alex Certify
ಕನ್ನಡ ದುನಿಯಾ       Mobile App
       

Kannada Duniya

ನಟೋರಿಯಸ್ ‘ಸ್ನೇಕ್ ಗ್ಯಾಂಗ್’ ಸದಸ್ಯರಿಗೆ ಜೀವಾವಧಿ ಶಿಕ್ಷೆ

ನಿರ್ಜನ ಪ್ರದೇಶದಲ್ಲಿ ಕುಳಿತಿರುತ್ತಿದ್ದ ಪ್ರೇಮಿಗಳಿಗೆ ವಿಷಪೂರಿತ ಹಾವನ್ನು ತೋರಿಸಿ ಬೆದರಿಕೆ ಹಾಕಿ ಹಣ, ಆಭರಣ ದೋಚುತ್ತಿದ್ದುದ್ದಲ್ಲದೇ ಯುವತಿಯರ ಮೇಲೆ ಅತ್ಯಾಚಾರವೆಸುತ್ತಿದ್ದ ಕುಖ್ಯಾತ ‘ಸ್ನೇಕ್ ಗ್ಯಾಂಗ್’ ನ ಏಳು ಮಂದಿಗೆ Read more…

ನಜ್ಜುಗುಜ್ಜಾದ್ವು ಹೊಚ್ಚಹೊಸ ಟೊಯೋಟಾ ಕಾರುಗಳು

ಬಿರು ಬಿಸಿಲಿನಿಂದ ತತ್ತರಿಸಿದ್ದ ಹೈದರಾಬಾದಿನಲ್ಲಿ ಮಳೆಯಾಗುವ ಮೂಲಕ ಭೂಮಿಗೆ ತಂಪೆರೆದಿದ್ದರೂ ಮಳೆ, ಗಾಳಿಯ ಆರ್ಭಟಕ್ಕೆ ಹಲವೆಡೆ ಮನೆ, ಅಂಗಡಿಗಳ ಗೋಡೆ ಉರುಳಿ ಅನಾಹುತವೂ ಸಂಭವಿಸಿದೆ. ಹೈದರಗೂಡಾದ ಅಟೋಮೊಬೈಲ್ ಶೋ Read more…

ಫೋನ್ ಗಾಗಿ ಪ್ರಾಣವನ್ನೇ ಕಳೆದುಕೊಂಡಳು

ತಾನು ಖರೀದಿಸಿದ್ದ ಹೊಸ ಮೊಬೈಲ್ ಫೋನ್ ಕಳೆದುಕೊಂಡ ಸಂದರ್ಭದಲ್ಲಿ ತನ್ನ ತಾಯಿ ಬೈದರೆಂಬ ಕ್ಷುಲ್ಲಕ ಕಾರಣಕ್ಕಾಗಿ ಯುವತಿಯೊಬ್ಬಳು ನೇಣು ಹಾಕಿಕೊಂಡು ಸಾವಿಗೆ ಶರಣಾಗಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಬ್ಯೂಟಿಪಾರ್ಲರ್ ಒಂದರಲ್ಲಿ Read more…

ಹೈದರಾಬಾದಿನಲ್ಲಿ ಆರಂಭವಾಯ್ತು ‘ಬಟ್ಟೆಗಳ ಬ್ಯಾಂಕ್’

ದೇಶದಲ್ಲಿ ಶ್ರೀಮಂತ ಹಾಗೂ ಬಡವರ ನಡುವೆ ಅಂತರ ಹೆಚ್ಚಾಗುತ್ತಿದೆ. ಶ್ರೀಮಂತರ ಸಂಪತ್ತಿನಲ್ಲಿ ಹೆಚ್ಚಳವಾಗುತ್ತಿದ್ದರೆ ಕಡು ಬಡವರು ಒಪ್ಪೊತ್ತಿನ ಊಟಕ್ಕೆ ಪರದಾಡುವಂತಾಗಿದೆ. ಆಹಾರ, ಬಟ್ಟೆ, ಮನೆ ಎಲ್ಲರಿಗೂ ಲಭ್ಯವಾಗಬೇಕಾದ ಅಗತ್ಯವಾಗಿದ್ದು, Read more…

ವಿಚ್ಚೇದನ ಪಡೆಯದೆ ಮತ್ತೊಂದು ಮದುವೆಯಾದ ಪತಿ ವಿರುದ್ದ ನಟಿಯಿಂದ ದೂರು

ಈಗಾಗಲೇ ಮದುವೆಯಾಗಿ 14 ವರ್ಷದ ಮಗನಿದ್ದರೂ ಮತ್ತೊಂದು ಮದುವೆಯಾದ ತನ್ನ ಗಂಡನ ವಿರುದ್ದ ಚಿತ್ರ ನಟಿಯೊಬ್ಬರು ಹೈದರಾಬಾದ್ ನಗರ ಪೊಲೀಸ್ ಕಮೀಷನರ್ ಅವರಿಗೆ ದೂರು ನೀಡಿದ್ದಾರೆ. ತೆಲುಗು ಚಿತ್ರ Read more…

ಮೇ ದಿನಾಚರಣೆಯಂದೇ ದುರಂತ ಸಾವನ್ನಪ್ಪಿದ ಕಾರ್ಮಿಕರು

ಮೇ ದಿನಾಚರಣೆಯಂದು ಕಾರ್ಮಿಕರ ಹಕ್ಕುಗಳ ರಕ್ಷಣೆಗೆ ಒತ್ತಾಯಿಸಿ ನಾಯಕರುಗಳು ಭಾರೀ ಭಾಷಣ ಬಿಗಿಯುತ್ತಿದ್ದರೆ ಇದೇ ದಿನದಂದು ಮ್ಯಾನ್ ಹೋಲ್ ಸ್ವಚ್ಚಗೊಳಿಸಲು ಇಳಿದಿದ್ದ ಇಬ್ಬರು ಕಾರ್ಮಿಕರು ದುರಂತ ಸಾವನ್ನಪ್ಪಿದ್ದಾರೆ. ಹೈದರಾಬಾದಿನಲ್ಲಿ Read more…

ಬುರ್ಖಾ ಧರಿಸಿ ಮಾಲೀಕನ ಮನೆ ದೋಚಿದ್ದವನು ಸಿಕ್ಕಿ ಬಿದ್ದಿದ್ದೇಗೆ..?

ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ನೌಕರನೊಬ್ಬ ಬುರ್ಖಾ ಧರಿಸಿ ತನ್ನ ಮಾಲೀಕನ ಮನೆಯನ್ನು ದೋಚಿ ಇದೀಗ ಸಿಕ್ಕಿ ಬಿದ್ದಿದ್ದಾನೆ. ಸಿಸಿ ಟಿವಿಯಲ್ಲಿ ಕಳ್ಳನ ಕರಾಮತ್ತು ದಾಖಲಾಗಿದ್ದು, ಆತನ ನಡಿಗೆ ಶೈಲಿಯೇ Read more…

ಮನ ಕಲುವಂತಿದೆ ಈ ‘ತಬರ’ನ ಹೃದಯ ವಿದ್ರಾವಕ ಕತೆ

ಹೈದರಾಬಾದ್: ನಿಮಗೆಲ್ಲಾ ತಬರನ ಕತೆ ನೆನಪಿರಬಹುದು. ಸೌಲಭ್ಯ ಪಡೆಯಲು ಸರ್ಕಾರಿ ಕಚೇರಿಗೆ ಅಲೆದು, ಅಲೆದು ಸುಸ್ತಾಗುವ ತಬರನ ಕಷ್ಟಕ್ಕೆ ಕನಿಕರಪಟ್ಟಿರುತ್ತೀರಿ. ಅದೇ ಘಟನೆಯನ್ನು ನೆನಪಿಸುವಂತಹ ಘಟನೆಯೊಂದು ಹೈದರಾಬಾದ್ ನಲ್ಲಿ Read more…

ಚೆಕ್ ಬೌನ್ಸ್ ಕೇಸ್ ನಲ್ಲಿ ಶಿಕ್ಷೆಗೊಳಗಾದ ಮಲ್ಯ

ಭಾರತದ ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂ. ಸಾಲ ಪಡೆದು ಅದನ್ನು ತೀರಿಸದೆ ಬ್ರಿಟನ್ ನಲ್ಲಿ ತಲೆಮರೆಸಿಕೊಂಡಿರುವ ‘ಮದ್ಯ ದೊರೆ’ ವಿಜಯ್ ಮಲ್ಯ ಅವರಿಗೆ ಸಂಕಷ್ಟಗಳ ಮೇಲೆ ಸಂಕಷ್ಟ ಎದುರಾಗುತ್ತಿದೆ. Read more…

ವೇಗವಾಗಿ ಕಾರು ಚಲಾಯಿಸಿ ಸಿಕ್ಕಿ ಬಿದ್ದ ಸಚಿವರ ಪುತ್ರ

ಕೇಂದ್ರ ಸಚಿವ ವೈ.ಎಸ್. ಚೌಧರಿಯವರ ಪುತ್ರ ಕಾರ್ತಿಕ್, ತನ್ನ ಐಷಾರಾಮಿ ಪೋರ್ಶ್ ಕಾರನ್ನು ಯದ್ವಾತದ್ವಾ ಚಲಾಯಿಸಿ ಹೈದರಾಬಾದಿನ ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಈತನಿಗೆ ದಂಡ ವಿಧಿಸಿರುವ Read more…

ಜನನಿಬಿಡ ರಸ್ತೆಯಲ್ಲೇ ಸ್ಕೂಟರ್ ಚಲಾಯಿಸ್ತಾಳೆ ಈ ಪುಟ್ಟ ಪೋರಿ

ಹೈದರಾಬಾದಿನ ಜನನಿಬಿಡ ರಸ್ತೆಯಲ್ಲಿ 3 ನೇ ತರಗತಿಯಲ್ಲಿ ಓದುತ್ತಿರುವ 7 ವರ್ಷದ ಪುಟ್ಟ ಪೋರಿಯೊಬ್ಬಳು ಸ್ಕೂಟರ್ ಚಾಲನೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ. ಶರ್ಮಾ ಎಂಬ ಉದ್ಯಮಿಯ ಮಗಳಾದ Read more…

ಹೇಗಿದೆ ಗೊತ್ತಾ ವಂಚಕರ ಹೊಸ ಐಡಿಯಾ..?

ಆಧುನಿಕತೆ, ತಾಂತ್ರಿಕತೆ ಬೆಳೆದಂತೆಲ್ಲಾ ವಂಚನೆಯ ವಿಧಾನಗಳು ಬದಲಾಗತೊಡಗಿವೆ. ಬ್ಯಾಂಕ್ ಅಧಿಕಾರಿಗಳೆಂದು ಹೇಳಿಕೊಂಡು, ಪಾಸ್ ವರ್ಡ್ ಪಡೆದು ವಂಚಿಸುತ್ತಿದ್ದ ಪ್ರಕರಣ ಈಚೆಗೆ ಹೆಚ್ಚಾಗಿದ್ದವು. ಈಗ ಅದಕ್ಕಿಂತ ಒಂದು ಹೆಜ್ಜೆ ಮುಂದೆ Read more…

ಯುವಕನ ಜೀವಕ್ಕೆ ಮುಳುವಾಯ್ತು ರಿಯಾಲಿಟಿ ಷೋ ಸ್ಟಂಟ್

ಕಲರ್ಸ್ ಚಾನೆಲ್ ನಲ್ಲಿ ಪ್ರಸಾರವಾಗುವ ರಿಯಾಲಿಟಿ ಷೋ ‘ಇಂಡಿಯಾಸ್ ಗಾಟ್ ಟ್ಯಾಲೆಂಟ್’ ನಲ್ಲಿ ಸ್ಪರ್ಧಿಯೊಬ್ಬರು ಮಾಡಿದ್ದ ಸ್ಟಂಟ್ ನೋಡಿದ್ದ ಯುವಕನೊಬ್ಬ ತಾನೂ ಅದೇ ರೀತಿ ಮಾಡಲು ಹೋಗಿ ದುರಂತ Read more…

ಕ್ರೇನ್ ನಿಂದ ಜಾರಿ ರಸ್ತೆಯಲ್ಲೇ ಬಿದ್ದ ವಿಮಾನ

ಹಾಳಾಗಿದ್ದ ವಿಮಾನವೊಂದನ್ನು ಕ್ರೇನ್ ಮೂಲಕ ವಿಮಾನ ನಿಲ್ದಾಣದಿಂದ ಹೊರ ಸಾಗಿಸುತ್ತಿದ್ದ ವೇಳೆ ಕ್ರೇನ್ ನಿಂದ ಜಾರಿ ರಸ್ತೆಯಲ್ಲೇ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲವೆಂದು ತಿಳಿದುಬಂದಿದೆ. ಹೈದರಾಬಾದಿನ ಬೇಗಂ Read more…

ಕುಟುಂಬ ಸದಸ್ಯರ ಕಣ್ಣ ಮುಂದೆಯೇ ನಡೆಯಿತು ಸೆಲ್ಫಿ ದುರಂತ

ವಿಶ್ವದಾದ್ಯಂತ ಸೆಲ್ಫಿ ದುರಂತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ವಿಭಿನ್ನವಾಗಿ ಸೆಲ್ಫಿ ತೆಗೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಅತಿ ಹೆಚ್ಚು ಲೈಕ್ಸ್ ಗಳಿಸಬೇಕೆಂಬ Read more…

ಜೈಲು ಹಕ್ಕಿಗಳಾಗಿದ್ದ ದಂಪತಿ 15 ವರ್ಷದ ನಂತರ ಜೊತೆಯಾದರು

ಕರೀಂನಗರ: ಕೊಲೆ ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದ ದಂಪತಿ ಬರೋಬ್ಬರಿ 15 ವರ್ಷಗಳ ನಂತರ ಜೊತೆಯಾಗಿದ್ದಾರೆ. ಬೇರೆ, ಬೇರೆ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ದಂಪತಿಯನ್ನು ಜೈಲಿನ ಸಿಬ್ಬಂದಿಯೇ ಒಂದು ಮಾಡಿ, Read more…

ಹೈದರಾಬಾದ್ ನಲ್ಲಿ ಕನ್ಹೈಯಾ ಮೇಲೆ ಚಪ್ಪಲಿ ಎಸೆತ

ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹೈಯಾ ಕುಮಾರ್ ಮೇಲೆ ಇಂದು ಚಪ್ಪಲಿ ಎಸೆದ ಘಟನೆ ಹೈದರಾಬಾದಿನಲ್ಲಿ ನಡೆದಿದೆ. ಹೈದರಾಬಾದಿನ ಸುಂದರಯ್ಯ ವಿಜ್ಞಾನ ಭವನದಲ್ಲಿ ಎಐಎಸ್ಎಫ್ ಸಂಘಟನೆ Read more…

ಶಾಕಿಂಗ್ ! 40 ವರ್ಷದ ವ್ಯಕ್ತಿ ಮೇಲೆ ಸಾಮೂಹಿಕ ಅತ್ಯಾಚಾರ

ಹೈದರಾಬಾದ್: 40 ವರ್ಷದ ವ್ಯಕ್ತಿಯೊಬ್ಬನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ದುಷ್ಕರ್ಮಿಗಳು ಬಳಿಕ ಆತನ ಹತ್ಯೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಅಫ್ಜಲ್ಗಂಜ್ ಪ್ರದೇಶದಲ್ಲಿ ನಡೆದಿದೆ. ಈ ಪ್ರದೇಶದ ಬಾರ್ Read more…

ನ್ಯಾಯಾಲಯದ ತೀರ್ಪಿನಿಂದ ನಟಿ ರೋಜಾಗೆ ಸಿಕ್ತು ಬಿಗ್ ರಿಲೀಫ್

ವೈಎಸ್ಆರ್ ಕಾಂಗ್ರೆಸ್ ಪಕ್ಷದ ಶಾಸಕಿ ಹಾಗೂ ನಟಿ ರೋಜಾಗೆ ಹೈದರಾಬಾದ್ ಹೈಕೋರ್ಟ್ ನೀಡಿದ ತೀರ್ಪು ಬಿಗ್ ರಿಲೀಫ್ ನೀಡಿದೆ. ರೋಜಾ, ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳಲು ಸದ್ಯಕ್ಕೆ ಯಾವುದೇ ಅಡೆತಡೆಗಳಿಲ್ಲ. Read more…

ಫ್ಲಿಪ್ ಕಾರ್ಟ್, ಅಮೆಜಾನ್ ಗೆ ವಂಚಿಸಿದ್ದ ವಿದ್ಯಾರ್ಥಿಗಳ ಅರೆಸ್ಟ್

ಆನ್ ಲೈನ್ ಮಾರ್ಕೆಟಿಂಗ್ ಸಂಸ್ಥೆಗಳಾದ ಫ್ಲಿಪ್ ಕಾರ್ಟ್ ಹಾಗೂ ಅಮೆಜಾನ್ ನಲ್ಲಿ ಬೆಲೆ ಬಾಳುವ ಐ ಫೋನ್, ಲ್ಯಾಪ್ ಟಾಪ್ ಹಾಗೂ ಕ್ಯಾಮೆರಾ ಬುಕ್ ಮಾಡಿ ಬಳಿಕ ವಂಚಿಸುತ್ತಿದ್ದ Read more…

ಶಾಕಿಂಗ್ ! ಶುಲ್ಕ ಕಟ್ಟದ ವಿದ್ಯಾರ್ಥಿಗೆ ಪರೀಕ್ಷೆ ನಿರಾಕರಿಸಿದ ಶಾಲೆ

ದೇಶದಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕೆಂಬ ಕಾರಣಕ್ಕೆ ಸರ್ಕಾರಗಳು ಹಲವಾರು ಯೋಜನೆಗಳನ್ನು ಪ್ರಕಟಿಸುತ್ತವೆ. ಆದರೆ ಶುಲ್ಕ ಕಟ್ಟಿಲ್ಲವೆಂಬ ಕಾರಣಕ್ಕೆ 6 ನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದೆ Read more…

ಶಿಕ್ಷಕಿಯ ಕೈ ಹಿಡಿದೆಳೆದು ಒದೆ ತಿಂದ ಮಂತ್ರಿ ಮಗ

ಹೈದರಾಬಾದ್: ಕುಡಿದ ಮತ್ತಿನಲ್ಲಿದ್ದ ಮಂತ್ರಿಯೊಬ್ಬರ ಮಗ ರಸ್ತೆಯಲ್ಲಿ ನಡೆದು ಬರುತ್ತಿದ್ದ ಶಾಲಾ ಶಿಕ್ಷಕಿಯೊಬ್ಬರ ಕೈ ಹಿಡಿದೆಳೆದಿದ್ದು, ಈ ಸಂದರ್ಭದಲ್ಲಿ ಶಿಕ್ಷಕಿ ಕೂಗಿಕೊಂಡ ವೇಳೆ ನೆರವಿಗೆ ಧಾವಿಸಿದ ಸಾರ್ವಜನಿಕರು ಆತನಿಗೆ Read more…

ಬಯಲಾಯ್ತು ಫೇಸ್ ಬುಕ್ ಮೂಲಕ ಟೆಕ್ಕಿ ಮಾಡುತ್ತಿದ್ದ ಹೀನ ಕೃತ್ಯ

ತನ್ನನ್ನು ಪ್ರೀತಿಸಲು ನಿರಾಕರಿಸಿದ್ದ ಯುವತಿಯ ಹೆಸರಲ್ಲಿ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ 10 ಕ್ಕೂ ಹೆಚ್ಚು ನಕಲಿ ಅಕೌಂಟ್ ತೆರೆದಿದ್ದ ಟೆಕ್ಕಿಯೊಬ್ಬ ಅದರಲ್ಲಿ ಆಕೆಯನ್ನು ಕಾಲ್ ಗರ್ಲ್ Read more…

ವಂಚನೆ ಪ್ರಕರಣದಲ್ಲಿ ಸಿಲುಕಿದ ‘ಬಾಹುಬಲಿ’ ನಿರ್ದೇಶಕ

‘ಬಾಹುಬಲಿ’ ಚಿತ್ರದ ಮೂಲಕ ಭಾರೀ ಖ್ಯಾತಿ ಗಳಿಸಿರುವ ನಿರ್ದೇಶಕ ಎಸ್.ಎಸ್. ರಾಜಮೌಳಿ ಇದೀಗ ವಂಚನೆ ಪ್ರಕರಣವೊಂದರಲ್ಲಿ ಸಿಲುಕಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಸಮನ್ಸ್ ನೀಡಿದೆ. ಹೌದು. ಹೈದರಾಬಾದ್ Read more…

ಸಹೋದ್ಯೋಗಿ ಮೇಲೆ ಗುಂಡು ಹಾರಿಸಿ ಆತ್ಮಹತ್ಯೆಗೆ ಶರಣಾದ ವೈದ್ಯ

ಹೈದರಾಬಾದ್: ತಾವು ಆರಂಭಿಸಿದ್ದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪಾಲುದಾರಿಕೆಗೆ ಸಂಬಂಧಿಸಿದಂತೆ ಮೂವರು ವೈದ್ಯರ ನಡುವೆ ನಡೆದ ವಾಗ್ವಾದದ ವೇಳೆ ವೈದ್ಯನೊಬ್ಬ ಪಾಲುದಾರನ ಮೇಲೆ ಗುಂಡು ಹಾರಿಸಿ ಬಳಿಕ ಆತ್ಮಹತ್ಯೆಗೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...