alex Certify ಇ-ಕಾಮರ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಪಿಂಗ್‌ ಪ್ರಿಯರಿಗೆ ಇಲ್ಲಿದೆ ಗುಡ್‌ ನ್ಯೂಸ್: ಫ್ಲಿಪ್‌‌ ಕಾರ್ಟ್‌ ಆಫ್‌ ಸೀಸನ್ ಸೇಲ್‌ ಶೀಘ್ರದಲ್ಲೇ ಶುರು

ನವದೆಹಲಿ: ಸ್ವದೇಶಿ ಮೂಲದ ಇ-ಕಾಮರ್ಸ್‌ ವೇದಿಕೆ ತನ್ನ ಎಂಡ್ ಆಫ್‌ ಸೀಸನ್‌ ಸೇಲ್‌ ಅನ್ನು ಘೋಷಿಸಿದೆ. ಇದರಲ್ಲಿ 2 ಲಕ್ಷ ಮಾರಾಟಗಾರರು, ಲಕ್ಷಾಂತರ ಗ್ರಾಹಕರಿಗೆ ಈ ಆಫ್‌ ಸೀಸನ್‌ Read more…

ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ʼಮ್ಯಾಜಿಕ್‌ಪಿನ್ʼ ಶುರು; 45 ನಿಮಿಷಗಳಲ್ಲೇ ಫಾರ್ಮಸಿ ವಿತರಣೆ

ಭಾರತೀಯ ಹೈಪರ್‌ಲೋಕಲ್ ಶಾಪಿಂಗ್ ಮತ್ತು ಉಳಿತಾಯ ವೇದಿಕೆ ಮ್ಯಾಜಿಕ್‌ಪಿನ್ ಬುಧವಾರ ದೇಶಾದ್ಯಂತ 45 ನಿಮಿಷದ ಫಾರ್ಮಸಿ ವಿತರಣಾ ಸೇವೆ ಆರಂಭಿಸಿದೆ. ಹೈಪರ್‌ ಲೋಕಲ್ ಚಿಲ್ಲರೆ ವ್ಯಾಪಾರದಲ್ಲಿ ತ್ವರಿತ ವಿತರಣೆ Read more…

ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಗುಡ್ ನ್ಯೂಸ್: ತಿಂಗಳಿಗೆ 10 ಸಾವಿರ ರೂ. ಆದಾಯ ಹೆಚ್ಚಳಕ್ಕೆ ಯೋಜನೆ

ಬೆಂಗಳೂರು: ಸ್ವಸಹಾಯ ಗುಂಪುಗಳ ಸದಸ್ಯರ ಆದಾಯ ವೃದ್ಧಿಗೆ ಸರ್ಕಾರ ಯೋಜನೆ ರೂಪಿಸಿದ್ದು, ಮಹಿಳೆಯರಿಗೆ ಆರ್ಥಿಕ ರಕ್ಷಣೆ ನೀಡಲು ಕ್ರಮ ಕೈಗೊಂಡಿದೆ. ಜೀವನೋಪಾಯ ಅಭಿಯಾನದ ಮೂಲಕ ಗ್ರಾಮೀಣ ಮತ್ತು ನಗರ Read more…

ಕ್ರೆಡಿಟ್-ಡೆಬಿಟ್ ಕಾರ್ಡ್ ವಹಿವಾಟು ಕುರಿತು RBI ಹೊಸ ನಿಯಮ: ನಿಮಗೆ ತಿಳಿದಿರಲಿ ಈ 10 ವಿಷಯ

ನವದೆಹಲಿ: ಆನ್‌ಲೈನ್ ಕಾರ್ಡ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಆರ್‌.ಬಿ.ಐ. ಹೊರಡಿಸಿದ ಹೊಸ ಮಾರ್ಗಸೂಚಿಗಳು ಜನವರಿ 1 ರಿಂದ ಜಾರಿಗೆ ಬರಲಿವೆ. ಇದರನ್ವಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಯಾವುದೇ ಆನ್‌ಲೈನ್ ವಹಿವಾಟು ನಡೆಸುವ Read more…

ಆರ್ಡರ್‌ ಮಾಡಿದ 10 ನಿಮಿಷದಲ್ಲಿ ನಿಮ್ಮ ಕೈಲಿರುತ್ತಂತೆ ಸ್ಮಾರ್ಟ್‌ ಫೋನ್…!

ಇ-ಕಾಮರ್ಸ್ ಕ್ಷೇತ್ರದಲ್ಲಿ ದೈತ್ಯನಾಗಿ ಬೆಳೆಯುವ ಆಶಯ ಹೊಂದಿರುವ ಗ್ರೋಫರ್ಸ್, ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ತನಗೆ ಆರ್ಡರ್‌ ಮಾಡಲಾದ ಯಾವುದೇ ಉತ್ಪನ್ನವನ್ನು 10 ನಿಮಿಷಗಳಲ್ಲಿ ಡೆಲಿವರಿ ಮಾಡಲು ಸಜ್ಜಾಗುತ್ತಿದೆ. ಈ ಸಂಬಂಧ Read more…

4 ದಿನಗಳಲ್ಲಿ $2.7 ಶತಕೋಟಿ ವ್ಯವಹಾರ ಮಾಡಿದ ಇ-ಕಾಮರ್ಸ್ ಕಂಪನಿಗಳು

ಹಬ್ಬದ ಮಾಸದ ಶಾಪಿಂಗ್‌ ಭರಾಟೆಯಲ್ಲಿ ದೇಶಾದ್ಯಂತ ಇ-ಕಾಮರ್ಸ್ ಪ್ಲಾಟ್‌ಫಾರಂಗಳು ಅಕ್ಟೋಬರ್‌ 3ರಂದು ಸೇಲ್ಸ್ ಮೇಳ ಆರಂಭಗೊಂಡ ಮೊದಲ ನಾಲ್ಕು ದಿನಗಳಲ್ಲೇ $2.7 ಶತಕೋಟಿ ಮೌಲ್ಯದ ವಹಿವಾಟು ನಡೆಸಿವೆ. ಇ-ಕಾಮರ್ಸ್ Read more…

ಹಬ್ಬಕ್ಕೂ ಮುನ್ನ ಮಾರಾಟಗಾರರಿಗೆ ಉಡುಗೊರೆ ನೀಡಿದ ಅಮೆಜಾನ್

ಹಬ್ಬದ ಋತುವಿನಲ್ಲಿ ಇ-ಕಾಮರ್ಸ್ ಕಂಪನಿ ಅಮೆಜಾನ್, ಮಾರಾಟಗಾರರಿಗೆ ಖುಷಿ ಸುದ್ದಿ ನೀಡಿದೆ. ಅಮೆಜಾನ್ ಡಾಟ್ ಇನ್ ನ ಮಾರಾಟಗಾರರು, ಆನ್‌ಲೈನ್ ವ್ಯವಹಾರವನ್ನು ಮಲಯಾಳಂ, ತೆಲುಗು ಮತ್ತು ಬಂಗಾಳಿ ಭಾಷೆಯಲ್ಲೂ Read more…

ಮೊದಲು ಖರೀದಿ ಬಳಿಕ ಪಾವತಿ: ನಿಮಗಿರಲಿ ಈ ಕಾರ್ಡ್‌ಗಳ ಕುರಿತ ಮಾಹಿತಿ

ಬಳಕೆದಾರರ ಕೊಳ್ಳುಬಾಕತನಕ್ಕೆ ಇನ್ನಷ್ಟು ನೀರೆರೆಯುತ್ತಾ ಬಂದಿರುವ ಆರ್ಥಿಕ ತಂತ್ರಜ್ಞಾನ ಹಾಗೂ ಇ-ಕಾಮರ್ಸ್ ದಿಗ್ಗಜರು ದುಡ್ಡು ಖರ್ಚು ಮಾಡಲು ಇದೀಗ ಇನ್ನಷ್ಟು ಹೊಸ ಅವಕಾಶಗಳನ್ನು ಸೃಷ್ಟಿಸಲು ಮುಂದಾಗಿದ್ದಾರೆ. ಈಗ ಖರೀದಿಸಿ Read more…

BIG NEWS: ಇ-ಕಾಮರ್ಸ್ ವೆಬ್‌ ಸೈಟ್‌ ಗಳಲ್ಲಿ ಇನ್ಮುಂದೆ ಸಿಗಲ್ಲ ಫ್ಲಾಶ್ ಸೇಲ್

ಆನ್ಲೈನ್ ಶಾಪಿಂಗ್ ಮಾಡುವವರಿಗೊಂದು ಮಹತ್ವದ ಸುದ್ದಿಯಿದೆ. ಅಮೆಜಾನ್-ಫ್ಲಿಪ್ಕಾರ್ಟ್‌ನಂತಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಫ್ಲ್ಯಾಶ್ ಮಾರಾಟ ಅಥವಾ ದೊಡ್ಡ ರಿಯಾಯಿತಿ ನಿರೀಕ್ಷೆಯಲ್ಲಿದ್ದರೆ ನಿಮಗೊಂದು ಮಹತ್ವದ ಮಾಹಿತಿಯಿದೆ. ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಭಾರಿ ರಿಯಾಯಿತಿ Read more…

ಗ್ರಾಹಕ ನೀಡಿದ ಡೆಲಿವರಿ ಅಡ್ರೆಸ್ ನೋಡಿ ದಂಗಾದ ನೆಟ್ಟಿಗರು

ಭಾರತದಲ್ಲಿ ವಿಳಾಸ ಪತ್ತೆ ಮಾಡಲು ಅಂಚೆ ವಿಳಾಸವೇ ಆಗಬೇಕೆಂದೇನಿಲ್ಲ. ಇನ್‌ ಫ್ಯಾಕ್ಟ್‌, ಇಲ್ಲೆಲ್ಲಾ ಏನಿದ್ದರೂ, ’ಸೀದಾ ಬಂದು ಡೆಡ್‌ ಎಂಡ್‌ ಅಲ್ಲಿ ರೈಟ್‌ ತಿರುಗಿದರೆ….’, ’ಕಟ್ಟೆ ಬಳಿ ಎಡ/ಬಲಕ್ಕೆ Read more…

ಕ್ರೆಡಿಟ್‌ ಕಾರ್ಡ್ ಬಳಕೆದಾರರಿಗೆ ಬ್ಯಾಡ್‌ ನ್ಯೂಸ್ ಕೊಟ್ಟ ಪೇಟಿಎಂ

ಪೇಟಿಎಂ ಬಳಕೆದಾರರು ಇನ್ನು ಮುಂದೆ ತಮ್ಮ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಇ-ವಾಲೆಟ್‌ಗೆ ಸೇರಿಸುವ ದುಡ್ಡಿನ ಮೇಲೆ 2%ನಷ್ಟು ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಒಂದು ತಿಂಗಳ ಅವಧಿಯೊಳಗೆ, ಕ್ರೆಡಿಟ್ ಕಾರ್ಡ್ Read more…

ಹಬ್ಬದ ಖರೀದಿಗೆ ಶುರುವಾಗಿದೆ ಶಾಪಿಂಗ್‌ ಮೇಳ

ಬಹು ದಿನಗಳಿಂದ ಆನ್ಲೈನ್‌ ಶಾಪರ್‌ಗಳು ಕಾಯುತ್ತಿದ್ದ ಇ-ಕಾಮರ್ಸ್ ದಿಗ್ಗಜ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್‌ ಡೇಸ್‌ ಶಾಪಿಂಗ್ ಮೇಳ ಆರಂಭಗೊಂಡಿದೆ. ಸ್ಯಾಮ್ಸಂಗ್ ಗ್ಯಾಲಾಕ್ಸಿ, ಮೋಟರೋಲಾ ಸೇರಿದಂತೆ ಅನೇಕ ದೊಡ್ಡ ಸ್ಮಾರ್ಟ್‌ಫೋನ್ Read more…

ಭಾರತದಲ್ಲಿ ಇಲ್ವಾ ನಾಗಾಲ್ಯಾಂಡ್…? ಎಡವಟ್ಟು ಮಾಡಿ ಕ್ಷಮೆ ಯಾಚಿಸಿದ ಫ್ಲಿಪ್ ಕಾರ್ಟ್

ಇ-ರೀಟೇಲ್ ದಿಗ್ಗಜ ಫ್ಲಿಪ್‌ಕಾರ್ಟ್‌‌ ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಮಾಡಿದ ಪುಟ್ಟದೊಂದು ಪ್ರಮಾದಕ್ಕೆ ಕ್ಷಮೆ ಯಾಚಿಸಿದೆ. ತನ್ನ ಬಿಗ್ ಬಿಲಿಯನ್‌ ಸೇಲ್ ಹತ್ತಿರವಾಗುತ್ತಿರುವಂತೆ ಗ್ರಾಹಕರು ಫೇಸ್ಬುಕ್‌ನಲ್ಲಿ ಕೇಳುವ ಪ್ರಶ್ನೆಗಳಿಗೆ Read more…

ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಗುಡ್ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಸ್ವಸಹಾಯ ಗುಂಪುಗಳು ತಯಾರಿಸುವ ಉತ್ಪನ್ನಗಳ ಮಾರಾಟಕ್ಕೆ ಅಮೆಜಾನ್ ವೇದಿಕೆ ಒದಗಿಸಲಿದೆ. ಅಮೆಜಾನ್ ಕಂಪನಿ ಸಾರ್ವಜನಿಕ ಕಾರ್ಯನೀತಿ ವಿಭಾಗದ ಉಪಾಧ್ಯಕ್ಷ ಚೇತನ್ ಕೃಷ್ಣಸ್ವಾಮಿ ಉಪಮುಖ್ಯಮಂತ್ರಿ ಡಾ.ಸಿ.ಎನ್.  ಅಶ್ವಥ್ Read more…

ಹಬ್ಬಗಳಿಗೂ ಮುನ್ನವೇ ʼಉದ್ಯೋಗಾವಕಾಶʼ ಕುರಿತು ಭರ್ಜರಿ ಗುಡ್‌ ನ್ಯೂಸ್:‌ 30 ಸಾವಿರ ಉದ್ಯೋಗಿಗಳ ನೇಮಕಕ್ಕೆ ಮುಂದಾದ ಕಂಪನಿ

ಹಬ್ಬದ ಮಾರಾಟದ ಸಂದರ್ಭದಲ್ಲಿ ಇ ಕಾಮ್ ಎಕ್ಸ್ ಪ್ರೆಸ್ 30 ಸಾವಿರ ತಾತ್ಕಾಲಿಕ ಉದ್ಯೋಗಿಗಳ ನೇಮಕಾತಿ ಮಾಡಿಕೊಳ್ಳಲಿದೆ. ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಮಾರಾಟ, ವ್ಯವಹಾರದ ನಿರೀಕ್ಷೆಯಲ್ಲಿರುವ ಇ-ಕಾಮರ್ಸ್ ಕಂಪನಿಗಳು Read more…

ಗಮನಿಸಿ: ಇಂದಿನಿಂದ ಬದಲಾಗಿದೆ ವಸ್ತುಗಳ ಖರೀದಿ – ಮಾರಾಟ ನಿಯಮ

ದೇಶದ ಇ-ಕಾಮರ್ಸ್ ಕಂಪನಿಗಳಿಗೆ ಇಂದಿನಿಂದ ಹೊಸ ನಿಯಮಗಳು ಜಾರಿಗೆ ಬಂದಿವೆ. ಮೋದಿ ಸರ್ಕಾರ ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಈ ಕಾನೂನು ಗ್ರಾಹಕ ಸಂರಕ್ಷಣಾ ಕಾಯ್ದೆ 2019 ಅಡಿಯಲ್ಲಿ Read more…

’ಮಂದಿರದ ಮುಂದೆ ನಿಂತು ಹಂಗೇ ಒಂದ್ ಕಾಲ್ ಹಾಕು ಗುರೂ’: ಆನ್ಲೈನ್ ಡೆಲಿವರಿ ಅಡ್ರೆಸ್ ಇದು…!

ಜಿಪಿಎಸ್ ಆಧರಿತ ನೇವಿಗೇಷನ್ ವ್ಯವಸ್ಥೆಯ ದಿನಮಾನದಲ್ಲಿ ಬದುಕುತ್ತಿದ್ದರೂ ಸಹ, ಜನ ಅಡ್ರೆಸ್ ಹೇಳುವುದು ಅದೇ ಹಳೆಯ ಶೈಲಿಯಲ್ಲೇ, ಆಯಾ ಏರಿಯಾಗಳ ಲ್ಯಾಂಡ್ ಮಾರ್ಕ್ ಗುರುತು ಹಿಡಿದು ಹೇಳುವ ಅಭ್ಯಾಸವೇ Read more…

300 ರೂ. ಸ್ಕಿನ್ ಲೋಷನ್ ಆರ್ಡರ್‌ ಮಾಡಿದ್ದಾತನಿಗೆ ಬಂದ ವಸ್ತು ನೋಡಿ ಅಚ್ಚರಿ…!

ಅಮೆಜಾನ್ ‌ನಲ್ಲಿ 300 ರೂ.ಗಳ ಚರ್ಮದ ಲೋಷನ್ ಆರ್ಡರ್‌ ಮಾಡಿದ್ದ ವ್ಯಕ್ತಿಯೊಬ್ಬರಿಗೆ 19,000 ರೂ.ಗಳ ಹೆಡ್‌ ‌ಫೋನ್‌ ಡೆಲಿವರಿ ಮಾಡಲಾಗಿರುವುದಲ್ಲದೇ, ಅದನ್ನು ರಿಪ್ಲೇಸ್ ಮಾಡಿಕೊಡಲು ಅಮೆಜಾನ್ ಹಿಂದೇಟು ಹಾಕಿದೆ. Read more…

BIG NEWS: ಕೆಂಪು ವಲಯದಲ್ಲೂ ಶುರುವಾಗಲಿದೆ ಆನ್‌ ಲೈನ್ ಸೇವೆ

ಕೊರೊನಾ ವೈರಸ್ ಹಿನ್ನಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಇಂದಿನಿಂದ ಲಾಕ್ ಡೌನ್ 4 ಜಾರಿಗೆ ಬಂದಿದೆ. ಇದ್ರಲ್ಲಿ ಅನೇಕ ವಿನಾಯಿತಿ ನೀಡಲಾಗಿದೆ. ಕೆಂಪು ವಲಯದಲ್ಲೂ ಇ-ಕಾಮರ್ಸ್ ಕಂಪನಿಗಳಿಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...