alex Certify ಆನೆ ಮರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೂಪರ್‌ ಕ್ಯೂಟ್ ಫೋಟೋ: ಹುಟ್ಟಿದ ಕೆಲವೇ ಗಂಟೆಯಲ್ಲಿ ಅಮ್ಮನಿಗೇ ದಾರಿ ತೋರಿದ ಮರಿ ಆನೆ

ಪ್ರಾಣಿಗಳು ತಮ್ಮ ಸಹಜವಾದ ಪರಿಸರದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಾ ಚಿನ್ನಾಟಗಳಲ್ಲಿ ತೊಡಗಿರುವ ವಿಡಿಯೋಗಳಿಗೆ ಆನ್ಲೈನ್‌ನಲ್ಲಿ ಭಾರೀ ಬೇಡಿಕೆ ಇದೆ. ಅದರಲ್ಲೂ ಆನೆ ಮರಿಗಳ ತುಂಟಾಟದ ವಿಡಿಯೋಗಳೆಂದರೆ ನೆಟ್ಟಿಗರಿಗೆ ವಿಶೇಷವಾಗಿ ಇಷ್ಟವಾಗುತ್ತದೆ. Read more…

ಪುನೀತ್ ರಾಜಕುಮಾರ್ ಗೆ ವಿಶೇಷ ಗೌರವ, ಅಪ್ಪು ಜೊತೆ ಆಡಿದ್ದ ಆನೆ ಮರಿಗೆ ಅವರದೇ ಹೆಸರು

ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದ ಆನೆ ಮರಿಗೆ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೆಸರನ್ನು ನಾಮಕರಣ ಮಾಡಲಾಗಿದೆ. ಪುನೀತ್ ರಾಜಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ ಆನೆ Read more…

ಫುಟ್ಬಾಲ್ ಆಟದಲ್ಲಿ ತಲ್ಲೀನವಾಯ್ತು ಮರಿಯಾನೆ: ಕ್ಯೂಟ್ ವಿಡಿಯೋ ವೈರಲ್

ಮರಿ ಆನೆಗಳನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ..? ಮುದ್ದು ಮುದ್ದಾಗಿ ತುಂಟತನ ಮಾಡೋದೇ ಚಂದ. ಸುತ್ತಮುತ್ತಲಿನ ಬಗ್ಗೆ ಆನೆಮರಿಗಳಿಗೆ ವಿಶೇಷ ಕುತೂಹಲವಿರುತ್ತದೆ. ನೀವು ಕೂಡ ಮರಿ ಆನೆಗಳ ಅಭಿಮಾನಿಯಾಗಿದ್ದರೆ, ಮೋಜಿನ Read more…

ಮನ ಮುದಗೊಳಿಸುತ್ತೆ ಮರಿಯಾನೆ ಚಿನ್ನಾಟದ ವಿಡಿಯೋ

ಬಾಂಡೇನಿ ಹೆಸರಿನ ಈ ಮುದ್ದಾದ ಆನೆ ಮರಿಯ ಚಿನ್ನಾಟಗಳು ನಿಮ್ಮ ಮನಗೆಲ್ಲುತ್ತದೆ. ರಂಗುರಂಗಿನ ಬ್ಲಾಂಕೆಟ್‌ನಲ್ಲಿ ಕಂಗೊಳಿಸುತ್ತಿರುವ ಈ ಆನೆ ಮರಿ ಮೈದಾನದಲ್ಲಿ ಆಟವಾಡಿಕೊಂಡು, ತನ್ನ ಸೊಂಡಿಲಿನಿಂದ ಮುರಿದುಬಿದ್ದ ಮರವೊಂದನ್ನು Read more…

ಬಾವಿಗೆ ಬಿದ್ದ ಆನೆ ಮರಿ ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ಜಾರ್ಖಂಡ್‌ನ ಬಾವಿಯೊಂದಕ್ಕೆ ಅಕಸ್ಮಾತ್‌ ಆಗಿ ಜಾರಿ ಬಿದ್ದ ಕಾಡಾನೆ ಮರಿಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಚಿತ್ರಗಳು ವೈರಲ್ ಆಗಿವೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ Read more…

ಮೃಗಾಲಯದಲ್ಲಿ ಪುಟ್ಟ ಆನೆಯ ತುಂಟಾಟ: ಮನಸ್ಸಿಗೆ ಮುದ ನೀಡುತ್ತೆ ಗಜರಾಜನ ಈ ಮುದ್ದು ವಿಡಿಯೋ

ಪ್ರಾಣಿಗಳು ಹಾಗೂ ಮನುಷ್ಯನ ನಡುವಿನ ಸಂಬಂಧ ಅವಿನಾಭಾವವಾದದ್ದು. ಎಂತಹ ಕ್ರೂರ ಪ್ರಾಣಿಯನ್ನಾದರೂ ಪಳಗಿಸುವ ಶಕ್ತಿ ಮನುಷ್ಯನಿಗಿದೆ. ಇದೇ ಕಾರಣಕ್ಕೆ ವನ್ಯ ಜೀವಿಗಳು ಸಹ ಮನುಷ್ಯನೊಂದಿಗೆ ಬೆರೆತ ಸಾಕಷ್ಟು ಉದಾಹರಣೆಗಳನ್ನ Read more…

ಆನೆ ಮರಿಯನ್ನ ಹೆಗಲ ಮೇಲೆ ಹೊತ್ತ ಅರಣ್ಯ ಸಿಬ್ಬಂದಿ: ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ..!

2017ರ ಡಿಸೆಂಬರ್​ ತಿಂಗಳಿನಲ್ಲಿ ತಮಿಳುನಾಡಿನ ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಮೆಟ್ಟುಪಾಳಯಂ ಕಾಡಿನ ಕಾಲುವೆಯೊಂದರಲ್ಲಿ ಬಿದ್ದಿದ್ದ ಆನೆ ಮರಿಯೊಂದನ್ನ ರಕ್ಷಣೆ ಮಾಡಿದ್ದಾರೆ. ಆನೆ ಮರಿಯನ್ನ ಹೆಗಲ ಮೇಲೆ ಹೊತ್ತುಕೊಂಡು ಬಂದು Read more…

ಮರಿಯಾನೆಯ ಪ್ರಾಣ ಕಾಪಾಡಿದ ಥೈಲ್ಯಾಂಡ್ ರಕ್ಷಣಾ ಸಿಬ್ಬಂದಿ…!

ಥೈಲಾಂಡ್​ನ ರಕ್ಷಣಾ ಇಲಾಖೆ ಸಿಬ್ಬಂದಿ ನಡುರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಆನೆ ಮರಿಯ ಪ್ರಾಣ ಕಾಪಾಡುವಲ್ಲಿ ಯಶಸ್ವಿಯಾಗಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡ್ತಿದೆ. Read more…

ವನ್ಯಜೀವಿ ಸಂರಕ್ಷಣೆ ಕೊಡುಗೆಗಾಗಿ ಆನೆ ಮರಿಗೆ ಇನ್ಫೋಸಿಸ್ ಸುಧಾಮೂರ್ತಿ ಹೆಸರು

ಬೆಂಗಳೂರು: ವನ್ಯಜೀವಿ ಸಂರಕ್ಷಣೆಗಾಗಿ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ನೀಡಿರುವ ಕೊಡುಗೆ ಹಿನ್ನಲೆಯಲ್ಲಿ ಅವರಿಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ಆನೆ ಮರಿಯೊಂದಕ್ಕೆ ಸುಧಾ ಮೂರ್ತಿ ಹೆಸರಿಡಲಾಗಿದೆ. ಹೌದು, ಬನ್ನೇರುಘಟ್ಟ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...