alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆ ಹೊಟ್ಟೆಯಲ್ಲಿದ್ದ ವಸ್ತು ನೋಡಿ ದಂಗಾದ ವೈದ್ಯರು

ಗುಜರಾತಿನ ಮಹಿಳೆಯೊಬ್ಬಳ ಹೊಟ್ಟೆಯೊಳಗಿದ್ದ ವಸ್ತುಗಳನ್ನು ನೋಡಿ ವೈದ್ಯರೇ ದಂಗಾಗಿದ್ದಾರೆ. ಮಹಿಳೆ ಹೊಟ್ಟೆಯಲ್ಲಿದ್ದದ್ದು ಗಡ್ಡೆ ಅಥವಾ ಕಲ್ಲಲ್ಲ. ಬದಲಾಗಿ ಮಂಗಳಸೂತ್ರ, ಬಳೆ, ಉಂಗುರ, ಸೇಪ್ಟಿ ಪಿನ್. ಯಸ್, ಮಹಿಳೆ ಹೊಟ್ಟೆಯಲ್ಲಿ Read more…

ಈ ವ್ಯಕ್ತಿಯ ಎಕ್ಸರೇ ನೋಡಿದ್ರೆ ನೀವೂ ಬೆಚ್ಚಿ ಬೀಳ್ತಿರಾ‌…!

ಹರಿಯಾಣದ ಫರೀದಾಬಾದ್ ನಲ್ಲಿ ವ್ಯಕ್ತಿಯೊಬ್ಬ ಹೊಟ್ಟೆ ನೋವಿನ ಚಿಕಿತ್ಸೆಗಾಗಿ ವೈದ್ಯರ ಬಳಿ ಬಂದಿದ್ದ. ವೈದ್ಯರು ಎಕ್ಸರೆ ತೆಗೆದು ನೋಡಿದಾಗ ದಂಗಾಗಿದ್ದಾರೆ. ವ್ಯಕ್ತಿ ಹೊಟ್ಟೆಯಲ್ಲಿ ಸ್ಟೀಲ್ ಲೋಟವೊಂದು ಕಾಣಿಸಿದೆ. ಫರೀದಾಬಾದ್ Read more…

ಪ್ರಣಯದ ಬಯಕೆ ಹೆಚ್ಚು ಮಾಡುತ್ತೆ ಈ ಥೆರಪಿ

ವಯಸ್ಸು ಹೆಚ್ಚಾಗುವುದರ ಜೊತೆಗೆ ವೇಗದ ಲೈಫ್ ಸ್ಟೈಲ್  ನಿಂದಾಗಿ ಹಾರ್ಮೋನುಗಳಲ್ಲಿ ಏರುಪೇರಾಗುತ್ತದೆ. ಇದರ ಕಾರಣದಿಂದ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಇದನ್ನು ಹೆಚ್ಚಿಸಲು ಯಾವುದೇ ಔಷಧಿ ತೆಗೆದುಕೊಳ್ಳುವ ಅವಶ್ಯಕತೆ Read more…

ಈ ಅಜ್ಜನ ಸಾಹಸ ಕಂಡ್ರೆ ನೀವು ಬೆರಗಾಗ್ತೀರಾ…!

63 ವರ್ಷದ ನ್ಯೂಯಾರ್ಕ್‌ನ ಫರ್ಮನ್‌, ಹೊಟ್ಟೆಯ ಮೇಲೆ ಕಲ್ಲಂಗಡಿ ಹಣ್ಣನ್ನು ಇಟ್ಟು, ತಲವಾರಿನಿಂದ ಅದನ್ನು ಭಾಗ ಮಾಡುತ್ತಾರೆ. ಅದೂ ಸಹ ಒಂದು ನಿಮಿಷದಲ್ಲಿ 26 ಕಲ್ಲಂಗಡಿ ಹಣ್ಣನ್ನು ಕತ್ತರಿಸಿ, Read more…

ನಿರಂತರವಾಗಿ ಏರ್ತಿದ್ದ ತೂಕಕ್ಕೆ ಕಾರಣ ಕೇಳಿ ದಂಗಾದ ಮಹಿಳೆ

ವಾಷಿಂಗ್ಟನ್ ನ ಕ್ಲಯಾ ರಾಣಾಗೆ ಹೊಟ್ಟೆ ನೋವು ಕಾಡ್ತಿತ್ತು. ಉರಿಯೂತದ ಜೊತೆಗೆ ಉಸಿರಾಟಕ್ಕೂ ತೊಂದರೆಯಾಗ್ತಿತ್ತು.ತೂಕ ಕೂಡ ವಿಪರೀತ ಏರುತ್ತಿತ್ತು. ತೂಕ ಇಳಿಸಿಕೊಳ್ಳೋದು ಅಸಾಧ್ಯವಾಗಿತ್ತು. ತೂಕ,ಹೊಟ್ಟೆ ಏರುತ್ತಿದ್ದಂತೆ ಆಕೆ ಗರ್ಭಿಣಿ Read more…

ಊಟವಾದ ತಕ್ಷಣ ಈ ಆಸನ ಮಾಡಿದ್ರೆ ಕಾಡಲ್ಲ ಹೊಟ್ಟೆ ಸಮಸ್ಯೆ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿ ಹೊಟ್ಟೆಯ ಸಮಸ್ಯೆಯಿಂದ ಬಳಲುತ್ತಾನೆ. ಹೊಟ್ಟೆಯಲ್ಲಿ ಸಮಸ್ಯೆ ಕಾಡ್ತಿದ್ದರೆ ಮನಸ್ಸನ್ನು ಕೆಲಸದ ಮೇಲೆ ಕೇಂದ್ರಿಕರಿಸೋದು ಕಷ್ಟ. ಕೆಲಸದ ಒತ್ತಡದಲ್ಲಿ ಆರೋಗ್ಯದ ಬಗ್ಗೆ ಜನರು ಹೆಚ್ಚು Read more…

ಗ್ಯಾಸ್ ಎಂದುಕೊಂಡವನ ಹೊಟ್ಟೆಯಲ್ಲಿತ್ತು….

ದೆಹಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿ ವೈದ್ಯರು ರಾಜಸ್ತಾನದ 62 ವರ್ಷದ ರೈತನ ಜೀವ ಉಳಿಸಿದ್ದಾರೆ. ರೈತನ ಹೊಟ್ಟೆಯಲ್ಲಿದ್ದ 17 ಕೆಜಿ ಗಡ್ಡೆಯನ್ನು ಹೊರತೆಗೆದಿದ್ದಾರೆ. ರೈತ 6 ತಿಂಗಳ ಕಾಲ ಹೊಟ್ಟೆ Read more…

ಆಕೆಯ ಹೊಟ್ಟೆಯಲ್ಲಿತ್ತು 5 ಕೋಟಿ ಮೌಲ್ಯದ ಕೊಕೇಯ್ನ್…!

ಸುಮಾರು ಐದು ಕೋಟಿ ಮೌಲ್ಯದ ಕೊಕೇಯ್ನ್ ಅನ್ನು ತನ್ನ ಹೊಟ್ಟೆಯಲ್ಲಿ ಇರಿಸಿಕೊಂಡು , ಹೋಗುತ್ತಿದ್ದ ಬ್ರೆಜಿಲ್ ಮಹಿಳೆಯನ್ನು, ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. 5 ಕೋಟಿ Read more…

ಮಗುವಿನ ಹೊಟ್ಟೆಯೊಳಗಿತ್ತು ನೈಲ್ ಕಟರ್…!

ಒಂದು ವರ್ಷದ ಮಗುವೊಂದು ನೈಲ್ ಕಟರ್ ನುಂಗಿದ ಘಟನೆ ಚೈನಾದ ಚಂಗ್ ಚುನ್ ಎಂಬಲ್ಲಿ ನಡೆದಿದೆ. ತಾಯಿ ಉಪಯೋಗಿಸಿದ್ದ ನೈಲ್ ಕಟರ್ ಅನ್ನು ತೆಗೆದುಕೊಂಡು 16 ತಿಂಗಳ ಮಗ Read more…

ಹೊಟ್ಟೆ ಬೊಜ್ಜು ಕಡಿಮೆ ಮಾಡಲು ಪ್ರತಿನಿತ್ಯ ಅಗತ್ಯವಾಗಿ ಈ ಕೆಲಸ ಮಾಡಿ

ಬೊಜ್ಜು ಈಗ ಸಾಮಾನ್ಯ ಎನ್ನುವಂತಾಗಿದೆ. ಹೊಟ್ಟೆ ಕರಗಿಸಿಕೊಳ್ಳಲು ಏನೆಲ್ಲ ಕಸರತ್ತು ಮಾಡ್ತಾರೆ. ಎಷ್ಟು ವ್ಯಾಯಾಮ ಮಾಡಿದ್ರೂ ಕೆಲವೊಮ್ಮೆ ಹೊಟ್ಟೆ ಕರಗೋದಿಲ್ಲ. ವ್ಯಾಯಾಮದ ಜೊತೆ ಡಯಟ್ ಬಹಳ ಮುಖ್ಯ ಪಾತ್ರವಹಿಸುತ್ತದೆ. Read more…

ಮಾನಸಿಕ ಅಸ್ವಸ್ಥನ ಹೊಟ್ಟೆ ಸೇರಿತ್ತು 72 ನಾಣ್ಯ…!

ಮಹಾರಾಷ್ಟ್ರದ ಪಲ್ಘರ್ ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬನ ಹೊಟ್ಟೆಯಲ್ಲಿ 72 ನಾಣ್ಯಗಳು ಪತ್ತೆಯಾಗಿವೆ. ಮಾನಸಿಕ ಅಸ್ವಸ್ಥನಾಗಿದ್ದ ಈತ ನಾಣ್ಯಗಳನ್ನು ನುಂಗಿಬಿಡುತ್ತಿದ್ದ. ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ನಾಣ್ಯಗಳನ್ನು ಹೊಟ್ಟೆಯಿಂದ Read more…

ಈ ಯುವಕನ ಹೊಟ್ಟೆಯಾಗಿತ್ತು ಕಸದ ಬುಟ್ಟಿ…!

ಮಧ್ಯಪ್ರದೇಶದ ಯುವಕನೊಬ್ಬ ತನ್ನ ಹೊಟ್ಟೆಯೇ ಕಸದ ಬುಟ್ಟಿ ಎಂದುಕೊಂಡು ಬಿಟ್ಟಿದ್ದ. ಅವನ ಹೊಟ್ಟೆಯಲ್ಲಿ ಉಗುರು, ಸೂಜಿ, ಕಬ್ಬಿಣದ ಸರಪಳಿ ಮತ್ತು ನಾಣ್ಯಗಳ ರಾಶಿಯೇ ಸಿಕ್ಕಿದೆ. ರೇವಾ ನಗರದ ಸರ್ಕಾರಿ Read more…

ಮಹಿಳೆ ಹೊಟ್ಟೆಯಲ್ಲಿದ್ದ ವಸ್ತು ನೋಡಿ ದಂಗಾದ್ರು ವೈದ್ಯರು

ಮಧ್ಯಪ್ರದೇಶದ ಇಂದೋರ್ ನಲ್ಲಿ ಮಹಿಳೆಯ ಹೊಟ್ಟೆಯಲ್ಲಿ ಸುಮಾರು ಒಂದೂವರೆ ಕೆಜಿ ಕೂದಲು ಪತ್ತೆಯಾಗಿದೆ. 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಮಹಾರಾಜಾ ಯಶ್ವಂತ್ ರಾವ್ ಆಸ್ಪತ್ರೆಯ ವೈದ್ಯರು ಅದನ್ನು Read more…

ವ್ಯಾಯಾಮವಿಲ್ಲದೆ ಹೀಗೆ ಇಳಿಸಿಕೊಳ್ಳಿ ನಿಮ್ಮ ತೂಕ

ಒತ್ತಡದ ಜೀವನದಲ್ಲಿ ಆರೋಗ್ಯದ ಬಗ್ಗೆ ಗಮನ ನೀಡಲು ಸಮಯ ಸಿಗೋದಿಲ್ಲ. ಸಿಕ್ಕಿದ್ದನ್ನು ತಿನ್ನೋದು, ಸಿಕ್ಕಾಗ ಮಲಗೋದು ಹೀಗೆ ಅಸ್ತವ್ಯಸ್ತ ಜೀವನ ಶೈಲಿ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರ್ತಾಯಿದೆ. Read more…

ಮಹಿಳೆಯ ಹೊಟ್ಟೆಯಲ್ಲಿತ್ತು 750 ಗ್ರಾಂ ಕೂದಲು

ಮುಂಬೈ ಆಸ್ಪತ್ರೆಯೊಂದರ ವೈದ್ಯರು ಮುಕ್ಕಾಲು ಕೆಜಿಯಷ್ಟು ಕೂದಲನ್ನು ಮಹಿಳೆಯ ಹೊಟ್ಟೆಯಿಂದ ಹೊರತೆಗೆದಿದ್ದಾರೆ. ರಾಪುಂಝೆಲ್ ಸಿಂಡ್ರೋಮ್ ಅನ್ನೋ ವಿಚಿತ್ರ ಖಾಯಿಲೆಯಿಂದ ಮಹಿಳೆ ಬಳಲುತ್ತಿದ್ದಾಳೆ. ಕಳೆದ ಕೆಲ ತಿಂಗಳುಗಳಿಂದ ಮಹಿಳೆಯ ತೂಕ Read more…

ಹೊಟ್ಟೆ ಹುಣ್ಣಿಗೆ ಈ ಮನೆ ಮದ್ದು ಬೆಸ್ಟ್

ಜೀವನ ಶೈಲಿ ಬದಲಾಗ್ತಿದ್ದಂತೆ ಆಹಾರ ಪದ್ಧತಿಯಲ್ಲೂ ಬದಲಾವಣೆಯಾಗ್ತಿದೆ. ಇದ್ರಿಂದ ಅನೇಕ ಸಮಸ್ಯೆಗಳು ಕಾಡುತ್ತಿವೆ. ಅದ್ರಲ್ಲಿ ಹೊಟ್ಟೆಯ ಹುಣ್ಣು ( ಅಲ್ಸರ್ ) ಕೂಡ ಒಂದು. ಇದಕ್ಕೆ ಸರಿಯಾದ ಸಮಯದಲ್ಲಿ Read more…

ಹೊಟ್ಟೆ ಬೊಜ್ಜಿಗೆ ಆಹಾರವೊಂದೇ ಕಾರಣವಲ್ಲ

ಪ್ರತಿಯೊಬ್ಬ ವ್ಯಕ್ತಿಯೂ ಫಿಟ್ ಇರಲು ಬಯಸ್ತಾರೆ. ಅದಕ್ಕಾಗಿ ಸಾಕಷ್ಟು ಕಸರತ್ತು ಮಾಡ್ತಾರೆ. ಆದ್ರೂ ಹೊಟ್ಟೆ ಬರುತ್ತಿರುತ್ತೆ. ಆಗ ಮಾಡಿದ ಕಸರತ್ತೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಕೆಲವೊಬ್ಬರಿಗೆ ಜಿಮ್, ಡಯಟ್ Read more…

ಬೆಲ್ಲಿ ಫ್ಯಾಟ್ ಇಳಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್….

ಬೊಜ್ಜು ಈಗ ಎಲ್ಲರನ್ನೂ ಕಾಡುವ ಸಮಸ್ಯೆ. ಅದರಲ್ಲೂ ಬೆಲ್ಲಿ ಫ್ಯಾಟ್ ಕರಗಿಸೋದಂತೂ ಬಹುದೊಡ್ಡ ಸವಾಲು. ಹೊಟ್ಟೆ ಭಾಗದಲ್ಲಿ ಬೊಜ್ಜು ಜಾಸ್ತಿಯಾದ್ರೆ ನಿಮಗಿಷ್ಟವಾದ ಡ್ರೆಸ್ ಹಾಕುವಂತಿಲ್ಲ. ಟೈಟ್ ಫಿಟಿಂಗ್ ಬಟ್ಟೆಗಳಿಂದ Read more…

ರಾತ್ರಿ ದೇಹದ ಈ ಭಾಗಕ್ಕೆ ಒದ್ದೆ ಟವೆಲ್ ಇಟ್ರೆ ಕಡಿಮೆಯಾಗುತ್ತೆ ಬೊಜ್ಜು

ಇಂದಿನ ಆಹಾರ ಪದ್ಧತಿ ನಮ್ಮ ಬೊಜ್ಜಿಗೆ ಕಾರಣವಾಗಿದೆ. ಹೊರಗಿನ ಆಹಾರಕ್ಕೆ ಯಾವ ಎಣ್ಣೆ ಬಳಸ್ತಾರೆಂಬುದು ನಮಗೆ ತಿಳಿದಿರೋದಿಲ್ಲ. ರುಚಿ ಎನ್ನುವ ಕಾರಣಕ್ಕೆ ಸಿಕ್ಕಾಪಟ್ಟೆ ತಿಂದು ತೂಕ ಹೆಚ್ಚಿಸಿಕೊಂಡು ಜಿಮ್ Read more…

ಗರ್ಭಿಣಿಯ ಹೊಟ್ಟೆ ನೇವರಿಸಿದ ಹುಲಿ

ಇಂಡಿಯಾನಾದ ಪೊಟಾವಟೋಮಿ ಮೃಗಾಲಯದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಝೂನಲ್ಲಿದ್ದ ಹುಲಿಯೊಂದು ಗರ್ಭಿಣಿ ಮಹಿಳೆಯ ಹೊಟ್ಟೆಯನ್ನು ಪ್ರೀತಿಯಿಂದ ನೇವರಿಸಿದೆ. ಬ್ರಿಟ್ನಿ ಒಸ್ಬೊರ್ನ್ ಎಂಬಾಕೆ ತನ್ನ ಸಂಬಂಧಿ ನತಾಶಾ ಹ್ಯಾಂಡ್ಶೋ ಜೊತೆಗೆ Read more…

ಡ್ರಗ್ಸ್ ಕದಿಯಲು ಶವದ ಹೊಟ್ಟೆಗೇ ಹಾಕಿದ್ದಾರೆ ಕತ್ತರಿ

ತಾಂಜೇನಿಯಾದಲ್ಲಿ ಇಬ್ಬರು, ಶವದ ಹೊಟ್ಟೆಯನ್ನೇ ಕತ್ತರಿಸಿ ಅದರಲ್ಲಿದ್ದ ಡ್ರಗ್ಸ್ ಕಳವು ಮಾಡಿದ್ದಾರೆ. ಶವಾಗಾರದಲ್ಲಿ ಕೆಲಸ ಮಾಡ್ತಾ ಇದ್ದ ಇಬ್ಬರು ಈ ಕೃತ್ಯ ಎಸಗಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ. ಡ್ರಗ್ಸ್ Read more…

ಮೂಢನಂಬಿಕೆ ತಂದಿತ್ತು ಪ್ರಾಣಕ್ಕೇ ಸಂಚಕಾರ

ಕೋಲ್ಕತ್ತಾದಲ್ಲಿ ಜನರ ಮೂಢನಂಬಿಕೆ ವ್ಯಕ್ತಿಯೊಬ್ಬನ ಪ್ರಾಣಕ್ಕೇ ಸಂಚಕಾರ ತಂದಿತ್ತು. ಆದ್ರೆ ಸಕಾಲಕ್ಕೆ ಚಿಕಿತ್ಸೆ ದೊರೆತಿದ್ದರಿಂದ ಆತ ಬಚಾವ್ ಆಗಿದ್ದಾನೆ. 49 ವರ್ಷದ ಶ್ಯಾಮ್ ಲಾಲ್ ತಿರ್ಕೆ ಎಂಬಾತ ಊಟವಾದ Read more…

ಯುವಕನ ಹೊಟ್ಟೆಯಲ್ಲಿ 10 ವರ್ಷಗಳಿಂದಿತ್ತು ಈ ವಸ್ತು

21 ವರ್ಷದ ಯುವಕನಿಗೆ ಕೆಲ ದಿನಗಳಿಂದ ಹೊಟ್ಟೆ ನೋವು ಕಾಣಿಸಿಕೊಂಡಿದೆ. ವೈದ್ಯರ ಬಳಿ ಹೋದಾಗ ಪರೀಕ್ಷೆ ಮಾಡಿದ ವೈದ್ಯರು ಬಂದ ವರದಿ ನೋಡಿ ಕಂಗಾಲಾಗಿದ್ದಾರೆ. ಆತನ ಆರೋಗ್ಯ ಬಿಗಡಾಯಿಸಿದ್ದರಿಂದ Read more…

ಎಕ್ಸ್-ರೇ ನೋಡಿ ಮಹಿಳೆ ತಲೆಸುತ್ತಿ ಬಿದ್ದಿದ್ದೇಕೆ?

ಗುಜರಾತ್ ನಲ್ಲಿ ವೈದ್ಯರ ನಿರ್ಲಕ್ಷ್ಯದ ಭಯಾನಕ ಸತ್ಯ ಹೊರಬಿದ್ದಿದೆ. ಏಕ್ಸ್ ರೇ ಸಮಯದಲ್ಲಿ ಮಹಿಳೆ ಹೊಟ್ಟೆಯಲ್ಲಿ ಕತ್ತರಿ ಇರುವುದು ಪತ್ತೆಯಾಗಿದೆ. ಐದು ವರ್ಷಗಳ ಹಿಂದೆ ಮಹಿಳೆ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕತ್ಸೆಗೊಳಗಾಗಿದ್ದಳು. Read more…

ಹುಟ್ಟೋ ಮೊದಲೇ ಈ ಮಗು ರಾಕ್ ಸ್ಟಾರ್….

ತಾಯ್ತನ ಅನ್ನೋದು ಪ್ರತಿ ಮಹಿಳೆಗೂ ಅತ್ಯಂತ ವಿಶಿಷ್ಟ ಅನುಭವ ಕೊಡುತ್ತದೆ. ಹುಟ್ಟೋ ಮಗುವಿನ ಬಗ್ಗೆ ತಾಯಿಗೆ ಅಗಾಧ ಕುತೂಹಲವಿರುತ್ತದೆ. ಜೊತೆಗೆ ಮಗು ಆರೋಗ್ಯವಾಗಿದೆಯೋ ಇಲ್ಲವೋ ಅನ್ನೋದನ್ನು ತಿಳಿದುಕೊಳ್ಳುವ ತವಕ. Read more…

ಹೊಟ್ಟೆ ಕರಗಿಸಿಕೊಳ್ಳಲು ಸುಲಭ ಉಪಾಯ

ದಿನ ಹೋದಂತೆ ಹೊಟ್ಟೆ ದೊಡ್ಡದಾಗ್ತಾ ಇದೆ. ಏನು ಮಾಡಿದ್ರೂ ಹೊಟ್ಟೆ ಕರಗ್ತಾ ಇಲ್ಲ ಎನ್ನುವವರ ಸಂಖ್ಯೆ ಜಾಸ್ತಿಯಾಗ್ತಾ ಇದೆ. ನಮ್ಮ ಜೀವನ ಶೈಲಿ, ಆಹಾರ ಬೊಜ್ಜಿಗೆ ಕಾರಣವಾಗ್ತಾ ಇದೆ. Read more…

ಮಾನವನ ಶರೀರದಲ್ಲಿ ಪತ್ತೆಯಾಗಿದೆ ಹೊಸ ಅಂಗ

ನಿಮ್ಮ ಶರೀರದಲ್ಲಿರುವ ಎಲ್ಲಾ ಅಂಗಾಂಗಳ ಬಗ್ಗೆ ನಿಮಗೆ ತಿಳಿದಿದ್ಯಾ?  ಹೌದು ಎಂದುಕೊಂಡಿದ್ರೆ ಅದು ತಪ್ಪು. ಯಾಕಂದ್ರೆ ನಮಗ್ಯಾರಿಗೂ ಗೊತ್ತಿಲ್ಲದ ನಮ್ಮ ದೇಹದಲ್ಲಿರುವ ಅಂಗವೊಂದು ಸಂಶೋಧನೆಯಲ್ಲಿ ಪತ್ತೆಯಾಗಿದೆ. ಈ ಅಂಗಾಂಗ Read more…

ಆರು ವರ್ಷದ ಬಾಲಕನ ಹೊಟ್ಟೆಯಲ್ಲಿ ಅವಳಿ ಭ್ರೂಣ !

6 ವರ್ಷದ ಬಾಲಕನ ಹೊಟ್ಟೆಯಿಂದ ಅವಳಿ ಭ್ರೂಣವನ್ನು ಯಶಸ್ವಿಯಾಗಿ ಹೊರ ತೆಗೆದ ಅಪರೂಪದ ಘಟನೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿದೆ. ಜಾರ್ಖಂಡ್ ನಿವಾಸಿ ವೀರೇಂದ್ರ ಕುಮಾರ್ ಮತ್ತು ಲಾಲತಿದೇವಿ ಅವರ ಮಗ Read more…

ಮಹಿಳೆಯ ಹೊಟ್ಟೆಯಲ್ಲಿತ್ತು ಮೊಳೆ, ಪಿನ್ !

ಪಾಕಿಸ್ತಾನದ ಒಬ್ಬ ಮಹಿಳೆಯ ಹೊಟ್ಟೆಯಿಂದ ಮೊಳೆಗಳು, ಹೇರ್ ಪಿನ್ ಸೇರಿದಂತೆ 22 ಲೋಹದ ವಸ್ತುಗಳನ್ನು ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಪಾಕಿಸ್ತಾನದ ಪೇಶಾವರದ ಲೇಡಿ ರೀಡಿಂಗ್ ಆಸ್ಪತ್ರೆಗೆ ಹೊಟ್ಟೆ ನೋವಿನ ಕಾರಣಕ್ಕೆ ದಾಖಲಾಗಿದ್ದ ಕುರ್ರಮ್ Read more…

ಅಬ್ಬಾ! ಮಹಿಳೆ ಹೊಟ್ಟೆಯಲ್ಲಿತ್ತು….

ಬಿಹಾರದ ಮುಜಾಫರ್ಪುರ್ ನಿವಾಸಿ ಪ್ರೇಮಾ ದೇವಿ ಎಂಬಾಕೆಯ ಹೊಟ್ಟೆ ದಿನದಿಂದ ದಿನಕ್ಕೆ ದೊಡ್ಡದಾಗ್ತಾ ಇತ್ತು. ಎಷ್ಟೇ ಚಿಕಿತ್ಸೆ ಮಾಡಿದ್ರೂ ಏನೂ ಪ್ರಯೋಜನವಾಗಿರಲಿಲ್ಲ. ಇದ್ರಿಂದ ಪ್ರೇಮ ಚಿಂತೆಗೀಡಾಗಿದ್ದರಂತೆ. ಆದ್ರೀಗ ಅವರ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...