alex Certify ಕಿತ್ತಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿಯಾದರೆ ವಿಟಮಿನ್ ʼಸಿʼ ಉಲ್ಬಣವಾಗುತ್ತೆ ಈ ಸಮಸ್ಯೆ

ರೋಗ ನಿರೋಧಕ ಶಕ್ತಿ ಹೆಚ್ಚಿಸಲು ವಿಟಮಿನ್ ಸಿ ಬಹಳ ಮುಖ್ಯ ಎಂಬುದು ಎಲ್ಲರಿಗೂ ತಿಳಿದ ಸಂಗತಿಯೇ. ಆದರೆ ವಿಟಮಿನ್ ಸಿ ಸೇವನೆ ವಿಪರೀತ ಹೆಚ್ಚಾದರೆ ಅದು ಹಲವು ಸಮಸ್ಯೆಗಳನ್ನು Read more…

ಮುಖದಲ್ಲಿರುವ ಮೊಡವೆ ಕಲೆಗಳನ್ನು ನಿವಾರಿಸಿಕೊಳ್ಳಲು ಇವುಗಳನ್ನು ಬಳಸಿ

ವಾತಾವರಣದ ಮಾಲಿನ್ಯಕಾರಕಗಳಿಂದ, ಕೊಳೆ, ಧೂಳಿನಿಂದ ಮುಖದಲ್ಲಿ ಮೊಡವೆಗಳು ಮೂಡುತ್ತವೆ. ಆದರೆ ಈ ಮೊಡವೆಗಳು ನಿವಾರಣೆಯಾದರೂ ಅದರ ಕಲೆ ಮಾತ್ರ ಹಾಗೇ ಉಳಿದುಬಿಡುತ್ತದೆ. ಈ ಕಲೆಗಳನ್ನು ನಿವಾರಿಸಲು ರಾಸಾಯನಿಕಗಳಿಂದ ತಯಾರಿಸಿದ Read more…

ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಅಂದರೆ ವಯಸ್ಸು 30 ದಾಟಿದ ಬಳಿಕ ನೀವು ಸೇವಿಸಲೇಬೇಕು ಈ ಆಹಾರ

ಮೂವತ್ತು ವರ್ಷ ದಾಟಿತು ಅಂದಕೂಡಲೇ ದೇಹ ದುರ್ಬಲವಾಗುತ್ತಾ ಬರುತ್ತದೆ. ಹೀಗಾಗಿ ಮೂವತ್ತರ ಬಳಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಅಂದರೆ ಕಿತ್ತಳೆ, ದ್ರಾಕ್ಷಿ ಹಾಗೂ ಲಿಂಬುವನ್ನು ಸೇವಿಸಬೇಕು. ಸಿಟ್ರಸ್​ ಹೆಚ್ಚಿರುವ ಹಣ್ಣುಗಳಲ್ಲಿ Read more…

ಇರುವೆಗಳ ಕಾಟದಿಂದ ಮುಕ್ತಿ ಹೊಂದಲು ಅನುಸರಿಸಿ ಈ ನೈಸರ್ಗಿಕ ವಿಧಾನ

ಮನೆಯಲ್ಲಿ ಸಿಹಿ ವಸ್ತುಗಳನ್ನು ಚೆಲ್ಲಿದಾಗ ಇರುವೆಗಳು ಬಂದು ಮುತ್ತಿಕೊಳ್ಳುತ್ತದೆ. ಇದರಲ್ಲಿ ಕೆಲವು ಇರುವೆ ಕಚ್ಚುತ್ತವೆ. ಇಂತಹ ಕಚ್ಚುವ ಇರುವೆಗಳಿಂದ ಮುಕ್ತಿ ಹೊಂದಲು ಈ ನೈಸರ್ಗಿಕ ವಿಧಾನಗಳನ್ನು ಅನುಸರಿಸಿ. *ಇರುವೆಗಳು Read more…

ಮನೆ ಕ್ಲೀನ್ ಮಾಡುವಾಗ ಬಳಸಿ ನೀವೇ ತಯಾರಿಸಿದ ‘ಲೆಮನ್ ವಿನೇಗರ್’

ಮನೆಯ ಕ್ಲೀನಿಂಗ್ ಗೆಂದು ವಿನೇಗರ್ ಬಳಸುತ್ತೇವೆ. ಅಡುಗೆ ಮನೆ ಕಟ್ಟೆ, ಸಿಂಕ್, ಟೇಬಲ್ ಕ್ಲೀನ್ ಸ್ವಚ್ಛಗೊಳಿಸುವುದಕ್ಕೆ ಈ ವಿನೇಗರ್ ತುಂಬಾ ಸಹಾಯಕಾರಿಯಾಗಿದೆ. ಈ ವಿನೇಗರ್ ಗೆ ಲಿಂಬೆ, ಹಾಗೂ Read more…

ಚಳಿಗಾಲದಲ್ಲಿ ʼಕಿತ್ತಳೆ ಹಣ್ಣುʼ ತಿನ್ನುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ…!

ಕಿತ್ತಳೆ ಚಳಿಗಾಲದ ಸೀಸನ್‌ನ ಅತ್ಯುತ್ತಮ ಹಣ್ಣು. ಇದರಲ್ಲಿ ವಿಟಮಿನ್ ಸಿ ಹೇರಳವಾಗಿರುವುದರಿಂದ ಆರೋಗ್ಯಕ್ಕೆ ಹೇಳಿಮಾಡಿಸಿದಂತಿರುತ್ತದೆ. ಕಿತ್ತಳೆ ನಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ Read more…

ಚಳಿಗಾಲದಲ್ಲಿ ಮರೆಯದೆ ತಿನ್ನಿ ಈ ಹಣ್ಣು

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಮತ್ತು ಜೀರ್ಣಕ್ರಿಯೆಯನ್ನು ಉತ್ತಮವಾಗಿಡುವ ಕೆಲವು ಹಣ್ಣುಗಳನ್ನು ತಪ್ಪದೆ ಸೇವಿಸಬೇಕು. ಅವುಗಳು ಯಾವುವು ಎಂದಿರೇ? ದಾಳಿಂಬೆಯಲ್ಲಿ ಫೈಬರ್ ಮತ್ತು ಕಬ್ಬಿಣದ ಜೀವಸತ್ವಗಳು ಸಾಕಷ್ಟಿದ್ದು ಇದು Read more…

ʼಕಿತ್ತಳೆ ಹಣ್ಣುʼ ಸಿಪ್ಪೆ ತೆಗೆದಾಗ ನೀರಿನಲ್ಲಿ ಮುಳುಗಲು ಕಾರಣವೇನು…..?

ನೀರಿನಲ್ಲಿ ಯಾವ ವಸ್ತು ಮುಳುಗುತ್ತೆ, ಯಾವ ವಸ್ತು ತೇಲುತ್ತೆ ಎಂಬುದನ್ನು ಜನರು ಹೇಳ್ತಾರೆ. ಆದ್ರೆ ಯಾಕೆ ಎಂಬುದು ಅನೇಕರಿಗೆ ತಿಳಿದಿಲ್ಲ. ನೀರಿನಲ್ಲಿ ಮುಳುಗುವ ವಸ್ತು ಅದರ ತೂಕವೊಂದೇ ಸಂಬಂಧ Read more…

‘ಆರೋಗ್ಯ’ಕ್ಕೆ ಪ್ರತಿ ದಿನ ಕುಡಿಯಿರಿ ಈ ಜ್ಯೂಸ್

ಕಿತ್ತಳೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಕಿತ್ತಳೆ ಹಣ್ಣಿನ ಜ್ಯೂಸ್ ಆರೋಗ್ಯಕ್ಕೆ ಮತ್ತಷ್ಟು ಒಳ್ಳೆಯದು. ಪ್ರತಿ ದಿನ ಕಿತ್ತಳೆ ಹಣ್ಣಿನ ಜ್ಯೂಸ್ ಸೇವನೆ ಮಾಡುವುದ್ರಿಂದ ಸಾಕಷ್ಟು ಲಾಭಗಳಿವೆ. ಇದ್ರಲ್ಲಿ ವಿಟಮಿನ್-ಸಿ Read more…

ಒಸಡುಗಳನ್ನು ಗಟ್ಟಿಯಾಗಿಸಲು ಸೇವಿಸಿ ಈ ಹಣ್ಣು

ಒಸಡುಗಳು ದುರ್ಬಲವಾದಾಗ ಕೆಲವೊಮ್ಮೆ ಆಹಾರ ಸೇವಿಸುವಾಗ, ಹಲ್ಲುಜ್ಜುವಾಗ ಒಸಡುಗಳಲ್ಲಿ ರಕ್ತ ಬರುತ್ತದೆ. ಇದರಿಂದ ಹಲ್ಲು ಮತ್ತು ಬಾಯಿಗೆ ಹಾನಿಯಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಿ ನಿಮ್ಮ ಒಸಡುಗಳನ್ನು ಗಟ್ಟಿಯಾಗಿಸಲು ಈ Read more…

ಈ ಕಾರಣಕ್ಕೆ ಪ್ರತಿದಿನ ತಿನ್ನಬೇಕು ಒಂದು ಕಿತ್ತಳೆ ಹಣ್ಣು…!

ಕಿತ್ತಳೆ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿಯಾದ ಹಣ್ಣು. ಕಿತ್ತಳೆ ಸೇವನೆಯಿಂದ ಅನೇಕ ರೋಗಗಳು ಬರದಂತೆ ನಮ್ಮನ್ನುರಕ್ಷಿಸಿಕೊಳ್ಳಬಹುದು. ಈ ಹಣ್ಣು ವಿಟಮಿನ್ ಸಿಯ ಸಮೃದ್ಧ ಮೂಲವಾಗಿದೆ. ಹಾಗಾಗಿ ಇದು ದೇಹದ ಅನೇಕ Read more…

ಡಾರ್ಕ್ ಸರ್ಕಲ್ ನಿವಾರಿಸಲು ಮನೆಯಲ್ಲೇ ಇವೆ ಅನೇಕ ಮದ್ದು

ಒತ್ತಡ, ಚಿಂತೆ, ಕೆಲಸದೊತ್ತಡ, ನಿದ್ರೆಯ ಕೊರತೆ, ಆಲ್ಕೋಹಾಲ್ ಸೇವನೆಯಿಂದ ಕಣ್ಣಿನ ಸುತ್ತಲೂ ಕಪ್ಪು ವರ್ತುಲಗಳು ಮೂಡುತ್ತವೆ. ಇದು ನಿಮ್ಮ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಈ ಡಾರ್ಕ್ ಸರ್ಕಲ್ ನ್ನು Read more…

ಹೊಟ್ಟೆ, ಸೊಂಟದ ಸುತ್ತಲಿನ ಬೊಜ್ಜು ಕರಗಲು ಈ ಆಯಿಲ್ ನಿಂದ ಮಾಡಿ ಮಸಾಜ್

ದೇಹದಲ್ಲಿ ಕೊಬ್ಬು ಹೆಚ್ಚಾದಾಗ ತೊಡೆ, ಹೊಟ್ಟೆ, ಸೊಂಟದ ಬಳಿ ಬೊಜ್ಜು ಬೆಳೆಯುತ್ತದೆ. ಇದು ಮುಜುಗರಕ್ಕೆ ಕಾರಣವಾಗಬಹುದು. ಇದು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು Read more…

ಖಾಲಿ ಹೊಟ್ಟೆಯಲ್ಲಿ ಇವುಗಳನ್ನು ಸೇವಿಸಲೇಬೇಡಿ….!

ದೇಹವು ದಿನವಿಡೀ ಶಕ್ತಿಯುತವಾಗಿರಲು ಬೆಳಗಿನ ಉಪಹಾರ ಬಹಳ ಮುಖ್ಯ. ಆದರೆ ಕೆಲವರು ಬೆಳಗಿನ ಉಪಹಾರಕ್ಕೆ ತಪ್ಪಾದ ಆಹಾರವನ್ನು ಆಯ್ಕೆ ಮಾಡುತ್ತಾರೆ. ಅದು ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. Read more…

ಅಡುಗೆಯಲ್ಲಿ ʼಕಿತ್ತಳೆʼ ಹಣ್ಣು ಹೀಗೆ ಬಳಸಿ ಪಡೆಯಿರಿ ಈ ಪ್ರಯೋಜನ…..!

ಚಳಿಗಾಲ ಬಂತು ಅಂದ ತಕ್ಷಣ ಹಣ್ಣಿನ ಮಳಿಗೆಗಳಲ್ಲಿ ಕಿತ್ತಳೆಯದ್ದೇ ದರ್ಬಾರ್. ಆ ಸಮಯದಲ್ಲಿ ಕಿತ್ತಳೆ ಹಣ್ಣುಗಳು ತುಂಬಾನೇ ಸಿಹಿಯಾಗಿ ರಸಭರಿತವಾಗಿರುತ್ತವೆ. ಪ್ರತಿದಿನ ಹಣ್ಣು ತಿನ್ನೋದು ಕಷ್ಟ ಅಂತಾ ನೀವು Read more…

ಮಕ್ಕಳಿಗೆ ಹಾಲೂಡಿಸುವ ತಾಯಂದಿರು ತಪ್ಪದೆ ಇದನ್ನು ಸೇವಿಸಿ…!

ಮಕ್ಕಳಿಗೆ ಹಾಲೂಡಿಸುವ ತಾಯಂದಿರು ಈ ಕೆಲವು ವಸ್ತುಗಳನ್ನು ಕಡ್ಡಾಯವಾಗಿ ಸೇವಿಸಬೇಕು. ತಾಯಿಯಲ್ಲಿ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸಿ ಹಾಲಿನ ಪ್ರಮಾಣವನ್ನು ಹೆಚ್ಚಿಸುವ ಆಹಾರಗಳಿವು. ನವಜಾತ ಮಗುವಿನ ತಾಯಂದಿರು ಪಾಲಕ್ ಸೊಪ್ಪು Read more…

ಶ್ವಾಸಕೋಶದ ಆರೋಗ್ಯ ಕಾಪಾಡಿಕೊಳ್ಳಲು ಸೇವಿಸಿ ಈ ಹಣ್ಣು

ಚಳಿಯ ವಾತಾವರಣದಲ್ಲಿ ರೋಗಗಳು ಮತ್ತು ಸೋಂಕುಗಳಿಂದ ನಿಮ್ಮನ್ನ ನೀವು ರಕ್ಷಿಸಿಕೊಳ್ಳುವುದು ಅತಿ ಅವಶ್ಯಕ. ಚಳಿಗಾಲದಲ್ಲಿ ಹೆಚ್ಚಾಗಿ ಶ್ವಾಸಕೋಶದ ಸಮಸ್ಯೆಗಳು ಕಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಶ್ವಾಸಕೋಶದ ಸಮಸ್ಯೆಗಳನ್ನು ನಿವಾರಿಸಲು ವಿಟಮಿನ್ Read more…

ಮಲಬದ್ಧತೆ ಸಮಸ್ಯೆ ನಿವಾರಣೆಗೆ ಬೆಸ್ಟ್ ಈ ಹಣ್ಣು‌

ಕೆಲವರು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಅವರು ಹೆಚ್ಚಿನ ಫೈಬರ್ ಇಲ್ಲದ ಆಹಾರವನ್ನು ಸೇವಿಸುವುದರಿಂದ ಹಾಗೂ ಸರಿಯಾಗಿ ನೀರನ್ನು ಕುಡಿಯದ ಕಾರಣ ಈ ಸಮಸ್ಯೆಗೆ ಒಳಗಾಗುತ್ತಾರೆ. ಇದು ಕರುಳು, ಜೀರ್ಣಾಂಗಗಳ Read more…

ʼಫುಡ್ ಅಲರ್ಜಿʼ ದೂರ ಮಾಡಲು ಇಲ್ಲಿದೆ ʼಮನೆ ಮದ್ದುʼ

ಕೆಲವರಿಗೆ ಕೆಲವು ಆಹಾರ ತಿಂದರೆ ದೇಹಕ್ಕೆ ಆಗುವುದಿಲ್ಲ. ಫುಡ್ ಅಲರ್ಜಿಯಾದರೆ ಸಾಮಾನ್ಯವಾಗಿ ಹೊಟ್ಟೆನೋವು, ನಾಲಿಗೆ ಊದುವುದು, ವಾಂತಿ, ಕೆಮ್ಮು, ಚರ್ಮ ತುರಿಕೆ, ತಲೆ ಸುತ್ತು ಹಾಗೂ ಉಸಿರಾಟದ ತೊಂದರೆ Read more…

ʼಅಲೋವೆರಾʼ ಹಲವು ದಿನಗಳು ಹಾಳಾಗದಂತೆ ಸಂರಕ್ಷಿಸಲು ಇಲ್ಲಿದೆ ಟಿಪ್ಸ್

ಅಲೋವೆರಾದಿಂದ ಹಲವು ಸಮಸ್ಯೆಗಳನ್ನು ನಿವಾರಿಸಬಹುದು. ಇದನ್ನು ಆಯುರ್ವೇದದಲ್ಲಿ ಬಳಸುತ್ತಾರೆ. ಇದು ಚರ್ಮಕ್ಕೆ ತುಂಬಾ ಒಳ್ಳೆಯದು. ಆದರೆ ಈ ಅಲೋವೆರಾ ಎಲೆಗಳನ್ನು ಹಲವು ದಿನಗಳವರೆಗೆ ತಾಜಾವಾಗಿಡಲು ಹೀಗೆ ಮಾಡಿ. *ಅಲೋವೆರಾ Read more…

ಸಿಪ್ಪೆಯಲ್ಲೂ ಇದೆ ಹಣ್ಣುಗಳಿಗಿಂತಲೂ ಹೆಚ್ಚಿನ ಪ್ರಯೋಜನ

ತರಕಾರಿ ಹಣ್ಣುಗಳ ಸಿಪ್ಪೆ ತೆಗೆದು ಎಸೆಯುವ ಮುನ್ನ ಕೊಂಚ ನಿಧಾನಿಸಿ. ಕೆಲವು ಸಿಪ್ಪೆಗಳಲ್ಲಿ ಹಣ್ಣುಗಳಿಗಿಂತಲೂ ಹೆಚ್ಚಿನ ಪ್ರಯೋಜನಗಳು ಲಭ್ಯವಾಗುತ್ತವೆ. ಅವುಗಳು ಯಾವುವೆಂದು ತಿಳಿಯೋಣ. ಕಿತ್ತಳೆ ಸಿಪ್ಪೆಯನ್ನು ಒಣಗಿಸಿ ಪುಡಿ Read more…

ಯುವಿ ಕಿರಣಗಳಿಂದ ತ್ವಚೆ ರಕ್ಷಿಸಲು ಈ ʼಆಹಾರʼ ಸೇವಿಸಿ

ಸೂರ್ಯನ ಯುವಿ ಕಿರಣಗಳಿಂದ ತ್ವಚೆ ಹಾಳಾಗುತ್ತದೆ. ಅದಕ್ಕಾಗಿ ನಾವು ಹಲವು ಸನ್ ಸ್ಕ್ರೀನ್ ಲೋಷನ್ ಗಳನ್ನು ಬಳಸುತ್ತೇವೆ. ಆದರೆ ಅದರ ಜೊತೆಗೆ ಈ ಆಹಾರಗಳನ್ನು ಸೇವಿಸಿದರೆ ಇದು ಯುವಿ Read more…

ಕೂದಲಿನ ಬೆಳವಣೆಗೆಗೆ ಅತ್ಯಗತ್ಯವಾದ ವಿಟಮಿನ್ ಗಳು ಯಾವುವು ಗೊತ್ತಾ….?

ನಮ್ಮ ದೇಹದ ಜೀವಕೋಶಗಳ ಬೆಳವಣಿಗೆಗೆ ಜೀವಸತ್ವಗಳು ಬೇಕಾಗುತ್ತದೆ. ಅದರಲ್ಲಿ ಕೂದಲು ಕೂಡ ಒಂದು. ಮಾನವ ದೇಹದಲ್ಲಿ ಕೂದಲು ಬೆಳೆಯುವ ಅಂಗಾಂಶವಾದ ಕಾರಣ ಅದರ ಬೆಳವಣಿಗೆಗೆ ಅಗತ್ಯವಾದ ವಿಟಮಿನ್ ಗಳು Read more…

ಹೊಳೆಯುವ ಮುಖ ಪಡೆಯಲು ಮನೆಯಲ್ಲಿಯೇ ಪೀಲ್ ಆಫ್ ಪ್ಯಾಕ್ ತಯಾರಿಸಿ ಬಳಸಿ

ಹೊಳೆಯುವ ಹಾಗೂ ತಾರುಣ್ಯವಾದ ಚರ್ಮವನ್ನು ಹೊಂದುವ ಆಸೆ ಹಲವರಿಗಿರುತ್ತದೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತ ಪೀಲ್ ಆಫ್ ಫೇಸ್ ಪ್ಯಾಕ್ ಗಳನ್ನು ಬಳಸಿ ಮುಖದ ಅಂದ ಕೆಡಿಸಿಕೊಳ್ಳುತ್ತಾರೆ. Read more…

ತಕ್ಷಣ ಬೆಳ್ಳಗಾಗಲು ಈ ಫೇರ್ ನೆಸ್ ಫೇಸ್ ಪ್ಯಾಕ್ ಹಚ್ಚಿ

ಸಭೆ ಸಮಾರಂಭಕ್ಕೆ ಹೋಗುವಾಗ ನಾವು ಚೆನ್ನಾಗಿ ಸುಂದರವಾಗಿ ಕಾಣಬೇಕು ಎಂಬ ಹಂಬಲ ಹಲವು ಹೆಣ್ಣು ಮಕ್ಕಳಿಗಿದೆ. ಅದಕ್ಕಾಗಿ ಅವರು ಹಲವು ದಿನಗಳಿಂದ ಹಲವು ಬಗೆಯ ಫೇಸ್ ಕ್ರೀಂ, ಫೇಸ್ Read more…

ಈ ಹೇರ್ ಪ್ಯಾಕ್ ಬಳಸಿ ಕೂದಲ ಸೌಂದರ್ಯ ಹೆಚ್ಚಿಸಿ

ಮೊಸರು ಆರೋಗ್ಯಕ್ಕೆ ಮಾತ್ರವಲ್ಲ ಇದರಿಂದ ಕೂದಲು ಹಾಗೂ ಮುಖದ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಮೊಸರು ಉತ್ತಮವಾದ ಖನಿಜಾಂಶ, ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಇದನ್ನು ಬಳಸಿ ಕೂದಲಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. *ತಲೆಹೊಟ್ಟ Read more…

ಕಿತ್ತಳೆ ಕಾಡಿನ ನಡುವೆ ಸಿಂಹವನ್ನು ಗುರುತಿಸಬಲ್ಲಿರಾ ? ಬೇಗ ಬೇಗ ಶುರು ಮಾಡಿ

ಬುದ್ಧಿಗೆ ಗುದ್ದು ನೀಡುವ ಹಲವಾರು ರೀತಿಯ ಆಟಗಳು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭಾರಿ ಪ್ರಸಿದ್ಧಿಯಾಗಿವೆ. ಅವುಗಳಲ್ಲಿ ಒಂದು ಆಪ್ಟಿಕಲ್​ ಇಲ್ಯೂಷನ್​. ಅಂಥದ್ದೇ ಒಂದು ಫೋಟೋ ನೆಟ್ಟಿಗರಿಗೆ ಚಾಲೆಂಜ್​ Read more…

ಈ 5 ವಿಟಮಿನ್ ಗಳು ಕಾಪಾಡುತ್ತವೆ ಚರ್ಮದ ಆರೋಗ್ಯ

ಚರ್ಮವು ಆರೋಗ್ಯವಾಗಿರಲು ವಿಟಮಿನ್ ಗಳು ಅತಿ ಅಗತ್ಯ. 13 ವಿಧದ ವಿಟಮಿನ್ ಗಳಲ್ಲಿ 5 ಚರ್ಮದ ಆರೋಗ್ಯವನ್ನು ಕಾಪಾಡುತ್ತವೆ. ಅವು ಯಾವುವು? ಎಂಬುದನ್ನು ತಿಳಿದುಕೊಳ್ಳಿ. *ವಿಟಮಿನ್ ಸಿ : Read more…

ಮೂಲಂಗಿ ತಿಂದ ನಂತರ ಬೇಡ ಈ ʼಆಹಾರʼದ ಸೇವನೆ

ಪ್ರತಿಯೊಂದು ತರಕಾರಿಯಲ್ಲೂ ಒಂದಲ್ಲ ಒಂದು ಪೋಷಕಾಂಶ ಇರುತ್ತದೆ. ಅದ್ರ ಸೇವನೆಯಿಂದ ಪೋಷಕಾಂಶಗಳು ನಮ್ಮ ದೇಹ ಸೇರುತ್ತವೆ. ಆರೋಗ್ಯಕ್ಕೂ ತರಕಾರಿ ಒಳ್ಳೆಯದು. ಮೂಲಂಗಿ ಕೂಡ ತಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. Read more…

ಸೋರಿಯಾಸಿಸ್ ನಿಂದ ಬಳಲುತ್ತಿದ್ದರೆ ಈ ಆಹಾರ ತ್ಯಜಿಸುವುದು ಉತ್ತಮ

ಕೆಲವರು ಸೋರಿಯಾಸಿಸ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆಗೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಅದು ಇಡೀ ದೇಹವನ್ನು ವ್ಯಾಪಿಸುತ್ತದೆ. ಅಲ್ಲದೇ ಇದು ಕೆಲವೊಮ್ಮೆ ನಾವು ಸೇವಿಸುವ ಆಹಾರದಿಂದಲೂ ಕೂಡ ಹೆಚ್ಚಾಗುವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...