alex Certify ಆನ್ಲೈನ್ ಶಾಪಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀಪಾವಳಿಗೆ ಆನ್‌ಲೈನ್‌ ಶಾಪಿಂಗ್ ಮಾಡುವಾಗ ಈ ವಿಷಯ ನೆನಪಿನಲ್ಲಿಡಿ; ಇಲ್ಲದಿದ್ದರೆ ಮೋಸ ಹೋಗುವುದು ಖಚಿತ….!

ದೀಪಾವಳಿ ಹಬ್ಬ ಬಂತಂದ್ರೆ ಆನ್‌ಲೈನ್‌ ಶಾಪಿಂಗ್‌ ಭರಾಟೆ ಜೋರಾಗಿರುತ್ತದೆ. ಆನ್‌ಲೈನ್ ಶಾಪಿಂಗ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಭರ್ಜರಿ ಡಿಸ್ಕೌಂಟ್‌ಗಳು ಮತ್ತು ಮಾರಾಟ ಪ್ರಾರಂಭವಾಗುತ್ತವೆ. ಈ ಸೇಲ್‌ಗಾಗಿಯೇ ಜನರು ಪ್ರತಿ ವರ್ಷ ಕಾಯುತ್ತಾರೆ. Read more…

ನಿಮಗೆ ತಿಳಿದಿರಲಿ ʼಕ್ಯಾಶ್ ಆನ್ ಡೆಲಿವರಿʼ ಕುರಿತ ಈ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಇಂದು ಡಿಜಿಟಲ್ ಯುಗ. ಕೈಯಲ್ಲಿ ನಗದು ಇಲ್ಲದೆಯೇ ಮೊಬೈಲ್ ಮೂಲಕವೇ ಪಾವತಿ ಮಾಡಬಹುದು. ಇದರ ಜೊತೆಗೆ ನೀವು Read more…

ಆನ್‌ ಲೈನ್‌ ಶಾಪಿಂಗ್‌ ಮಾಡುವಾಗ ಇರಲಿ ಎಚ್ಚರ; ಈ ರೀತಿಯೂ ಆಗಬಹುದು ಮೋಸ…..!

ಆನ್‌ಲೈನ್ ಶಾಪಿಂಗ್ ಗ್ರಾಹಕರಿಗೆ ಅನುಕೂಲಕರವಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಮನೆಯಲ್ಲೇ ಕುಳಿತು ಬೇಕಾಗಿದ್ದನ್ನು ಖರೀದಿಸಬಹುದು. ಗ್ರಾಹಕರು ಕೊಂಡುಕೊಂಡ ವಸ್ತುಗಳು ಮನೆಬಾಗಿಲಿಗೇ ಬರುತ್ತವೆ. ಇದರ ಜೊತೆಗೆ ಹಲವು ಬಗೆಯ ಡಿಸ್ಕೌಂಟ್‌ಗಳು ಕೂಡ Read more…

ಅಮೇಜ಼ಾನ್‌ನಲ್ಲಿ 2.47 ಲಕ್ಷ ಮೌಲ್ಯದ ಆಟಿಕೆಗಳನ್ನು ಆರ್ಡರ್‌ ಮಾಡಿದ ಬಾಲಕಿ

ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳು ಮಕ್ಕಳಿಗೂ ಆರಾಮವಾಗಿ ಬಳಸಬಹುದಾದಷ್ಟು ಸರಳಗೊಂಡಿರುವುದು ಒಂದು ರೀತಿಯಲ್ಲಿ ಲಾಭ, ಸ್ವಲ್ಪ ಯಾಮಾರಿದರೆ ಭಾರೀ ತೊಂದರೆ ಎನಿಸುವಂತೆ ಆಗಿಬಿಟ್ಟಿದೆ. ಅಮೆರಿಕದ ಮಸ್ಸಾಚುಸೆಟ್ಸ್‌ನ ಲಿಲಾ ವರಿಸ್ಕೋ ಎಂಬ ಐದು Read more…

ಡೆಬಿಟ್‌ ಕಾರ್ಡ್‌ ಮೂಲಕ ಹಣ ಪಾವತಿಸುತ್ತೀರಾ ? ವಂಚನೆಯಿಂದ ಪಾರಾಗಲು ಹೀಗೆ ಮಾಡಿ

ಇದು ಆನ್‌ಲೈನ್‌ ಶಾಪಿಂಗ್‌ ಝಮಾನಾ. ಬಹುತೇಕ ಎಲ್ಲರೂ ಈಗ ಅದನ್ನೇ ನೆಚ್ಚಿಕೊಂಡಿದ್ದಾರೆ. ಆನ್‌ಲೈನ್ ಶಾಪಿಂಗ್‌ಗಾಗಿ ಡೆಬಿಟ್ ಕಾರ್ಡ್‌ಗಳನ್ನು ಸಹ ಬಳಸುತ್ತಾರೆ. ಆದರೆ ಆನ್‌ಲೈನ್ ಶಾಪಿಂಗ್‌ಗಾಗಿ ಡೆಬಿಟ್ ಕಾರ್ಡ್‌ಗಳನ್ನು ಬಳಸುವುದು Read more…

BIG NEWS: ಹಬ್ಬಗಳು ಸಮೀಪಿಸುತ್ತಿದ್ದಂತೆ ತಾತ್ಕಾಲಿಕ ‘ಉದ್ಯೋಗ’ ಗಳ ನೇಮಕಾತಿಯಲ್ಲಿ ಹೆಚ್ಚಳ

ಶ್ರಾವಣ ಮುಗಿದ ಬಳಿಕ ಸಾಲು ಸಾಲು ಹಬ್ಬಗಳು ಆರಂಭವಾಗುತ್ತವೆ. ಈಗಾಗಲೇ ನಾಗರಪಂಚಮಿ, ವರಮಹಾಲಕ್ಷ್ಮಿ ಹಬ್ಬಗಳು ಪೂರ್ಣಗೊಂಡಿದ್ದು ಮತ್ತೊಂದು ದೊಡ್ಡ ಹಬ್ಬವಾದ ಗೌರಿ – ಗಣೇಶ ಸಮೀಪಿಸುತ್ತಿದೆ. ಇದಾದ ಬಳಿಕ Read more…

ಆನ್‌ಲೈನ್ ಶಾಪಿಂಗ್ ನಲ್ಲಿ ಫುಟ್‌ಬಾಲ್ ಸ್ಟಾಕಿಂಗ್ಸ್ ಆರ್ಡರ್ ಮಾಡಿದವನಿಗೆ ಬಂದಿದ್ದೇನು ಗೊತ್ತಾ…..?

ಆನ್‌ಲೈನ್ ಶಾಪಿಂಗ್ ನಲ್ಲಿ ಭರ್ಜರಿ ರಿಯಾಯಿತಿ ಘೋಷಿಸುವುದು, ಮನೆಬಾಗಿಲಿಗೇ ತಾವು ಆರ್ಡರ್ ಮಾಡಿದ ವಸ್ತುಗಳು ಬರುವುದರಿಂದ ಬಹುತೇಕರು ಆನ್‌ಲೈನ್ ನತ್ತ ಮೊರೆ ಹೋಗುತ್ತಿದ್ದಾರೆ. ಆದರೆ, ಇಂತಹ ಶಾಪಿಂಗ್ ಸೈಟ್ Read more…

ಆನ್​ ಲೈನ್ ʼಶಾಪಿಂಗ್ʼ​ ಮಾಡುವ ಮುನ್ನ ನಿಮ್ಮ ನೆನಪಿನಲ್ಲಿರಲಿ ಈ ವಿಷಯ

ಆನ್​ಲೈನ್​ನಲ್ಲಿ ವ್ಯವಹಾರ ಮಾಡಲು ಹೋಗಿ ದೋಖಾ ಅನುಭವಿಸಿದ ಸಾಕಷ್ಟು ಪ್ರಕರಣಗಳನ್ನ ನಾವು ದಿನನಿತ್ಯದ ಜೀವನದಲ್ಲಿ ನೋಡ್ತಾನೇ ಇರ್ತೇವೆ. ಈಗಂತೂ ಕೊರೊನಾದಿಂದಾಗಿ ನಗದು ವ್ಯವಹಾರ ಮಾಡುವವರ ಸಂಖ್ಯೆಯೇ ಕಡಿಮೆ ಆಗಿ Read more…

ಈ ಕಾರಣಕ್ಕಾಗಿ ಗೌನ್​ ಧರಿಸಿ ಫೋಟೋ ತೆಗೆಸಿಕೊಂಡ ಪುರುಷ..!

ತನ್ನ ಮಾಜಿ ಗೆಳತಿಯ ಮದುವೆ ಗೌನ್​ನ್ನು ಮಾರಾಟ ಮಾಡಲು ನಿರ್ಧರಿಸಿದ ವ್ಯಕ್ತಿಯೊಬ್ಬ ಕೊನೆಯಲ್ಲಿ ತಾನೇ ಆ ಗೌನ್​ನ್ನು ಧರಿಸಿದ್ದಾನೆ. ಮೋರ್ಗನ್​ ಮ್ಯಾಕ್ಲಿಯೋಡ್ ಎಂಬಾತ ಹೇಗಾದರೂ ಮಾಡಿ ಆ ಗೌನ್​ನ್ನು Read more…

ಐಫೋನ್ ಬದಲಿಗೆ ಬಂದದ್ದೇನೆಂಬುದನ್ನು ನೋಡಿ ದಂಗಾದ ಮಹಿಳೆ

ಐಫೋನ್‌ ಒಂದನ್ನು ಆರ್ಡರ್‌ ಮಾಡಿದ ಮಹಿಳೆಯೊಬ್ಬರು ಡೆಲಿವರಿಯಲ್ಲಿ ಬಂದ ಬಾಕ್ಸ್‌ ಅನ್ನು ತೆರೆದು ನೋಡಿದಾಗ ಅಚ್ಚರಿ ಕಾದಿತ್ತು. ಬಾಕ್ಸ್‌ನಲ್ಲಿ ಫೋನ್ ಬದಲಿಗೆ ಮುರಿದ ಟೈಲ್‌ ಒಂದು ಬಂದಿತ್ತು. ಬ್ರಿಟನ್‌ನ Read more…

ಆನ್​ಲೈನ್​ ನಲ್ಲಿ ಐ ಫೋನ್​ ಬುಕ್​ ಮಾಡಿದವರಿಗೆ ಕಾದಿತ್ತು ಶಾಕ್​..!

ಹಬ್ಬಗಳ ಸೀಸನ್​ ಶುರುವಾಯ್ತು ಅಂದ್ರೆ ಸಾಕು ಆನ್​ಲೈನ್​ ಶಾಪಿಂಗ್​ ಮಾರುಕಟ್ಟೆಗಳು ಗ್ರಾಹಕರನ್ನ ಸೆಳೆಯೋಕೆ ಆಫರ್​ಗಳ ಸುರಿಮಳೆಯನ್ನೇ ಹರಿಸುತ್ತವೆ. ಆದರೆ ಕೊಲ್ಕತ್ತಾದ ವ್ಯಕ್ತಿಯೊಬ್ಬರಿಗೆ ಈ ಹಬ್ಬದ ಆಫರ್​ ದೊಡ್ಡ ಶಾಕ್​ Read more…

ಬಯಲಾಯ್ತು ಕುತಂತ್ರ: ಆನ್ಲೈನ್ ಖರೀದಿದಾರರನ್ನು ವಂಚಿಸಲು ಜಾಲ ಹೆಣೆದಿದ್ದ ಚೀನೀ ಹ್ಯಾಕರ್ಸ್

ಕೋಟ್ಯಂತರ ಭಾರತೀಯರನ್ನು ಗುರಿಯಾಗಿಸಿಕೊಂಡಿರುವ ಚೀನೀ ಹ್ಯಾಕರ್‌ಗಳು ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆದ ಹಬ್ಬದ ಮಾಸದ ವಿಶೇಷ ಶಾಪಿಂಗ್ ಫೆಸ್ಟ್‌ಗಳ ವೇಳೆ ಸೈಬರ್‌ ದಾಳಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆನ್ಲೈನ್ ಶಾಪಿಂಗ್‌ ಸೀಸನ್‌ Read more…

ಸಾರ್ವಜನಿಕರೇ ಹೀಗಿರಲಿ ನಿಮ್ಮ ದೀಪಾವಳಿ ಆಚರಣೆ

ಕೊರೊನಾ ಸಂಕಷ್ಟದ ನಡುವೆಯೂ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದಾದ ದೀಪಾವಳಿಯ ಆಚರಣೆ ಶುರುವಾಗಿದೆ. ಪ್ರತಿ ವರ್ಷ ಪಟಾಕಿ, ಬೆಳಕು, ಸಂಭ್ರಮ, ಸಡಗರದಿಂದ ತುಂಬಿ ತುಳುಕ್ತಾ ಇದ್ದ ದೀಪಾವಳಿ ಈ ಬಾರಿ Read more…

ವಾಟ್ಸಾಪ್ ಬಳಕೆದಾರರಿಗೆ ಗುಡ್‌ ನ್ಯೂಸ್: ಲಭ್ಯವಾಗ್ತಿದೆ ಮತ್ತೊಂದು ಹೊಸ ಸೇವೆ

ಚಾಟ್​ಗಷ್ಟೇ ಸೀಮಿತವಾಗಿದ್ದ ವಾಟ್ಸಾಪ್​ ಇದೀಗ ಇ – ಕಾಮರ್ಸ್ ವಿಭಾಗಕ್ಕೂ ಕಾಲಿಡ್ತಾ ಇದ್ದು ನೀವು ವಾಟ್ಸಾಪ್​ ಬಳಸಿ ಆನ್​ಲೈನ್​ ಶಾಪಿಂಗ್​ ಮಾಡಬಹುದಾಗಿದೆ. ಜನರಿಗೆ ಅವಶ್ಯವಿರುವ ವಸ್ತುಗಳನ್ನ ಪರಿಶೀಲನೆ ಮಾಡಲು Read more…

ಹಬ್ಬದ ಖರೀದಿಗೆ ಶುರುವಾಗಿದೆ ಶಾಪಿಂಗ್‌ ಮೇಳ

ಬಹು ದಿನಗಳಿಂದ ಆನ್ಲೈನ್‌ ಶಾಪರ್‌ಗಳು ಕಾಯುತ್ತಿದ್ದ ಇ-ಕಾಮರ್ಸ್ ದಿಗ್ಗಜ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್‌ ಡೇಸ್‌ ಶಾಪಿಂಗ್ ಮೇಳ ಆರಂಭಗೊಂಡಿದೆ. ಸ್ಯಾಮ್ಸಂಗ್ ಗ್ಯಾಲಾಕ್ಸಿ, ಮೋಟರೋಲಾ ಸೇರಿದಂತೆ ಅನೇಕ ದೊಡ್ಡ ಸ್ಮಾರ್ಟ್‌ಫೋನ್ Read more…

ಡೆಲಿವರಿ ಬಾಯ್‌ ಬೇಜವಾಬ್ದಾರಿಯಿಂದ ಮುರಿದು ಹೋಯ್ತು ದುಬಾರಿ ಐಟಮ್

ಆನ್ಲೈನ್‌ ನಲ್ಲಿ ಯಾವುದೇ ವಸ್ತುವನ್ನು ಆರ್ಡರ್‌ ಮಾಡಿದರೂ ಸಹ ಒಂದೊಳ್ಳೆ ಪ್ಯಾಕೇಜಿಂಗ್ ‌ನಲ್ಲಿ ನಿಮ್ಮ ಮನೆ ಬಾಗಿಲಿಗೆ ಬರಲಿ ಎಂದು ನೀವು ಆಶಿಸುವುದು ಸಹಜ. ಆದರೆ ಪ್ಯಾಕಿಂಗ್ ಸರಿ Read more…

ಮಾರಾಟಕ್ಕಿದ್ದಾನೆ ಸದ್ದಾಂ ಹುಸೇನ್…! ಪ್ರಕಟವಾಗಿದೆ ಹೀಗೊಂದು ಜಾಹೀರಾತು

ಆನ್ಲೈನ್ ಶಾಪರ್‌ ಗಳನ್ನು ದಂಗುಬಡಿಸುವ ಆಫರ್‌ ಒಂದರಲ್ಲಿ, ಇರಾಕ್‌ ನ ಮಾಜಿ ಸರ್ವಾಧಿಕಾರಿ ಸದ್ದಾಂ ಹುಸೇನ್ ‌ರನ್ನು ಚೌಕಾಶಿ ಬೆಲೆಯಲ್ಲಿ $20 ಗಳಿಗೆ ಮಾರಾಟ ಮಾಡಲು ಜಾಹೀರಾತೊಂದು ಸದ್ದು Read more…

’ಮಂದಿರದ ಮುಂದೆ ನಿಂತು ಹಂಗೇ ಒಂದ್ ಕಾಲ್ ಹಾಕು ಗುರೂ’: ಆನ್ಲೈನ್ ಡೆಲಿವರಿ ಅಡ್ರೆಸ್ ಇದು…!

ಜಿಪಿಎಸ್ ಆಧರಿತ ನೇವಿಗೇಷನ್ ವ್ಯವಸ್ಥೆಯ ದಿನಮಾನದಲ್ಲಿ ಬದುಕುತ್ತಿದ್ದರೂ ಸಹ, ಜನ ಅಡ್ರೆಸ್ ಹೇಳುವುದು ಅದೇ ಹಳೆಯ ಶೈಲಿಯಲ್ಲೇ, ಆಯಾ ಏರಿಯಾಗಳ ಲ್ಯಾಂಡ್ ಮಾರ್ಕ್ ಗುರುತು ಹಿಡಿದು ಹೇಳುವ ಅಭ್ಯಾಸವೇ Read more…

ನೆಗೆಟಿವ್‌ ರಿವ್ಯೂ ಬರೆದ ಕಾರಣಕ್ಕೆ ದಂಪತಿಗೆ ವಿಚಿತ್ರ ರೀತಿಯಲ್ಲಿ ಕಿರುಕುಳ ನೀಡಿದ ಇಬೇ ಸಿಬ್ಬಂದಿ

ತಮ್ಮ ಸೇವೆ ಕುರಿತಂತೆ ಕ್ರಿಟಿಕಲ್ ಆಗಿ ರಿವ್ಯೂ ಬರೆದರು ಎಂಬ ಕಾರಣಕ್ಕೆ ಗ್ರಾಹಕರಿಗೆ ಕಿರುಕುಳ ನೀಡುತ್ತಿದ್ದ ಇಬೇ ಕಂಪನಿಯ ಆರು ಉದ್ಯೋಗಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆನ್ಲೈನ್ ಸುದ್ದಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...