alex Certify ಕಾಶಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕಾಶಿ – ಗಯಾ ಯಾತ್ರೆ’ ಗೆ ತೆರಳುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ

‘ಕರ್ನಾಟಕ ಭಾರತ್ ಗೌರವ್ ಕಾಶಿ – ಗಯಾ ದರ್ಶನ’ ಯಾತ್ರೆಗೆ ತೆರಳುವವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಏಳು ದಿನಗಳ ಯಾತ್ರೆಯನ್ನು ಒಂಬತ್ತು ದಿನಗಳಿಗೆ ವಿಸ್ತರಿಸಲಾಗಿದ್ದು, ಸೆಪ್ಟೆಂಬರ್ 23ರಂದು ಬೆಂಗಳೂರಿನಿಂದ Read more…

ಕಾಶಿಯಲ್ಲಿ ಗೋಲ್ಗಪ್ಪಾ, ಬನಾರಸಿ ಥಾಲಿ ಸವಿದ ಜಪಾನಿ ರಾಯಭಾರಿ

ದೇಶದುದ್ದಗಲಕ್ಕೂ ಜನಪ್ರಿಯವಾದ ಪಾನಿ ಪೂರಿಯನ್ನು ಭಾರತಕ್ಕೆ ಭೇಟಿ ಕೊಡುವ ವಿದೇಶಿಗರೂ ಸಹ ಸವಿಯುತ್ತಾರೆ. ಖಟ್ಟಾ-ಮೀಠಾ ನೀರಿನೊಂದಿಗೆ ಪೂರಿಯಲ್ಲಿ ಹಾಕಿಕೊಡುವ ಥರಾವರಿ ರುಚಿಯ ಸ್ವಾದ ಎಂಥವನ್ನೂ ಹಿಡಿದಿಡುತ್ತದೆ. ಭಾರತಕ್ಕೆ ಭೇಟಿ Read more…

Video | ಕಾಶಿ ಘಾಟ್‌ನಲ್ಲಿ ವಯೋಲಿನ್ ನಿನಾದ ಮೊಳಗಿಸಿದ ಕಲಾವಿದ

ಅದೆಂಥದ್ದೇ ಬೋರಿಂಗ್ ಸಮಯವಾದರೂ ನಿಮಗೊಂದು ರಿಫ್ರೆಶಿಂಗ್ ಅನುಭವ ಕೊಡಬಲ್ಲ ವಿಡಿಯೋವೊಂದು ವೈರಲ್ ಆಗಿದೆ. ಇನ್‌ಸ್ಟಾಗ್ರಾಂನಲ್ಲಿ ಯಾದ್ನೇಶ್ ರಾಯ್ಕರ್‌ ಹೆಸರಿನ ವ್ಯಕ್ತಿಯೊಬ್ಬರು ಈ ವಿಡಿಯೋ ಶೇರ್‌ ಮಾಡಿದ್ದಾರೆ. ಕಾಶಿಯ ಗಂಗಾ Read more…

ಸರ್ವರಿಗೂ ಆಶೀರ್ವದಿಸುವ ಕಾಶಿ ವಿಶ್ವನಾಥ

ವಾರಣಾಸಿಯ ಅಥವಾ ಕಾಶಿಯ ಶ್ರೀ ವಿಶ್ವೇಶ್ವರ ಲಿಂಗವು ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದು. ಇದು ಭಾರತದ ಪುಣ್ಯ ಕ್ಷೇತ್ರಗಳಲ್ಲಿ ಅತ್ಯಂತ ಪ್ರಸಿದ್ಧ, ಪ್ರಾಚೀನ ಮತ್ತು ಶ್ರೀಮಂತವಾದುದು. ಹೇಗೆ ಇಲ್ಲಿಯ ಕಾಶೀವಿಶ್ವನಾಥ Read more…

ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಸಹಸ್ರ ಲಿಂಗೇಶ್ವರನ ಸನ್ನಿಧಿಯಲ್ಲಿ ಸಿಗಲಿದೆ ಮನಸ್ಸಿಗೆ ನೆಮ್ಮದಿ

ನೇತ್ರಾವತಿ-ಕುಮಾರಧಾರ ನದಿಗಳ ಸಂಗಮ ಸ್ಥಾನದಲ್ಲಿರುವ ಪರಶಿವನ ಪವಿತ್ರ ತಾಣವೇ ಸಹಸ್ರಲಿಂಗೇಶ್ವರನ ಪರಮ ಸನ್ನಿಧಿ. ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಅಂತರಗಂಗೆ ಈ ತಾಣದಲ್ಲಿ ಸಹಸ್ರ ಲಿಂಗೇಶ್ವರನೊಂದಿಗೆ ಮಹಾಕಾಳಿ, ಕಾಲಭೈರವ Read more…

BIG NEWS: ಒಂದು ಕೋಟಿ ಚಂದಾದಾರರನ್ನು ದಾಟಿದ ಪಿಎಂ ಮೋದಿ ಯೂಟ್ಯೂಬ್ ಚಾನೆಲ್

ಪ್ರಧಾನಿ ನರೇಂದ್ರ ಮೋದಿ ಅವರ ಯೂಟ್ಯೂಬ್ ಚಾನೆಲ್ ಒಂದು ಕೋಟಿ ಚಂದಾದಾರರನ್ನು ದಾಟಿದೆ. ಇದು ಜಾಗತಿಕ ನಾಯಕರನ್ನು ಮೀರಿಸಿದ್ದು, ಹಲವರ ಹುಬ್ಬೇರಿಸಿದೆ. ಮೋದಿ ಅವರ ಯೂಟ್ಯೂಬ್ ಚಾನೆಲ್ ಅನ್ನು Read more…

’ಅಯೋಧ್ಯೆ, ಕಾಶಿಯಲ್ಲಿ ಕೆಲಸ ಆದ ಮೇಲೆ ಮಥುರಾವನ್ನು ಹಾಗೇ ಬಿಡಲು ಸಾಧ್ಯವೇ…? ಯೋಗಿ ಆದಿತ್ಯನಾಥ್‌‌ ಪ್ರಶ್ನೆ

ಅದಾಗಲೇ ಅಯೋಧ್ಯೆ ರಾಮ ಮಂದಿರ ಹಾಗೂ ಕಾಶಿ ವಿಶ್ವನಾಥ ಧಾಮದ ವಿಚಾರದಲ್ಲಿ ದೊಡ್ಡ ಹೆಜ್ಜೆಗಳನ್ನೇ ಇಟ್ಟಿರುವ ಕೇಂದ್ರ ಹಾಗೂ ಉತ್ತರ ಪ್ರದೇಶದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರಗಳು ಇದೀಗ ಮಥುರಾದ Read more…

ವಾರಣಾಸಿಯಲ್ಲಿ ಮಧ್ಯರಾತ್ರಿ ಮೋದಿ ಸುತ್ತಾಟ: ಬನಾರಸ್ ರೈಲು ನಿಲ್ದಾಣ ಪರಿಶೀಲನೆ

ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯರಾತ್ರಿ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಬನಾರಸ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದು, ಈ ವೇಳೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ Read more…

ಸ್ಥಳೀಯ ವ್ಯಕ್ತಿ ನೀಡಿದ ಸ್ಕಾರ್ಫ್ ಮತ್ತು ಪಗಡಿ ಧರಿಸಿದ ಪ್ರಧಾನಿ

ಕಾಶಿ ವಿಶ್ವನಾಥ ದೇಗುಲದತ್ತ ಸಾಗುತ್ತಿದ್ದ ವೇಳೆ ತಮ್ಮ ಹೆಸರಿನಲ್ಲಿ ಜೈಕಾರ ಹಾಕುತ್ತಿದ್ದ ಮಂದಿಯ ನಡುವೆ ಇದ್ದ ವ್ಯಕ್ತಿಯೊಬ್ಬರಿಂದ ಪಗಡಿ ಸ್ವೀಕರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಕಾರನ್ನು Read more…

ಸೋಮವಾರದಂದು ಪ್ರಧಾನಿ ಮೋದಿಯವರಿಂದ ಕಾಶಿ ವಿಶ್ವೇಶ್ವರ ಧಾಮ ಲೋಕಾರ್ಪಣೆ

ಕಾಶಿಯಲ್ಲಿ ಹೊಸದಾಗಿ ಅಭಿವೃದ್ಧಿಪಡಿಸಲಾದ ವಿಶ್ವನಾಥ ಧಾಮವನ್ನು ಡಿಸೆಂಬರ್‌ 13ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಪರಮೇಶ್ವರನಿಗೆ ಸೋಮವಾರ ಮೆಚ್ಚಿನ ದಿನವಾದ ಕಾರಣ ಈ ಸುಸಂದರ್ಭಕ್ಕೆ ಆ Read more…

ನೋಡಬನ್ನಿ ಮುಕ್ತಿ ಕ್ಷೇತ್ರ ‘ಗೋಕರ್ಣ’

ಗೋಕರ್ಣಕ್ಕೆ ಭೂಕೈಲಾಸ; ಪರಶುರಾಮ ಭೂಮಿ ಎಂಬ ಹೆಸರೂ ಇದೆ. ಕಾರವಾರದಿಂದ ಸುಮಾರು 65 ಕಿ.ಮೀ. ದೂರದಲ್ಲಿರುವ ಈ ತಾಣ ಧಾರ್ಮಿಕ ಕ್ಷೇತ್ರವೂ ಹೌದು, ಪ್ರವಾಸಿ ತಾಣವೂ ಹೌದು. ಗೋಕರ್ಣ, Read more…

ವಾರಣಾಸಿಯಲ್ಲಿ ಗಂಗೆ ಹಸಿರಾಗಿ ಕಾಣುತ್ತಿರುವುದೇಕೆ…? ಇಲ್ಲಿದೆ ಇದರ ಹಿಂದಿನ ಕಾರಣ

ವಾರಣಾಸಿಯ ಘಾಟುಗಳಲ್ಲಿ ಗಂಗಾ ನದಿಯ ನೀರು ಹಸಿರಾಗಿ ಕಾಣಿಸಲು ಆರಂಭಗೊಂದು ದಿನಗಳು ಉರುಳಿವೆ. ನದಿ ನೀರಿನ ಬಣ್ಣದಲ್ಲಿ ಈ ಬದಲಾವಣೆ ಆಗಿರುವುದು ಸ್ಥಳೀಯರಿಗೆ ಚಿಂತೆ ಮಾಡುವ ವಿಚಾರವಾಗಿದೆ. ಕೋವಿಡ್ Read more…

ಕೆಲಸದ ನಡುವೆಯೂ ಬಿಡುವು ಮಾಡಿಕೊಂಡು ಗೋಲ್ಗಪ್ಪಾ ಸವಿದ ಕೇಂದ್ರ ಸಚಿವೆ

ಕೇಂದ್ರ ಸಚಿವೆ ಸ್ಮೃತಿ ಇರಾನಿ ಭಾನುವಾರ ವಾರಣಾಸಿಯ ಮಹದೇವ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಪಾನಿಪುರಿಯನ್ನ ಸವಿದಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. Read more…

ಈ ನಗರವನ್ನ ನೀವು ಗುರುತಿಸಬಲ್ಲಿರಾ ಎಂಬ​ ಪ್ರಶ್ನೆಗೆ ಸ್ವತಃ ಉತ್ತರ ಕೊಟ್ರು ಪಿಎಂ…!

ಏನೆ ಟ್ರೆಂಡಿಂಗ್​ ವಿಚಾರ ಇರ್ಲಿ ಅದು ಮೊದಲು ಸುತ್ತಾಡಿಕೊಂಡು ಬರೋದು ಟ್ವಿಟರ್​ ಅನ್ನೇ. ಹಾಗಂತ ಟ್ವಿಟರ್​ನಲ್ಲಿ ಹಳೆಯ ವಿಚಾರಗಳು ಸದ್ದು ಮಾಡಲ್ಲ ಅಂತೇನಿಲ್ಲ. ಈ ಮಾತಿಗೆ ಸಾಕ್ಷಿ ಎಂಬಂತೆ Read more…

ಮೋಕ್ಷ ಪ್ರಾಪ್ತಿಗಾಗಿ ದೂರದೂರುಗಳಿಂದ ಇಲ್ಲಿಗೆ ಬರ್ತಾರೆ ಜನ

ವಯಸ್ಸು 80ರ ಗಡಿ ದಾಟ್ತಿ ದ್ದಂತೆ ಜನರು ಮೋಕ್ಷ ಪ್ರಾಪ್ತಿಗೆ ಪುಣ್ಯ ಕೆಲಸ ಶುರು ಮಾಡ್ತಾರೆ. ಶಕ್ತಿಯಿರುವವರು ತೀರ್ಥ ಯಾತ್ರೆಗೆ ಹೋದ್ರೆ ಮತ್ತೆ ಕೆಲವರು ಗಂಗಾ ನದಿಯಲ್ಲಿ ಸ್ನಾನ Read more…

ಸಹಸ್ರ ಲಿಂಗೇಶ್ವರನ ಸನ್ನಿಧಿಯಲ್ಲಿ ಮನಸ್ಸಿಗೆ ನೆಮ್ಮದಿ

ನೇತ್ರಾವತಿ-ಕುಮಾರಧಾರ ನದಿಗಳ ಸಂಗಮ ಸ್ಥಾನದಲ್ಲಿರುವ ಪರಶಿವನ ಪವಿತ್ರ ತಾಣವೇ ಸಹಸ್ರಲಿಂಗೇಶ್ವರನ ಪರಮ ಸನ್ನಿಧಿ. ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಈ ತಾಣದಲ್ಲಿ ಸಹಸ್ರ ಲಿಂಗೇಶ್ವರನೊಂದಿಗೆ ಮಹಾಕಾಳಿ ಕಾಲಭೈರವ ನೆಲೆಸಿದ್ದಾರೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...