alex Certify ಆಂಧ್ರ ಪ್ರದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನವ ವಧುವಿನಂತೆ ಸಿಂಗಾರಗೊಂಡು ವಿಜಯ್​ದೇವರಕೊಂಡ ಜೊತೆ ಕಾಣಿಸಿಕೊಂಡ ನಟಿ ಸಮಂತಾ: ವಿಡಿಯೋ ವೈರಲ್

ಖ್ಯಾತ ನಟಿ ಸಮಂತಾ ರುತ್​ ಪ್ರಭು ವಧುವಿನಂತೆ ಸಿಂಗಾರಗೊಂಡಿದ್ದು ಅವರ ಪಕ್ಕದಲ್ಲಿ ವಿಜಯ್​ ದೇವರಕೊಂಡ ನಿಂತಿರುವ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗ್ತಿದೆ. ಪ್ರಸ್ತುತ ಈ ಜೋಡಿ ಕುಶಿ Read more…

BREAKING: ಶಾಪಿಂಗ್ ಮಾಲ್ ನಲ್ಲಿ ಬೆಂಕಿ ಅವಘಡ; ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿರುವ ಶಾಪಿಂಗ್ ಮಾಲ್ ಒಂದರಲ್ಲಿ ಇಂದು ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಇದನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಪಡೆ ದೌಡಾಯಿಸಿದೆ. ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ಚಾಚಿರುವ Read more…

ಮಗನ ಕೊಂದ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಂಡು ಪೊಲೀಸರಿಗೆ ಶರಣಾದ ತಾಯಿ

ತನ್ನ ಮಗನನ್ನು ಕುತ್ತಿಗೆ ಸೀಳಿ ಕೊಂದ ವ್ಯಕ್ತಿಯನ್ನು ಕೊಲ್ಲುವ ಮೂಲಕ ಮಹಿಳೆಯೊಬ್ಬಳು ಪುತ್ರನ ಸಾವಿಗೆ ಸೇಡು ತೀರಿಸಿಕೊಂಡ ಘಟನೆ ಆಂಧ್ರ ಪ್ರದೇಶದಲ್ಲಿ ಜರುಗಿದೆ. ಒಂದೂವರೆ ವರ್ಷದ ಹಿಂದೆ ತನ್ನ Read more…

Viral Photo: ʼಕುಕ್ಕಟʼ ಸೌಂದರ್ಯ ಸ್ಫರ್ಧೆಯಲ್ಲಿ ಮಿಂಚಿದ ಗಿಣಿಮೂತಿಯ ಹುಂಜ

ಆಂಧ್ರ ಪ್ರದೇಶದ ಗ್ರಾಮವೊಂದರ ಹುಂಜಗಳು ತಮ್ಮ ವಿಶಿಷ್ಟ ರೀತಿಯ ಮೂತಿಗಳಿಂದ ರಾಷ್ಟ್ರೀಯ ಕುಕ್ಕಟ ಸೌಂದರ್ಯ ಸ್ಫರ್ಧೆಯಲ್ಲಿ ಎಲ್ಲರ ಗಮನ ಸೆಳೆದಿವೆ. ಪ್ರಕಾಶಂ ಜಿಲ್ಲೆಯ ಕೊಮರೋಲು ಮಂಡಲದ ರಾಜುಪಾಳೆಂ ಎಂಬ Read more…

ಆಂಧ್ರ ಸಿಎಂ ನಂತೆ ನಟಿಸಿ 12 ಲಕ್ಷ ರೂ. ವಂಚಿಸಿದ ಮಾಜಿ ಕ್ರಿಕೆಟಿಗ ಅರೆಸ್ಟ್

ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿಯವರ ದನಿ ನಕಲು ಮಾಡಿ ಮುಂಬಯಿ ಮೂಲದ ಎಲೆಕ್ಟ್ರಾನಿಕ್ ಶಾಪ್ ಚೇನ್ ಒಂದರ ಎಂಡಿಗೆ 12 ಲಕ್ಷ ರೂ. Read more…

BIG NEWS: ಬೈಕಿಗೆ ಸರ್ಕಾರಿ ಬಸ್ ಡಿಕ್ಕಿ; ಮೂವರು ಯುವಕರು ಸ್ಥಳದಲ್ಲೇ ಸಾವು

ಬೈಕಿಗೆ ಸರ್ಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿ, ಓರ್ವ ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಗುಡದೂರು ಗ್ರಾಮದ Read more…

ಶಿಕ್ಷಣ’ ಲಾಭಕ್ಕಾಗಿ ನಡೆಸುವ ಉದ್ಯಮವಲ್ಲ: ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾಯ

ಶಿಕ್ಷಣ ಲಾಭಕ್ಕಾಗಿ ನಡೆಸುವ ಉದ್ಯಮವಲ್ಲ. ಹೀಗಾಗಿ ಅಲ್ಲಿ ವಿಧಿಸುವ ಬೋಧನಾ ಶುಲ್ಕ ವಿದ್ಯಾರ್ಥಿಗಳ ಕೈಗೆಟುಕುವಂತಿರಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಪ್ರಕರಣ ಒಂದರ ವಿಚಾರಣೆ ವೇಳೆ Read more…

Shocking: ಗೆಳತಿಗೆ ಸಂದೇಶ ಕಳುಹಿಸಿದ್ದಕ್ಕೆ ಯುವಕನಿಂದ ಸ್ನೇಹಿತನ ಹತ್ಯೆ

ಹಲವು ಬಾರಿ ಎಚ್ಚರಿಕೆ ನೀಡಿದರೂ ಸಹ ತನ್ನ ಗೆಳತಿಗೆ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿದ್ದಲ್ಲದೆ ವಿವಿಧ ನಂಬರ್ ಗಳಿಂದ ಕರೆ ಮಾಡುತ್ತಿದ್ದ ಕಾರಣಕ್ಕೆ ಕೋಪಗೊಂಡ ಯುವಕನೊಬ್ಬ ಸ್ನೇಹಿತನನ್ನೇ ಕೊಲೆ Read more…

ಹೆಚ್ಚಿದ ಪ್ರವಾಹ : ದೋಣಿ ಏರಿ ವರನ ನಿವಾಸಕ್ಕೆ ತೆರಳಿದ ವಧು..!

ಕಲ್ಯಾಣ ಮಂಟಪಕ್ಕೆ ವಧು ಎಂಟ್ರಿ ನೀಡುವ ಸಾಕಷ್ಟು ತರಹದ ವಿಡಿಯೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ. ಕುದುರೆ ಏರಿ ಗ್ರ್ಯಾಂಡ್​ ಆಗಿ ಎಂಟ್ರಿ ಕೊಡುವುದರಿಂದ ಟ್ರ್ಯಾಕ್ಟರ್​ ಏರಿ ಬಂದ Read more…

YSR ಕಾಂಗ್ರೆಸ್ ಪಕ್ಷಕ್ಕೆ ಜೀವಿತಾವಧಿಗೆ ಅಧ್ಯಕ್ಷರಾಗಿ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ

ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರನ್ನು ವೈ.ಎಸ್‌.ಆರ್‌.ಸಿ.ಪಿ. ಜೀವಿತಾವಧಿಗೆ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಜುಲೈ 9 ರಂದು ಯುವಜನ ಶ್ರಮಿಕ ರೈತ ಕಾಂಗ್ರೆಸ್(YSRC) ನ ‘ಜೀವಮಾನದ Read more…

ಉರ್ದುವಿಗೆ ‘2ನೇ ಅಧಿಕೃತ ಭಾಷೆ’ ಮಾನ್ಯತೆ ನೀಡಿದ ಆಂಧ್ರ ಸರ್ಕಾರ

ಆಂಧ್ರಪ್ರದೇಶ ಸರ್ಕಾರ ಉರ್ದುವನ್ನು ಮಾನ್ಯತೆ ಪಡೆದ ಎರಡನೇ ಅಧಿಕೃತ ಭಾಷೆಯೆಂದು ಘೋಷಿಸಿ ಅಧಿಸೂಚನೆಯನ್ನು ಹೊರಡಿಸಿದೆ. ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಯುವಜನ ಸೇವೆಯ ಪ್ರಧಾನ ಕಾರ್ಯದರ್ಶಿ ರಜತ್ ಭಾರ್ಗವ ಅಧಿಸೂಚನೆಯಲ್ಲಿ Read more…

ಹಿಂಸೆಗೆ ತಿರುಗಿದ ಜಿಲ್ಲೆ ನಾಮಕರಣ ವಿವಾದ: ಆಂಧ್ರಪ್ರದೇಶ ಸಚಿವರ ಮನೆಗೆ ಬೆಂಕಿ ಹಚ್ಚಿ ಆಕ್ರೋಶ

ಹೈದರಾಬಾದ್‌: ಹೊಸ ಕೋನಸೀಮಾ ಜಿಲ್ಲೆಗೆ ಬಿ.ಆರ್. ಅಂಬೇಡ್ಕರ್ ಕೋನಸೀಮಾ ಜಿಲ್ಲೆ ಎಂದು ಮರುನಾಮಕರಣ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರು ಸಚಿವರ ಮನೆಗೆ ಬೆಂಕಿ ಹಚ್ಚಿದ ನಂತರ ಆಂಧ್ರಪ್ರದೇಶದ Read more…

Big News: ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಸ್ಪೋಟ; ಓರ್ವ ಸಾವು

ದೇಶದಲ್ಲಿ ಪೆಟ್ರೋಲ್ – ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಪೆಟ್ರೋಲ್ ಬೆಲೆ ಈಗ ನೂರರ ಗಡಿ ದಾಟಿದೆ. ತೈಲ ಬೆಲೆ ಗಗನಮುಖಿ ಯಾಗುತ್ತಿರುವುದರಿಂದ ಜನರು ಬ್ಯಾಟರಿ ಚಾಲಿತ Read more…

ಮನುಕುಲವೇ ತಲೆತಗ್ಗಿಸುವ ಆಘಾತಕಾರಿ ಘಟನೆ ಬಹಿರಂಗ; 13 ವರ್ಷದ ಬಾಲಕಿ ಮೇಲೆ 8 ತಿಂಗಳ ಅವಧಿಯಲ್ಲಿ 80 ಮಂದಿಯಿಂದ ಅತ್ಯಾಚಾರ

ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಮನುಕುಲವೇ ತಲೆ ತಗ್ಗಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. 13 ವರ್ಷದ ಬಾಲಕಿಯೊಬ್ಬಳ ಮೇಲೆ 8 ತಿಂಗಳ ಅವಧಿಯಲ್ಲಿ ಸುಮಾರು 80 ಮಂದಿ ಅತ್ಯಾಚಾರವೆಸಗಿರುವ ಆಘಾತಕಾರಿ Read more…

BREAKING NEWS: ಹೃದಯಾಘಾತದಿಂದ ಆಂಧ್ರ ಐಟಿ ಸಚಿವ ಮೇಕಪತಿ ಗೌತಮ್ ರೆಡ್ಡಿ ನಿಧನ

ವಿಶಾಖಪಟ್ಟಣ: ಆಂಧ್ರಪ್ರದೇಶದ ಕೈಗಾರಿಕೆ, ವಾಣಿಜ್ಯ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಮೇಕಪತಿ ಗೌತಮ್ ರೆಡ್ಡಿ ಇಂದು ಕೊನೆಯುಸಿರೆಳೆದಿದ್ದಾರೆ. ಭಾನುವಾರ ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗೌತಮ್ ರೆಡ್ಡಿ ನಿನ್ನೆಯಷ್ಟೇ Read more…

ದಕ್ಷಿಣ ಭಾರತದ ವಾಯುಮಾಲಿನ್ಯ ನಗರಗಳ ಪಟ್ಟಿಯಲ್ಲಿ ವಿಶಾಖಪಟ್ಟಣಂಗೆ ಅಗ್ರಸ್ಥಾನ

ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಗಾಳಿಯು ದಕ್ಷಿಣ ಭಾರತದಲ್ಲಿ ಎರಡನೇ ಅತಿ ಹೆಚ್ಚು ಮಾಲಿನ್ಯಪೂರಿತವಾಗಿದೆ ಎಂದು ಗ್ರೀನ್‌ಪೀಸ್ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ. ಪಿಎಂ2.5 ಮತ್ತು ಪಿಎಂ10 ಮಾಲಿನ್ಯಕಾರಕಗಳ Read more…

SPECIAL: ಕೇಕ್ ಮಾಡುವ ಹವ್ಯಾಸದಿಂದ ಬದುಕಿನ ದಿಕ್ಕನ್ನೇ ಬದಲಿಸಿಕೊಂಡ ಸಹೋದರಿಯರು

ಇಂಜಿನಿಯರಿಂಗ್ ಪದವಿ ಪೂರೈಸಿರುವ ಉಕ್ಕಿನ ನಗರಿ ವಿಶಾಖಪಟ್ಟಣಂನ ಇಬ್ಬರು ಸಹೋದರಿಯರು ಈಗ ಕೇಕ್ ತಯಾರಿಸುವುದರಲ್ಲಿ ಸುಪ್ರಸಿದ್ಧರಾಗಿದ್ದಾರೆ. ತಮ್ಮ ಅಮ್ಮ ಅವರ ಜೀವನದುದ್ದಕ್ಕೂ ರುಚಿಕರವಾದ ಕೇಕುಗಳನ್ನು ತಯಾರಿಸುವುದನ್ನು ನೋಡಿದ ಬೆಳೆದ Read more…

ಗಣರಾಜ್ಯೋತ್ಸವದಂದೇ ಜಗನ್ ಸರ್ಕಾರ ಮಹತ್ವದ ಆದೇಶ: ಜಿಲ್ಲೆಗಳ ಸಂಖ್ಯೆ ದ್ವಿಗುಣ, 13 ರಿಂದ 26 ಕ್ಕೆ ಹೆಚ್ಚಿದ ಆಂಧ್ರ ಜಿಲ್ಲೆಗಳ ಸಂಖ್ಯೆ

ನವದೆಹಲಿ: ಆಂಧ್ರಪ್ರದೇಶ ಸರ್ಕಾರ ರಾಜ್ಯದಲ್ಲಿರುವ ಒಟ್ಟು ಜಿಲ್ಲೆಗಳ ಸಂಖ್ಯೆಯನ್ನು 13 ರಿಂದ 26 ಕ್ಕೆ ಹೆಚ್ಚಳ ಮಾಡಿ ಗೆಜೆಟ್ ಅಧಿಸೂಚನೆ ಹೊರಡಿಸಿದೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ Read more…

ವೇದಗಳನ್ನು ಕಲಿಸಲು ಉಚಿತ ಶಾಲೆ ತೆರೆಯಲು ಮುಂದಾದ ಕಲಾವಿದ

ಕ್ರಿಕೆಟಿಗ ಡ್ವೇನ್ ಬ್ರಾವೋ ಜೊತೆಗೆ ಜನಪ್ರಿಯ ’ಚಾಂಪಿಯನ್’ ಆಲ್ಬಂ ಸೃಷ್ಟಿಸಿದ ವಿಕ್ರಂ ರಾಜು ಇದೀಗ ತೆಲಂಗಾಣದಲ್ಲಿ ಮಕ್ಕಳಿಗೆ ಉಚಿತವಾಗಿ ವೇದಗಳು ಮತ್ತು ಉಪನಿಷತ್ತುಗಳನ್ನು ಕಲಿಸುವ ಶಾಲೆ ಆರಂಭಿಸಲು ಮುಂದಾಗಿದ್ದಾರೆ. Read more…

BIG NEWS: ಜಿಲ್ಲೆಗೊಂದು ವಿಮಾನ ನಿಲ್ದಾಣ ನಿರ್ಮಿಸಲು ಅಧಿಕಾರಿಗಳಿಗೆ ಸಿಎಂ ಜಗನ್ ಸೂಚನೆ

ಆಂಧ್ರಪ್ರದೇಶದಲ್ಲಿ ಒಂದು ಜಿಲ್ಲೆಗೊಂದು ವಿಮಾನ ನಿಲ್ದಾಣ ನಿರ್ಮಿಸಲು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಚಿಂತನೆ ನಡೆಸಿದ್ದಾರೆ. ಏರ್ಪೋರ್ಟ್ ನಿರ್ಮಾಣ ಸಂಬಂಧ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. Read more…

ನೊಂದವರ ಧ್ವನಿಯಾಗಲು ಲಕ್ಷಾಂತರ ರೂ. ಸಂಬಳದ ಹುದ್ದೆ ತೊರೆದ ಯುವತಿ….!

ಮೇಸ್ತ್ರಿಯೊಬ್ಬರ ಮಗಳಾಗಿ ಭಾರೀ ಅಸಮಾನತೆ ಹಾಗೂ ಬಡತನದ ಬೇಗೆಯನ್ನು ಕಂಡ ಯುವತಿಯೊಬ್ಬರು ಚಾರ್ಟರ್ಡ್ ಅಕೌಂಟೆಂಟ್ ಆಗಿ ಲಕ್ಷಾಂತರ ರೂಪಾಯಿಗಳ ಸಂಪಾದನೆಯನ್ನೂ ಕಂಡು ಇದೀಗ ಪೊಲೀಸ್ ಪೇದೆಯಾಗಿ ತಿಂಗಳಿಗೆ 13,000 Read more…

Shocking News: ಶಾಲೆಯಲ್ಲಿ ಮೇಲುಜಾತಿ ವಿದ್ಯಾರ್ಥಿಗಳಿಗೆ ಹೊಸ ಕಟ್ಟಡ, ಕೆಳಜಾತಿಯ ವಿದ್ಯಾರ್ಥಿಗಳಿಗೆ ಹಳೆ ಕಟ್ಟಡ..!

ಮೇಲು ಜಾತಿಯ ಕುಟುಂಬಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಹೊಸ ಶಾಲಾ ಕಟ್ಟಡವನ್ನು ನಿರ್ಮಿಸಿ ಪ್ರತ್ಯೇಕ ಸೌಲಭ್ಯಗಳನ್ನು ನೀಡಲಾಗಿದ್ದು ಈ ಹೊಸ ಕಟ್ಟಡಕ್ಕೆ ಕೆಳವರ್ಗದ ಕುಟುಂಬದ ಮಕ್ಕಳಿಗೆ ಪ್ರವೇಶಕ್ಕೆ ಅನುಮತಿ ನಿರಾಕರಿಸಿದ Read more…

ಮೀನುಗಾರರ ಬಲೆಗೆ ಬಿತ್ತು ಭಾರೀ ತಿಮಿಂಗಿಲ…! ಸಮುದ್ರಕ್ಕೆ ಮರಳಿ ಬಿಟ್ಟ ವನ್ಯಜೀವಿ ಸಂರಕ್ಷಕರು

ವಿಶಾಖಪಟ್ಟಣಂನ ಮೀನುಗಾರರ ಬಲೆಯೊಂದಕ್ಕೆ ಸಿಲುಕಿದ್ದ ಭಾರೀ ಗಾತ್ರದ ಶಾರ್ಕ್ ಒಂದನ್ನು ಮರಳಿ ಸಮುದ್ರಕ್ಕೆ ಬಿಡಲಾಗಿದೆ. ಜಗತ್ತಿನ ಅತಿ ದೊಡ್ಡ ಮೀನು ಎಂದು ಈ ವೇಲ್ ಶಾರ್ಕ್‌‌ಗಳನ್ನು ಕರೆಯಲಾಗುತ್ತದೆ. “ನಗರದ Read more…

ಪ್ರವಾಹ ಸಂತ್ರಸ್ಥ ಕುಟುಂಬಗಳಿಗೆ ಉಚಿತ ರೇಷನ್: 25 ಕೆಜಿ ಅಕ್ಕಿ, 1 ಲೀ. ಅಡುಗೆ ಎಣ್ಣೆ ಸೇರಿ ಅಗತ್ಯ ವಸ್ತು ಉಚಿತ ಪೂರೈಕೆಗೆ ಸಿಎಂ ಜಗನ್ ಆದೇಶ

ಆಂಧ್ರ ಪ್ರದೇಶದಲ್ಲಿ ಧಾರಾಕಾರ ಮಳೆಯಿಂದ ಭಾರಿ ಪ್ರವಾಹ ಹಿನ್ನೆಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಉಚಿತವಾಗಿ ಪಡಿತರ ಹಂಚಿಕೆ ಮಾಡಲಾಗುತ್ತದೆ. ನೆರೆ ಸಂತ್ರಸ್ಥರಿಗೆ ಉಚಿತವಾಗಿ ಪಡಿತ ಹಂಚಿಕೆ ಮಾಡಲು ಆಂಧ್ರ Read more…

ವರುಣನ ರುದ್ರ ನರ್ತನ: ಕಟ್ಟಡ ಕುಸಿದು ಇಬ್ಬರು ಮಕ್ಕಳ ದಾರುಣ ಸಾವು…..!

ಮೂರು ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದ ಪರಿಣಾಮ ಇಬ್ಬರು ಮಕ್ಕಳು ಸಾವನ್ನಪ್ಪಿದ ದಾರುಣ ಘಟನೆಯು ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ಕದಿರಿ ಪಟ್ಟಣದಲ್ಲಿ ಮುಂಜಾನೆ ಮೂರು ಗಂಟೆ ಸುಮಾರಿಗೆ ಸಂಭವಿಸಿದೆ. Read more…

ಈ ಊರಿನಲ್ಲಿ ಬಾವಲಿಗಳಿಗೆ ಸಲ್ಲುತ್ತೆ ವಿಶೇಷ ಪೂಜೆ…!

ಕೊರೋನಾ ವೈರಸ್‌ನಿಂದಾಗಿ ಬಾವಲಿಗಳು ಕಳೆದ ಎರಡು ವರ್ಷಗಳಿಂದ ಮನುಕುಲದ ಸುದ್ದಿವಲಯದಲ್ಲಿ ನಕಾರಾತ್ಮಕ ಕಾರಣಗಳಿಗೆ ಸುದ್ದಿಯಲ್ಲಿವೆ. ಆದರೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಜನರು ಈ ಸಸ್ತನಿಗಳನ್ನು ತಮ್ಮ ಮಕ್ಕಳ Read more…

ಸಿಎಂ ವಿರುದ್ಧ ಅವಹೇಳನಾಕಾರಿ ಹೇಳಿಕೆ; ಟಿಡಿಪಿ ನಾಯಕ ಅರೆಸ್ಟ್

ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ತೆಲುಗು ದೇಶಂ ಪಾರ್ಟಿ (ಟಿಡಿಪಿ) ನಾಯಕ ಕೆ. ಪಟ್ಟಾಭಿ ರಾಮ್‌ರನ್ನು ಪೊಲೀಸರು Read more…

ಕೇಂದ್ರದ ವಿರುದ್ಧ ಕರೆ ನೀಡಿರುವ ಭಾರತ ಬಂದ್ ಗೆ ಸರ್ಕಾರದ ಬೆಂಬಲ: ಬಸ್ ಸಂಚಾರ ಸ್ಥಗಿತ

ವಿಶಾಖಪಟ್ಟಣಂ: ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಭಾರತೀಯ ಕಿಸಾನ್ ಯೂನಿಯನ್ ಕರೆ ನೀಡಿರುವ ಭಾರತ ಬಂದ್ ಗೆ ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಬೆಂಬಲ Read more…

ಕಾಮದಾಹಕ್ಕೆ ಬಲಿಯಾದ ಮಹಿಳೆ: ಕೆಲಸಗಾರನೊಂದಿಗೆ ಸರಸವಾಡುವಾಗಲೇ ಸಿಕ್ಕಿ ಬಿದ್ದ ಸೊಸೆ, ಪ್ರಿಯಕರನ ಜೀವತೆಗೆದ ಮಾವ

ತಿರುಪತಿ: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ವೆಲುಗೋಡು ಮಂಡಲದ ಸಿಪಿ ನಗರದಲ್ಲಿ ವ್ಯಕ್ತಿಯೊಬ್ಬ ತನ್ನ 30 ವರ್ಷದ ಸೊಸೆ ಮತ್ತು ಆಕೆಯ 25 ವರ್ಷದ ಪ್ರಿಯಕರನನ್ನು ಕೊಲೆಗೈದಿದ್ದಾನೆ ಎಂದು ವರದಿಯಾಗಿದೆ. Read more…

ಈ ಮೂರು ರಾಜ್ಯಗಳಲ್ಲಿ ಅರ್ಭಟಿಸಲಿದೆ ‘ಗುಲಾಬ್​’ ಚಂಡಮಾರುತ….! ಯೆಲ್ಲೋ ಅಲರ್ಟ್​ ಘೋಷಣೆ

ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಮುಂದಿನ 12 – 24 ಗಂಟೆಯು ಕೆಲ ರಾಜ್ಯಗಳ ಪಾಲಿಗೆ ನಿರ್ಣಾಯಕ ಘಟ್ಟವಾಗಿದೆ. ಓಡಿಶಾ ಹಾಗೂ ಆಂಧ್ರ ಪ್ರದೇಶದ ಕೆಲವು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...