alex Certify
ಕನ್ನಡ ದುನಿಯಾ       Mobile App
       

Kannada Duniya

ಗೆಲುವಿಗಾಗಿ ಧರ್ಮ ಬಳಸಿದ ಕೇರಳ ಶಾಸಕ ಅನರ್ಹ

2016ರ ಕೇರಳ ವಿಧಾನಸಭಾ ಚುನಾವಣೆ ವೇಳೆ ಧರ್ಮದ ಹೆಸರಲ್ಲಿ ಮತ ಕೇಳಿ ಗೆಲುವು ಸಾಧಿಸಿದ್ದಾರೆ ಎಂಬ ಕಾರಣಕ್ಕೆ ಮುಸ್ಲಿಂ ಲೀಗ್ ಶಾಸಕರೊಬ್ಬರನ್ನು ಕೇರಳ ಹೈಕೋರ್ಟ್ ಅನರ್ಹಗೊಳಿಸಿದೆ. ಕಣ್ಣೂರು ಜಿಲ್ಲೆಯ Read more…

ಕೋಳಿ ಸಾಕಾಣಿಕೆದಾರರು ಓದಲೇ ಬೇಕಾದ ಸುದ್ದಿ

ಕೋಳಿ ಪಂಜರದ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ. ಕೋಳಿಗಳಿಗೂ ಆರಾಮವಾಗಿ ಓಡಾಡುವ ಅಧಿಕಾರವಿದೆ. ಹಾಗಾಗಿ ಅದ್ರ ಪಂಜರ ದೊಡ್ಡದಿರಲಿ ಎಂದು ಕೋರ್ಟ್ ಸೂಚನೆ ನೀಡಿದೆ. Read more…

ಕಂಡ ಕಂಡಲ್ಲಿ ಕಸ ಹಾಕಿದರೆ ಜೋಕೆ….

ಸಿಲಿಕಾನ್ ಸಿಟಿ ಬೆಂಗಳೂರನ್ನು ಕಸ ಮುಕ್ತವಾಗಿ ಮಾಡಲು ಮುಂದಾಗಿರುವ ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ನಗರಾಭಿವೃದ್ಧಿ ಇಲಾಖೆ, ಇದಕ್ಕಾಗಿ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಸಾರ್ವಜನಿಕರು ಖಾಲಿ Read more…

ನೆಸ್ ವಾಡಿಯಾ ವಿರುದ್ದ ದೂರು ದಾಖಲಿಸಿದ್ದ ಪ್ರೀತಿ ಜಿಂಟಾಗೆ ಶಾಕ್

ನಟಿ ಪ್ರೀತಿ ಜಿಂಟಾ ಅವರು ಉದ್ಯಮಿ ನೆಸ್ ವಾಡಿಯಾ ವಿರುದ್ಧ 2014 ರಲ್ಲಿ ದಾಖಲಿಸಿದ್ದ ಕಿರುಕುಳ ಕೇಸನ್ನು ಬಾಂಬೆ ಹೈಕೋರ್ಟ್ ರದ್ದುಗೊಳಿಸಿದೆ. ಈ ಪ್ರಕರಣವನ್ನು ಮುಕ್ತಾಯಗೊಳಿಸಲು ಪರಿಗಣಿಸುವಂತೆ ನಟಿಗೆ Read more…

ಕಳಪೆ ಕೈಬರಹಕ್ಕೆ ದಂಡ ವಿಧಿಸಿದ ಬಳಿಕ ವೈದ್ಯ ವಿದ್ಯಾರ್ಥಿಗಳಿಗೆ ಶುರುವಾಗಿದೆ ವಿಶೇಷ ತರಬೇತಿ

ಇಂದೋರ್: ಅಲಹಾಬಾದ್ ನ ಹೈಕೋರ್ಟ್ ವೈದ್ಯರ ಕಳಪೆ ಕೈಬರಹಕ್ಕೆ ತಲಾ 5000 ರೂ. ದಂಡ ವಿಧಿಸಿದ ಪರಿಣಾಮವಾಗಿ ಇದೀಗ ಇಂದೋರ್ ನ ಎಂಜಿಎಂ ಮೆಡಿಕಲ್ ಕಾಲೇಜ್, ವೈದ್ಯಕೀಯ ವಿದ್ಯಾರ್ಥಿಗಳಿಗೆ Read more…

ಪತ್ನಿ ಆತ್ಮಹತ್ಯೆಯಲ್ಲಿ ಪತಿ ಪ್ರೇಮಿ ವಿರುದ್ಧ ಕೇಸ್ ಸಾಧ್ಯವಿಲ್ಲ

ವರದಕ್ಷಿಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಹೈಕೋರ್ಟ್ ಒಂದು ಮಹತ್ವದ ತೀರ್ಪು ನೀಡಿದೆ. ಪತಿಗೆ ವಿವಾಹೇತರ ಸಂಬಂಧವಿದೆ ಎನ್ನುವ ಕಾರಣಕ್ಕೆ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದರೆ ಪತಿ ಜೊತೆ ಸಂಬಂಧ ಹೊಂದಿದ್ದ Read more…

ಹೈಕೋರ್ಟ್ ಬಳಿ ಯುವತಿಯ ಕಿಕಿ ಡ್ಯಾನ್ಸ್

ಬೆಂಗಳೂರು: ಅಪಾಯಕಾರಿ ಕಿಕಿ ಡ್ಯಾನ್ಸ್ ಕುರಿತು ಎಷ್ಟೇ ಜಾಗೃತಿ ಮೂಡಿಸಿ ಅದನ್ನು ತಡೆಯಲು ಪೊಲೀಸರು ಯತ್ನಿಸಿದರೂ ಪೊಲೀಸರ ಕಣ್ತಪ್ಪಿಸಿ ಕಿಕಿ ಡ್ಯಾನ್ಸ್ ಮಾಡಿ ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಲೆ Read more…

ಸಿಬಿಎಸ್ಸಿ ಮಕ್ಕಳಿಗಿರಲ್ಲ ಹೋಂ ವರ್ಕ್: ಶೀಘ್ರವೇ ಜಾರಿಯಾಗಲಿದೆ ಆದೇಶ

ಸಿಬಿಎಸ್ಸಿ ಒಂದು ಮತ್ತು ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಹೋಂ ವರ್ಕ್ ನೀಡದಂತೆ ಮದ್ರಾಸ್ ಹೈಕೋರ್ಟ್ ಈಗಾಗಲೇ ಆದೇಶ ಹೊರಡಿಸಿದೆ. ಆದ್ರೆ ಸಿಬಿಎಸ್ಸಿ ಇದನ್ನು ಜಾರಿಗೆ ತಂದಿಲ್ಲ. ಈ ಸಂಬಂಧ Read more…

ಐಟಿ ರಿಟರ್ನ್ ಗೆ ಆಧಾರ್ ಬೇಕಿಲ್ಲ: ವೆಬ್ ಸೈಟ್ ನಲ್ಲಿ ಸಿಗ್ತಿದೆ ಬೇರೆ ಆಯ್ಕೆ

ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಪ್ರಕ್ರಿಯೆ ಚುರುಕು ಪಡೆದಿದೆ. ಜುಲೈ 31 ಆದಾಯ ತೆರಿಗೆ ರಿಟರ್ನ್ ಗೆ ಕೊನೆ ದಿನ. ಈ ಮಧ್ಯೆ ಆನ್ಲೈನ್ ನಲ್ಲಿ ಆದಾಯ ತೆರಿಗೆ Read more…

ಯೂಟ್ಯೂಬ್ ವಿಡಿಯೋದಿಂದ ಕಲ್ಯಾಣ್ ಜುವೆಲ್ಲರ್ಸ್ ಗೆ ಆಗಿರುವ ನಷ್ಟವೆಷ್ಟು ಗೊತ್ತಾ?

ಸಾಮಾಜಿಕ ಜಾಲ ತಾಣ ಯೂಟ್ಯೂಬ್ ನಲ್ಲಿ ಹರಿದಾಡಿದ ನಕಲಿ ಸುದ್ದಿಯೊಂದರ ವಿಡಿಯೋದಿಂದಾಗಿ ದೇಶ-ವಿದೇಶಗಳಲ್ಲಿ ಆಭರಣ ಮಳಿಗೆಗಳನ್ನು ಹೊಂದಿರುವ ಕಲ್ಯಾಣ್ ಜ್ಯುವೆಲ್ಲರ್ಸ್ ಬರೋಬ್ಬರಿ 500 ಕೋಟಿ ರೂಪಾಯಿ ನಷ್ಟ ಅನುಭವಿಸಿದೆಯಂತೆ. Read more…

ಮಲ್ಟಿಪ್ಲೆಕ್ಸ್ ನಲ್ಲಿನ ಪಾಪ್ ಕಾರ್ನ್ ವಿಚಾರಕ್ಕೆ ನಡೆಯಿತು ಹಲ್ಲೆ

ಪುಣೆಯ ಸಿನಿಮಾ ಮಾಲ್ ಒಂದರಲ್ಲಿ ರಾಜ್ ಠಾಕ್ರೆ ಬೆಂಬಲಿತ ಮಹಾರಾಷ್ಟ್ರ ನವನಿರ್ಮಾಣ ಸೇನೆ ಸದಸ್ಯರು ಅಕ್ರಮವೊಂದನ್ನ ಬಯಲಿಗೆಳೆಯುವ ಭರದಲ್ಲಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಹಲ್ಲೆಗೆ ಸಂಬಂಧಿಸಿದ Read more…

ಮತ್ತೆ ಹಾಸನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ

ಈ ಹಿಂದೆ ಹಾಸನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿಯವರನ್ನು ಮತ್ತೆ ಅಲ್ಲಿಗೇ ವರ್ಗಾಯಿಸಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿರುವ ಹಿನ್ನೆಲೆಯಲ್ಲಿ ಈ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಿಲೇವಾರಿಗೊಳಿಸಿದೆ. ಸೋಮವಾರದಂದು Read more…

ಕೊನೆಗೂ ಜೈಲಿನಿಂದ ಹೊರಬಿದ್ದ ಹ್ಯಾರಿಸ್ ಪುತ್ರ ನಲಪಾಡ್

ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 115 ದಿನಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದ ಪಾಲಾಗಿದ್ದ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ Read more…

ಹ್ಯಾರಿಸ್ ಪುತ್ರ ನಲಪಾಡ್ ಗೆ ಜಾಮೀನು

ಉದ್ಯಮಿ ಪುತ್ರ ವಿದ್ವತ್ ಎಂಬವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಯುಬಿ Read more…

”ಅಸ್ವಾಭಾವಿಕ ಬಲವಂತದ ಸೆಕ್ಸ್ ವಿಚ್ಛೇದನಕ್ಕೆ ಸೂಕ್ತ ಕಾರಣ”

ಅಸ್ವಾಭಾವಿಕ ಹಾಗೂ ಬಲವಂತದ ಸೆಕ್ಸ್ ವಿಚ್ಛೇದನ ಪಡೆಯಲು ಸೂಕ್ತ ಕಾರಣವೆಂದು ಪಂಜಾಬ್-ಹರ್ಯಾಣ ಹೈಕೋರ್ಟ್ ಹೇಳಿದೆ. ಈ ಮೂಲಕ ಮಹಿಳೆಗೆ ವಿಚ್ಛೇದನ ನೀಡಲು ಕೋರ್ಟ್ ಒಪ್ಪಿಗೆ ನೀಡಿದೆ. ನಾಲ್ಕು ವರ್ಷಗಳ Read more…

ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಹುದ್ದೆಗೆ ಕಂಟಕ?

ವಾರದ ಹಿಂದಷ್ಟೇ ಅಸ್ತಿತ್ವಕ್ಕೆ ಬಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟದ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಜಿ. ಪರಮೇಶ್ವರ್ ಅವರ ಹುದ್ದೆಗೆ ಕಂಟಕ ಒದಗಿ ಬರಲಿದೆಯಾ ಎಂಬ ಪ್ರಶ್ನೆ Read more…

ಪತ್ನಿಗೆ ಪತಿಯ ಸಂಬಳ ತಿಳಿದುಕೊಳ್ಳುವ ಸಂಪೂರ್ಣ ಹಕ್ಕಿದೆ : ಹೈಕೋರ್ಟ್

ಮಧ್ಯಪ್ರದೇಶದ ಹೈಕೋರ್ಟ್ ಪತಿ-ಪತ್ನಿ ಸಂಬಳ ವಿಚಾರದ ಬಗ್ಗೆ ಮಹತ್ವದ ತೀರ್ಪೊಂದನ್ನು ನೀಡಿದೆ. ಪತ್ನಿಗೆ ಪತಿಯ ಸಂಬಳ ತಿಳಿದುಕೊಳ್ಳುವ ಸಂಪೂರ್ಣ ಹಕ್ಕಿದೆ ಎಂದು ಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಎಸ್.ಕೆ.ಸೇಟ್ ಹಾಗೂ Read more…

ಆಧಾರ್ ಕಡ್ಡಾಯ ಕುರಿತು ಹೈಕೋರ್ಟ್ ಮಹತ್ವದ ತೀರ್ಪು

ಪಿಯುಸಿ ಪ್ರವೇಶಾತಿಗೆ ವಿದ್ಯಾರ್ಥಿಗಳು ಆಧಾರ್ ಹಾಜರುಪಡಿಸುವುದು ಕಡ್ಡಾಯ ಎಂದು ಕರ್ನಾಟಕ ಪದವಿಪೂರ್ವ ಪರೀಕ್ಷಾ ಮಂಡಳಿ ಹೊರಡಿಸಿದ್ದ ನಿಯಾಮವಳಿ ಕುರಿತಂತೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಎಸ್ ಎಸ್ ಎಲ್ Read more…

”ಪತಿ ವಯಸ್ಸು ಕಡಿಮೆ ಇದ್ರೆ ಪತ್ನಿ ಜೊತೆ ಲಿವ್ ಇನ್ ನಲ್ಲಿರಬಹುದು”

ಹದಿಯಾ ಪ್ರಕರಣ ನಂತ್ರ ಸುಪ್ರೀಂ ಕೋರ್ಟ್, ಕೇರಳ ಹೈಕೋರ್ಟ್ ನ ಇನ್ನೊಂದು ತೀರ್ಪನ್ನು ಅನೂರ್ಜಿತಗೊಳಿಸಿದೆ. ಪತಿ ವಯಸ್ಸು 21 ವರ್ಷಕ್ಕಿಂತ ಕಡಿಮೆಯಿದ್ದಲ್ಲಿ ಪತಿ, ಪತ್ನಿ ಜೊತೆ ಲಿವ್ ಇನ್ Read more…

ಹಲ್ಲೆಯೊಂದೇ ಅಲ್ಲ ಪತ್ನಿಗೆ ಇದನ್ನು ನೀಡದೆ ಹೋದ್ರೂ ಅಪರಾಧವೆ..!

ವಿಚ್ಛೇದನ ಪ್ರಕರಣವೊಂದರ ವಿಚಾರಣೆ ವೇಳೆ ಹರ್ಯಾಣ-ಪಂಜಾಬ್ ಹೈ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಈ ತೀರ್ಪು ಮಹಿಳೆಯರಿಗೆ ಖುಷಿ ಸುದ್ದಿಯಾಗಿದ್ರೆ ಪುರುಷರಿಗೆ ಬ್ಯಾಡ್ ನ್ಯೂಸ್. ವಿಚ್ಛೇದನ ಪ್ರಕರಣದ ವಿಚಾರಣೆ Read more…

ಪತ್ನಿ ಒಪ್ಪಿಗೆಯಿಲ್ಲದ ಸೆಕ್ಸ್ ಮುನ್ನ ಇದು ತಿಳಿದಿರಲಿ

ವಿವಾಹಿತ ಜೀವನಕ್ಕೆ ಸಂಬಂಧಿಸಿದ ಒಂದು ಪ್ರಕರಣದಲ್ಲಿ ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪತ್ನಿಯ ಅನುಮತಿಯಿಲ್ಲದೆ ಶಾರೀರಿಕ ಸಂಬಂಧ ಬೆಳೆಸಿದ್ರೆ ಅದು ವೈವಾಹಿಕ ಅತ್ಯಾಚಾರವಾಗಲಿದೆ ಎಂದು ಕೋರ್ಟ್ ಹೇಳಿದೆ. Read more…

ಬಿ.ಎಸ್.ವೈ. ಆಪ್ತ ಸಹಾಯಕ ಸಂತೋಷ್ ಗೆ ಸಂಕಷ್ಟ…?

ಬೆಂಗಳೂರು: ರಾಜ್ಯ ಬಿ.ಜೆ.ಪಿ. ಹಿರಿಯ ನಾಯಕರೊಬ್ಬರ ಪಿ.ಎ. ಆಗಿದ್ದ ವಿನಯ್ ಮೇಲೆ ಹಲ್ಲೆ ಮತ್ತು ಅಪಹರಣಕ್ಕೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಸಹಾಯಕ ಸಂತೋಷ್ Read more…

ತೂಗುಕತ್ತಿಯಿಂದ ಪಾರಾದ ಜೆ.ಡಿ.ಎಸ್. ಬಂಡಾಯ ಶಾಸಕರು..?

ಜೆ.ಡಿ.ಎಸ್. ಪಕ್ಷದ ಬಂಡಾಯ ಶಾಸಕರ ಅನರ್ಹತೆ ಕುರಿತಾಗಿ ಸ್ಪೀಕರ್ ಇನ್ನೂ ಕ್ರಮ ಕೈಗೊಳ್ಳದ ಕಾರಣ, ಅವರು ರಾಜ್ಯಸಭೆ ಚುನಾವಣೆಯಲ್ಲಿ ಮತ ಚಲಾವಣೆ ಮಾಡಬಹುದಾಗಿದೆ. ಸ್ಪೀಕರ್ ಆದೇಶ ನೀಡುವವರೆಗೆ ಶಾಸಕರೆಂದೇ Read more…

ಜೆ.ಡಿ.ಎಸ್. ಬಂಡಾಯ ಶಾಸಕರ ಪ್ರಕರಣ, ನಾಳೆಗೆ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಜೆ.ಡಿ.ಎಸ್. ಪಕ್ಷದ ಬಂಡಾಯ ಶಾಸಕರ ವಿರುದ್ಧದ ಅನರ್ಹತೆ ಪ್ರಕರಣದ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ. ಕಳೆದ ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಶಾಸಕರ ವಿರುದ್ಧ ಜೆ.ಡಿ.ಎಸ್. ಸ್ಪೀಕರ್ Read more…

27 ವರ್ಷ ಜೈಲಿನಲ್ಲಿದ್ದವನನ್ನು ನಿರ್ದೋಷಿ ಎಂದು ತೀರ್ಪಿತ್ತ ಕೋರ್ಟ್…!

ಬಾಂಗ್ಲಾ ದೇಶದ ಕೋರ್ಟ್ ಒಂದರ ತೀರ್ಪು ಆಶ್ಚರ್ಯ ಹುಟ್ಟಿಸಿದೆ. ಜೈಲಿನಲ್ಲಿ 27 ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ ಅಪರಾಧಿಯನ್ನು ಕೋರ್ಟ್ ಈಗ ನಿರ್ದೋಷಿ ಎಂದಿದೆ. ಮುಫಿಜರ್ ರಹಮಾನ್ ಎಂಬಾತ Read more…

ಏನಾಗಲಿದೆ JDS ಬಂಡಾಯ ಶಾಸಕರ ಭವಿಷ್ಯ…?

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಚಲಾಯಿಸಿದ್ದ ಜೆ.ಡಿ.ಎಸ್. ಬಂಡಾಯ ಶಾಸಕರ ಭವಿಷ್ಯ ನಾಳೆ ತೀರ್ಮಾನವಾಗುವ ಸಾಧ್ಯತೆ ಇದೆ. 2016 ರಲ್ಲಿ ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ Read more…

‘ನಿತ್ಯಾನಂದ ಬಲಾತ್ಕಾರ ಮಾಡಿಲ್ಲ, ಮಹಿಳೆಯೊಂದಿಗೆ ಸಮ್ಮತಿಯ ಸೆಕ್ಸ್’

ಬೆಂಗಳೂರು: ಬಿಡದಿ ನಿತ್ಯಾನಂದ ಸ್ವಾಮೀಜಿ ದೂರು ನೀಡಿದ ಮಹಿಳೆಯ ಮೇಲೆ ಬಲಾತ್ಕಾರ ಮಾಡಿಲ್ಲ. ಸಮ್ಮತಿಯಿಂದ ಆಕೆಯೊಂದಿಗೆ ಸೆಕ್ಸ್ ನಡೆಸಿದ್ದಾರೆ ಎಂದು ಸ್ವಾಮೀಜಿ ಪರ ವಕೀಲರು ಹೈಕೋರ್ಟ್ ಗೆ ತಿಳಿಸಿದ್ದಾರೆ. Read more…

ಜಾಮೀನು ಕೋರಿ ಹೈಕೋರ್ಟ್ ಗೆ ನಲಪಾಡ್ ಅರ್ಜಿ

ಬೆಂಗಳೂರಿನ ಯುಬಿ ಸಿಟಿಯಲ್ಲಿರುವ ಫರ್ಜಿ ಕೆಫೆಯಲ್ಲಿ ವಿದ್ವತ್ ಎಂಬವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಜೈಲು ಪಾಲಾಗಿರುವ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ ಜಾಮೀನಿಗಾಗಿ Read more…

ಪತ್ನಿ ಸೋಮಾರಿ ಅಂತಾ ವಿಚ್ಛೇದನ ಕೇಳ್ತಿದ್ದಾನೆ ಪತಿರಾಯ

ವಿಚ್ಛೇದನ ಅನ್ನೋದು ಈಗ ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ಸಣ್ಣ ಪುಟ್ಟ ಕಾರಣಗಳಿಗೆಲ್ಲಾ ದಂಪತಿ ಬೇರೆಯಾಗ್ತಾರೆ. ಮುಂಬೈನಲ್ಲಿ ಪತ್ನಿ ಸೋಮಾರಿ ಅನ್ನೋ ಕಾರಣಕ್ಕೆ ಅವಳಿಂದ ವಿಚ್ಛೇದನ ಕೋರಿ ವ್ಯಕ್ತಿಯೊಬ್ಬ ಕೋರ್ಟ್ ಮೆಟ್ಟಿಲೇರಿದ್ದ. Read more…

ಪತಿ-ಪತ್ನಿ ಸಂಬಂಧದ ಬಗ್ಗೆ ಹೈಕೋರ್ಟ್ ನಿಂದ ಐತಿಹಾಸಿಕ ತೀರ್ಪು

ಪತಿ-ಪತ್ನಿ ವಿಚಾರಕ್ಕೆ ಸಂಬಂಧಿಸಿದಂತೆ ಹರ್ಯಾಣ-ಪಂಜಾಬ್ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಇದು ಕೆಲವರಿಗೆ ಖುಷಿ ಸುದ್ದಿಯಾಗಿದ್ರೆ ಮತ್ತೆ ಕೆಲವರಿಗೆ ಬ್ಯಾಡ್ ನ್ಯೂಸ್. ಮೊದಲ ಪತ್ನಿಗೆ ವಿಚ್ಛೇದನ ನೀಡದ ಪುರುಷನನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...