alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಖ್ ಮಹಿಳೆಯರಿಗೆ ಕೊನೆಗೂ ಹೆಲ್ಮೆಟ್ ನಿಂದ ಮುಕ್ತಿ

ಚಂಡೀಗಡ ಸಿಖ್ ಮಹಿಳೆಯರ ಹಲವು ವರ್ಷಗಳ ಬೇಡಿಕೆ ಕೊನೆಗೂ ಈಡೇರಿದೆ. ದ್ವಿಚಕ್ರ ವಾಹನ ಸವಾರಿ ವೇಳೆ ಹೆಲ್ಮೆಟ್ ಧರಿಸಬೇಕೆಂಬ ನಿಯಮದಿಂದ ವಿನಾಯ್ತಿ ಕೊಡಬೇಕೆಂಬ ಬೇಡಿಕೆಗೆ ಕೊನೆಗೂ ಅಲ್ಲಿನ ಜಿಲ್ಲಾಡಳಿತ Read more…

ಈ ಸುದ್ದಿ ಓದಿದ್ಮೇಲೆ ನೀವು ಹೆಲ್ಮೆಟ್ ಧರಿಸುವುದನ್ನು ಮರೆಯಲಾರಿರಿ…!

ನವದೆಹಲಿ: ಪ್ರತಿದಿನ ಹೆಲ್ಮೆಟ್ ಧರಿಸದ ಕಾರಣಕ್ಕೆ 98 ಮಂದಿ ಹಾಗೂ ಸೀಟ್ ಬೆಲ್ಟ್ ಹಾಕಿಕೊಳ್ಳದ 79 ಮಂದಿ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ವರದಿಯೊಂದು ತಿಳಿಸಿದೆ. ಚಾಲನೆ Read more…

ಹದಿ ಹರೆಯದವರ ಹೆಲ್ಮೆಟ್ ಟ್ರೆಂಡ್

ದ್ವಿಚಕ್ರ ವಾಹನ ಸವಾರರ ತಲೆಗೆ ರಕ್ಷಣೆ ಕೊಡುವ ಹೆಲ್ಮೆಟ್ ಈಗ ಬರಿ ರಕ್ಷಣಾ ವಸ್ತುವಾಗಿಲ್ಲ. ಯುವ ಜನತೆಗೆ ಅದು ಕೂಡಾ ಫ್ಯಾಷನಬಲ್ ಆಗಿದೆ. ಯುವಕ- ಯುವತಿಯರು ತಾವು ಓಡಿಸುವ ದ್ವಿಚಕ್ರ ವಾಹನದ Read more…

ಉರುಳಿ ಬಿದ್ದರೂ ಪವಾಡಸದೃಶ್ಯ ರೀತಿಯಲ್ಲಿ ಪಾರಾದ ಯುವಕ

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದ ರಸ್ತೆ ಅಪಘಾತವೊಂದರ ಲೈವ್ ವಿಡಿಯೋ ವಾಹನ ಸವಾರಿ ಮಾಡುವಾಗ ಹೆಲ್ಮೆಟ್ ಧರಿಸಿ, ಸಂಚಾರಿ ನಿಯಮ ಕಡ್ಡಾಯವಾಗಿ ಅನುಸರಿಸಿ ಎಂಬುದನ್ನು ನೆನಪಿಸುವಂತಿದೆ. ಯುವಕನೊಬ್ಬ ಮಿನಿ Read more…

ಬಿರು ಬೇಸಿಗೆಯಲ್ಲೂ ತಲೆಯನ್ನು ಕೂಲ್ ಆಗಿರಿಸಲಿದೆ ಎಸಿ ಹೆಲ್ಮೆಟ್

ಬೈಕ್ ಸವಾರಿ ಭಿನ್ನ ಅನುಭವ ನೀಡುತ್ತದೆ. ತಣ್ಣನೆ ಗಾಳಿಯಲ್ಲಿ ಸಂಗಾತಿ ಜೊತೆ ಬೈಕ್ ಪ್ರಯಾಣ ಅಧ್ಭುತ ಅನುಭವ ನೀಡುತ್ತದೆ. ಬಿರು ಬೇಸಿಗೆಯಲ್ಲಿ ಬೈಕ್ ಸವಾರಿ ಕಿರಿಕಿರಿಯುಂಟು ಮಾಡುತ್ತದೆ. ಇದಕ್ಕೆ Read more…

ಪೊಲೀಸ್ ಕೊಟ್ಟ ಹೂ ರಾತ್ರಿ ಪೂರ್ತಿ ಪತಿ-ಪತ್ನಿ ಜಗಳಕ್ಕೆ ಕಾರಣವಾಯ್ತು…!

ಪತಿ ಹೂ ಕೊಟ್ಟರೆ ಪತ್ನಿ ಖುಷಿಯಾಗ್ತಾಳೆ. ಜಗಳವನ್ನು ಶಾಂತಗೊಳಿಸುವ ಶಕ್ತಿ ಹೂವಿಗಿದೆ. ಆದ್ರೆ ಲಕ್ನೋದಲ್ಲಿ ಗುಲಾಬಿ ಹೂ ಜಗಳಕ್ಕೆ ಕಾರಣವಾಗಿದೆ. ವಾಸ್ತವವಾಗಿ ಲಕ್ನೋ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಅಭಿಯಾನ Read more…

ಟೌನ್ಹಾಲ್ ಮುಂದೆ ಪ್ರತ್ಯಕ್ಷನಾದ ಯಮ…!

ಬೆಂಗಳೂರಿನ ಟೌನ್ಹಾಲ್ ಮುಂಭಾಗದಲ್ಲಿ ಇದ್ದಕ್ಕಿದ್ದಂತೆ ಯಮ ಪ್ರತ್ಯಕ್ಷನಾಗಿ ವಾಹನ ಸವಾರರರಿಗೆ ಆತಂಕ ಹುಟ್ಟಿಸಿದ್ದಾನೆ. ಅಷ್ಟೇ ಅಲ್ಲ ಕೆಲ ವಾಹನ ಸವಾರರಿಗೆ ಯಮ ಬುದ್ಧಿವಾದವನ್ನೂ ಹೇಳಿದ್ದಾನೆ. ಇದೇನಪ್ಪಾ ಯಮ ಬೆಂಗಳೂರಿನಲ್ಲಿ Read more…

ಹೆಲ್ಮೆಟ್ ಧರಿಸದ ಬೈಕ್ ಸವಾರರ ಚೇಸಿಂಗ್, ಮುಂದೆ ನಡೆದಿದ್ದು ದುರಂತ

ತಮಿಳುನಾಡಿನ ತಿರ್ಚಿಯಲ್ಲಿ ಹೆಲ್ಮೆಟ್ ಧರಿಸದ ಮಹಿಳೆಯನ್ನು ಪೊಲೀಸರು ಚೇಸ್ ಮಾಡಿದ್ದರಿಂದ ಆಕೆ ಬೈಕ್ ನಿಂದ ಬಿದ್ದು ಮೃತಪಟ್ಟಿದ್ದಾಳೆ. ರಾಜಾ ಎಂಬಾತ ಪತ್ನಿಯ ಜೊತೆಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ. ಇಬ್ಬರೂ Read more…

ಕೊಹ್ಲಿಯಂತೆ ಧೋನಿ ಹೆಲ್ಮೆಟ್ ಮೇಲೆ ಯಾಕಿಲ್ಲ ರಾಷ್ಟ್ರಧ್ವಜ?

ಭಾರತೀಯ ಕ್ರಿಕೆಟಿಗರ ದೇಶಪ್ರೇಮ, ರಾಷ್ಟ್ರಕ್ಕಾಗಿ ಇರುವ ಸಮರ್ಪಣಾ ಭಾವ ಎಲ್ಲರೂ ಮೆಚ್ಚುವಂಥದ್ದು. ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗಂತೂ ಭಾರತೀಯ ಸೇನೆಯ ಬಗ್ಗೆ ಅಪಾರ ಗೌರವವಿದೆ. Read more…

ಪ್ರಾಣ ರಕ್ಷಣೆಗಾಗಿ ಹೆಲ್ಮೆಟ್ ಧರಿಸಿ ಅಂತ್ಯ ಸಂಸ್ಕಾರ

ಹರ್ಯಾಣದ ಪಲವಲ್ ನ ಪಂಚವಟಿ ಸ್ಮಶಾನದಲ್ಲಿ ಮಾರುಕಟ್ಟೆ ಸಮಿತಿ ಅಧ್ಯಕ್ಷನ ತಂದೆ ಅಂತ್ಯ ಸಂಸ್ಕಾರದ ವೇಳೆ ಜನರು ಪ್ರಾಣ ಉಳಿಸಿಕೊಳ್ಳಲು ಓಡಿದ್ದಾರೆ. ಅಂತ್ಯ ಸಂಸ್ಕಾರದ ವೇಳೆ ಜೇನು ದಾಳಿ Read more…

ಕಾರ್ಮಿಕರು, ದ್ವಿಚಕ್ರವಾಹನ ಸವಾರರಿಗೆ ಇಲ್ಲಿದೆ ಶುಭ ಸುದ್ದಿ

ಹೈದರಾಬಾದ್: ದ್ವಿಚಕ್ರವಾಹನ ಸವಾರರಿಗೆ ಎಲ್ಲೆಡೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಹೀಗಿದ್ದರೂ ವಿವಿಧ ಕಾರಣಗಳಿಂದ ಹೆಲ್ಮೆಟ್ ಬಳಸಲು ಅನೇಕ ದ್ವಿಚಕ್ರವಾಹನ ಸವಾರರು ಹಿಂದೇಟು ಹಾಕ್ತಾರೆ. ಬಿರು ಬಿಸಿಲಿನಲ್ಲಿ ಹೆಲ್ಮೆಟ್ ಧರಿಸಿ Read more…

ದ್ವಿಚಕ್ರ ವಾಹನ ಸವಾರರಿಗೆ ಶಾಕಿಂಗ್! ಹೆಲ್ಮೆಟ್ ಇಲ್ಲದಿದ್ರೆ ಸಿಗಲ್ಲ ಪೆಟ್ರೋಲ್

ಬೆಳಗಾವಿಯಲ್ಲಿ ‘ನೋ ಹೆಲ್ಮೆಟ್ ನೋ ಪೆಟ್ರೋಲ್’ ಅಭಿಯಾನ ಆರಂಭವಾದ ಬೆನ್ನಲ್ಲೇ ಇಂದಿನಿಂದ ಹುಬ್ಬಳ್ಳಿ –ಧಾರವಾಡ ಅವಳಿ ನಗರದಲ್ಲಿ ಅಭಿಯಾನ ಆರಂಭವಾಗಿದೆ. ದ್ವಿಚಕ್ರವಾಹನ ಸವಾರರಿಗೆ ಕಡ್ಡಾಯವಾಗಿ ಹೆಲ್ಮೆಟ್ ಬಳಸುವಂತೆ ಜಾಗೃತಿ Read more…

ದ್ವಿಚಕ್ರ ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್

ಬೆಳಗಾವಿ: ‘ನೋ ಹೆಲ್ಮೆಟ್, ನೋ ಪೆಟ್ರೋಲ್’ ಅಭಿಯಾನವನ್ನು ಅನೇಕ ಕಡೆಗಳಲ್ಲಿ ಜಾರಿಗೆ ತರಲು ಈಗಾಗಲೇ ಪ್ಲಾನ್ ಮಾಡಲಾಗಿದೆ. ಬೆಳಗಾವಿಯಲ್ಲಿ ಇಂದಿನಿಂದಲೇ ಹೆಲ್ಮೆಟ್ ಇಲ್ಲದ ದ್ವಿಚಕ್ರ ವಾಹನ ಸವಾರರಿಗೆ ಪೆಟ್ರೋಲ್ Read more…

ಹೆಲ್ಮೆಟ್ ಇಲ್ಲದ ಸವಾರರಿಗೆ ಶಾಕಿಂಗ್ ನ್ಯೂಸ್… !

ಧಾರವಾಡ –ಹುಬ್ಬಳ್ಳಿ ಅವಳಿ ನಗರದಲ್ಲಿ ಹೆಲ್ಮೆಟ್ ಧರಿಸದೇ ದ್ವಿಚಕ್ರವಾಹನ ಚಾಲನೆ ಮಾಡುವವರ ಸಂಖ್ಯೆ ಜಾಸ್ತಿಯಾಗಿದೆ. ಕೆಲವರಂತೂ ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಳ್ತಾರೆ. ಇನ್ನು ಕೆಲವರು ದಂಡ ಕಟ್ತಾರೆ. ಹೀಗೆ Read more…

ಸವಾರರಿಗೆ ISI ಹೆಲ್ಮೆಟ್ ಕಡ್ಡಾಯವಲ್ಲ, ಆದರೆ….

ಬೆಂಗಳೂರು: ಫೆಬ್ರವರಿ 1 ರಿಂದ ಐ.ಎಸ್.ಐ. ಮಾರ್ಕ್ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ಇಲ್ಲದಿದ್ದರೆ ದಂಡ ಗ್ಯಾರಂಟಿ ಎಂದು ಹೇಳಲಾಗಿತ್ತಾದರೂ, ಈ ಕುರಿತ ಗೊಂದಲಕ್ಕೆ ತೆರೆ ಎಳೆಯಲಾಗಿದೆ. ನಿಮ್ಮ ಹೆಲ್ಮೆಟ್ Read more…

ಹೆಲ್ಮೆಟ್ ಬೇಡಿಕೆ: ಬಯಲಾಗಿದೆ ಬಡಾ ದೋಖಾ…!

ಬೆಂಗಳೂರು: ಫೆಬ್ರವರಿ 1 ರಿಂದ ಐ.ಎಸ್.ಐ. ಮಾರ್ಕ್ ಹೊಂದಿರುವ ಫುಲ್ ಹೆಲ್ಮೆಟ್ ಗಳನ್ನು ಕಡ್ಡಾಯವಾಗಿ ಧರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕಂಡ ಕಂಡ ಹೆಲ್ಮೆಟ್ ಖರೀದಿಸಿದ್ದವರೆಲ್ಲಾ ಈಗ ಮತ್ತೆ Read more…

ಶಾಕಿಂಗ್! ಲಂಚ ಕೊಡಲೊಪ್ಪದ ವ್ಯಕ್ತಿಯ ಹತ್ಯೆ

ಟ್ರಾಫಿಕ್ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದವರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿಕೊಂಡು ಬಂದ ವ್ಯಕ್ತಿಯನ್ನು ಅಡ್ಡಗಟ್ಟಿದ್ದು, ಲಂಚಕ್ಕೆ ಬೇಡಿಕೆ ಇಟ್ಟ ವೇಳೆ ಆತ ನಿರಾಕರಿಸಿದ ಕಾರಣಕ್ಕೆ ಹಲ್ಲೆ ಮಾಡಿದ Read more…

ದ್ವಿಚಕ್ರ ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್….

ಬೆಂಗಳೂರು: ಹೆಲ್ಮೆಟ್ ಕಡ್ಡಾಯ ಮಾಡಿದಾಗ ಐ.ಎಸ್.ಐ. ಮಾರ್ಕ್ ಇಲ್ಲದ ಅರ್ಧ ಹೆಲ್ಮೆಟ್ ಖರೀದಿಸಿದ್ದವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಐ.ಎಸ್.ಐ. ಗುಣಮಟ್ಟದ ಪೂರ್ಣ ಹೆಲ್ಮೆಟ್ ಗಳನ್ನು ಧರಿಸುವಂತೆ ಈಗಾಗಲೇ ಪೊಲೀಸ್ Read more…

ದ್ವಿ ಚಕ್ರ ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್

ಬೆಂಗಳೂರು: ಹೆಲ್ಮೆಟ್ ಕಡ್ಡಾಯಗೊಳಿಸಿದ ಕಾರಣಕ್ಕೆ ಕಳಪೆ ಗುಣಮಟ್ಟದ ಅರ್ಧ ಹೆಲ್ಮೆಟ್ ಖರೀದಿಸಿದವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಐ.ಎಸ್.ಐ. ಮುದ್ರೆ ಇರುವ, ಫುಲ್ ಹೆಲ್ಮೆಟ್ ಗಳನ್ನೇ ಧರಿಸಬೇಕೆಂದು ಪೊಲೀಸರು ಕಟ್ಟುನಿಟ್ಟಿನ Read more…

ನಿಯಮ ಉಲ್ಲಂಘಿಸಿದವರಿಗೆ ದಂಡದ ಜೊತೆ ಹೆಲ್ಮೆಟ್ ಗಿಫ್ಟ್

ರಾಷ್ಟ್ರ ರಾಜಧಾನಿ ದೆಹಲಿಯ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಸಂದೀಪ್, ತಮ್ಮ ವಿಶಿಷ್ಟ ಕಾರ್ಯದ ಕಾರಣಕ್ಕೆ ಎಲ್ಲರ ಪ್ರಶಂಸೆಗೊಳಗಾಗಿದ್ದಾರೆ. ತಮ್ಮ ಡ್ಯೂಟಿ ಇರದಿದ್ದರೂ ಸಹೋದ್ಯೋಗಿ ಟ್ರಾಫಿಕ್ ಪೊಲೀಸರ Read more…

22 ಲಕ್ಷದ ಬೈಕ್, 16 ಸಾವಿರದ ಹೆಲ್ಮೆಟ್ ಕೂಡ ಪ್ರಾಣ ಉಳಿಸಲಿಲ್ಲ

ಜೈಪುರದಲ್ಲಿ ಗುರುವಾರ ರಾತ್ರಿ ರೋಹಿತ್ ಸಿಂಗ್ ಶೆಖಾವತ್ ನನ್ನು ಆತನ 22 ಲಕ್ಷದ ಬೈಕ್ ಆಗ್ಲಿ, 16 ಸಾವಿರ ರೂಪಾಯಿ ಬೆಲೆಯ ಹೆಲ್ಮೆಟ್ ಆಗ್ಲಿ, 30 ಸಾವಿರ ರೂಪಾಯಿಯ Read more…

ಹೆಲ್ಮೆಟ್ ಧರಿಸದಿದ್ದರೆ ದಂಡದ ಜೊತೆ ಕೌನ್ಸೆಲಿಂಗ್…!

ದೇಶದೆಲ್ಲೆಡೆ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದ್ದು, ಆದರೂ ಆನೇಕ ವಾಹನ ಸವಾರರು ಇದನ್ನು ಪಾಲಿಸುತ್ತಿಲ್ಲ. ಇದನ್ನು ನಿಯಂತ್ರಿಸುವ ಸಲುವಾಗಿ ಕೆಲವೆಡೆ ಹೆಲ್ಮೆಟ್ ಧರಿಸದವರಿಗೆ ಪೆಟ್ರೋಲ್ ಹಾಕಬಾರದೆಂದು Read more…

ಹೆಲ್ಮೆಟ್ ಧರಿಸದ ಕ್ಯಾಬ್ ಚಾಲಕನಿಗೆ ದಂಡ…!

ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು. ಹೆಲ್ಮೆಟ್ ಹಾಕದೇ ಬೈಕ್ ಓಡಿಸುವವರನ್ನು ಹಿಡಿದು ದಂಡ ಹಾಕೋದು ಸಂಚಾರಿ ಪೊಲೀಸರ ಕರ್ತವ್ಯ. ಆದ್ರೆ ಕ್ಯಾಬ್ ಚಾಲಕರು ಕೂಡ ಹೆಲ್ಮೆಟ್ ಧರಿಸಬೇಕು Read more…

ಬೆಂಗಳೂರಿಗರಿಗೆ ರಸ್ತೆ ಸುರಕ್ಷತೆಯ ಪಾಠ ಮಾಡ್ತಿದೆ ಈ ಶ್ವಾನ

ಹನಿ…ಹೆಸರಿಗೆ ತಕ್ಕಂತೆ ಮುದ್ದಾಗಿರೋ ಹೆಣ್ಣು ನಾಯಿ. ಬೆಂಗಳೂರಲ್ಲಿ ವಾಸಿಸ್ತಾ ಇರೋ ಲ್ಯಾಬ್ರೆಡಾರ್ ಜಾತಿಗೆ ಸೇರಿದ ಈ ಶ್ವಾನ ಸಮಾಜ ಸೇವೆ ಮಾಡ್ತಿದೆ. ಜನರ ಪ್ರಾಣ ಉಳಿಸ್ತಾ ಇದೆ. ಬೆಂಗ್ಳೂರಲ್ಲಿ Read more…

ಹೆಲ್ಮೆಟ್ ಧರಿಸದ ಮಹಿಳೆಗೆ ಲಾಠಿ ಏಟು

ಹೆಲ್ಮೆಟ್ ಹಾಕಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಮಹಿಳಾ ಹೋಂ ಗಾರ್ಡ್ ಮಹಿಳೆಯೊಬ್ಬರಿಗೆ ಲಾಠಿಯಿಂದ ಹಲ್ಲೆ ನಡೆಸಿದ ಘಟನೆ ಇಂದು ಶಿವಮೊಗ್ಗದ ಕರ್ನಾಟಕ ಸಂಘ ಬಳಿಯ ಸಿಗ್ನಲ್ ನಲ್ಲಿ ನಡೆದಿದೆ. Read more…

ಹೀಗೂ ಪಾಠ ಮಾಡ್ತಾರೆ ಈ ಶಿಕ್ಷಕಿಯರು

ಹೈದರಾಬಾದ್: ಬಿಹಾರದ ಸರ್ಕಾರಿ ಕಚೇರಿಯೊಂದರ ಮೇಲ್ಛಾವಣಿ ಕಳಚಿ ಬೀಳುವ ಕಾರಣಕ್ಕೆ ನೌಕರರು ಹೆಲ್ಮೆಟ್ ಧರಿಸಿ ಕೆಲಸ ಮಾಡಿದ್ದು, ಇತ್ತೀಚೆಗಷ್ಟೇ ಸುದ್ದಿಯಾಗಿತ್ತು. ಈಗ ತೆಲಂಗಾಣದ ಸರದಿ. ಮೇದಕ್ ಜಿಲ್ಲೆ ಚಿನ್ನ Read more…

ಕಚೇರಿಯಲ್ಲೂ ಕಡ್ಡಾಯವಾಯ್ತು ಹೆಲ್ಮೆಟ್..!?

ಪಾಟ್ನಾ: ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಲಾಗಿದೆ. ಆದರೆ, ಬಿಹಾರದ ಸರ್ಕಾರಿ ಕಚೇರಿಯೊಂದರಲ್ಲಿ ಹೆಲ್ಮೆಟ್ ಹಾಕಿಕೊಂಡೇ ಕೆಲಸ ಮಾಡುತ್ತಾರೆ ನೌಕರರು. ಪೂರ್ವ ಚಂಪಾರಣ್ ಜಿಲ್ಲೆಯ ಸರ್ಕಾರಿ ಕಚೇರಿಯೊಂದು ಶಿಥಿಲಾವಸ್ಥೆಯಲ್ಲಿದ್ದು, Read more…

ಹೆಲ್ಮೆಟ್ ಧರಿಸಿಲ್ಲವಾದ್ರೆ ಸಿಗಲ್ಲ ಪೆಟ್ರೋಲ್..!

ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿ ಹೊಸ ನಿಯಮವೊಂದು ಜಾರಿಯಾಗಿದೆ. ಅಪಘಾತ ತಡೆಗಟ್ಟುವ ಉದ್ದೇಶದಿಂದ ಎಸ್ ಎಸ್ಪಿ ದೀಪಕ್ ಕುಮಾರ್ ಹೊಸ ರೂಲ್ಸ್ ಜಾರಿ ಮಾಡಿದ್ದಾರೆ. ಹೆಲ್ಮೆಟ್ ಇಲ್ಲದೆ ಪೆಟ್ರೋಲ್ Read more…

ವಾಹನ ಸವಾರರಿಗೆ ಶಾಕ್ ಕೊಟ್ಟ ಪೊಲೀಸರು

ಲಖ್ನೋ: ಹೆಲ್ಮೆಟ್ ಕಡ್ಡಾಯ ಆದೇಶ ಜಾರಿಯಾಗಿದ್ದರೂ, ಹೆಚ್ಚಿನ ಸಂಖ್ಯೆಯಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದ ಕಾರಣ ಪೊಲೀಸರು ಪೆಟ್ರೋಲ್ ಸಿಗದಂತೆ ಮಾಡಲು ಮುಂದಾಗಿದ್ದಾರೆ. ಉತ್ತರ ಪ್ರದೇಶದ ಲಖ್ನೋ Read more…

ಹೆಲ್ಮೆಟ್ ಧರಿಸದ ಸವಾರರಿಗೆ ಸಿಗಲ್ಲ ಪೆಟ್ರೋಲ್

ದ್ವಿಚಕ್ರ ವಾಹನ ಚಾಲಕರಿಗೆ ಹೆಲ್ಮೆಟ್ ಕಡ್ಡಾಯ. ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸಿದ್ರೆ ಫೈನ್ ಕಟ್ಟಬೇಕು. ಇನ್ಮುಂದೆ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನವೇರಿದ್ರೆ  ಪೆಟ್ರೋಲ್ ಕೂಡ ಸಿಗೋದಿಲ್ಲ. ಫಿರೋಜಾಬಾದ್ ನಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...