alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ವರ್ಷಾರಂಭ ಯುಗಾದಿ ಹಬ್ಬದ ಮಹತ್ವ

ಯುಗ + ಆದಿ ಯಗಾದಿ ಎಂದ್ರೆ ಹೊಸ ವರ್ಷದ ಆರಂಭವೆಂದರ್ಥ. ಚೈತ್ರ ಮಾಸದ ಶುದ್ಧ ಪಾಡ್ಯಮಿಯಂದು ಯುಗಾದಿಯಾಗಿ ಆಚರಣೆ ಮಾಡಲಾಗುತ್ತದೆ. ಪುರಾಣದ ಪ್ರಕಾರ ಸೃಷ್ಟಿಕರ್ತ ಬ್ರಹ್ಮ ಈ ಶುಭ Read more…

ವರ್ಷದ ಮೊದಲ ವಾರ ಅತಿ ಹೆಚ್ಚು ಸರ್ಚ್ ಆಯ್ತು ಈ ವಿಷ್ಯ

2018 ಹೊಸ ವರ್ಷ ಶುರುವಾಗಿ ಒಂದು ವಾರ ಕಳೆದಿದೆ. ಹೊಸ ವರ್ಷದ ಮೊದಲ ವಾರದಲ್ಲಿ ಯಾವ ವಿಷ್ಯ ಹೆಚ್ಚು ಸರ್ಚ್ ಆಗಿದೆ ಎಂಬುದನ್ನು ಗೂಗಲ್ ಬಹಿರಂಗಪಡಿಸಿದೆ. ಗೂಗಲ್ ನಲ್ಲಿ Read more…

ಮಹಿಳೆಗೆ ಡೈವೋರ್ಸ್ ಕೊಡಿಸಿ 3 ನೇ ಮದುವೆಯಾದ ಮಾಜಿ ಕ್ರಿಕೆಟಿಗ

ಇಸ್ಲಾಮಾಬಾದ್: ಪಾಕಿಸ್ತಾನದ ತೆಹ್ರಿಕ್ ಇ ಇನ್ಸಾಫ್ ಪಕ್ಷದ ಮುಖ್ಯಸ್ಥ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಮತ್ತೆ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ. 1995 ರ ಮೇ Read more…

ಕುಡಿದ ಮತ್ತಿನಲ್ಲಿ 3 ದೇಶ ಸುತ್ತಿದ ಭೂಪ…!

ಹೊಸ ವರ್ಷದ ದಿನದಂದು ಕಂಠಪೂರ್ತಿ ಮದ್ಯ ಸೇವಿಸಿದ್ದ ಭೂಪನೊಬ್ಬ ತನ್ನ ಮನೆಗೆ ಹೋಗಲು ಟ್ಯಾಕ್ಸಿ ಏರಿದ್ದು, ಒಟ್ಟು ಮೂರು ದೇಶಗಳನ್ನು ಸುತ್ತಿದ್ದಾನೆ. ನಾರ್ವೆಯ ಓಸ್ಲೋದ ಈ ವ್ಯಕ್ತಿ ಡಿಸೆಂಬರ್ Read more…

ಹೇಗಿದ್ದ ಕುಟುಂಬ ಹೇಗಾಗಿದೆ ಗೊತ್ತಾ…?

ಫಿಟ್ ಅಂಡ್ ಫೈನ್ ಆಗಿರಬೇಕೆಂದು ಹೊಸ ವರ್ಷಕ್ಕೆ ಬಹುತೇಕರು ನಿರ್ಣಯ ತೆಗೆದುಕೊಂಡಿರುತ್ತಾರೆ. ಆದರೆ ನಂತರದಲ್ಲಿ ಇದನ್ನು ಪಾಲಿಸುವವರು ಮಾತ್ರ ಕೆಲವೇ ಕೆಲವು ಮಂದಿ. ಆದರೆ ಚೀನಾದ ಕುಟುಂಬವೊಂದು ಇಂತಹ Read more…

ಸಂಗಾತಿಗಿಂತ ಕಡಿಮೆಯೇನಿಲ್ಲ ಈ ಸೆಕ್ಸ್ ಡಾಲ್ಸ್

ಹೊಸ ವರ್ಷ 2018 ರಲ್ಲಿ ಅತ್ಯಂತ ಆಸಕ್ತಿದಾಯಕ ಹಾಗೂ ಹೊಸ ಸೆಕ್ಸ್ ಟ್ರೆಂಡ್ ಶುರುವಾಗುವ ಸಾಧ್ಯತೆ ಹೆಚ್ಚಿದೆ. ಈ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ನಿರೀಕ್ಷಿಸಲಾಗಿದೆ. 2018 ರಲ್ಲಿ ಸೆಕ್ಸ್ Read more…

ದೇವಾಲಯಕ್ಕೆ ನಾಯಿಮರಿಯನ್ನು ಕರೆದೊಯ್ದ ಯುವತಿ

ಹೊಸ ವರ್ಷದ ದಿನದಂದು ಉಜ್ಜನಿಯ ಮಹಾಕಾಳೇಶ್ವರ ದೇವಾಲಯಕ್ಕೆ ಯುವತಿಯೊಬ್ಬಳು ತನ್ನ ನಾಯಿಮರಿಯನ್ನು ಕರೆದೊಯ್ದ ವಿಚಾರ ಮಾಧ್ಯಮಗಳಲ್ಲಿ ಬಹಿರಂಗವಾಗುತ್ತಿದ್ದಂತೆಯೇ ಉಜ್ಜನಿಯ ಜಿಲ್ಲಾಧಿಕಾರಿ ಈ ಕುರಿತು ವಿವರಣೆ ನೀಡುವಂತೆ ದೇವಾಲಯದ ಆಡಳಿತ Read more…

ಹೊಸ ವರ್ಷದಂದು ಜನಿಸಿರುವ ಮಕ್ಕಳೆಷ್ಟು ಗೊತ್ತಾ…?

ಹೊಸ ವರ್ಷದಂದು ವಿಶ್ವದಲ್ಲಿ ಜನಿಸಿರುವ ಮಕ್ಕಳ ವಿವರವನ್ನು ವಿಶ್ವ ಸಂಸ್ಥೆಯ ಮಕ್ಕಳ ನಿಧಿ (UNICEF) ಬಿಡುಗಡೆ ಮಾಡಿದ್ದು, ವಿಶ್ವದಾದ್ಯಂತ ಒಟ್ಟು 386,000 ಮಕ್ಕಳು ಅಂದು ಜನಿಸಿವೆ. ಈ ಮಕ್ಕಳ Read more…

2018 ರಲ್ಲಿ ಹೊರಟ ವಿಮಾನ ಲ್ಯಾಂಡ್ ಆಗಿದ್ದು 2017 ರಲ್ಲಿ, ಹೇಗೆ ಗೊತ್ತಾ…?

ಕೆಲವರು ಹೊಸ ವರ್ಷದಂದು ಡಬಲ್ ಸೆಲೆಬ್ರೇಶನ್ ಮಾಡಿದ್ದಾರೆ. ಎರಡು ಬಾರಿ ಅವರಿಗೆ ನ್ಯೂ ಇಯರ್ ವೆಲ್ಕಮ್ ಮಾಡೋ ಅವಕಾಶ ಸಿಕ್ಕಿದೆ. ಅದಕ್ಕೆ ಕಾರಣ ಏನ್ ಗೊತ್ತಾ? ಪ್ರಯಾಣ. 2018 Read more…

OMG ! ಮದ್ಯ ಸೇವನೆಗಾಗಿಯೇ ದ್ವೀಪ ನಿರ್ಮಾಣ

ಹೊಸ ವರ್ಷಾಚರಣೆಯಂದು ಮದ್ಯದ ಹೊಳೆಯೇ ಹರಿಯುತ್ತದೆ. ಮದ್ಯದ ಅಮಲಿನಲ್ಲಿ ಕೆಲವರು ನಡೆಸುವ ಹುಚ್ಚಾಟದಿಂದ ಇತರೆಯವರ ಪ್ರಾಣಕ್ಕೂ ಕಂಟಕಪ್ರಾಯರಾಗುತ್ತಾರೆ. ಹೀಗಾಗಿಯೇ ಈ ಬಾರಿಯ ಹೊಸ ವರ್ಷಾಚರಣೆಯಂದು ನ್ಯೂಜಿಲೆಂಡ್ ಸರ್ಕಾರ ಸಾರ್ವಜನಿಕ Read more…

ಹೊಸ ವರ್ಷದ ಪಾರ್ಟಿ ಮುಗಿಸಿ ಬರುವಾಗಲೇ ದುರಂತ

ಮಂಡ್ಯ: ಹೊಸ ವರ್ಷದ ಪಾರ್ಟಿ ಮುಗಿಸಿ ಬರುತ್ತಿದ್ದ ಇಬ್ಬರು ಬೈಕ್ ಸವಾರರು ಅಪಘಾತದಲ್ಲಿ ಮೃತಪಟ್ಟ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ತೊಳಲಿ ಚೆಕ್ ಪೋಸ್ಟ್ ಬಳಿ ನಡೆದಿದೆ. Read more…

ಹಾಲು ಕುಡಿದು ಹೊಸ ವರ್ಷ ಸ್ವಾಗತಿಸಿದ ಜೈಪುರ ನಿವಾಸಿಗಳು

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮದ್ಯದ ಹೊಳೆಯೇ ಹರಿಯುತ್ತದೆ. ಅಂದು ಬಾರ್ ಅಂಡ್ ರೆಸ್ಟೋರೆಂಟ್ ಗಳು ತುಂಬಿ ತುಳುಕುತ್ತಿರುತ್ತವಲ್ಲದೇ ಮದ್ಯದ ಅಮಲಿನಲ್ಲಿ ಆನೇಕ ಅಹಿತಕರ ಘಟನೆಗಳು ನಡೆಯುತ್ತವೆ. ಹೊಸ ವರ್ಷಾಚರಣೆಯಂದು Read more…

ಸುಖ-ಆರ್ಥಿಕ ವೃದ್ಧಿಗೆ ಕಾರಣವಾಗುತ್ತೆ ಮನೆಯಲ್ಲಿ ಮಾಡುವ ಈ ಕೆಲಸ

ಹೊಸ ವರ್ಷ ಶುರುವಾಗಿದೆ. ಪ್ರತಿ ವರ್ಷದಂತೆಯೇ ಈ ವರ್ಷ ಕೂಡ ಕೆಲವೊಂದು ಸಂಕಲ್ಪಗಳನ್ನು ನೀವು ಮಾಡಿರುತ್ತೀರಾ. ಆ ಸಂಕಲ್ಪದಲ್ಲಿ ಇನ್ನೂ ಕೆಲವನ್ನು ಸೇರಿಸಿಕೊಳ್ಳಿ. ಇದ್ರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ Read more…

ಕಂಪನಿ ಸಂಕಷ್ಟದಲ್ಲಿದ್ರೂ ಭರ್ಜರಿ ಪಾರ್ಟಿ ಮಾಡಿದ CEO

ಸ್ಯಾನ್ ಫ್ರಾನ್ಸಿಸ್ಕೋ: ಸ್ನ್ಯಾಪ್ ಚಾಟ್ ಸಿ.ಇ.ಒ. ಹೊಸ ವರ್ಷದ ಮುನ್ನಾ ದಿನದಂದು ಬರೋಬ್ಬರಿ 4 ಮಿಲಿಯನ್ ಡಾಲರ್ ಖರ್ಚು ಮಾಡಿ ಪಾರ್ಟಿ ಮಾಡಿದ್ದಾರೆ. ವಿಷಯ ಪಾರ್ಟಿ ಮಾಡಿದ್ದಕ್ಕಲ್ಲ, ಕಂಪನಿ Read more…

ಬುರ್ಜ್ ಖಲೀಫಾದಲ್ಲಿ ವಿಶ್ವ ದಾಖಲೆಯ ಹೊಸ ವರ್ಷಾಚರಣೆ

ಬುರ್ಜ್ ಖಲೀಫಾ ಜಗತ್ತಿನ ವೈಶಿಷ್ಟ್ಯಗಳಲ್ಲೊಂದು. ವಿಶ್ವದ ಅತಿ ಎತ್ತರದ ಕಟ್ಟಡ ಎನಿಸಿಕೊಂಡಿರೋ ಬುರ್ಜ್ ಖಲೀಫಾದಲ್ಲಿ ಗಣರಾಜ್ಯೋತ್ಸವದಂದು ಭಾರತದ ರಾಷ್ಟ್ರಧ್ವಜ ಹಾರಿಸಲಾಗಿತ್ತು. ಮೊದಲ ಬಾರಿಗೆ ರೋಬೋಟ್ ಪೊಲೀಸ್ ಅಧಿಕಾರಿಯನ್ನು ನೇಮಿಸಿ Read more…

ದೆಹಲಿ ಬೀದಿ ಬೀದಿ ಸುತ್ತಿ ಹೊಸ ವರ್ಷ ಸ್ವಾಗತಿಸಿದ ಹನಿಸಿಂಗ್

ಕಳೆದ ಎರಡು ವರ್ಷಗಳಿಂದ ನಾಪತ್ತೆಯಾಗಿದ್ದ ಯೋ ಯೋ ಹನಿಸಿಂಗ್ ಮತ್ತೆ ಸುದ್ದಿಗೆ ಬಂದಿದ್ದಾರೆ. ಹೊಸ ವರ್ಷದ ಸಂಭ್ರಮದಲ್ಲಿ ಹನಿ ಸಿಂಗ್ ದೆಹಲಿ ಸುತ್ತಿದ್ದಾರೆ. ಫೇಸ್ಬುಕ್ ನಲ್ಲಿ ಹನಿ ಸಿಂಗ್ Read more…

ರಾಜಧಾನಿಯಲ್ಲಿ ದುಪ್ಪಟ್ಟಾಗಿದೆ ಡ್ರಿಂಕ್ & ಡ್ರೈವ್…!

ದೆಹಲಿಯಲ್ಲಿ ನಿನ್ನೆ ನ್ಯೂ ಇಯರ್ ಸಂಭ್ರಮ ಜೋರಾಗಿತ್ತು. ಹೊಸ ವರ್ಷವನ್ನು ಸ್ವಾಗತಿಸುವ ಭರದಲ್ಲಿ ಜನರು ಕುಡಿದು, ಕುಣಿದು ಕುಪ್ಪಳಿಸಿದ್ದಾರೆ. ಹಾಗಾಗಿ ಈ ಬಾರಿ ಸಂಚಾರ ನಿಯಮ ಉಲ್ಲಂಘಿಸಿದವರ ಸಂಖ್ಯೆ Read more…

ಹೊಸ ವರ್ಷದ ಸಂಭ್ರಮದಲ್ಲೇ ಕೈಕೊಟ್ಟಿತ್ತು ವಾಟ್ಸಾಪ್

ನಿನ್ನೆ ರಾತ್ರಿ ಹೊಸ ವರ್ಷದ ಶುಭಾಶಯಗಳ ಭರಾಟೆಯಲ್ಲಿ ವಾಟ್ಸಾಪ್ ಸ್ಥಗಿತಗೊಂಡಿತ್ತು. ಒಮ್ಮೆಲೇ ಕೋಟ್ಯಾಂತರ ಜನರು ಮೆಸೇಜ್, ವಿಡಿಯೋ, ಇಮೇಜ್ ಗಳನ್ನು ಕಳಿಸಿದ್ದರಿಂದ ಸುಮಾರು 1 ಗಂಟೆ ಕಾಲ ವಾಟ್ಸಾಪ್ Read more…

2018 ರಲ್ಲಿ ಮಾಡಬೇಡಿ ಈ ಕೆಲಸ: ಕಾಡುತ್ತೆ ಬಡತನ

2017 ಕಳೆದು 2018 ಶುರುವಾಗಿದೆ. ಹೊಸ ವರ್ಷದಲ್ಲಿ ನಾವು ಮಾಡುವ ಕೆಲ ತಪ್ಪುಗಳು ನಮ್ಮ ಆರ್ಥಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆಯಿದೆ. ಹಾಗಾಗಿ ಹೊಸ ವರ್ಷದಲ್ಲಿ Read more…

ಯಶ್ ಗೆ ಸ್ಪೆಷಲ್ ಗಿಫ್ಟ್ ಕೊಟ್ಟ ವಿದೇಶಿ ಮಹಿಳೆ

ರಾಕಿಂಗ್ ಸ್ಟಾರ್ ಯಶ್ ಅವರಿಗೆ ಅಭಿಮಾನಿಗಳ ಸಂಖ್ಯೆ ಜಾಸ್ತಿ. ದೇಶ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಅವರ ಅಭಿಮಾನಿಗಳಿದ್ದಾರೆ. ಅವರಲ್ಲೊಬ್ಬರು ಅಮೆರಿಕ ಮೂಲದ ಲೀ ಎಂ ಸೆಂಟ್ರಾಚಿಯೊ. ಯಶ್ ಅವರ ಸಿನಿಮಾಗಳಿಂದ Read more…

ಹೊಸ ವರ್ಷಕ್ಕೂ ಮುನ್ನ ಮಹಿಳೆಯರಿಗೊಂದು ಖುಷಿ ಸುದ್ದಿ

ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ಹೊಸ ವರ್ಷದ ಮುನ್ನಾ ದಿನ ಮಹಿಳೆಯರಿಗೆ ವಿಶೇಷ ಸೌಲಭ್ಯ ನೀಡಲಾಗಿದೆ. ಮಹಿಳೆಯರು ಉಚಿತವಾಗಿ ಸಾರಿಗೆ ಸೇವೆ ಪಡೆಯಬಹುದಾಗಿದೆ. ಉತ್ತರಾಖಂಡ ಸಂಚಾರ ನಿರ್ದೇಶನಾಲಯ ಪತ್ರಿಕಾ ಪ್ರಕಟಣೆಯಲ್ಲಿ Read more…

ಹೊಸವರ್ಷಕ್ಕೆ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ BMTC

ಬೆಂಗಳೂರು: ಹೊಸ ವರ್ಷಾಚರಣೆ ಪ್ರಯುಕ್ತ ಪ್ರಯಾಣಿಕರಿಗೆ ಬಿ.ಎಂ.ಟಿ.ಸಿ. ಸಿಹಿ ಸುದ್ದಿ ನೀಡಿದೆ. ಬಿ.ಎಂ.ಟಿ.ಸಿ. ವೋಲ್ವೋ ಬಸ್ ಗಳ ಪ್ರಯಾಣ ದರವನ್ನು ಶೇ. 37 ರಷ್ಟು ಇಳಿಕೆ ಮಾಡಲಾಗಿದೆ. ಬೆಂಗಳೂರು Read more…

ಮದ್ಯಪಾನಿಗಳನ್ನು ಹಿಡಿದ ಪೊಲೀಸರಿಗೆ ಸಿಗುತ್ತೆ ಹಣ…!

ದಕ್ಷಿಣ ಗುಜರಾತ್ ನ ಸೂರತ್ ಪೊಲೀಸರು ಈ ಬಾರಿಯ ಹೊಸ ವರ್ಷಾಚರಣೆ ವೇಳೆ ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ಮೇಲೆ ತೀವ್ರ ನಿಗಾ ವಹಿಸಿದ್ದಾರೆ. ಗುಜರಾತ್ ನಲ್ಲಿ ಪಾನ Read more…

ಈ ದೇಶದಲ್ಲಿ ನ್ಯೂ ಇಯರ್ ಸ್ವಾಗತಿಸಲಿದ್ದಾರೆ ದೀಪಿ-ರಣವೀರ್

ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ಹೊಸ ವರ್ಷವನ್ನು ವಿದೇಶದಲ್ಲಿ ಸ್ವಾಗತಿಸಲಿದ್ದಾರೆ. ಹಿಂದಿನ ವರ್ಷದಂತೆ ಈ ವರ್ಷ ಕೂಡ ಈ ಜೋಡಿ ನ್ಯೂ ಇಯರ್ Read more…

ಹೊಸ ವರ್ಷದ ಶಾಪಿಂಗ್ ಗೆ ಇಲ್ಲಿದೆ ಶೇ.80 ಡಿಸ್ಕೌಂಟ್

ಹೊಸ ವರ್ಷಕ್ಕೆ ಹೊಸ ವಸ್ತುಗಳನ್ನು ಖರೀದಿ ಮಾಡುವ ಸಿದ್ಧತೆ ನಡೆದಿದೆ. ಟಿವಿ, ಫ್ರಿಜ್, ವಾಷಿಂಗ್ ಮಶಿನ್, ಬಟ್ಟೆ ಸೇರಿದಂತೆ ಅನೇಕ ವಸ್ತುಗಳನ್ನು ಖರೀದಿ ಮಾಡಲು ಜನರು ಯೋಜನೆ ರೂಪಿಸ್ತಿದ್ದಾರೆ. Read more…

ವಾರಾಂತ್ಯದ ರಜೆ ಮಜಾ ಸವಿಯಲು ಇದು ಬೆಸ್ಟ್ ಪ್ಲೇಸ್

ಹೊಸ ವರ್ಷಕ್ಕೂ ಮುನ್ನ ಸುದೀರ್ಘ ವಾರಾಂತ್ಯ ಬಂದಿದೆ. ಸ್ನೇಹಿತರು, ಕುಟುಂಬಸ್ಥರ ಜೊತೆ ಹೊರಗೆ ಹೋಗಲು ಈಗಾಗ್ಲೇ ಪ್ಲಾನ್ ನಡೆದಿರುತ್ತೆ. ಅನೇಕರು ಇಂದೇ ಪ್ರವಾಸ ಬೆಳೆಸಿದ್ರೆ ಮತ್ತೆ ಕೆಲವರು ಪ್ಲಾನ್ Read more…

ಜ.1 ರಿಂದ ದೈನಂದಿನ ಜೀವನದಲ್ಲಾಗಲಿದೆ ದೊಡ್ಡ ಬದಲಾವಣೆ

ಜನವರಿ 1,2018 ಹೊಸ ವರ್ಷಾರಂಭಕ್ಕೆ ದಿನಗಣನೆ ಶುರುವಾಗಿದೆ. ಸಂಭ್ರಮಾಚರಣೆಗೆ ಭರ್ಜರಿ ತಯಾರಿ ನಡೆದಿದೆ. ಈ ಮಧ್ಯೆ ಜನವರಿ 1ರಿಂದ ಕೆಲವೊಂದು ಮಹತ್ವದ ಬದಲಾವಣೆಗಳಾಗಲಿವೆ. ದೈನಂದಿನ ಜೀವನಕ್ಕೆ ಸಂಬಂಧಿಸಿದ ಈ Read more…

ಹೊಸ ವರ್ಷದಿಂದ ಶುರು ಮಾಡಿ ಈ ಶುಭ ಕೆಲಸ

2018ರ ಆಗಮನಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈಗಾಗ್ಲೇ ಹೊಸ ವರ್ಷಾಚರಣೆಗೆ ಎಲ್ಲೆಡೆ ತಯಾರಿ ನಡೆಯುತ್ತಿದೆ. ಹೊಸ ವರ್ಷದಲ್ಲಿ ಸಂತೋಷ, ಯಶಸ್ಸು, ಸಂಪತ್ತು ಬಯಸುವವರು ಹೊಸ ವರ್ಷಾರಂಭದಿಂದಲೇ Read more…

ಕಾರು ಖರೀದಿದಾರರಿಗೆ ಶಾಕಿಂಗ್ ನ್ಯೂಸ್…!

ನವದೆಹಲಿ: ಹೊಸ ವರ್ಷಕ್ಕೆ ಹೊಸ ಕಾರು ಖರೀದಿಸಬೇಕೆಂದು ಪ್ಲಾನ್ ಮಾಡಿಕೊಂಡವರಿಗೊಂದು ಮಾಹಿತಿ ಇಲ್ಲಿದೆ. ಹೊಸ ವರ್ಷದಿಂದ ಕಾರುಗಳ ದರ ಏರಿಕೆಯಾಗಲಿದ್ದು, ಇದಕ್ಕಾಗಿ ಕಂಪನಿಗಳು ಸಿದ್ಧತೆ ಮಾಡಿಕೊಂಡಿವೆ. ಮೆಟಲ್, ಬಿಡಿಭಾಗಗಳು Read more…

ಬೆಂಗಳೂರು ಮಹಿಳಾ ಪ್ರಯಾಣಿಕರಿಗೆ ಸಿಹಿ ಸುದ್ದಿ

ಮಹಿಳಾ ಪ್ರಯಾಣಿಕರಿಗೆ ಭಾರತದ ಅನೇಕ ನಗರಗಳಲ್ಲಿ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಬೆಂಗಳೂರಿನಲ್ಲಿಯೂ ಹೊಸ ವರ್ಷದ ವೇಳೆಗೆ ಪಿಂಕ್ ಆಟೋಗಳು ಮಹಿಳಾ ಪ್ರಯಾಣಿಕರ ಸೇವೆಗೆ ಸಿದ್ಧವಾಗಲಿವೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...