alex Certify
ಕನ್ನಡ ದುನಿಯಾ       Mobile App
       

Kannada Duniya

ರಜನಿ ಜೊತೆ ಮಾಳವಿಕಾ ಮೋಹನನ್ ರೋಮಾನ್ಸ್‌

ಪ್ರಸಿದ್ಧ ಸಿನಿಮಾಟೋಗ್ರಾಫರ್‌ ಕೆ.ಯು. ಮೋಹನನ್‌ ಪುತ್ರಿ ಮಾಳವಿಕಾ ಮೋಹನನ್ ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಜೊತೆಗೆ ರೋಮಾನ್ಸ್‌ ಮಾಡಲಿದ್ದಾರೆ. ರಜನೀಕಾಂತ್‌ ರ ಮುಂಬರುವ ಆಕ್ಷನ್-ಡ್ರಾಮಾ ಚಿತ್ರದಲ್ಲಿ ಮಾಳವಿಕಾ Read more…

ಹೊಸ ಚಿತ್ರಕ್ಕೆ ಹೊಸ ಹೇರ್ ಸ್ಟೈಲ್ ನಲ್ಲಿ ರಶ್ಮಿಕಾ

ಉದ್ದ ಜಡೆ, ಸಿಲ್ಕಿ ಹೇರ್ ನಿಂದ ಮಿಂಚುತ್ತಿದ್ದ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಇದೇ ಮೊದಲ ಬಾರಿಗೆ ಶಾರ್ಟ್ ಹೇರ್ ಮಾಡಿಸಿ ಗಮನ ಸೆಳೆದಿದ್ದಾರೆ. ಹೌದು. ರಶ್ಮಿಕಾ ತಮ್ಮ Read more…

‘ಬಾಹುಬಲಿ’ ನಿರ್ದೇಶಕನ ಹೊಸ ಚಿತ್ರದ ನಾಯಕರ್ಯಾರು ಗೊತ್ತಾ?

ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಸೃಷ್ಟಿಸಿದ ‘ಬಾಹುಬಲಿ’ ಚಿತ್ರದ ನಿರ್ದೇಶಕ ಎಸ್. ಎಸ್. ರಾಜಮೌಳಿಯವರ ಮುಂದಿನ ಚಿತ್ರ ಯಾವುದೆಂಬ ನಿರೀಕ್ಷೆಯಲ್ಲಿದ್ದ ಸಿನಿ ಪ್ರಿಯರ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದೆ. Read more…

ಇಲ್ಲಿದೆ ರಕ್ಷಿತ್ ಶೆಟ್ಟಿ ಹೊಸ ಚಿತ್ರದ ಇಂಟ್ರೆಸ್ಟಿಂಗ್ ಮಾಹಿತಿ

ಸ್ಯಾಂಡಲ್ ವುಡ್ ನಲ್ಲಿ ಭಾರೀ ಕುತೂಹಲ ಮೂಡಿಸಿರುವ ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಮುಹೂರ್ತ ಮಾರ್ಚ್ 15 ರಂದು ನೆರವೇರಲಿದೆ. ಈಗಾಗಲೇ ಪ್ರೀ ಪ್ರೊಡಕ್ಷನ್ ಕೆಲಸಗಳನ್ನು Read more…

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಮೂವರು ವಿಲನ್ ಗಳು

ಶಿವರಾಜ್ ಕುಮಾರ್ ಅಭಿನಯದ ‘ಟಗರು’ ಚಿತ್ರದ ‘ಡಾಲಿ’ ಪಾತ್ರದ ಮೂಲಕ ಗಮನ ಸೆಳೆದಿರುವ ಧನಂಜಯ ಮತ್ತೊಮ್ಮೆ ಖಳನಾಯಕನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 51 Read more…

ಅಜಯ್ ರಾವ್ -ಶಶಾಂಕ್ ಕಾಂಬಿನೇಷನ್ ನಲ್ಲಿ ಹೊಸ ಚಿತ್ರ

‘ಕೃಷ್ಣ’ ಅಜಯ್ ರಾವ್ ಹಾಗೂ ಶಶಾಂಕ್ ಕಾಂಬಿನೇಷನ್ ನಲ್ಲಿ ‘ತಾಯಿಗೆ ತಕ್ಕ ಮಗ’ ಮೂಡಿ ಬರ್ತಿದೆ. ಇದು ಅಜಯ್ ರಾವ್ ಅವರ 25 ನೇ ಚಿತ್ರವಾಗಿದೆ. ಶಶಾಂಕ್ ಮತ್ತು Read more…

‘ಝೀರೋ’ ಚಿತ್ರದಲ್ಲಿ ಕುಬ್ಜನಾಗಿ ನಗಿಸಲಿದ್ದಾರೆ ಕಿಂಗ್ ಖಾನ್

ಇದೇ ಮೊದಲ ಬಾರಿಗೆ ಶಾರುಖ್ ಖಾನ್, ಆನಂದ್ ಎಲ್ ರೈ ನಿರ್ದೇಶನದ ಚಿತ್ರದಲ್ಲಿ ನಟಿಸ್ತಿದ್ದಾರೆ. ಆ ಚಿತ್ರಕ್ಕೆ ಝೀರೋ ಅಂತಾ ಹೆಸರಿಡಲಾಗಿದೆ. ಚಿತ್ರದ ಟೈಟಲ್ ಹಾಗೂ ಟೀಸರ್ ಎರಡನ್ನೂ Read more…

ಅಪ್ಪು ಅಭಿಮಾನಿಗಳಿಗೆ ಇಲ್ಲಿದೆ ಗುಡ್ ನ್ಯೂಸ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ‘ರಾಜಕುಮಾರ’ ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಭರ್ಜರಿ ಯಶಸ್ಸು ಕಂಡಿದ್ದ ‘ರಾಜಕುಮಾರ’ ಚಿತ್ರವನ್ನು ಹೊಂಬಾಳೆ ಫಿಲಂಮ್ಸ್ Read more…

ಅಕ್ಕಿಯ ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ಗೆ ಫಿದಾ ಆಗಿದೆ ಬಾಲಿವುಡ್

ಅಕ್ಷಯ್ ಕುಮಾರ್ ಹಾಗೂ ಭೂಮಿ ಪಡ್ನೇಕರ್ ಜೋಡಿಯಾಗಿ ನಟಿಸಿರೋ ‘ಟಾಯ್ಲೆಟ್ ಏಕ್ ಪ್ರೇಮ್ ಕಥಾ’ ಚಿತ್ರದ ಟ್ರೇಲರ್ ಹೊರಬಿದ್ದಿದೆ. ಈ ಚಿತ್ರದ ಮೂಲಕ ಶೌಚಾಲಯ ನಿರ್ಮಾಣದ ಮಹತ್ವದ ಬಗ್ಗೆ Read more…

ಟಿವಿ ನಟನ ಜೊತೆ ರೋಮ್ಯಾನ್ಸ್ ಮಾಡಲಿದ್ದಾಳೆ ಕರೀನಾ

ಕರೀನಾ ಕಪೂರ್ ಖಾನ್ ‘ವೀರ್ ದಿ ವೆಡ್ಡಿಂಗ್’ ಮೂಲಕ ಬಾಲಿವುಡ್ ಗೆ ವಾಪಸ್ ಆಗ್ತಿದ್ದಾಳೆ. ಈ ಚಿತ್ರದ ಶೂಟಿಂಗ್ ಶೀಘ್ರದಲ್ಲಿ ಶುರುವಾಗಲಿದೆ. ಇದಕ್ಕಾಗಿ ಸಿಕ್ಕಾಪಟ್ಟೆ ಕಸರತ್ತು ಮಾಡ್ತಿದ್ದಾಳೆ ಬೇಬೋ. Read more…

ಹೊಸ ಅವತಾರದಲ್ಲಿ ಬರಲಿದ್ದಾರೆ ಪ್ರಿಯಾಮಣಿ

ಖ್ಯಾತ ನಟಿ ಪ್ರಿಯಾಮಣಿ ಹತ್ತಾರು ಬಗೆಯ ಸವಾಲಿನ ಪಾತ್ರಗಳಲ್ಲಿ ನಟಿಸಿದ್ದಾರೆ. ಸದ್ಯದಲ್ಲೇ ಮತ್ತೊಂದು ಹೊಸ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಹೌದು ರಾಜಕಾರಣದ ಕುರಿತಾದ ಥ್ರಿಲ್ಲರ್ ಒಂದ್ರಲ್ಲಿ ಪ್ರಿಯಾಮಣಿ Read more…

ಮತ್ತೆ ರಜನಿಗೆ ಜೋಡಿಯಾಗ್ತಿದ್ದಾಳೆ ಗುಳಿಕೆನ್ನೆ ಚೆಲುವೆ..!

ದೀಪಿಕಾ ಪಡುಕೋಣೆ ಬಹುಭಾಷಾ ತಾರೆ. ‘XXX’ ಚಿತ್ರದ ಮೂಲಕ ಹಾಲಿವುಡ್ ಗೂ ಎಂಟ್ರಿ ಕೊಟ್ಟಿದ್ದಾಳೆ. 2014ರಲ್ಲಿ ‘ಕೊಚಾಡಿಯನ್’ ಸಿನೆಮಾ ಮೂಲಕ ತಮಿಳಲ್ಲೂ ನಟಿಸಿದ್ದರು. ಸೌಂದರ್ಯ ರಜನೀಕಾಂತ್ ನಿರ್ದೇಶನದ ಚಿತ್ರವದು. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...