alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ಭೇಟಿಗಾಗಿ ಮೈದಾನಕ್ಕೆ ನುಗ್ಗಿದ ಅಭಿಮಾನಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಅಭಿಮಾನಿಗಳ ಸಂಖ್ಯೆ ಎಷ್ಟಿದೆ? ಅವ್ರನ್ನು ಅಭಿಮಾನಿಗಳು ಎಷ್ಟು ಪ್ರೀತಿ ಮಾಡ್ತಾರೆ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕೊಹ್ಲಿಯನ್ನು ಹತ್ತಿರದಿಂದ ನೋಡಲು ಅಭಿಮಾನಿಗಳು ಏನು Read more…

100 ನಾಯಿಗಳಿಗೆ ವಿಷ ನೀಡಿದ್ರು ಪಾಪಿಗಳು…!

ಹೈದ್ರಾಬಾದ್ ನಲ್ಲಿ ಸುಮಾರು 100 ನಾಯಿಗಳಿಗೆ ವಿಷ ನೀಡಿ ಕೊಂದಿರುವ ಘಟನೆ ಬೆಳಕಿಗೆ ಬಂದಿದೆ.  ಹೈದ್ರಾಬಾದ್ ನ ಘಾಟ್ ಕೈಸರ್ ನಲ್ಲಿ ಘಟನೆ ನಡೆದಿದೆ. ಕಂಪಾಸಿನೇಟ್ ಸೊಸೈಟಿ ಆಫ್ Read more…

ನಿಜಾಮರ ವಸ್ತು ಸಂಗ್ರಹಾಲಯದಲ್ಲಿದ್ದ 50 ಕೋಟಿ ಮೌಲ್ಯದ ವಸ್ತುವಿಗೆ ಕನ್ನ

ಹೈದ್ರಾಬಾದ್ ನ ನಿಜಾಮಾ ವಸ್ತು ಸಂಗ್ರಹಾಲಯದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಭಾನುವಾರ ರಾತ್ರಿ ನಿಜಾಮರ ಬಂಗಾರದ ಟಿಫಿನ್ ಬಾಕ್ಸ್ ಹಾಗೂ ಬಂಗಾರದ ಕಪ್ ಹಾಗೂ ವಜ್ರ, ಹವಳ Read more…

ಖುಷಿ ಸುದ್ದಿ….ಈ ಕಂಪನಿ ನೀಡ್ತಿದೆ 5 ಸಾವಿರ ಮಂದಿಗೆ ಉದ್ಯೋಗ

ಆಪಲ್ ಕಂಪನಿ ಹೈದ್ರಾಬಾದ್ ನಲ್ಲಿ 3500 ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದೆ. ಈ ಬಗ್ಗೆ ತೆಲಂಗಾಣ ಸರ್ಕಾರ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಕಂಪನಿ 5000 ಜನರಿಗೆ ಉದ್ಯೋಗ ನೀಡುವ Read more…

ಹೈದ್ರಾಬಾದ್ ನಲ್ಲಿ ಶುರುವಾಯ್ತು ದೇಶದ ಮೊದಲ ಐಕಿಯಾ ಮಳಿಗೆ

ವಿಶ್ವದ ಪ್ರಸಿದ್ಧ ಉಪಕರಣ ಮಾರಾಟ ಸಂಸ್ಥೆ ಐಕಿಯಾ ಭಾರತವನ್ನು ಪ್ರವೇಶಿಸಿದೆ. ಹೈದ್ರಾಬಾದ್ ನಲ್ಲಿ ಐಕಿಯಾದ ಮೊದಲ ಮಳಿಗೆ ಶುರು ಮಾಡಿದೆ. ಒಂದು ಸಾವಿರ ಕೋಟಿ ವೆಚ್ಚದಲ್ಲಿ ಹೈಟೆಕ್ ಸಿಟಿ Read more…

ನಪುಂಸಕ ಎಂದ ಪತ್ನಿಗೆ ಇನ್ನೊಬ್ಬಳ ಜೊತೆಗಿದ್ದ ಪೋರ್ನ್ ವಿಡಿಯೋ ಕಳಿಸಿದ ಪತಿ..!

ಪತಿ ನಪುಂಸಕನೆಂಬ ಆರೋಪ ಹೊರಿಸಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಪತ್ನಿಗೆ ಪತಿ ವಿಚಿತ್ರವಾಗಿ ಉತ್ತರ ನೀಡಿದ್ದಾನೆ. ಇನ್ನೊಬ್ಬಳ ಜೊತೆ ಲೈಂಗಿಕ ಸಂಬಂಧ ಬೆಳೆಸಿದ ಪತಿ, ಅದ್ರ ವಿಡಿಯೋವನ್ನು ಪತ್ನಿ Read more…

ಬೆಚ್ಚಿ ಬೀಳಿಸುತ್ತೆ ಈ ಘಟನೆ…! ಸ್ಮಾರ್ಟ್ ಫೋನ್ ಗಾಗಿ ನಡೆದಿದೆ ಸ್ನೇಹಿತನ ಹತ್ಯೆ

ಸ್ಮಾರ್ಟ್ ಫೋನ್ ಮೇಲಿನ ಆಸೆಯಿಂದಾಗಿ ಸ್ನೇಹಿತನನ್ನೇ ಬೆಂಕಿ ಇಟ್ಟು ಕೊಂದಿರುವ ಘಟನೆ ಹೈದ್ರಾಬಾದ್ ನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು 19ವರ್ಷದ ಗದ್ದಾಮ್ ಪ್ರೇಮ್ ಸಾಗರ್ ಎಂಬ ಯುವಕನನ್ನು Read more…

ಮದ್ಯದ ನಶೆಯಲ್ಲಿ 3 ವರ್ಷದ ಮಗುವಿಗೆ ನಿರ್ದಯವಾಗಿ ಹೊಡೆದ ತಂದೆ

ಆಲ್ಕೋಹಾಲ್ ಸೇವನೆ ಮಾಡಿದ ವ್ಯಕ್ತಿಗೆ ಮೈ ಮೇಲೆ ಪ್ರಜ್ಞೆಯಿರೋದಿಲ್ಲ. ಮದ್ಯಪಾನ ಮಾಡಿದ ವ್ಯಕ್ತಿಗೆ ಏನು ಮಾಡ್ತಿದ್ದಾನೆಂಬುದು ಗೊತ್ತಿರೋದಿಲ್ಲ. ಸಂಬಂಧ, ಪ್ರೀತಿ, ಮಾನವೀಯತೆ ಮರೆತು ಅಪರಾಧಗಳನ್ನು ಮಾಡಲು ಮುಂದಾಗ್ತಾನೆ. ಪತ್ನಿ, Read more…

ಶಾಕಿಂಗ್ ! ಮಗನಿಂದಲೇ ಹತಳಾದಳು ತಾಯಿ

ನಿಜಕ್ಕೂ ಇದೊಂದು ಅಮಾನವೀಯ ಘಟನೆ. ಮಗನೇ ತನ್ನ ತಾಯಿಯನ್ನ ಚಾಕುವಿನಿಂದ ಇರಿದು ಕೊಂದ ಘಟನೆ ಆಂಧ್ರ ರಾಜಧಾನಿ ಹೈದ್ರಾಬಾದ್ ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 20 ವರ್ಷದ ಮದನ್ Read more…

ನಟಿಯರನ್ನು ಸೆಕ್ಸ್ ರಾಕೆಟ್ ಗೆ ಬಳಸಿಕೊಳ್ತಿದ್ದ ದಂಪತಿ ಚಿಕಾಗೊದಲ್ಲಿ ಅರೆಸ್ಟ್

ಹೈದ್ರಾಬಾದ್ ಮೂಲದ ದಂಪತಿ ಚಿಕಾಗೊದಲ್ಲಿ ಹೈ ಪ್ರೊಫೈಲ್ ಸೆಕ್ಸ್ ರಾಕೆಟ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಅಮೆರಿಕಾ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ. ಕೆಲ ನಟಿಯರನ್ನು ಕಾರ್ಯಕ್ರಮದ ಹೆಸರಿನಲ್ಲಿ ಚಿಕಾಗೋಗೆ ಕರೆದುಕೊಂಡು ಹೋಗ್ತಿದ್ದ Read more…

ವಿವಾದದಲ್ಲಿ ಚಂದ್ರಶೇಖರ ರಾವ್ ಇಫ್ತಾರ್ ಕೂಟ

ರಂಜಾನ್ ತಿಂಗಳಿನಲ್ಲಿ ಇಫ್ತಾರ್ ಕೂಟ ಆಯೋಜನೆ ಮಾಡೋದು ಒಂದು ಸಂಪ್ರದಾಯ. ರಾಜಕೀಯ ನಾಯಕರು ಮತ ಬ್ಯಾಂಕ್ ಗುರಿಯಾಗಿಸಿಕೊಂಡು ಈ ಇಫ್ತಾರ್ ಕೂಟ ಆಯೋಜನೆ ಮಾಡ್ತಾರೆ. ಸದ್ಯ ತೆಲಂಗಾಣದ ಮುಖ್ಯಮಂತ್ರಿ Read more…

3ನೇ ಬಾರಿ ಚೆನ್ನೈ ಮಡಿಲಿಗೆ ಚಾಂಪಿಯನ್ ಪಟ್ಟ

ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೂರನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್, ಹೈದ್ರಾಬಾದ್ ಮಣಿಸಿರುವ ಧೋನಿ ಪಡೆ ಮೂರನೇ Read more…

ಹೈದ್ರಾಬಾದ್ ಮಣಿಸಿ ಧೋನಿ ಟೀಂ 3ನೇ ಬಾರಿ ಆಗಲಿದ್ಯಾ ಚಾಂಪಿಯನ್ ?

ಐಪಿಎಲ್ 11ರ 59 ಪಂದ್ಯಗಳ ನಂತ್ರ ಪಂದ್ಯಾವಳಿಯಲ್ಲಿ ಸರ್ವಶ್ರೇಷ್ಠ 2 ತಂಡಗಳು ಯಾವುದು ಎಂಬುದು ನಿರ್ಧಾರವಾಗಿವೆ. ಮೇ. 27 ರಂದು ವಾಂಖೆಡೆಯಲ್ಲಿ ಅಂತಿಮ ಹಣಾಹಣಿ ನಡೆಯಲಿದೆ. ಚೆನ್ನೈ ಸೂಪರ್ Read more…

ಹಯಾತ್ ಹೊಟೇಲ್ ನಿಂದ ತಾಜ್ ಕೃಷ್ಣಗೆ ಶಾಸಕರು ಶಿಫ್ಟ್

ರಾಜ್ಯ ರಾಜಕೀಯದ ಹೈಡ್ರಾಮಾ ಹೈದ್ರಾಬಾದ್ ತಲುಪಿದೆ. ಕಾಂಗ್ರೆಸ್-ಜೆಡಿಎಸ್ ತನ್ನ ಶಾಸಕರನ್ನು ರಕ್ಷಿಸಿಕೊಳ್ಳಲು ಶತ ಪ್ರಯತ್ನ ನಡೆಸ್ತಿದೆ. ನಿನ್ನೆ ರಾತ್ರಿಯೇ ಮೂರು ಬಸ್ ನಲ್ಲಿ ಬೆಂಗಳೂರು ಬಿಟ್ಟ ಶಾಸಕರು ಇಂದು Read more…

ಉದ್ಯೋಗ ಸಿಗದೆ ಖಿನ್ನತೆಗೊಳಗಾದ ವ್ಯಕ್ತಿ ಆತ್ಮಹತ್ಯೆ

ಕೆಲಸ ಸಿಕ್ಕಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಹೈದ್ರಾಬಾದ್ ನಲ್ಲಿ ನಡೆದಿದೆ. ಈ ವ್ಯಕ್ತಿ ಸಾವಿಗೂ ಮುನ್ನ ಮೊಬೈಲ್ ನಲ್ಲಿ ತನ್ನ ಸಾವಿನ Read more…

ಪತಿಯನ್ನು ಕರೆ ತರಲು ಏರ್ಪೋರ್ಟ್ ಗೆ ಹೋಗುವಾಗಲೇ ನಡೆದಿತ್ತು ದುರಂತ

ಪತಿಯನ್ನು ಕರೆತರಲು ಏರ್ ಪೋರ್ಟ್ ಗೆ ತೆರಳುತ್ತಿದ್ದ ತಾಯಿ ಹಾಗೂ ಇಬ್ಬರು ಮಕ್ಕಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ದಾರುಣ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ವಿದೇಶಕ್ಕೆ ತೆರಳಿದ್ದ ಪತಿ Read more…

ಅಪ್ರಾಪ್ತರಿಗೆ ಅಪ್ಪಿತಪ್ಪಿಯೂ ವಾಹನ ಕೊಟ್ಟೀರಿ ಜೋಕೆ…!

ಅಪ್ರಾಪ್ತರಿಗೆ ವಾಹನ ಚಾಲನೆಗೆ ಅನುಮತಿ ನೀಡಿದ್ದ 26 ಮಂದಿ ಪೋಷಕರು ಹೈದ್ರಾಬಾದ್ ನಲ್ಲಿ ಜೈಲು ಸೇರಿದ್ದಾರೆ. ಮಾರ್ಚ್ ನಿಂದ ಏಪ್ರಿಲ್ 23 ರವರೆಗೆ ಬರೋಬ್ಬರಿ 273 ಅಪ್ರಾಪ್ತರು ವಾಹನ Read more…

ಬೆಚ್ಚಿಬೀಳಿಸುತ್ತೆ ಏರ್ ಪೋರ್ಟ್ ಕ್ಯಾಂಟೀನ್ ನಲ್ಲಿ ಕಂಡು ಬಂದ ದೃಶ್ಯ

ಬೀದಿ ಪಕ್ಕದಲ್ಲಿ ಮಾರಾಟ ಮಾಡುವ ತಿಂಡಿ ಸ್ವಚ್ಛವಾಗಿರುತ್ತವೆ ಅಂತಾ ನಿರೀಕ್ಷಿಸೋದೇ ತಪ್ಪು. ಆದರೆ ಲಕ್ಸುರಿ ರೆಸ್ಟೋರೆಂಟ್ ಗಳಲ್ಲಿ, ಫೈವ್ ಸ್ಟಾರ್ ಹೋಟೆಲ್ ನಲ್ಲಿ, ಏರ್ ಪೋರ್ಟ್ ನಲ್ಲಿ ಹೀಗಾದರೆ…? Read more…

ಆಫ್ರಿಕಾದ ಕಿಲಿಮಾಂಜರೋ ಶಿಖರ ಏರಿದ ಹೈದ್ರಾಬಾದ್ ಪೋರ

ಹೈದ್ರಾಬಾದ್ ನ 7 ವರ್ಷದ ಬಾಲಕನೊಬ್ಬ ಆಫ್ರಿಕಾದ ಕಿಲಿಮಾಂಜರೋ ಶಿಖರ ಏರಿದ್ದಾನೆ. ಇದು ತಾಂಜೇನಿಯಾದ ಉಹುರು ಎಂಬಲ್ಲಿದೆ. ಏಪ್ರಿಲ್ 2ರಂದು ಬಾಲಕ ಸಮನ್ಯು ಪೋತುರಾಜು ಮತ್ತವನ ತರಬೇತುದಾರರು ಈ Read more…

ನಿಶ್ಚಿತಾರ್ಥದ ಮನೆಯಲ್ಲಿ ಚಿಕನ್ ಕರಿಗಾಗಿ ನಡೀತು ಕೊಲೆ

ಹೈದ್ರಾಬಾದ್ ನಲ್ಲಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ಚಿಕನ್ ಕರ್ರಿಗಾಗಿ ನಡೆದ ಕಲಹ ವ್ಯಕ್ತಿಯೊಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ಚಾರ್ಮಿನಾರ್ ನ ಹುಸೇನಿ ಅಲಂ ಎಂಬಲ್ಲಿರುವ ಕಲ್ಯಾಣ ಮಂಟಪದಲ್ಲಿ ಈ ಘಟನೆ Read more…

ಹೆಚ್ಚಾಗ್ತಿದೆ ಬಿಸಿಲು: ಟ್ರಾಫಿಕ್ ಪೊಲೀಸರಿಗೆ ಸಿಗಲಿದೆ ಮಜ್ಜಿಗೆ, ಗ್ಲುಕೋಸ್

ಬಿರು ಬೇಸಿಗೆ ಬರಲು ಇನ್ನೂ ಒಂದು ತಿಂಗಳು ಬಾಕಿ ಇದೆ. ಆದ್ರೆ ಈಗ್ಲೇ ಸೂರ್ಯನ ಶಾಖ ಬೆವರಿಳಿಸ್ತಿದೆ. ಉತ್ತರ ಭಾರತ ಸೇರಿದಂತೆ ದೇಶದ ಅನೇಕ ಕಡೆ ಬೇಸಿಗೆ ತನ್ನ Read more…

ಸ್ಕೂಲ್ ಫೀಸ್ ಗೂ ಬಂತು EMI ಸೌಲಭ್ಯ

ಫೋನ್ ಅಥವಾ ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಿ ಕಂತಿನಲ್ಲಿ ಹಣ ಪಾವತಿ ಮಾಡೋದು ಕಾಮನ್. ಆದ್ರೆ ಈಗ ಕಂಪನಿಯೊಂದು ಶಾಲೆಯ ಫೀಸ್ ಕಟ್ಟಲು ಇಎಂಐ ಸೌಲಭ್ಯ ನೀಡುತ್ತಿದೆ. ಶಾಲಾ Read more…

ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ನಾಲ್ವರು ಅಪ್ರಾಪ್ತರು ಅರೆಸ್ಟ್

19 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ ನಾಲ್ವರು ಅಪ್ರಾಪ್ತರನ್ನು ಹೈದ್ರಾಬಾದ್ ನಲ್ಲಿ ಬಂಧಿಸಲಾಗಿದೆ. ಯುವತಿ ಹೈದ್ರಾಬಾದ್ ಯೂನಿವರ್ಸಿಟಿ ವಿದ್ಯಾರ್ಥಿನಿಯಾಗಿದ್ದು, ವಿವಿ ಬಳಿಯೇ ಈ ಕೃತ್ಯ ನಡೆದಿದೆ. Read more…

ಆತ್ಮಹತ್ಯೆಗೆ ಶರಣಾದ ಯುವಕನ ಕೊನೆಯಾಸೆ ಏನು ಗೊತ್ತಾ?

ಹೈದ್ರಾಬಾದ್ ನಲ್ಲಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪತ್ನಿಗೆ ಮರು ಮದುವೆ ಮಾಡಿಸುವಂತೆ ಸೂಸೈಡ್ ನೋಟ್ ನಲ್ಲಿ ಹೆತ್ತವರ ಬಳಿ ಮನವಿ ಮಾಡಿಕೊಂಡಿದ್ದಾನೆ. ದುಡುಕಿನ ನಿರ್ಧಾರ ಕೈಗೊಂಡ ಚರಿ ಎಲೆಕ್ಟ್ರಿಶಿಯನ್ Read more…

ವಿಮಾನ ನಿಲ್ದಾಣಕ್ಕೆ ಪಿಸ್ತೂಲ್ ತಂದಿದ್ದ ಶಾಸಕ

ಹೈದ್ರಾಬಾದ್ ನಲ್ಲಿ ಪಿಸ್ತೂಲ್ ಹಾಗೂ ಸಜೀವ ಮದ್ದು ಗುಂಡುಗಳನ್ನು ಕೊಂಡೊಯ್ತಾ ಇದ್ದ ಶಾಸಕರೊಬ್ಬರು ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಅಡೋಣಿ ಕ್ಷೇತ್ರದ ವೈಎಸ್ಆರ್ ಕಾಂಗ್ರೆಸ್ ಶಾಸಕ ವೈ.ಸಾಯಿಪ್ರಸಾದ್ ರೆಡ್ಡಿ ಅವರ Read more…

ವಿಡಿಯೋ ಕಾಲ್ ನಲ್ಲಿ ಪ್ರೇಯಸಿ ಜೊತೆ ಮಾತನಾಡುತ್ತಲೇ ಇಂಥ ಕೆಲಸ

ಹೈದ್ರಾಬಾದ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಯುವಕನೊಬ್ಬ ಪ್ರೇಯಸಿಗೆ ವಿಡಿಯೋ ಕಾಲ್ ಮಾಡಿದ ಸಮಯದಲ್ಲಿಯೇ ನೇಣಿಗೆ ಶರಣಾಗಿದ್ದಾನೆ. ಯುವತಿ ಜೊತೆ ಯಾವುದೋ ವಿಚಾರಕ್ಕೆ ಗಲಾಟೆ ನಡೆದಿದೆ. ಇದೇ ಆತ್ಮಹತ್ಯೆಗೆ Read more…

ಅನಾಥ ಮಗುವಿಗೆ ಅಮ್ಮನ ಅಪ್ಪುಗೆ ನೀಡಲು ಅಮೆರಿಕದಿಂದ ಬಂದ್ಲು ಮಹಿಳೆ

ಹೈದ್ರಾಬಾದ್ ನ ಒಸ್ಮಾನಿಯಾ ಆಸ್ಪತ್ರೆಯಲ್ಲಿ ತಾಯಿಯ ಸಾವಿನ ಅರಿವಿಲ್ಲದೇ ಪುಟ್ಟ ಬಾಲಕ ಶವದ ಪಕ್ಕದಲ್ಲೇ ನಿದ್ರಿಸಿದ್ದ ಘಟನೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಇದನ್ನು ತಿಳಿದ ಅಮೆರಿಕ ನಿವಾಸಿ ವಿ.ಶ್ರೀದೇವಿ ಮಗುವನ್ನು Read more…

ಪತ್ನಿ ವೈಫೈ ಆಫ್ ಮಾಡಿದ್ದಕ್ಕೆ ರಕ್ಕಸನಾಗಿಬಿಟ್ಟ ಪತಿ

ಹೈದ್ರಾಬಾದ್ ನ ಸೋಮಜಿಗುಡದಲ್ಲಿ ವೈಫೈ ಕನೆಕ್ಷನ್ ಆಫ್ ಮಾಡಿದ್ದಾಳೆ ಅನ್ನೋ ಕಾರಣಕ್ಕೆ ವ್ಯಕ್ತಿಯೊಬ್ಬ ಪತ್ನಿಗೆ ಮನಬಂದಂತೆ ಥಳಿಸಿದ್ದಾನೆ. ಬುಧವಾರ ರಾತ್ರಿ ವೈಫೈ ಕನೆಕ್ಷನ್ ಆಫ್ ಮಾಡಿದ ರೇಷ್ಮಾ ಸುಲ್ತಾನಾ, Read more…

ಪೋರ್ನ್ ಚಟಕ್ಕೆ ಬಿದ್ದಿದ್ದ ಮಗನಿಗೆ ಇಂಥಾ ಶಿಕ್ಷೆ…!

ಮೊಬೈಲ್ ಚಟಕ್ಕೆ ಬಿದ್ದಿದ್ದ ಮಗನ ಬಲಗೈಯನ್ನೇ ಕತ್ತರಿಸಿದ ತಂದೆಯನ್ನು ಹೈದ್ರಾಬಾದ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ. 45 ವರ್ಷದ ಮೊಹಮ್ಮದ್ ಖಯ್ಯೂಮ್ ಖುರೇಷಿ ಬಂಧಿತ ವ್ಯಕ್ತಿ. ಈತನ ಮೇಲೆ ಕೊಲೆ Read more…

ಸ್ನೇಹಿತೆಯ ಅಪ್ಪನಿಂದ್ಲೇ ಪಾಪಿ ಕೃತ್ಯ

ಮಗಳ ಸ್ನೇಹಿತೆಯನ್ನೇ ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದ್ದ ವ್ಯಕ್ತಿಯೊಬ್ಬನನ್ನು ಹೈದ್ರಾಬಾದ್ ನಲ್ಲಿ ಬಂಧಿಸಲಾಗಿದೆ. ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. 16 ವರ್ಷದ ಬಾಲಕಿ ಪೊಲೀಸರಿಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...