿದೆ ಪರ್ಯಾಯ ಮಾರ್ಗ

ಶುಕ್ರವಾರದಿಂದ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಇಲಾಖೆ ಸಚಿವಾಲಯವು ಮರು ಬಳಕೆಯಾಗದ ಪ್ಲಾಸ್ಟಿಕ್​​ನ ತಯಾರಿಕೆ, ಆಮದು, ಸಂಗ್ರಹಣೆ ಹಾಗೂ ಮಾರಾಟವನ್ನು ನಿಷೇಧಿಸಿದೆ. ರಾಷ್ಟ್ರವ್ಯಾಪಿ ಪ್ಲಾಸ್ಟಿಕ್​ ನಿಷೇಧದ ಬಳಿಕ Read more…

BIG NEWS: ದೇಶದ ಮೊದಲ ಎಲೆಕ್ಟ್ರಿಕ್ ಕೆಫೆ ರೇಸರ್ ಬೈಕ್ ಬಿಡುಗಡೆ; ಇಲ್ಲಿದೆ ಅದರ ಬೆಲೆ

ದೇಶದಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಹವಾ ಜೋರಾಗಿಯೇ ಕಾಣಿಸುತ್ತಿದೆ. ಇವಿ ದ್ವಿಚಕ್ರ ವಾಹನದ ಬಗ್ಗೆ ಮೂಗು ಮುರಿಯುತ್ತಿದ್ದವರೂ ಈಗ ಮೂಗಿನ‌ ಮೇಲೆ ಬೆರಳಿಟ್ಟು ನೋಡುವಂತಹ ಆವಿಷ್ಕಾರಗಳು ಕಾಣಿಸುತ್ತಿವೆ. ಹೈದರಾಬಾದ್ ಮೂಲದ Read more…

ಶಿಶ್ನ ಆಕಾರದ ಪ್ಲಾಸ್ಟಿಕ್ ಚೀಲದಲ್ಲಿ ಜ್ಯೂಸ್ ಮಾರಾಟ ಮಾಡುತ್ತಿತ್ತು ಈ ಕೆಫೆ….!

ರೆಸ್ಟೋರೆಂಟ್, ಕೆಫೆ ಮುಂತಾದ ಕಡೆ ಸಾಮಾನ್ಯವಾಗಿ ಪಾನೀಯ (ಜ್ಯೂಸ್) ಗಳನ್ನು ಬಳಸಿ ಎಸೆಯಬಹುದಾದ ಲೋಟ, ಅಥವಾ ಗ್ಲಾಸ್ ಲೋಟಗಳಲ್ಲಿ ನೀಡುವುದು ಸಾಮಾನ್ಯ. ಆದರೆ, ಥೈಲ್ಯಾಂಡ್‌ನ ಕೆಫೆಯೊಂದರಲ್ಲಿ ಕೊಡುವ ಪಾನೀಯ Read more…

ಉಳಿದೆಲ್ಲವುಗಳಿಗಿಂತ ವಿಭಿನ್ನವಾಗಿದೆ ದೆಹಲಿಯಲ್ಲಿರುವ ಈ ಕೆಫೆ: ಅಷ್ಟಕ್ಕೂ ಅಲ್ಲಿನ ವಿಶೇಷತೆಗಳೇನು ಗೊತ್ತಾ..?

ದೆಹಲಿಯಲ್ಲಿರುವ ಈ ಕೆಫೆ ಉಳಿದೆಲ್ಲಾ ಕೆಫೆಗಳಿಗಿಂತ ವಿಭಿನ್ನವಾಗಿದೆ. ವಿಶೇಷ ಸಾಮರ್ಥ್ಯವುಳ್ಳ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿರೋದೇ ಇಲ್ಲಿನ ವಿಶೇಷ. ದಕ್ಷಿಣ ದೆಹಲಿಯಲ್ಲಿ ಎಕೋಸ್ ಎಂಬ ಕೆಫೆಯನ್ನು ಸಂಪೂರ್ಣವಾಗಿ ವಿಶೇಷ ಸಾಮರ್ಥ್ಯವುಳ್ಳ ವ್ಯಕ್ತಿಗಳು Read more…

ಭಾರತದಲ್ಲಿ ಆರಂಭವಾಗಿದೆ HIV ಪೀಡಿತರೇ ಕೆಲಸ ಮಾಡುವ ಏಷ್ಯಾದ ಮೊದಲ ಕೆಫೆ

ಎಚ್‌ಐವಿ ಸೋಂಕಿತರನ್ನು ಸಮಾಜ ದೂರವೇ ಇಡುತ್ತದೆ. ಅವರಿಗೆ ಸ್ಥಾನಮಾನ ಹಾಗಿರಲಿ ಸರಿಯಾದ ಕೆಲಸ ಸಿಗುವುದು ತುಂಬಾ ಕಷ್ಟ. ಅಂಥದ್ರಲ್ಲಿ ಕೋಲ್ಕತ್ತಾದ ಕೆಫೆ ಒಂದು ಎಚ್‌ಐವಿ ಪೀಡಿತರಿಗೆ ಉದ್ಯೋಗಾವಕಾಶ ಕಲ್ಪಸಿಕೊಟ್ಟಿದೆ. Read more…

ಮಾಜಿ ಪ್ರಾಪರ್ಟಿ ಡೀಲರ್ ಈಗ ಶುಚಿರುಚಿ ಊಟ ನೀಡುವ ಸಂಚಾರಿ ಹೋಟೆಲ್‌ ಮಾಲಕಿ

ಕೋವಿಡ್​ ಸಾಂಕ್ರಾಮಿಕದ ಬಳಿಕ ಇದೀಗ ಜಗತ್ತು ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಕೋವಿಡ್​ ಸಂದರ್ಭದಲ್ಲಿ ಬಂದ್​ ಆಗಿದ್ದ ಸಾಕಷ್ಟು ಅಂಗಡಿಗಳು ಇದೀಗ ಒಂದೊಂದಾಗಿಯೇ ತಲೆ ಎತ್ತುತ್ತಿವೆ. ಅದೇ ರೀತಿ ದೆಹಲಿಯಲ್ಲಿ Read more…

ಯುದ್ದ ಘೋಷಿಸಿದ ರಷ್ಯಾ ನಿಲುವನ್ನು ವಿರೋಧಿಸಲು ಈ ಕ್ರಮ ಕೈಗೊಂಡ ಕೆಫೆ ಮಾಲೀಕ…!

ಉಕ್ರೇನ್‌ನಲ್ಲಿ ರಷ್ಯಾ ಕಡೆಯಿಂದ ಹೆಚ್ಚುತ್ತಿರುವ ಆಕ್ರಮಣದ ನಡುವೆ ವಿವಿಧ ದೇಶಗಳು ಮಾಸ್ಕೋ ಮೇಲೆ ನಿರ್ಬಂಧ ಹೇರುತ್ತಿವೆ. ಹಲವಾರು ಸಣ್ಣ ಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿ ಯುದ್ಧಕ್ಕೆ ವಿರೋಧ ವ್ಯಕ್ತಪಡಿಸಿವೆ. Read more…

‘ಮಧ್ಯರಾತ್ರಿಯಲ್ಲಿ ರೆಸ್ಟಾರೆಂಟ್​ ಬಾಗಿಲು ಮುಚ್ಚಿಸುವ ಅಧಿಕಾರ ಪೊಲೀಸರಿಗಿಲ್ಲ’ -​ ಹೈಕೋರ್ಟ್​ ಮಹತ್ವದ ಆದೇಶ

ಕೆಫೆ ಹಾಗೂ ರೆಸ್ಟಾರೆಂಟ್​ಗಳನ್ನು ಬಂದ್​ ಮಾಡುವಂತೆ ಒತ್ತಾಯಿಸುವಂತಿಲ್ಲ ಹಾಗೂ ತಡರಾತ್ರಿಯಲ್ಲಿ ವ್ಯಾಪಾರ ಮಾಡದಂತೆ ನಿರ್ಬಂಧಿಸುವಂತಿಲ್ಲ ಎಂದು ಮದ್ರಾಸ್​ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ತಡರಾತ್ರಿಯಲ್ಲಿ ರೆಸ್ಟಾರೆಂಟ್​ಗಳನ್ನು ನಡೆಸುವುದಕ್ಕೆ ಕಿಲ್ವಾಕ್​ Read more…

ಹೀಗೂ ಪ್ರಪೋಸ್ ಮಾಡಬಹುದು..! ಗೆಳತಿಗೆ ಪ್ರೇಮ ನಿವೇದನೆ ಮಾಡಲು ಕೆಫೆ ಸಹಾಯ ಕೋರಿದ ವ್ಯಕ್ತಿ

ಸ್ಕಾಟ್ಲೆಂಡ್‍ನ ವ್ಯಕ್ತಿಯೊಬ್ಬ ತಾನು ಪ್ರೀತಿಸುತ್ತಿದ್ದ ಹುಡುಗಿಗೆ ವಿಭಿನ್ನವಾಗಿ ಮದುವೆ ಪ್ರಸ್ತಾಪ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಜಿಮ್ ಜಿಮ್ ಲಾರ್ಡ್ನರ್ ಎಂಬಾತ ಫುಡ್ ಬಾಕ್ಸ್‌ನಲ್ಲಿ ಬರೆದ Read more…

ಬಾಸ್ ಇಲ್ಲದಿದ್ದಾಗ ಉದ್ಯೋಗಿ ಮಾಡಿದ್ದೇನು ಗೊತ್ತಾ..? ವಿಡಿಯೋ ವೈರಲ್

ಶಾಲೆ ಅಥವಾ ಕಾಲೇಜುಗಳಲ್ಲಿ ಶಿಕ್ಷಕರು ತರಗತಿಯಿಂದ ಹೋದ ತಕ್ಷಣ ವಿದ್ಯಾರ್ಥಿಗಳೆಲ್ಲಾ ಬೊಬ್ಬಿಡಲು, ತಮಾಷೆ ಮಾಡಲು ಶುರುಮಾಡುತ್ತಾರೆ. ರೆಸ್ಟೋರೆಂಟ್‌ಗಳು, ಕೆಫೆಗಳು ಮತ್ತು ಕಚೇರಿಗಳಲ್ಲೂ ಕೂಡ ಇದು ಭಿನ್ನವಾಗಿರುವುದಿಲ್ಲ. ಇಲ್ಲಿ ಕೂಡ Read more…

ಉಚಿತ ವೈಫೈ ದುರುಪಯೋಗ ತಡೆಯಲು ಇದೊಂದು ಸಖತ್‌ ಪ್ಲಾನ್

ಕೆಫೆ ಹಾಗೂ ರೆಸ್ಟೋರೆಂಟ್​ಗಳಲ್ಲಿ ಉಚಿತ ವೈಫೈ ಸೇವೆಯನ್ನು ಸಾಮಾನ್ಯವಾಗಿ ನೀಡಲಾಗುತ್ತದೆ. ಇದು ಒಳ್ಳೆಯ ಮಾರ್ಕೆಟಿಂಗ್​ ಪ್ಲಾನ್​ ಕೂಡ ಹೌದು. ಒಳ್ಳೆಯ ಖಾದ್ಯವನ್ನು ಸೇವಿಸುತ್ತ ಇಂಟರ್ನೆಟ್​ನಲ್ಲಿ ರೌಂಡ್​ ಹಾಕೋಕೆ ಬಹುತೇಕರು Read more…

ಸುಂದರ ಕೆಫೆಯಾಗಿ ಬದಲಾಯ್ತು ಸಾರ್ವಜನಿಕ ಶೌಚಾಲಯ…..!

ಸಾರ್ವಜನಿಕ ಶೌಚಾಲಯ ಅಂದ್ರೆ ಮೂಗು ಮುರಿಯುವವರೇ ಜಾಸ್ತಿ. ಸಾರ್ವಜನಿಕ ಶೌಚಾಲಯ ಸಾಮಾನ್ಯವಾಗಿ ಕೊಳಕಾಗಿರುತ್ತದೆ. ಸಾರ್ವಜನಿಕ ಶೌಚಾಲಯವನ್ನು ಸುಂದರ ಕೆಫೆಯಾಗಿ ಬದಲಾಯಿಸುವ ಬಗ್ಗೆ ಯಾರು ಆಲೋಚನೆ ಮಾಡುವುದಿಲ್ಲ. ಆದ್ರೆ ಬ್ರಿಸ್ಟಲ್‌ನಲ್ಲಿ, Read more…

ಮತ್ತೆ ಸುದ್ದಿಯಲ್ಲಿ ನೀಲಿ ಕಂಗಳ ಈ ಚಾಯ್ ‌ವಾಲಾ…!

ತನ್ನ ನೀಲಿ ಕಣ್ಣುಗಳಿಂದ ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದ್ದ ಪಾಕಿಸ್ತಾನದ ಚಾಯ್‌ವಾಲಾ ಅರ್ಶದ್ ಖಾನ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಇಸ್ಲಾಮಾಬಾದ್‌ನಲ್ಲಿ ತಮ್ಮದೇ ಮಾಲೀಕತ್ವದಲ್ಲಿ ರೂಫ್‌-ಟಾಪ್‌ ಕೆಫೆಯೊಂದಕ್ಕೆ ಚಾಲನೆ ಕೊಟ್ಟಿದ್ದಾರೆ Read more…

ಸಂಕಷ್ಟದ ಸಮಯದಲ್ಲಿ ಮಂದಹಾಸ ಮೂಡಿಸಲು ಬಂದ ’ಕಾಫಿ ಕಿಟಕಿ’

ನಮ್ಮಲ್ಲಿ ’ಚಾಯ್ ಪೇ ಚರ್ಚಾ’ ಹೆಸರಿನ ಕಾರ್ಯಕ್ರಮ ದೊಡ್ಡ ಹಿಟ್ ಆದಂತೆ, ಆಸ್ಟ್ರೇಲಿಯಾದ ರಿಕ್ ಎವರೆಟ್ ಎಂಬ ವ್ಯಕ್ತಿಯೊಬ್ಬರು ’ಕಾಫಿ ಪೇ ಚರ್ಚಾ’ ಅಭಿಯಾನ ಮಾಡುತ್ತಿದ್ದಾರೆ. ತಮ್ಮ ಮನೆಯ Read more…

ಆರಕ್ಷಕರಿಗೆ ಆರೋಗ್ಯಕರ ಆಹಾರ ಪೊಲೀಸ್ ಕೆಫೆ ಶುರು

ಲಕ್ನೋ: ಪೊಲೀಸರಿಗೆ ಪ್ರತ್ಯೇಕ ಕೈ ತೊಳೆಯುವ ಪ್ರದೇಶ ಒದಗಿಸಿದ್ದ ಮುಜಾಫರ್ ನಗರ ಎಸ್.ಎಸ್.ಪಿ. ಅಭಿಷೇಕ ಯಾದವ್ ಈಗ ಪೊಲೀಸ್ ಸಿಬ್ಬಂದಿಗೆ ಆರೋಗ್ಯಕರ ಆಹಾರ ಒದಗಿಸಲು ಕೆಫೆ ಒಂದನ್ನು ಪ್ರಾರಂಭಿಸಿದ್ದಾರೆ. Read more…

ಮನೆ ಹಿತ್ತಲಲ್ಲೇ ಕೆಫೆ ಕಟ್ಟಿಕೊಂಡ ಕಾಫಿ ಪ್ರಿಯ…!

ಲಾಕ್ ‌ಡೌನ್ ಅವಧಿಯ ಬೋರಿಂಗ್ ಕಳೆಯಲು ಅನೇಕ ಜನರು ಒಂದಲ್ಲ ಒಂದು ರೀತಿಯ ಹೊಸ ಬಗೆಯ ಐಡಿಯಾಗಳನ್ನು ಹುಡುಕುತ್ತಿದ್ದಾರೆ. ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೂ ಹೊಸ ಬಗೆಯ ಅಡುಗೆಯಿಂದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...