alex Certify ಕುಸಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಣಸಿನಕಾಯಿ ದರ ದಿಢೀರ್ ಕುಸಿತಕ್ಕೆ ರೈತರ ಆಕ್ರೋಶ: ಎಪಿಎಂಸಿಗೆ ಕಲ್ಲು, ಕಾರ್ ಗೆ ಬೆಂಕಿ: ಘಾಟಿನಿಂದ ಉಸಿರಾಟ ತೊಂದರೆ

ಹಾವೇರಿ: ಹಾವೇರಿ ಜಿಲ್ಲೆ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಒಣ ಮೆಣಸಿನಕಾಯಿ ದರ ದಿಢೀರ್ ಕುಸಿತವಾಗಿದ್ದರಿಂದ ಆಕ್ರೋಶಗೊಂಡ ರೈತರು ಕಲ್ಲು ತೂರಾಟ ನಡೆಸಿದ್ದಾರೆ. ರೊಚ್ಚಿಗೆದ್ದ ರೈತರು ಮೆಣಸಿನಕಾಯಿಗೆ ಬೆಂಕಿ ಹಚ್ಚಿದ್ದು, Read more…

ತೇಲುವ ಸೇತುವೆ ಕುಸಿದು ಸಮುದ್ರಕ್ಕೆ ಬಿದ್ದ ಜನ: 11 ಮಂದಿ ಗಾಯ

ತಿರುವನಂತಪುರಂ: ತೇಲುವ ಸೇತುವೆಯ ಹಳಿ ಕುಸಿದು ಹಲವರು ಸಮುದ್ರಕ್ಕೆ ಬಿದ್ದ ದಾರುಣ ಘಟನೆ ಕೇರಳದ ತಿರುವನಂತಪುರದ ವರ್ಕಳದಲ್ಲಿ ಶನಿವಾರ ಸಂಜೆ ನಡೆದಿದೆ. ಪೊಲೀಸರು ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಸಿದ್ದಾರೆ. Read more…

ಕೋವಿಡ್ ಬಳಿಕ ಮಹಿಳೆಯರಲ್ಲಿ ಕಡಿಮೆಯಾಗಿದೆ ಲೈಂಗಿಕ ಆಸಕ್ತಿ; ಬಯಕೆಯನ್ನು ಮರಳಿ ತರಲು ಇಲ್ಲಿದೆ ತಜ್ಞರ ಸಲಹೆ !

ಕೊರೊನಾ ಸಾಂಕ್ರಾಮಿಕದಿಂದಾಗಿ ಇಡೀ ಜಗತ್ತೇ ಸ್ತಬ್ಧವಾಗಿತ್ತು. ಲಾಕ್‌ಡೌನ್‌ ಜೊತೆಗೆ ಕೋವಿಡ್‌ ಭಯದಿಂದ ಜನರು ಮನೆಯಲ್ಲೇ ಬಂಧಿಯಾಗಿದ್ದರು. ಪೆಂಡಮಿಕ್‌ನಲ್ಲಿ ಕೋಟ್ಯಾಂತರ ಜನರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಕುಟುಂಬಗಳು ಬೀದಿಪಾಲಾಗಿವೆ. ಈ ಎಲ್ಲಾ Read more…

ದಿಢೀರ್ ಕುಸಿತ ಕಂಡ ತೊಗರಿ ದರ: ಬೆಳೆಗಾರರು ಕಂಗಾಲು

ಕಲಬುರಗಿ: ಗಗನಕ್ಕೇರಿದ್ದ ತೊಗರಿ ಬೇಳೆ ದರ ದಿಢೀರ್ ಕುಸಿತ ಕಂಡಿದೆ. ಮಾರುಕಟ್ಟೆಯಲ್ಲಿ ದರ ಕುಸಿತ ಆಗಿರುವುದರಿಂದ ರೈತರು ಕಂಗಾಲಾಗಿದ್ದಾರೆ. ತೊಗರಿ ಬೇಳೆ ಉತ್ತಮ ದರ ಬಂದಿದ್ದರಿಂದ ರೈತರು ಖುಷಿಯಲ್ಲಿದ್ದರು. Read more…

BREAKING: ನೋಡನೋಡುತ್ತಿದ್ದಂತೆ ಉರುಳಿ ಬಿದ್ದ ಏರ್ ಟೆಲ್ ಟವರ್; ಬೆಂಗಳೂರಿನಲ್ಲಿ ತಪ್ಪಿದ ಭಾರಿ ದುರಂತ

ಬೆಂಗಳೂರು: ಬೆಂಗಳೂರಿನಲ್ಲಿ ಭಾರಿ ದುರಂತವೊಂದು ಸ್ವಲ್ಪದರಲ್ಲಿ ತಪ್ಪಿದೆ. ಏರ್ ಟೆಲ್ ಟವರ್ ಏಕಾಏಕಿ ಧರೆಗುಳಿದ ಘಟನೆ ಲಗ್ಗೆರೆಯಲ್ಲಿ ನಡೆದಿದೆ. ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಈ ಅವಘಡ ಸಂಭವಿಸಿದೆ. Read more…

BIG NEWS: ಮೆಕ್ಕೆಜೋಳ ಸಂಸ್ಕರಣಾ ಘಟಕ ಕುಸಿದು ದುರಂತ ಪ್ರಕರಣ; 6 ಕಾರ್ಮಿಕರ ಶವ ಹೊರಕ್ಕೆ

ವಿಜಯಪುರ: ರಾಜಗುರು ಫುಡ್ಸ್ ಗೋದಾಮಿನಲ್ಲಿ ಮೆಕ್ಕೆಜೋಳ ಸಂಸ್ಕರಣಾ ಘಟಕ ಕುಸಿದು ಕಾರ್ಮಿಕರು ಸಿಲುಕಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತಿಬ್ಬರ ಶವವನ್ನು ಹೊರತೆಗೆಯಲಾಗಿದೆ. ನಿನ್ನೆ ರಾತ್ರಿ ಮೆಕ್ಕೇಜೋಳ ಸಂಸ್ಕರಣಾ ಘಟಕ Read more…

2024 ರಲ್ಲಿ ಮೋದಿ ನೇತೃತ್ವದ ಮೈತ್ರಿ ಕೂಟ ಸೋತರೆ `ಷೇರು ಮಾರುಕಟ್ಟೆ’ ಶೇ.25 ರಷ್ಟು ಕುಸಿತ ಕಾಣಬಹುದು : ಜೆಫ್ರೀಸ್ ಸಂಸ್ಥೆ ಮುಖ್ಯ ಕ್ರಿಸ್ ವುಡ್ ಹೇಳಿಕೆ

ನವದೆಹಲಿ :  2024 ರ ಲೋಕಸಭಾ ಚುನಾವಣೆಗೆ ಹೆಚ್ಚು ಸಮಯ ಉಳಿದಿಲ್ಲ. 9 ವರ್ಷಗಳಿಗೂ ಹೆಚ್ಚು ಕಾಲ ಅಧಿಕಾರದಲ್ಲಿರುವ  ಎನ್ಡಿಎ ಮತ್ತೊಮ್ಮೆ ನರೇಂದ್ರ ಮೋದಿ ನಾಯಕತ್ವದಲ್ಲಿ ಅಧಿಕಾರಕ್ಕೆ ಬರಲು Read more…

BIGG NEWS : ಭಾರತದ ಅಂತರ್ಜಲ ಕುಸಿತದ ಭೀತಿ : ವಿಶ್ವಸಂಸ್ಥೆ ವರದಿ ಎಚ್ಚರಿಕೆ

ನವದೆಹಲಿ: ಭಾರತದ ಇಂಡೋ-ಗಂಗಾ ಜಲಾನಯನ ಪ್ರದೇಶದ ಕೆಲವು ಪ್ರದೇಶಗಳು ಈಗಾಗಲೇ ಅಂತರ್ಜಲ ಸವಕಳಿ ಹಂತವನ್ನು ದಾಟಿವೆ ಮತ್ತು ಅದರ ಸಂಪೂರ್ಣ ವಾಯುವ್ಯ ಪ್ರದೇಶವು 2025 ರ ವೇಳೆಗೆ ನಿರ್ಣಾಯಕವಾಗಿ Read more…

BREAKING : ಡಾಲರ್ ಮುಂದೆ ಸಾರ್ವತ್ರಿಕ ಕುಸಿತ ಕಂಡ ರೂಪಾಯಿ : ಡಾಲರ್ ಗೆ 83.21 ರೂ!

ಮುಂಬೈ: ಅಮೆರಿಕನ್ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಕುಸಿತ ಮುಂದುವರೆದಿದ್ದು, ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 8 ಪೈಸೆ ಕುಸಿತ ಕಂಡು 83.21 Read more…

ಭಾರತದ ವಿರುದ್ಧ ಆರೋಪ ಮಾಡಿದ್ದ ಕೆನಡಾ ಪ್ರಧಾನಿಗೆ ಸ್ವದೇಶದಲ್ಲೇ ಮುಖಭಂಗ: ಜನಪ್ರಿಯತೆ ತೀವ್ರ ಕುಸಿತ

ಒಟ್ಟಾವಾ: ಖಲಿಸ್ತಾನಿ ಭಯೋತ್ಪಾದಕ ಹರ್ದಿಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಬಹಿರಂಗ ಆರೋಪ ಮಾಡಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊಗೆ ಸ್ವದೇಶದಲ್ಲೇ ಮುಖಭಂಗವಾಗಿದೆ. ಸ್ವದೇಶಿ ಮಾಧ್ಯಮಗಳಿಂದಲೇ Read more…

ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ ಮೌಲ್ಯ: 10 ಪೈಸೆ ಕುಸಿದು ಡಾಲರ್ ಗೆ 83.14 ರೂ.

ನವದೆಹಲಿ: ಡಾಲರ್ ಎದುರು ರೂಪಾಯಿ ಮೌಲ್ಯ 10 ಪೈಸೆ ಕುಸಿದು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 83.14ಕ್ಕೆ ತಲುಪಿದೆ. ಬುಧವಾರ ರೂಪಾಯಿ ಮೌಲ್ಯವು 10 ಪೈಸೆಗಳಷ್ಟು ಕುಸಿದು US ಡಾಲರ್‌ಗೆ Read more…

ಬೆಳೆಗಾರರಿಗೆ ಬಿಗ್ ಶಾಕ್: ಪಾತಾಳಕ್ಕೆ ಕುಸಿದ ಟೊಮೆಟೊ ದರ: ಕೆಜಿಗೆ ಕೇವಲ 5 ರೂ.ಗೆ ಇಳಿಕೆ ಸಾಧ್ಯತೆ

ಬೆಂಗಳೂರು: ಟೊಮೆಟೊ ದರ ಭಾರಿ ಕುಸಿತ ಕಂಡಿದ್ದು, ಗ್ರಾಹಕರಿಗೆ ಖುಷಿ ತಂದಿದೆ. ಆದರೆ, ಬೆಳೆಗಾರರಲ್ಲಿ ಆತಂಕ ಮನೆ ಮಾಡಿದೆ. ಕೆಜಿಗೆ 300 ರೂ.ವರೆಗೂ ಟೊಮೆಟೊ ದರ ಏರಿಕೆ ಕಂಡಿದ್ದು, Read more…

ಬೆಲೆ ಏರಿಕೆ ಹೊತ್ತಲ್ಲೇ ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಸಕ್ಕರೆ ದರ ಏರಿಕೆ ಸಾಧ್ಯತೆ

ನವದೆಹಲಿ: ಸಕ್ಕರೆ ಉತ್ಪಾದನೆ ಇಳಿಕೆಯಾಗಿದ್ದು, ಸಕ್ಕರೆ ದರ ಏರಿಕೆಯಾಗುವ ಸಂಭವ ಇದೆ. ಮಳೆ ಕೊರತೆಯ ಕಾರಣ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಸಕ್ಕರೆ ಉತ್ಪಾದನೆ ಕಡಿಮೆಯಾಗಲಿದೆ ಎಂದು ರಾಷ್ಟ್ರೀಯ ಸಕ್ಕರೆ Read more…

ಕುಡಿಯುವುದನ್ನೇ ಕಡಿಮೆ ಮಾಡಿದ ಮದ್ಯಪ್ರಿಯರು: ತೆರಿಗೆ ಏರಿಕೆ ನಂತರ ಮದ್ಯ ಮಾರಾಟ ಭಾರಿ ಇಳಿಕೆ

ಬೆಂಗಳೂರು: ಅಬಕಾರಿ ಸುಂಕ ಶೇಕಡ 20 ರಷ್ಟರವರೆಗೆ ಏರಿಕೆಯಾಗಿದ್ದು, ತೆರಿಗೆ ಏರಿಕೆ ನಂತರ ಮದ್ಯ ಮಾರಾಟದಲ್ಲಿ ಭಾರಿ ಕಡಿಮೆ ಆಗಿದೆ. ಮದ್ಯದ ದರ ಏರಿಕೆಯಾಗಿರುವುದರಿಂದ ಮದ್ಯ ಮಾರಾಟದಲ್ಲಿ ತೀವ್ರ Read more…

ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡ ರೂಪಾಯಿ

ಮುಂಬೈ: ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದೆ. ಸೋಮವಾರ ತೀವ್ರ ಕುಸಿತ ಕಂಡ ರೂಪಾಯಿ ಮೌಲ್ಯ ಕುಸಿತವಾಗಿದ್ದು, ಡಾಲರ್ ಬಲವರ್ಧನೆಗೊಂಡಿದೆ. ವಹಿವಾಟಿನ ವಾರದ Read more…

ನೋಡ ನೋಡುತ್ತಲೇ ಕುಸಿದು ಬಿದ್ದ ಡಿಫೆನ್ಸ್ ಕಾಲೇಜು; ಪ್ರವಾಹದ ರಭಸಕ್ಕೆ ಕೊಚ್ಚಿ ಹೋದ ಕಟ್ಟಡ…!

ಡೆಹ್ರಾಡೂನ್: ರಣಭೀಕರ ಮಳೆಗೆ ಉತ್ತರಾಖಂಡದಲ್ಲಿ ಹಠಾತ್ ಪ್ರವಾಹ ಉಂಟಾಗಿದ್ದು, ನೀರಿನ ರಭಸಕ್ಕೆ ಬೃಹತ್ ಕಟ್ಟಡಗಳು ನಾಮಾವಶೇಷವಾಗಿವೆ. ಹಲವರು ಕಣ್ಮರೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಪ್ರವಾಹದ ಅಬ್ಬರಕ್ಕೆ ನದಿಗಳು ಉಕ್ಕಿ Read more…

ರಾಜ್ಯದ ಜನತೆಗೆ ಶಾಕಿಂಗ್ ನ್ಯೂಸ್: ವಿದ್ಯುತ್ ಉತ್ಪಾದನೆ ಮತ್ತಷ್ಟು ಕುಸಿತ

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಮತ್ತಷ್ಟು ಕುಸಿತವಾಗಿದೆ. ಆಗಸ್ಟ್ 11ರಂದು 4101 ಮೆಗಾ ವ್ಯಾಟ್ ಇದ್ದ ವಿದ್ಯುತ್ ಉತ್ಪಾದನೆ ಆಗಸ್ಟ್ 12ರಂದು 2995 ಮೆಗಾ ವ್ಯಾಟ್ ಗೆ ಕುಸಿತವಾಗಿದೆ. Read more…

ಟೊಮೆಟೊ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಗುಡ್ ನ್ಯೂಸ್

ಕೋಲಾರ: ಟೊಮೆಟೊ ಬೆಲೆಯಲ್ಲಿ ದಿಢೀರ್ ಕುಸಿತ ಕಂಡಿದ್ದು, ಮುಂದಿನ ದಿನಗಳಲ್ಲಿ ಟೊಮೆಟೊ ದರ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ. Read more…

BIG NEWS: ಉದ್ಘಾಟನೆಗೂ ಮುನ್ನವೇ ಕುಸಿಯುವ ಹಂತ ತಲುಪಿದ ನೂತನ ಸೇತುವೆ

ಚಿಕ್ಕಮಗಳೂರು: ಚಿಕ್ಕಮಗಳೂರಿನ ಮುಗುರಳ್ಳಿ ಗ್ರಾಮದ ಬಳಿ ನಿರ್ಮಿಸಲಾಗಿರುವ ನೂತನ ಸೇತುವೆ ಉದ್ಘಾಟನೆಗೂ ಮುನ್ನವೇ ಕುಸಿಯುವ ಹಂತ ತಲುಪಿದ್ದು, ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಾಗಿದೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಮುಗುರಳ್ಳಿ Read more…

BIG NEWS: ಸತತ ಐದನೇ ದಿನವೂ ಚಿನ್ನ, ಬೆಳ್ಳಿ ದರದಲ್ಲಿ ದಾಖಲೆಯ ಕುಸಿತ, ದರ ಎಷ್ಟಾಗಿದೆ ಗೊತ್ತಾ….?

ಮೇ ತಿಂಗಳಲ್ಲಿ ದಾಖಲೆ ಮಟ್ಟ ತಲುಪಿದ್ದ ಚಿನ್ನ ಹಾಗೂ ಬೆಳ್ಳಿಯ ದರ ಇಳಿಮುಖವಾಗುತ್ತಿದೆ. ಸತತ ಐದನೇ ದಿನವಾದ ಗುರುವಾರವೂ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಆದರೆ ಮುಂದಿನ Read more…

50 ಸಾವಿರ ರೂ. ಗಡಿ ದಾಟಿದ ಅಡಿಕೆ ದರ

ಶಿವಮೊಗ್ಗ: ಕಳೆದ ಐದಾರು ತಿಂಗಳಿನಿಂದ ಇಳಿಕೆಯಾಗಿದ್ದ ಅಡಿಕೆ ಬೆಲೆ ಜೂನ್ ಮೊದಲ ವಾರದಲ್ಲಿ ಏರಿಕೆಯತ್ತ ಸಾಗಿದೆ. ವಿಧಾನಸಭೆ ಚುನಾವಣೆಗೆ ಒಂದೆರಡು ತಿಂಗಳು ಬಾಕಿ ಇರುವಾಗ ಅಡಿಕೆ ದರ ಇಳಿಕೆಯತ್ತ Read more…

ಮಳೆಯಿಂದ ಮನೆ ಗೋಡೆ ಕುಸಿದು ನವಜಾತ ಶಿಶು ಸೇರಿ ಇಬ್ಬರ ಸಾವು

ಕೊಪ್ಪಳ: ನಿರಂತರ ಮಳೆಯಿಂದಾಗಿ ತೇವಗೊಂಡಿದ್ದ ಮಣ್ಣಿನ ಗೋಡೆ ಕುಸಿದು ಮನೆಯಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. ಫಕೀರಮ್ಮ(60) ಹಾಗೂ 24 ದಿನದ ನವಜಾತ ಶಿಶು ಮೃತಪಟ್ಟವರು. ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ Read more…

ಮೊಟ್ಟೆ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಮೊಟ್ಟೆ ಉತ್ಪಾದನೆ ಶೇ. 15 ರಷ್ಟು ಕುಸಿತ

ಬೆಂಗಳೂರು: ಭಾರೀ ಬಿಸಿಲ ಬೇಗೆ, ಕೋಳಿ ಆಹಾರದ ಹೆಚ್ಚಳ, ನೀರಿನ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಕೋಳಿ ಸಾಕಾಣೆ ಮೇಲೆ ಪರಿಣಾಮ ಉಂಟಾಗಿದ್ದು, ಮೊಟ್ಟೆ ಉತ್ಪಾದನೆಯಲ್ಲಿ ಶೇಕಡ 15 Read more…

ಚಿನ್ನಾಭರಣ ಖರೀದಿಸುವವರಿಗೆ ಶುಭ ಸುದ್ದಿ: ಚಿನ್ನದ ಬೆಲೆ 800 ರೂ. ಇಳಿಕೆ

ಗುಡ್‌ ರಿಟರ್ನ್ಸ್‌ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನ ಬುಧವಾರ 5,500 ರೂ.ಗೆ ಹೋಲಿಸಿದರೆ 5,420 ರ ದರದಲ್ಲಿ ಮಾರಾಟವಾಗಿದೆ. 8 ಗ್ರಾಂ Read more…

Stock Market: ಭಾರಿ ಕುಸಿತ ಕಂಡ ಸೆನ್ಸೆಕ್ಸ್: ನಿಫ್ಟಿ ದುರ್ಬಲ

ಎರಡು ಪ್ರಮುಖ ಇಕ್ವಿಟಿ ಬೆಂಚ್ ಮಾರ್ಕ್ ಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶುಕ್ರವಾರ ದುರ್ಬಲಗೊಂಡಿವೆ. ಆರಂಭಿಕ ವಹಿವಾಟಿನಲ್ಲಿ ದೇಶೀಯ ಸೂಚ್ಯಂಕಗಳು ತೀವ್ರವಾಗಿ ಕುಸಿದಿವೆ. ಸ್ಟಾಕ್ ಮಾರ್ಕೆಟ್ ನಲ್ಲಿ ಸೆನ್ಸೆಕ್ಸ್ Read more…

ಚಿನ್ನ, ಬೆಳ್ಳಿ ದರ ಜಿಗಿತ: 56,350 ರೂ. ತಲುಪಿದ ಚಿನ್ನದ ಬೆಲೆ, 66 ಸಾವಿರಕ್ಕೇರಿದ ಬೆಳ್ಳಿ

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಚಿನ್ನದ ಬೆಲೆ 10 ಗ್ರಾಂಗೆ 90 ರೂ.ಗೆ ಏರಿಕೆಯಾಗಿ 56,350 ರೂ.ಗೆ ತಲುಪಿದೆ. ಹಿಂದಿನ ವಹಿವಾಟಿನಲ್ಲಿ ಹಳದಿ ಲೋಹ ಪ್ರತಿ 10 ಗ್ರಾಂಗೆ Read more…

ಶಾಕಿಂಗ್ ಮಾಹಿತಿ ನೀಡಿದ ಇಸ್ರೋ: ಕೇವಲ 12 ದಿನಗಳಲ್ಲಿ 5.4 ಸೆಂ.ಮೀ ಕುಸಿದ ಜೋಶಿಮಠ

ಜೋಶಿಮಠ ಕೇವಲ 12 ದಿನಗಳಲ್ಲಿ 5.4 ಸೆಂ.ಮೀ ಕುಸಿದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಬಿಡುಗಡೆ ಮಾಡಿದ ಉತ್ತರಾಖಂಡದ ಜೋಶಿಮಠದ ಉಪಗ್ರಹ ಚಿತ್ರಗಳು ತಿಳಿಸಿವೆ. ಜನವರಿ 2 Read more…

ಜೋಶಿ ಮಠದಲ್ಲಿ ಬಿಗಡಾಯಿಸಿದ ಪರಿಸ್ಥಿತಿ; ಮನೆ ಕುಸಿತ ಭೀತಿ

ಡೆಹ್ರಾಡೂನ್: ಉತ್ತರಾಖಂಡದ ಪವಿತ್ರ ಪಟ್ಟಣ ಜೋಶಿಮಠವು ಕುಸಿಯುವ ಅಂಚಿನಲ್ಲಿದೆ. ಈಗಾಗಲೇ ರಸ್ತೆ ಬಿರುಕು ಬಿಟ್ಟಿದೆ. ಇದರಿಂದ ಸ್ಥಳೀಯರಲ್ಲಿ ಆತ‌ಂಕ ಹೆಚ್ಚಾಗಿದೆ. ಇನ್ನು ಸುಮಾರು 600ಕ್ಕೂ ಹೆಚ್ಚು ಮನೆಗಳು ಭಾರೀ Read more…

BIG NEWS: ಏಕಾಏಕಿ ಕುಸಿದುಬಿದ್ದ ಸೇತುವೆ; ಅವಶೇಷಗಳಡಿ ಸಿಲುಕಿಕೊಂಡ ಕಾರು

ರಾಮನಗರ; ರಾಮನಗರದಲ್ಲಿ ಮತ್ತೊಂದು ಸೇತುವೆ ಕುಸಿದುಬಿದ್ದಿದೆ. ಸೇತುವೆ ಮೇಲೆ ಕಾರು ಚಲಿಸುತ್ತಿದ್ದಾಗಲೇ ಈ ಅವಘಡ ಸಂಭವಿಸಿದ್ದು, ಕಾರು ಸೇತುವೆಯಲ್ಲಿ ಸಿಲುಕಿಕೊಂಡಿದೆ. ರಾಮನಗರದ ಹರಿಸಂದ್ರಗ್ರಾಮದಲ್ಲಿ ಈ ಘಟನೆ ನಡೆದಿದೆ. ಅದೃಷ್ಟವಶಾತ್ Read more…

ಹೊಸ ವರ್ಷಕ್ಕೆ ಮುನ್ನ ಚಿನ್ನ, ಬೆಳ್ಳಿ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಇಳಿಕೆ ಕಂಡ ಬಂಗಾರ, ಬೆಳ್ಳಿ ದರ

ನವದೆಹಲಿ: ಚಿನ್ನ ಮತ್ತು ಬೆಳ್ಳಿ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಚಿನ್ನ, ಬೆಳ್ಳಿ ದರ ಇಳಿಕೆಯಾಗಿದ್ದು, 10 ಗ್ರಾಂ ಚಿನ್ನದ ದರ 420 ರೂ., ಬೆಳ್ಳಿ ದರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...