alex Certify ಆರ್.ಬಿ.ಐ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೇ. 97.69 ರಷ್ಟು 2000 ರೂ. ನೋಟು ವಾಪಸ್: ಇನ್ನೂ ಬರಬೇಕಿದೆ 8,202 ಕೋಟಿ ರೂ. ಮೌಲ್ಯದ ಕರೆನ್ಸಿ

ಮುಂಬೈ: 2000 ರೂಪಾಯಿ ಮುಖಬೆಲೆಯ ಬ್ಯಾಂಕ್‌ ನೋಟುಗಳಲ್ಲಿ ಸುಮಾರು 97.69 ರಷ್ಟು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ. ಹಿಂಪಡೆದ ನೋಟುಗಳಲ್ಲಿ 8,202 ಕೋಟಿ ರೂಪಾಯಿಗಳು ಮಾತ್ರ ಸಾರ್ವಜನಿಕ ಚಲಾವಣೆಯಲ್ಲಿವೆ ಎಂದು Read more…

ಹಣದುಬ್ಬರ ನಿರ್ವಹಣೆಗೆ ಹೆಚ್ಚಿನ ಗಮನ: ರೆಪೊ ದರ ಯಥಾಸ್ಥಿತಿ ಸಾಧ್ಯತೆ

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಹಣದುಬ್ಬರ ನಿರ್ವಹಣೆಗೆ ಹೆಚ್ಚಿನ ಗಮನಹರಿಸುವ ಉದ್ದೇಶದಿಂದ ಏಪ್ರಿಲ್ ನಲ್ಲಿಯೂ ರೆಪೊ ದರಗಳನ್ನು ಯಥಾಸ್ಥಿತಿ ಮುಂದುವರೆಸುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು Read more…

ಪ್ರಸಕ್ತ ಹಣಕಾಸು ವರ್ಷದ ಕೊನೆ ದಿನವಾದ ಮಾ.31 ರ ಭಾನುವಾರವೂ ಬ್ಯಾಂಕ್ ತೆರೆಯಲು RBI ನಿರ್ದೇಶನ: ಇಲ್ಲಿದೆ ಬ್ಯಾಂಕ್ ಗಳ ಸಂಪೂರ್ಣ ಪಟ್ಟಿ

ಮುಂಬೈ: ಮಾರ್ಚ್ 31 ರ ಭಾನುವಾರದಂದು ಈ ಬ್ಯಾಂಕುಗಳನ್ನು ತೆರೆದಿರಲು RBI ನಿರ್ದೇಶನ ನೀಡಿದೆ. ಮಾರ್ಚ್ 31, 2024 ರಂದು ತಮ್ಮ ಶಾಖೆಗಳು ತೆರೆದಿರುತ್ತವೆ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರಿ Read more…

ಇಂದಿನಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸೇವೆ ಸಂಪೂರ್ಣ ಬಂದ್: ಪೇಟಿಎಂ ಯುಪಿಐ ಸೇವೆ ಮುಂದುವರಿಕೆ

ನವದೆಹಲಿ: ಕೆವೈಸಿ ದಾಖಲಾತಿಯಲ್ಲಿ ಅಕ್ರಮ ಹಿನ್ನೆಲೆಯಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕಿಗೆ ಆರ್‌ಬಿಐ ನಿಷೇಧ ಹೇರಿದ್ದು, ಮಾರ್ಚ್ 15 ರಿಂದ ಎಲ್ಲಾ ಸೇವೆಗಳ ಮೇಲಿನ ನಿರ್ಬಂಧ ಜಾರಿಗೆ ಬರಲಿದೆ. ಪೇಟಿಎಂ Read more…

ಶೇ. 97.62 ರಷ್ಟು 2,000 ರೂ. ನೋಟು ವಾಪಸ್: ಇನ್ನೂ ಸಾರ್ವಜನಿಕರ ಬಳಿ ಇದೆ 8,470 ಕೋಟಿ ರೂ. ಮೌಲ್ಯದ ಕರೆನ್ಸಿ

ನವದೆಹಲಿ: ಫೆ.29 ರೊಳಗೆ 2,000 ರೂ. ಬ್ಯಾಂಕ್ ನೋಟುಗಳಲ್ಲಿ ಸುಮಾರು ಶೇ. 97.62 ರಷ್ಟು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಇಂದು ತಿಳಿಸಿದೆ. ಸಾರ್ವಜನಿಕರ Read more…

ಕರೆನ್ಸಿ ಚಲಾವಣೆ ಏರಿಕೆಗೆ ಬ್ರೇಕ್, ಶೇ. 98 ರಷ್ಟು 2000 ರೂ ಮುಖಬೆಲೆಯ ನೋಟು ಜಮೆ: RBI ಮಾಹಿತಿ

ಮುಂಬೈ: 2 ಸಾವಿರ ರೂಪಾಯಿ ಮುಖಬೆಲೆ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವ ನಿರ್ಧಾರ ಪರಿಣಾಮ ಬೀರಿದ್ದು, ಕರೆನ್ಸಿ ಚಲಾವಣೆಯಲ್ಲಿ ಕಂಡುಬರುವ ಏರಿಕೆಗೆ ಬ್ರೇಕ್ ಬಿದ್ದಿದೆ ಎಂದು ಆರ್‌ಬಿಐ ತಿಳಿಸಿದೆ. ಕಳೆದ Read more…

ಸಾಲಗಾರರಿಗೆ ಗುಡ್ ನ್ಯೂಸ್: ಬಡ್ಡಿದರ ಇಳಿಕೆ ಸಾಧ್ಯತೆ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಸತತ ಆರನೇ ಬಾರಿಗೆ ದ್ವೈ ಮಾಸಿಕ ಆರ್ಥಿಕ ಪರಾಮರ್ಶೆ ಸಭೆಯಲ್ಲಿ ರೆಪೊ ದರವನ್ನು ಯಥಾಸ್ಥಿತಿಯಲ್ಲಿ ಇರಿಸುವ ತೀರ್ಮಾನ ಕೈಗೊಂಡಿದೆ. ಇದರಿಂದ ಈ Read more…

ಪೇಟಿಎಂ ಬಳಕೆದಾರರಿಗೆ RBI ಗುಡ್ ನ್ಯೂಸ್: ಆ್ಯಪ್ ಗೆ ಧಕ್ಕೆ ಇಲ್ಲ ಎಂದು ಸ್ಪಷ್ಟನೆ

ನವದೆಹಲಿ: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸಂಸ್ಥೆಗೆ(PPBL) ಸಂಬಂಧಿಸಿದಂತೆ ಇತ್ತೀಚೆಗೆ ಹೊರಡಿಸಿದ ಆದೇಶದಿಂದ ಪೇಟಿಎಂ ಆಪ್ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಆರ್.ಬಿ.ಐ. ಉಪ ಗವರ್ನರ್ Read more…

BIG NEWS: RBI ಗವರ್ನರ್ ಶಕ್ತಿಕಾಂತ್ ದಾಸ್ ರಿಂದ ಇಂದು ಹಣಕಾಸು ನೀತಿ ಸಮಿತಿ ಸಭೆ ನಿರ್ಧಾರ ಪ್ರಕಟ: ರೆಪೊ ದರ ಯಥಾಸ್ಥಿತಿ ಗೊಂದಲಕ್ಕೆ ತೆರೆ

ನವದೆಹಲಿ: ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆ ಸಮಿತಿ ಮೂರು ದಿನಗಳ ಸಭೆ ಫೆಬ್ರವರಿ 8ರಂದು ಕೊನೆಯಾಗಲಿದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸಮಿತಿಯಲ್ಲಿ ಕೈಗೊಳ್ಳುವ ನಿರ್ಧಾರಗಳನ್ನು ಪ್ರಕಟಿಸಲಿದ್ದಾರೆ. ರೆಪೊ Read more…

BIG NEWS: ‘ಪ್ರಾಣ ಪ್ರತಿಷ್ಠಾ’ ಸಮಾರಂಭ ಕಾರಣ ಜ. 22 ರಂದು ಮನಿ ಮಾರ್ಕೇಟ್ ಸಮಯ ಬದಲಿಸಿದ RBI

ನವದೆಹಲಿ: ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಸರ್ಕಾರವು ಘೋಷಿಸಿದ ಅರ್ಧ ದಿನದ ರಜೆಯ ಕಾರಣ ಜನವರಿ 22 ರಂದು ಭಾರತೀಯ ರಿಸರ್ವ್ ಬ್ಯಾಂಕ್(RBI) ಹಣದ Read more…

ಜ. 22 ರಂದು 2000 ರೂ. ನೋಟು ವಿನಿಮಯ ಸೌಲಭ್ಯ ಇಲ್ಲ: RBI ಮಾಹಿತಿ

ಮುಂಬೈ: ಜನವರಿ 22 ರಂದು 2000 ರೂಪಾಯಿ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಮತ್ತು ಠೇವಣಿ ಮಾಡುವ ಸೌಲಭ್ಯ ಇರುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್(RBI) ತಿಳಿಸಿದೆ. ಸೋಮವಾರ, ಜನವರಿ Read more…

BIG NEWS: ದೇಶದ ಶ್ರೀಮಂತರ 10 ಲಕ್ಷ ಕೋಟಿ ರೂ. ಸಾಲ ಬರ್ಖಾಸ್ತು

ಮುಂಬೈ: ದೇಶದ ಎಲ್ಲಾ ವಾಣಿಜ್ಯ ಬ್ಯಾಂಕುಗಳು ಕಳೆದ 5 ವರ್ಷದ ಅವಧಿಯಲ್ಲಿ ದೇಶದ ಶ್ರೀಮಂತರ 10.6 ಲಕ್ಷ ಕೋಟಿ ರೂ.ಗೂ ಹೆಚ್ಚು ಸಾಲವನ್ನು ರೈಟ್ ಆಫ್ ಮಾಡಿವೆ. ಈ Read more…

ಬ್ಯಾಂಕ್ ಸಾಲಗಾರರಿಗೆ ಮುಖ್ಯ ಮಾಹಿತಿ: ಶೇಕಡ 6.5 ಬಡ್ಡಿ ದರ ಮುಂದುವರಿಕೆ ಸಾಧ್ಯತೆ

ಮುಂಬೈ: ಹಣದುಬ್ಬರ ನಿಯಂತ್ರಣದಲ್ಲಿರುವುದು ಮತ್ತು ದೇಶದ ಆರ್ಥಿಕ ಬೆಳವಣಿಗೆ ತೃಪ್ತಿಕರವಾಗಿರುವುದರಿಂದ ಶೇಕಡ 6.5 ರಷ್ಟು ಬಡ್ಡಿ ದರವನ್ನು ಆರ್‌ಬಿಐ ಮುಂದುವರೆಸುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. Read more…

ಹೂಡಿಕೆದಾರರಿಗೆ ಉತ್ತಮ ಆದಾಯ ನೀಡುವ ಗೋಲ್ಡ್ ಬಾಂಡ್: 8 ವರ್ಷದಲ್ಲಿ ಶೇ. 128 ರಿಟರ್ನ್ಸ್

ನವದೆಹಲಿ: ಹೂಡಿಕೆದಾರರಿಗೆ ಸಾವರಿನ್ ಗೋಲ್ಡ್ ಬಾಂಡ್ ಗಳು ಸುರಕ್ಷಿತ ಹೂಡಿಕೆಯ ಸಾಧನಗಳಾಗಿವೆ. ಎಫ್.ಡಿ. ಮೊದಲಾದ ಸಾಂಪ್ರದಾಯಿಕ ಹೂಡಿಕೆಗಳಿಗಿಂತಲೂ ಸಾವರಿನ್ ಗೋಲ್ಡ್ ಬಾಂಡ್ ಗಳು ಉತ್ತಮ ಆದಾಯ ತಂದುಕೊಟ್ಟಿವೆ. ಗೋಲ್ಡ್ Read more…

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಶಾಕ್: ವೈಯಕ್ತಿಕ ಸಾಲಗಳಿಗೆ ನಿಯಮ ಬಿಗಿಗೊಳಿಸಿದ RBI

ಮುಂಬೈ: ಬ್ಯಾಂಕ್‌ ಗಳು ಮತ್ತು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಿಗೆ ಅಸುರಕ್ಷಿತ ವೈಯಕ್ತಿಕ ಸಾಲಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನಿಯಮಗಳನ್ನು ಬಿಗಿಗೊಳಿಸಿದೆ. ವೈಯಕ್ತಿಕ ಸಾಲಗಳು ಸೇರಿದಂತೆ ವಾಣಿಜ್ಯ ಬ್ಯಾಂಕ್‌ಗಳ Read more…

ನಿಮ್ಮ ಬಳಿ 2000 ರೂ. ನೋಟು ಇದ್ದರೆ ಅಂಚೆ ಮೂಲಕ RBI ಗೆ ಕಳುಹಿಸಬಹುದು

ನವದೆಹಲಿ: ನೋಟು ವಿನಿಮಯಕ್ಕೆ ಸರದಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಮತ್ತು ಆರ್.ಬಿ.ಐ. ಪ್ರಾದೇಶಿಕ ಕಚೇರಿಗಳಿಂದ ದೂರ ಇರುವವರಿಗೆ ಅನುಕೂಲ ಕಲ್ಪಿಸಲು ಅಂಚೆ ಮೂಲಕವೂ 2000 ರೂ. ನೋಟು ಕಳುಹಿಸಲು Read more…

BIG NEWS: ಚಲಾವಣೆಯಿಂದ ಹಿಂಪಡೆದ 2,000 ರೂ. ನೋಟು ಶೇ. 97ರಷ್ಟು ವಾಪಸ್: ಹಿಂತಿರುಗಿಸಲು ಇನ್ನೂ ಇದೆ ಅವಕಾಶ: RBI ಮಾಹಿತಿ

ಮುಂಬೈ: ಮೇ 19, 2023 ರಂದು ಪಿಂಕ್ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳಲು ನಿರ್ಧರಿಸಿದಾಗಿನಿಂದ ಭಾರತೀಯ ರಿಸರ್ವ್ ಬ್ಯಾಂಕ್ ಶೇ. 97 ರಷ್ಟು 2,000 ರೂ. ಕರೆನ್ಸಿ ನೋಟುಗಳನ್ನು ಸ್ವೀಕರಿಸಿದೆ. Read more…

RBI ಕ್ಯಾಲೆಂಡರ್ ಪ್ರಕಾರ ನವೆಂಬರ್ ನಲ್ಲಿ 2 ದೀರ್ಘ ವಾರಾಂತ್ಯ ಸೇರಿ 15 ದಿನ ಬ್ಯಾಂಕ್ ರಜೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ(RBI) ರಜಾದಿನಗಳ ಕ್ಯಾಲೆಂಡರ್ ಪ್ರಕಾರ ನವೆಂಬರ್‌ನಲ್ಲಿ 15 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಈ ರಜಾದಿನಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ಭಾನುವಾರಗಳಂತಹ ನಿಯಮಿತ Read more…

ಬ್ಯಾಂಕ್ ಉದ್ಯೋಗಿಗಳಿಗೆ ಭರ್ಜರಿ ಸುದ್ದಿ: ವಾರದಲ್ಲಿ ಐದೇ ದಿನ ಕೆಲಸ, ಶೇ. 15ರಷ್ಟು ವೇತನ ಹೆಚ್ಚಳಕ್ಕೆ ಹಣಕಾಸು ಮಂತ್ರಾಲಯ, RBI ಅನುಮೋದನೆ ಶೀಘ್ರ

ನವದೆಹಲಿ: ಬ್ಯಾಂಕ್‌ ಗಳು ವಾರದ 5 ದಿನಗಳ ಕೆಲಸ ನಿರ್ವಹಿಸಲಿದ್ದು, ಉದ್ಯೋಗಿಗಳಿಗೆ 15% ವೇತನ ಹೆಚ್ಚಳಕ್ಕೆ ಮಾತುಕತೆ ನಡೆಯುತ್ತಿದೆ. ಖಾಸಗಿ ವಲಯದ ಬ್ಯಾಂಕ್‌ ಗಳು ಮತ್ತು ಸರ್ಕಾರಿ ಸ್ವಾಮ್ಯದ Read more…

ಸಾಲಗಾರರಿಗೆ ಆರ್‌ಬಿಐ ಗುಡ್ ನ್ಯೂಸ್: ಸಾಲ ವಸೂಲಿ ಕಿರಿಕಿರಿಗೆ ಬ್ರೇಕ್: ಬೆಳಗ್ಗೆ 8 ಗಂಟೆಯೊಳಗೆ, ರಾತ್ರಿ 9ರ ನಂತರ ಕರೆ ಮಾಡುವಂತಿಲ್ಲ

ಮುಂಬೈ: ಸಾಲ ವಸೂಲಿ ಕಿರುಕುಳದಿಂದ ಸಾಲಗಾರರಿಗೆ ಮುಕ್ತಿ ನೀಡಲು ಆರ್‌ಬಿಐ ಕ್ರಮ ಕೈಗೊಂಡಿದೆ. ಬೆಳಗ್ಗೆ 8 ಗಂಟೆಗೆ ಮೊದಲು ರಾತ್ರಿ 9 ಗಂಟೆ ನಂತರ ಸಾಲಗಾರರಿಗೆ ದೂರವಾಣಿ ಕರೆ Read more…

ಗಮನಿಸಿ: 2000 ರೂ. ನೋಟು ಬದಲಾವಣೆಗೆ ಇನ್ನೂ ಇದೆ ಅವಕಾಶ

ನವದೆಹಲಿ: 2000 ರೂ. ಮುಖಬೆಲೆಯ ನೋಟುಗಳ ಬದಲಾವಣೆಗೆ ಅಥವಾ ಠೇವಣಿಗೆ ಬ್ಯಾಂಕುಗಳಲ್ಲಿ ಅವಕಾಶ ಇಲ್ಲ. ಒಂದು ವೇಳೆ ನಿಮ್ಮ ಬಳಿ ಅಂತಹ 2000 ರೂ. ನೋಟುಗಳಿದ್ದಲ್ಲಿ ಆರ್‌ಬಿಐ ಶಾಖೆಗಳಲ್ಲಿ Read more…

ಬ್ಯಾಂಕ್ ಸಾಲಗಾರರಿಗೆ ಶಾಕ್: ಸದ್ಯಕ್ಕೆ ಬಡ್ಡಿ ದರ ಇಳಿಕೆ ಇಲ್ಲ

ನವದೆಹಲಿ: ಬಡ್ಡಿ ದರ ಇಳಿಕೆಯಾಗಿ ಇಎಂಐ ಹೊರೆ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಸದ್ಯಕ್ಕೆ ಬಡ್ಡಿ ದರ ಇಳಿಕೆ ಸಾಧ್ಯತೆ ಇಲ್ಲವಾಗಿದೆ. ಆರ್.ಬಿ.ಐ. ಗವರ್ನರ್ ಶಕ್ತಿಕಾಂತ Read more…

BIG NEWS: RBI ಗೆ ಇನ್ನೂ ವಾಪಸ್ ಬಂದಿಲ್ಲ 10,000 ಕೋಟಿ ರೂ. ಮೌಲ್ಯದ 2,000 ರೂ. ನೋಟು

ನವದೆಹಲಿ: RBI ಇನ್ನೂ 10,000 ಕೋಟಿ ರೂಪಾಯಿ ಮೌಲ್ಯದ 2,000 ರೂ. ನೋಟುಗಳಿಗಾಗಿ ಕಾಯುತ್ತಿದೆ ಎಂದು ಗವರ್ನರ್ ದಾಸ್ ಹೇಳಿದ್ದಾರೆ. |ಭಾರತೀಯ ರಿಸರ್ವ್ ಬ್ಯಾಂಕ್ ಇಲ್ಲಿಯವರೆಗೆ 2,000 ರೂಪಾಯಿ Read more…

ಸಾಲಗಾರರಿಗೆ ಶಾಕಿಂಗ್ ನ್ಯೂಸ್: ಇನ್ನೂ 2 ವರ್ಷ ಬಡ್ಡಿ ದರ ಇಳಿಕೆ ಅನುಮಾನ

ನವದೆಹಲಿ: ಆರ್.ಬಿ.ಐ. ಮುಂದಿನ ದಿನಗಳಲ್ಲಿ ರೆಪೊ ದರ ಕಡಿಮೆ ಮಾಡಬಹುದಾಗಿದ್ದು, ಇದರಿಂದ ಸಾಲದ ಇಎಂಐ ಹೊರೆ ಕಡಿಮೆಯಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ಸಾಲಗಾರರಿಗೆ ಕಹಿ ಸುದ್ದಿ ಸಿಕ್ಕಿದೆ. ಆರ್‌ಬಿಐ ಬಡ್ಡಿ Read more…

RBI ಕಾರ್ಯನಿರ್ವಾಹಕ ನಿರ್ದೇಶಕರಾಗಿ ಮುನೀಶ್ ಕಪೂರ್ ನೇಮಕ

ಮುಂಬೈ: ಆರ್‌.ಬಿ.ಐ. ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ಮುನೀಶ್ ಕಪೂರ್ ಅವರನ್ನು ನೇಮಿಸಿದೆ. ಅಕ್ಟೋಬರ್ 3 ರಿಂದ ಜಾರಿಗೆ ಬರುವಂತೆ ಮುನೀಶ್ ಕಪೂರ್ ಅವರನ್ನು ಕಾರ್ಯನಿರ್ವಾಹಕ ನಿರ್ದೇಶಕರಾಗಿ(ED) ನೇಮಕ ಮಾಡಿದೆ ಎಂದು Read more…

ಸತತ 9ನೇ ತಿಂಗಳು ಬಡ್ಡಿದರ ಯಥಾಸ್ಥಿತಿ ಸಾಧ್ಯತೆ

ಮುಂಬೈ: ಸತತ 9ನೇ ತಿಂಗಳು ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆ ಇದೆ. ಚಿಲ್ಲರೆ ಹಣದುಬ್ಬರ ಏರಿಕೆ. ಅಮೆರಿಕದ ಫೆಡರಲ್ ರಿಸರ್ವ್ ಏರಿಕೆ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ Read more…

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಇನ್ನು ಬಲು ಸುಲಭ ಶಿಕ್ಷಣ ಸಾಲ, ನಿಯಮ ಸರಳೀಕರಣಕ್ಕೆ ಮುಂದಾದ RBI

ನವದೆಹಲಿ: ಶೈಕ್ಷಣಿಕ ಸಾಲ ನಿಯಮ ಸರಳೀಕರಣಕ್ಕೆ ಆರ್‌ಬಿಐ ಮುಂದಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಇದು ಜಾರಿಗೆ ಬರಲಿದೆ. ಸುಲಭವಾಗಿ ಶಿಕ್ಷಣ ಸಾಲ ಸಿಗುವಂತೆ ಮಾಡುವ ಸಲುವಾಗಿ ಶೈಕ್ಷಣಿಕ ಸಾಲದ Read more…

ಹಣದುಬ್ಬರ ಶೇ.4 ಕ್ಕೆ ಇಳಿಸಲು RBI ಬದ್ಧ; ಶಕ್ತಿಕಾಂತ್ ದಾಸ್

ನವದೆಹಲಿ: ಹಣದುಬ್ಬರವನ್ನು ಶೇಕಡ 4 ಕ್ಕೆ ಇಳಿಸಲು ಕೇಂದ್ರೀಯ ಬ್ಯಾಂಕ್ ಬದ್ಧವಾಗಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ ನಲ್ಲಿ Read more…

BIG NEWS: 3.32 ಲಕ್ಷ ಕೋಟಿ ರೂ. ಮೌಲ್ಯದ 2,000 ರೂ. ನೋಟು ಬ್ಯಾಂಕ್ ಗಳಿಗೆ ವಾಪಸ್

ನವದೆಹಲಿ: ಶೇ. 93 ರಷ್ಟು 2,000 ರೂಪಾಯಿ ಕರೆನ್ಸಿ ನೋಟುಗಳು ಬ್ಯಾಂಕ್‌ ಗಳಿಗೆ ಹಿಂತಿರುಗಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ಮಾಹಿತಿ ನೀಡಿದೆ. ಈಗ 0.24 ಲಕ್ಷ Read more…

ಸಾಲಗಾರರಿಗೆ ಗುಡ್ ನ್ಯೂಸ್: ದಂಡ ಬಡ್ಡಿ ನಿಷೇಧಿಸಿದ RBI

ಮುಂಬೈ: ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಆದಾಯ ವೃದ್ಧಿಗೆ ದಂಡ ಬಡ್ಡಿ ಹೇರಿಕೆಯನ್ನು ಸಾಧನವಾಗಿ ಮಾಡಿಕೊಂಡಿರುವುದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಕಳವಳ ವ್ಯಕ್ತಪಡಿಸಿದ್ದು, ದಂಡ ಬಡ್ಡಿಯನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...