alex Certify ಅಬುಧಾಬಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ‘ಭಾರತ ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ’: ಅಬುಧಾಬಿಯಲ್ಲಿ ಕನ್ನಡದಲ್ಲಿ ಮೋದಿ ಭಾಷಣ

ಅಬುಧಾಬಿ: ಭಾರತ ನಿಮ್ಮ ಬಗ್ಗೆ ಹೆಮ್ಮೆಪಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಬುಧಾಬಿಯಲ್ಲಿ ‘ಅಹ್ಲಾನ್ ಮೋದಿ’ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಅವರು ಮಾತನಾಡಿದ್ದಾರೆ. ಕನ್ನಡ, ತೆಲುಗು, ಮಲಯಾಳಂನಲ್ಲಿ ಮಾತನಾಡಿದ Read more…

ನರ್ಸ್ ಕುಟುಂಬಕ್ಕೆ ಒಲಿದ ಅದೃಷ್ಟ: ಲಾಟರಿಯಲ್ಲಿ ಬರೋಬ್ಬರಿ 45 ಕೋಟಿ ರೂಪಾಯಿ ಬಹುಮಾನ…!

ಅಬುದಾಬಿಯಲ್ಲಿ ನೆಲೆಸಿರುವ ಕೇರಳ ಮೂಲದ ನರ್ಸ್ ಕುಟುಂಬಕ್ಕೆ ಅದೃಷ್ಟ ಒಲಿದು ಬಂದಿದೆ. ಬಿಗ್ ಟಿಕೆಟ್ ಲಾಟರಿಯಲ್ಲಿ ಬರೋಬ್ಬರಿ 45 ಕೋಟಿ ರೂಪಾಯಿ ಬಹುಮಾನ ಬಂದಿದ್ದು, ಕುಟುಂಬ ಸಂತಸದ ಕಡಲಲ್ಲಿ Read more…

ಕುಡಿದ ಮತ್ತಿನಲ್ಲಿ ಅರೆ ಬೆತ್ತಲಾದ ಮಹಿಳೆ; ಹಾರುತ್ತಿದ್ದ ವಿಮಾನದಲ್ಲೇ ದಾಂಧಲೆ….!

ಅಬುದಾಬಿಯಿಂದ ಮುಂಬೈಗೆ ಬರುತ್ತಿದ್ದ ವಿಸ್ತಾರ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇಟಾಲಿಯನ್ ಮಹಿಳೆಯೊಬ್ಬಳು ಕುಡಿದ ಮತ್ತಿನಲ್ಲಿ ವಿಮಾನ ಸಿಬ್ಬಂದಿ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಬಟ್ಟೆ ಹರಿದುಕೊಂಡು ಅರೆ ಬೆತ್ತಲಾಗಿದ್ದಾಳೆ. ಇದೀಗ ಆಕೆಯನ್ನು Read more…

‘ಫಾರ್ಮುಲಾ 1’ ಗುಂಗಿನಲ್ಲಿ ನಟ ರಣವೀರ್​ ಸಿಂಗ್​: ಗಮನ ಸೆಳೆದ ವಿಚಿತ್ರ ಉಡುಪು

ಅಬುಧಾಬಿ: ವರ್ಷದ ಕೊನೆಯ ಚಿತ್ರ ಫಾರ್ಮುಲಾ 1 ಚಿತ್ರದ ಜೋಶ್​ನಲ್ಲಿದ್ದಾರೆ ನಟ ರಣವೀರ್​ ಸಿಂಗ್​. ಅಬುಧಾಬಿಗೆ ಈ ಸಂದರ್ಭದಲ್ಲಿ ಭೇಟಿ ನೀಡಿರುವ ಅವರು, ಈ ಚಿತ್ರದ ಗುಂಗಿನಲ್ಲಿ ಇರುವುದು Read more…

ಅಬುಧಾಬಿಯಲ್ಲಿ ನಿರ್ಮಾಣವಾಗಲಿದೆ ಮೊದಲ ಹಿಂದೂ ದೇಗುಲ

ಗಲ್ಫ್ ರಾಷ್ಟ್ರ ಅಬುಧಾಬಿಯಲ್ಲಿ ಮೊದಲ ಹಿಂದೂ ದೇಗುಲ ನಿರ್ಮಾಣವಾಗುತ್ತಿದ್ದು, ಮೂರು ದಿನಗಳ ಭೇಟಿಗಾಗಿ ಅರಬ್ ಸಂಯುಕ್ತ ಸಂಸ್ಥಾನ (ಯುಎಇ) ಕ್ಕೆ ಆಗಮಿಸಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್ ದೇಗುಲ Read more…

ಪ್ರಯಾಣಿಕನ ʼವಿಗ್‍ʼ ನಲ್ಲಿತ್ತು ಬರೋಬ್ಬರಿ 30 ಲಕ್ಷ ರೂ. ಮೌಲ್ಯದ ಚಿನ್ನ…!

ಅಬುಧಾಬಿಯಿಂದ ಆಗಮಿಸಿದ ಪ್ರಯಾಣಿಕನೊಬ್ಬ ತನ್ನ ವಿಗ್‌ನಲ್ಲಿ 30.55 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸಿ ಸಿಕ್ಕಿಬಿದ್ದ ಘಟನೆ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ Read more…

ಅದೃಷ್ಟ ಅಂದ್ರೆ ಇದಪ್ಪಾ….! ಲಾಟರಿಯಲ್ಲಿ ಕೋಟಿ ರೂ. ಗೆದ್ದ ಬಾಣಸಿಗ

ಅಬುಧಾಬಿಯಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿರುವ ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ಯುನೈಟೆಡ್​ ಅರಬ್​ ಎಮಿರೇಟ್ಸ್​ನಲ್ಲಿ ನಡೆದ ರಾಫೆಲ್​ ಡ್ರಾದಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ಜಾಕ್​ಪಾಟ್​ ಹೊಡೆದಿದೆ. ಕಳೆದ 24 Read more…

BIG NEWS: 880 ಕೋಟಿ ರೂ. ವೆಚ್ಚದಲ್ಲಿ ಅಬುದಾಬಿಯಲ್ಲಿ ಹಿಂದೂ ದೇವಾಲಯ ನಿರ್ಮಾಣಕ್ಕೆ ಅಡಿಪಾಯ ಪೂರ್ಣ

ಯುಎಇನಲ್ಲಿ ಮೊದಲ ಸಾಂಪ್ರದಾಯಿಕ ಹಿಂದೂ ದೇವಾಲಯ ನಿರ್ಮಾಣಕ್ಕಾಗಿ ಅಡಿಪಾಯದ ಕೆಲಸ ಭರದಿಂದ ಸಾಗಿದ್ದು, ಏಪ್ರಿಲ್ ನಲ್ಲಿ ಬಹುತೇಕ ಪೂರ್ಣಗೊಳ್ಳಲಿದೆ. ಅಬುದಾಬಿಯ ಅಬುಮುರೇಖಾದಲ್ಲಿ ಕಾಮಗಾರಿ ಭರದಿಂದ ಸಾಗಿದೆ. ನೆಲಮಟ್ಟದಿಂದ 4.5 Read more…

ಜೆರ್ಸಿ ಚೇಂಜ್ ಮಾಡುತ್ತಾ ಬಾಲ್ ಹಿಡಿಯುವುದನ್ನೇ ಮರೆತ ಕ್ರಿಕೆಟರ್…!‌

ಕ್ರಿಕೆಟ್ ಮೈದಾನದಲ್ಲಿ ಸಾಕಷ್ಟು ಬಾರಿ ಫನ್ನಿ ಘಟನೆಗಳು ನಡೆದು ಬಿಡುತ್ತವೆ. ಹತ್ತಾರು ಕ್ಯಾಮೆರಾಗಳು ಮೈದಾನದ ಮೂಲೆ ಮೂಲೆ ಕವರ್‌ ಮಾಡುವ ಕಾರಣ ಆಟಗಾರರ ನಡುವೆ ಘಟಿಸುವ ವಿನೋದಮಯ ಘಟನೆಗಳ Read more…

ಪ್ರಾಂಚೈಸಿಗಳಿಗೆ ಶುರುವಾಗಿದೆ ಐಪಿಎಲ್ ರದ್ದಾಗುವ ಭಯ

ಯುಎಇಯಲ್ಲಿ ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುವ ಐಪಿಎಲ್ ನ 13 ನೇ ಋತುವಿನ ಮೊದಲು, ಬಿಸಿಸಿಐಗೆ ಕೊರೊನಾ ಪ್ರೊಟೋಕಾಲ್ ದೊಡ್ಡ ಸಮಸ್ಯೆಯಾಗಿದೆ. ಐಪಿಎಲ್ ಪಂದ್ಯಗಳು ಯುಎಇ ಮೂರು ನಗರಗಳಾದ Read more…

ಜಿಯೋದಲ್ಲಿ ಹೂಡಿಕೆ ಮಾಡಿದ ಮತ್ತೊಂದು ಕಂಪನಿ

ಮುಕೇಶ್ ಅಂಬಾನಿ ಒಡೆತನದ ಜಿಯೋ ಕಂಪನಿ ವಿದೇಶಿ ನೇರ ಹೂಡಿಕೆ ಹೆಚ್ಚಿಸಿಕೊಳ್ಳುತ್ತಲೇ ಇದೆ. ಕಳೆದ ಆರು ವಾರಗಳ ಅವಧಿಯಲ್ಲಿ ಜಿಯೋ ಮೇಲೆ ಆರು ಹೂಡಿಕೆಗಳು ಆಗಿವೆ. ಇದೀಗ ಅಬುಧಾಬಿ Read more…

ಊಟಕ್ಕೂ ಪರದಾಡುತ್ತಿದ್ದವನಿಗೆ ಲಾಟರಿ ರೂಪದಲ್ಲಿ ಒಲಿದ ಅದೃಷ್ಟ ಲಕ್ಷ್ಮಿ

ತೈಲ ವಹಿವಾಟು ಕುಸಿತ, ಹಾಗೂ ಕರೋನಾ ಕಾರಣದಿಂದ ಅವರು ತಮ್ಮ ಕುಟುಂಬಕ್ಕೆ ಎರಡು ಹೊತ್ತು ಊಟ ಕಾಣಿಸಲೂ ಕಷ್ಟಪಡುತ್ತಿದ್ದರು. ಆದರೆ,‌ ಇಂಥ ಕಷ್ಟ ಕಾಲದಲ್ಲೂ, ಅದೃಷ್ಟ ಲಕ್ಷ್ಮೀ ಅವರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...