alex Certify
ಕನ್ನಡ ದುನಿಯಾ       Mobile App
       

Kannada Duniya

ರೈತ ಮಹಿಳೆ ಕುರಿತು ನೀಡಿದ ಹೇಳಿಕೆಗೆ ಸಿಎಂ ಹೇಳಿದ್ದೇನು?

ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಬ್ಬು ಬೆಳೆಗಾರರ ಹೋರಾಟದ ಬಗ್ಗೆ ಹಾಗೂ ಆ ಸಂದರ್ಭದಲ್ಲಿ ರೈತ ಮಹಿಳೆಯೊಬ್ಬರು ತಮ್ಮ ಕುರಿತು ಮಾಡಿದ ಟೀಕೆಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಭಾನುವಾರ ಆಡಿದ ಮಾತು Read more…

ಮೆಲ್ಬೋರ್ನ್ ದಾಳಿಕೋರನೊಂದಿಗೆ ಹೋರಾಡಿದ ವ್ಯಕ್ತಿಗೀಗ ನೆರವಿನ ಮಹಾಪೂರ

ಕಳೆದ ವಾರ ಮೆಲ್ಬೋರ್ನ್‌ನಲ್ಲಿ ವ್ಯಕ್ತಿಯೊಬ್ಬ ನಡೆಸಿದ ಚೂರಿ ಇರಿತದ ದಾಳಿಯನ್ನು ತಡೆಯಲು ಶಾಪಿಂಗ್ ಕಾರ್ಟ್ ಅನ್ನು ಉಪಯೋಗಿಸಿಕೊಂಡು ಹೋರಾಡಿ “ಟ್ರಾಲಿ ಮ್ಯಾನ್” ಎಂದೇ ಪ್ರಸಿದ್ಧವಾದ ವ್ಯಕ್ತಿಗೆ ಈಗ ನೆರವಿನ Read more…

ರಾಜಧಾನಿಯ ಯುವತಿಗೆ ಒಲಿದು ಬಂತು ಅಂತಾರಾಷ್ಟ್ರೀಯ ಪುರಸ್ಕಾರ

ಬೆಂಗಳೂರು ಮೂಲದ ಗರ್ವಿತ ಗುಲಾಟಿ ಜಾಗತಿಕ ಯುವ ಪರಿವರ್ತನಾ ಸಾಧಕರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿಶ್ವದ 42 ರಾಷ್ಟ್ರಗಳು ಆಯ್ಕೆ ಮಾಡುವ ಅಂತಾರಾಷ್ಟ್ರೀಯ ಪುರಸ್ಕಾರಕ್ಕೆ ಭಾರತದ ಯುವ ಸಾಧಕಿಯಾಗಿ ಆಯ್ಕೆಯಾಗಿದ್ದು Read more…

ಸಾಲಗಾರರಿಂದ ತಪ್ಪಿಸಿಕೊಳ್ಳಲು 3 ನೇ ಮಹಡಿಯಿಂದ ಹಾರಿದ….

ಹಣಕಾಸಿನ ಸಮಸ್ಯೆಯಿಂದಾಗಿ ಭಾರತೀಯನೊಬ್ಬ ಮೂರನೇ ಮಹಡಿಯಿಂದ ಹಾರಿ ಆಸ್ಪತ್ರೆ ಸೇರಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ಘಟನೆ ಅರಬ್ ರಾಷ್ಟ್ರದಲ್ಲಿ ನಡೆದಿದೆ. 32 ವರ್ಷದ ಎ.ಕೆ. ಎಂಬ ವ್ಯಕ್ತಿ ಅಪಾರ್ಟ್ Read more…

ಸಿಂಹದಮರಿಗಳಂತಹ 103 ಶಾಸಕರು ನನ್ನ ಜೊತೆಗಿದ್ದಾರೆ: ಬಿ.ಎಸ್.ವೈ.

ಸಿಂಹದಮರಿಗಳಂತಹ 103 ಶಾಸಕರು ನನ್ನ ಜೊತೆಗಿದ್ದಾರೆ ಹಾಗಾಗಿ ನಾನು ಯಾರಿಗೂ ಹೆದರಲ್ಲ ಕಾಂಗ್ರೆಸ್ ಪಕ್ಷವನ್ನು ಜೆಡಿಎಸ್ ಪಕ್ಷವೇ ಮುಗಿಸಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಹೇಳಿದ್ದಾರೆ. Read more…

ದೆಹಲಿಯಲ್ಲಿ ಮೊಳಗಿದ ಮಹದಾಯಿ ರಣಕಹಳೆ

ನವದೆಹಲಿ: ಮಹದಾಯಿ ಹೋರಾಟ ದೆಹಲಿಯಲ್ಲಿ ಮುಂದುವರೆದಿದೆ. ಮಹಿಳೆಯರು ಸೇರಿದಂತೆ ಸುಮಾರು 250 ಕ್ಕೂ ಅಧಿಕ ಹೋರಾಟಗಾರರು ಶುಕ್ರವಾರ ಮಧ್ಯಾಹ್ನ ದೆಹಲಿಗೆ ಆಗಮಿಸಿದ್ದು, ವಿಶ್ವಯುವ ಕೇಂದ್ರದಿಂದ ಸಂಸತ್ ಮಾರ್ಗದವರೆಗೆ ಪ್ರತಿಭಟನಾ Read more…

‘ಬಿ.ಜೆ.ಪಿ. –ಕಾಂಗ್ರೆಸ್ ವಿರುದ್ಧ ಏಕಾಂಗಿ ಹೋರಾಟ’

ತುಮಕೂರು: ಬಿ.ಜೆ.ಪಿ. ಹಾಗೂ ಕಾಂಗ್ರೆಸ್ ಪಕ್ಷಗಳ ವಿರುದ್ಧ ಏಕಾಂಗಿ ಹೋರಾಟ ನಡೆಸುತ್ತಿದ್ದೇನೆ ಎಂದು ಜೆ.ಡಿ.ಎಸ್. ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ಆಯೋಜಿಸಿದ್ದ Read more…

ಬಂದ್ ಹಿನ್ನಲೆಯಲ್ಲಿ ಶಾಲಾ, ಕಾಲೇಜುಗಳಿಗೆ ರಜೆ

ಬೆಳಗಾವಿ: ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯಿಂದ ಇಂದು ಚಿಕ್ಕೋಡಿ ಬಂದ್ ಗೆ ಕರೆ ನೀಡಲಾಗಿದ್ದು, ವಿವಿಧ ಸಂಘಟನೆಗಳು ಬೆಂಬಲ ನೀಡಿವೆ. ಚಿಕ್ಕೋಡಿ ಜಿಲ್ಲೆಯನ್ನಾಗಿ ಮಾಡಬೇಕೆಂದು ಒತ್ತಾಯಿಸಿ, ಇಂದು ಬೆಳಿಗ್ಗೆ Read more…

ಜನವರಿ 28 ರಂದು ರಾಜ್ಯಕ್ಕೆ ಮೋದಿ, 27 ರಂದು ಕರ್ನಾಟಕ ಬಂದ್

ಬೆಂಗಳೂರು: ಮಹದಾಯಿ ಯೋಜನೆ ಜಾರಿಗೆ ಪ್ರಧಾನಿ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಿ, ಕನ್ನಡ ಸಂಘಟನೆಗಳ ಒಕ್ಕೂಟದ ವತಿಯಿಂದ ಜನವರಿ 27 ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಪ್ರಧಾನಿ Read more…

ಆಧಾರ್ ವಿರುದ್ಧ ಹೋರಾಟ ಮಾಡ್ತಿದ್ದಾಳೆ ಬಾಲಕಿ, ಕಾರಣ ಗೊತ್ತಾ?

ಇದಿಯಾ ಪಾಲ್ ಎಂಬ 14 ವರ್ಷದ ಬಾಲಕಿ ಕಳೆದ ಮೇನಲ್ಲಿ ಆಧಾರ್ ಬಗ್ಗೆ ಕಾರ್ಟೂನ್ ಒಂದನ್ನು ಬಿಡಿಸಿ ಆನ್ ಲೈನ್ ನಲ್ಲಿ ಪೋಸ್ಟ್ ಮಾಡಿದ್ಲು. ವರ್ಷದ ಹಿಂದಷ್ಟೆ ಬಾಲಕಿ Read more…

ತ್ರಿವಳಿ ತಲಾಖ್ ವಿರುದ್ಧ ಧ್ವನಿಯೆತ್ತಿದ್ದ ಮುಸ್ಲಿಂ ಮಹಿಳೆ BJPಗೆ….

ತ್ರಿವಳಿ ತಲಾಖ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಮುಸ್ಲಿಂ ಮಹಿಳೆ ಇಶ್ರತ್ ಜಹಾಂ ಬಿಜೆಪಿ ಸೇರಿದ್ದಾಳೆ. ಹೌರಾದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅವರು ಅಧಿಕೃತವಾಗಿ ಕೇಸರಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಅಂತಾ ಪ್ರಧಾನ Read more…

ಮಹದಾಯಿ ವಿಚಾರದಲ್ಲಿ ಸಿಗುತ್ತಾ ಸಿಹಿ ಸುದ್ದಿ…?

ಹುಬ್ಬಳ್ಳಿ: ಹಲವು ದಶಕಗಳ ಬೇಡಿಕೆಯಾಗಿರುವ ಮಹದಾಯಿ ವಿವಾದ ಸುಖಾಂತ್ಯ ಕಂಡಿದ್ದು, ಇಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಬಿ.ಜೆ.ಪಿ. ಸಮಾವೇಶದಲ್ಲಿ ಪಕ್ಷದ ನಾಯಕರು ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ. ಸಮಸ್ಯೆಗೆ Read more…

ಸಚಿವರಿಬ್ಬರ ರಾಜೀನಾಮೆಗೆ ಬಿ.ಜೆ.ಪಿ. ಒತ್ತಾಯ

ಬೆಂಗಳೂರು: ಸಚಿವರಾದ ಕೆ.ಜೆ. ಜಾರ್ಜ್ ಮತ್ತು ವಿನಯ್ ಕುಲಕರ್ಣಿ ಅವರ ರಾಜೀನಾಮೆಗೆ ಒತ್ತಾಯಿಸಿ ಬಿ.ಜೆ.ಪಿ. ಹೋರಾಟ ಕೈಗೊಂಡಿದೆ. ಡಿ.ವೈ.ಎಸ್.ಪಿ.ಯಾಗಿದ್ದ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್ ಹಾಗೂ ಜಿಲ್ಲಾ Read more…

ರಾಸಲೀಲೆ ಸ್ವಾಮಿಗೆ ಮಠದಿಂದ ಗೇಟ್ ಪಾಸ್

ಬೆಂಗಳೂರು: ಮಠದಲ್ಲಿಯೇ ರಾಸಲೀಲೆ ನಡೆಸಿದ ಬೆಂಗಳೂರು ಉತ್ತರ ತಾಲ್ಲೂಕಿನ ಹುಣಸಮಾರನಹಳ್ಳಿಯ ಮದ್ದೇವಣಾಪುರ ಮಠದ ದಯಾನಂದ ಸ್ವಾಮೀಜಿ ಅವರನ್ನು ಹೊರಹಾಕಲು ತೀರ್ಮಾನಿಸಲಾಗಿದೆ. ಶ್ರೀಶೈಲ ಜಗದ್ಗುರುಗಳು ಮಠಕ್ಕೆ ಆಗಮಿಸಿ, ಭಕ್ತರು ಹಾಗೂ Read more…

ಜಟಿಲವಾಯ್ತು ರಾಸಲೀಲೆ ಸ್ವಾಮಿಯ ರಹಸ್ಯ

ಬೆಂಗಳೂರು: ಮಠದಲ್ಲಿಯೇ ರಾಸಲೀಲೆ ನಡೆಸಿದ ಹುಣಸಮಾರನಹಳ್ಳಿಯ ಮದ್ದೇವಣಾಪುರ ಮಠದ ದಯಾನಂದ ಸ್ವಾಮೀಜಿ ಅವರನ್ನು ಹೊರ ಹಾಕಬೇಕೆಂದು ಒತ್ತಾಯಿಸಿ, ಭಕ್ತರು ಹೋರಾಟ ಮುಂದುವರೆಸಿದ್ದಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಭಕ್ತರು ಮಠದ Read more…

ಬುಲೆಟ್ ಟ್ರೈನ್ ವಿರುದ್ಧ ವಿದ್ಯಾರ್ಥಿನಿಯ ಆನ್ ಲೈನ್ ಹೋರಾಟ

ಮುಂಬೈನ 12ನೇ ತರಗತಿ ವಿದ್ಯಾರ್ಥಿನಿ ಕೇಂದ್ರದ ಬುಲೆಟ್ ಟ್ರೈನ್ ಯೋಜನೆ ವಿರುದ್ಧ ಹೋರಾಟ ಆರಂಭಿಸಿದ್ದಾಳೆ. ಎಲ್ಫಿನ್ ಸ್ಟೋನ್ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತ ದುರಂತದ ಬೆನ್ನಲ್ಲೇ ಕ್ಯಾಂಪೇನ್ ಶುರು Read more…

ಚಳಿ, ಮಳೆಗೆ ಜಗ್ಗದೇ ಆಶಾ ಕಾರ್ಯಕರ್ತೆಯರ ಹೋರಾಟ

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರ ಹೋರಾಟದ ನಂತರ, ಆಶಾ ಕಾರ್ಯರ್ತೆಯರು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅಹೋರಾತ್ರಿ ಹೋರಾಟ ಕೈಗೊಂಡಿದ್ದಾರೆ. ಫ್ರೀಡಂ ಪಾರ್ಕ್ ಮುಂಭಾಗದ ರಸ್ತೆಯಲ್ಲೇ ಹೋರಾಟ ನಡೆಸಿದ್ದಾರೆ. ಪುಟ್ಟ Read more…

ಮೂಲಭೂತವಾದಿಗಳ ವಿರುದ್ಧ ಸೆಟೆದು ನಿಂತಿದ್ದ ಗೌರಿ ಲಂಕೇಶ್

ನಾಡಿನ ಪತ್ರಿಕೋದ್ಯಮದಲ್ಲಿ ಹೊಸತನ ಮೂಡಿಸಿದ್ದ ಲಂಕೇಶ್ ಅವರ ಪುತ್ರಿಯಾಗಿದ್ದ ಗೌರಿ ಲಂಕೇಶ್ ಶಿವಮೊಗ್ಗದಲ್ಲಿ ಜನಿಸಿ, ಬೆಂಗಳೂರು ಸೆಂಟ್ರಲ್ ಕಾಲೇಜ್ ನಲ್ಲಿ ಬಿ.ಎ. ಮುಗಿಸಿದ ನಂತರ ದೆಹಲಿಯಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ Read more…

ನಾಲೆಗಳಿಗೆ ನೀರು, ಮಧ್ಯರಾತ್ರಿಯೇ ಬಾಗಿನ ಅರ್ಪಣೆ

ಮಂಡ್ಯ: ಕೆ.ಆರ್.ಎಸ್.ನಿಂದ ಮಂಡ್ಯ ಜಿಲ್ಲೆಯ ನಾಲೆಗಳಿಗೆ ನೀರು ಬಿಡಲಾಗಿದೆ. ಮಧ್ಯರಾತ್ರಿಯಿಂದಲೇ ನಾಲೆಗಳಿಗೆ ನೀರು ಬಿಟ್ಟಿದ್ದು, ಕಸ್ತೂರಿ ಕರ್ನಾಟಕ ವೇದಿಕೆ ಕಾರ್ಯಕರ್ತರು ಹಾಗೂ ರೈತರು ರಾತ್ರಿಯೇ ಬಾಗಿನ ಅರ್ಪಿಸಿದ್ದಾರೆ. ನಾಲೆಗಳಿಗೆ Read more…

ಬ್ಯಾನರ್ ಮೂಲಕ ಎಚ್ಚರಿಕೆ ನೀಡಿದ ನಕ್ಸಲರು

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೆ ನಕ್ಸಲರು ಕಾಣಿಸಿಕೊಂಡಿದ್ದು, ಬ್ಯಾನರ್ ಕಟ್ಟುವ ಮೂಲಕ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕಿನ ಬುಕಡಿಬೈಲ್ ಬಳಿ ನಕ್ಸಲರು ಬ್ಯಾನರ್ ಕಟ್ಟಿದ್ದು, Read more…

ಇಲ್ಲಿ ಉಚಿತವಾಗಿ ಸಿಗುತ್ತೆ ಕಾಂಡೋಮ್

ಮಾರಕ ರೋಗ ಎಚ್ಐವಿ/ಏಡ್ಸ್ ವಿರುದ್ಧ ಹೋರಾಡಲು ಭಾರತದಲ್ಲೂ ಎನ್ ಜಿ ಓ ಒಂದು ಉಚಿತ ಕಾಂಡೋಮ್ ಮಳಿಗೆಯನ್ನು ಆರಂಭಿಸಿದೆ. ಏಡ್ಸ್ ಹೆಲ್ತ್ ಕೇರ್ ಫೌಂಡೇಶನ್ ತನ್ನ 10ನೇ ವಾರ್ಷಿಕೋತ್ಸವದ Read more…

‘ಅಂಗನವಾಡಿ ಹೋರಾಟ ಹತ್ತಿಕ್ಕಲು ಷಡ್ಯಂತ್ರ’

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿರುವ ಹೋರಾಟವನ್ನು ಹತ್ತಿಕ್ಕಲು ಸರ್ಕಾರ ಪ್ರಯತ್ನಿಸಿದೆ ಎಂದು ಹೋರಾಟಗಾರ್ತಿ ವರಲಕ್ಷ್ಮಿ ಆರೋಪಿಸಿದ್ದಾರೆ. ಕಳೆದ 3 ದಿನಗಳಿಂದ ಅಹೋರಾತ್ರಿ ಧರಣಿ ನಡೆಯುತ್ತಿದ್ದು, ಸರ್ಕಾರ ಹೋರಾಟಕ್ಕೆ ಸಾಥ್ Read more…

ಸರ್ಕಾರದ ಭರವಸೆಗೆ ಮಣಿಯದ ಅಂಗನವಾಡಿ ಕಾರ್ಯಕರ್ತೆಯರು

ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿರುವ ಆಹೋರಾತ್ರಿ ಹೋರಾಟ ಸರ್ಕಾರದ ಸಂಧಾನ ಸಭೆಯ ಬಳಿಕವೂ ನಿಂತಿಲ್ಲ. ಬೇಡಿಕೆಗಳು ಈಡೇರುವವರೆಗೂ ಹೋರಾಡುತ್ತೇವೆ ಎಂದಿರುವ ಅಂಗನವಾಡಿ ಕಾರ್ಯಕರ್ತೆಯರು Read more…

ಪ್ರತಿಭಟನೆ ಕೈಬಿಡಲು ನಿರ್ಧರಿಸಿದ ಅಂಗನವಾಡಿ ಕಾರ್ಯಕರ್ತೆಯರು

ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕೈಗೊಂಡಿರುವ ಅಹೋರಾತ್ರಿ ಹೋರಾಟ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದು, ಸಂಘಟನೆಯ ಮುಖಂಡರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ Read more…

ಇಬ್ಬರು ಅಸ್ವಸ್ಥ : ಮುಂದುವರೆದ ಹೋರಾಟ

ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಅಂಗನವಾಡಿ ಕಾರ್ಯಕರ್ತೆಯರು ಹೋರಾಟ ಮುಂದುವರೆಸಿದ್ದಾರೆ. ಹೋರಾಟನಿರತರು ನೀರು, ತಿಂಡಿ, ಊಟವಿಲ್ಲದೇ ಪರದಾಡುವಂತಾಗಿದ್ದು, ಇಬ್ಬರು ಕಾರ್ಯಕರ್ತೆಯರು ಅಸ್ವಸ್ಥರಾಗಿದ್ದಾರೆ. Read more…

ಹೆಚ್ಚಾಯ್ತು ಅಂಗನವಾಡಿ ಕಾರ್ಯಕರ್ತೆಯರ ಆಕ್ರೋಶ

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕೈಗೊಂಡಿರುವ ಅಹೋರಾತ್ರಿ ಹೋರಾಟ ಮುಂದುವರೆದಿದೆ. ಕಳೆದ 19 ಗಂಟೆಗಳ ಅವಧಿಯಿಂದ ಹೋರಾಟ ನಡೆಯುತ್ತಿದ್ದು, ಸ್ಪಂದಿಸದ ಆಡಳಿತದ ವಿರುದ್ಧ ಕಾರ್ಯಕರ್ತೆಯರು ತೀವ್ರ ಆಕ್ರೋಶ Read more…

ಹೋರಾಟದ ಸ್ಥಳದಲ್ಲೇ ಮದುವೆಯಾದ ಜೋಡಿ

ಮೀಸಲಾತಿ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿದ್ದ ಹೋರಾಟಗಾರನೊಬ್ಬ, ಹೋರಾಟದ ಸ್ಥಳದಲ್ಲೇ ಮದುವೆಯಾದ ಅಪರೂಪದ ಘಟನೆ ವರದಿಯಾಗಿದೆ. ದೇವರಾಜ್ ಗುಜ್ಜರ್(26) ಹಾಗೂ ಮಮತಾ ಗುಜ್ಜರ್ ಮದುವೆಯಾದ ಜೋಡಿ. ದೇವರಾಜ್ ರಾಜಸ್ತಾನ ಲೋಕಸೇವಾ Read more…

ಕಪ್ಪತಗುಡ್ಡಕ್ಕಾಗಿ ಹೋರಾಟ: ಇಬ್ಬರು ಅಸ್ವಸ್ಥ

ಗದಗ: ಕಪ್ಪತಗುಡ್ಡ ಸಂರಕ್ಷಣೆಗೆ ಒತ್ತಾಯಿಸಿ, ತೋಂಟದಾರ್ಯ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಉಪವಾಸ ಸತ್ಯಾಗ್ರಹ 3 ನೇ ದಿನಕ್ಕೆ ಕಾಲಿಟ್ಟಿದೆ. ಹೋರಾಟದಲ್ಲಿ ಪಾಲ್ಗೊಂಡಿದ್ದ ಪ್ರಭುಗೌಡ ಪಾಟೀಲ್, ಪ್ರತಿಮಾ ಅವರು Read more…

2 ನೇ ದಿನಕ್ಕೆ ಕಾಲಿಟ್ಟ ಕಪ್ಪತಗುಡ್ಡ ಹೋರಾಟ

ಗದಗ: ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಹೇಳಲಾಗುವ, ಕಪ್ಪತಗುಡ್ಡ ಸಂರಕ್ಷಣೆಗಾಗಿ ನಡೆಯುತ್ತಿರುವ ಅಹೋರಾತ್ರಿ ಹೋರಾಟ 2 ನೇ ದಿನಕ್ಕೆ ಕಾಲಿಟ್ಟಿದೆ. ಯೋಗದೊಂದಿಗೆ 2 ನೇ ದಿನದ ಹೋರಾಟ ಆರಂಭವಾಗಿದೆ. Read more…

ಕಂಬಳ : ಸಿಗುತ್ತಾ ಸಿಹಿ ಸುದ್ದಿ

ಬೆಂಗಳೂರು: ತಮಿಳುನಾಡಿನಲ್ಲಿ ಜಲ್ಲಿಕಟ್ಟು ಪರ ನಡೆದ ಹೋರಾಟ ಯಶಸ್ವಿಯಾಗುತ್ತಿದ್ದಂತೆ, ರಾಜ್ಯದ ಜನಪದ ಕ್ರೀಡೆ ಕಂಬಳ ಪರ ಧ್ವನಿ ಹೆಚ್ಚಾಗಿದೆ. ಕರಾವಳಿ ಭಾಗದ ಜನಪದ ಕ್ರೀಡೆಯನ್ನು ಉಳಿಸಿ ಬೆಳೆಸಬೇಕೆಂಬ ಒತ್ತಡ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...